TiLi
TiLi
  • Видео 89
  • Просмотров 649 946
ಮಿದುಳಿನ ಪರಿಚಯ - 4
ನಮ್ಮ ಮಿದುಳಿನ ರಚನೆ, ಅದರ ಭಾಗಗಳ ಕೆಲಸಗಳ ಕುರಿತು ಮಾಹಿತಿ ಒದಗಿಸುವ ವಿಡಿಯೋ. ಈ ಸರಣಿಯ 4 ನೇ ಕಂತು ಇದು.
This video series translated to Kannada language for non-commercial, educational purposes.
Просмотров: 416

Видео

ಮಿದುಳಿನ ಪರಿಚಯ - 3
Просмотров 443Год назад
ನಮ್ಮ ಮಿದುಳಿನ ರಚನೆ, ಅದರ ಭಾಗಗಳ ಕೆಲಸಗಳ ಕುರಿತು ಮಾಹಿತಿ ಒದಗಿಸುವ ವಿಡಿಯೋ. ಈ ಸರಣಿಯ 3 ನೇ ಕಂತು ಇದು. This video series translated to Kannada language for non-commercial, educational purposes.
ಮಿದುಳಿನ ಪರಿಚಯ - 2
Просмотров 417Год назад
ಮಿದುಳಿನ ಭಾಗಗಳ ಪರಿಚಯಿಸುವ ಸರಣಿ ವಿಡಿಯೋಗಳ ಈ ಕಂತಿನಲ್ಲಿ ಕಿರುಮಿದುಳು, ಒಡಮಿದುಳು ಮತ್ತು ಇತರೆ ಭಾಗಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ.
ಮಿದುಳಿನ ಪರಿಚಯ - 1
Просмотров 795Год назад
ಮಿದುಳು ನಮ್ಮ ಇಡೀ ದೇಹವನ್ನು ಹಿಡಿತದಲ್ಲಿಡುವ ಅಚ್ಚರಿಯ ಅಂಗ. ಮಿದುಳಿನ ಬಗ್ಗೆ, ಅದರ ಭಾಗಗಳ ಬಗ್ಗೆ ತಿಳಿಸಿಕೊಡುವ ವಿಡಿಯೋ ಇದು. Video translated to Kannada language under creative commons attribution. original video link: ruclips.net/video/hg9j4ul8Bf8/видео.html
ಸೇತುವೆ ಕಟ್ಟುವಿಕೆ: ಗೊಂಚಲು ಸೇತುವೆ (Truss bridge)
Просмотров 268Год назад
ಸೇತುವೆ ಕಟ್ಟುವಿಕೆಯ ಹಿಂದಿರುವ ವಿಜ್ಞಾನವನ್ನು ಈ ವಿಡಿಯೋ ತಿಳಿಸುತ್ತದೆ.
ರೋಬಾಟ್ ಗಳ ರೋಚಕ ಜಗತ್ತು
Просмотров 561Год назад
ರೋಬಾಟ್ ಗಳನ್ನು ತಯಾರಿಸಲು ಎದುರಾಗುವ ಸವಾಲುಗಳ ಬಗ್ಗೆ ಈ ವಿಡಿಯೋ ಬೆಳಕು ಚೆಲ್ಲುತ್ತದೆ.
ಗೋಸುಂಬೆಯಿಂದ ಕಲಿತ ತಂತ್ರಜ್ಞಾನವಿದು!
