Popular Uttara Karnataka Folk style songs|Janapada ಜಾನಪದ ಹಾಡು - Nee Jagga Byada|Nizam Alla Khan

Поделиться
HTML-код
  • Опубликовано: 26 дек 2024

Комментарии • 1 тыс.

  • @JhankarFolkFactory
    @JhankarFolkFactory  4 года назад +204

    Watch Basavaraj Narendra's Latest Folk Song Yaara Magala Neenu - ಯಾರ ಮಗಳ ನೀನು : ruclips.net/video/gN3RkOJ85gg/видео.html
    ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ : facebook.com/Jhankarmusicfolk/

  • @madhusindagi2734
    @madhusindagi2734 3 года назад +54

    ಉತ್ತರ ಕರ್ನಾಟಕದ ಜಾನಪದ ಹಾಡುಗಳು...!!!ಬಹಳ ಸುಂದರವಾದ ಹಾಡುಗಳು...!!!ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಹಾಡು..!!!!!!!

  • @bavusabgumataj3639
    @bavusabgumataj3639 7 месяцев назад +47

    2024ರಲ್ಲಿ ಯಾರು ಈ ಹಾಡನ್ನು ಕೇಳುತ್ತಿದ್ದರೆ ಅವರು ಒಂದು ಲೈಕ್ ಮಾಡಿ ಪ್ಲೀಸ್

  • @venkateshsulakhe2938
    @venkateshsulakhe2938 3 года назад +12

    ಸೂಪರ್ ಹಾಡು, ಯಾವಾಗಲು ಕೇಳಬೇಕು ಎನ್ನುವ ಹಾಡು, ಒಳ್ಳೆಯ ಗಾಯಕರು 👌👌💐💐

  • @ವೀರೇಂದ್ರಯಾವಗಲ್

    ನಮ್ಮ ಮಣ್ಣಿನ ಸೊಗಡು ಅಂದ್ರೆ ಇದೆ. ನನ್ನ ಬಾಲ್ಯದಲ್ಲಿ ಕೇಳಿದ ಮೊದಲ ಜಾನಪದ ಇದು

  • @hanamantbhagavati4647
    @hanamantbhagavati4647 3 года назад +16

    ನಾನು ಬಾಲ್ಯದಲ್ಲಿ ಇದ್ದಾಗ ಫೇಮಸ್ ಆಗಿದ್ದ ಹಾಡಿದು ,
    ಈಗಲೂ ಅದೇ ಹೊಸತನವನ್ನು ಉಳಿಸಿಕೊಂಡಿದೆ .

  • @omkareshas8800
    @omkareshas8800 3 года назад +10

    ಈ ಹಾಡು ಯಾವಾಗ ಹುಟ್ಟಿದೆ ಅವತ್ತಿನಿಂದ ಇವತ್ತಿನವರೆಗೂ ಸೂಪರ್ ಹಿಟ್ ನಮ್ಮ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಕೇಳಿದ್ದೇನೆ ಮೊದಲು ಟೇಪ್ ರೆಕಾರ್ಡ್ ಕ್ಯಾಸೆಟ್ ಅಲ್ಲಿ ಕೇಳಿದ್ದೇನೆ 1995 ಆವಾಗಿನಿಂದ ಕೇಳುತ್ತಿದ್ದೇನೆ ಬಿಆರ್ ಛಾಯಾ ಅವರು ಉತ್ತರ ಕರ್ನಾಟಕದ ಜಾನಪದ ಗೀತೆಗಳು ಹಾಡುವುದಕ್ಕಾಗಿ ಹುಟ್ಟಿದ್ದಾರೆ

  • @sushilkumarmp5850
    @sushilkumarmp5850 3 года назад +40

    ಬಾಲ್ಯದಿಂದ ಈ ಹಾಡನ್ನ ಎಷ್ಟು ಸಲ ಕೇಳಿದ್ದೀನಿ ಅಂತಾ ಲೆಕ್ಕವೇ ಇಲ್ಲ, ಆದ್ರೂ ಕೂಡಾ ಈಗಲೂ ಅಷ್ಟೇ ಇಷ್ಟವಾಗುತ್ತೆ, ನಮ್ ಉತ್ತರ ಕರ್ನಾಟಕ ಸೊಗಸಾದ ಜಾನಪದ ಗೀತೆಗಳು ಯಾವಾಗ್ಲೂ ಸೂಪರ್ ಹೀಟ್.❤️

