ಕಲ್ಲವ್ವ ಕೇಳ್ ಮಲ್ಲವ್ವ | Kallava Kel Mallava | Thumbida mane | H B Phareet | Folk Song

Поделиться
HTML-код
  • Опубликовано: 18 янв 2025

Комментарии • 1,2 тыс.

  • @malleshamallegowda6541
    @malleshamallegowda6541 3 года назад +45

    ಉತ್ತರ ಕರ್ನಾಟಕದ ಸಂಸ್ಕೃತಿ, ಸಾಹಿತ್ಯ ಆಚರಣೆ, ಸಂಪ್ರದಾಯಗಳು ಅಧ್ಭುತ

  • @bharathkoti8168
    @bharathkoti8168 4 года назад +62

    ಅಧ್ಬುತ ಜಾನಪದ.ಎಷ್ಟೊಂದು ಊರುಗಳ ಹೆಸರು ಇದರಲ್ಲಿ.ಇಷ್ಟೆಲ್ಲಾ ನೆನಪಿಟ್ಟುಕೊಂಡು ಹೀಗೆ ಕಲೆಯನ್ನು ಜೀವಂತವಾಗಿ ಹಿಡಿದಿಟ್ಟು, ಹಾಡಿರುವ ಕಲಾವಿದರಿಗೆ ಆಸ್ಟ್ರೇಲಿಯಾ ಮೆಲ್ಬೋರ್ನ್ನ ನಗರದಿಂದ ಕಳಿಸಿರುವ ಅಭಿನಂದನೆಗಳು .
    ಭರತೇಶ.

  • @sanjaysali7755
    @sanjaysali7755 6 месяцев назад +24

    Super super voice one of the best janapad song hats off to parit🎉🎉🎉

  • @mrmike3586
    @mrmike3586 4 года назад +11

    ಮಮದಾಪುರದಾಗ marriage....... ಶಿರೊಳ್ದಾಗ್ ಫರ್ಸ್ಟ್ ನೈಟ್......👌👌👌👌

  • @altafkmdaltafkmd1159
    @altafkmdaltafkmd1159 2 года назад +3

    Janapada sobagu Andre kevala pusthakada kateli nodi kelidivi adre awra jothe beredu ondagi Niv thorsikotidake tqs sir 🙏🤗😊♥️♥️💕

  • @vandanakori4968
    @vandanakori4968 2 года назад +2

    Super edi song

  • @amaresh.m.d6191
    @amaresh.m.d6191 3 года назад +34

    ನಾವು ಚೀಕ್ಕೊರೋ ಇದ್ದಾಗ ಈ ಹಾಡನ್ನು ಆಡಿಯೋ ಅಷ್ಟೇ ಕೆಳ್ತಿದ್ವಿ, ಅಲ್ಗೆ ಅಷ್ಟು ಫೇಮಸ್ ಆಗಿತ್ತು, ಈಗ್ಲೂ ಅಷ್ಟೇ ಆನಂದ ಆಗುತ್ತೆ..... 💐💐💐💐💐👍👍👍👍👍

  • @arjunmuttatti3880
    @arjunmuttatti3880 2 года назад +37

    ಪರಿಟ್ ಸರ್, ನಿಮ್ಮ ಹಾಡುಗಳು ಹಿಂದೆಯೂ ಮುಂದೆಯೂ ಎಂದೆಂದೂ ಉತ್ತರ ಕರ್ನಾಟಕದ ಜನರ ಬಾಯಲ್ಲಿ ಯಾವಾಗಲೂ 🙏

  • @RajaSampathi7
    @RajaSampathi7 6 лет назад +15

    ಉತ್ತಮ ಕಲಾವಿದರು ಫರೀಟ್ ಸಹೋದರರು....

    • @muragayyahiremath6135
      @muragayyahiremath6135 5 лет назад +1

      ಬಹಳ ಚೆನ್ನಾಗಿದೆ....ಪರೀಟ...ಕಾಕಾ.

