ಹೆದ್ದಾರಿಯಲ್ಲಿ ನಿಲ್ಲದ ಅಪಘಾತಗಳು! | Bengaluru-Mysuru Expressway | Over 100 Fatalities |Masth Magaa Amar

Поделиться
HTML-код
  • Опубликовано: 10 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BengaluruMysuruExpressway #Fatalities #Ramanagara #Mandya #NHAI #Modi #9000Cost #Skywalk #RoadDivider #SpeedLimit #SignBoards #MasthMagaa #AmarPrasad

Комментарии • 153

  • @MasthMagaa
    @MasthMagaa  Год назад +3

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Ningarajgaman2204
    @Ningarajgaman2204 Год назад +43

    ಅತಿ ವೇಗ ತಿಥಿ ಬೇಗ.. 😂😅

  • @lokeshlokesh699
    @lokeshlokesh699 Год назад +23

    ರಾಮ ಬಾಣ ಹೊದಂಗೆ ಹೋದರೆ ಹೋಗೋದು ಪ್ರಾಣ ಓಡಿಸುವವನು ಅರ್ಥ ಮಾಡಿಕೊಂಡರೆ ಆಗೋದಿಲ್ಲ ಅಪಘಾತ.

  • @balarajraj7546
    @balarajraj7546 Год назад +116

    ನಮ್ಮ ಜನರಿಗೆ ಒಳ್ಳೆಯ ರಸ್ತೆ ಬೇಕಾಗಿಲ್ಲ ಅವರಿಗೆ ಹಳ್ಳ ಕೊಳ್ಳ ರಸ್ತೆ ಗಳೇ ಬೇಕು ಒಳ್ಳೆ ಯ ರಸ್ತೆ ಇದ್ದರೆ ೧೫೦ ವೇಗವಾಗಿ ಹೋಗೋದು ವಿಡಿಯೋ ಮಾಡೋದು ಅರ್ಧ ಗಂಟೆಯಲ್ಲಿ ಮೈಸೂರಿಗೆ ಹೋದೆ ಹೋದೆ ಅಂತ ತೋರ್ಸೋದು ಇದನ್ನು ನೋಡಿ ಇನ್ನೊಬ್ಬ ಮಾಡೋದು ಇದರಿಂದ ಅಪಘಾತ ಜಾಸ್ತಿ ಆಗ್ತಾ ಇದೆ ಮೊದಲು ಕ್ಯಾಮೆರಾ ಅಳವಡಿಸಿ ವೇಗವಾಗಿ ಹೋಗೋರ ಮೇಲೆ ಕೇಸ್ ಹಾಕಿ

    • @chinthan_4
      @chinthan_4 Год назад +7

      ಕರೆಕ್ಟ್ ವಾಹನ ಚಾಲನೆಯ ವೇಳೆ ವಿಡಿಯೋ ಮಾಡುವ ಬಗ್ಗೆ ಕಠಿಣ ಕ್ರಮ ಆಗಬೇಕು

    • @chinthan_4
      @chinthan_4 Год назад +4

      ಕರೆಕ್ಟ್ ವಾಹನ ಚಾಲನೆಯ ವೇಳೆ ವಿಡಿಯೋ ಮಾಡುವ ಬಗ್ಗೆ ಕಠಿಣ ಕಾನೂನು ಬರಬೇಕು

    • @wavemusic4651-s1d
      @wavemusic4651-s1d Год назад

      O anna highway erodu vegavagi sarige samparka erali yendu..
      Kelavu janagalige sariyaagi vahana chalavane maadalu baruvdilla
      License madvaga Katina tarabethi kottare maatra apaghatha tappisabahudu..

    • @meditationhealingmusic6061
      @meditationhealingmusic6061 Год назад

      Toll kodbeku adu

    • @meditationhealingmusic6061
      @meditationhealingmusic6061 Год назад

      Toll kodbeku adu

  • @sureshkr6144
    @sureshkr6144 Год назад +6

    ಅತಿ ಕಡಿಮೆ ಅಂತರದಲ್ಲಿ (ಒಂದರ ಹಿಂದೆಯೇ ಇನ್ನೊಂದು ಅಂಟಿಕೊಂಡಂತೆ) ಸಂಚಾರ ಮಾಡುವುದು ಸಹ ಅಪಘಾತಕ್ಕೆ ಪ್ರಮುಖ ಕಾರಣಗಳಲ್ಲೊಂದು.

