'ಟೆಕ್ ಇನ್ ಕನ್ನಡ ' ಸಂದೀಪ್ ಅಣ್ಣ ನೀವೂ ಗೆಲ್ಲಲು ಮಾತೊಂದು ದೊಡ್ದ ಕಾರಣ ನಿಮ್ಮ ಅಚ್ಚ ಕನ್ನಡ ಮಾತಾಡುವ ಶೈಲಿ. ಟೆಕ್ ನ್ಯೂಸ್ ಅನ್ನು ಸಾಹ ಇಷ್ಟು ಚೆಂದವಾಗಿ ಪ್ರಸ್ತುತ ಪಡಿಸುವ ವಿಧಾನವೇ ನಿಮ್ಮ ಶಕ್ತಿ ♥️
ನನಗಿನ್ನೂ ನೆನಪಿದೆ ಕಲಾಮಾಧ್ಯಮ ನಾನು subscribe ಮಾಡದ್ದಾಗ 40k subscriber ಇದ್ರು. . ಇದಕ್ಕಿಂತ ಮೊದಲು 2017 ರಲ್ಲಿ tech in Kannada Subscribe ಮಾಡಿದ್ದೆ ಆಗ around 15K subscription ittu . Tech in Kannada 1 lakh reach ಆಗೋಕೆ ತುಂಬಾ ಟೈಮ್ ತಗೊಂಡ ಇದೆ. ಆದ್ರೆ ಕಲಾಮಾಧ್ಯಮ ಸುಲಭವಾಗಿ 1lakh reach aytu... As he said growing in tech industry in Kannada is not so easy... Sandeep is one of the oldest RUclipser in Kannada.
Sandeep ನೀವು ಹೇಳಿದ್ರಿ Female veiwers ಕಮ್ಮಿ ಅಂತ.. ನಾನು being a housewife ನಿಮ್ಮನ್ನು 2years ಹಿಂದೇನೆ Subacribe ಮಾಡಿದ್ದೀನಿ.🙏👍 Share ಕೂಡ ಮಾಡ್ತೀನಿ.. keep going god bless you.. And ಕಲಾಮಧ್ಯಮ ನ ನಾನು ಈಗೀಗ 3months ಆಯಿತು ನೋಡ್ತಾ ಇರೋದು.. ಗೊತ್ತಿಲ್ಲ ಮೊದಲು ನಿಮ್ಮ ಚಾನೆಲ್ ಯಾಕೆ ನೋಡಿಲ್ಲ ಅಂತ.. ಈಗ ನೋಡ್ತೀನಿ keep going sir ಏನೇನೋ ಸಾಧನೆ ಮಾಡ್ತಾ ಇದ್ದೀರಾ.. god bless you 🙏
ಒಳ್ಳೆ ಕೆಲಸ ಮಾಡುತ್ತಿದ್ದಿರ ಸರ್, ಸಾಧನೆ ಮಾಡಿದವರ ಪರಿಚಯ ಮಾಡಿಸುತ್ತಿದ್ದಿರ ಅದರಿಂದ ತುಂಬಾ ಯುವ ಜನರಿಗೆ ಸ್ಫೂರ್ತಿ ಆಗುತ್ತದೆ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಸಂದೀಪ್ ಸರ್ ಹಾಗೂ ಕಲಮಾದ್ಯಮ ಸರ್
Sandeep can easily become serial actor and also host small TV shows. Hope Kalamadhyama makes sure this comment reaches Sandeep. All the best for both Sandeep and Kalamadhyama
Tech in kannada superb ಗುರು i was watching techgaget, but this is super because my kannada language my mother tongue. It's more interested if you are tech-savvy....
Tysm for sharing Respected Sandeep sir. Very painful still in rented place. ಬೇಗ ಮನೆ ಮಾಡಿಕೊಂಡು ಸಂತೋಷದಿಂದ ಇರಿ. Happy Married life to the cute &hardworking Dedicated &inspiring couples. ಧನ್ಯವಾದಗಳು ಪರಮ್ ಸರ್.