  • @ಸತ್ಯ-ಧರ್ಮ
    @ಸತ್ಯ-ಧರ್ಮ Год назад +6

    ಕುಂಕುಮವು ಸಿಗಲಿಲ್ಲ ಕೊರಳಿಗೆ ತಾಳಿಯು uttara karnataka janapada song

  • @Pakkireshbellary
    @Pakkireshbellary 3 года назад +14

    ಉತ್ತರ ಕರ್ನಾಟಕದ,ಜಾನಪದ ಸಾಹಿತ್ಯ ಶಕ್ತಿ ಇದು. ಒಂದು ಗೀತೆಯಲ್ಲಿ ಸಮಾಜದ ನಡೆಯುವ ಘಟನೆಗಳನ್ನು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ

  • @gururajkarakantimath1992
    @gururajkarakantimath1992 6 лет назад +41

    ಎಲ್ಲಾ ಸಮಯದಲ್ಲೂ ನನ್ನ ನೆಚ್ಚಿನ ಜಾನಪದ ಗೀತೆಗಳಲ್ಲೊಂದು....ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಗೀತೆ

  • @sureshpatil5714
    @sureshpatil5714 3 года назад +10

    ಬಂಗಾರದಂತ ಹುಡುಗಿ ನೀ ಇರುವಾಗ ದುಡಿದು ತುಗೋತಿನೀ all time great

  • @NarayanBhosle51
    @NarayanBhosle51 5 лет назад +61

    ಇ ಹಾಡಿನ ಸಾಹಿತ್ಯ ಮತ್ತು ಸಂಗೀತ ತುಂಬಾ ಚೆನ್ನಾಗಿದೆ ಧನ್ಯವಾದಗಳು

    • @shankarmudaraddi599
      @shankarmudaraddi599 4 года назад

      Old is gold

    • @gpdevshetti4782
      @gpdevshetti4782 3 года назад

      Old is gold

    • @सितारामधुते
      @सितारामधुते 3 года назад

      कन्नड यजमान कन्नड हाडा

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @god7338
    @god7338 Год назад +6

    ಶಾಲಾ ಸಮಯದಲ್ಲಿ ನಾವೆಲ್ಲಾ ಡ್ಯಾನ್ಸ್ ಮಾಡಿರೋ ಹಾಡು ಇದು

  • @shankarballodi999
    @shankarballodi999 3 года назад +3

    ಅತೀ ಹೆಚ್ಚಿನ ಜನರು ಅವರನ್ನು ಅವರ ಮನಸ್ಸ. ಕದ್ದ ಉತ್ತಮ ಅಂಶಗಳನ್ನು ಗಮನಿಸಿ ಸೂಕ್ತ ಗಾಯನ ಮಾಡಿದವರಿಗೆ ನಮನ