  • @kannadasocialmedia.4279
    @kannadasocialmedia.4279 Год назад +14

    ಎಣ್ಣೆ ಹೋಡಿರಿ ,Speed ಗಿ ಹೋಗಿ ,ಸ್ವಗ೯ಕ್ಕೆ 3 Km ಅಲೇ ಲ್ಯೇಡ್ ಆಗಿಬೀಡಿ ,gn

  • @lokeshlokesh699
    @lokeshlokesh699 Год назад +24

    Expres way 100/120 ಹೋಗೋ ಬದಲು 180/200km ಸ್ಪೀಡ್ ಹೋದರೆ ಸಾಯದೆ ಬದುಕೋಕೆ ಆಗುತ್ತಾ.

    • @harikrishna00200
      @harikrishna00200 Год назад

      Lorry galu 60speed ali hogta idare ninu 120speed ali left right tagoloke hodre hoge ,adake modalu lorry galna ban madbeku

    • @nithyanandam9231
      @nithyanandam9231 Год назад +3

      ​@@harikrishna00200 guru sumne lorry yake gaadigalne ban madbidu

  • @chandrashekark6097
    @chandrashekark6097 Год назад +41

    ಅಪಘಾತಕ್ಕೆ ಅವಸರವೇ ಕಾರಣ.....

    • @nisarcms
      @nisarcms Год назад +2

      100%

    • @ashrafmk8741
      @ashrafmk8741 Год назад

      ಅದು 2014 ರ ಮೊದಲು
      ಈಗ ಅಪಘಾತಕ್ಕೆ ಬಿಜೆಪಿಯ ಭ್ರಷ್ಟಾಚಾರ ಕಾರಣ

  • @Naveenkumark
    @Naveenkumark Год назад +1

    ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ, ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾವ ಅಫಘಾತಗಳೂ ನಡೆಯೋದಿಲ್ಲ... ನಾವೂ ಕೂಡ ಈ ಕುತೂಹಲದೊಂದಿಗೆ ದಕ್ಷಿಣ ಕನ್ನಡದಿಂದ ಬೆಂಗಳೂರಿಗೆ ಪ್ರಯಾಣಿಸಲು ಈ ಹೆದ್ದಾರಿಯಲ್ಲಿ ಪ್ರಯಾಣಿಸಿದ್ದೇವೆ ಹೆದ್ದಾರಿಯಂತೂ ಅದ್ಭುತವಾಗಿದೆ.. ಆದರೆ ಹಲವಾರು ವಾಹನಗಳು ನಿಗದಿತ ಲೇನ್ ಬಿಟ್ಟು ಬೇರೆ ಲೇನ್ ಗಳಲ್ಲಿ ಚಲಿಸುತ್ತಿದ್ದವು... ಉದಾಹರಣೆಗೆ: ಘನ ಅಥವಾ ಸರಕು ಸಾಗಣೆ ವಾಹನಗಳು ಮಧ್ಯೆ ಲೇನ್ ನಲ್ಲಿ ಚಲಿಸಬೇಕು ಆದರೆ ಬಹುತೇಕ ಚಾಲಕರು ಎಡ ಅಥವಾ ಬಲ ಬದಿಯಲ್ಲಿ ಚಲಾಯಿಸುವುದು ಕಂಡು ಬಂದಿತ್ತು.
    ಇನ್ನು ಸುರಕ್ಷತೆಗಾಗಿ ಪ್ರಾಣಿಗಳು ಪ್ರವೇಶಿಸಿಸದಂತೆ ಹೆದ್ದಾರಿಯ ಬದಿಗಳಲ್ಲಿ ಲೋಹದ ತಡೆಬೇಲಿ ಅಳವಡಿಸಲಾಗಿತ್ತು, ಆದರೆ.. ಬಿಕ್‌ನಾಸಿ, ಹಡಬೆ, ಕಂಡ್ರಾಕುಟ್ಟಿ ಕಳ್ಳರು ಇಂತಹ ತಡೆಬೇಲಿಯನ್ನೇ ಕಳ್ಳತನ ಮಾಡಿದ್ದಾರೆ ಇನ್ನು ಮುಂದೆ ರೈಲ್ವೇ ಹಳಿ ಅಥವಾ ಕಾಂಕ್ರೀಟ್ ನಿಂದ ತಯಾರಿಸಿದ ತಡೆಬೇಲಿಯನ್ನು ಅಳವಡಿಸಬೇಕು.

