ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಬಂತು.. ಎಷ್ಟು ಲಕ್ಷ? With proof ನೋಡಿ.. My first YouTube payment with proof.

Поделиться
HTML-код
  • Опубликовано: 2 окт 2024
  • ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
    My first RUclips payment with proof..
    RUclips payment, first payment, RUclips revenue, my first RUclips revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Комментарии • 1,8 тыс.

  • @ramyajagathmysuru
    @ramyajagathmysuru  Год назад +91

    ಯೂಟ್ಯೂಬ್ ಚಾನಲ್ ಅನ್ನು ಮೊಬೈಲ್ ನಲ್ಲೇ ಸುಲಭವಾಗಿ ಓಪನ್ ಮಾಡಿ ಹಣ ಪಡೆಯೋದು ಹೇಗೆ ಅಂತ ವೀಡಿಯೋ ಪೋಸ್ಟ್ ಮಾಡಿದ್ದೇನೆ.. ನೋಡಿ.. 🙏🙏🙂 ruclips.net/video/TVqEtpoibsI/видео.html

  • @ramashama-tw3ly
    @ramashama-tw3ly Год назад +33

    ಇಷ್ಟೊಂದು ಪಾರದರ್ಶಕವಾಗಿ ಗಳಿಕೆಯ ಬಗ್ಗೆ ಮಾತನಾಡಿದವರು ನೀವೊಬ್ಬರೆ ಎಂದು ನನಗೆ ಅನಿಸುತ್ತಿದೆ, ನಿಮ್ಮ ಪ್ರಾಮಾಣಿಕತೆ ಇಷ್ಟವಾಗಿ ನಿಮ್ಮ ಚಾನೆಲ್ ಗೆ ನಾನು ಚಂದಾದಾರ(subscriber) ನಾಗುತ್ತಿದ್ದೇನೆ . ನಿಮಗೆ ಒಳ್ಳೆಯದಾಗಲಿ . 🙏

  • @madeshpatel708
    @madeshpatel708 Год назад +7

    ನೀವು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತೀರಿ ತುಂಬಾ ಇಷ್ಟ ಆಯ್ತು...

  • @Sk_dayyy
    @Sk_dayyy Год назад +88

    ನಿಮ್ಮ ನಿಶ್ವಾರ್ಥಕೆ❤❤❤ತುಂಬು ಹೃದಯದ ದನ್ಯವಾದಗಳು 🎉❤❤❤

  • @shivarajgowdamageri5241
    @shivarajgowdamageri5241 7 месяцев назад +1

    Madam short videos ge amount baruttha please thilsi 🙏

  • @ritikacookingchannel2299
    @ritikacookingchannel2299 Год назад +51

    ನಿಮ್ helping ನೇಚರ್ ನಂಗೆ ತುಂಬಾ ಇಷ್ಟವಾಯಿತು...god bless you and your family

  • @AshusFoodCourt
    @AshusFoodCourt 8 месяцев назад +2

    ಮೇಡಂ ನಾನು ಮೈಸೂರಿನಿಂದ. ನೆನ್ನೇಯಿಂದ food channel ಶುರು ಮಾಡಿದೀನಿ. Please guide madi. Please video nodi and suggest. Next video ready madtidini

  • @prabhamangalore3529
    @prabhamangalore3529 Год назад +27

    ಸ್ವಚ್ಛ ಮನಸ್ಸು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಲ್ಲಾ ವಿಷಯಗಳು ತುಂಬಾ ವಿವರವಾಗಿ ಹೇಳಿಕೊಡುತ್ತೀರಿ ಧನ್ಯವಾದಗಳು ಮೈಡಂ ❤👌👍

  • @sowmyastudycorner3064
    @sowmyastudycorner3064 Месяц назад +1

    madam nandu adsence account payment send aagide but bank accountge credit aagilla 2months bank. yen maadbeku bank visit maadidini but credit aagthilla