ಸರ್! ನಾನೇ ಸಂಚಾರಿ (Naane Sanchari) ಎನ್ನುವ ಒಂದು ಚಾನೆಲ್ ಇದೆ. ದಯವಿಟ್ಟು ಅವರನ್ನು ಒಂದು ಬಾರಿ ಭೇಟಿ ಮಾಡಿ. ಅನಾಥಶ್ರಮಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರು ಯೂಟ್ಯೂಬ್ ಮಾಡುತ್ತಿದ್ದಾರೆ. ಅವರಂತಹ ವ್ಯಕ್ತಿಗಳು ಬೇಕು ಸಮಾಜಕ್ಕೆ!
ಸಂದೀಪ್ ಅವರಿಗೆ ಶುಭವಾಗಲಿ. ನಿಮ್ಮ ಮಾತು ಸತ್ಯ . ನಮ್ಮ ಬಳಿ ಇರುವ subscribers 3000 ಅದರಲ್ಲೇ ನಮ್ಮ ಖುಷಿ. ಜನರ ಬೆಂಬಲ ಕನ್ನಡಿಗ youtube creators ಮೇಲೆ ಸದಾ ಇರುತ್ತದೆ ಎಂಬ ನಂಬಿಕೆ ನಮಗೆ ಇದೆ.
Yes sir you said correctly ..i started this channel but i quit due to no veiws and likes i start today onwards work for my youtube channel ..thank you sir ..
ನನ್ನ ಜೀವನದಲ್ಲಿ ನೋಡಿದ ನನ್ನ ನೆಚ್ಚಿನ youtuber ಅಂದ್ರೆ ಅದು ಸಂದೀಪ್ ಅಣ್ಣ ನಾನು tech ಹಾಗೂ mobile ಬಗ್ಗೆ ಇಷ್ಟೊಂದು ಮಾಹಿತಿ ಗೊತ್ತಾಗಿದ್ದು ನಿಮ್ಮಿಂದ ನೆ ಸಂದೀಪ್ ಅಣ್ಣ ಹಾಗೂ ನನ್ನ ಫ್ರೆಂಡ್ಸ್ ಎಲ್ರೂ ಮೊಬೈಲ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನನ್ನ ಬಳಿ ಬರುತ್ತಾರೆ ಅದಕ್ಕೆಲ್ಲ ಕಾರಣ ನೀವೇ ಅಣ್ಣ ಸದಾ ಕಾಲ ಕುಷಿಯಾಗಿರಿ ನಿಮ್ಮ RUclips channel ಬೆಳೆಯುತ್ತ ಇರಲಿ ..... ದನ್ಯವಾದಗಳು ....... Keerthan.......
Congratulations sir, you are very correct. My channel also started growing after one video which became famous. All we have to do is keep working and not lose hope
Hi Sandeep nanna maga nu technology fieldnalle irodhu,he is working for mycro soft in concentricx,as surver admn 💕nanu study madirodhu 10th adhre science and technology bagge anthane alla ella technology bagge thumbha interest idhe,adhakke nanna makkalu nanna 10G mother anthane kareyodhu 😀❤️
'ಟೆಕ್ ಇನ್ ಕನ್ನಡ ' ಸಂದೀಪ್ ಅಣ್ಣ ನೀವೂ ಗೆಲ್ಲಲು ಮಾತೊಂದು ದೊಡ್ದ ಕಾರಣ ನಿಮ್ಮ ಅಚ್ಚ ಕನ್ನಡ ಮಾತಾಡುವ ಶೈಲಿ. ಟೆಕ್ ನ್ಯೂಸ್ ಅನ್ನು ಸಾಹ ಇಷ್ಟು ಚೆಂದವಾಗಿ ಪ್ರಸ್ತುತ ಪಡಿಸುವ ವಿಧಾನವೇ ನಿಮ್ಮ ಶಕ್ತಿ ♥️
♥️♥️
ನಿಜ ಸರ್ ....
@Tech in Kannada
@Beechi Bhaktha Technical terminology galu Kannada dalli helokke aagolla. Example: Upload,ISO,Android,Microchip. Avru heliddu, avaru explain maadodanna spashtavaagi, sumudaravaagi and saralavaagide....
