ಜಗತ್ತಿನ ಲಿಪಿಗಳ ರಾಣಿ ನಮ್ಮ ಕನ್ನಡ! | Kannada Rajyotsava | amazing facts About Karnataka| Masth magaa
HTML-код
- Опубликовано: 17 ноя 2024
- Contact For Advertisement in Our Channel
masthads@gmail.com
..............
.
.
.
.
.
.
#KannadaRajyotsava #1 November #Kannada #Kannadiga #Karnataka #Bengaluru #Mysuru #Kadamba #Ganga #Hoysala #History #Badami #Pattadakallu #Vijaynagar #Kannadafacts
ಕನ್ನಡಿಗನಾಗಿ ಹುಟ್ಟಿದ್ದು ನನ್ನ ಅದೃಷ್ಟ ❤️
ಜಗತ್ತಿನ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️💐🇮🇳
ತುಂಬಾ ಚೆನ್ನಾಗಿ ಅಚ್ಚ ಕನ್ನಡದಲ್ಲೇ ತಿಳಿಸ್ಕೊಟ್ರಿ 💛❤️
ಕನ್ನಡ ಬರಿ ನಾಡಲ್ಲ,
ನಮ್ಮ ಸಂಸ್ಕೃತಿಯ ಧಾತು.
ಕನ್ನಡ ಕೇವಲ ನುಡಿಯಲ್ಲ,
ನಮ್ಮಂತರಂಗದ ಮಾತು.💛❤️
ಹೆಮ್ಮೆಯ ಕಾರ್ನಾಡು
ನಮ್ಮ ಕನ್ನಡ ಭಾಷೆ ನಮ್ಮ ಅತ್ಮ
ನಿಮ್ಮ ಈ ಶ್ರಮ ಅಭೂತ ಪೂರ್ವ
100 ವರ್ಷ ಆ ದೇವರು ಸುಖವಾಗಿ ಇಡಲಿ ಆ ದೇವರು
🙏🙏🙏❤️❤️❤️
ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು🙏🙏.
ಕನ್ನಡ ಭಾಷೆಯಲ್ಲಿ ತಿಳಿಸಿ ಹೇಳಿ ವಿವರಣೆ ನೀಡಿ ಅರ್ಥವಾಗುತ್ತದೆ ನಮಗೆ
ಕನ್ನಡ ರಾಜ್ಯೋತ್ಸವದ. ಪ್ರಯುಕ್ತದ ಮಾಹಿತಿ.
ತುಂಬಾ ಚೆನ್ನಾಗಿದೆ. ಧನ್ಯವಾದಗಳು. 🙏
ನಮ್ಮವರೇ ನಮ್ಮ ಭಾಷೆಯ ಬಗ್ಗೆ ಅಭಿಮಾನ ಗೌರವ ಬೆಳೆಸಿಕೊಳ್ಳಬೇಕು
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🙏🙏🚩🚩🚩🕉️🕉️👍👍💐💐💐🌹🌹🌹♥️♥️♥️♥️♥️🙏🙏🙏🙏
ತಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಅದೇ ನಮ್ಮ ಕನ್ನಡ, ಜೈ ಹಿಂದ್, ಜೈ ಕರ್ನಾಟಕ
ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤
ನಮ್ಮ ಭಾಷೆ ಕಲಿಯೋಕೆ... ಕಲಿಸೋರೆ ಬೆಡಂತೆ ❤️❤️❤️❤️
ಜೈ ಕರ್ನಾಟಕ ♥️♥️♥️
ಬಹಳ ಚನ್ನಾಗಿ ವಿಷಯ ಸಂಗ್ರಹ ಮಾಡಿದ್ದೀರಿ. ಧನ್ಯವಾದಗಳು. ನೀವು ಈ ಸಂಚಿಕೆಯಲ್ಲಿ ಸಂಪೂರ್ಣ ಕನ್ನಡದಲ್ಲಿ ಹೇಳುವ ಪ್ರಯತ್ನ ಮಾಡಬೇಕಾಗಿತ್ತು.ಅಲ್ಲಲ್ಲಿ ಬಳಸಿದ ಆಂಗ್ಲ ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಬಳಸುವದು ಉತ್ತಮ. ಟ್ರೀಟ್ ನ್ನು ಸತ್ಕಾರ, fact, ಸಂಗತಿ ಎಂದು ಹೇಳುವದು ಸರಿ.
