ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ನೀವು ಹೇಳುತ್ತಿರುವುದು ನಿಜ ನಾವು ಮಮತಾ ನನ್ನ ಬಿಟ್ಟು ಬೇರೆ ನನಗೆ ಬೇರೆ ರಾಷ್ಟ್ರಗಳಿಗೆ ಆಡಿಟ್ ಆಗ್ತಿರೋದು ನಿಜಾನೆ ನಾನು ಯಾವತ್ತೂ ನಮ್ದು ನನ್ನ ಬಿಟ್ಟುಕೊಡಬಾರದು ನಮ್ಮ ಕನ್ನಡ ಕರ್ನಾಟಕ ಆಗ್ಲಿ ಕನ್ನಡ ಆಗ್ಲಿ ನೀ ಬಿಟ್ಟು ಹೋಗಿರೋ ಕಾಸರಗೋಡು ಮತ್ತೆ ಮಹಾರಾಷ್ಟ್ರಕ್ಕೆ ಸೇರಿರೋ ಹಳ್ಳಿಗಳು ತರು ಅಂತ ಪ್ರಯತ್ನ ಮಾಡಬೇಕು ನಮ್ಮಿಂದ ನನ್ನೊಬ್ಬನಿಂದ ಆಗುವಂತದ್ದಲ್ಲ ಎಲ್ಲರೂ ಕೂಡ ಕೈ ಜೋಡಿಸಬೇಕು ಜೈ ಕರ್ನಾಟಕ ಮಾತೆ
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ಕೈಲಾಸಂ ಕಂಡ ನಮಗೆ ಕೈಲಾಸ ಏಕೆ ಬೇಕು? ದಾಸರ ಕಂಠ ನಮಗೆ ವೈಕುಂಠ ಯಾಕೆ ಬೇಕು? ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ ಇಲ್ಲಿಯೇ,ಇಲ್ಲಿಯೇ! ಎಂದಿಗೂ ನಾನಿಲ್ಲಿಯೇ..! ಜೈ ಕರ್ನಾಟಕ, ಜೈ ಕನ್ನಡ. ❤❤❤❤❤❤❤❤❤❤❤
ಇನ್ನೂ ಎಷ್ಟೊಂದು ಊರುಗಳು ಇತರೆ ಗಡಿ ರಾಜ್ಯದಲ್ಲಿ ಇವೆ, ಅಲ್ಲಿ ಕನ್ನಡ ಮಾತಾಡೋರು ಮತ್ತು ಕನ್ನಡ ಶಾಲೆಗಳ ಸ್ಥಿತಿ ಗತಿ ಕುರಿತು ಹೇಳಿ, ವಿಶೇಷವಾಗಿ ಕಲ್ಯಾಣ/ಹೈದೆರಾಬಾದ್ ಕರ್ನಾಟಕ ಭಾಗದಲ್ಲಿ ಇರುವ ಹಳ್ಳಿಗಳಲ್ಲಿ ಸ್ಥಿತಿ
Sir super video but one request. Sir why you make a video about contribution of mysore dynasty to the people OK karnataka and kannada. And also to India..
ಕನ್ನಡ ಮಣ್ಣಿನ ಬಗ್ಗೆ ಸಂಪೂರ್ಣ ತಿಳಿದುಕೊಂಡರೆ ಕನ್ನಡ ಬಿಟ್ಟು ಬೇರೆ ಭಾಷೆ ಬಾಯಲ್ಲಿ ಬಾರದು. ಮುಂದೆ ಪ್ರತಿಯೊಬ್ಬರ ಬಾಯಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಾ ಮಾತು ಬಿಟ್ಟು ಬೇರೇನೂ ಇರದು. ಇದಕ್ಕಿಂತ ಇನ್ನಿನು ಬೇಕು ಕನ್ನಡ ಬೆಳೆಯಲು. ನಮ್ಮ ರಾಜ್ಯೋತ್ಸವದ ಶುಭಾಶಯಗಳು 🙏🏻💛❤️
Sir ನಾನು tamilian, ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕ, ನನಗೆ kannada ಮೇಲೆ ಅಪಾರ ಪ್ರೀತಿ ಮತ್ತು ಗೌರವ ಇದೆ, ಜೈ ಕನ್ನಡ, ಜೈ ಕರ್ನಾಟಕ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
ಜೈ ಇಮ್ಮಡಿ ಪುಲಿಕೇಶಿ 💛❤️🚩
ಜೈ ಕದಂಬ ಮಯೂರ ವರ್ಮ
ಜೈ ಹೊಯ್ಸಳ ದೊರೆ ವಿಷ್ಣುವರ್ಧನ 🚩🚩🚩
ಜೈ ವೀರ ಮದಕರಿನಾಯಕ 🚩
ಜೈ ರಾಣಿ ಚೆನ್ನಮ್ಮ 🚩🚩
ಜೈ ಮೈಸೂರು ರಾಜ್ ವಂಶ ನಾಲ್ವಡಿ ಕೃಷ್ಣರಾಜ ಒಡೆಯರ್ 💛❤️🚩🚩🚩🚩🚩
ಗುರುಗಳೇ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 🙏🏼
"ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಈ ಪದ್ಯ ಶ್ರೀ ಹುಯಿಲಗೋಳ ನಾರಾಯಣ ರಾವ್ ರವರದ್ದು.