Просмотров 591Год назад
ಬಣ್ಣವಿಲ್ಲದೇ ಬಣ್ಣಗಳು ಕಾಣುವಂತೆ ಮಾಡುವ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ವಿಡಿಯೋ.
ಸೇತುವೆಗಳು ಸಕತ್!
Просмотров 644Год назад
ಹೊಳೆ, ಕೆರೆ ದಾಟಲು ಸೇತುವೆಗಳನ್ನು ಕಟ್ಟುವುದು ಸಾಮಾನ್ಯ. ಹಾಗಾದ್ರೆ ಈ ಸೇತುವೆಗಳ ಹಿಂದಿನ ತಂತ್ರಜ್ಞಾನ ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ ನೀಡುವ ವಿಡಿಯೋ
ಬಲೂನು ಬಳಸಿ ಹೀಗೊಂದು ಪ್ರಯೋಗ ಮಾಡಿ
Просмотров 801Год назад
ಗಾಳಿಯ ಒತ್ತಡದ ಪರಿಣಾಮವನ್ನು ಮಕ್ಕಳಿಗೆ ತಿಳಿಸಲು ಇಲ್ಲೊಂದು ಪುಟ್ಟ ಪ್ರಯೋಗವಿದೆ.
ನಾವಿರುವ ಗ್ಯಾಲಕ್ಸಿ ಎಷ್ಟು ದೊಡ್ಡದಿದೆ?
Просмотров 7272 года назад
ಬೆಳಕಿನ ವರ್ಷ ಅಂದರೇನು? ನಾವಿರುವ ಸೂರ್ಯ ವ್ಯವಸ್ಥೆ ಎಷ್ಟು ದೊಡ್ಡದಿದೆ? ಸೂರ್ಯನಿಗೆ ಹತ್ತಿರದಲ್ಲಿರುವ ನಕ್ಷತ್ರ ಎಷ್ಟು ದೂರದಲ್ಲಿದೆ? ಹಾಲುಹಾದಿ ಗ್ಯಾಲಕ್ಸಿ ಎಷ್ಟು ದೊಡ್ಡದಿದೆ? ಮುಂತಾದ ವಿಷಯಗಳನ್ನು ತಿಳಿಸುವ ನಾಸಾದ ವಿಡಿಯೋ. This video from NASA depicts spread of Milkyway galaxy (Kannada translation)
ಬ್ಲಾಕ್ ಚೈನ್ ಮತ್ತು ನೀಲಿ ಬೆಕ್ಕಿನ ಕತೆ
Просмотров 7812 года назад
ಇತ್ತೀಚಿಗೆ ಮುನ್ನೆಲೆಗೆ ಬರುತ್ತಿರುವ ಬ್ಲಾಕ್ ಚೈನ್ ತಂತ್ರಜ್ಞಾನ ಕುರಿತು ಸುಲಭವಾಗಿ ತಿಳಿಸುವ ವಿಡಿಯೋ.
ರಾಕೆಟ್ ಹೇಗೆ ಹಾರಿಸುತ್ತಾರೆ?
Просмотров 1 тыс.2 года назад
ಹೊರಬಾನಿಗೆ ರಾಕೆಟ್ ಹೇಗೆ ಹಾರಿಸುತ್ತಾರೆ? ಭೂಮಿಯ ಗುರುತ್ವದ ಹಿಡಿತದಿಂದ ತಪ್ಪಿಸಿಕೊಳ್ಳಲು ರಾಕೆಟ್ ಎಷ್ಟು ವೇಗ ಪಡೆಯಬೇಕಾಗುತ್ತದೆ? ಈ ವಿಡಿಯೋ ಹಲವು ಮಾಹಿತಿಗಳನ್ನು ನೀಡುತ್ತದೆ
ನ್ಯೂಟನ್ ಚಲನೆಯ ಮೂರನೇ ನಿಯಮ ಏನು ಹೇಳುತ್ತದೆ?
Просмотров 4 тыс.2 года назад
