ಅತ್ತಿ ಅತ್ತಿ ಸ್ವಾದ್ರತ್ತಿ | Atti Atti Swadrathi | Thumbida mane | H B Phareet | Mangala | Folk Song

Поделиться
HTML-код
  • Опубликовано: 28 окт 2024

Комментарии • 3 тыс.

  • @Akashb.lAkashb.l
    @Akashb.lAkashb.l 2 месяца назад +119

    2024 ರಲ್ಲಿ ಯಾರ್ ನೋಡ್ತ ಇದಿರ ಲೈಕ್ ಮಾಡಿ

  • @monappahg790
    @monappahg790 Год назад +40

    Ha ha ಆ ಉತ್ತರಕರ್ನಾಟಕ ಕನ್ನಡ ಭಾಷೆ ಸೊಗಡು ಕೇಳೋದೇ ಆನಂದ...😂🤩

  • @santoshmhamane4362
    @santoshmhamane4362 День назад +1

    This song is super hit in Maharashtra...❤❤❤

  • @honnurvalihonnur9002
    @honnurvalihonnur9002 Год назад +26

    My ಫೆವರೇಟ್ ಸಾಂಗ್

  • @vking8127
    @vking8127 Год назад +7

    20 ವರ್ಷದ ಹಿಂದೆ ಚಿಕ್ಕವರಿದ್ದಾಗ ಗೆಳೆಯರೆಲ್ಲ ಕೇಳಿ ನಕ್ಕಿದ್ದು...ಇಂದು ಜೀವನದಲ್ಲಿ ಖುಷಿ ಕಡಿಮೆ...ಆದರೆ ಇಂದು ಈ ಹಾಡು ಕೇಳಿ ಮತ್ತೊಮ್ಮೆ 20 ವರ್ಷಗಳ ಹಿಂದೆ ಬಾಲ್ಯಕ್ಕೆ ಹೋದ ಸಂತಸ...❤️

  • @udayabasavaraj5788
    @udayabasavaraj5788 19 дней назад +3

    Super songs 👌

  • @माझामहाराष्ट्र-ढ8न

    I am Maharashtra super Kannad janpada

  • @Lucky4AnkushRaj
    @Lucky4AnkushRaj 3 года назад +49

    ಮಾಸ್ಟರ್ ಆನಂದ್ 👌👌👌👌👌ಸೂಪರ್ ಜಾನಪದ ಸಾಂಗ್ 😉😉😉
    *SUPER SUPER SUPER 💕💕*

  • @soumymahajan395
    @soumymahajan395 21 день назад +1

    👌👌👌❤❤❤

  • @dbossgajapade.6564
    @dbossgajapade.6564 2 года назад +10

    #DBoss.👍🌟👍
    ಸೂಪರ್. A.👍

  • @bailappBailappa
    @bailappBailappa Год назад +10

    🎉🎉👌

  • @ellurbasava
    @ellurbasava 2 месяца назад +13

    Male singer voice is ultimate❤❤

  • @mohanck4835
    @mohanck4835 5 месяцев назад +9

    Supper😅

  • @Lakshmi-i4p
    @Lakshmi-i4p 19 дней назад +2

    ♥️♥️♥️♥️ I like it this song

  • @sabupujari5937
    @sabupujari5937 3 года назад +58

    ಅತ್ತೆ ಅಳಿಯ ಒಂದು ಕರುಳ ಸಂಬಂಧ ಕೇಳಲು ನೋಡಲು ತುಂಬಾ ಚೆನಾಗಿದೆ 😍

    • @rajarathnabs9597
      @rajarathnabs9597 Год назад +1

      Si wvkucdnj

    • @patreppampatre4279
      @patreppampatre4279 8 месяцев назад

      ​@@rajarathnabs9597😅😮😮😅😊😊😊😊😢😊😮😅😮😢❤😂 ll

    • @manjunathhatti
      @manjunathhatti 6 месяцев назад

      ❤​@@rajarathnabs9597

  • @veerendraveeru9189
    @veerendraveeru9189 3 года назад +30

    Kannada songs and Kannada language is best language in the word

  • @ShivanandPatil-uw7es
    @ShivanandPatil-uw7es 6 месяцев назад +1

    ❤️🇮🇳

  • @hemanthyoutubechannelrocki5488
    @hemanthyoutubechannelrocki5488 Год назад +8

    ಅದ್ಬುತ ಹಾಡು 👍

  • @Vikramaditya_108
    @Vikramaditya_108 3 года назад +6

    🤙🔥

  • @chandrashekarparasanayakar4681
    @chandrashekarparasanayakar4681 9 месяцев назад +3

    ❤😮

  • @rohinisdevadiga6811
    @rohinisdevadiga6811 2 года назад +32

    Super song good actor.. master annada ...