ನಿಮ್ಮ ವೈಚಾರಿಕ ವಿವರಣೆ ಗೆ ಧನ್ಯವಾದ
.ಕನ್ನಡ ನಾಡು ನುಡಿಯ ಬಗ್ಗೆ ಅದರ ಹಿರಿಮೆಯ ಬಗೆಗಿನ ವಿವರಣೆ ಚೆನ್ನಾಗಿದೆ. ಧನ್ಯವಾದಗಳು.
ಧನ್ಯವಾದಗಳು ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ನಮ್ಮ ಕನ್ನಡ ನಾಡು ಮತ್ತು ನಮ್ಮ ಕನ್ನಡ ಭಾಷೆಯ ಬಗ್ಗೆ ತುಂಬಾ ಚೆನ್ನಾಗಿ ತುಂಬಾ ಸುಲಭವಾಗಿ ಪ್ರತಿ ಯೊಬ್ಬರಿಗೂ ಆರ್ಥ ವಾಗುವ ರೀತಿಯಲ್ಲಿ ತಿಳಿಸಿ ಕೊಟ್ಟಿದ್ದೀರಿ . ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಶುಭವಾ ಗಲಿ .ಶುಭರಾತ್ರಿ.
ಬಹಳ ಅದ್ಭುತ .ಸವಿವರ ನಿರೂಪಣೆ
ನಿಮಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛❤️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️💛❤️
ಕನ್ನಡವನ್ನು ಉಳಿಸಬೇಕು ಬೆಳೆಸಬೇಕು
ಅದ್ಭುತವಾದ ವೀಡಿಯೋ ನೀವು ಮಾಡಿರುವ ಮಾಹಿತಿ ಸಂಗ್ರಹಕ್ಕೆ ಧನ್ಯವಾದಗಳು
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಕೋಟಿ ಬಾರಿ ಕೇಳಿಸಿಕೊಂಡರು
ಮತ್ತೆ ಕೇಳಬೇಕೆನಿಸುವ ಒಂದು ಅದ್ಬುತ ಸಂಚಿಕೆ ❤️💛❤️💛❤️💛❤️💛❤️💛❤️💛❤️💛❤️💛❤️💛🙏🙏🙏🙏🙏🙏🙏🙏❤️💛
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Vishlehane thumba channagide dhanyavaadagalu.
ಕನ್ನಡವೇ ನಿತ್ಯ ಕನ್ನಡವೇ ಸತ್ಯ ಜೈ ಭುವನೇಶ್ವರಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕನ್ನಡವನ್ನು ಬಳಸಿ
ತುಂಬಾ ಸುಂದರ ಸಂಚಿಕೆ ಮಾಡಿದ್ದೀರಿ
ಕನ್ನಡ ಕರ್ನಾಟಕದ ಬಗ್ಗೆ ತುಂಬಾ ಚೆನ್ನಾಗಿ ವಿಷಯ ತಿಳಿಸಿಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು.🙏🙏🙏🙏🙏🙏
💛❤️ಕನ್ನಡ ರಾಜ್ಯೋತ್ಸವ ಶುಭಾಷಗಳು 💛❤️
ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲ್ಲಿ ಕನ್ನಡನಾಡಿನ ಚರಿತ್ರೆಯನ್ನು 😍😍🥰🥰🤩🤩
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️🇮🇳🙏🙏
ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
ನಿಮ್ಮ ಭಾಷೆಯಿಂದ ಒದ್ದಾಡುತ್ತಿದೆ ಕನ್ನಡ.
ಶುಬಾಶಯಗಳು
@@raghavendragm4161 ಶುಭಾಷಯ
ನಮ್ಮ ಕನ್ನಡ ನಾಡು ಇತಿಹಾಸ ಈಗಿನ ರಾಜಕೀಯ ದಲ್ಲಿ ಬೆರೆತು ಕಣ್ಣುಮರೆ ಆಗ್ತಇರೋದು ನಮ್ಮ ದುರದೃಷ್ಟಕರ ಸಂಗತಿ
.🤩ಬಹಳ ಚೆನ್ನಾಗಿ ವಿವರಣೆ ಮಾಡಿದಿಯಾ ಬ್ರೋ 🔥🔥
ಕನ್ನಡ.. ಕನ್ನಡ.. ಕನ್ನಡ ಸರ್ವವೂ ಕನ್ನಡವೇ ನಮ್ಮ ಜೀವದ ಕಣ ಕಣದಲ್ಲೂ ❤️🙏
ಅದ್ಭುತವಾಗಿ ಹೇಳಿದ್ದೀರ, ನಿಮ್ಮ ಈ ವಿಡಿಯೋ ದಿಂದ ಕನ್ನಡದ ಬಗ್ಗೆ ಮತ್ತಷ್ಟು ಅಭಿಮಾನ ಹೆಚ್ಚಾಗಿದೆ.💛❤️
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
Super sir..always proud to be kannadiga...