    • @sadanandrnimbargi7467
      @sadanandrnimbargi7467 4 года назад

      @@muragayyahiremath6135 1👌👌👌👌👌👌👌👌👌👍👍😄😄

    • @kesukuppakuppa4993
      @kesukuppakuppa4993 2 года назад

      @@muragayyahiremath6135
      ℓℓℓℓρ

  • @sulochanamatapalli1227
    @sulochanamatapalli1227 Год назад +2

    your experience is so beautiful ಕಲಾವಿದರು ಅಂದರೆ ನೀವೇನೋಡರಿ 👍👍

  • @huleppachuleppac5258
    @huleppachuleppac5258 2 года назад +10

    I like all ಜಾನಪದ songs for ಉತ್ತರ ಕರ್ನಾಟಕ.. ನಮ್ಮ ಕರ್ನಾಟಕ.. ನಮ್ಮ ಹೆಮ್ಮೆ..

  • @yesunadanp77
    @yesunadanp77 2 года назад +6

    ಸೂಪರ್ ಪಿ ಯೇಸು ನಾದನ್ ವಿಶೇಷ ಚೇತನ ಸಾಮಾಜಿಕ ಕಾರ್ಯಕರ್ತ ಬೆಂಗಳೂರು

  • @raghunayak1276
    @raghunayak1276 5 лет назад +30

    ನಮ್ಮ ಉತ್ತರ ಕರ್ನಾಟಕದ ಮಾತಾ ಕೇಳಾಕ ಚೆಂದ ರೀ...ಇನ್ನ ಹಾಡು ಅಂದ್ರ ಕೇಳಕ ಇನ್ನೂ ಬಲು ಚೆಂದ ರೀ...😘😍🥰💘💞💝❤️💕👨‍❤️‍👨💗💌💖👌👌👌👌🙏🙏🙏🙏

  • @MahantheshsChinmay-ob8ge
    @MahantheshsChinmay-ob8ge Год назад +1

    Mahanthesh kustagi taluk super song anna

  • @BasavarajBasavaraj-ir4bb
    @BasavarajBasavaraj-ir4bb 2 года назад +3

    Super huliya Namma pareet

  • @hanamantappakadiwal2637
    @hanamantappakadiwal2637 2 месяца назад +1

    ಸೂಪರ್ ಆಕ್ಟಿಂಗ್ ಪರಿಟ್ ಬ್ರದರ್ ಚೆನ್ನಾಗಿ ಡಾನ್ಸ್, ಹಾಗೂ ಈ ಹಾಡಿನಲ್ಲಿ ಎಲ್ಲ ಊರುಗಳ ಹೆಸರುಗಳನ್ನೂ ತುಂಬಾ ಅಚ್ಚುಕಟ್ಟಾಗಿ ನೆನಪು ಮಾಡಿಕೊಂಡು ಹಾಡಿದ್ದೀರಿ ಧನ್ಯವಾದಗಳು ಸರ್ ನಿಮ್ಮ ಎಲ್ಲ ಪರಿಟ್ ಸಹೋದರರಿಗೆ 👌👍🌹🌹🙏🙏

  • @prashanthmp6442
    @prashanthmp6442 4 года назад +31

    ಅದ್ಭುತ ಸಾಹಿತ್ಯ, ಸಂಗೀತ, ಗಾಯನ..ಅತಿ ಜನಪ್ರಿಯ ಹಾಡು ಇದು..ನಮ್ಮ ಉತ್ತರಕರ್ನಾಟಕದ ಕಡೆ

  • @shivakumarjagirdaar8080
    @shivakumarjagirdaar8080 2 года назад +4

    Coreography 👌👌 song👌👌ಲಿರಿಕ್ 👌👌

  • @maheshtodali9015
    @maheshtodali9015 2 года назад +16

    I am maharashtriyan but👌🙏 I know kandda well

  • @shashishekharbhajantri9164
    @shashishekharbhajantri9164 2 месяца назад +5

    Good choreography 🎉

  • @sharansk1968
    @sharansk1968 7 месяцев назад +6

    ಎಂಥಾ ಅದ್ಭುತ ಸಾಹಿತ್ಯ ಗುರುವೇ.....❤️🙏🙏

  • @gagan49455
    @gagan49455 2 года назад +5

    ನಮ್ಮ ಉತ್ತರ ಕರ್ನಾಟಕದ ಜಾನಪದ ಯಾವುದೇ ಇರಲಿ ಸುಮ್ನೆ ಕೇಳಬೇಕು ಅಷ್ಟೇ ನೌನ ಮಜಾ ಹೆಂಗ ಬರತದ ನೋಡ 😁🕺🕺