  • @kavyashreebmkavyashreebm5035
    @kavyashreebmkavyashreebm5035 3 года назад +9

    Beautiful song and Anand sir acting so nice

  • @Renukas01
    @Renukas01 6 месяцев назад +1

    Super duper

  • @seerilprem7092
    @seerilprem7092 Год назад +9

    Song super bro 😁

  • @sahiltakke8072
    @sahiltakke8072 3 года назад +16

    Superrrrrrt

  • @sangayyahiremath8696
    @sangayyahiremath8696 4 дня назад

    ಸೂಪರ್ 😊

  • @akash858
    @akash858 2 года назад +20

    2022 ರಲ್ಲಿ ಯಾರ ನೋಡಾತ್ತಿರಿ like ಮಾಡ್ರಿ ಪ್ಪಾ

    • @Shreedhar-o1s
      @Shreedhar-o1s 3 месяца назад

      2024🎉🎉👌👌👌🙏🙏

  • @mallinatharakeridbosshudga6453
    @mallinatharakeridbosshudga6453 3 года назад +50

    ಮಾಸ್ಟರ್ ಆನಂದ್ ಗುರುಗಳೇ ನಿಮ್ಮ acting ಗೆ ಫುಲ್ ಫಿದಾ ಆದೇ ಗುರುಗಳೇ ಸೂಪರ್ ಸಾಂಗ್ ❤️

  • @sowjanyas4818
    @sowjanyas4818 3 года назад +5

    🤗 Superb 🤗

  • @kantharaju8642
    @kantharaju8642 3 года назад +7

    Acting is beautiful👌👌👌

  • @kamalayadav3438
    @kamalayadav3438 2 года назад +35

    ಕನ್ನಡ ನಾಡು ಜಾನಪದಗಳ ಬೀಡು 👌👌👌👌👌🥰

    • @sangitapujari6715
      @sangitapujari6715 4 месяца назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂❤😂❤❤❤❤❤❤❤

    • @sangitapujari6715
      @sangitapujari6715 4 месяца назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @sunitavlogskannada
    @sunitavlogskannada 3 года назад +3

    Super👌

  • @kannikachinne6849
    @kannikachinne6849 4 года назад +10

    🤩🤩🤩 super song

    • @vijayhugar7393
      @vijayhugar7393 2 года назад

      4ydhtjmdvfkid
      Mkrvfg ojgbgt5yrfxfjr45rwf8y7uyngffvfv bchttnbjjhhyuyglu byuhhuuoùùuikhggljdg8igl

