ಶ್ರೀದೇವೀ ಮಹಾತ್ಮೆ- ಭಾಗ 2- ಮಹಿಷ ವಧೆ | ಪರ್ಯಾಯ ಶ್ರೀಕೃಷ್ಣಾಪುರ ಮಠ ಉಡುಪಿ | Devi Mahatme | Yakshagana

Поделиться
HTML-код
  • Опубликовано: 23 авг 2024
  • ಪರ್ಯಾಯ ಶ್ರೀಕೃಷ್ಣಾಪುರ ಮಠ, ಉಡುಪಿ
    ಸೇವಾಬಳಗ, ಶ್ರೀಕೃಷ್ಣಾಪುರ ಮಠ
    ಇವರ ವತಿಯಿಂದ ಸಂಪನ್ನಗೊಂಡ ಯಕ್ಷಗಾನ ಬಯಲಾಟ
    ಪ್ರಸಂಗ: ಶ್ರೀದೇವೀ ಮಹಾತ್ಮೆ (ಭಾಗ 2 - ಮಹಿಷ ವಧೆ)
    ಕವಿ: ಅಗರಿ ಶ್ರೀನಿವಾಸ ಭಾಗವತ
    ಭಾಗ 1 - ಮೇದಿನೀ ನಿರ್ಮಾಣ
    • ಶ್ರೀದೇವೀ ಮಹಾತ್ಮೆ- ಭಾಗ ...
    ಭಾಗ 2 - ಮಹಿಷ ವಧೆ
    • ಶ್ರೀದೇವೀ ಮಹಾತ್ಮೆ- ಭಾಗ ...
    ಭಾಗ 3 - ಶಾಂಭವಿ ವಿಜಯ
    • ಶ್ರೀದೇವೀ ಮಹಾತ್ಮೆ- ಭಾಗ ...
    ಹಿಮ್ಮೇಳ
    ಶ್ರೀ ಪುತ್ತಿಗೆ ರಘುರಾಮ ಹೊಳ್ಳ
    ಶ್ರೀ ರವಿಚಂದ್ರ ಕನ್ನಡಿಕಟ್ಟೆ
    ಶ್ರೀ ಅಡೂರು ಲಕ್ಷ್ಮೀನಾರಾಯಣ ರಾವ್
    ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ
    ಶ್ರೀ ಅಡೂರು ಲಕ್ಷ್ಮೀನಾರಾಯಣ ರಾವ್
    ಶ್ರೀ ರಾಮಪ್ರಕಾಶ ಕಲ್ಲೂರಾಯ
    ಶ್ರೀ ಕಾರ್ತಿಕ್ ಭಟ್ ಇನ್ನಂಜೆ
    ಶ್ರೀ ಶಿವಪ್ರಸಾದ ಕಾವಳಕಟ್ಟೆ
    ಮುಮ್ಮೇಳ:
    ದಿತಿ: ಶ್ರೀ ಸಂಜಯ್ ಕುಮಾರ್
    ಮಾಲಿನಿ: ಶ್ರೀ ಸಂತೋಷ್ ಕುಮಾರ್ ಹಿಲಿಯಾಣ
    ಸುಪಾರ್ಶಕ: ಶ್ರೀ ಅಕ್ಷಯ್ ಭಟ್ ಮೂಡುಬಿದಿರೆ
    ಬ್ರಹ್ಮ: ಶ್ರೀ ಕೃಷ್ಣಪ್ರಸಾದ ಭಟ್ ಕಾಟಿಪಳ್ಳ
    ವಿದ್ಯುನ್ಮಾಲಿ: ಶ್ರೀ ಲಕ್ಷ್ಮಣ ಮರಕಡ
    ದೂತ/ಪುರೋಹಿತ: ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿ
    ಪಿಂಗಳಾಕ್ಷ: ಶ್ರೀ ಕೀರ್ತನ್ ಕಾರ್ಕಳ
    ಮಾಲಿನಿ ದೂತ: ಶ್ರೀ ದಿನೇಶ ಕೋಡಪದವು
    ಮಹಿಷಾಸುರ: ಶ್ರೀ ಜಗದಾಭಿರಾಮ ಪಡುಬಿದ್ರೆ
    ಶಂಖಾಸುರ: ಶ್ರೀ ಪುನೀತ್ ಬೊಳಿಯಾರ್
    ದುರ್ಗಾಸುರ: ಶ್ರೀ ಸಂದೇಶ್ ಭಟ್ ಮರಕಡ
    ಬಿಡಲಾಸುರ: ಶ್ರೀ ಅಕ್ಷಯ್ ಭಟ್ ಮೂಡುಬಿದಿರೆ
    ಚಾಮರಾಸುರ: ಶ್ರೀ ಕಿರಣ್ ಕೊಂಚಾಡಿ
    ದೇವೇಂದ್ರ: ಶ್ರೀ ಪ್ರಸಾದ್ ಸವಣೂರು
    ದೇವತೆಗಳು: ಶ್ರೀ ಪೃಥ್ವೀಶ್ ಪರ್ಕಳ, ಕೀರ್ತನ್ ಕಾರ್ಕಳ
    ವಿಷ್ಣು: ಶ್ರೀ ಲಕ್ಷ್ಮಣ ಮರಕಡ
    ಮಹೇಶ್ವರ: ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
    ಶ್ರೀದೇವಿ: ಶ್ರೀ ಅಕ್ಷಯ್ ಕುಮಾರ್ ಮಾರ್ನಾಡ್
    ಸಿಂಹ: ಶ್ರೀ ಕಿರಣ್ ಕೊಂಚಾಡಿ
    ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
    ಸ್ಥಳ: ರಾಜಾಂಗಣ, ಉಡುಪಿ | ದಿನಾಂಕ: 17-06-2023
    ಚಿತ್ರಕೃಪೆ: ಶ್ರೀ ನಟೇಶ್ ವಿಟ್ಲ (ಅಕ್ಷಯ್ ಮಾರ್ನಾಡ್)
    #ಯಕ್ಷಗಾನ #ದೇವೀಮಹಾತ್ಮೆ #ಮಹಿಷವಧೆ #ಕನ್ನಡಿಕಟ್ಟೆ
    __________________________________________________
    🔴 Diwanagraphy
    Website:
    www.shrisutha.com
    Photography Page:
    diwanagraphy.sh...
    Instagram Page:
    / diwanagraphy
    Facebook Page:
    / diwanagraphy
    Copyright©2022 Diwanagraphy - All rights reserved.
    Any reproduction or illegal distribution of the content in any form will result in immediate action against the person concerned.
    #diwanagraphy #diwanagraphyvideos #kateel
    Subscribe this RUclips channel for more Videos.
    Thank you.
    __________________________________________________

Комментарии • 48