1924 ralli modala baari haaduttare
ರಾಘು ಅಣ್ಣ ತಮ್ಮ ತಂಡ ಸದಸ್ಯರೂ ಹಾಗೂ ಎಲ್ಲಾ ಮೀಡಿಯಾ ಮಾಸ್ಟರ್ ವೀಕ್ಷಕ ಬಂಧುಗಳಿಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು ❤❤❤
ನಿಮ್ಮ ಕಂಚಿನಂತಹ ಕಂಠದಲ್ಲಿ ಕನ್ನಡ ಸಾಹಿತ್ಯ ಬಗ್ಗೆ ಕೇಳೋಕೆ ತುಂಬಾ ಸಂತೋಷ ಸರ್, ಎಲ್ಲಾ ನನ್ನ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🎉
ಜೈ ಕರ್ನಾಟಕ ಜೈ ಭುವನೇಶ್ವರಿ💛❤️
ರಾಘಣ್ಣ ಹಾಗೂ ಅವರ ತಂಡದ ಸದಸ್ಯರಿಗೆ ಸಮಸ್ತ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು🎉🎉❤❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ನೀವು ಹೇಳುತ್ತಿರುವುದು ನಿಜ ನಾವು ಮಮತಾ ನನ್ನ ಬಿಟ್ಟು ಬೇರೆ ನನಗೆ ಬೇರೆ ರಾಷ್ಟ್ರಗಳಿಗೆ ಆಡಿಟ್ ಆಗ್ತಿರೋದು ನಿಜಾನೆ ನಾನು ಯಾವತ್ತೂ ನಮ್ದು ನನ್ನ ಬಿಟ್ಟುಕೊಡಬಾರದು ನಮ್ಮ ಕನ್ನಡ ಕರ್ನಾಟಕ ಆಗ್ಲಿ ಕನ್ನಡ ಆಗ್ಲಿ ನೀ ಬಿಟ್ಟು ಹೋಗಿರೋ ಕಾಸರಗೋಡು ಮತ್ತೆ ಮಹಾರಾಷ್ಟ್ರಕ್ಕೆ ಸೇರಿರೋ ಹಳ್ಳಿಗಳು ತರು ಅಂತ ಪ್ರಯತ್ನ ಮಾಡಬೇಕು ನಮ್ಮಿಂದ ನನ್ನೊಬ್ಬನಿಂದ ಆಗುವಂತದ್ದಲ್ಲ ಎಲ್ಲರೂ ಕೂಡ ಕೈ ಜೋಡಿಸಬೇಕು ಜೈ ಕರ್ನಾಟಕ ಮಾತೆ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤
ಭಾರತ ಜೈ ಭಾರತ್ ಜೈ ಮೋದಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🇮🇳🇮🇳🇮🇳
😅ಜೈ ಕನ್ನಡಿಗ ಜೈ ಕರ್ನಾಟಕ ಜೈ ಹೆಚ್ಡಿಕೆ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ ಧನ್ಯವಾದಗಳು ನೂರು ಕಾಲ ಸುಖವಾಗರಿ
ಉದಯ ವಾಗಲಿ ಚೆಲ್ಲುವ ಕನ್ನಡ ನಾಡು ಹೆಸರು ಆಯಿತು ಕನ್ನಡ ನಾಡು ಉಸಿರು ಆಯಿತು ಕನ್ನಡ ನಾಡು ೫೦ ತೆನೆಯ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐🌹🎉🎉💐
ನಿಮ್ಮ ಧ್ವನಿಯಲ್ಲಿ ಕನ್ನಡ ಕೇಳುವುದೇ ಒಂದು ಆನಂದ ನಿಮ್ಮಂತ ವ್ಯಕ್ತಿಗಳು ಇರುವ ನಾಡಲ್ಲಿ ಹುಟ್ಟಿರುವುದೇ ನನ್ನ ಭಾಗ್ಯ ನಿಮಗೆ ನನ್ನ ಪ್ರೀತಿಯ ನಮನ ಗಳು
💛❤️ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಗುರುಗಳೇ💛❤
ನಿಮ್ಮ ಮಾತಲ್ಲಿ ಕನ್ನಡದ ಪರಿಚಯ ಕೇಳಿದ್ರೆ ನಮ್ಮ ಮೈ ರೋಮಾಂಚನ ಆಗುತ್ತೆ ಸರ್ 💛❤️
ನಮ್ಮ ಮೈಸೂರು ನಮ್ಮ ಹೆಮ್ಮೆ ಮೈಸೂರು ಮಹಾರಾಜಕಿ ಜೈ ಕರ್ನಾಟಕದ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಸಮಸ್ತ ನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
ಧನ್ಯವಾದಗಳು 💛❤️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 💛❤️ ತಾಯಿ ಭುವನೇಶ್ವರಿ ನಿಮಗೆ ಸಕಲ ಕಾರ್ಯಗಳಲ್ಲಿ ಯಶಸ್ಸು ನೀಡಲಿ