  • @susheelashetty4233
    @susheelashetty4233 Год назад +15

    ದನ್ಯವಾದಗಳು madam. 🙏🏼🙏🏼 ನಿಮ್ಮ ಮಾತುಗಳಿಂದ confidence ಬಂತು. ನಂದು channel ಇದೆ. Educational channel. ಕನ್ನಡ lessons ನ English ನಲ್ಲಿ translation ಮಾಡ್ತೇನೆ. ಆದರೆ ಈ ನಡುವೆ ಕಾರಣಾಂತಗಳಿಂದ ವೀಡಿಯೋ ಮಾಡೋಕೆ ಆಗ್ಲಿಲ್ಲ.
    ಈಗ ನಿಮ್ಮ ಮಾತುಗಳಿಂದ ಸ್ಪೂರ್ತಿ ಬಂದಿದೆ. ಮತ್ತೆ vedioes ಮಾಡ್ತೇನೆ. Thank you so much 🙏🏼

  • @MrUmesh558
    @MrUmesh558 Год назад +6

    simply explained.very soft very friendly andclear spoken. you are great.

  • @mamatharecipes9986
    @mamatharecipes9986 Год назад +15

    ನಾನು ನಿಮ್ಮ ಜೊತೆ ಮಾತನಾಡಬಹುದ! ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ. 💖

  • @srustti...
    @srustti... 6 месяцев назад +2

    Thanku so much mam🙏🏾 ನಂಗೆ ತುಂಬಾ ವರ್ಷದಿಂದ you tube ಚಾನೆಲ್ ಮಾಡಬೇಕು ಅಂತ ಅಸೆ
    ಹೇಗೆ ಏನು ಅಂತ ಗೊತ್ತಿಲ್ಲ editing ಹೇಗೆ ಎಲ್ಲಾ ಹೇಳ್ಕೊಡಿ ಮೇಡಂ plz
    ನಾನು ಟೈಲರಿಂಗ್ ಮಾಡ್ತೀನಿ.. Editing ಗೆ ಸಿಸ್ಟಮ್ ತೊಗೋಬೇಕಾ ಹೇಗೆ

  • @Anjalir8989
    @Anjalir8989 Год назад +24

    U r really genuine, no one told this much info about earning on RUclips, you are the only person who did it..

  • @Kalavedike
    @Kalavedike 10 месяцев назад +9

    ಒಳೆಯ ಮಾಹಿತಿ ಕೊಟ್ಟಿದಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ದೇವರು ನಿಮಗೆ ಒಳೆದು ಮಾಡಲಿ 🙏🙏💐💐💐💐💐🙌🙌

  • @priyaallinonekannadavlogs
    @priyaallinonekannadavlogs Год назад +21

    ನಾನು ನಿಮ್ಮ new subscriber thank you so much mam ನಿಮ್ಮಷ್ಟು honest ಆಗಿ ಯಾರು ಹೇಳಿರಲಿಲ್ಲ nice information ಹೀಗೆ youtube ಬಗ್ಗೆ vedios ಹಾಕ್ತಾ ಇರಿ ಎಲ್ಲರಿಗು help ಆಗುತ್ತೆ ❤❤

  • @CreativeShailaja
    @CreativeShailaja 7 месяцев назад +1

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ🎉🎉🎉

  • @real_one_67
    @real_one_67 Год назад +6

    Madam RUclips channel start madoke video maadi, thumbnail, editing bagge heli video madi. Plzz

  • @pramilachalawadi4898
    @pramilachalawadi4898 Год назад +10

    ಕಾಪಿ right ಫ್ರೀ ಮ್ಯೂಸಿಕ್ ಬಗ್ಗೆ ಹೇಳಿ ಮೇಡಂ plz 🙏

  • @krishnamurthypkrishna6317
    @krishnamurthypkrishna6317 Год назад +12

    You are globale women of karnataka ನಿಮ್ಮ ನಿಸ್ವಾರ್ಥ ಮಾಹಿತಿ ಗೆ ಧನ್ಯವಾದಗಳು

  • @shreekitchenandvlogs
    @shreekitchenandvlogs Год назад +1

    Bahala informative tips nice sharing😊

  • @Seesamayachannel143
    @Seesamayachannel143 Год назад +11

    Waw congratulations madam💐💐💐
    Monetization step wise vedio haki madam🙏🙏

  • @LifeWithCelebrity
    @LifeWithCelebrity 9 месяцев назад +1

    Mam nimh na hege contacts madodu subscribers idare adre monitization on agila short video irodridha

