Tech In Kannada ಜವಾಬ್ದಾರಿಯುತ ಒಂದು ಉತ್ತಮ ಯ್ಯೂಟುಬ್ ಚಾನೆಲ್. 4-5 ವರ್ಷದಿಂದ ನೋಡ್ತಾ ಇದ್ದಿನಿ ಅವತ್ತಿಂದ ಇವತ್ತಿನ ತನಕ ಉತ್ಸಾಹ ಕಳೆದುಕೊಳ್ಳದೆ ಉತ್ತಮ ವಿಡಿಯೋ ನೀಡ್ತಾ ಇದ್ದಾರೆ.
@techinkannada good channagi helidru n it helps fa the upcoming you tubers N he explained so well N the way he talks shows how good he is N all the best fa him...
Kalamadhyama You Tube Channel. Parameshwar Sir Savita Sister. Thanksgiving to you Brother you are Great, Good doing Job Brother. So many new achievers are find outing Sir.Thanks to the Team. Thanks to one and All.
Tech in kannada Sandeep was 1st RUclipsr who told once please do kannada RUclipsr vlog because he went google meetings for RUclips their he was only guy in from Karnataka I guess 5 year back he told..
One of the best RUclips Channel I saw from beginning its "Tech In Kannada" Sandeep Bro Review every products face to face no hidden information he always give best suggestions to viewers to buy the Products in right way🥰
Kalamadhyama is best channel Sir neevu chikavru dodavru Yella kshetradavarnu matadsi Namge vishyagalanu tilisikoduva Nima e gunake naminda ondu salam 😊
ಸಂದೀಪ್ ಸರ್ ....ಮುಂದೆ ಯಾವುದೇ ಫೋನ್ ಸೇಲ್ ಮಾಡೋವಾಗ ನಮಗೂ (subscribers) ಒಂದು ಮಾತು ಹೇಳಿ ಸರ್ ....ನಮಗೂ ಮೊಬೈಲ್ಸ್ ತಗೋಬೇಕು ಅನ್ನೋ ಆಸೆ ಇದೆ (ನೀವು ರಿವ್ಯೂ ಮಾಡಿದ ಫೋನ್ಸ್).....
ನನ್ನ ಮೆಚ್ಚಿನ ಸಂದೀಪ್ ಅವ್ರು ನನ್ನ ಕಲಾಮಾಧ್ಯಮ ಪರಮ್ ಅವರ ಜೊತೆ.. ಧನ್ಯವಾದಗಳು...
ಒಬ್ಬ youtuber ಆಗಿ ಇನ್ನೊಬ್ಬ youtuber interview ಮಾಡಿ ನಾನು ನಿಮ್ಮ ಅಭಿಮಾನಿ ಅಂತ ಹೇಳೋದು ಕೇಳಿ ನಿಜವಾಗ್ಲೂ ಖುಷಿ ಆಯ್ತು
ನಮ್ಮ ಕಲಾಮಾಧ್ಯಮ ಧನ್ಯವಾದಗಳು ಸರ್
ನಮ್ಮ ಕನ್ನಡಿಗರನ್ನು... ಇನ್ನೂ ಹೆಚ್ಛು ಹೆಚ್ಛು... ಪ್ರೋತ್ಸಾಹಿಸಿ... ಬೆಳೆಸಿ.. ಬೆಂಬಲಿಸಿ....
ನನ್ನ ಮೆಚ್ಚಿನ ಇಬ್ಬರು ಯೂಟ್ಯೂಬರ್‍ಗಳು ಒಂದೇ ಕಡೆ ಸೂಪರ್ ಸೇ ಊಪರ್ ...
ಸಂದೀಪ್ ಸರ್... ನೀವು ಕನ್ನಡದಲ್ಲಿ ನೀಡುವ ಮಾಹಿತಿ ತುಂಬಾ ಅದ್ಬುತ....
ಒಳ್ಳೆಯ ಮಾತು ನಿನ್ನ ಕೆಲಸ ನೀನು ಮಾಡು success ನಿನ್ನ ಹಿಂದೆ ಬರುತ್ತದೆ....