  • @amaresh.m.d6191
    @amaresh.m.d6191 3 года назад +11

    ಜಾನಪದ ಸಾಹಿತ್ಯವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ, H.B pareth sir, ನಿಮಗೊಂದು ನಮನ🙏🙏🙏🙏🙏🙏🙏💐💐💐💐👍👍👍👍

  • @vijaykittur6501
    @vijaykittur6501 5 лет назад +24

    ಬೆಳಗಾವಿ,ಬಿಜಾಪುರ,ಬಾಗಲಕೋಟ ಜಿಲ್ಲೆಯ ಹಳ್ಳಿಗಳ ಹೆಸರುಗಳು

    • @swathim299
      @swathim299 9 месяцев назад

      Uui
      Lajaljaakjao
      Kkakqjqqjqiqjqooq7qtgwfwywgsgsjsuueuwuwuuwiwwwiwiwiuwuuwuwuuwuwiwwiqiqwuwauuwiwiiwiiwwipuwpwuw8w9uwouw9wwuowi9w9w88w8wiw9iw8wiwiwiwuwiiwiwiiwiiwiwiwiwiiw
      Ywosupawaiowauwaa9iwauawa8wiwiiwiwiiwwiwiwiiwiwu

    • @swathim299
      @swathim299 9 месяцев назад +1

      😊😊😊😊😊 3:49 3:54 3:54 3:54 3:55 iyii

    • @swathim299
      @swathim299 9 месяцев назад

      U 4:03

    • @ShekraC
      @ShekraC 8 месяцев назад

      ​@@swathim2991:46

  • @hanamantappakadiwal2637
    @hanamantappakadiwal2637 2 месяца назад

    ಪರಿಟ್ ಬ್ರದರ್ ಈ ಹಾಡಿನ ಶೂಟಿಂಗ್ ಎಲ್ಲೆಲ್ಲಿ ಮಾಡಿದ್ದೀರಿ ತುಂಬಾ ಚೆನ್ನಾಗಿ ಇದೆ ಎಲ್ಲ ಶೂಟಿಂಗ್ ಹಾಗೂ ಹಾಡಿನ ದೃಶ್ಯ ಧನ್ಯವಾದಗಳು ಬ್ರದರ್ಸ್ ❤️❤️🌹🌹👌👍🙏🙏

  • @rukmayagowdabranthodu6050
    @rukmayagowdabranthodu6050 8 месяцев назад +13

    ಜಗತ್ತಿನಲ್ಲಿ ಮೊದಲ ಉತ್ತಮ ಜಾನಪದ ನಿಮ್ಮದು. O K. ಕೆಂಪು ಡ್ರೆಸ್ಸಿನವಲ ಆಕ್ಟ್ ತುಂಬಾ ಚನ್ನಾಗಿತ್ತು.

  • @sahebagoudareddy1899
    @sahebagoudareddy1899 6 лет назад +48

    ಉತ್ತರ ಕರ್ನಾಟಕ ಮಂದಿಗೆ ನಮಸ್ಕಾರ ಯಪ್ಪ 🙏🙏

  • @muttugayakawad2631
    @muttugayakawad2631 6 лет назад +15

    ಉತ್ತರ ಕರ್ನಾಟಕದ ಫೇಮಸ್ ಜನಪದ ಸಾಹಿತ್ಯ ಕಲೆ ಎಲ್ಲಾ ಸೂಪರ್ 😘😘😘 I love this song 👾✌✌👈👈

  • @nagarajsmahashetty9084
    @nagarajsmahashetty9084 4 года назад +10

    ಅದ್ಭುತ ವಾದ ಹಾಡು ಸೂಪರ್.........🙏

  • @kumarrajkumar2829
    @kumarrajkumar2829 3 года назад +28

    ಯಾಕೋ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಫರಿಟ್ ಸರ್ ಹಾಡುಗಳು ನಾಟಕ ಮರೆಯಾಗಿ ಹೋದವು 😭😭