ನಿಜ ಕಣಣ್ಣೋ 😇
Kalamadhyma is like "Weekend With Ramesh " in RUclips... Loving it each and every episodes ❤️
Good
nija
Pakka youtubers with parameshwar kalamadhyama
Ok
Noice
sandeep, is very good person, no attitude, no showoff.
Yes bro
Nija bro ❤️🥰
Sandeep good hearted person ❤❤
@@travelimpression6802 hello dhanush bro 😅
Very very true
ಸಂದೀಪ್ ಮತ್ತು ಕಾವ್ಯ ನಿಮ್ಮ ವೈವಾಹಿಕ ಜೀವನಕ್ಕೆ ಹಾರ್ದಿಕ ಶುಭಾಶಯಗಳು, ಅನ್ಯೋನ್ಯವಾಗಿರಿ,
ಸಂದೀಪ್ ದಂಪತಿಗಳಿಗೆ ಶುಭಾಶಯ ಗಳು, ಹಾಗು ಪರಮ್ ಅವರಿಗೂ ಅಭಿನಂದನೆಗಳು
ಸಂದೀಪ್ ಅವರ ಸಂದರ್ಶನವನ್ನು ಮಾಡಿದ್ದಕ್ಕೆ ಕಲಾಮಾಧ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ನಿಮ್ಮ ಸಂದರ್ಶನಗಳು ಬರಲಿ ಎಂದು ಆಶಿಸುತ್ತೇನೆ ಶುಭವಾಗಲಿ 🙏🏻😊
ನನಗಿನ್ನೂ ನೆನಪಿದೆ ಕಲಾಮಾಧ್ಯಮ ನಾನು subscribe ಮಾಡದ್ದಾಗ 40k subscriber ಇದ್ರು. .
ಇದಕ್ಕಿಂತ ಮೊದಲು 2017 ರಲ್ಲಿ tech in Kannada Subscribe ಮಾಡಿದ್ದೆ ಆಗ around 15K subscription ittu . Tech in Kannada 1 lakh reach ಆಗೋಕೆ ತುಂಬಾ ಟೈಮ್ ತಗೊಂಡ
ಇದೆ. ಆದ್ರೆ ಕಲಾಮಾಧ್ಯಮ ಸುಲಭವಾಗಿ 1lakh reach aytu...
As he said growing in tech industry in Kannada is not so easy...
Sandeep is one of the oldest RUclipser in Kannada.
Sandeep ನೀವು ಹೇಳಿದ್ರಿ Female veiwers ಕಮ್ಮಿ ಅಂತ.. ನಾನು being a housewife ನಿಮ್ಮನ್ನು 2years ಹಿಂದೇನೆ Subacribe ಮಾಡಿದ್ದೀನಿ.🙏👍 Share ಕೂಡ ಮಾಡ್ತೀನಿ.. keep going god bless you..
And ಕಲಾಮಧ್ಯಮ ನ ನಾನು ಈಗೀಗ 3months ಆಯಿತು ನೋಡ್ತಾ ಇರೋದು.. ಗೊತ್ತಿಲ್ಲ ಮೊದಲು ನಿಮ್ಮ ಚಾನೆಲ್ ಯಾಕೆ ನೋಡಿಲ್ಲ ಅಂತ.. ಈಗ ನೋಡ್ತೀನಿ keep going sir ಏನೇನೋ ಸಾಧನೆ ಮಾಡ್ತಾ ಇದ್ದೀರಾ.. god bless you 🙏
ನೂರ ಕಾಲಾ ಸುಖವಾಗಿ ಬಾಳಿ Happy married life 💕💖🌹💐💐✌
ನೂರು ಜಾಸ್ತಿ ಅಯೀತು, ಸ್ವಲ್ಪ ಕಮ್ಮಿ ಮಾಡಿ
ಒಳ್ಳೆ ಕೆಲಸ ಮಾಡುತ್ತಿದ್ದಿರ ಸರ್, ಸಾಧನೆ ಮಾಡಿದವರ ಪರಿಚಯ ಮಾಡಿಸುತ್ತಿದ್ದಿರ ಅದರಿಂದ ತುಂಬಾ ಯುವ ಜನರಿಗೆ ಸ್ಫೂರ್ತಿ ಆಗುತ್ತದೆ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಸಂದೀಪ್ ಸರ್ ಹಾಗೂ ಕಲಮಾದ್ಯಮ ಸರ್
