Vadambailu Padmavathi Temple Full Video With Story | ಒಡಂಬೈಲು ಪದ್ಮಾವತಿಯ ಮಹಿಮೆ ನೋಡಿ | PART - 2

Поделиться
HTML-код
  • Опубликовано: 10 ноя 2024

Комментарии • 786

  • @hallitv1535
    @hallitv1535  2 года назад +28

    PART -1 ವಿಡಿಯೋ ಇದೆ ದಯವಿಟ್ಟು ಅದನ್ನು ಎಲ್ಲರೂ ನೋಡಿ.. ವಿಳಾಸ ಮತ್ತು ಇನ್ನೂ ಹೆಚ್ಚಿನ ಮಾಹಿತಿ ಅದರಲ್ಲಿ ಇದೆ 🙏🏻🙏🏻

  • @pruthvin7625
    @pruthvin7625 2 года назад +26

    ನಿಜ ಸಾರ್, ನನ್ನ ಕನಸಿನಲ್ಲಿ ಅಮ್ಮನವರ ದಶ‌‌‌‌೯ನವಾಯಿತು.ಅನ್ನದಾನ ಮಾಡಲು ಸೂಚನೆ ನೀಡಿತು Really god is great

  • @lokeshgowdaloke6382
    @lokeshgowdaloke6382 Год назад +3

    ನಿಜವಾದ ಮಾತು ಎಲ್ಲಾ ನಿಜ ಪ್ರತಿಯೊಬ್ಬರು ದೇವಸ್ಥಾನದ ಅಜ್ಜಾ ಮತ್ತು ದರ್ಶನ್ ರವರು ಯಲ್ಲರನ್ನು ಚನ್ನಾಗಿ ಮಾತಾಡಿಸ್ತಾರೆ ಸರ್ ಗ್ರೇಟ್ ಸರ್ ಥ್ಯಾಂಕ್ಸ್ ಸರ್

  • @vajreshwarivajreshwari1783
    @vajreshwarivajreshwari1783 2 года назад +34

    Jai ಪದ್ಮಾವತಿ ಅಮ್ಮ... ನನ್ನ ಸಂಕಲ್ಪವನ್ನು ಈಡೇರಿಸು ಮಾತೇ 🙏🙏

  • @radhikasridhar1265
    @radhikasridhar1265 2 года назад +12

    ಓಂ ಅಮ್ಮ ಎಲ್ಲರಿಗೂ ಒಳ್ಳೇದು ಮಾಡು ಎಲ್ಲರನ್ನೂ ರಕ್ಷಿಸು

    • @radhikasridhar1265
      @radhikasridhar1265 2 года назад

      ಓಂ ಅಮ್ಮ ನೋವು ಎಲ್ಲಾ ಕಮ್ಮಿ ಆಗಲಿ ಕೆಲಸ ಆಗಲಿ ಆರೋಗ್ಯ ಆಯಸ್ಸು ಕೊಡು ನೋವು ಪೂರ್ತಿ ಕಮ್ಮಿ ಆಗಿ ನೆಮ್ಮದಿ ಕೊಡಿ ನೀವೇ ದಾರಿ ತೋರಿಸಿ ನಿಮ್ಮ ನೀಡುವ ಭಾಗ್ಯ ಅದೃಷ್ಟ ಬೇಗ ಸಿಗಲಿ ಬಳೆ ಪದ್ಮಾವತಿ ಅಮ್ಮ ನೀನೇ ದಿಕ್ಕು

    • @radhikasridhar1265
      @radhikasridhar1265 2 года назад

      ನಮಗೆ ವಿಳಾಸ ಗೊತ್ತಿಲ್ಲ ಅದು ಹಳ್ಳಿ ಬೇರೆ ನೆಟ್ ಸರಿ ಆಗಿ ಸಿಗುವುದಿಲ್ಲ ಸ್ವಲ್ಪ ವಿಡಿಯೋ ನೋಡಿ ದಿವಿ ಕುಷಿ ಆಯ್ತು ದೇವಿ ದರ್ಶನ ದಿಂದ

