Soma Shiva Sharva Bhava | With Lyrics
HTML-код
- Опубликовано: 20 окт 2024
- Written by Sri Jagannatha Dasaru.
Lyrics in 5 languages below:
ಸೋಮಶಿವ ಶರ್ವ ಭವ ಶ್ರೀಕಂಠ ನಿನ್ನಪದ
ತಾಮರಸಯುಗ್ಮಗಳಿಗಾನಮಿಸುವೆ ॥ಪ॥
ಕಾಮಹರ ಕೈಲಾಸ ಹೇಮಗಿರಿಯಾವಾಸ
ರಾಮನಾಮವ ಭಜಿಪ ಉಮೆಯರಸ ಶಂಭೋ ॥ಅ.ಪ॥
ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ
ವಿತ್ತಪತಿ ಸಖ ವಿನಾಯಕನ ಜನಕ
ಭೃತ್ಯವರ್ಗಕೆ ಬಾಹ ಅಪಮೃತ್ಯು ಪರಿಹರಿಸಿ ಸಂ-
ಪತ್ತು ಪಾಲಿಪುದು ನಿವೃತ್ತಿ ಸಂಗಮಪ ॥೧॥
ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
ತೋಪಲೋಪಮ ಕಂಠ ಚಾಪಪಾಣೀ
ಶ್ರೀಪತಿಯ ಶ್ರೀನಾಭಿ ಕೂಪಸಂಭವತನಯ
ನೀ ಪಾಲಿಸೆನ್ನನು ವಿರೂಪಾಕ್ಷ ॥೨॥
ಭಸಿತ ಭೂಷಿತ ಡಮರು ತಿಸುಳಗೈಯನೆ ಶಂಭು
ಕಿಸಲಯೋಪಮ ನವಿರ ಶಶಿಭೂಷಣ
ಅಸುರರಿಪು ಸಿರಿ ಜಗನ್ನಾಥ ವಿಠ್ಠಲನ ಪದ
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ ॥೩॥
somashiva sharva bhava shrikantha ninnapada
tamarasayugmagaliganamisuve ..pa..
kamahara kailasa hemagiriyavasa
ramanamava bhajipa umeyarasa shambho ..a.pa..
mrityunjaya mriganka krittivasa kripalo
vittapati sakha vinayakana janaka
bhrityavargake baha apamrityu pariharisi sam-
pattu palipudu nivritti sangamapa ..1..
gopati dhvaja ghora papa samharana hari
topalopama kantha chapapani
shripatiya shrinabhi kupasambhavatanaya
ni palisennanu virupaksha ..2..
bhasita bhushita damaru tisulagaiyane shambhu
kisalayopama navira shashibhushana
asuraripu siri jagannatha viththalana pada
bisaja dhyanavaniyo hasanagi kayo ..3..
सोमशिव शर्व भव श्रीकंठ निन्नपद
तामरसयुग्मगळिगानमिसुवॆ ॥प॥
कामहर कैलास हेमगिरियावास
रामनामव भजिप उमॆयरस शंभो ॥अ।प॥
मृत्युंजय मृगांक कृत्तिवास कृपाळॊ
वित्तपति सख विनायकन जनक
भृत्यवर्गकॆ बाह अपमृत्यु परिहरिसि सं-
पत्तु पालिपुदु निवृत्ति संगमप ॥१॥
गोपति ध्वज घोर पाप संहरण हरि
तोपलोपम कंठ चापपाणी
श्रीपतिय श्रीनाभि कूपसंभवतनय
नी पालिसॆन्ननु विरूपाक्ष ॥२॥
भसित भूषित डमरु तिसुळगैयनॆ शंभु
किसलयोपम नविर शशिभूषण
असुररिपु सिरि जगन्नाथ विठ्ठलन पद
बिसज ध्यानवनीयॊ हसनागि कायॊ ॥३॥
సోమశివ శర్వ భవ శ్రీకంఠ నిన్నపద
తామరసయుగ్మగళిగానమిసువె ..ప..
కామహర కైలాస హేమగిరియావాస
రామనామవ భజిప ఉమెయరస శంభో ..అ.ప..
మృత్యుంజయ మృగాంక కృత్తివాస కృపాళొ
విత్తపతి సఖ వినాయకన జనక
భృత్యవర్గకె బాహ అపమృత్యు పరిహరిసి సం-
పత్తు పాలిపుదు నివృత్తి సంగమప ..1..
గోపతి ధ్వజ ఘోర పాప సంహరణ హరి
తోపలోపమ కంఠ చాపపాణీ
శ్రీపతియ శ్రీనాభి కూపసంభవతనయ
నీ పాలిసెన్నను విరూపాక్ష ..2..
భసిత భూషిత డమరు తిసుళగైయనె శంభు
కిసలయోపమ నవిర శశిభూషణ
అసురరిపు సిరి జగన్నాథ విఠ్ఠలన పద
బిసజ ధ్యానవనీయొ హసనాగి కాయొ ..3..