  • @Shwetha_22
    @Shwetha_22 Год назад +22

    ಬಹಳ ಚೆನ್ನಾಗಿ ಹೇಳಿದಿರಿ, ನಮಗೆ ಅರ್ಥವಾಗುವ ರೀತಿಯಲ್ಲಿ ವಿಷಯ ತಿಳಿಸಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು😊🙏

  • @BhavyasAmazingWorld
    @BhavyasAmazingWorld 2 месяца назад +1

    Madam youtube channel creat madi 12months holagadene 1k subscribers and 40k time watch agirbeka, plsss heli madam

  • @shivasagarssswamy758
    @shivasagarssswamy758 8 месяцев назад +6

    ನಿಮ್ಮ ಹೃದಯವಂತಿಕೆಗೆ ಶರಣು ಶರಣಾರ್ಥಿಗಳು🙏

  • @santoshsanthoshkumara.n8159
    @santoshsanthoshkumara.n8159 11 месяцев назад +1

    👌👌. Maa. ಉತ್ತಮ ಗೃಹಿಣಿ ನೀವೂ ಅನ್ನಿಸುತ್ತೆ. Maa. (I am also teacher kindly up loed History class maa ).

  • @rshekarmanish7200
    @rshekarmanish7200 Год назад +11

    ಅದ್ಭುತವಾಗಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮೇಡಮ್ 👏💐

  • @premasnacharya8585
    @premasnacharya8585 2 месяца назад +2

    ನಮ್ಮ RUclips ಚಾನಲ್ ಇದೆ . RUclips ನವರು payment ಮಾಡಿದ್ದಾರೆ ಅಂತ ಮೆಲ್ ಬಂದಿದೆ. ಆದರೆ ಬ್ಯಾಂಕ್ ಗೆ ಬಂದಿಲ್ಲ . ಎನು ಮಾಡಬಹುದು ?

  • @funnylifeblogs
    @funnylifeblogs Год назад +4

    ನಿಮ್ಮಂತವರ ವಿಡಿಯೋಗಳನ್ನು ನೋಡಿ ಇನ್ಸ್ಪೈರ್ ಆಗಿ ಒಂದು ಚಾನೆಲ್ ಓಪನ್ ಮಾಡಿದ್ದೇನೆ ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ನಾನು ಪ್ರಾಣಿ ಪ್ರಿಯೆ ಹಾಗಾಗಿ ನನಗೆ ತೋಚಿದ ಸಣ್ಣಪುಟ್ಟ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದೇನೆ ನೋಡುವ ಮುಂದೆ ನನ್ನ 🤞 ಹೇಗಿದೆ ಎಂದು

  • @bhavaniharishluckysweety7908
    @bhavaniharishluckysweety7908 6 месяцев назад +1

    RUclips open madodhu step by step,,and copyright music du video madi sis plz

  • @prabhadevi3843
    @prabhadevi3843 Год назад +6

    ಬಹಳ ಚೆನ್ನಾಗಿದೆ ವಿಷಯ ಮಂಡನೆ. ನಿಮ್ಮ ಸಲಹೆ ಸೂಚನೆ ಸೂಕ್ತ ಜನರಿಗೆ ಗೊಂದಲ ನಿವಾರಣೆ ಮಾಡಿರುವ ತಮಗೆ ‌🌹

  • @avishkara5427
    @avishkara5427 Месяц назад +1

    Nanu yt start madi four years ayithu, mono agi one and a half year ayithu, eega August ladt week ge payment baruthe antha agide😀😀