  • @raghavendradeshpande9305
    @raghavendradeshpande9305 7 дней назад

    Ystrdy i was in this holy place , really wonderful

  • @ShivaneeluShivaneelu
    @ShivaneeluShivaneelu 7 месяцев назад +1

    🙏🙏 jai padmavati amma 🙏🙏

  • @shilpanagarajbhatbhat9856
    @shilpanagarajbhatbhat9856 Год назад

    Amma bale padmavathi taye yallrugu olled agide adre nanen madidini taye nanu ninna sannidhige 2 sala Bandini nanna samasye edarsu taye 🙏🌸🙏🙏🌸🌸🌸🙏🌸

  • @sandyapoojari2524
    @sandyapoojari2524 2 года назад +10

    🙏ಅಮ್ಮ ಪದ್ಮಾವತಿ ನನ್ನ ಆಸೆಯನ್ನು ಬೇಗ ಈಡೇರಿಸು ಅಮ್ಮ ನನ್ನನ್ನು ನಿನ್ನ ಸನ್ನಿಧಾನಕ್ಕೆ ಬೇಗ ಕರೆಸಿಕೊಳ್ಳಲು ಅಮ್ಮ 🙏

  • @venkatesha8519
    @venkatesha8519 Год назад

    Jai balle padmathi thaye ninna karune nanna melle erulli amma ñinna dhegula dharshana beka 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏needamma

  • @chidanandaahchidu4786
    @chidanandaahchidu4786 2 года назад

    Jai padamavathi Amma 🙏🙏💐💐...nan na sankalpavanuu ediresu thayi..... 🙏🙏🙏💐💐💐

  • @dr.s.indirammaratnapuri1910
    @dr.s.indirammaratnapuri1910 2 года назад +6

    ಜೈ ಶ್ರೀ ಬಳೆ ಪದ್ಮಾವತಿದೇವಿ ಕುಟುಂಬಕ್ಕೆ ಆರೋಗ್ಯ ಭಾಗ್ಯ ಕರುಣಿಸು ತಾಯಿ 🙏🙏🙏

  • @dilipmdilipm6481
    @dilipmdilipm6481 2 года назад +12

    ಜೈ ಭಳೆ ಪದ್ಮಾವತಿ ಅಮ್ಮ ಬೇಗ ನನ್ ಸಂಕಲ್ಪ ಈಡೇರಿಸು

  • @shivanandpujara1996
    @shivanandpujara1996 Год назад

    ಓಂ ಶ್ರೀ ಪದ್ಮಾವತಿ ದೇವಿಯೇ ನಮಃ ಓಂ ಶ್ರೀ ಬಳೆ ಪದ್ಮಾವತಿ ದೇವಿಯೇ ನಮಃ ಓಂ ಶ್ರೀ ಭೂತರಾಜ ನಮಃ 🙏🙏🙏🙏🙏🙏🙏🙏🙏🙏🙏🙏

  • @sharmilagaekwad80
    @sharmilagaekwad80 2 года назад +1

    Jai padmavathamma..kindly cure my cough .sooo....n.n bless me n my family ..always waiting forvur blessings🙏🏻🙏🏻🙏🏻

  • @ಅಶ್ವಿನಿಶಶಿಧರ್

    ನನ್ನ ಮನದ ಆಸೆಯನ್ನು ಈಡೇರಿಸು ತಾಯಿ ನಿನ್ನ ಸನ್ನಿಧಾನಕ್ಕೆ ನಾನು ಬಂದೇ ಬರುತ್ತೇನೆ ನಿನ್ನಿಂದಾಗಿ ನನಗೂ ಸಂತಾನಭಾಗ್ಯ ಕರುಣಿಸು ನಿನ್ನ ಹೆಸರನ್ನೇ ಇಡುತ್ತೇನೆ 😢😢😢😢😢🙏🙏🙏🙏🙏🙏🙏