ನ್ಯೂಟನ್ ಅವರು ಮುಂದಿಟ್ಟ ಚಲನೆಯ ನಿಯಮಗಳು ವಿಜ್ಞಾನದಲ್ಲಿ ದೊಡ್ಡ ಮೈಲಿಗಲ್ಲುಗಳಾಗಿ ಗುರುತಿಸಲ್ಪಡುತ್ತವೆ. ಈ ನಿಯಮಗಳಲ್ಲಿ ಮೂರನೆಯ ನಿಯಮ ರಾಕೆಟ್ ಏರಿಸುವುದರಿಂದ ಹಿಡಿದು ಹಲವು ವಿಷಯಗಳಲ್ಲಿ ಬಳಕೆಯಾಗುತ್ತದೆ. ಈ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ.
ನ್ಯೂಟನ್ ಚಲನೆಯ ಎರಡನೆಯ ನಿಯಮ ಏನು ಗೊತ್ತೇ?
Просмотров 1,1 тыс.2 года назад
ನ್ಯೂಟನ್ ಅವರ ಚಲನೆಯ ಮೂರು ನಿಯಮಗಳು ವಿಜ್ಞಾನ ಜಗತ್ತಿನಲ್ಲಿ ತುಂಬಾ ಮಹತ್ವ ಹೊಂದಿವೆ. ಅವರ ಎರಡನೇ ನಿಯಮದ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ
ವೋಲ್ಟೇಜ್ ಅಂದರೇನು?
Просмотров 9462 года назад
ವೋಲ್ಟೇಜ್ ಎಂಬ ಪದ ಆಗಾಗ ಕೇಳಿ ಬರುತ್ತದೆ. ಇದರ ಹಿಂದಿನ ವಿಜ್ಞಾನ ತಿಳಿದುಕೊಳ್ಳುವುದು ಕುತೂಹಲದ ವಿಷಯ. ವೋಲ್ಟೇಜ್ ಅಂದರೇನು? ಅದರ ಮಹತ್ವವೇನು? ಮುಂತಾದ ವಿಷಯಗಳ ಬಗ್ಗೆ ಈ ವಿಡಿಯೋ ಮಾಹಿತಿ ಒದಗಿಸುತ್ತದೆ.
ಕರೆಂಟ್ ಎಂಬ ಹರಿವು
Просмотров 7962 года назад
ಕರೆಂಟ್ ಎಂಬ ಹರಿವು
ನ್ಯೂಟನ್ ಚಲನೆಯ ಮೊದಲನೆ ನಿಯಮ
Просмотров 2,3 тыс.2 года назад
ನ್ಯೂಟನ್ ಚಲನೆಯ ಮೊದಲನೆ ನಿಯಮ
ಕಿವಿಯ ಗುಟ್ಟು
Просмотров 4812 года назад
ಕಿವಿಯ ಗುಟ್ಟು
ಹೂವಿನ ಭಾಗಗಳ ಬಗ್ಗೆ ತಿಳಿಯೋಣ | Parts of flower (Kannada)
Просмотров 4682 года назад
ಹೂವಿನ ಭಾಗಗಳ ಬಗ್ಗೆ ತಿಳಿಯೋಣ | Parts of flower (Kannada)
ಗಣಿತ ಕಲಿಯಲು 10 ಗುಟ್ಟುಗಳು | ways to learn mathematics (Kannada)
Просмотров 1,1 тыс.2 года назад
ಗಣಿತ ಕಲಿಯಲು 10 ಗುಟ್ಟುಗಳು | ways to learn mathematics (Kannada)
ಮೈಕ್ರೋ ಕಂಟ್ರೋಲರ್ ಮತ್ತು ಮೈಕ್ರೋ ಪ್ರೊಸೆಸರ್ ವ್ಯತ್ಯಾಸವೇನು? microcontroller & microprocessor (Kannada)
Просмотров 1,2 тыс.2 года назад
ಮೈಕ್ರೋ ಕಂಟ್ರೋಲರ್ ಮತ್ತು ಮೈಕ್ರೋ ಪ್ರೊಸೆಸರ್ ವ್ಯತ್ಯಾಸವೇನು? microcontroller & microprocessor (Kannada)