ಕನ್ನಡದ ಹಾಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🎉🎉🎉
ಕನ್ನಡ ರಾಜ್ಯೋತ್ಸವದ ಹೃದಯಪೂರ್ವಕ ಶುಭಾಶಯಗಳು ಮೀಡಿಯಾ ಮಾಸ್ಟರ್ಸ್
ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🙏
💛ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ❤️
ನಿಮಗೂ ಕೂಡ ಮತ್ತೋಮ್ಮೆ ಮಗದೋಮ್ಮೇಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
Sir ಹುಯಿಲಗೋಳ ನಾರಾಯಣರಾಯರು ಬರೆದರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡು❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ನಮಸ್ಕಾರ ರಾಘಣ್ಣ ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು ಜೈ ಕರ್ನಾಟಕ ಜೈ ಭುವನೇಶ್ವರಿ ಜೈ ಕನ್ನಡನಾಂಬೆ💐🙏
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್ ಜೈ ಭಾರತ.
ಗುರುಗಳೇ ಕನ್ನಡ ನಾಡಿನ ಇತಿಹಾಸವನ್ನು ತಿಳಿಸಿದಕ್ಕೆ ಧನ್ಯವಾದಗಳು 🙏🙏🙏🙏🙏
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮೀಡಿಯಾ ಮಾಸ್ಟರ್
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೆ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಣ್ಣ 🙏🙏🙏
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ರಾಘವೇಂದ್ರ ಸರ್ 🌹🛺
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಗುರುಗಳೇ
ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಗುರುಗಳೇ ❤💐
ಜೈ ಕರ್ನಾಟಕ ಮಾತೆ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು sir 💐
ಸಮಸ್ತ ಮೀಡಿಯಾ ಮಾಸ್ಟರ್ ಕನ್ನಡಿಗರಿಗೆ ಹಾಗೂ ಕರ್ನಾಟಕ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು jai modiji jai industan jai Sri Ram
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 🙏🙏🚩🚩 ಧನ್ಯವಾದಗಳು ಸರ್ 🙏🙏
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗುರುಗಳೇ 💛❤️🙏🌹
ಕನ್ನಡ ರಾಜ್ಯೋತ್ಸವ ಶುಭಾಶಯಗಳು💛❤️
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🙏🏻👏💐👍👍
ಕೊಟ್ಟೂರಿನ ಬಗ್ಗೆನೂ ತಿಳಿಸಿದ್ದೀರಾ ಜೈ ಹಿಂದ್ ಜೈ ಕರ್ನಾಟಕ ಮಾತೆ 🙏🏻
ಕರ್ನಾಟಕ ಏಕೀಕರಣ ಏಕೈಕ ಹುತಾತ್ಮ-ರಂಜಾನ್ ಸಾಬ್ 🙏🏻
ಜೈ ಕರ್ನಾಟಕ 💛❤......
