Это видео недоступно.
Сожалеем об этом.

Spoken Malayalam through Kannada - 19, Malayalam question words- how / ಹೇಗೆ/ എങ്ങനെ & pronouns

Поделиться
HTML-код
  • Опубликовано: 30 сен 2021
  • Let's learn question words and pronouns in Malayalam with some example sentences.
    #malayalamquestionwords
    #malayalampronouns
    #spokenmalayalam

Комментарии • 83

  • @SaralaanuvadaMalayalamKannada
    @SaralaanuvadaMalayalamKannada  2 года назад +6

    ಹೇಗೆ= ಎಂಗನೆ
    ಹೇಗಿದೆ = ಎಂಗನೆಯುಂಡ್
    ಹೇಗಿತ್ತು = ಎಂಗನೆಯುಂಡಾಯಿರುನ್ನು
    ಹೇಗಿರುತ್ತೆ = ಎಂಗನೆಯುಂಡಾಕುಂ
    ಹೇಗಿದ್ದೀರಿ = ಎಂಗನೆಯಿರಿಕ್ಕುನ್ನು
    ಹೇಗಾದರೂ = ಎಂಗನೆಯೆಂಕಿಲುಂ
    ಹೇಗೋ = ಎಂಗನೆಯೋ
    ಹೇಗಿರುವ = ಎಂಗನೆಯುಳ್ಳ
    ಹಾಗೆ = ಅಂಗನೆ
    ಹಾಗೇನೆ = ಅಂಗನೆ ತನ್ನೆ
    ಹೀಗೆ =ಇಂಗನೆ
    ಹೀಗೇನೆ =ಇಂಗನೆ ತನ್ನೆ

  • @venkateshareddypm6341
    @venkateshareddypm6341 2 года назад +2

    ಎರಡು ಬಾಷೆಗಳಲ್ಲಿ ಅಪಾರ ಜ್ಞಾನವಿದ್ದರೆ ಮಾತ್ರ ಈ ಎರಡು ಭಾಷೆಗಳ ಭಾಷಾಂತರ ಮಾಡಲು ಸಾಧ್ಯ . ನನ್ನ ಮಾತೃಭಾಷೆ ತೆಲುಗು ,ರಾಜ್ಯ ಬಾಷೆ ಕನ್ನಡ ಈ ೨ ಬಾಷೆಗಳ ಮೇಲೆ ಸಾಕಷ್ಟು ಹಿಡಿತವಿದ್ದರೂ ಇಷ್ಟು ಸಾಧನೆಮಾಡಲಾರೆ.
    ಈ ನಿಮ್ಮ ಶ್ರಮಕ್ಕೆ ಧನ್ಯವಾದ ತಾಯಿ.

    • @SaralaanuvadaMalayalamKannada
      @SaralaanuvadaMalayalamKannada  2 года назад

      ನಿಮ್ಮ ಮೆಚ್ಚುಗೆಯ ಮಾತುಗಳಿಗೆ ತುಂಬಾನೇ ಧನ್ಯವಾದಗಳು🙏☺️

  • @radhikaradhika155
    @radhikaradhika155 2 года назад +1

    ಬಹಳ ಚೆನ್ನಾಗಿ ಮಲಯಾಳಂ ಹೇಳಿ ಕೊಡುತ್ತಿದ್ದೀರಾ

  • @renusangathi9910
    @renusangathi9910 Год назад

    Just beautiful,

  • @kannadaa7757
    @kannadaa7757 7 месяцев назад

    ತುಂಬ ಉಪಯುಕ್ತವಾಗಿದೆ ಮೆಡಮ್

  • @TrivikramBhat-xc2dx
    @TrivikramBhat-xc2dx 2 года назад +3

    Please continue Kannada subtitles as we are learning speaking Malayalam through this session.

  • @ravikr7661
    @ravikr7661 Год назад

    ಧನ್ಯವಾದಗಳು

  • @sreekamal976
    @sreekamal976 Год назад

    👌🥰

  • @Myworld-ue5bb
    @Myworld-ue5bb 2 года назад

    Thank you sister,

  • @VijayKumar-dc6cr
    @VijayKumar-dc6cr 11 месяцев назад

    Tq mam ❤

  • @sandeepshetty2671
    @sandeepshetty2671 2 года назад

    Good teaching madam,thank you ,very useful

  • @chandrashekar8416
    @chandrashekar8416 2 года назад

    Valare nanni madam class nannayitt undu.....

  • @prithikumari3448
    @prithikumari3448 2 года назад

    akka👌

  • @madhukeswarmashaldi4313
    @madhukeswarmashaldi4313 2 года назад +1

    What I had requested was please write in Malayalam and Kannada instead of English. Because we are learning Malayalam through Kannada. Thank you

    • @SaralaanuvadaMalayalamKannada
      @SaralaanuvadaMalayalamKannada  2 года назад

      I was doing the same...but sometimes it is not possible to write in Kannada. In that case only I am trying English letters. I have told this in one of the video.Sorry , I misunderstood what I was told.
      Thank you...