ಕಂಪ್ಯೂಟರ್ ಲಾಜಿಕ್ ಬಗ್ಗೆ ಸುಲಭವಾಗಿ ತಿಳಿಯೋಣ ಬನ್ನಿ! computer logic explained in simple words (Kannada)
Просмотров 9182 года назад
ಕಂಪ್ಯೂಟರ್ ಲಾಜಿಕ್ ಬಗ್ಗೆ ಸುಲಭವಾಗಿ ತಿಳಿಯೋಣ ಬನ್ನಿ! computer logic explained in simple words (Kannada)
ಮಣ್ಣು ಅಂದರೇನು? ಅದು ಹೇಗೆ ಉಂಟಾಗುತ್ತದೆ? Introduction to Soil (Kannada)
Просмотров 1,2 тыс.2 года назад
ಮಣ್ಣು ಅಂದರೇನು? ಅದು ಹೇಗೆ ಉಂಟಾಗುತ್ತದೆ? Introduction to Soil (Kannada)
ಸೆಮಿಕಂಡಕ್ಟರ್ ಅಂದರೇನು? ಅವುಗಳ ಮಹತ್ವವೇನು?
Просмотров 2 тыс.2 года назад
ಸೆಮಿಕಂಡಕ್ಟರ್ ಅಂದರೇನು? ಅವುಗಳ ಮಹತ್ವವೇನು?
ನಮ್ಮ ಹೃದಯ ಹೇಗೆ ಕೆಲಸ ಮಾಡುತ್ತದೆ?
Просмотров 4 тыс.2 года назад
ನಮ್ಮ ಹೃದಯ ಹೇಗೆ ಕೆಲಸ ಮಾಡುತ್ತದೆ?
ಶಬ್ದ ಅಂದರೇನು? ಅದು ಹೇಗೆ ಸಾಗುತ್ತದೆ?
Просмотров 7442 года назад
ಶಬ್ದ ಅಂದರೇನು? ಅದು ಹೇಗೆ ಸಾಗುತ್ತದೆ?
ವಸ್ತುಗಳು ತೇಲುವಂತೆ ಮಾಡುವ ಬಲವಿದು! Introduction to Buoyant force
Просмотров 8482 года назад
ವಸ್ತುಗಳು ತೇಲುವಂತೆ ಮಾಡುವ ಬಲವಿದು! Introduction to Buoyant force
ತೂಕ ಮತ್ತು ರಾಶಿ ನಡುವಿನ ವ್ಯತ್ಯಾಸವೇನು? weight and mass
Просмотров 6 тыс.2 года назад
ತೂಕ ಮತ್ತು ರಾಶಿ ನಡುವಿನ ವ್ಯತ್ಯಾಸವೇನು? weight and mass
ಫೈಬರ್ ಆಪ್ಟಿಕ್ ಕೇಬಲ್ ಗಳು - ಹೇಗೆ ಕೆಲಸ ಮಾಡುತ್ತವೆ ಗೊತ್ತೆ?!
Просмотров 1,2 тыс.2 года назад
ಫೈಬರ್ ಆಪ್ಟಿಕ್ ಕೇಬಲ್ ಗಳು - ಹೇಗೆ ಕೆಲಸ ಮಾಡುತ್ತವೆ ಗೊತ್ತೆ?!
ವ್ಯಾಕ್ಯೂಮ್ ಅಂದರೇನು? ಅಲ್ಲಿ ಏನೂ ಇಲ್ಲವೇ?!
Просмотров 6102 года назад
ವ್ಯಾಕ್ಯೂಮ್ ಅಂದರೇನು? ಅಲ್ಲಿ ಏನೂ ಇಲ್ಲವೇ?!