  • @shardhakadakol4510
    @shardhakadakol4510 3 года назад +14

    ಈ ಜಾನಪದ ಹಾಡಿನಲ್ಲಿ ತುಂಬಾ ಅರ್ಥ ಇದೆ super song and always like this song 😍😍😍😍

  • @dbosstugudeepa7977
    @dbosstugudeepa7977 4 года назад +8

    ಈ ಸಾಂಗ್ ಚನ್ನಾಗಿ ಇದೆ ಅಂದ್ರೆ like Madi

  • @Tejya_358
    @Tejya_358 10 месяцев назад +38

    I'm from Maharashtra and I'm like this song

  • @shekudimple4444
    @shekudimple4444 5 лет назад +10

    ಅದ್ಭುತವಾದ ಸಂಗೀತ ಯಾರು ಯಾರು ಕೇಳುತ್ತಿದ್ದಿರ ಲೈಕ್ ಮಾಡಿ 😜😜😜😎😎😎

  • @beyaranal
    @beyaranal 3 года назад +3

    ಒಂದು ಪ್ರಾರ್ಥನೆ🙏
    ಗ್ರಾಮೀಣ ಕಲಾವಿದರನ್ನು ಉಳಿಸಿ ಬೆಳೆಸಿ ಯಾರು ಅಶ್ಲೀಲ ಎಂದು ತಿಳಿಯದೇ ಗೌರವಿಸಿ ಎಲ್ಲ ಕಲಾವಿದರನ್ನು

  • @narasappaaravattu7522
    @narasappaaravattu7522 5 месяцев назад

    ನಾನು ಚಿಕ್ಕವನಿದ್ದಾಗ ಫೇಮಸ್ ಆದ ಹಾಡು ಈಗಲೂ ಕೆಳಕ್ಕೆ ತುಂಬಾ ಇಷ್ಟ ಆಗುತ್ತೆ

  • @marutimalagi3249
    @marutimalagi3249 5 лет назад +7

    ಹಾಡು ಬಾಳ ಇಷ್ಟ ಆಯ್ತು 👌👌👌👌🌹🌹

  • @Whodannersyataliteword
    @Whodannersyataliteword 9 дней назад

    ಮಾನವೀಯ ಸಂಗೀತಗಳು 👍👍👍

  • @malleshsajjan7768
    @malleshsajjan7768 4 года назад +4

    👍🙏 ಸೂಪರ್ song ri b r Chaya voice is sweet .
    Sir ಬೀಸೋನು ba ಗೆಳತಿ album ಪದಗಳು ಇದ್ರೆ you tube nali upload ಮಾಡಿ

  • @ManjuGonal-nx9uu
    @ManjuGonal-nx9uu 3 месяца назад

    ಸೂಪರ್ ಸಾಂಗ್ ನಿಜ 2030 ಅವರು ಕೇಳಬೇಕು ಅನಿಸುತ್ತೆ

  • @muttuofficial
    @muttuofficial 3 года назад +4

    Can I shoot this song for new video song .........
    I gave a credit to u in a link sir
    ನಮ್ಮ ಉತ್ತರ ಕರ್ನಾಟಕದ ಪ್ರತಿಬೇ ನ
    ಬೆಳೆಸಿರಿ
    But I like very much this song .....
    That's the reason I wanted do this video song
    nija ri. ..pa .....madtni song ri ...
    Niv permission kotra ಚೆಂದ akkati ರಿ ಸರ್
    Nammannu ಬೆಳೆಸಿ ರಿ sir

  • @Sajak983
    @Sajak983 Месяц назад

    I'm from America and I'm like this song❤

  • @faarukhamaravati5953
    @faarukhamaravati5953 5 лет назад +33

    ನಿಜ ಮೂಲ್ ಖಾನ್ ಅವರಿಗೆ ಒಂದು ಸಲಾಮ ಅವರು super songs my sweet song

  • @spider1234.
    @spider1234. 11 месяцев назад +1

    Her voice bro like heaven 🎉🎉😊

  • @bankniftynifty50dailyanaly76
    @bankniftynifty50dailyanaly76 4 года назад +14

    From 20 years I like this song B. R. Chaya madam

  • @praveenrajur1639
    @praveenrajur1639 Год назад

    Mava sosi preeti tumba adbutha hoo great song

  • @gururajkulkarni8105
    @gururajkulkarni8105 3 года назад +7

    1 of bst jaanapada song it's melody & feels it to listen on and on. It's super. Thnk u so much.

