ನ್ಯೂಟನ್ ಚಲನೆಯ ಮೂರನೇ ನಿಯಮ ಏನು ಹೇಳುತ್ತದೆ?

Поделиться
HTML-код
  • Опубликовано: 21 окт 2024
  • ನ್ಯೂಟನ್ ಅವರು ಮುಂದಿಟ್ಟ ಚಲನೆಯ ನಿಯಮಗಳು ವಿಜ್ಞಾನದಲ್ಲಿ ದೊಡ್ಡ ಮೈಲಿಗಲ್ಲುಗಳಾಗಿ ಗುರುತಿಸಲ್ಪಡುತ್ತವೆ. ಈ ನಿಯಮಗಳಲ್ಲಿ ಮೂರನೆಯ ನಿಯಮ ರಾಕೆಟ್ ಏರಿಸುವುದರಿಂದ ಹಿಡಿದು ಹಲವು ವಿಷಯಗಳಲ್ಲಿ ಬಳಕೆಯಾಗುತ್ತದೆ. ಈ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ.

Комментарии • 7

  • @sncreations7717
    @sncreations7717 2 года назад

    ಇಂತಹ ವಿವರಣೆಗಳು ಮೂಡಿ ಬರುತ್ತಾ ಇರಲಿ...ಅದ್ಭುತವಾಗಿದೆ

  • @ಸುಮಧ್ವಗಮ್ಯ
    @ಸುಮಧ್ವಗಮ್ಯ 2 года назад +1

    ಸರಳ ಮತ್ತು ಅಚ್ಚಗನ್ನಡ ಪದಗಳ ಬಳಕೆ ತುಂಬ ಚೆನ್ನಾಗಿದೆ.

  • @JagadeeshBNKKP
    @JagadeeshBNKKP 2 года назад

    ಅದ್ಭುತ..... 👏👏👏

  • @sncreations7717
    @sncreations7717 2 года назад

    ಬಹಳ ಉತ್ತಮವಾಗಿದೆ

  • @arunkumarae513
    @arunkumarae513 2 года назад

    ನಮಸ್ತೆ.... ಸೂಪರ್ 👍

  • @sudharavi7129
    @sudharavi7129 2 года назад

    ನಮಸ್ತೆ ----ಸೂಪರ್ ಸರ್ 👌👌