ಈ ವಿಡಿಯೋ...... ಕೇಳಿ ಮೈ ರೋಮಾಂಚನ ಆಯ್ತು 🤗😢
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Video ಗೋಸ್ಕರ ಕಾಯ್ತಾ ಇದ್ದೆ....sir
ಧನ್ಯವಾದಗಳು 🙏🏻
ಕನ್ನಡ ರಾಜ್ಯೋತ್ಸವದ ಶುಭಾಶಯಗಳು🟨🟥 ಸರ್
ನೀವು ಹೆಳಕತ್ತಿರಿ ನನ್ನ ಮೈ ರೋಮಾಂಚನ ಅಗಕತದ....🎉❤
ನಮಸ್ತೆ... ಗುರುಗಳೇ 🙏
ಜೈ ಭುವನೇಶ್ವರಿ....
💛❤️ ಜೈ ಹಿಂದ್ ಜೈ ಕರ್ನಾಟಕ 💛❤️
10:35 Last 2min ಕಾಂತಾರ ಫಿಲಂನ last 20 min tara ede😅😅🤍🤍🔥🚩
ಕರ್ನಾಟಕ ಆರ್ಥಿಕ ಶುಭಾಶಯಗಳು 💛🙏❤️
ನಮ್ಮ ರಾಜ್ಯೋತ್ಸವದ ಶುಭಾಶಯಗಳು 🙏🏻💛❤️
ಸಿರಿಗನ್ನಡಂ ಗಲ್ಗೆ, ಸಿರಿಗನ್ನಡಂ ಬಾಳ್ಗೆ❤
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸ ಏಕೆ ಬೇಕು?
ದಾಸರ ಕಂಠ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ ಇಲ್ಲಿಯೇ,ಇಲ್ಲಿಯೇ!
ಎಂದಿಗೂ ನಾನಿಲ್ಲಿಯೇ..!
ಜೈ ಕರ್ನಾಟಕ, ಜೈ ಕನ್ನಡ.
❤❤❤❤❤❤❤❤❤❤❤
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸಾರ್,ತುಂಬಾ ಧನ್ಯವಾದಗಳು, ಕನ್ನಡ ಏಕೀಕರಣ ಮಾಹಿತಿ ಇನ್ನೂ ತಿಳಿಸಿ
Jai Hind Jai Karnataka 🙏🇮🇳🙏
Wish you happy kannada rajyothsava and all people.jai karnataka. Jai chalukya iimmadi pulakesi.
ಗುರುಗಳೇ ನಾನು ಸಂಪೂರ್ಣ ಭಾರತ ಇತಿಹಾಸವನ್ನು ಓದಲು ಬಯಸುತ್ತ ಇದ್ದೇನೆ ದಯಮಾಡಿ ಯಾವ ಪುಸ್ತಕ ತುಂಬ ಅಧಿಕೃತ ಮಾಹಿತಿಯನ್ನು ಒಂದಿದೆ ತಿಳಿಸಿ
ನಾವು ನವೆಂಬರ್ ಕನ್ನಡಿಗರಲ್ಲನಂಬರ್ ೧ ಕನ್ನಡಿಗ💛❤️💐🙏
🟨🟥🇮🇳 ಜೈ ಕರ್ನಾಟಕ ಜೈ ಭಾರತ
Karnataka is one state different world 🌎🌎💛❤️
ಜೈ ಕನ್ನಡಿಗ ಜೈ ಕರ್ನಾಟಕ ❤
Nimm video goskar kayta idde sir❤
ಇನ್ನೂ ಎಷ್ಟೊಂದು ಊರುಗಳು ಇತರೆ ಗಡಿ ರಾಜ್ಯದಲ್ಲಿ ಇವೆ, ಅಲ್ಲಿ ಕನ್ನಡ ಮಾತಾಡೋರು ಮತ್ತು ಕನ್ನಡ ಶಾಲೆಗಳ ಸ್ಥಿತಿ ಗತಿ ಕುರಿತು ಹೇಳಿ, ವಿಶೇಷವಾಗಿ ಕಲ್ಯಾಣ/ಹೈದೆರಾಬಾದ್ ಕರ್ನಾಟಕ ಭಾಗದಲ್ಲಿ ಇರುವ ಹಳ್ಳಿಗಳಲ್ಲಿ ಸ್ಥಿತಿ
🙏🙏🙏🙏 ಕಿವಿ ತಂಪಾಯಿತು 💐
Idanna 2dina munche upload madidre ivattu speech kodorge use agtittu anyway sir informative vedio
Thank you very👌 much👌
ಧನ್ಯವಾದ ಸರ್
ಬೆಳಗಾವಿ ಬಗ್ಗೆ video madi sir plzzz🙏🙏
Nivu yelidhha ondondu padagallu.. romanchankari agi ithu Sir. ಜೈ ಕರ್ನಾಟಕ ಮಾತೆ
First like, First comment, First view
ಜೈ ಭುವನೇಶ್ವರಿ
Nanna preethiya Kannada ❤ Nanna preethiya Karnataka ❤
#KarnatakaRajyotsava 💛❤🙏🏻🙏🏻
🔥🔥
ಮೈಸೂರಿನ ಕುನ್ನಿಗಳಿಗು ನಮ್ಮ ಹೆಮ್ಮೆಯ 'ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'
ಮೈಸೂರು ನಮ್ಮ ರಾಜ್ಯದ ಹೆಮ್ಮೆ ಅನ್ನೋದನ್ನ ಮರಿಬೇಡ ಪ್ರೆಂಡ್
Yakole😂
1st like 1st comment
Sir super video but one request.