ನಾವು ಕನ್ನಡಿಗರು ಅನ್ನುವುದಕ್ಕೆ ಹೇಮ್ಮೆ ಇದೆ
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಶಯಗಳು 💛❤️💐
ಶುಬಾಶಯಗಳು
ಮಸ್ತಿ ಮಗ ವಾಹಿನಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಜೈ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ 🏹🚩🇮🇳🌏🙏
💛💛💛💛💛💛💛
💛💛💛💛💛💛💛
❤️❤️❤️❤️❤️❤️❤️
❤️❤️❤️❤️❤️❤️❤️
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು...... 😌
ಕನ್ನಡವೇ ಸತ್ಯ ಕನ್ನಡವೇ ನಿತ್ಯ ನನ್ನ 🙏🙏🙏🙏🙏👍
Jai Kannada 💛❤️. Jai Karnataka 💛❤️. ಆದರೇ ನಮ್ಮ ರಾಜ್ಯದಲ್ಲಿ ಬರಿ ೬೬% ಮಾತ್ರವಷ್ಟೇ ಕನ್ನಡಿಗರೂ ಇರೋದು ದುಃಖ ಪಡುವ ಸಂಗತಿ 😰😭.
ಕನ್ನಡದಲ್ಲಿ ಹೇಳಿ
ನೀವು ಜೈ ಕರ್ನಾಟಕವನ್ನು ಇಂಗ್ಲೀಷ್ ನಲ್ಲಿ ಹೇಳಿರೋದು ಇನ್ನು ದುಃಖ ದ ಸಂಗತಿ.
@@BhatkalTimes709 ಕನ್ನಡದಲ್ಲಿ ಹೇಳಿ.
@@BhatkalTimes709 bari udupi mangalore kodagu maatra bere bhasge mataduva pradesha.ulida ella kade kannada bhashe ne maatanaaduttare
@@BhatkalTimes709 ಕಾರವಾರವೆ ಮೊದಲ ಕನ್ನಡ ಪ್ರದೇಶ.ಕನ್ನಡ ಹುಟ್ಟಿದ್ದೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ.
ಜಗತ್ತಿಗೆ ಭಾರತ ಹೇಗೋ, ಭಾರತಕ್ಕೆ ಕರ್ನಾಟಕ ಹಾಗೆ 💛❤
ನಮ್ಮ ಕನ್ನಡ ನಾಡಿನ ಇತಿಹಾಸ, ಕನ್ನಡ ಭಾಷೆಯ ವೈಭವ, ಮಹತ್ವ, ಕನ್ನಡ ನಾಡಿನ ಮಹತ್ವದ ವೖಕಿಗಳ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ.
ಜೈ ಕರ್ನಾಟಕ ಮಾತೆ... ಜೈ ಭುವನೇಶ್ವರಿ 🙏🏻🙏🏻
ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💐💐
ಕನ್ನಡವೆಂದರೆ ಒಂದು ಶಕ್ತಿ 🔥
ಈ ಮಣ್ಣಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ 🙏🙏🙏🙏
ತುಂಬಾ ಉಪಯುಕ್ತ ಮಾಹಿತಿ!