    • @taranath6544
      @taranath6544 2 года назад +2

      Next year your mother ok

    • @ಅಶ್ವಿನಿಶಶಿಧರ್
      @ಅಶ್ವಿನಿಶಶಿಧರ್ 2 года назад +2

      @@taranath6544 ಹೌದಾ ಕೇಳೋಕೆ ಎಷ್ಟೊಂದು ಖುಷಿಯಾಗುತ್ತೆ ನನಗೆ ವಿಶ್ ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು 🙏🙏🙏 thank you thank you so much 😊🤝

    • @Kalki1288
      @Kalki1288 Год назад

      Nim samasyege parihara bekiddalli tilisi

  • @puttarajkumar4951
    @puttarajkumar4951 Год назад +1

    ಜೈ ಶ್ರೀ ಬಳೆ ಪದ್ಮಾವತಿ ದೇವಿ ನಮಃ ತಾಯಿ ಪದ್ಮಾವತಿ ದುರ್ಗಾದೇವಿ ನನ್ನ ಕಷ್ಟಗಳನ್ನು ಬೇಗ ಪರಿಹಾರ ಮಾಡುತ್ತಾರೆ. ನನ್ನ ಜೀವನದಲ್ಲಿ ಒಬ್ಬರನ್ನ ಪ್ರೀತಿಸಿ ಜೀವನದಲ್ಲಿ ತುಂಬಾ ಕಷ್ಟಗಳನ್ನು ಕೊಟ್ಟಿದ್ದೇನೆ ಯಾಕೋ ಅವರು ಇದ್ದಿದ್ದು ನನ್ನಿಂದ ದೂರ ಆಗಿದ್ದಾರೆ ಅವರು ನನ್ನನ್ನು ಬಿಟ್ಟು ಇರಬಾರದು ಅಂತ ಶಕ್ತಿ ಕೊಡುತ್ತಾರೆ ಆದಷ್ಟು ಬೇಗ ನಿನ್ನ ಸನ್ನಿಧಿಗೆ ನಾನು ಬರುವೆನು 🙏🏻🙏🏻

  • @rathnakarshetty1444
    @rathnakarshetty1444 2 года назад +3

    Amma padmavathi Nanage Abiruddi kodamma thai.thumbha.nondidene.🙏🙏🙏🙏🙏🙏🙏🙏🙏🙏🙏🙏🙏🙏

  • @pavitraprajvalgowda3449
    @pavitraprajvalgowda3449 2 года назад

    Tayi jaganmathe nn mnsalli sankalpa mdkondidene adu 1week astralli ago tara madamma nn an klidene adna kodamma tayi 🙏😍 PADMAVATHI TAYI ❤

  • @sunilkoli1814
    @sunilkoli1814 2 года назад

    DCC bank job aagi order ಕಾಫಿ ಬರ್ಲಂ ನಂಗೆ ಸಾಕಾಗಿ ಹೋಗಿದೆ ಬಹಳ ಕಷ್ಟ ಇದೆ ನನಗೆ ಈ job aadre nanu ಕಂಡಿತಾ ಬರುತ್ತನಿ ದರ್ಶನ ಪಡೆದ ಕೊಳ್ಳುತ್ತೇನೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @DeviPrakash-m3j
    @DeviPrakash-m3j Месяц назад

    Amma taye nanna ase iderisu,,🙏🙏🙏

  • @RISINGSTAR-vi5zr
    @RISINGSTAR-vi5zr 2 года назад +7

    ಸಹೋದರ ಉತ್ತಮ ಮಾಹಿತಿ ಆದರೆ ನೀವು ನಿಮ್ಮ ವೀಡಿಯೊದಲ್ಲಿ ವಿಳಾಸವನ್ನು ನಮೂದಿಸಿದ್ದೀರಿ

  • @suneelpallegar
    @suneelpallegar 2 года назад

    Amma thayi Nan matra ninnane nambirodu Nan mansali erodu na edersu thayi ninge bandu balle kodtini 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @prabhakar9179
    @prabhakar9179 2 года назад +1