  • @UGcreationkitchenandvlog
    @UGcreationkitchenandvlog 10 месяцев назад +5

    ತುಂಬಾ ಅದ್ಬುತವಾದ ಮಾಹಿತಿ ತಿಳಿಸಿಕೊಟ್ಟುದಿರ ಅಕ್ಕ ಧನ್ಯವಾದಗಳು 🙏

  • @deepams1483
    @deepams1483 Год назад +1

    ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದೀರಾ thanks mam🙏🙏🙏

  • @RASHMIKANNADACHANNEL
    @RASHMIKANNADACHANNEL Год назад +5

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಿ ದನ್ಯವಾದಗಳು ನಿಮಗೆ 🙏🥰

  • @sharadalearninghub
    @sharadalearninghub 7 месяцев назад

    Madam, ತುಂಬಾ ಚೆನ್ನಾಗಿ explain ಮಾಡಿದಿರ. ತುಂಬಾ helpful. Please monitory generation ಹೇಗೆ activate ಮಾಡಿಕೊಳ್ಳುವುದು ಅಂತ ತಿಳಿಸಿ. ನನಗೆ interest ಇದೆ..

  • @yathishyathish727
    @yathishyathish727 Год назад +8

    Yes Madam, I Need More Information About Monetization,
    About All Step By Step Please 🙏

  • @chandrakantpattankar
    @chandrakantpattankar Год назад +2

    ತುಂಬಾ ಚೆನ್ನಾಗಿದೆ.. ಧನ್ಯವಾದಗಳು ಸಿಸ್ಟರ್...
    Video editing apps ಯಾವುದು ಚೆನ್ನಾಗಿದೆ.. ?
    ನೀವು ಕ್ಯಾಮೆರಾ ಯಾವದು use ಮಾಡಿದ್ದೀರಾ?

  • @shobhasuri8180
    @shobhasuri8180 Год назад +3

    Tnx for the information mam. ಎಷ್ಟೋ ಜನ ಗೃಹಿಣಿಯರು ಏನಾದ್ರು ಸಾಧನೆ ಮಾಡಬೇಕು ಅನ್ನೋರಿಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 😘

  • @RajuKc-j9e
    @RajuKc-j9e 6 месяцев назад

    ನಿಮ್ಮ ಪ್ರಮಾಣಕತೆ ನಿಮಗೆ ಒಳ್ಳೇದ್ಗುತ್ತೆ ಮೇಡಮ್ all dhe best

  • @sonuprema9090
    @sonuprema9090 Год назад +8

    It's very nice informative, your patience in explaining is appreciable.

  • @siddugmath
    @siddugmath 2 месяца назад

    ಮೇಡಂ ತುಂಬಾ ಒಳ್ಳೆ ಮಾಹಿತಿ... ನಮಗೆ ಇದರ ಬಗ್ಗೆ ತುಂಬಾ ಮಾಹಿತಿ ಬೇಕಾಗಿದೆ

  • @savitamantu6472
    @savitamantu6472 Год назад +8

    ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದೀರಿ❤

  • @1557rame
    @1557rame Год назад

    ನಿಮಗೆ ಹೆಲ್ಪಿಂಗ್ ನೇಚರ್ ತುಂಬಾ ಚೆನ್ನಾಗಿದೆ ಆನಂತರ ಕನ್ನಡದಲ್ಲಿ ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಿ ನೀವು ಮಾತನಾಡುವ ರೀತಿ ನೋಡಿದ್ರೆ ನಿಮಗೆ ತುಂಬಾ ಒಳ್ಳೆಯ ಮನಸ್ಸಿದೆ ನಾವು ಕೂಡ ಯೂಟ್ಯೂಬ್ ನಲ್ಲಿ ವೀಡಿಯೋಸ್ ಹಾಕಿ ಹಣ ಯಾವ ರೀತಿ ಮಾಡಬಹುದು ಯಾವ ರೀತಿ ಲಿಂಕ್ ಮಾಡಬೇಕೆಂಬದುನ್ನು ಕಳಿಸಿಕೊಡಿ