ஸோமஶிவ ஶர்வ ப⁴வ ஶ்ரீகண்ட² நின்னபத³
தாமரஸயுக்³மக³ளிகா³னமிஸுவெ ..ப..
காமஹர கைலாஸ ஹேமகி³ரியாவாஸ
ராமநாமவ ப⁴ஜிப உமெயரஸ ஶம்போ⁴ ..அ.ப..
ம்ருʼத்யுஞ்ஜய ம்ருʼகா³ங்க க்ருʼத்திவாஸ க்ருʼபாளொ
வித்தபதி ஸக² விநாயகன ஜனக
ப்⁴ருʼத்யவர்க³கெ பா³ஹ அபம்ருʼத்யு பரிஹரிஸி ஸம்ʼ-
பத்து பாலிபுது³ நிவ்ருʼத்தி ஸங்க³மப ..1..
கோ³பதி த்⁴வஜ கோ⁴ர பாப ஸம்ʼஹரண ஹரி
தோபலோபம கண்ட² சாபபாணீ
ஶ்ரீபதிய ஶ்ரீநாபி⁴ கூபஸம்ப⁴வதனய
நீ பாலிஸென்னனு விரூபாக்ஷ ..2..
ப⁴ஸித பூ⁴ஷித ட³மரு திஸுளகை³யனெ ஶம்பு⁴
கிஸலயோபம நவிர ஶஶிபூ⁴ஷண
அஸுரரிபு ஸிரி ஜக³ந்நாத² விட்²ட²லன பத³
பி³ஸஜ த்⁴யானவனீயொ ஹஸநாகி³ காயொ ..3..
Sung by Venugopal Khatavkar.
.
.
Spotify:
open.spotify.c...
Prime music:
music.amazon.i...
Apple music:
/ daasoham
ನಿಮ್ಮ ದ್ವನಿ ತುಂಬಾ ಚನ್ನಾಗಿದೆ ಸರ್ 🙏🏻
ಶಿವರಾತ್ರಿಯಂದು ಶಿವನ ಸಂಕೀರ್ತನೆ ಸಾಧನೆ ಮಾಡಿಸುವ ಸಂಪ್ರದಾಯದ ನಿಮ್ಮ ಸಾಧನೆ ಸೇವೆ ಸದಾ ನಿರಂತರವಾಗಿ ನಡೆಯುತ್ತಿದೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಓಂ ನಮಃ ಶಿವಾಯ ನಮಃ 🙏🏼🙏🏼
ಅದ್ಭುತವಾದ ಸಾಹಿತ್ಯ ರಚನೆ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼🙏🏼
|| ಓಂ ನಮಃ ಶಿವಾಯ ||
🙏🏼🙏🏼🙏🏼
Manassigella mudha needuvantha mantra...........
Satyam Shivam Sundaram
🎉
ಓಂ ನಮಃ ಶಿವಾಯ
Om nama shivaya🙏
Nanage tumbua novadaga nimma hadugalanna kelatini sir. Bagavanta nimma dvanili iddane anasatte sir.🙏
ಚೆಂದದ ಹಾಡು. ಚೆನ್ನಾಗಿ ಹಾಡಿದ್ದಾರೆ
🙏🙏🙏 ಓಂ ನಮಃ ಶಿವಾಯ 🙏🙏🙏
Hare Srinivasa 🙏🙏
Tumba channagide hadu👌👌🙏🙏
நன்றி
Hari om namah shiva
👌👌👌🙏🙏🙏💐💐💐
ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ನಿಮ್ಮ ಮೃದು ಕಂಠಕ್ಕೆ ನಮನಗಳು 🙏🙏🙏ಗುರುಗಳೇ💐💐💐
Sri Acharige namo namaha 🙏🙏🙏🙏🙏🙏🙏🙏🙏🙏🍎🍇🍋🍒🍈🍓🍊🙏
Melodious and simply incredible singing !!!!
Hara Hara Mahadeva
Very simple and devine
Very easy to learn for common people.❤
Very nice. Thanks for loading the lyrics in tamil language.
🙏🏻🙏🏻🙏🏻🙏🏻🌸🌼🌸🌸
Super 💯
🙏
🙏🙏🙏
🙏🙏🙏🙏🙏🙏🙏🙏🙏
Sooo soothing..🙏🙏🙏🙏💐
Sri Hari bless you appa..🙏
Super
Om namash shivaya
🙏♥🙏♥🙏
🙏🙏🙏🙏🙏
🙏🏻🙏
Hari om 🙏🙏
🙏🙏🙏🙏👌👏💐
🙏🏻🙏🏻🙏🏻
🙏🙏🙏🪷🪷
🙏 ಓಂ ನಮಃ ಶಿವಾಯ 🙏
🙏🙏🙏
🙏🙏🙏🙏🙏
🙏
🙏🙏🙏
🙏🙏🙏
🙏🙏🙏
🙏🙏🙏🙏
🙏