ಕನ್ನಡ ಯುಟ್ಯೂಬ್ ಲೋಕದಲಿ ಅದ್ಭುತ ಸಾಧ್ಯತೆಗಳಿವೆ 💛❤️
ಕನ್ನಡಿಗರೆಲ್ಲರೂ ಕನ್ನಡ ಕಾಂಟೆಂಟ್ ಹೆಚ್ಚು ಹೆಚ್ಚು ನೋಡಿ 🙌
ಸಂದೀಪ್ ಒಳ್ಳೆ ಚಿತ್ರಕಲೆ ಕೂಡ ಮಾಡ್ತಾನೆ,. ನಮ್ಮ ಜೊತೆ BEL ನಲ್ಲಿ ಟ್ರೈನಿಂಗ್ ಸಮಯದಲ್ಲಿ ಒಳ್ಳೊಳ್ಳೆ pencil sketch ಮಾಡೋದು ನೋಡಿದಿನಿ 😍
Ohh.. Nice
Hoo, howda nice...
ಬಹುಷ ಹಿಂದೆ ಗೋಡೆ ಮೇಲೆ ಅವೇ ಇರಬಹುದು
ನನ್ನ ಬಳಿಯೂ 1100 ಮತ್ತು MTS ಫೋನ್ ಇದೆ.
1100 ಫೋನ್ ಅಂತು 10 ವರ್ಷ ಬಳಸಿದ್ರು ರಿಪೇರಿಗೆ ಬರಲಿಲ್ಲ. ಈಗೆಲ್ಲಾ ಮೂರೇ ದಿನಕ್ಕೆ ರಿಪೇರಿ ವರ್ಷ ತುಂಬೊಕೂ ಮೊದಲೇ ಹೊಸ ಫೋನ್ ತಗೋಬೇಕು
ಪರಮೇಶ್ವರ್ sir.. Sandeep bro ಅವರ interview ಮಾಡಿದ್ದು ತುಂಬಾನೇ ಖುಷಿ ಆಯ್ತು....❤
ನಮ್ಮ ಕನ್ನಡದ ಚಾನಲ್ ಗಳು ವಿಶ್ವ ಮಟ್ಟದಲ್ಲಿ ಹೆಸರು ಮಾಡಲಿ
Sandeep's is real achievement bcoz tech content reach is not as easy as food and entertainment .. good job sandeep
Super, ಸಂದೀಪ್ ಮಾತಾಡೋದು ನೋಡಿದ್ರೆ, ಅವ್ರು ಎಷ್ಟು passionate ಇದ್ದರೆ ಅವ್ರ್ job ಬಗ್ಗೆ ಅಂತ ಖುಷಿಯಾಯ್ತು
ಸುದೀಪ್ ಅಲ್ಲ ಸಂದೀಪ್
ಅವರ ಹೆಸರು ಸಂದೀಪ್
@@udayj2925 k
ಸಂದೀಪ್ ಅವರು ನಮ್ಮೂರ ನನಗೆ ತುಂಬಾನೇ ಖುಷಿಯಾಗುತ್ತೆ
I do have 1st IPhone released in 2007 directly bought from apple store in USA
18:14 This one true line bro benki 🔥👌
Nanu Tech in Kannada subscriber, Sandeep avara mathina reethi super, Technology alli tumba interest irodakke, Tech in kannada tumba ista.
Param avare , Sandeep avara parichaya chennaagittu ! Wish him a very happy and long married life . All the best Sandeep & Kavya 💐💐💐.
Dr bro and flying passport ಇಬ್ಬರು ಒಳ್ಲೆಯ vlogers ಇವರ ಸಂದರ್ಶನ ಮಾಡಿ
"he great person I think " Sandeep Gowdru 🔥🔥 Tumba achieve madidare...tumb kastha patidare... One RUclips channel mainten madodu tumba kastha...