  • @Anilkumar-hr5yf
    @Anilkumar-hr5yf 4 года назад +26

    ಇಂತ ಹಾಡು ಬರೆಯೋಕೆ ದಮ್ಮ ಬೇಕು
    ಎಲ್ಲ ಪಲ್ಯದ ಹೆಸರು ತುಂಬಾ ಹೆಸರುಗಳು
    ಎಲ್ಲಾ ಊರುಗಳನ್ನು ಸೇರಿಸಿ ಹಾಡಿರುವ ಸಾಂಗ್ ಇದು
    ಮಸ್ತ್ ಐತಿ ಕಾಕ...

    • @shreeguruenglishclasses.4535
      @shreeguruenglishclasses.4535 4 года назад +1

      ಬಹಳ ಜ್ಞಾನ ಇದ್ದರೆ ಮಾತ್ರ ಬರಿಲಿಕ್ಕೆ ಆಗುತ್ತದೆ ಸರ.

    • @gagan49455
      @gagan49455 2 года назад

      ನಮ್ಮ ಜನಪದ ಹಾಡು ಅಲ್ಲಿ ನಿಜ ಜೀವನದ ಬಗ್ಗೆ ಒಳ್ಳೆ ಮಾಹಿತಿ ಸಿಗುತ್ತದೆ ☺️☺️☺️☺️

  • @babubabu.r.goswamy9955
    @babubabu.r.goswamy9955 22 дня назад

    Supar❤ nanu sanna magu. Andare 2.taragati yali iddaga e jaadu kolide evattu sarcha madadini ❤❤❤ songas evatige 35 year aagide but nice e hadu nanage tumba

  • @manjunathmuniveerappa1733
    @manjunathmuniveerappa1733 Год назад +11

    ಎಷ್ಟು ಚಂದ ಹಾಡಿರ ಉತ್ತರ ಕರ್ನಾಟಕ ಭಾಗದ ಎಲ್ಲ ಊರುಗಳ ಮಾಹಿತಿ ಹಾಡಿನ ಮೂಲಕ ಹಾಡಿನ ಮೂಲಕ ಹೇಳಿ ದಿರಾ.ಈಗೀನ ಯುವಕರಿಗೆ ಇಂಥ ಸಾಹಿತ್ಯ ಬೇಕು.

  • @vijayalaxmihonwad6878
    @vijayalaxmihonwad6878 2 года назад +6

    Very nice👍 song. Action of all members is also excellent.

  • @srinidhi7140
    @srinidhi7140 5 лет назад +242

    ಬಾಳ್ ಚಲೋ ಐತ್ರಿ ಯಪ್ಪಾ ಈ ಹಾಡು 💟
    ಮತ್ ಮತ್ ಕೇಳ್ಬೇಕು ಅನುಸ್ತಾಯ್ತ್ರಿ💝
    ಇಷ್ಟ್ ಆದ್ರೆ ಒಂದು ಲೈಕ ಮಾಡ್ರುಲಾ 🌫️

  • @sangitaghodake7860
    @sangitaghodake7860 3 года назад +7

    Super 👍👌👌

  • @mrmike3586
    @mrmike3586 4 года назад +2

    HB ಪರಿಟ್ ಹಾಗು ಕಲ್ಲು B ಪರಿಟ್............👌👌👌👌👌

  • @mimicrymallubagur
    @mimicrymallubagur 5 лет назад +6

    ಉತ್ತರ ಕರ್ನಾಟಕ ಜನ ಜನಪದ ಸಾಂಗ್ ನಲ್ಲಿ ಎತ್ತಿದ ಕೈ ಜವಾರಿ ಮಂದಿ ......ಜವಾರಿ ಹಾಡು....👌👌👌👌👌👌