  • @omram777
    @omram777 Год назад +11

    Its 100percent, because of very high speed....

  • @sathishn5014
    @sathishn5014 Год назад +2

    ನಮ್ಮ ಬೆಂಗಳೂರಲ್ಲಿ ಎಲ್ ಬೋರ್ಡ್ ಚಾಲಕರೆ ಹೆಚ್ಚು ಅದಕ್ಕೆ ಈ ಪರಿಸ್ಥಿತಿ

  • @rajunsprasad7481
    @rajunsprasad7481 Год назад +8

    ಚಾಲಕರಿಗೆ ನಿಜವಾದ ಚಾಲನಾ ಪರಿಣಿತಿ ಹೊಂದಿದ್ದರೆ ಉತ್ತಮ ಚಾಲಕನಾಗಿದ್ದರೇ ಹಾಗೂ ಸಾಮಾನ್ಯ ಜ್ಞಾನ ಹೊಂದಿದ್ದರೆ ಸ್ಪೀಡ್ ಕಂಟ್ರೋಲ್ ಮಾಡಬಹುದು ಹಾಗೂ ಅಪಘಾತ ತಪ್ಪಿಸಬಹುದು.

  • @ssn5885
    @ssn5885 Год назад +7

    150-160 Speed alli accident control maado antha Vehicles nam country alli ilve illa....

  • @manjunaths3728
    @manjunaths3728 Год назад +7

    Naanu 2-3 times drive maadidini super road . Drive within the speed of 100-120 kmph if big car or 100 in small cars..

    • @deepu-391
      @deepu-391 Год назад

      ಸೂಪರ್ ರೋಡ್ ಅ?? ಯಾಕೆ ಮತ್ತೆ ಅಷ್ಟೊಂದು ಯಾಕ್ಸಿಡೆಂಟ್ ಆಗ್ತಿರೋದು.. ಕಾರಣ ಹೇಳ್ತಿನಿ, ಸ್ಪೀಡ್ ಬ್ರೇಕರ್ಸ್ ಅಂದ್ರೆ ಗತಿ ರೋಧಕಗಳು ಇಲ್ದೇಯಿರೋದು entry ಮತ್ತೆ exit ಗಳಲ್ಲಿ, ಇಳಿಜಾರು ಪ್ರದೇಶಗಳಲ್ಲಿ..

  • @ManjunathaMattikoppa
    @ManjunathaMattikoppa Год назад +8

    i have seen maruti baleno doing 160kmhr speed (video) in this road, many vehicles without safety features are doing speed 140+ speed. accident bound to happen.

  • @shridathgargesh2689
    @shridathgargesh2689 Год назад +7

    150 -160 ಅಲ್ಲ.200 speedನಲ್ಲಿ ಹೋಗೋದನ್ನ ಇಂದು ನೋಡಿದೆವು.

  • @Silver-apple1
    @Silver-apple1 Год назад +4

    Speed thrills ❤but kills 😢

  • @lokesh.s2219
    @lokesh.s2219 Год назад +2

    sir kelavu gugu galu opposite direction speed aagi barthre. parking madi chanapatna chakna thinthre shopping madthre..

  • @BALI1954
    @BALI1954 Год назад +3

    Yesterday also I saw a car coming in from the wrong direction Your assessment is correct but people should follow proper speed and then only the accident will reduce

  • @manjunaths3728
    @manjunaths3728 Год назад +4

    Scooty tagondu ee highway nalli hodre scooty haari hogutte. jana galu less than 60 speed hodbeku andre aramagi service road nalli hogbahudu.. two wheeler navru ondu discipline nalli gaadi odsalla naanu nodini... Ondu avre speed ankondu hogtare avrigella gottila ansutte mid size car du speed esht irutte antha. Illa two wheeler dakota gaadi tara hogtare.. illi two wheeler discipline aagi 80 kmph hodre enu tondre iralla.. idar madye lorry avaru 30-50 speed naali right most lane nalli hogtare actually right most lane is for 100 kmph speed Vehicle.