  • @madhusagar8452
    @madhusagar8452 5 месяцев назад +13

    90.S Kids favourite song 👌🏾👌🏾👌🏾👌🏾👌🏾

    • @WildMoon_7
      @WildMoon_7 2 месяца назад +1

      It is just released out 13 years ago 😆🤣

  • @shantveerpatilpatil4082
    @shantveerpatilpatil4082 2 месяца назад

    Another level song🔥

  • @ashwiniumesh7968
    @ashwiniumesh7968 3 года назад +7

    😘😘😘

  • @sanguh8869
    @sanguh8869 5 лет назад +5

    Super

  • @marutihugar3737
    @marutihugar3737 2 месяца назад +2

    ❤❤❤❤❤❤❤❤❤❤supar

  • @LabdinsabPeerjadevideo
    @LabdinsabPeerjadevideo 3 года назад +4

    👌👌👌

  • @kiranhiremaths7989
    @kiranhiremaths7989 5 лет назад +6

    super song

  • @prajwalprajwal121
    @prajwalprajwal121 3 года назад +10

    🔥

  • @vhcreations4697
    @vhcreations4697 2 года назад +15

    ಎವರ್ಗ್ರೀನ್ ಸಾಂಗ್ 👍

  • @madevmajjagi9126
    @madevmajjagi9126 Год назад +3

    ❤️❤️❤️

  • @sampreetakb3427
    @sampreetakb3427 3 года назад +27

    Super super music i love this song very time 🤗

  • @pavanagoudasagar5244
    @pavanagoudasagar5244 Год назад +13

    25 years old song super

  • @AnilR-cu4wd
    @AnilR-cu4wd 2 месяца назад +1

    ❤️❤️❤️❤️😁😁

    • @BellaryMB
      @BellaryMB Месяц назад

      👌👌👌👌👌👌💜♥️♥️🌹🌹🌹⭐⭐🌟💜💜👌👌👌👌👌👌💛💞💞💞💞💞💞

  • @nagrajs4203
    @nagrajs4203 5 лет назад +8

    Anandanna accting super anna

  • @soumymahajan395
    @soumymahajan395 21 день назад

    ಜೃ ಶಿರಾಮ👌👌🎶

  • @ManjuNath-dw4pd
    @ManjuNath-dw4pd 6 лет назад +12

    Super snag

  • @siddappakumbar5632
    @siddappakumbar5632 7 месяцев назад +1

    👌👌♥️♥️♥️♥️♥️♥️

  • @nuthann246
    @nuthann246 6 лет назад +10

    Super Funny...