    Jai bale padmavati thaayi, 🙏 nammannu kapadu thaayi😢😢😢

  • @shivamadhushiva9186
    @shivamadhushiva9186 2 года назад

    Jai padmavathi Amma nange ashirvaada maadu ninna krupe Nan melirali

  • @rakshithadg8560
    @rakshithadg8560 3 месяца назад

    Amma nanna aaseuannu iderisamma nin sannidige baro tara madamma 🙏🙏

  • @manjulanaik2735
    @manjulanaik2735 2 года назад +5

    Karunisu jagdambe padmavati amma 🙏🏼🙏🏼🙏🏼🙏🏼

  • @smithar542
    @smithar542 2 года назад

    Amma nine kapadbeku e samasara sari madu tayi daily e ramayana kelake nodake agala 😭😭😭😭 nan kanasu edersu tayi 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Wanderlust.from_KARNATAKA
    @Wanderlust.from_KARNATAKA 2 года назад

    ಬಳೆ ಪದ್ಮಾವತಿ ದೇವಿಯೇ ನಮಃ

  • @ravicv6166
    @ravicv6166 Год назад

    ಬಳೆ ಪದ್ಮಾವತಿ ದೇವಿ ಅನುಗ್ರಹಮ್ ಕುರು 🙏🙏🙏

  • @dayanandacm6448
    @dayanandacm6448 Год назад

    ಆ ಸನ್ನಿಧಾನಕ್ಕೆ ಹೋಗಿ ಬಂದೆ ನನಗೆ ಏನೂ ಅನುಕೂಲವಾಗಲಿಲ್ಲ ತಾಯಿಯ ಆಶೀರ್ವಾದ ಯಾಗಿದೆ ನೋಡಬೇಕು 🌹🌹