ಮೈ ಜುಮ್ಮ್ ಅಂತ ಅನ್ನಿಸ್ತು ರಾಣಿ ಅಬ್ಬಕ್ಕ ಚೆನ್ನಮ್ಮ ಓಬವ್ವ ನ ಹೆಸರು ಕೇಳುವಾಗ❣️ ಜೈ ಕನ್ನಡಾಂಬೆ
ಕನ್ನಡ ಉಸಿರು ಇರುವರೆಗೂ ಮಾತಾಡುತ್ತೆನೆ🧡♥️
💛❤️
ಕರ್ನಾಟಕದವನು ಅನ್ನೋದೇ ಹೆಮ್ಮೆ ವಿಷಯ... ಅದ್ರಲ್ಲೂ ಮೈಸೂರಿನವನು ಅನ್ನೋದು ಇನ್ನೂ ಹೆಚ್ಚಿನ ಹೆಮ್ಮೆಯ ವಿಷಯ ❤️
*ಆತ್ಮೀಯ ಕನ್ನಡದ ಬಂಧುಗಳೇ** *"ಎಲ್ಲಾದರೂ ಇರು*
*ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗವಾಗಿರು" *ಎಂಬ ರಾಷ್ಟ್ರ ಕವಿ ಕುವೆಂಪು ಅವರ ಸಂದೇಶ ನಮ್ಮಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತ ಗೊಳಿಸಲಿ. **
💐💐💐💐👏👏👏👏
*ಕನ್ನಡ ನಾಡು ನುಡಿ ಸಂಸ್ಕೃತಿ ವಿಶ್ವದಲ್ಲಿಯೇ ವಿಶಿಷ್ಟ. ವಿಶೇಷ. ನಮ್ಮ ಸಾಹಿತ್ಯ, ಸಂಗೀತ, ನೃತ್ಯ ಸಂಸ್ಕೃತಿ, ಧರ್ಮ ವಾಸ್ತುಶಿಲ್ಪ ಜೀವನ ಮೌಲ್ಯಗಳು ಆದರ್ಶ ಹಾಗೂ ಅಮೂಲ್ಯ.ನಮ್ಮ ತಾಯಿ ನಾಡು ಹಾಗೂ ತಾಯಿ ನುಡಿಯನ್ನು ಗೌರವಿಸೋಣ. ಆರಾಧಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.*
💐💐💐💐👏👏👏👏
🌹*ಕನ್ನಡವೇ ಸತ್ಯ. ಕನ್ನಡವೇ ನಿತ್ಯ 🌹
ದೈವ ಭಾಷೆ ನಮ್ಮ ಕನ್ನಡ ನಮ್ಮ ಭಾವನೆಗಳನ್ನು ಕನ್ನಡ ಭಾಷೆಯಲ್ಲಿ ವೈವಿಧ್ಯಮಯವಾಗಿ ವ್ಯಕ್ತಪಡಿಸದಂತೆ ಸ್ಪಷ್ಟವಾಗಿ ಸುಂದರ ಪದಗಳಿಂದ ಬೇರೆ ಭಾಷೆಯಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.ಕನ್ನಡ ಬರೀ ಒಂದು ಭಾಷೆಯಲ್ಲ ಸಮಸ್ತ ಕನ್ನಡಿಗರ ಭಾವನೆ 💛❤️
ನಿಮ್ಮವಿಶ್ಷ್ಲೇಷಣೆ ಸೂಪರ್
ಅದ್ಭುತ ಸಾಹಿತ್ಯ ಸಂಗ್ರಹ ....ಧನ್ಯವಾದಗಳು ನಿಮಗೆ.....
ಪ್ರತಿಯೊಬ್ಬ ಕನ್ನಡಿಗನು ಯೋದನೆ 💛❤
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕನ್ನಡ ಜೈ ಕರ್ನಾಟಕ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️🙏🙏
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ.....
💛❤️ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️
ಜೈ ಕರ್ನಾಟಕ ಮಾತೆ ನಮ್ಮ ಭಾಷೆ ನಮಗೆ ಹೆಮ್ಮೆ
Nijavagluo Wonderful explain the History of Karnataka Nimge haguo Nimma Tem ge Tumbuo Hurdaydha Dhanneyvadagluo
ನಮ್ಮ ರಾಜ್ಯ ನಮ್ಮ ಹೆಮ್ಮೆ 👍👍 ನಮ್ಮ ಸಂಸ್ಕೃತಿ ನಮ್ಮ ಗುರುತು.
💛 ಉತ್ತರ ಕರ್ನಾಟಕದ ಕನ್ನಡ ❤
Brother belagavi rajyistavad bagge vishesha video Maadi🙏🏼🙏🏼
💛ಜೈ ಕರ್ನಾಟಕ ಮಾತೆ ❤️🤗😍😘🙋
ಕನ್ನಡವೇ ನಮಮ್ಮ ❤💛
ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️❤️
ಕನ್ನಡ ❣️❣️
ಜೈ ಕನ್ನಡ ಜೈ ಕನ್ನಡಿಗ
ಉತ್ತರ ಕರ್ನಾಟಕ ರಾಜ್ಯ❤
ಈ ವಿಡಿಯೋದ ಕಾಮೆಂಟ್ ಗಳನ್ನು ನೋಡಲು ತುಂಬಾ ಖುಷಿ ಆಯ್ತು..