  • @rameshaithal9922
    @rameshaithal9922 Год назад +2

    ಬಾಡೂಟ ಜಾಸ್ತಿ ಎಣ್ಣೆ ನಿಮ್ಮದು ಊಟ ನಮ್ದು.

  • @rameshah4156
    @rameshah4156 Год назад +5

    ಲೈನ್ ಫಾಲೋ ಮಾಡದಿರುವುದು

  • @ytcok5646
    @ytcok5646 Год назад +3

    Dear Amar Prasad 15 days back, I travelled on the express highway because of some emergency work arround 12 midnight, observed arround 50 to 60 2 wheelers are drive with wheeling resulting block the whole road between Ramanagara and Maddur. What the bleddy NHAI is doing..? Kindly advise NHAI to avoid this type of activities first. Accidents automatically reduce. Thank u.

  • @17SURYARO
    @17SURYARO Год назад +4

    Sir sowjanya rape case bage video madi sir... Information kodi sir

  • @VhsakarP9596
    @VhsakarP9596 Год назад

    Very Well explained Dear Amar Prasad !! People also should avoid over speeding when they can't control especially in turns!!

  • @ganeshadjganesha8581
    @ganeshadjganesha8581 Год назад +1

    ಅಮರ್ ಸರ್, ಮೈಕಲ್ ಜಾಕ್ಸನ್ ಬಗ್ಗೆ video ಮಾಡಿ. 🙏

  • @Yuvrajk777
    @Yuvrajk777 Год назад +4

    Saujanya case bagge report madi 😢

  • @VLearnhub76
    @VLearnhub76 Год назад +6

    NHAI should enforce speed limit. Speeding drivers should be booked for attempt to murder unknown people by rash and negligent driving charges, their license should be suspended and heavy fine imposed.

  • @ravindrab.s.2782
    @ravindrab.s.2782 Год назад +2

    Accident happens mainly due to high speed and vehicle and its tyre not in good condition, many are not expert drivers, hence this happens.

  • @user-px8ib6ex8x
    @user-px8ib6ex8x Год назад +2

    80-100 km ಹೋಗುವವರು ಸೇಫ್ ಆಗಿ ಹೋಗುತ್ತಿದ್ದಾರೆ, ಆದ್ರೆ 120-140-160-180 km ನಲ್ಲಿ ಹೋಗತ್ತಿರೋರು ರಾಕೆಟ್ ಸ್ಪೀಡ್ ನಲ್ಲಿ ಹೋಗುತ್ತಿದ್ದಾರೆ. ಅವರಿಂದಲೇ ಆಕ್ಸಿಡೆಂಟ್ ಗಳು ಆಗ್ತಿರೋದು.

  • @seetharamshetty9679
    @seetharamshetty9679 Год назад +4

    Nanu thumba sala travel madiddini ellu enu problem illa thumba chennagide highway

  • @deepunandeesh3428
    @deepunandeesh3428 Год назад +1

    1km/ 1humps haksi sari agutte. .
    Maximum 80kmph fix agbeku aste

  • @vijaykumar.d8729
    @vijaykumar.d8729 Год назад +2

    Whoever riding bikes or cars more than 100 to 120, avru sayodakinta important, kelovandu sari, enu tappe ella davru bali agtare, enta ayaogya rinda, this is very sad part.
    In my view, first of all we (our people) are not responsible and to control speed, all should folllow.
    But, why cant govt order automotive companies / car manufacturers to restrict speed to max 120 for all cars ? Is this not possible from govt ?

  • @feelthewheel28
    @feelthewheel28 Год назад +1

    It's not road problem it's our public problem

  • @Pavankumar-dr8jz
    @Pavankumar-dr8jz Год назад +1

    Why it's not happening in Tumkur to Puna Highway..?