  • @Satvik_Sanvi
    @Satvik_Sanvi Год назад +3

    ಅಕ್ಕ ತುಂಬಾ ಚೆನ್ನಾಗಿ ಹೇಳಿದ್ದೀರಿ ಥ್ಯಾಂಕ್ಯು❤

  • @aryanmiskin2467
    @aryanmiskin2467 7 месяцев назад

    ಮೇಡಮ್, ನನಗೆ 3,20,000 views, 6015 subscribers,Tax info has been approved. Bank Account ಗಾಗಿ e -mail ಬಂದಿಲ್ಲ.ಮುಂದೇನು ಮಾಡಬೇಕು? Pls guide me

  • @ratnakar229
    @ratnakar229 Год назад +3

    ಹ್ರಧಯ ಪೂರ್ವಕ ಧನ್ಯವಾದಗಳು, ಮಾಹಿತಿ ತುಂಬಾ ಚೆನ್ನಾಗಿದೆ 🙏🙏🙏

  • @prabhupropertiesmalavalli2545
    @prabhupropertiesmalavalli2545 Год назад

    Information please medam Prabhu properties Malavalli youtub chanal

  • @beautifulbangalorelocalstr2548
    @beautifulbangalorelocalstr2548 Год назад +7

    Madam what all equipments u will use for making blog & how monitize will be done plz give information

  • @sumak2675
    @sumak2675 Год назад +1

    Akka nanu ega RUclips creat madhidini akka

  • @sowmyapcsowmyapc4650
    @sowmyapcsowmyapc4650 Год назад +9

    Really ur gem person mam i respect uuu mam ❤ no one tell like ths details

  • @spoorthimv7472
    @spoorthimv7472 7 месяцев назад +2

    Akka you tube bagge ennu mahithi Kodi..hege you tube start ಮಾಡ್ಬೇಕು ಅಂತ

  • @muruligowda3215
    @muruligowda3215 Год назад +17

    ನೀವು ವಿವರಣೆ ಕೊಟ್ಟಂತ ರೀತಿ ತುಂಬಾ ಇಷ್ಟ ಅಯ್ತುಅದಕ್ಕೆ ನಾನು ಜಾಯಿನ್ ಆಗ್ತಾ ಇದ್ದೀನಿ

  • @rimrin123
    @rimrin123 Год назад +1

    Madam shorts olleda vidio olleda

  • @SkJoyHyperjjjjjj
    @SkJoyHyperjjjjjj Год назад +7

    You're Honest RUclipsr,
    🙏🏻👏🏻👏🏻

  • @devaramakkalu9183
    @devaramakkalu9183 4 месяца назад

    ಮೇಡಂ ಯಾವ ಕಟಗೇರಿಯಲ್ಲಿ ಯಾವ ವಿಡಿಯೋ ಹಾಕಬೇಕು ಅಂತ ಇದರ ಬಗ್ಗೆ ವಿಡಿಯೋ ಮಾಡಿ ಮೇಡಂ please re

  • @swethamp1321
    @swethamp1321 Год назад +8

    You are an amazing human being , thanks for sharing the details , god bless sis ❤

  • @sujatams
    @sujatams Год назад

    ಮತ್ತೆ ದುಡ್ಡ ಬರೋಕ ಒಂದೆ ವೀಡಿಯೋ k view ಬರ್ಬೇಕು ಆರ್ ಎಲ್ಲ ವೀಡಿಯೋ veiw seri ದುಡ್ಡ ಹೇಳಿ plz

  • @satishp8829
    @satishp8829 Год назад +5

    Thank you useful message , yours explanation is Good, needed continue subject Madam

    • @ramyajagathmysuru
      @ramyajagathmysuru  Год назад

      ನಾಳಿನ ವೀಡಿಯೋದಲ್ಲಿ ಮುಂದುವರಿಸುವೆ ಮೇಡಂ..