ಸೂಪರ್ ಸಾರ್ ಕರ್ನಾಟಕದ ಅದ್ಭುತ ಪ್ರತಿಭೆಗಳನ್ನು ಒಂದೇ ಚಾನೆಲ್ನಲ್ಲಿ ನೋಡಿದ್ದು ತುಂಬಾ ಸಂತೋಷವಾಯಿತು
Tech In Kannada ಜವಾಬ್ದಾರಿಯುತ ಒಂದು ಉತ್ತಮ ಯ್ಯೂಟುಬ್ ಚಾನೆಲ್. 4-5 ವರ್ಷದಿಂದ ನೋಡ್ತಾ ಇದ್ದಿನಿ ಅವತ್ತಿಂದ ಇವತ್ತಿನ ತನಕ ಉತ್ಸಾಹ ಕಳೆದುಕೊಳ್ಳದೆ ಉತ್ತಮ ವಿಡಿಯೋ ನೀಡ್ತಾ ಇದ್ದಾರೆ.
ಈ ವೀಡಿಯೋ ತುಂಬಾ ವಿಶೇಷ ಅಂತ ನನ್ನ ಅನಿಸಿಕೆ.. ಇಬ್ಬರಿಗೂ ಶುಭವಾಗಲಿ
Sir nim channel na nanu follow madtini... Good job 👍kannada Tech
ತಾವಿಬ್ಬರೂ ಇನ್ನಷ್ಟು ಉನ್ನತವಾದ ಮಟ್ಟಕ್ಕೆ ಬೆಳೆಯಿರಿ 💝👍💝
@@ajashdrp5879 see you you are eee wasmd
I love both Sandeep brother and Athge a lot❤️😍
Massive respect for this tech guy for giving tech knowledge in kannada
Thanks Kalamadyma
ನಮ್ಮ ಕನ್ನಡದ ಅದ್ಬುತ ಪ್ರತಿಭೆಗಳು..
ಇತಿಹಾಸದಲ್ಲಿ ...
.ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ.
ವಿಜೇತರು .
ಇಂದಿನ ದಿನಗಳಲ್ಲಿ 3:25
ಮೊದಲ ಒಂದು ಮಿಲಿಯನ್ ಚಂದಾದಾರರು
Happy for you both😀.
Not 1 million 0.1 million
Bro 1 ಮಿಲಿಯನ್ ಅಂದ್ರೆ 10 ಲಕ್ಷ.
😀
ಸಂದೀಪ್ ರವರ ಬಗ್ಗೆ interview ನೋಡಿ ತುಂಬಾ ಸಂತೋಷವಾಯಿತು.. ಕಲಿಯಲು ತುಂಬಾ ಇದೆ ಇವರ ಹತ್ರ.. ಇಂತಹ interview ಮಾಡಿದ ಪರಮ್ ರವರಿಗೆ ಅಭಿನಂದನೆಗಳು.
Namaskar very good
ಕನ್ನಡದ ಮನುಸ್ಸುಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದು ಸಂತೋಷ ಪರಮ್ - ಸಂದೀಪ್!!
ಸಂದೀಪ್ ಸರ್ ವಾಯ್ಸ್ತುಂಬಾ ಚನ್ನಾಗಿ ಇರೊತ್ತೆ .. ಮತ್ತೆ ಅವರು ಕೊಡೊ ಮಾಹಿತಿ ತುಂಬಾ ಹೆಲ್ಪ್ ಆಗುತ್ತೆ......
ಪರಮ್ ಜೀ...you are doing exemplary work...keep going... You are very down to earth....
Hats off to Kalamadhyama channel. I am a very big fan of Sandeep. Keep going 🤗
Very honest answers … he says how many phones he got , how much money tips .. which is great
Super chanagittu
Kannada first RUclipsr, I'm subscriber of him since 2016.
He is the only professional kannada RUclipsr before jio boom
Good job ಕಲಾ ಮಾಧ್ಯಮ RUclips channel keep rocking.