Комментарии

  • @user-ob8mr9zj1i
    @user-ob8mr9zj1i 14 дней назад

    ಕನ್ನಡದಲ್ಲಿ ವಿವರಣೆ ಅದ್ಬುತ 💛❤

  • @henryrichard7648
    @henryrichard7648 Месяц назад

    No

  • @indukumarm5410
    @indukumarm5410 Месяц назад

    ತುಂಬಾ ಒಳ್ಳೆಯ ಕೆಲಸದ ವಿಚಾರ, ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು 🙏

  • @preetammutagi-vb8rh
    @preetammutagi-vb8rh Месяц назад

    Yas sir

  • @Spf429
    @Spf429 2 месяца назад

    Wow just eye opening movement for me

  • @superadvicevideo1007
    @superadvicevideo1007 3 месяца назад

    After all i studied now I got cleared the concept

  • @basaveshagoudahiregoudra1493
    @basaveshagoudahiregoudra1493 3 месяца назад

    Just I'am watching this video infront of wind fan. I'm everyday infront of wind fan 😅

  • @LekhanPrasadimath
    @LekhanPrasadimath 5 месяцев назад

    This is my project work helped❤😊

  • @user-fo5tn7hg2g
    @user-fo5tn7hg2g 6 месяцев назад

    superb msg tq

  • @papa-lo5ej
    @papa-lo5ej 6 месяцев назад

    ❤❤

  • @josefvijay6837
    @josefvijay6837 6 месяцев назад

    Madam x ray nalli which ray used alpha beta and gama ray madam please

  • @rajubatakurki1674
    @rajubatakurki1674 6 месяцев назад

    ❤❤

  • @user-ly1gw3cn9o
    @user-ly1gw3cn9o 7 месяцев назад

    Illa badalaguvudhilla

  • @srikanthyadav2788
    @srikanthyadav2788 7 месяцев назад

    do continues videos sir

  • @srikanthyadav2788
    @srikanthyadav2788 7 месяцев назад

    Super

  • @TardigradeSurviverofapocalypse
    @TardigradeSurviverofapocalypse 7 месяцев назад

  • @shivakumarj5090
    @shivakumarj5090 7 месяцев назад

    ಆರ್ಥ ಆಗುವ ಹಾಗೆ ತಿಳಿಸಿ ಕೊಟ್ಟಿರುತೀರಾ ಧನ್ಯವಾದಗಳು..... ಉತ್ತಮವಾದ ಜ್ಞಾನ ಹಾಗೂ ಮಾಹಿತಿ.. 🙏🙏🙏🙏

  • @prasannakumarr9609
    @prasannakumarr9609 9 месяцев назад

    TQ medam I ಮೇಡಂ ಇದೆ ರೀತಿ ಮನೆಯ ಫ್ಯಾನ್ ನಿಂದ ಯಾಕೆ ಕರೆಂಟ್ ಉತ್ಪಾಿಸಲಾಗುತ್ತಿಲ್ಲ ದಯವಿಟ್ಟು ತಿಳಿಸುವಿರಾ ಮೇಡಮ್

  • @DhanyaVeerabhadra-kn5fr
    @DhanyaVeerabhadra-kn5fr 10 месяцев назад

    Thank you

  • @lloydcorrea6243
    @lloydcorrea6243 10 месяцев назад

    😊👌👌👌👌

  • @bhimupujari3513
    @bhimupujari3513 11 месяцев назад

    Supper teacher ❤❤

  • @tarungowda3404
    @tarungowda3404 Год назад

  • @VL.design8785
    @VL.design8785 Год назад

    Mam plz explain ev cars KWH and AH &VT

  • @gundappahurale5795
    @gundappahurale5795 Год назад

    💛💛💛💛💛

  • @sureshyakkundi637
    @sureshyakkundi637 Год назад

    Biology class madi plzzzzzzzzzzzzzzzzzzzzzzzzz

  • @shileshacharya210
    @shileshacharya210 Год назад

    ವಿಮಾನ ಮೊದಲ ಹೇಲಿ ಕಫ್ಟರ್ ಮೊದಲ

  • @coolfix948
    @coolfix948 Год назад

    ಅಚ್ಚಕನ್ನಡ

  • @shashi545
    @shashi545 Год назад

    ಚೆನ್ನಾಗಿದೆ, ಮೊದಲು 2 ನಿಮಿಷ ಚಿಕ್ಕ ಹುರುಪುಗಳ bagge ಬೇಕಾಗಿರಲಿಲ್ಲ ಅಮೇಲಿನದು ಚೆನ್ನಾಗಿದೆ

  • @alok18743
    @alok18743 Год назад

    ದಯಮಾಡಿ ಪುರ ಕನ್ನಡದಲ್ಲಿ ಹೇಳಬೇಡಿ, parts ಇಂಗ್ಲಿಷ್ನಲ್ಲಿ ಹೇಳಿ ವಿವರಣೆ ಹಾಡುಭಾಷಯಲಿ ಹೇಳಿ heli🙏🙏

  • @balajiramalingam2059
    @balajiramalingam2059 Год назад

    Highly appreciate the efforts.. amazing dubbing.. well sync and so natural.