  • @maheshn8039
    @maheshn8039 7 месяцев назад +1

    Good clarification MAM❤

  • @anilkodagu2854
    @anilkodagu2854 Год назад +4

    Good explanation.. 100% nimge million subscribers agthare

  • @DishaholidaysHosadurga
    @DishaholidaysHosadurga Месяц назад

    Mam youtube monitisation ಯಾವಾಗ ಮಾಡಬೇಕು,, ಎಷ್ಟು subsciber ಆಗಬೇಕು,,,

  • @Dr_RVPATIL
    @Dr_RVPATIL Год назад +3

    Excellent work, dedication, informative and crystal clear explanation Madam 👏👏 God bless you with greater Success🙏🙏

  • @YamunagowdaAllRounder
    @YamunagowdaAllRounder Год назад +1

    Hi mam reused contact bagge videos madi , Kannada li yaru sariyagi helilla , nanige reused content bandu monetization unable agide , reapply madodu est dina beku full details thilsi ,,future li barorige thumba help aguthe

  • @sulabhas9944
    @sulabhas9944 Год назад +7

    U have explained Open hearted, very inspiring .I feel happy seeing the way you have explained and it is helpful

  • @veenanayakawadi9353
    @veenanayakawadi9353 Год назад

    Akka. Nanu. Singar. Iddene. Chanel. Open. Mododu. Hege. Tilsi. Plse. Mp. 3.hakbeka. Illaa. Vedeo. Hakbeka. Akka. Tilsi. Sadywadare. Nim. Pone. No. Mesez. Madi. Plse. Akkaa

  • @shayinpatil4553
    @shayinpatil4553 Год назад +4

    U are very clever person 💐🥰

  • @Lunaa205
    @Lunaa205 8 месяцев назад +1

    Interest ede mam ple give information 🙏🏻

  • @manojkumarr4441
    @manojkumarr4441 Год назад +5

    Hi madam,
    Namaste 🙏
    Pls let me know that money Is depending on the length of the video?
    Or else do we get the same amount for all videos irrespective of the video length??
    Pls reply 😊

  • @roopashreeds6499
    @roopashreeds6499 11 месяцев назад

    Namsthe... Jyothi avare... Nangu cucking.. Tumbane ista hakutini.. Plz helikodi

  • @triveniyoutubechannel881
    @triveniyoutubechannel881 Год назад +5

    ಪ್ಲೀಸ್ ಮಾಡಿ ಹೊಸಬರಿಗೆ ಸಹಾಯವಾಗುತ್ತೆ 🙏

  • @sunilsurya-ez8lf
    @sunilsurya-ez8lf Год назад +5

    ❤👌

  • @ramyaartgallerysinger
    @ramyaartgallerysinger Год назад +4

    Very helpful video 🙂 Thank-you ❤

  • @namithanayakvlogs
    @namithanayakvlogs Год назад

    Nice information 😊.... Adre first ge olle views bandu amele sudden agi down aguthe yakentha gothagalla....😢

  • @VividhaRangoli7750
    @VividhaRangoli7750 6 месяцев назад

    ರಂಗೋಲಿ ಗೆ ಯಾವ category ಹಾಕಬೇಕು ಮೇಡಂ??

  • @MANE.MADDU.2057
    @MANE.MADDU.2057 Год назад

    ಸಿಸ್ಟೆರ್ ನಾನು ನಾನೂ ಯೂಸ್ ಮಾಡುತಿದ್ದ ರಿಂಗ್ ಟೋನ್ ಮಿಸ್ ಆಗಿದೆ ಹೇಗೆ ಮತ್ತೆ ಅದೇ ರಿಂಗ್ ಟೋನ್ ಹುಡುಕೋದು

  • @shruthipmandya
    @shruthipmandya 6 месяцев назад

    Madam namge bandiro amount bagge helbaardu anthare.neevu helthidira enu problem agalva...?helbahuda...?please reply maadi....