  • @shanmukhaaradhya6958
    @shanmukhaaradhya6958 Год назад +1

    Real road super over speed problem

  • @kariyappahakki8733
    @kariyappahakki8733 Год назад +1

    Good msg sir

  • @kirankumar9820
    @kirankumar9820 Год назад +2

    ಹುಚ್ಚಪ್ಪ ರವಿ😂😂

  • @premiumfriends5661
    @premiumfriends5661 Год назад +6

    ರಸ್ತೆ ಚೆನ್ನಾಗಿದೆ

  • @likhithaks4732
    @likhithaks4732 Год назад +7

    What you have said is very true. Most of the Cars, Jeeps, tempos, etc. cannot control in case of need, if they are moving at higher than 100 KMs speed.
    Only Hitech buses and high end cars have effective braking systems, to manage 130 to 150 KM speeds. And much depends on the experience and skills of the drivers also.
    Somany drivers don't maintain sufficient braking range distances from vehicles in front of them. Reckless driving has become a Fashion on National Highways and Expressways.

  • @manusgowda3818
    @manusgowda3818 Год назад +3

    Sir Kindly make a vedio on uniform civil code indetail ...so many of the people can review the law commission link.

    • @parviz877
      @parviz877 Год назад

      UCC one more Googly for Modi Ji's 3rd Term...for Owasi's & BIMARU"STATES Mullah's Mufti's Moullana's one more "JINN" out of lamp 😂

  • @m.hemanthuppidada346
    @m.hemanthuppidada346 Год назад

    Traffic rools gottillada aksharasta .. peddare jasti erodu.. apaghatakke karana

  • @lokeshramareddy1049
    @lokeshramareddy1049 Год назад

    Most of vehicles in India are not designed for speed. Must limit speed to 80kph.

  • @shankarnaik3055
    @shankarnaik3055 Год назад +1

    Onde matalli helbekandre idu sampoorna avaijnanika hagu apurna kamagari

  • @girish12333
    @girish12333 Год назад +1

    ನಮ್ಮ ದೇಶದ ಕಥೆನೇ ಇದು...

  • @Shalining
    @Shalining Год назад

    Interceptor idbeku first. Entry-Exit point nalle fine hakbeku. Aaga speed limit nalli hogthare.

  • @Darshan4990
    @Darshan4990 Год назад +1

    Still rain will stop in roads.
    No passage for water to move.
    Very skiddy in Rainy days if we r in 50 or 60 km speed.
    Un scientific road with strong grip.

  • @hemanthhemanth7578
    @hemanthhemanth7578 Год назад

    Nodi express way anda mele ee dividers galu & hump galu eddare adu express way aniskolodila bere haiway gu eddaku vythyasa ellva addanna bittu bere alochane madi mathe express way ee janakke layak Ella Ani opkothinee addu bittu humpu gimpu

  • @Ninthyananda-ic6mi
    @Ninthyananda-ic6mi Год назад

    Evathu ondu accident jaipura dalli bro, electric bus conductor spotout

  • @muralikrishnamurthy2350
    @muralikrishnamurthy2350 Год назад +1

    Dear Amar you travelled in Gujarat. What was your views and was there also similar situation please

  • @girish12333
    @girish12333 Год назад +1

    ಈ ಮೋದಿ ಅವಧಿಯಲ್ಲಿ ಎಷ್ಟು express ವೇ ಪೂರ್ಣ ಆಗಿದೆ? ಮತ್ತೆ ಎಕ್ಸ್ಪ್ರೆಸ್ ವೇ ನ ಮಾರ್ಗ ಸುಚಿ ಏನು?

  • @kmprash
    @kmprash Год назад

    Last 1 min well said.

  • @trendshorts785
    @trendshorts785 Год назад

    Eddu 100% sathya

  • @Sureshl.Appu202k4
    @Sureshl.Appu202k4 Год назад

    Very important content

  • @DileepKumar-fv5ok
    @DileepKumar-fv5ok Год назад

  • @rationalthinker2724
    @rationalthinker2724 Год назад +1

    Reason simple!! Indiscipline!! Absolute disrespect for rules !! Unawareness!! Ignorance!!

  • @pradeepsottannanavar3930
    @pradeepsottannanavar3930 Год назад +1

    Indian gadigalige 120kmph speed edbeku aste problem clear

  • @vasanthikumar9940
    @vasanthikumar9940 Год назад +1

    Heddariyalli rules and regulations nalli hodre accident agudilla.ista Tanaka heddariyalli hogi gottilla.otrsi drive madtare .