  • @BahubaliNemagoud-nf1qw
    @BahubaliNemagoud-nf1qw 2 месяца назад +3

    ❤❤❤❤❤❤❤❤❤❤super song hold is gold parita Anna ❤❤❤❤❤❤❤❤❤❤❤

  • @journeywithu7183
    @journeywithu7183 5 лет назад +11

    ಈ ಹಾಡು ನಮ್ಮ ಉತ್ತರ ಕರ್ನಾಟಕದ ಗರಿ

  • @sagarkatti3574
    @sagarkatti3574 5 месяцев назад +1

    ಬಿಜಾಪುರ ಮತ್ತು ಬಾಗಲಕೋಟೆ ಊರುಗಳು almost togoddare😮❤

  • @yashyash5256
    @yashyash5256 3 года назад +4

    My one off the favorite song... Chikkoliddagindanu kelta bandidini.. Exellent Singing...💐💐💐💐

  • @OmkarBadiger-u1s
    @OmkarBadiger-u1s Год назад +1

    Super 🤯🤯🤯🙀🌍🇮🇳🇮🇳🇮🇳

  • @premrathod8365
    @premrathod8365 5 лет назад +7

    ಪರೀಟ್ ಅಣ್ಣ ನಿಮಗೆ ನನ್ನ ಸಲಾಮ್

  • @vishwaheremath3377
    @vishwaheremath3377 2 года назад +1

    Soon suprrrrrr

  • @mahendrareddy7311
    @mahendrareddy7311 6 лет назад +10

    Amazing UK folk song 🤩👏💪

  • @kumarmaratha2223
    @kumarmaratha2223 Месяц назад

    Excellent lyrics. Very meaningful.

  • @Raghavendra987
    @Raghavendra987 6 лет назад +6

    ನಿಮ್ಮ ಹಾಡನ್ನು ಜೀ ಕನ್ನಡದಲ್ಲಿ ಕೇಳಿದೆ, ನೋಡಿದೆ ನೀವು ಹೇಳಿದ್ರಿ ನಾನೊಬ್ಬ "ಹಳ್ಳಿಯ ಒಳಗಿನ ಕೊಳ್ಳಿ" ಎಂದು ಆದ್ರೆ ಒಂದು ಕಿಡಿನೂ ಸಾಕು ಸರ್ ಕಿಚ್ಚು ಹತ್ತೋಕೆ, ನಿಮ್ಮ ಈ ಸಾಧನೆ ಈಗ ಜಗ ಜಗತ್ತಾಗಿದೆ..‌ ಅಭಿನಂದನೆಗಳು.. ಜಿ.ಜಿ.

  • @anadhugar6422
    @anadhugar6422 6 лет назад +7

    Super power of uttar karnatak

  • @naveenshivaraj6158
    @naveenshivaraj6158 2 года назад +5

    Namma karnataka 💕

  • @govindarajhalagigovindaraj5136
    @govindarajhalagigovindaraj5136 4 года назад +23

    Song super Anna

  • @ಸರ್ವೇಶ್-ಫ4ಠ
    @ಸರ್ವೇಶ್-ಫ4ಠ 6 лет назад +6

    Karnatakada hemme 👍👌💐 jaanapada kale...

  • @mallikarjunpuranik2383
    @mallikarjunpuranik2383 4 года назад +3

    ಈಗಿನ ಕಾಲದ ಜಾನಪದ ಗೀತೆ ಕೆಟ್ಟಬಿಟ್ಟವ ಕುಟುಂಬ ಕುಂತ ಕೆಳಂಗಿಲ್ಲ

    • @devendrabhajantri8077
      @devendrabhajantri8077 11 месяцев назад

      ಹೇಳ ಹುಡುಗೀ ನನ್ನ ನಿನ್ನ ನಡುವೆ ಎನು ನಡದಿಲ್ಲ 😢

  • @gangadharaiahvm8862
    @gangadharaiahvm8862 6 месяцев назад +3

    Wow very super jana pada 👌

  • @hanamantappakadiwal2637
    @hanamantappakadiwal2637 2 месяца назад

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ ಸೂಪರ್ ಸಾಂಗ್ ❤️❤️👌👍🌹🌹🙏🙏

  • @mithungowda8891
    @mithungowda8891 3 года назад +19

    Choreography on point👌❤️

  • @kingproooo4979
    @kingproooo4979 4 года назад +57

    Omg 😱😱😱amazing Uttar Karnataka song, I am from Maharashtra but always touch Uttar Karnataka language.
    Our home language Uttar Kannada.❤😊😘

