ಏನಿದು ಕಾರಲ್ಲಿರುವ ABS? / How ABS works? (Kannada)
HTML-код
- Опубликовано: 24 июн 2019
- Original video source : / learnengineering
ಸುರಕ್ಷತೆಯನ್ನು ಹೆಚ್ಚಿಸುವುದು ಇಂದಿನ ಕಾರು ತಯಾರಕರ ಮುಖ್ಯ ಗುರಿಗಳಲ್ಲೊಂದು. ಬ್ರೇಕ್ ಒತ್ತಿದಾಗ ಕಾರು ಡ್ರೈವರ್ ಕೈತಪ್ಪಿ ಅಪಘಾತಕ್ಕೆ ಈಡಾಗುವುದು ಸಾಮಾನ್ಯ. ಇದನ್ನು ತಡೆಗಟ್ಟಲು ಬಳಸುವ ವ್ಯವಸ್ಥೆಯೇ ABS. ಎಲೆಕ್ಟ್ರಿಕ್ ಕಾರ್ ಇರಲಿ ಸಾಮಾನ್ಯ ಕಾರ್ ಇರಲಿ ABS ಅಳವಡಿಸುವುದು ಸಾಮಾನ್ಯವಾಗುತ್ತಿದೆ.
ಈ ವಿಡಿಯೋದಲ್ಲಿ ಎಬಿಎಸ್ ಕೆಲಸ ಮಾಡುವ ಬಗೆಯನ್ನು ವಿವರಿಸಲಾಗಿದೆ.
ABS are becoming integral part of modern days automobiles. This device increases the safety by intelligently handling the braking system of car, two wheeler or any other vehicle. legislations makes it mandatory to install ABS in cars. either EV electric vehicle or conventional ICE vehicle ABS is becoming integral part of car. This video explains basics of braking and ABS. This is dubbed video to Kannada.
-----------------------------------------/---------------------------
ಆಟೋಮೊಬೈಲ್ ಮತ್ತು ಇತರೆ ತಂತ್ರಜ್ಞಾನ ಕುರಿತ ವಿಡಿಯೋಗಳನ್ನು ನೋಡಲು ತಿಳಿ ಚಾನಲ್ ಗೆ ನೋಂದಾಯಿಸಿಕೊಳ್ಳಿ.
Subscribe to tili channel to watch Automobile and other technolgy topics in Kannada.
Video about Electric Vehicle (EV):
• ಎಲೆಕ್ಟ್ರಿಕ್ ಕಾರ್ ಬಗ್ಗೆ...
ಅದ್ಬುತ ಕನ್ನಡ ಅನುವಾದ ಜೈ ಕನ್ನಡ ಜೈ ಕರ್ನಾಟಕ
ಆರ್ಥ ಆಗುವ ಹಾಗೆ ತಿಳಿಸಿ ಕೊಟ್ಟಿರುತೀರಾ ಧನ್ಯವಾದಗಳು..... ಉತ್ತಮವಾದ ಜ್ಞಾನ ಹಾಗೂ ಮಾಹಿತಿ.. 🙏🙏🙏🙏
ತುಂಬಾ ಚೆನ್ನಾಗಿದೆ.... ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್....
ವಿವರಣೆ ಇನ್ನೂ ಚೆನ್ನಾಗಿ ಮೂಡಿ ಬರಲಿ
ಮುಂದುವರೆಸಿ ಚನ್ನಾಗಿದೆ .
ಅನುವಾದಿಸಲು ನೂರಾರು ವಿಶಯಗಳಿವೆ ಮಾರೆಯದಿರಿ ನಿಮ್ಮ ಕನ್ನಡದ ಶಬ್ದ ವಿವರಣೆ ಚನ್ನಾಗಿದೆ.
ತುಂಬಾ ಸರಳವಾಗಿ ವಿವರಿಸಿದ್ದಾರೆ. ಒಳ್ಳೆ ಪ್ರಯತ್ನ. ಹೀಗೇ ಹೆಚ್ಚು ಹೆಚ್ಚು ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ವಿವರಿಸಿ.