  • @prasanthkumar3607
    @prasanthkumar3607 2 года назад

    Hi teacher...Navaratri habbadha subhasegalu.....😍🙏🙏🙏🙏🙏

  • @sanjaymeghavath7830
    @sanjaymeghavath7830 2 года назад

    Very useful 👍🏻

  • @chandhravathiracharyachand7826
    @chandhravathiracharyachand7826 11 месяцев назад

    ಖುಷಿ ಆಯಿತು

  • @shruthi3922
    @shruthi3922 2 года назад

    നന്ദി madam.. 🙏👍

  • @srinivasmurthy4441
    @srinivasmurthy4441 2 года назад

    Namsthe Madam... 🙏

  • @UdayKumar-ox4je
    @UdayKumar-ox4je Год назад

    Plz continue same like as kannada subtitle mam plz

  • @sanoopsanoop160
    @sanoopsanoop160 2 года назад

    Hai Techer

  • @bincyjinesh1361
    @bincyjinesh1361 2 года назад

    Madam.madade kuthulubeda malayalam meaning endha.tulu anno eth enik ariyilla please reply

    • @SaralaanuvadaMalayalamKannada
      @SaralaanuvadaMalayalamKannada  2 года назад

      മാഡദെ കൂതുകൊള്ള (കൂത്കോ) ബേഡ = ചെയ്യാതിരിക്കരുത്.
      കന്നഡ തന്നെയാണ്.

  • @jagadeeshjagadeesh6742
    @jagadeeshjagadeesh6742 2 года назад

    Good class Mam🙏

  • @Sumanthsimon07
    @Sumanthsimon07 2 года назад

    Thnk u mam 🙏🙏

  • @aspiranttothethrone943
    @aspiranttothethrone943 3 месяца назад

    ഞാൻ മലയാളി ആണ്. Nanu Malayali. Thanks Mam. Kannada, Telugu, Malayalam are the sons of Tamil 🥰🥰🥰.

  • @ratheeshratheeshk582
    @ratheeshratheeshk582 2 года назад

    Hello madam eniku kannada padikan nalla aaagraham und plz help me madam

    • @SaralaanuvadaMalayalamKannada
      @SaralaanuvadaMalayalamKannada  2 года назад +1

      Video tudakkam muthal kanoo. Samsayam undengil comment cheythal mathi. Teerchayayum reply tannirikkum.😊
      Online classnu talparyam undengil mail ayakkoo. saralaanuvadamalayalamkannada@gmail.com

  • @ShivuKumar-cs9ii
    @ShivuKumar-cs9ii Год назад

    ವರ್ಣಮಾಲೆ ಒಂದೂ ವಿಡಿಯೋ ಮಾಡಿ,,, ರೈಟಿಂಗ್ ನಲ್ಲಿ ಬರಿಯೋದು..

  • @prasanthkumar3607
    @prasanthkumar3607 2 года назад

    Teacher ....😍

  • @sunilnarayanan9542
    @sunilnarayanan9542 2 года назад

    Am new student

  • @noushadnoushad243
    @noushadnoushad243 2 года назад

    ಮಾಂ ಒಂದು ವಿಷಯ
    'ಬಯಸಿದ ಬಾಗಿಲು ತೆಗೆಯೋಣ '
    ಮಲಯಾಳಂ ನಲ್ಲಿ ಇದರ ಅರ್ಥ ಏನು?

    • @SaralaanuvadaMalayalamKannada
      @SaralaanuvadaMalayalamKannada  2 года назад

      ആഗ്രഹിച്ച വാതിൽ തുറക്കാം.

    • @noushadnoushad243
      @noushadnoushad243 2 года назад +1

      @@SaralaanuvadaMalayalamKannada ತುಂಬಾನೆ ಧನ್ಯವಾದಗಳು ಮಾಂ

  • @noushadnoushad243
    @noushadnoushad243 2 года назад

    Mam new മലയാളം kannada video ഇനി എന്നാണ് ഇടുക wait ചെയ്യുന്നു

    • @SaralaanuvadaMalayalamKannada
      @SaralaanuvadaMalayalamKannada  2 года назад

      തിരക്കിലായി പോയി... ഉടനേ ചെയ്യാം.thank you 😊

    • @noushadnoushad243
      @noushadnoushad243 2 года назад

      @@SaralaanuvadaMalayalamKannada ok wait ചെയ്യുന്നു ഓരോ day കൂടുമ്പോഴും കന്നഡ പഠിക്കാനുള്ള ആഗ്രഹം കൊണ്ടാണ്

    • @SaralaanuvadaMalayalamKannada
      @SaralaanuvadaMalayalamKannada  2 года назад