  • @amarbabuamarbabu494
    @amarbabuamarbabu494 3 года назад +4

    kannada kasturi 🙏🙏🙏🎉🎉🎉

  • @panchahbfakegame8421
    @panchahbfakegame8421 6 лет назад +7

    ಚಿಂದಿ..👍👌

  • @VinayakMenasagi
    @VinayakMenasagi 5 лет назад +18

    ನಮ್ಮ ಉತ್ತರಕರ್ನಾಟಕ ಜವಾರಿ ಹಾಡು...👌💐👌👍

  • @patilprince3329
    @patilprince3329 6 лет назад +3

    ಸುಪರ್ ನಮ್ಮ uttarkarnatak song

  • @SPiRiTx2
    @SPiRiTx2 Год назад +2

    Reels alli nodi bande guru💥

  • @avinashpoojara6266
    @avinashpoojara6266 5 лет назад +26

    ಬಾಲ್ಯದ ಸವಿ ನೆನಪಿನಲ್ಲಿ

  • @godnoobsgaming2804
    @godnoobsgaming2804 Год назад +2

    Almel aaram tarsi ❤❤

  • @GandiKamble-v2r
    @GandiKamble-v2r 6 месяцев назад +1

    Super❤😊😅

  • @Shivarajkamari2021
    @Shivarajkamari2021 6 лет назад +175

    ನಮ್ಮ ಉತ್ತರ ಕರ್ನಾಟಕದ ಜಾನಪದ ವಿದ್ವಾಂಸರೂ ಪ್ರಮುಖರಲ್ಲಿ ಪರೀಟ್ ಒಬ್ಬ ಒಳ್ಳೇಯ ಹಿನ್ನೆಲೆ ಗಾಯಕರು 🙏🙏🙏

  • @dhanaraj4604
    @dhanaraj4604 Год назад +1

    Suparate ಫ್ಯಾನ್ base 🙏

  • @anu1544
    @anu1544 3 года назад +2

    Vava yashta kelidru bejara agodillappa song supera ❤️😍😍😍🥰🥰🥰😘😘😘😘😘😘😘

  • @manojmalagi8395
    @manojmalagi8395 2 года назад +1

    ನಮ್ಮ ಉತ್ತರ ಕರ್ನಾಟಕ ಸಾಂಗ್ ಸೂಪರ್ 💛❤️✨️💫

  • @jitendranagai1755
    @jitendranagai1755 4 года назад +3

    ಭಾಳ ದಿವಸ ಅಗನ್ ಕೆಳಿನಿ, ಭಾಳ ಖುಷಿ ಆಯಿತ 👍🔥🔥

  • @abhijitkitturakar5147
    @abhijitkitturakar5147 Год назад +1

    2023 ಯಾರ ಕೆಳಾತಿರಿ ಲೈಕ್ ಕೊಡ್ರಿ ❤️👍

  • @dadujain799
    @dadujain799 3 года назад +3

    supar 💟💟💟💟

  • @jaganathpansale6882
    @jaganathpansale6882 4 года назад +2

    ಚೆನ್ನಾಗಿದೆ ಅಣ್ಣಾ

  • @Alemarigalu
    @Alemarigalu 3 года назад +4

    North Karnataka songs yela super , songs Gu sye, basavana Navara vachanaku sye , devaru bhakthi Gu sye baragala edru gnyanada baragala ela edi Pradeshadali proud to have uttara Karnataka