  • @mohith7862
    @mohith7862 2 года назад +15

    🙏🌹 ಅಮ್ಮ ಶಕ್ತಿದೇವತೆ ನಿಮ್ಮ ದರ್ಶನ ಭಾಗ್ಯ ಅದೃಷ್ಟ

  • @kammarasuresh3667
    @kammarasuresh3667 2 года назад

    Joi padmavati devi nana korike ederesu ತಾಯಿ ನಿನ್ನ stlake ಬರುತೆನೆ🙏🙏🙏🙏🙏

  • @gurubalayyahiremath4010
    @gurubalayyahiremath4010 Год назад

    ತಾಯಿ ನಮ್ಮ ಕುಟುಂಬದ ಎಲ್ಲಾ ಆಸೆ ಗಳು ಈಡೇರಿಸು 7 ದಿನಗಳಲ್ಲಿ ಬಂದು ಹೋಗುತ್ತೇನೆ

  • @shivanandpujar5136
    @shivanandpujar5136 2 года назад +31

    ಜೈ ಬಳೇ ಪದ್ಮಾವತಿ ಅಮ್ಮ 🙏🌹

  • @shailashripatath2502
    @shailashripatath2502 2 года назад

    ನನ್ನ ಮಗನ ಸಲುವಾಗಿ ಬೇಡಿಕೋಂಡಿರುವೇ ಶಿಕ್ಷಣ ಸಲುವಾಗಿ ಈಡೇರಿಸು ತಾಯಿ 🙏🙏🙏🙏🙏🙏🙏

  • @dekshithcreations9718
    @dekshithcreations9718 2 года назад

    Amma bale padmavati ninna darushana Bhagya karunisu tayee

  • @vidyaraghun6291
    @vidyaraghun6291 Год назад

    Kapadu ammma 🙏🙏🙏🙏🙏

  • @nagarajuacharnagaraj1861
    @nagarajuacharnagaraj1861 2 года назад

    Jai.padmavathi.amma.nanna.sankalpa.eederisu.thayi.nimma.bali.baruva.aase.ide

  • @dayanandshanbhag3552
    @dayanandshanbhag3552 2 года назад

    Jai.padamavatiamma..nanna.and.divya.korike.ederesu

  • @bhaskarbhaskar8810
    @bhaskarbhaskar8810 2 года назад +3

    Thayi. Amma. Kapadamma. Namma. Kastanella. Parihara. Madu. Nunu. Nammanevr.. Makkalu.. Barativi.... Nanna. .s. S. L. C.. Ejukeshanu.. Madatavne... Chanagi. Pasadare... Barativi. Jaii. Bale.. Mate..... Kapadamma. Mangala. Mallasha. BHASKAR. Bhargavi.. 🌺🌺🌺🌺🌺🙏🙏🙏🙏🙏

  • @k.k.anilkumar1839
    @k.k.anilkumar1839 Год назад

    Namasthe

  • @Shantammadiwalar
    @Shantammadiwalar 8 месяцев назад

    Amma thayi kapadamma

  • @laxmisabarad4816
    @laxmisabarad4816 2 года назад +2

    Amma na vandu manasinalli shraddhe inda bedikondiddene adu aagali amma na bedikondiddiddu aitendare ninn sannidanakke bartini devi🙏🙏💐💐

  • @rameshjogannavar4674
    @rameshjogannavar4674 Год назад

    ಅಮಾ ನಿನ್ನ ಕಾಣುವ ಆಸೆ ನ ನಗು ಇದೆ ಆದರೆ ಆ shekti nannalli illa yake endare nanna maneya avatara ni nage kandide yarige ಇರದ೦ತ ಕಷ್ಟ ಯಾರಿಗೂ ಇಲ್ಲವೆಂದು ನಾನು ತಿಳಿದಿರುವೆ ನಿನ್ನಲ್ಲಿ ಕರುಣೆಯೇನಾದರು ಇದ್ಧರೆ ನಮ್ಮ ಮನೆಯಲ್ಲಿ ಆಗುವ ಸಮಸ್ಯೆಗಳು ದುರ ಮಾಡಿ ಕರುಣಿಸು ತಾಯಿ ಇದನ್ನೂ ನೊಡಿ ನ ನ ತಾಯಿ ಕ್ಷಣ ಕ್ಷಣದಲ್ಲಿ ಕಷ್ಟ ಅನುಭವಿಸುತಿದ್ಧಾರೆ ಕರುನಿಸು ತಾಯಿ ಕರುನಿಸು 🙏🙏🙏🙏🙏🙏

  • @ananyakt1950
    @ananyakt1950 2 года назад +1

    Amma padmavathi thayi nammap kutumbakke nimma krpe erali namige Aarogya kodu thayi🙏🙏🙏🙏🙏

  • @irappachalavadiirappachala188
    @irappachalavadiirappachala188 5 месяцев назад

    Nanage bhaya thumba agutte tayi nanage aram madu tayi

  • @ShobhaK-x6f
    @ShobhaK-x6f Год назад

    Ji padmavati amma ನಮಸ್ಕಾರ

  • @padmavathipadma8393
    @padmavathipadma8393 2 года назад

    Amma taayi nanna ashe neraverisu

  • @saanvir5633
    @saanvir5633 2 года назад

    Amma paddmavathi devi nanna sankallpavannu iderusu thay nanna aashe iderida dina nanu nimma sannidanakke madilakke sametha barathini thay ide nanna sanklpa devi🌹🙏🏻🙏🏻🙏🏻🙏🏻🙏🏻🌹🌹🌹🌹🌹🌹

  • @shilpashilpa2530
    @shilpashilpa2530 10 месяцев назад

    Navu July Ali Devi darshna madidive namga ge thumba kasta ethu ......evga navu ille business start madive namga kelsa aytu.....I love padamavati amma🙏🙏