  • @binujohn3173
    @binujohn3173 Год назад

    ನಿದಾನಮು ಪ್ರದಾನಮು

  • @abandonworld7420
    @abandonworld7420 Год назад +1

    Ammi Prasad ತುಂಬಾ ಮುದ್ದು ಮುದ್ದಾಗಿ ಹೆದರಸ್ತಿರಾ ನೀವು 😂

  • @Ranchin697
    @Ranchin697 Год назад +1

    Speed camera haaki saaku

  • @benakaaithal
    @benakaaithal Год назад

    Hi, now is it safe to travel in Mysore Highway?

  • @rpi6672
    @rpi6672 Год назад

    I have seen people are driving in Wrong way. That is also one main reason

  • @HemanthKumar-uc2tz
    @HemanthKumar-uc2tz Год назад +1

    👍👍👍🙏🙏🙏👍👍👍

  • @ss-jt5vu
    @ss-jt5vu Год назад

    Prathap sinha family when thes list com

  • @kannadastetas7449
    @kannadastetas7449 Год назад +1

    ಸರ್ ದಯವಿಟ್ಟು ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿ ಬಗ್ಗೆ ಮಾತಾಡಿ. ಏಷ್ಟೋ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.

  • @nagarajakethavat6495
    @nagarajakethavat6495 Год назад +1

    Athi Vega thithi bega

  • @manjunathapawarpawar8439
    @manjunathapawarpawar8439 Год назад

    Guru devo bhavaa

  • @asfanasfan7787
    @asfanasfan7787 Год назад +1

    Modi incomplete road gift😂😂..
    And people are saying drivers are going speed..
    I am in working saudi arabia, here 160/150km is normal speed , bcz of good road....
    It means corruption in that mysore highway road increased😢

  • @ravideshmukh825
    @ravideshmukh825 Год назад

    Whatever you say people should hv commonsense. Discipline must be ENFORCECD, if required by punishing erring drivers and straying people on the spot. Any defects in road building must be checked and corrected.

  • @pratheepAcharya
    @pratheepAcharya Год назад +3

    ನೀವೆ 1ಸಲ ಟ್ರಯಲ್ ರನ್ ಮಾಡಿ ವಾಸ್ತವ ಗೊತ್ತಾಗುತ್ತೆ

  • @shankarhl1805
    @shankarhl1805 Год назад

    Sir evatthu matthe accident agide.3 jana spotout.. Ramanagaradalli

  • @VRG_6666
    @VRG_6666 Год назад +2

    this highway is Scam 2023

  • @vasanthvasu1732
    @vasanthvasu1732 Год назад

    Speed limit edbeku

  • @SuperSridar
    @SuperSridar Год назад +1

    Half baked report! Expressway made for 150kmph. Its not national highway. You are not providing statistics after its fully operational from march. Speed is not the issue. You need to explain with examples of few accidents on this road. Don't assume and conclude! Show proof.

  • @Srk-sk4nj
    @Srk-sk4nj Год назад

    MY GUESSES ARE THAT DRIVERS ARE NOT TECHNICALLY DRIVING THE VEHICLE WHICH LEEDS TO ACCIDENT.

  • @flyingfox8072
    @flyingfox8072 Год назад +5

    9000crore nalli 3500 crore. Swaaha

  • @balakrishnam8689
    @balakrishnam8689 Год назад

    🙏🙏🙏

  • @raghuchandru7016
    @raghuchandru7016 Год назад

    Amar sir camera galu ive neevu nodilva......

  • @adityahajeri997
    @adityahajeri997 Год назад

    Two wheelers na ban madbeku! Ellaru idanna race track madkondidaare

  • @asfanasfan7787
    @asfanasfan7787 Год назад

    Speed highway antha heli, 90/100km hoglikke heltha iddare😂😂...
    Speed highway real meaning 120/140/150km speed.
    Normal highway nalli naw 90/100 speed alli hogthivi.
    Car use maduvavarige ithu artha agutthe

  • @rainbowgraphics2780
    @rainbowgraphics2780 Год назад

    ಎಕ್ಸ್ಪ್ರೆಸ್ ವೇನಲ್ಲಿ ಎಲ್ಲಾ ರೀತಿಯ ತುರ್ತು ಸೌಲಭ್ಯಗಳನ್ನು ಹೆದ್ದಾರಿ ರಸ್ತೆ ಪ್ರಾಧಿಕಾರ ನೀಡುವ ತನಕ ಆ ರಸ್ತೆಯಲ್ಲಿ ಹೋಗಾದೆ ಇರುವುದು ಒಳ್ಳೆಯದು.