    • @varunkattimani116
      @varunkattimani116 2 года назад +1

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @ShivarudrappaBonal
    @ShivarudrappaBonal Год назад

    ಹಳ್ಳಿ ಸೊಬಗಿನ ಈ ಹಾಡು ಸೋದರ ಮಾವ ಜಾನಪದ ಬಹಳ ಇಷ್ಟ ಆಗುತ ದೆ 💋 ♥️

  • @akshayboragalli595
    @akshayboragalli595 11 месяцев назад +4

    Her voice ❤❤❤❤❤

  • @prashantguttedar423
    @prashantguttedar423 2 года назад

    Kadak 🔥🔥🔥🔥

  • @arungoni963
    @arungoni963 4 года назад +35

    ಮದುವೆಯ ದಿವಸ ಪವನ್ಯಾರು ಬರ್ತಾರು ನಿನ್ನ ಮುಂದೆ ಕುಂತ ಚುಚ್ಚಿ ಕೇಳುತ್ತಾರೋ ಬೆಳ್ಳಿ ಬಂಗಾರ ಬಿಡು ಶರಗ ಮಾವ ಈ ಸಾಲು ಬಹಳ ಇಷ್ಟವಾಗಿದೆ

  • @lakkappamural6508
    @lakkappamural6508 6 лет назад +54

    ನೀ ಜಗ್ಗ ಬ್ಯಾಡ ಬೀಡು ಸೆರಗ ಮಾವ....super song

  • @chidanandatchidanandat3725
    @chidanandatchidanandat3725 2 года назад +2

    Chaya medam vaice very naice.. 👌✨️🔥😘😘

  • @duragappadodamani5556
    @duragappadodamani5556 4 года назад +5

    ವ್ಹಾ..ರೆ..ವ್ಹಾ . ಸೂಪರ್ ಜಾನಪದ ಸಾಂಗ್ ಧನ್ಯವಾದಗಳು ****ಮಾದಿಗ ಬಾಯ್ಸ ಗರಸಂಗಿ****

  • @devunayak8217
    @devunayak8217 Год назад

    Nammatte magalu super 😉😉

  • @devendranaikv6512
    @devendranaikv6512 5 лет назад +16

    ಚನ್ನಾಗಿದೆ ಹಾಡು.. ತುಂಬಾ ಖುಷಿ ಆಯಿತು

  • @ವಿಸ್ಮಯ
    @ವಿಸ್ಮಯ 4 года назад +2

    Navu adevu bhahal badavaru......👌

  • @arjunarjun883
    @arjunarjun883 5 лет назад +9

    I like ts song uttar Karnataka nice superb........

  • @husenappa9068
    @husenappa9068 Год назад

    ಸೂಪರ್ ಹಾಡುಗಳು. ಧನ್ಯವಾದಗಳು.
    👌👌👌👌👌

  • @manjunathballram679
    @manjunathballram679 2 года назад +2

    ಬಹಳ ಅದ್ಭುತವಾದ ಸಂಗೀತ ಮತ್ತು ಅರ್ಥಗರ್ಭಿತವಾದ ಹಳ್ಳಿ ಸೊಗಸಿನ ಈ ಹಾಡು

  • @shivrajudanshetti3284
    @shivrajudanshetti3284 5 лет назад +6

    Super👌❤❤❤👌

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @ibrahimnadafnadaf1296
    @ibrahimnadafnadaf1296 6 лет назад +4

    supar song ri hadithavarige thumba danyavadagalu

  • @jahagirdarsanganagoud5409
    @jahagirdarsanganagoud5409 Год назад +1

    This is the strength of folk songs of northern Karnataka

  • @chinnur8451
    @chinnur8451 5 лет назад +12

    Liked the song very much 😊

  • @vereshhiremath368
    @vereshhiremath368 4 года назад +1

    Hodi 9😍😁💃💃💃💃

  • @shrvankumar8740
    @shrvankumar8740 6 лет назад +23

    Super song,,👌👌👌👌👌👌👏

    • @shahinshaikh271
      @shahinshaikh271 5 лет назад +1

      👌👌👌👌👈👈👏👏

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @maheshkadam998
    @maheshkadam998 4 года назад