      👍

  • @ramsukanya8698
    @ramsukanya8698 Год назад

    Kannadadali haki madam

  • @sbs6504
    @sbs6504 2 года назад

    ಕನ್ನಡ ಮತ್ತು ಮಲಯಾಳಂ ಎರಡು ಬಾಸೆ ಹಾಕಿ

  • @radhikaradhika155
    @radhikaradhika155 2 года назад

    Madam ಯಾವುದಕ್ಕೆ , ಯಾವಾಗಲೂ , ಯಾವುದಾದರೂ , ನೋಡುವುದಕ್ಕೆ , ನೋಡುವುದಾದರೆ , ಈ ರೀತಿಯಲ್ಲಿ ಇದಕ್ಕೆ ಮಲಯಾಳಂನಲ್ಲಿ ಏನು ಅರ್ಥ ದಯವಿಟ್ಟು ತಿಳಿಸಿರಿ

    • @SaralaanuvadaMalayalamKannada
      @SaralaanuvadaMalayalamKannada  2 года назад

      1 ಏತಿನು 2.eppozhum 3. ಏತೆಂಗಿಂಲುಂ 4 ಕಾಣಾನ್ / ನೋಕ್ಕಾನ್ 5, ಕಾಣುನ್ನೆಂಗಿಲ್ / ನೋಕ್ಕುನ್ನೆಂಗಿಲ್

    • @radhikaradhika155
      @radhikaradhika155 2 года назад

      @@SaralaanuvadaMalayalamKannada thanks madam

  • @asiyabanu6437
    @asiyabanu6437 2 года назад

    No andrestang medom plz kannada raiting and kannada

    • @SaralaanuvadaMalayalamKannada
      @SaralaanuvadaMalayalamKannada  2 года назад

      ಹೇಗೆ= ಎಂಗನೆ
      ಹೇಗಿದೆ = ಎಂಗನೆಯುಂಡ್
      ಹೇಗಿತ್ತು = ಎಂಗನೆಯುಂಡಾಯಿರುನ್ನು
      ಹೇಗಿರುತ್ತೆ = ಎಂಗನೆಯುಂಡಾಕುಂ
      ಹೇಗಿದ್ದೀರಿ = ಎಂಗನೆಯಿರಿಕ್ಕುನ್ನು
      ಹೇಗಾದರೂ = ಎಂಗನೆಯೆಂಕಿಲುಂ
      ಹೇಗೋ = ಎಂಗನೆಯೋ
      ಹೇಗಿರುವ = ಎಂಗನೆಯುಳ್ಳ
      ಹಾಗೆ = ಅಂಗನೆ
      ಹಾಗೇನೆ = ಅಂಗನೆ ತನ್ನೆ
      ಹೀಗೆ =ಇಂಗನೆ
      ಹೀಗೇನೆ =ಇಂಗನೆ ತನ್ನೆ

  • @Nidhish67
    @Nidhish67 2 года назад

    Kannadalli haki

  • @ravikr7661
    @ravikr7661 Год назад

    ಹೇಳಬಹುದು, ಹೇಳದೆ ಇರಬಹುದು ಇದನ್ನು ಮಲಯಾಳಂ ನಲ್ಲಿ ಹೇಗೆ ಕರೆಯುತ್ತಾರೆ

  • @chinnappasathwik5972
    @chinnappasathwik5972 Год назад

    ಮೇಡo ನೀವು ಮಳೆಯಾಳ ವನ್ನು ಕನ್ನಡ ಬಲ್ಲವರಿಗೆ ಕಲಿಸುವಾಗ ಕನ್ನಡದಲ್ಲಿ ಬರೆಯಿರಿ.
    ಇಲ್ಲದೆ ಹೋದರೆ ಮೊದಲು ಮಲಯಾಲವನ್ನು

    • @chinnappasathwik5972
      @chinnappasathwik5972 Год назад

      ಮಲಯಾಳಂ ಓದುವುದನ್ನು ಮತ್ತು ಬರೆಯುವದನ್ನು ಕಲಿತಿದ್ದರೆ ಮಾತ್ರವೇ
      ನಿಮ್ಮ subtitle ಅರ್ಥವಾಗುತ್ತದೆ.
      ನೀವು ಕನ್ನಡ ಬಲ್ಲವರಿಗೆ ಹೇಳಿಕೊಡುತ್ತಿರುವುದರಿಂದ subtitle ಕನ್ನಡದವರು ಓದಿಕೊಂಡಾಗ ಮಳೆಯಾಳಮ್ ಪದದ ಉಚ್ಚರಣೆ ತಿಳಿದುಕೊಳ್ಳಬಹುದು.

    • @SaralaanuvadaMalayalamKannada
      @SaralaanuvadaMalayalamKannada  Год назад

      Innulida videogalannu nodi.. adaralli kannadadalli barediddene. Thank you