  • @SimpleNTasty-NJ
    @SimpleNTasty-NJ 5 месяцев назад +34

    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    ಅಯ್ಯ ನನ್ನ ಸ್ವಾದ್ರಳಿಯ
    ನೀ ಯಾವಾಗ ಬಂದಿ ನನ್ನಳಿಯ
    ನೀ ಕಾರನ್ಯಾಗ ಬಂದೇನ ನನ್ನಳಿಯ
    ನೀ ಹೋಂಡಾ ತಂದ್ಯೋ ನನ್ನಳಿಯ
    ಹೋಂಡಾ ಇಲ್ಲ ಕಾರು ಇಲ್ಲ
    ಕಾರು ಇಲ್ಲ ಹೋಂಡಾನು ಇಲ್ಲ
    ನಡಕೋತ ಬಂದೆ ನನ್ನತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♫♫♫♫=
    ಬಿಸ್ನಿರ್ ಬೇಕೋ ನನ್ನಳಿಯ
    ನಿಂಗ್ ತಣ್ಣೀರ್ ಬೇಕೋ ನನ್ನಳಿಯ
    ಬಿಸ್ನಿರ್ ಬೇಕೋ ನನ್ನಳಿಯ
    ನಿಂಗ್ ತಣ್ಣೀರ್ ಬೇಕೋ ನನ್ನಳಿಯ
    ಬಿಸ್ನಿರ್ ಬ್ಯಾಡ ತಣ್ಣೀರ್ ಬ್ಯಾಡ
    ತಣ್ಣೀರ್ ಬ್ಯಾಡ ಬಿಸ್ನಿರ್ ಬ್ಯಾಡ
    ಮೋರಿ ನೀರ.. ಬೇಕತ್ತಿ
    ಪೌಡ್ರು ಹಚ್ಗೋ ನನ್ನಳಿಯ
    ನೀ ಸ್ನೋವ ಹಚ್ಗೋ ನನ್ನಳಿಯ
    ಪೌಡ್ರು ಹಚ್ಗೋ ನನ್ನಳಿಯ
    ನೀ ಸ್ನೋವ ಹಚ್ಗೋ ನನ್ನಳಿಯ
    ಪೌಡರ್ ಬ್ಯಾಡ ಸ್ನೋವು ಬ್ಯಾಡ
    ಸ್ನೋವು ಬ್ಯಾಡ ಪೌಡರ್ ಬ್ಯಾಡ
    ಶ್ಯಗಣಿ ಇದ್ದರ ಕೋಡತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♬♬♬♬=
    ಹಾಲ ಕುಡಿತಿಯಾ ನನ್ನಳಿಯ
    ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಳಿಯ
    ಹಾಲ ಕುಡಿತಿಯಾ ನನ್ನಳಿಯ
    ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಳಿಯ
    ಹಾಲು ಬ್ಯಾಡ ಹಾರ್ಲಿಕ್ಸ್ ಬ್ಯಾಡ
    ಹಾರ್ಲಿಕ್ಸ್ ಬ್ಯಾಡ ಹಾಲು ಬ್ಯಾಡ
    ಮುಸರಿ ನೀರ.. ಕೋಡತ್ತಿ
    ಕೋಳಿ ಕೊಯ್ಲೆನ್ ನನ್ನಳಿಯ
    ಕುರಿಯ ಕೊಯ್ಲೆನ್ ನನ್ನಳಿಯ
    ಕೋಳಿ ಕೊಯ್ಲೆನ್ ನನ್ನಳಿಯ
    ಕುರಿಯ ಕೊಯ್ಲೆನ್ ನನ್ನಳಿಯ
    ಕೋಳಿಯು ಬ್ಯಾಡ ಕುರಿಯು ಬ್ಯಾಡ
    ಕುರಿಯು ಬ್ಯಾಡ ಕೋಳಿಯು ಬ್ಯಾಡ
    ನಾಯಿ ಇದ್ರ.. ಕೊಯ್ಯತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♫♫♫♫=
    ದೋತರ ಬೇಕೇನ ನನ್ನಳಿಯ
    ಲುಂಗಿ ಹಚ್ಗೋ ನನ್ನಳಿಯ
    ದೋತರ ಬೇಕೇನ ನನ್ನಳಿಯ
    ಲುಂಗಿ ಹಚ್ಗೋ ನನ್ನಳಿಯ
    ದೋತರ ಬ್ಯಾಡ ಲುಂಗಿಯು ಬ್ಯಾಡ
    ಲುಂಗಿಯು ಬ್ಯಾಡ ದೋತರ ಬ್ಯಾಡ
    ಹಂಗ.. ಇರ್ತೀನಿ ನನ್ನತ್ತಿ
    ಚಾಪಿ ಹಾಕ್ಲೇನ ನನ್ನಳಿಯ
    ಗಾದಿ ಹಾಕ್ಲೇನ ನನ್ನಳಿಯ
    ಚಾಪಿ ಹಾಕ್ಲೇನ ನನ್ನಳಿಯ
    ಗಾದಿ ಹಾಕ್ಲೇನ ನನ್ನಳಿಯ
    ಚಾಪಿಯು ಬ್ಯಾಡ ಗಾದಿಯು ಬ್ಯಾಡ
    ಗಾದಿಯು ಬ್ಯಾಡ ಚಾಪಿಯು ಬ್ಯಾಡ
    ಗೊಬ್ಬರ್-ತಟ್ಟ.. ಹಾಸತ್ತಿ
    ಅತ್ತಿ ಅತ್ತಿ ಸ್ವಾದ್ರತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನನ್ ದಡ್ಡಾ ಅಂತಾರ ನನ್ನತ್ತಿ
    ನಾ ಎದರಾಗ್ ಕಮ್ಮಿ ಹೇಳತ್ತಿ
    =♬♬♬♬=
    ರೂಮ್ನ್ಯಾಗ್ ಮಲಗ್ತಿಯೊ ನನ್ನಳಿಯ
    ನಡಮನ್ಯಾಗ್ ಮಲಗ್ತಿಯೊ ನನ್ನಳಿಯ
    ರೂಮ್ನ್ಯಾಗ್ ಮಲಗ್ತಿಯೊ ನನ್ನಳಿಯ
    ನಡಮನ್ಯಾಗ್ ಮಲಗ್ತಿಯೊ ನನ್ನಳಿಯ
    ರೂಮು ಬ್ಯಾಡ ನಡಮನಿ ಬ್ಯಾಡ
    ನಡಮನಿ ಬ್ಯಾಡ ರೂಮು ಬ್ಯಾಡ
    ದವಣ್ಣ್ಯಾಗ್ ಮಲಗ್ತಿನಿ ನನ್ನತ್ತಿ
    ದೊಡ್ಡಮಗಳ್ ಬೇಕಾ ನನ್ನಳಿಯ
    ಸಣ್ಣಮಗ್ಳ ಬೇಕಾ ನನ್ನಳಿಯ
    ದೊಡ್ಡಮಗ್ಳ ಬೇಕಾ ನನ್ನಳಿಯ
    ನಿಂಗ್ ಸಣ್ಣಮಗ್ಳ ಬೇಕಾ ನನ್ನಳಿಯ
    ದೊಡ್ಡಮಗ್ಳ ಬ್ಯಾಡ ಸಣ್ಣಮಗ್ಳ ಬ್ಯಾಡ
    ಸಣ್ಣಮಗ್ಳ ಬ್ಯಾಡ ದೊಡ್ಡಮಗ್ಳ ಬ್ಯಾಡ
    ಅತ್ತಿ..
    ಇನ್ನ್ಯಾರ್ ಬೇಕಪ ಅಳಿಯ?
    ನೀನ.. ಬೇಕ.. ನನ್ನತ್ತಿ
    ನೆಟ್ಟಗ ಮಾತಾಡೋ ನನ್ನಳಿಯ
    ನಿನ್ ಮೆಟ್ಟಲೆ ಹೊಡೀತಿನಿ ಸ್ವಾದ್ರಳಿಯ
    ನೆಟ್ಟಗ ಮಾತಾಡೋ ನನ್ನಳಿಯ
    ನಿನ್ ಮೆಟ್ಟಿಲೆ ಹೊಡೀತಿನಿ ಸ್ವಾದ್ರಳಿಯ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನಾ ನಮ್ಮೂರಿಗ್ ಹೋಗ್ತೀನಿ ನನ್ನತ್ತಿ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನಾ ನಮ್ಮೂರಿಗ್ ಹೋಗ್ತೀನಿ ನನ್ನತ್ತಿ
    ನೀ ದಡ್ಡಾ ಅಂತಾ ಸುಮ್ನಿದ್ರ
    ನನ್ ಬುಡುಕ್ಕ ಕೈ ಹಾಕಾಕ್ ಬರ್ತಿಯ
    ನಿನ್ ಮನಸ್-ನ್ಯಾಗೆಲ್ಲ ಚಿಲ್ಲರ್ ಬುದ್ದಿ
    ಸುಮ್ನಿದ್ದೋಗು ಬೇವರ್ಸಿ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನೀ ಮಾಮಾಗ್ ಹೇಳ್ಬ್ಯಾಡ್ ನನ್ನತ್ತಿ
    ತಪ್ಪಾತ್ ತಪ್ಪಾತ್ ಸ್ವಾದ್ರತ್ತಿ
    ನೀ ಮಾಮಾಗ್ ಹೇಳ್ಬ್ಯಾಡ್ ನನ್ನತ್ತಿ..
    ✦✦✦
    Share