  • @maheshreddy1416
    @maheshreddy1416 2 года назад +1

    ನನ್ನ ಕನಸು ನೆನಸಾಗಲಿ ತಾಯಿ ನಾನು ನಿನ್ನ ಸನ್ನಿಧಿಗೊಂದು ಸದಾ ಚಿರಋಣಿಯಾಗಿರುತ್ತೇನೆ

  • @deepachinnu3667
    @deepachinnu3667 2 года назад +1

    Jai padmavati amma nanigu bega magu bhagya kodamma nanna kasta pariyara madikodammmmmmmmma🙏🙏🙏🙏🙏🙏

    • @Kalki1288
      @Kalki1288 Год назад

      Deepachinnu@ nim samasye ge parihara bekiddalli tilisi.
      Parihara ide maddu kodutteve

    • @SunilS-pf5nw
      @SunilS-pf5nw Год назад

      @@Kalki1288 bega nim nombar send madi heli plz nan prablam tilsikodtyve plz

  • @SiddappaBevanor
    @SiddappaBevanor 7 месяцев назад

    Amma nanna ASE iderisamma nanu bega ninn sannidige baruve amma

  • @shankarjadiyavar7584
    @shankarjadiyavar7584 2 года назад

    Jai amma nanna ase porisu tayee

  • @PrakashNGorappanavar
    @PrakashNGorappanavar 5 месяцев назад

    ಜೈ ಪದ್ಮಾವತಿ ನನ್ನ 2ಬೇಡಿಕೆಯನ್ನು ಈಡೇರುಸು ಅಮ್ಮ ತಾಯಿ ನನ್ನ ಬೇಡಿಕೆ ಈಡೇರಿದರೆ ನಾನು ಒಂದು ಹೊತ್ತಿನ ಊಟ ವನ್ನು ಮಾಡಿಸುತ್ತೇನೆ ಅಮ್ಮ ಕರುಣಿಸು ತಾಯಿ

  • @sandhyakulkarnisandhyakulk5991
    @sandhyakulkarnisandhyakulk5991 2 года назад +2

    Amma Vadamballu padmavati Amma nanna magalige govt job agi olle sambhandadalli maduve aguva yogavannu kaluhisu Tate.

  • @maheshm3850
    @maheshm3850 2 года назад

    Jai bale padmmavathi amma yalarigu oledmadam. Nannagu oledmadamma

  • @rajeshbs5564
    @rajeshbs5564 2 года назад

    Amma thayi bale padmavathi devi nange magu ago tara ashirvada madamma magu adre magu jothege ninna sannidige bartini

  • @chandrakala9546
    @chandrakala9546 2 года назад +1

    Namaste namo namaha padmavathi devi thaayi,,,, nanu maneyalle harake madittidde nijvaglu pavadane nadithide,,,

  • @coolkid509
    @coolkid509 2 года назад +2

    Om shree Lakshmi venkappa padmavati taayi deviai namaha
    Amma padmavati amma kapadavva nimge Koti koti namskargalu

  • @nagarajanagu1182
    @nagarajanagu1182 2 года назад

    Super. Ok

  • @kumaram5848
    @kumaram5848 2 года назад +3

    ಜೈ ಪದ್ಮಾವತಿ ದೇವಿಯೇ ನಮಃ
    ನಮ್ಮ ಎಲ್ಲಾ ಸಂಕಷ್ಟ ನಿವಾರಿಸು ತಾಯಿ.
    ಜೈ ಪದ್ಮಾವತಿ ದೇವಿಯೇ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @padmapaddu6111
      @padmapaddu6111 2 года назад