    Janapada haadu super chaya akka nim vice chennagide e geetege

  • @srinathvpoojary7270
    @srinathvpoojary7270 6 лет назад +10

    super 👍👍👍👌👌👏👏

  • @devrajdevraj3469
    @devrajdevraj3469 4 года назад +2

    ನಾವು ಆದೆವು. ಬಹಳ. ಬಡವರು

  • @krishnakolekar3260
    @krishnakolekar3260 3 года назад +3

    👌👌👌

  • @kallappakudari7498
    @kallappakudari7498 2 года назад

    🌹super 🌹kallappa 🌹kudari 🌹sonna🌹

  • @vinayakapravasi4067
    @vinayakapravasi4067 5 лет назад +16

    ಚೆನ್ನಾಗಿದೆ ಈ ಹಾಡು ❤

    • @chidanandabadiger9240
      @chidanandabadiger9240 3 года назад

      💀

    • @chidanandabadiger9240
      @chidanandabadiger9240 3 года назад

      💘💓🥰😘😇🙃😅😆😁😂😉🥰😍😊☺😄😁😁😗😙😚😚😌🤣😀

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @ShahaMohammedMohammed
    @ShahaMohammedMohammed 3 месяца назад

    SHAHAMAHAMMAD JAGIRADAR. OLD IS GOLD ❤️❤️👍👍👍👍👍

  • @krajanaik3739
    @krajanaik3739 6 лет назад +10

    Wow super song brother very nice lyrics

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @venkappagadadar112
    @venkappagadadar112 3 года назад +1

    Super nanu. Dj biru hi

  • @santoshh8378
    @santoshh8378 5 лет назад +12

    ಸೂಪರ್ ಹಿಟ್ ಜಾನಪದ ಲೋಕ 👌👌💐💐

  • @jagadishkumbar6302
    @jagadishkumbar6302 4 года назад

    super jaanapada song b r chaya super voice

  • @praveenpavi1624
    @praveenpavi1624 5 лет назад +40

    ಅರ್ಥ ಪೂರ್ಣ ಪದ ಐತಿ ,ನ ತುಂಬಾ ಮೆಚ್ಚಿನಿ ಈ ಹಾಡನ್ನ

  • @manjunathbhosale4658
    @manjunathbhosale4658 4 года назад +3

    ಹಾಡು ತುಂಬಾ ಅದ್ಭುತವಾಗಿದೆ

  • @VenkateshVenkatesh-tw4sq
    @VenkateshVenkatesh-tw4sq 4 года назад +1

    ಜನಪದ ಗೀತೆಗಳು ಅಂದ್ರೆ ತುಂಬಾ ಇಷ್ಟ

  • @anilgodaja5101
    @anilgodaja5101 6 лет назад +15

    Nivu jagabyada bidu sharga mava super song

  • @manjunathbiradar8704
    @manjunathbiradar8704 4 года назад +10

    I love janpad song...😘😘💖

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @ksgeupdates5717
    @ksgeupdates5717 4 года назад +1

    ಹೌದ್ ಹುಲಿಯಾ

  • @rukmojijamalpuri6389
    @rukmojijamalpuri6389 5 лет назад +4

    Supper sang

  • @shobhasrinivas9614
    @shobhasrinivas9614 5 лет назад +3

    Thumba chennagi muudi bandhide haadu ...👌😊

  • @nagendradandoti2509
    @nagendradandoti2509 5 лет назад +3

    supar song,,,👌👌👌👌

  • @sidramhegade8379
    @sidramhegade8379 4 года назад +1

    ಸುಪರ..ಸ್ಸಾಂಗ...ಸೂಪರ್..3788

  • @mittubasavaraj5125
    @mittubasavaraj5125 5 лет назад +34

    super song, when I was 10 year old then I heard this song,still and forever I enjoye the song.