ಬಹಳ ಉಪಯುಕ್ತವಾಗಿದೆ 👍🙏
ತುಂಬಾ ಅದ್ಭುತವಾಗಿದೆ ನಿಮ್ಮ ಮಾಹಿತಿ ಹೀಗೆ ಇನ್ನೂ ಹತ್ತು ಹಲವು ಮಾಹಿತಿಗಳನ್ನು ನೀಡುತ್ತಾ ಇರಿ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ
ವಾವ್ ಅದ್ಭುತ,ಅದು ಕನ್ನಡದಲ್ಲಿ,ಗ್ರಾಪಿಕ್ ಸೂಪರ್
ಗ್ರಾಫಿಕ್ ಮಾಡಿದ್ದು ಲರ್ನ್ ಇಂಜನೀಯರಿಂಗ್ ಎಂಬ ಸಂಸ್ಥೆ. ನಾವು ಇದನ್ನು ಕನ್ನಡಕ್ಕೆ ಅನುವಾಡಿಸಿದ್ದೇವೆ.
ಚೆನ್ನಾಗಿ ವಿವರಿಸಿದ್ದೀರಿ.... ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ತುಂಬಾ ಚೆನ್ನಾಗಿ ವಿವರಿಸಿದ್ದೀರಿ... ಧನ್ಯವಾದಗಳು
ಕನ್ನಡದಲ್ಲಿ ತುಂಬಾ ಉಪಯುಕ್ತ ಮಾಹಿತಿ.
Balasiruva kannada bhasheya gunamatta tumba chennagide mattu parinamakariyagide. Vishayada hindiruva tantrika amshagalannu chennagi vivarisiddiri. Dhanyavadagalu
ಸರ್ ನಾನು ಕೂಡ Mechanical engg study ಮಾಡ್ತಿರೋದ್ರಿಂದ ಈ Video ತುಂಬ ಉಪಯೋಗವಯಿತು🙏🙏
ತಿಳಿಯಾದ ಅನುವಾದ. ಸಲೀಸಾಗಿ ಅರ್ಥ ಆಗುತ್ತೆ.
Super bro ..
Explanation of engineering concept in our kannada language... Great gob...👏👏👌
ಒಳ್ಳೆಯ ಮಾಹಿತಿ ನೀಡಿದ್ದೀರಿ.
ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದಿರಾ ಧನ್ಯವಾದಗಳು ಸರ್
Thank you so much Sir
It is very helpful. Make more videos about science and technology.
ಕನ್ನಡದಲ್ಲಿ ಇಂತಹ ಪ್ರಯತ್ನಗಳು ಹೆಚ್ಚಾಗಲಿ. ನೀವು ಮಾಹಿತಿ ಒದಗಿಸುವ ರೀತಿ ಅತ್ಯುತ್ತಮವಾಗಿದೆ. ಹೀಗೇ ಮುಂದುವರೆಯಲಿ. ಶುಭವಾಗಲಿ
ಚೆನ್ನಾಗಿದೆ.
superb msg tq
Thumba channagide
ಅದ್ಬುತವಾದ ಮಾಹಿತಿ...! 😍🤗🙏
Hi
Thank you Sir 🎉
Happy to see such an informative video in kannada. keep posting sir. All the best👍💯
ಸುಂದರವಾಗಿ ಹೇಳಿದ್ದಿರಿ
Super awesome really great information and good graphics video anybody can easily understand thanks sir
Thanks for giving good information
ಒಳ್ಳೆಯ ಮಾಹಿತಿ
Super explanation, thanks for your efforts
Fantastic video sir thank you for your information
Really I helpful video... Sir Tq so much
ಉತ್ತಮ ಮಹೀತಿ
Good information that to in our language💙😍✌️
Very nice information in our Kannadada language.. I Wish you all success in your good efforts
ಕನ್ನಡ ಕಾಗಿ subscribed
Super sir thanks for the best info.
Hey bro ... so fantastic of you. Proud of you.
When everybody is making Gossipping, sex channel, you brought KNOWLEDGE channel.
Very very happy. 🙏🙏🙏
Continue your infotainment in #kannada
Thanks and please continue boss's
Awesome Brother - More & More In Kannada
Super information sir
Kannadada vivarane super,,👍
ಚೆನ್ನಾಗಿದೆ ಸರ್
ಒಳ್ಳೆ ಟಾಪಿಕ್👏
Nio
really hands up sir
Today I got wonderful channel !!! Carry-on ...