ಕನ್ನಡ ಬಳಸಿ ಕನ್ನಡ ಉಳಸಿ..
🇧🇹🚩🌷ನಮ್ಮದು ಹೆಮ್ಮೆಯ 🔥ಬೆಳಗಾವಿ 🇧🇹🚩🔥
ಕನ್ನಡ ಕುಲಪುರೋಹಿತರು ಆಗಿರುವ ಆಲೂರು ವೆಂಕಟರಾಯರು ಬಗ್ಗೆ ಮಾಹಿತಿ ಇರಬೇಕಿತ್ತು .......💛♥️
ಕೋಟಿ ಭಾಷೆ ಕಲಿತರು ಕನ್ನಡನೇ ಮಾತಡೋಣ, ಗಾಂಚಲಿ ಬಿಡಿ ಕನ್ನಡ ಮಾತಾಡಿ💛❤️💐
ಜೈ ಕನ್ನಡ ಜೈ ಕರ್ನಾಟಕ💛❤️💛❤️💛❤️
ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಾನು ಸದಾ ಕ್ರೀಯಾ ಶೇಲ ನಾಗಿ ಇರಬಯಸುತ್ತೇನೆ. ಓಂ ಶಾಂತಿ
ಜೈ ಕರ್ನಾಟಕ ಜೈ ಕನ್ನಡಾಂಬೆ
Dhanya naade....Jai KARNATAKA....
Kannada ve Satya.... Kannada ve nitya.....
ಕನ್ನಡ💛♥️💛♥️
ಜೈ ಕರ್ನಾಟಕ ಮಾತೆ ❤️❤️❤️🙏🏻🙏🏻
ನಿಮ್ಮ ನಿರೂಪಣಾ ಶೈಲಿ ತುಂಬಾ ಇಷ್ಟ ಆಯ್ತು ಸಾರ್
ಜಯ ತಾಯಿ ಭುವನೇಶ್ವರಿ 💛❤️
Mamma kannada 🙏❤️ namma husiru
ಜೈ ಕರ್ನಾಟಕ ಮಾತೆ 💛❤️
Thank you, the best information with appropriate time, excellent expression.
From morning onwards I have been watching different videos in different channels only dates,digits, figures...😇😇 ...but now I get satisfied... One of my favorite channels... Masth magaa
Siriganadam gelge siriganadam balge... jai Karnataka jai kannadambe
ವಂದನೆಗಳು. ಉತ್ತಮ ವಿಷಯ
ಕನ್ನಡ ಭಾಷೆ ಸುಂದರ ಸುಮಧುರ ಕಿವಿಗಿಂಪಾದ ಭಾಷೆ
ತೆರೆ ಹಿಂದಿನ ಗಮ್ಮತ್ತು ಎಂಬ ನಿಮ್ಮ ವಿಡಿಯೋ ಅನ್ನು ಹಾಕಿ..
I'm waiting..🙂🥰🙂
ಆತಾ ಇತಾ...
ನಿಮ್ಮ ಮಾತು ನಮ್ಮ ಹಾಗೆ ಇದೆ..
ನಾನು ಹೆಚ್ಚು ಬಳಸುವ ಶಬ್ದ ಇವು..🥰
Very good boys ...masta maga makkla
ಮಧುಗಿರಿಯ ಏಕಶೀಲಾ ಬೆಟ್ಟ ಏಷ್ಯಾ ಖಂಡದಲ್ಲೆ ಪ್ರಸಿದ್ಧಿ. ಕರ್ನಾಟಕದ ಹೆಮ್ಮೆ. 🎉very nicely told the history of Karnataka 🙏🙏
Ek Shila
ಎಕಶಿಲಾ
Thank you very much Masth magaa
🍃Sir 🕊️A day is incompleted 💟without your 😉 kannada 💕
ಜೈ ಕರ್ನಾಟಕ
👌👌 ಥ್ಯಾಂಕ್ಸ್ 👌👌👌🙏🙏
Very nice wonderful so much information about Karnataka with in a short time and also systematic really best