    • @mallumallapur3554
      @mallumallapur3554 4 года назад +1

      ಜ್

    • @amolkeghanr3566
      @amolkeghanr3566 2 года назад

      U

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @mahinuddinmiyyanavar4811
    @mahinuddinmiyyanavar4811 4 года назад +3

    Romantic song super😍😜

  • @haleshapreethi3939
    @haleshapreethi3939 3 года назад

    👌👌 👌👌

  • @haneefsarakhaji8600
    @haneefsarakhaji8600 3 года назад +10

    Wonderful song ❤️

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

    • @MahadevappaBhojappa
      @MahadevappaBhojappa Год назад

      Madavappa❤

  • @psharnunayak2795
    @psharnunayak2795 4 года назад +2

    👌 janapada song

  • @vishwanathsmathapatimathap2841
    @vishwanathsmathapatimathap2841 5 лет назад +5

    Super sir

  • @shridharkumbar4600
    @shridharkumbar4600 5 лет назад +14

    ಜವಾರಿ ಮಾಮನ ಹಾಡು ಹೌದು ಹುಲಿಯ😁😁😁

  • @MaruthiR-g1y
    @MaruthiR-g1y 3 месяца назад

    Spr❤

  • @basavaraja1335
    @basavaraja1335 4 года назад +4

    Nice.....ಜವಾರಿ ಹಾಡು...😍

  • @prashantateliteli6965
    @prashantateliteli6965 6 лет назад +17

    Old is Golda. Super

    • @rajappaadhikar5282
      @rajappaadhikar5282 4 года назад

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @mahitalikot564
    @mahitalikot564 4 года назад +3

    ಮತ್ತ ಮತ್ತ ಮುತ್ತನಿಟ್ಟ
    ಕ್ಷಣಗಳನ್ನ ನೆನೆಸಿತ ಈ ಹಾಡ ........!!😘😘😘

  • @bheemuhipparagi7023
    @bheemuhipparagi7023 5 лет назад +4

    Nice 👍👌

  • @shivannapujari3735
    @shivannapujari3735 3 года назад

    B.r.chaya super hadu

  • @shivakumarappajiisgreatman2548
    @shivakumarappajiisgreatman2548 4 года назад +4

    Nanu chikavanu edhaga kellida haddu old is gold Mallu hemaji

  • @ramuramu-vf3om
    @ramuramu-vf3om 5 лет назад +3

    Super song....... ❣❣❣

  • @eshwarpatil7051
    @eshwarpatil7051 6 лет назад +14

    Super song💕💕💕
    Tqu B R Chhaya madam

  • @allumh5858
    @allumh5858 5 лет назад +12

    Excellent voice........... super song.... meaning full song......

    • @tippannabiradar9136
      @tippannabiradar9136 5 лет назад

      Super

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏

  • @rajud1321
    @rajud1321 6 лет назад +6

    सुपर सिंग लाइक 🎵

  • @venkyprince1917
    @venkyprince1917 5 лет назад +14

    ಸೂಪರ್ ಅರ್ಥ ಪೂರ್ಣವಾದ ಹಾಡು

  • @mallammaf1286
    @mallammaf1286 Год назад

    Benki felling song ❤️💙♥️

  • @svduradundi3383
    @svduradundi3383 2 года назад

    Super song in janapad.

  • @raghavsb541
    @raghavsb541 4 года назад +5

    Love from Bangalore

  • @shivakumara8544
    @shivakumara8544 4 года назад +2

    Super song

  • @rajurana9901
    @rajurana9901 5 лет назад +3

    Super song very nice.

  • @gangadharpoojarigangu2405
    @gangadharpoojarigangu2405 3 года назад

    ಸುಪರ್ ಸಾಂಗ್

  • @shrishailnilakant2831
    @shrishailnilakant2831 5 лет назад +10

    Super. Sang

  • @sahilpatedpated4651
    @sahilpatedpated4651 8 месяцев назад +1

    Uttar karnataka song's are best.

  • @sharanenglishclasses4427
    @sharanenglishclasses4427 4 года назад +8

    Very meaningful song.

    • @varunkattimani116
      @varunkattimani116 2 года назад

      ruclips.net/video/ZCovGoHACEI/видео.html ಇದು ನಮ್ಮ ಉತ್ತರ ಕರ್ನಾಟಕದ ಬಯಲು ಸೀಮೆ ಚಿತ್ರದ ಹಾಡು ನೋಡಿ ಹರಸಿ 🙏🙏