ಸುದೀಸ್ ಕೋಟೆಕಲ್
Dr bro
ಅಭಿಪ್ರಾಯ
ವಾವ್ ಸೂಪರ್ ಸಂದೀಪ್ ಅವರ ಸಂದರ್ಶನ
ಮಾಡಿದ್ದಕ್ಕೆ ಧನ್ಯವಾದಗಳು ಪರಮ್ ಸಾರ್ 🙏
Congratulations bro 🎉 from mysuru fan of ur channel 😍
ನಮ್ಮ ಸಂದೀಪ್ ಗೌಡ್ರು ಕಲಾ ಮಾಧ್ಯಮದಲ್ಲಿ 🤩🤩
ಸಿರಿಗನ್ನಡಂ ಗೆಲ್ಗೆ ಶುಭವಾಗಲಿ ಇಬ್ಬರಿಗೂ
Nimma vedeos namage thunba ista aguttide.👍👍👍
ನಂಗೆ ಇವರೇ Inspiration channel ಸ್ಟಾರ್ಟ್ ಮಾಡೋಕೆ ಸಂದೀಪ್ ❤️ ಅವರನ್ನು ಇಂಟರ್ವ್ಯೂ ಮಾಡಿರೋಧಕೆ ಧನ್ಯವಾದಗಳು ❤️💛ಕನ್ನಡ 💛❤️ 🙏🏼🙏🏼
Both of you giving us good content keep doing
Namma hemme namma kannada RUclipsrs
"OMG" Namma Sandeep Gowdru in kalamadyama channel nali... Sprbb... 🔥🔥
ನಾನು ಶಾಕ್ ಅದೇ
Support💪
sir thumbha khusiagute nimma mathugalu , visiya,, postive vibes... sandeep sir great work from your end too.. Kannada ge jai.. kannada na ulisi belisi
All the best
Tech in kannada and ಕಲಾಮಾಧ್ಯಮ ಇಬ್ಬರು ದೊಡ್ಡ ಕನ್ನಡದ youtube ವಿಡಿಯೋ ಮೇಕರ್ಸ್. ಧನ್ಯವಾದಗಳು.
ನಿಮ್ಮ ಒಂದು ಗೆಲುವಿನ ಗುಣ ಯಾರದೆ ಇಂದೇ ಹೋಗದೆ ಅವರೇ ನಿಮ್ಮಿಂದೇ ಬರುವಂತೆ ಮಾಡಿರೋದು 👌👌👌👌👌🌹👌🙏🙏🙏🙏❤🙏❤❤
@techinkannada good channagi helidru n it helps fa the upcoming you tubers N he explained so well N the way he talks shows how good he is N all the best fa him...
Sandeep is awesome👌
Kalamadhyama You Tube Channel.
Parameshwar Sir Savita Sister.
Thanksgiving to you Brother you are Great, Good doing Job Brother.
So many new achievers are find outing Sir.Thanks to the Team.
Thanks to one and All.
ವಿಶೇಷ ಸರ್ 🙏🙏
Superb. Phenomenal Achievement. Keep up good work. Very excited to hear next.Tysm Param sir
@Tech in kannada
Followers like madi.
Tqs to kalamadyama❤️
love from tech in kannada
Don't settle for good... Demand for great 😇
🔥
ಸರ್ ಡಾ. ಬ್ರೋ ರವರನ್ನ ಇಂಟರ್ವ್ಯೂ ಮಾಡಿ 💛❤️🙏💐
.ಈ ಕಾಮೆಂಟ್ಸ್ ನೀವ್ ನೋಡುತ ಇದ್ರೆ ದಯವಿಟ್ಟು
ನನ್ನದು ಒಂದು youtube ಚಾನಲ್ ಇದೆ. ಕಥೆಕೇಳುವ ಆಸಕ್ತಿ ಇದ್ರೆ ನನ್ನ ಚಾನೆಲ್ ನಾ ವೀಕ್ಷಿಸಿ 🙏
ಕಲಾ ಮಾಧ್ಯಮಕ್ಕೆ ಧನ್ಯವಾದ🙏
ಪರಂ ಪರಮಾತ್ಮ ನನ್ನ ದೃಷ್ಟಿಯಲ್ಲಿ ನೀನು ದೇವರು
Big Fan Of Tech in Kannada
My two favorite channals in one video iam happy to see u both.....
Tumba tumba dhanyavadagalu. Munde MEDIA MASTERS channelnavarannu sandarshana madi
Sooper creative sir neevu :)
Interesting and hopefully it becomes much more interesting in future episodes. Much awaited. Going to subscribe tech in kannada
Tech in kannada Sandeep was 1st RUclipsr who told once please do kannada RUclipsr vlog because he went google meetings for RUclips their he was only guy in from Karnataka I guess 5 year back he told..