      ಜೈ ಬಳೆ ಪದ್ಮಾವತಿ ದೇವಿಯೇ ನಮಃ ಎಲ್ಲಾ ಸಂಕಷ್ಟ ನಿವಾರಿಸು ತಾಯಿ🙏🙏🙏🙏🙏🙏🙏🙏🙏

  • @shashikalamalakhed3248
    @shashikalamalakhed3248 Год назад

    Taayi devi nanna magan bagge daari toru devi 🙏🙏

  • @taramani8088
    @taramani8088 2 года назад +3

    ಪದ್ಮಾವತಿ ದೇವಿ ನಮಃ 🙏🏻

  • @jaigurujai2720
    @jaigurujai2720 2 года назад +5

    🌹🌹🌹ಜೈ ಜೈ ಪದ್ಮಾವತಿ ತಾಯಿ 🙏🙏

  • @hemaannigeri1760
    @hemaannigeri1760 10 месяцев назад

    Om Padmavati Devi namah

  • @sneha4695
    @sneha4695 2 года назад +4

    Amma nanna kasta pariharisu amma

  • @paavanatm3892
    @paavanatm3892 2 года назад

    Amma balae Padmavati Amma kappadamma.nanamma ellidalae amma.ammagae shanti shakti sadgati kodamma👌🙏🌺🙏

  • @ksshetty7696
    @ksshetty7696 Год назад

    Bale padmavathi amma nanna kasta yella idersamma.. Thumba nondiddini.. Nanna kasta parihara madi nan kansu idersu thai... Adastu bega nin bali nanna barmadikollu thai🙏🙏🙏

  • @anithanv8042
    @anithanv8042 2 года назад

    Jai padmavathi Amma nanna manasina sakalppa ederisu tayye neenna sannidanakke Nanu bandde baruttene amma

  • @ganeshmganeshm4404
    @ganeshmganeshm4404 2 года назад

    Amma kapadu nana yala kastgalu parearesu nanu Nena sanedege baruva Amma

  • @janhaviv7214
    @janhaviv7214 2 года назад

    Amma padmavathi nanage santhana bhagya kodu thayi

  • @laxmanbasavraj6690
    @laxmanbasavraj6690 2 года назад

    Amma nanna bhayake ederisamma

  • @rockingfalcon8322
    @rockingfalcon8322 2 года назад +7

    🙏🙏🙏🙏🙏 jai Padmavati amma

  • @annappapatil2652
    @annappapatil2652 2 года назад

    Namo paavati devi

  • @devarajcraj1018
    @devarajcraj1018 2 года назад +3

    Amma nam Kasta parihara madu Amma nen sanedanak baroage madu Amma

  • @gnanand8778
    @gnanand8778 2 года назад

    Egladru bageharsu devre

  • @VinuGunagi-ui3su
    @VinuGunagi-ui3su Год назад

    Amma 🙏 makalbhagay karunisu tayi 🙏🙏🙏🤲

  • @vijayaihole9632
    @vijayaihole9632 2 года назад +2

    ಜೈ ಪದ್ಮಾವತಿ ಅಮ್ಮ ನನ್ನ ಆಶೆ ಈಡೇರಿಸು ತಾಯೆ

  • @prajwalakamaladinni4858
    @prajwalakamaladinni4858 2 года назад

    Amma thayi nanage thumba kasta ide dayamadi aa kasta dura madu amma

  • @vichitraprapancha3274
    @vichitraprapancha3274 2 года назад

    Taye devre nann ase nirvahisu

    • @prathapprathu357
      @prathapprathu357 2 года назад

      Amma bale padmavathi devi nan baduku bangara madamma tayi nan husharagbekamma adastu bega nim sannidanak bartini tayi

  • @tanujanatraj8013
    @tanujanatraj8013 2 года назад +22

    ಜೈ ಭಳೆ ಪದ್ಮಾವತಿ ಅಮ್ಮ ಬೇಗ ನನ್ನಗೆ ಮಗು ಸಂತಾನ ಕೋಡು 🙏🙏🙏

  • @rajashreea9915
    @rajashreea9915 2 года назад +1

    🙏🙏🙏🙏🙏ಅಮ್ಮ ಪದ್ಮಾವತಿ ಮಾತೆ ದಯವಿಟ್ಟು ಕಾಪಾಡಮ್ಮಾ 🙏🙏🙏🙏🙏

  • @mohanhn7427
    @mohanhn7427 2 года назад

    Om bhale padmavathi amma nanagu olledu maadu thayi nanna kelsadalli and dustarinda kaapadu

  • @jayashreeuppar2551
    @jayashreeuppar2551 Год назад

    Omshri bale padmavatidevi nmmakastagalannu hogisu tayi

  • @ShashiKala-jk1uz
    @ShashiKala-jk1uz 2 года назад

    Amma.bale. Padmavati.tayee..jevandalli. tumba. Noouoo. Anubavisidini. Tayee. Nnange.