Sir why you make a video about contribution of mysore dynasty to the people OK karnataka and kannada. And also to India..
ವಾಹ್ ಎಷ್ಟ್ ಚಂದ ಹೇಳಿದಿರಿ. ❤
Nice information sir
Happy Kannada Rajyaustava !!
Extraordinary explain❤❤❤
Rashtrakuta 3 Krishnana bagge heli sir
💛❤️
ಕರ್ನಾಟಕ ಇತಿಹಾಸದ ಬಗ್ಗೆ ಕೆಲ ಸಂಚಿಕೆ ಮಾಡಿ
ಸರ್ ಶಿವಾಜಿ ಮಹಾರಾಜರ ಹುಟಿಟ್ಟದುದ್ದ ಅವರು ಜೀವನದ ಬಗ್ಗೆ ವಿಡಿಯೋ ಮಾಡಿ ಸರ್
Super nice
Jai vijayanagar jai krishnadevaraya
Jai hind jai bharath vandemataram jai karnataka mathe
First view First Comments
ಗುರುಗಳೇ ಕರ್ನಾಟಕ ಪದದ ಅರ್ಥ ನ ಸ್ವಲ್ಪ ವಿವರವಾಗಿ ವಿವರಿಸಿ....?
ದಯವಿಟ್ಟು
ಒಂದು ಮಾಹಿತಿ ಸರ್ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂದು ಬರೆದವರು ಹುಯಿಲಗೋಳ ನಾರಾಯಣರಾಯರು
ಬಸವಣ್ಣನಾ ಬಗ್ಗೆ ಹೇಳ್ಬೇಕಿತು, ಕುವೆಂಪು ಬಗ್ಗೆ, ಆದಿ ಕವಿಗಳ ಬಗ್ಗೆ ಕೂಡ
ಗುರುಗಳೇ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಯಾವುದು ಸರಿ? ಕರ್ನಾಟಕ ಏಕೀಕರಣ ಅಥವಾ ಕನ್ನಡ ಏಕೀಕರಣ ನಾ?
ಕನ್ನಡ ಮಾತಾಡಿದರೆ ಕನ್ನಡ ಬೆಳೆಯುತ್ತಾ ಅಥವಾ ಕನ್ನಡದ ಇತಿಹಾಸ ಮತ್ತು ಕನ್ನಡದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡರೆ ಕನ್ನಡ ಭಾಷೆ ಬೆಳೆಯುತ್ತಾ?
ಕನ್ನಡ ಮಣ್ಣಿನ ಬಗ್ಗೆ ಸಂಪೂರ್ಣ ತಿಳಿದುಕೊಂಡರೆ ಕನ್ನಡ ಬಿಟ್ಟು ಬೇರೆ ಭಾಷೆ ಬಾಯಲ್ಲಿ ಬಾರದು.
ಮುಂದೆ ಪ್ರತಿಯೊಬ್ಬರ ಬಾಯಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಾ ಮಾತು ಬಿಟ್ಟು ಬೇರೇನೂ ಇರದು.
ಇದಕ್ಕಿಂತ ಇನ್ನಿನು ಬೇಕು ಕನ್ನಡ ಬೆಳೆಯಲು.
ನಮ್ಮ ರಾಜ್ಯೋತ್ಸವದ ಶುಭಾಶಯಗಳು 🙏🏻💛❤️
👏
❤❤❤❤