Tech nalli innu kasta 💥💥💥🥰❤️
Fan from tech in kannada
One And Only Good Tech RUclipsr ನಮ್ಮ ಕರ್ನಾಟಕ ರಾಜ್ಯದಲ್ಲಿ
Happy married life brother..... Best of luck..ನಿಮ್ಮ ಇಬ್ಬರಿಗೂ. I'm future film director.
Sandeep can easily become serial actor and also host small TV shows. Hope Kalamadhyama makes sure this comment reaches Sandeep. All the best for both Sandeep and Kalamadhyama
ಕನ್ನಡದಲ್ಲಿ ಮೊಬೈಲ್ ಬಗ್ಗೆ ಸಮಗ್ರ ಮಾಹಿತಿ ನೀಡುವ ನೀವು ನಮ್ಮ ಹೆಮ್ಮೆ.
Mr.Param..great initiative of selecting Sandeep in Kannada you tuber. For the interview
ನನಗೆ inspiration ಅಂದ್ರೆ ಸಂದೀಪ್ ಅವ್ರೆ he is my ರೋಲ್ model i love u sandeep ಅಣ್ಣ
Happy married life to Sandeep and kavya....
Tech in kannada superb ಗುರು i was watching techgaget, but this is super because my kannada language my mother tongue. It's more interested if you are tech-savvy....
Tysm for sharing Respected Sandeep sir. Very painful still in rented place. ಬೇಗ ಮನೆ ಮಾಡಿಕೊಂಡು ಸಂತೋಷದಿಂದ ಇರಿ. Happy Married life to the cute &hardworking Dedicated &inspiring couples. ಧನ್ಯವಾದಗಳು ಪರಮ್ ಸರ್.
Hardwork antara edukke
Sandeep bro has vast experience in RUclips ▶ field...
13:22 1lakhs hour andre 4,166 days aagutte.
10,000 minutes is correct. Sir please correct aagi nodi video upload maadi😊
ಎಲ್ಲರ ಕ್ಷೇತ್ರದಲ್ಲು ಇದ್ದೇ ಇರುತ್ತಾರೆ. 💪👌👍
No.1 channel for kannada technology, mobile matte bere news kodthare, hat's off to Sandeep.
Happy Married Life to the beautiful couple...... All the best Sandeep and Kalamadhyama......
ಚೆನ್ನಾಗಿ ಬೆಳೆಯಿರಿ ಇಬ್ಬರು
Karnataka no1 Phailwan Kartik kaate avaranna interview Maadi anna
such a nice man good human being sandeep sir...
ನಿಮ್ಮ ಸಂದರ್ಶನ ಚೆನ್ನಾಗಿದೆ, ಅಭಿನಂದನೆಗಳು
me also the fan of kalamadhyama and tech in kannada
Its not easy running a tech youtube channel A true achiever.. Good luck to your future... Keep growing...
ಸರ್!
ನಾನೇ ಸಂಚಾರಿ (Naane Sanchari) ಎನ್ನುವ ಒಂದು ಚಾನೆಲ್ ಇದೆ. ದಯವಿಟ್ಟು ಅವರನ್ನು ಒಂದು ಬಾರಿ ಭೇಟಿ ಮಾಡಿ. ಅನಾಥಶ್ರಮಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರು ಯೂಟ್ಯೂಬ್ ಮಾಡುತ್ತಿದ್ದಾರೆ. ಅವರಂತಹ ವ್ಯಕ್ತಿಗಳು ಬೇಕು ಸಮಾಜಕ್ಕೆ!