YeahI think it was in Chennai
Crazy..🤩
ಸಂದೀಪ್ ,ಪರಂ ಸೂಪರ್
Good interview 👍👍 superb information
Fan from Bhadravathi Keep Grow Sandeep bro❤️❤️😇
Finally , Sandeep and kavya are the achievers ✅✅✅✅
Superb
ಪರಮ್ ನ Expressions 😭😭😭😭
Good to see you in kalamadhyama... Sandeep sir.
All the Best to both youtubers....
ಧನ್ಯವಾದಗಳು ಸರ್
Sir super sir, param sir, tech in kannada ಅವರನ್ನು ಭೇಟಿ ಮಾಡಿದ್ದಕ್ಕೆ,ಹೀಗೆ ಕನ್ನಡ ದವರನ್ನ ಹರಸಿ ಹಾರೈಸಿ sir, haage unbox Karnataka ಅವರನ್ನು ಭೇಟಿ maadi sir,,,,
One of the best RUclips Channel I saw from beginning its "Tech In Kannada"
Sandeep Bro Review every products face to face no hidden information he always give best suggestions to viewers to buy the Products in right way🥰
Kalamadhyama is best channel
Sir neevu chikavru dodavru
Yella kshetradavarnu matadsi
Namge vishyagalanu tilisikoduva
Nima e gunake naminda ondu salam 😊
Superb sir
14:53 When Sandeep Said Brand Brand I remembered KGF brand since 1951 Dialogue🔥🔥🔥✌️
🔥
Definitely💯❤
ದಯವಿಟ್ಟು ಕನ್ನಡ ಟೆಕ್ ಫಾರ್ ಯು RUclips channel. Interview Maadi pls
Tech in kannada ♥️❤️♥️❤️
Bro Haage_ Kannada tech for you _avranna interview maadi
ಸಂದೀಪ್ ಸರ್ ....ಮುಂದೆ ಯಾವುದೇ ಫೋನ್ ಸೇಲ್ ಮಾಡೋವಾಗ ನಮಗೂ (subscribers) ಒಂದು ಮಾತು ಹೇಳಿ ಸರ್ ....ನಮಗೂ ಮೊಬೈಲ್ಸ್ ತಗೋಬೇಕು ಅನ್ನೋ ಆಸೆ ಇದೆ (ನೀವು ರಿವ್ಯೂ ಮಾಡಿದ ಫೋನ್ಸ್).....
Sir kannada tech for you prakash sir na interview madi avru 1million plus subscribers idare... Mate avru useful information thilstare
Love from Tech in Kannada
ಟೆಕ್ ಇನ್ ಕನ್ನಡ RUclips channel ನ ನಾನು ಒಬ್ಬ ದೊಡ್ಡ ಅಭಿಮಾನಿ
Love from chikkanayakanahalli❤️
Super sir
Tumba tumba tumbaaa khushi aytu, Tech in kannada Sandeep avru na ,Interview madid video. Superrr 👌💕
i love tech in Kannada sandeep Anna
I like both you and teck of kanada chanale 1st subscriber God blesse you both jai kanadiga
Best wishes💐
proud to be a kannadiga😍
❤️
❤ Nice 🔥🙏🏻 Tq Sir full Video Nodi Happy❤
Sandeep 🥳🙏
Well hearted person
One of the best video creater on Kannada RUclips channels @TECH IN KANNADA....
Love From Mangalore ❤️
ನಿರೀಕ್ಷಿತ ಸಂದರ್ಶನ😍😍
Very good interview sandeep thank param
Good interview....
ಒಬ್ಬ youtuber ಆಗಿ ಇನ್ನೊಬ್ಬ youtuber interview ಮಾಡಿ ನಾನು ನಿಮ್ಮ ಅಭಿಮಾನಿ ಅಂತ ಹೇಳೋದು ಕೇಳಿ ನಿಜವಾಗ್ಲೂ ಖುಷಿ ಆಯ್ತು Phones sale madthira Sir.
Super sir ....
Ond channel na est level ge with quality videos belsodu easy alla ..it's very difficult ...hats off to his hardwork and dedication