  • @Udayakesari2023
    @Udayakesari2023 Месяц назад

    ನಿಮ್ಮ ಮಾಹಿತಿ ಅತ್ಯುತ್ತಮವಾಗಿದೆ

  • @sureshstimasagar751
    @sureshstimasagar751 9 месяцев назад

    ಅಕ್ಕಾ ಸೂಪರ್ ನಾನು ಚಾನಲ್ ಮಾಡಿದ್ದೀನಿ mdm ಇನ್ನು ಮಾನಿಟೇಶೈನ್ ಆಗಿಲ್ಲಾ

  • @karibasappar9504
    @karibasappar9504 11 месяцев назад

    ಹಾಯ್ ಮೇಡಂ ನಾವು ಹೇಗೆ ಯೂಟ್ಯೂಬ್ ಚಾನೆಲ್ ಹೇಗೆ ಸ್ಟಾರ್ಟ್ ಮಾಡುವುದು. ನನಗೆ ಗೊತ್ತಾಗುತ್ತಾ ಇಲ್ಲ. ನಾವು ಹೇಗೆ ಸ್ಟಾರ್ಟ್ ಮಾಡುವುದು ಪ್ಲೀಸ್ ಹೇಳಿ.

  • @ಗೌರಿಪುತ್ರಉತ್ತನಹಳ್ಳಿ

    ಮೇಡಮ್ ಮುಖ್ಯವಾಗಿ ನಮಗೆ ಹಣ ಬರುವುದು ವೀವ್ಸ್ ಇಂದ ನಾ ಅಥವಾ subscriber ಇಂದ ನಾ

  • @Moulan403
    @Moulan403 9 месяцев назад

    You tube ಮಾನಿಟೈಜೆಶನ್ ಒಪನ್ ಬಗ್ಗೆ ತಿಳಿಸಿ ಮೆಡಮ್

  • @krishnabrahmavara
    @krishnabrahmavara 24 дня назад

    Madam Nanu Krishna Brahmavara. . nanna RUclips videos channel name krishna Brahmavara... Nanu Musican so Songs Madi RUclips upload madthini.. nane

  • @ashwinirohith2296
    @ashwinirohith2296 7 месяцев назад

    ಇಷ್ಟು neat ಆಗಿ ಏನು ಮುಚ್ಚು ಮರೆ ಇಲ್ದೆ youtube payment ಬಗ್ಗೆ ಮಾತಾಡಿದ್ದು ನೀವು ಒಬ್ರೇ madam..... thank You so much mam......❤
    Monitization ಅಂದ್ರೆ ಏನು madam ....ಯಾಕಂದ್ರೆ ನಾನು ಇತ್ತಿಚೆಗೆ youtube channel start ಮಾಡಿದೀನಿ videos ಹಾಕ್ತಾ ಇದೀನಿ......❤ please help ಮಾಡಿ ❤

  • @doddabasapameti2718
    @doddabasapameti2718 Год назад

    Medam i am basavaraj from koppal.... ಕನ್ನಡದಲ್ಲಿ ಈಜಿ ಯಾಗಿ ಸಿಂಪಲ್ maths and mental ability class maadabeku anta plan ede..

  • @montiappu
    @montiappu Год назад

    Payment proof torsi
    Edenedu calculation madtaedeya
    Nenu healtaearohu fake news
    1 lk ge 350 rs barute

  • @RenukaHk-jj4vu
    @RenukaHk-jj4vu 9 месяцев назад

    Thanks mam ಮೋನಿಟೈಸೇಶನ್ ಹೇಗೆ ಮಾಡೋದು 4 month ಇoದ 330 subcriber agide ನಿಮ್ಮ ಸಲಹೆಬೇಕು