Gud explain
Good explanation
We have seen this video in technical manner in English, u have taken that video n edited to Kannada.. Smart not a risk taker
ಸೂಪರ್
Very nice👍
VERY NICE AND INFORMATIC AND KEEP CONTINUE THESE +++++++++++++++++++++
Hi, Good Job, Jai Karnataka :) Kannada Super...
Really suppr nice
Continue your good work bro
Royal Enfield BS6&ABS ಬಗ್ಗೆ ಮಾಹಿತಿ ಕೊಡಿ
Super sir
Superb
Super
Make vedio about Air bags
Wonder
Super brother
Supper video
Nice
Sir davittu automotive bagge hagu engine working bagge ,engine components working bagge ennu hethhcu videogalannu ide reeti kannadakke anuvadisi sir please
👌👌
Not understanding language but still watching.
Mr. The topic is really good .... Why do the car stops without skidding means because of ABS ,the system ll stops all the four wheels at a time that's why car won't be rotate or won't be skid or won't be take more distance to stop even if there is oil or sand on the road nothing ll be effected because the brake applied for the whole four wheels at a time and to avoid the centrifugal effect on the people who ever sitting in the rear seat or else the ll bend towards front. Mechanical engineer
ಎಲ್ಲ ಗಾಲಿಗಳನ್ನು ಒಮ್ಮೆಲೇ ನಿಲ್ಲಿಸಿದರೆ ಜಾರುತ್ತೇ. ಅದರ ಬದಲಾಗಿ ಗಾಲಿಗಳನ್ನು ಬೇರೆ ಬೇರೆಯಾಗಿ ಹಿಡಿಯುವುದು-ಬಿಡುವುದು ಮಾಡಿದರೆ ಕಾರು ಡ್ರೈವರ್ ಹಿಡಿತದಲ್ಲಿದ್ದು ಜಾರುವುದಿಲ್ಲ.
Great job sir ,post more videos related to mechanical engineering concepts🙂
Innu video maadi sir
Kannada belibeku sir
Kannada spastathe hagu mathanado shaili tumba chenagide.. adakagi subscribed..
👏chenagide
Thumba channagedea
Sir car start alli eruvaga self madidare enaguthade antha swalpa helthira plzz
Typical kannada no need sir. I think normal kannada is ok I think so. But good information ur giving tq😍
Instead of ABS, one should drive in a very much controlled speed...
ಡಬ್ಬಿಂಗ್ ತುಂಬಾ ಚೆನ್ನಾಗಿದೆ Can I promote your channel ...????
ಧನ್ಯವಾದಗಳು. ಯಾವ ರೀತಿಯ ಪ್ರಮೋಷನ್ ಬಗ್ಗೆ ನೀವು ಹೇಳುತ್ತಿರುವಿರಿ?
Supar ಕನ್ನಡ
Chennnagide sir
Suuuupar
Kannadalli inta videos beku👍
Supee
Thanks for this effort in explaining engineering concepts in Kannada. I have small suggestion , Sir, too much kannada acronyms in technical context is quite difficult to understand, ex: Ujjuvike, uruluvike etc.. are very difficult to correlate and understand. Slip aagutte, , rotate aagutte etc anta use maadidre bega artha aagutte. Kanglish is better than 100% kannada explanation.
ನಿಮ್ಮ ಅನಿಸಿಕಗಳಿಗೆ ಧನ್ಯವಾದಗಳು. ಕನ್ನಡ ಪದಗಳು ಬಳಸಿದಂತೆ ವಿಶಯ ಸುಲಭವಾಗಿ ತಿಳಿಯುತ್ತಾ ಹೋಗುತ್ತೆ
ಮತ್ತಷ್ಟು ವಿಡಿಯೋ
Old one
1l
Bmw video copy Alva I saw in English
ಮಾನ್ಯರೆ, ಇದು ಲರ್ನ್ ಇಂಜಿನಿಯರಿಂಗ್ ಅವರ ವಿಡಿಯೋ.
ಪರವಾಗಿಲ್ಲ
ಸೂಪರ್
Super sir
Super
Super sir