  • @rekhabr9059
    @rekhabr9059 Год назад

    One road is not good in bangalore or any other places. Government is not good in our country.

  • @arungowda
    @arungowda Год назад +1

    xxxxxxxxx press way 😂

  • @RaviTeja-hz6rx
    @RaviTeja-hz6rx Год назад +1

    Left out reasons
    Two wheelers wheeling circus
    Murdered by intention through accidents
    Murdered somewhere & through body here

  • @AbdulRazak-pm9he
    @AbdulRazak-pm9he Год назад +1

    System sare ella

  • @vinod1704
    @vinod1704 Год назад

    Only thinking about to collect big toll fare . Not benefits . This is Indian politics

  • @INDIAN_KA07
    @INDIAN_KA07 Год назад +1

    90 is good for gaadi , don't take this to body and drive

  • @DS500RIDER
    @DS500RIDER Год назад

    People confidently Posting videos about driving at 160kmph and tagging Prathap Simha and thanking him .. 😅

  • @eagle5811
    @eagle5811 Год назад +1

    Sir many cars on this road will come in one-way direction that to on the bridges and there is no lights throughout the highway and during rain its look like sinking ship 😂 very very difficult for bikers.this is main reason for accident. mainly idiotic car drivers driving in one-way.

  • @mr.raghu4u614
    @mr.raghu4u614 Год назад +2

    Xxx 🤣🤣🤣

  • @narahari7584
    @narahari7584 Год назад

    Why can't u tell about NH -44 u can't expect how many was died in that road accidents..

  • @mruk9819
    @mruk9819 Год назад

    Why all this unwanted video 🤔

  • @harishj1979
    @harishj1979 Год назад

    My point is till channapattana it's Muzlims area. Just analyze how many accidents happen between Bangalore and channapattana and then Channapattana to Mysore.. The data will shock you... Everyone knows how they drive in 1 wheel in highways, also create reasons for accident to others because of rash driving.

  • @kavanak2453
    @kavanak2453 Год назад +2

    First comment

  • @shivashankarng7145
    @shivashankarng7145 Год назад

    ನೀವು 30% ಕಾಮಗಾರಿ ಆಗಿಲ್ಲ ಎಂದು DK ಸುರೇಶ್ ಹೇಳಿದ್ದರೆ ಅಂತ ಹೇಳಿದ್ರಲ್ಲ. ಅದು ನಿಜವಾಗಿಯೂ ಸತ್ಯ ನ ಇಲ್ವಾ ಹೇಳಲಿಲ್ಲ???? I need clear information for this???

  • @Kichha230
    @Kichha230 Год назад +2

    Ee dadidra Bjp sarkara urgent li madide
    ..

  • @harikrishna00200
    @harikrishna00200 Год назад

    Am giving dislike for this video

  • @ytcok5646
    @ytcok5646 Год назад

    Dear Amar Prasad, I love your vedios. Always blaming others is not fair. 2 wheelers r idiots, driving in the middle of middle lane, that to talking with mobile. Not only 2 wheelers, even auto rickshaw drivers also driving slowly in the middle of middle lane talking with mobile phone.. I don't know who is the idiot gave licence to them..? Both are playing joke/game with others life. Advise the NHAI to ban those vehicles.. Let them use service road with their style. I Will challenge, If u drive 90 speed need 4 hrs to reach Mysore city from Bangalore city. Have to balance the time in express highway only, 2 reach within 2 hours. 100 percent of highways most of the places put speed llimit to 20, 30, 40, 50, 60 ,etc , kms per hour. But nowhare mentioned how far to maintaine that speed. Did u made any vedio to invite NHAI attention for that..?? Plz do a vedio for the same, then will like, share and subscribe to your vedios. Thank u. Sorry, anybody get hurted because of my advice. It is real fact.