  • @pushparavi5710
    @pushparavi5710 3 месяца назад +1

    🎉🎉😮😊

  • @kiranmadiwalar5002
    @kiranmadiwalar5002 3 года назад +3

    Super. Song❤

  • @prakashpatil1125
    @prakashpatil1125 5 лет назад +5

    Niceeeee

  • @slbtsgirl4021
    @slbtsgirl4021 3 года назад +5

    I'm small. Iove this. Song

  • @madbagouda2605
    @madbagouda2605 3 года назад +3

    ಸುಪರ್ 👌👌👌

    • @RajammaWadi
      @RajammaWadi 5 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @RajammaWadi
      @RajammaWadi 5 месяцев назад

      🎉🎉🎉🎉🎉🎉🎉🎉

    • @RajammaWadi
      @RajammaWadi 5 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @k.veeresh.achariachari2958
    @k.veeresh.achariachari2958 2 года назад +13

    సూపర్ సాంగ్

  • @preethimovna6058
    @preethimovna6058 6 лет назад +13

    Wonder re yappa

  • @aaryayammu2549
    @aaryayammu2549 2 года назад +9

    ಸೂಪರ್ ಮಾಸ್ಟರ್ 💞💐

  • @irupd1042
    @irupd1042 2 года назад +4

    🔥🔥

  • @savithas3084
    @savithas3084 5 лет назад +5

    Super atte sang

  • @yuvarajhadimani3814
    @yuvarajhadimani3814 10 месяцев назад

    👌👌👌👌👌👌

  • @anand7nw724
    @anand7nw724 3 года назад +32

    In 2000 year it was very famous song in Uttara Karnataka...