    • @ShashiKala-jk1uz
      @ShashiKala-jk1uz 2 года назад

      Nange. Ondu. nele. Ella. Taye. Nanu. Andukodiruva. Nanna. Estra.Neraversu.tayyee

  • @maheshgirevvgol4384
    @maheshgirevvgol4384 2 года назад

    Super

  • @shivakumar.b.skumar9315
    @shivakumar.b.skumar9315 2 года назад +4

    Om padmavathi devi namo namaha

  • @ushamgowdaushamgowda4803
    @ushamgowdaushamgowda4803 2 года назад

    ಜೈ ಪದ್ಮಾವತಿ ದೇವಿ ಕೀ ಜೈ

  • @varalakshmi9496
    @varalakshmi9496 2 года назад

    ಜೈ ಬಳೆ ಪದ್ಮಾವತಿ ಅಮ್ಮ ನನ್ನ ಎಲ್ಲ ಕನಸುಗಳನ್ನು ಈಡೇರಿಸಬೇಕು ತಾಯಿ 🙏🙏🙏🙏

  • @shilpashilpa8789
    @shilpashilpa8789 2 года назад

    Amma thayi nanna sankalpa ederisu amma🙏🙏🙏🙏

  • @shubha-l3h
    @shubha-l3h 2 года назад +2

    Namma korikenu edirisamm Padmavathi Amma 🙏🙏🙏🙏

  • @premaprema5144
    @premaprema5144 2 года назад +1

    Amma padmavati devi nanna nanna sankalpa ederisu amma 🙏🙏🙏🙏

  • @nagarajbc7540
    @nagarajbc7540 2 года назад

    Amma thayee namma kutumbha mathu lokasamasta sukinobavantu

  • @shashi2760
    @shashi2760 2 года назад +1

    Jai bale padmavathi amma🙏
    Mamma kastavannu adashtu bega pariharisu Amma🙏
    Nimallige karisko amma 🙏 Jai bale padmavathi Devi namaha 🙏

    • @shashi2760
      @shashi2760 2 года назад

      Amma nan akkana marriage sumaaru 10 varshagalinda vilambavaagutide illivargu marriage fix agtilla marriage vishayadalli nan akka thumba nondidale 😭 nan akkaninge nin krupe thorisu amma 🙏 nan akkaninge vivaha yogavannu karunisu thayi jai padmavathi devi🙏🌺🌺.
      Haage nan government job kuda vilamba agtide amma adannu bega bage harisuva Shakti kodu amma🙏.
      Naavu April alli nim sannidhi ge barbeku yendu nirdara maadideve nammannu adashtu bega nim allige karisiko devi thumba kastadalli iddive . Yallru iddu aanathavvagi badukuva nammannu ninna sannidhi ge bega karisiko devi 🙏 Jai vadana bailu bale padmavathi Devi namaha 🙏 Jai bale padmavathi Devi 🙏🌺🌺

  • @sharanapparangannavar8708
    @sharanapparangannavar8708 2 года назад

    Nanna kanasu nanasu madu tayi ninna sannidige baratini tayi🙏🙏

  • @anitav9111
    @anitav9111 2 года назад

    Thank you Amma

  • @rameshnd732
    @rameshnd732 2 года назад

    Amma..... ತಾಯಿ.....🙏🙏🙏🙏🙏🙏

  • @ritwikguru6608
    @ritwikguru6608 Год назад

    Om sri bale padmavati Amma dayavittu Nanna sankalpa ederisu amma, begane ninna sannidanakke barutene, adke avakasa madikodamma.