ಧನ್ಯವಾದಗಳು ಸಂದೀಪ್ ಮತ್ತು ಕುಟುಂಬ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಮತ್ತು ಪರಮೇಶ್ವರ್ ಅವರಿಗೂ ಧನ್ಯವಾದಗಳು ಹೊಸ ಪ್ರಯತ್ನ ಮಾಡುವವರಿಗೆ ನಿಮ್ಮ ಪ್ರೇರಣೆ ಮಾತುಗಳಿಗೆ 🙏🙏
ಸಂದೀಪ್ ಅಣ್ಣಾ ನೀವು ಬಹಳ Humble person ಬಿಡಿ Fan of you 🙏🙏
ಕನ್ನಡ ಮಾಧ್ಯಮ ಟೀಮ್ ಸಣ್ಣ ಸಣ್ಣ achievers ಹುಡುಕಿ ಇಂಟರ್ವ್ಯೂ ಮಾಡೋದು ತುಂಬಾ ಖುಷಿಯಾಗುತ್ತೆ thanks to Param sir
ಪರಮೇಶ್ವರ್ ಒಳ್ಳೆಯವರನ್ನು intetview ಮಾಡದಿದ್ದೀರಿ. ಧನ್ಯವಾದಗಳು
ನಂಗೆ ಇವರೇ Inspiration channel ಸ್ಟಾರ್ಟ್ ಮಾಡೋಕೆ ಸಂದೀಪ್ ❤️ ಅವರನ್ನು ಇಂಟರ್ವ್ಯೂ ಮಾಡಿರೋಧಕೆ ಧನ್ಯವಾದಗಳು ❤️💛ಕನ್ನಡ 💛❤️ 🙏🏼🙏🏼
Param avare.....good to see you encouraging other kannada you tubers 🙏
Impressive and i like your video
ಸಂದೀಪ್ ಅವರಿಗೆ ಶುಭವಾಗಲಿ.
ನಿಮ್ಮ ಮಾತು ಸತ್ಯ . ನಮ್ಮ ಬಳಿ ಇರುವ subscribers 3000 ಅದರಲ್ಲೇ ನಮ್ಮ ಖುಷಿ.
ಜನರ ಬೆಂಬಲ ಕನ್ನಡಿಗ youtube creators ಮೇಲೆ ಸದಾ ಇರುತ್ತದೆ ಎಂಬ ನಂಬಿಕೆ ನಮಗೆ ಇದೆ.
Such a seasoned you tuber .. Mr. Sandeep.. loved every bit of this conversation.. wish u all success 🙌
Love from Tech in kannada 💥🔥✨💫 Namma sandeep gowdra interview madiddu tumba Kushi aytu❤️💖
Thank You So Much For Entire Kalamadhyama Team, Param Sir and Sandeep Sir for this Most Interesting and Fabulous Episode
ನಿಮ್ಮನ್ನ ನೋಡಿದರೆ ಅನಿಲ್ ಕುಂಬ್ಳೆ ನೋಡಿದಹಾಗೆ ಆಗುತ್ತೆ. Very Humble 👍
Love from chilkanayakanahalli❤️
ನಮ್ ಬಾಸ್👑💥😎😍
Happy married life Sandeep sir and kalamadhyama team
Yes sir you said correctly ..i started this channel but i quit due to no veiws and likes i start today onwards work for my youtube channel ..thank you sir ..
ಸಂದೀಪ್ ಕಾವ್ಯ ರವರಿಗೆ ಹಾರ್ದಿಕ ಶುಭಾಶಯಗಳು
Bro "DR.BRO" antha obru vloger avre avdhu super vloger avrbage nim channal nali interview madi bro
Howdu avnrna ond sali contact madi avru olle olle vlog videos madthare bro nanu kuda subscribare❤@ plz sir
Hwdu bro .dr bro, super channel 👏avrdu interview madi
Avaru thumba sabhya vyakti... bidi... ella comment gu reply maadtare
Same here bro he's is a individual youtuber try to contact him and describe him
Yes
Sandeep sir is the best person who has all the ability to participate in big boss💙
THE BEST TECH CHANNEL... IVRNU INTERVIEW MAADI VOLLE KELSA MADIDREE
Wish you Happy Married life Mr Sandeep & Mrs Kavya. Keep going great guns & rocking.
5:22 ❤️attige
Covid 19 given life to so many RUclipsrs , during covid period viewership increased .
Nimma mathu chanda super 👌 nanigu ondu mobile 📱 gift 🎁 kodi sandeep ..real achier very inspirational 👏
Nice video 👏👏👏
Dr bro..... ❤️ RUclips channel ⭐
Really Inspiration.
All The Best 2 Both the Channels.😊
My first mobile nokia 1100 sir..... Superrrrrrrrr..