  • @shakshavalishekshavali2734
    @shakshavalishekshavali2734 Год назад +7

    2023 les

  • @siddharthbhangartale6754
    @siddharthbhangartale6754 Месяц назад

    Super Anna

  • @vokkaligagowdachannel
    @vokkaligagowdachannel 5 лет назад +7

    Jai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai KannadaJai Karnataka , Jai Kannadiga , Jai Kannada

  • @harishbabu567
    @harishbabu567 Год назад +86

    2024 ❣️ people 😏

  • @prakashmasali836
    @prakashmasali836 2 года назад +3

    💐💐👍👍👌👌🙏🙏

  • @keshavagowda2373
    @keshavagowda2373 3 года назад +7

    😀😀😀😍😍😍😍😍

  • @umavideovijayvideo7340
    @umavideovijayvideo7340 5 лет назад +9

    Super song in Kannada and it is fun

  • @thaslimathaslima2905
    @thaslimathaslima2905 3 года назад +10

    thise song is to fany 😂😂😂

  • @mahisondakar1089
    @mahisondakar1089 3 года назад +7

    Excellent

  • @chandrashekaragraharabyreg6472
    @chandrashekaragraharabyreg6472 3 года назад +3

    Nice video man haa 😂😂😂😂😂😂😂😎😭 😍

  • @kavyabc6318
    @kavyabc6318 4 года назад +5

    Supr

  • @mayakuntlachandrasekhar7478
    @mayakuntlachandrasekhar7478 2 года назад +11

    I love this song

  • @sabannabasanna2095
    @sabannabasanna2095 6 месяцев назад

    😊 super song bro

  • @amarhonawad
    @amarhonawad 5 лет назад +4

    Nice

  • @shashikumar3618
    @shashikumar3618 6 лет назад +11

    Nice songs

  • @rs1rs66
    @rs1rs66 17 дней назад

    Super song❤❤🎉🎉❤❤

  • @dini4356
    @dini4356 5 лет назад +7

    Master Anand

  • @VeereshB-fh9wh
    @VeereshB-fh9wh Месяц назад +1

    🤴

  • @mamatakanchagar5688
    @mamatakanchagar5688 5 лет назад +5

    suoooooooooooooooooooooper

  • @shivashankarshankar5455
    @shivashankarshankar5455 5 лет назад +6

    super

  • @ManuManu-yw3wy
    @ManuManu-yw3wy Год назад +19

    My small sisters in village always asks this song to eat food ❤😅

  • @HanumathaH-h1q
    @HanumathaH-h1q Год назад

    👌

  • @deepaarate8236
    @deepaarate8236 3 года назад +19

    Amazing

  • @tarunhulsageri888
    @tarunhulsageri888 Год назад +59

    2023 March month 😂😂

    • @diwakardiwa8688
      @diwakardiwa8688 Год назад +3

      2023 April

    • @diwakardiwa8688
      @diwakardiwa8688 Год назад +4

      2023 April

    • @sheshikantswamy4740
      @sheshikantswamy4740 Год назад +2

      ​ 😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅

    • @domicspluss
      @domicspluss Год назад +1

      It is never end😂😂😂

    • @SgNagaraja
      @SgNagaraja Год назад +1

      @@diwakardiwa8688 p

  • @BaleshGaniger
    @BaleshGaniger 4 месяца назад

    ♥️♥️♥️♥️♥️🔥🔥🔥🔥💯💯

  • @GhodaShastri
    @GhodaShastri 5 лет назад +5

    Ye bhai hengo Bhai

  • @swathininnekar2054
    @swathininnekar2054 3 года назад +3

    Nice video

  • @GaneshKShetty
    @GaneshKShetty 3 года назад +26

    Beautiful.

  • @zamzammedialovefomindia9586
    @zamzammedialovefomindia9586 2 года назад +32

    2022 my son love is this song

  • @Life_is_Awesome_Civil
    @Life_is_Awesome_Civil Год назад +18

    What an outstanding acting haein

  • @icecream468
    @icecream468 5 лет назад +7

    Master Ananad super

  • @umakantmardi5027
    @umakantmardi5027 5 лет назад +4

    supar

  • @KiranKumar-qo6di
    @KiranKumar-qo6di 5 лет назад +12

    Utarakarnataka janapada super

  • @santoshrs6691
    @santoshrs6691 2 года назад +3

    Super super song

  • @nagarajchapparamani646
    @nagarajchapparamani646 6 лет назад +16

    ಸುಪ್ಪರ್

  • @PundalikNadagadde-fk9ly
    @PundalikNadagadde-fk9ly 20 дней назад

    😊 nice 👍 super