  • @sandeepy3221
    @sandeepy3221 5 месяцев назад

    ತುಂಬಾ ಚೆನ್ನಾಗಿ ಮಾತಾಡ್ತೀರಾ 😊. Subscribe ಮಾಡಿದ್ದೀನಿ. ಬೆಸ್ಟ್ ಆಫ್ ಲಕ್

  • @APriyaDharshiniV
    @APriyaDharshiniV Год назад

    Serial Hero and Heroine photos editing maadabahuda with film song my voice maadabahuda sister

  • @pickthepearl-yf4bk
    @pickthepearl-yf4bk Год назад +1

    ಒಬ್ಬರೇ ವ್ಯಕ್ತಿ ಹಲವು ಬಾರಿ view ಮಾಡಿದಾಗ, ಅದು ಕೌಂಟ್ ಆಗುತ್ತ

  • @SulochanaCL15Gurudutt15
    @SulochanaCL15Gurudutt15 8 месяцев назад

    Hi ಮೇಡಂ ನಮಸ್ತೆ ನಾನು ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು ಅಂತ ಇದೀನಿ ಮೇಡಂ ಅದನ್ನ ಯಾವರೀತಿ ಮಾಡೋದು ಅಂತ ನಿಮಿನಿಂದ ಸಲಹೆ ಕೊಡಿ ಮೇಡಂ

  • @shivalingaiahkeerthana3238
    @shivalingaiahkeerthana3238 6 месяцев назад

    ಮೇಡಂ ಕಾಪಿ ರೈಟ್ ಇಮೇಜ್ ಮತ್ತು ವಿಡಿಯೋ ಎಲ್ಲಿಂದ ತೆಗೆದುಕೊಳ್ಳುವುದು ಹೇಗೆ ತಿಳಿಸಿ ಕೊಡಿ ಧನ್ಯವಾದಗಳು 💐🙏💐

  • @tochukids448
    @tochukids448 Год назад

    Mam ನಮಸ್ತೆ ,
    ತುಂಬಾ ಸಮಯದಿಂದ ಕಿಡ್ಸ್ ವೀಡಿಯೋಸ್ ಮಾಡ್ಬೇಕಂತ ಯೋಚನೆ ಮಾಡ್ತಿದ್ದೆ. ಯು ಟ್ಯೂಬ್ ನಿಂದ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಡೌನ್ಲೋಡ್ ಹೇಗೆ ಮಾಡುದು ಅಂತ ತಿಳಿಸ್ತಿರಾ.

  • @manappamanappbk3500
    @manappamanappbk3500 Год назад

    ಸೂಪರ್ ಮೆಡ್ಮ್
    ನಿಮ್ ಕ್ಯಾಂಟ್ಕ ಮಾಡೋದ್ ಹಾಗ್ ಎಂದು ಹೇಳಿ

  • @hemasankarsh2524
    @hemasankarsh2524 Год назад

    Thank you so much....😢😢 please mam nan channelgu like madi...tumba olle reetiyalli helikotidira...🙏🙏

  • @Chandra-le8dq
    @Chandra-le8dq 4 месяца назад

    ಮೇಡಂ ವೀಡಿಯೋ ಚಿಕ್ಕದ್ದು ದೊಡ್ಡದ್ದು ಎಂದು ಹಣ ಬರುತ್ತದಾ ಅಥವಾ ವೀವ್ಸ್ ಮೇಲೆ ಹಣ ಬರುತ್ತೋ?

  • @venkateshm9759
    @venkateshm9759 Год назад

    ಥ್ಯಾಂಕ್ಸ್ ಮೆಡಮ್ ನಾವು ಹೆಗೆ ಜಾಯಿನ್ ಅಗಬೆಕು ದಯವಿಟ್ಟು ತಿಳಿಸಿ ಕೂಡಿ ಪ್ಲಿಸ್

  • @BasavaNetpoint
    @BasavaNetpoint 7 месяцев назад +1

    Youtob chanale create ಮಾಡುವ ಬಗ್ಗೆ ತಿಳಿಸಿ

  • @Madanike
    @Madanike Год назад

    Meadam copy writ barutte ಅದಕ್ಕೇ ಎನು ಮಾಡ್ಬೇಕು