ಶುಭವಾಗಲಿ
This is the best video 😊…. Nija Sandeep sir heldhage video upload madbeku reach one day ageee agate last line is so true 💕
Sir ತುಂಬಾ ಒಳ್ಳೆಯ ಸಂಚಿಕೆ
Super.
Kalamadhyama olle kelsa madtide ista aytu. Kannada RUclipsr encourage madtidare
3:18 ಆ 5% ಫಿಮೇಲ್ ಲಿ 4℅ ಫೇಕ್ ಅಕೌಂಟ್ಸ್,😂😂
ಸಂದೀಪ್ ಅನ್ನುನ್ ಟೆಕ್ ವೀಡಿಯೋಸ್ ನಾನು ಒಂದ್ 3 ಇಯರ್ಸ್ ಇಂದ ನೋಡತಾ ಇದ್ದೇನೆ ❤👍
ನನ್ನ ಜೀವನದಲ್ಲಿ ನೋಡಿದ ನನ್ನ ನೆಚ್ಚಿನ youtuber ಅಂದ್ರೆ ಅದು ಸಂದೀಪ್ ಅಣ್ಣ ನಾನು tech ಹಾಗೂ mobile ಬಗ್ಗೆ ಇಷ್ಟೊಂದು ಮಾಹಿತಿ ಗೊತ್ತಾಗಿದ್ದು ನಿಮ್ಮಿಂದ ನೆ ಸಂದೀಪ್ ಅಣ್ಣ ಹಾಗೂ ನನ್ನ ಫ್ರೆಂಡ್ಸ್ ಎಲ್ರೂ ಮೊಬೈಲ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನನ್ನ ಬಳಿ ಬರುತ್ತಾರೆ ಅದಕ್ಕೆಲ್ಲ ಕಾರಣ ನೀವೇ ಅಣ್ಣ ಸದಾ ಕಾಲ ಕುಷಿಯಾಗಿರಿ ನಿಮ್ಮ RUclips channel ಬೆಳೆಯುತ್ತ ಇರಲಿ ..... ದನ್ಯವಾದಗಳು
....... Keerthan.......
Congratulations sir, you are very correct. My channel also started growing after one video which became famous. All we have to do is keep working and not lose hope
Param Anna Nina Yalla Hudakati Nina evar anna 🙏🙏🙏🙏🙏 Love u Anna
ಅದ್ಬುತ ಸಂದೀಪ್ ಅಣ್ಣ
bro , Neevu yavaglu nagta nagta iri.. Olledagli❤️💐 Happie married life to you both💐
Tumba thanks brother yelarannu positive aagi madatira special nanage nimma vedio nodi tumba positive aagtini. Thanks brother.
Kalamadhyama jothe sandeeparjothe .jothe jothe irali seetharama usirali nudiso om nama. Seetharama parameshwariye namha .guru rayara rakshane ..shubhavagali.sathachinthane .
Most kannada top youtuber kannada Sandeep
Hi Sandeep nanna maga nu technology fieldnalle irodhu,he is working for mycro soft in concentricx,as surver admn 💕nanu study madirodhu 10th adhre science and technology bagge anthane alla ella technology bagge thumbha interest idhe,adhakke nanna makkalu nanna 10G mother anthane kareyodhu 😀❤️
Very nice to know.. 👏👏👏👌👏
Sir Dr. Bro channel interview maadi .. Avrudu travel vlog and he is adventurous ..
Sir many Sandeep avara Dodds abimani avaranna interview maddidu rumba Santhosh vagide. aagu nimma Chanel abimani kooda. Thanks sir subhavagali
Love from KARNATAKA on this ❤ 💕 💖 😍
Good job 👌
ಅಭಿನಂದನೆಗಳು ಸಂದೀಪ್
God Bless You Both Sandeep Anna
We proud to be an hassanigas excellent channel 💐
Kavya from saklespura is lucky charm for tech in kannada sandeep!
Nam boss 😅❤❤❤❤ next level content in Kannada youtubers
super video super information
Happy married Life Tech kannada founder. Kannadiga
Good to see Sandeep bro in kalamadyama...