    • @tili4362
      @tili4362 Год назад

      Thank you Balaji for the feedback :-)

    • @jayramm675
      @jayramm675 8 месяцев назад

      ​@@tili4362next 📹📹📹

    • @jayramm675
      @jayramm675 5 месяцев назад

      ​@@tili4362please make video about car clutch

  • @azmathkhan8649
    @azmathkhan8649 Год назад

    Good information

  • @mallikarjunnatekar1277
    @mallikarjunnatekar1277 Год назад

    Abduta agide vedeos continue madi

  • @divyakavya5889
    @divyakavya5889 Год назад

    Weight change

  • @TardigradeSurviverofapocalypse

    Amygdala ತಲ್ಲಣ ಮೆದುಳು👏

  • @mohanakumar4437
    @mohanakumar4437 Год назад

    Sir ಕುಳಿ ವಲಯ ಅಂದರೆ ಇಂಗ್ಲಿಷ್ ನಲ್ಲಿ ಏನು

  • @account2834
    @account2834 Год назад

    ಬಹಳ ಚೆನ್ನಾಗಿ ತಿಳಿಸಿದ್ದೀರ!

  • @sangayyasangedevarkoppa9509
    @sangayyasangedevarkoppa9509 Год назад

    Thank you Sir 🎉

  • @chaitanyap7502
    @chaitanyap7502 Год назад

    Olle mahithi anna, thumbu hrudaya dhanyavadagalu 🙏Heege innu hechhu videogalu maadi🙂

  • @jayramm675
    @jayramm675 Год назад

    Sir drone camera hege work aguthe

  • @rakeshdjgowda
    @rakeshdjgowda Год назад

    ಎಲೆಕ್ಟ್ರಿಕಲ್ ಬ್ಯಾಟರಿ ತಯಾರಿಕೆ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಡಿ ಬ್ಯಾಟರಿ ಹೇಗೆ ತಯಾರು ಮಾಡುವುದು ಎಂದು ನನಗೆ ತಿಳಿದಿಲ್ಲ

    • @tili4362
      @tili4362 Год назад

      ಪ್ರಯತ್ನಿಸುತ್ತೇವೆ

  • @Raja-ky2bg
    @Raja-ky2bg Год назад

    Most underrated channel IN Kannada 😟😟

    • @tili4362
      @tili4362 Год назад

      ಹೆಚ್ಚು ಜನರನ್ನು ತಲುಪಲು ನೆರವಾಗಿ

  • @HKB888
    @HKB888 Год назад

    Thank you...

  • @HKB888
    @HKB888 Год назад

    ಇನ್ನೂ‌ ಹೆಚ್ಚು‌ ಮಾಹಿತಿ‌ ನಿಮ್ಮಿಂದ ಸಿಗಲಿ

  • @Giri938
    @Giri938 Год назад

    Material used in solar Cells ? Answer send me sar

  • @arunkumarae513
    @arunkumarae513 Год назад

    👌👌👌👌👌👌👌....

  • @sushmitamantur3040
    @sushmitamantur3040 Год назад

    Nice sir

  • @arunkumarae513
    @arunkumarae513 Год назад

    ನಮಸ್ತೆ... ಮಾಹಿತಿ ಕೊಟ್ಟಿದಕೆ ಧನ್ಯವಾದಗಳು ಸರ್ ಸೂಪರ್ 👍

  • @panitharthas.8603
    @panitharthas.8603 Год назад

    ಒಳ್ಳೆಯ ಮಾಹಿತಿ ನೀಡಿದ್ದೀರಿ.

  • @arunkumarae513
    @arunkumarae513 Год назад

    ನಮಸ್ತೆ ಸರ್... ಉಪಯುಕ್ತ ಮತ್ತು ಒಳ್ಳೆಯ ಮಾಹಿತಿ, ಅಚ್ಚ ಕನ್ನಡ ಭಾಷೆಯ ಬಳಕೆ ತುಂಬಾ ಚೆನ್ನಾಗಿದೆ. ಹಾಗೂ ಮುಂದಿನ ವಿಡಿಯೋ ಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತೇನೆ!,ದಯವಿಟ್ಟು ಪ್ರತಿದಿನ ವಿಡಿಯೋ ಮಾಡಿ..........

    • @arunkumarae513
      @arunkumarae513 Год назад

      ಈ ವಿಡಿಯೋವನ್ನು 20ಜನರಿಗೂ ಹೆಚ್ಚು ಸ್ನೇಹಿತರಿಗೆ ಹಂಚಿಕೊಂಡಿದ್ದೇನೆ.......