  • @mithunhosamani5336
    @mithunhosamani5336 9 месяцев назад +1

    Mind blowing song 😮

  • @prashantr4809
    @prashantr4809 6 лет назад +22

    Evergreen song of South karnataka 😊👍

  • @manjunathkrnath6976
    @manjunathkrnath6976 3 года назад +2

    Super voice jabardast lyrics namma kannada i love u kannada

  • @sandeepchalwadi2636
    @sandeepchalwadi2636 4 года назад +7

    Awesome sir love from mumbai

  • @GandiKamble-v2r
    @GandiKamble-v2r 7 месяцев назад +1

    Iam so Happy 😁❤

  • @chandruhugar4946
    @chandruhugar4946 6 лет назад +9

    ಅದ್ಭುತವಾದ ಸಾಹಿತ್ಯ , ಸಂಗೀತ, ಗಾಯನ, ನೃತ್ಯ ಹಾಗು ಸಂಕಲನ....🙏🙏🙏🙏👫

    • @ramalingappap19
      @ramalingappap19 2 года назад

      ಸುಮಂಗಲಾ ರಾಮಲಿಂಗಪ್ಪ ರಾಯಚೂರು👃👃👃👃👃👃🌹🌹🌹🌹🌹🍅🍒🌼🌺🌺🥝🍓🍎🥝

  • @hanamantmacha7816
    @hanamantmacha7816 4 года назад +1

    Achanura Avarekayi😆😆Nammuru ❤️❤️

  • @vithalrao381
    @vithalrao381 3 года назад +3

    Idu Uttara Karnataka Hadandra 😍

  • @kavyakhot2054
    @kavyakhot2054 3 года назад +1

    Uk mandi e Hasan a pratiyobbaru hadtara ast chend hadidar nam hanamanta anna parit avru🙏🙏

  • @vasudevan8741
    @vasudevan8741 Год назад +4

    Good ❤ song and music . Super cool singer's

  • @beereshsunkapur2601
    @beereshsunkapur2601 2 года назад

    The super folksong.

  • @rameshgujanale6746
    @rameshgujanale6746 4 года назад +4

    Very nice janapada 👌👌👌👌

  • @devindrakandgal1088
    @devindrakandgal1088 6 лет назад +2

    Super song 🎶🎤🎵👌👌👌

  • @shabithhussain3893
    @shabithhussain3893 3 года назад +10

    Proud to be kannadiga

  • @vinodjadhav4458
    @vinodjadhav4458 6 лет назад +3

    super janapada 👌👌👌👌

  • @FFGAMER-vd7df
    @FFGAMER-vd7df 2 года назад

    Benkye pa had😃🙏🏻🙉❤👍

  • @dago7377
    @dago7377 4 года назад +16

    ಮಸ್ತ್ ಐತಿ❤️
    ಏನ್ ಹಾಡ್ ಹಾಡಿರ್ರಿ ಕಾಕ 😍

  • @dipakarenkar9428
    @dipakarenkar9428 3 года назад

    Nice

  • @kaverihosur3208
    @kaverihosur3208 4 года назад +2

    😘ಸೂಪರ್ ಸಾಂಗಾ 😘

  • @shivanisavant8148
    @shivanisavant8148 4 года назад +1

    Super song est kelidru sakagalla.👌👌👌👌👌👌👌👌👌👌👌👌👌👌

  • @raviayyanagoudar3140
    @raviayyanagoudar3140 3 года назад +3

    ಮತ್ತೆ ಇದಾದ ಮೇಲೆ ..ನಿಮ್ಮಹೊಸ ಹಾಡು ಬರಲೇ ಇಲ್ಲ..

  • @samadmemes5180
    @samadmemes5180 3 года назад +6

    Jai Karnataka.. Love from belgavi 🇮🇳👍👍 my favorite song

  • @ParameshwarChalageri
    @ParameshwarChalageri Год назад +1

    Super, song

  • @madevhooli6769
    @madevhooli6769 5 лет назад +95

    ನಮ್ಮ ಪರೀಟ್ ಕಾಕಾನ ಹಾಡ ಸುಪರ್... ಬಬಲೇಶ್ವರ ಹುಲಿ...

  • @venkatesululakshmi9579
    @venkatesululakshmi9579 3 года назад +4

    Super 👌👌👌👌👌👌👌👌👌👌👌👌

  • @rameshcn5633
    @rameshcn5633 3 месяца назад

    Super lirics and super voice and good location