ವೇಗವಾಗಿ ಕೀಬೋರ್ಡ್ ನುಡಿಸಲು ಏನು ಮಾಡಬೇಕು. fast fingering exercise

Поделиться
HTML-код
  • Опубликовано: 12 сен 2024

Комментарии • 42

  • @raghukp6227
    @raghukp6227 Месяц назад +1

    ಧನ್ಯವಾದಗಳು ಸಾರ್ ಮಾಹಿತಿ ನೀಡಿದಕ್ಕೆ 🙏

  • @muralidharar4767
    @muralidharar4767 27 дней назад +1

    ಅತ್ಯುತ್ತಮವಾದ ಸಲಹೆಗಳು, ಸುಲಭವಾಗಿ ಮತ್ತು ಸರಳವಾಗಿ ಅರ್ಥವಾಗುವಂತೆ ಸುಲಲಿತವಾಗಿ ನುಡಿಸಿ ತೋರಿಸಿದ್ದೀರಿ. ಧನ್ಯವಾದಗಳು ಮಿ. ಮಹರಾಜರಿಗೆ

    • @mrmaharajamysuru
      @mrmaharajamysuru  11 дней назад

      @@muralidharar4767 ನಿಮ್ಮ ಅಭಿಮಾನ ಸದಾ ಇರಲಿ ಸಾರ್

  • @user-xb8lk3cd1f
    @user-xb8lk3cd1f 29 дней назад +1

    ಕಲಿಕೆಗೆ ನಿಮ್ಮ ಸಲಹೆ ತುಂಬಾ ಉಪಯುಕ್ತವಾಗಿದೆ ಅಣ್ಣ

  • @narasimhamurthyh2881
    @narasimhamurthyh2881 Месяц назад +1

    ಸೂಪರ್ ಮಾಹಿತಿ 🎉🎉

  • @user-ze5eb3ih3c
    @user-ze5eb3ih3c Месяц назад +2

    ಉತ್ತಮವಾದ ಸಲಹೆ ಸರ್

  • @ravibhuthankad2928
    @ravibhuthankad2928 Месяц назад +1

    ಹರಿಃ ಓಂ
    ಅಭೂತ್ ಜೀ.❤

  • @vasudevp3371
    @vasudevp3371 4 дня назад +1

    Wonderful speed❤❤❤

  • @user-mt7mw6vr6q
    @user-mt7mw6vr6q 13 дней назад +1

    Pls make videos to spply Tempo and rhythm suitable to the raga

  • @pranav-raj
    @pranav-raj Месяц назад +1

    I was eiger to store thiss knowledge sirr💐✨
    Plzz upload some keyboard skill's sirr🙏💐❤️✨✨

  • @rajuachar1350
    @rajuachar1350 Месяц назад +1

    Nice information anna❤

  • @saraswathig4926
    @saraswathig4926 Месяц назад +1

    Usefull information Mr.Maharaj for Musicians .😊Go ahead

  • @shivaswamy7266
    @shivaswamy7266 Месяц назад +1

    ಉಪಯುಕ್ತವಾದ ಮಾಹಿತಿ 👏 👍🌹thanks,

  • @acchunarayan0575
    @acchunarayan0575 Месяц назад +1

    👑🎹 ಸೂಪರ್ ಮಹಿತಿ sir 💐🙏

  • @santhu_sajja
    @santhu_sajja Месяц назад +1

    Super shannabba ✨
    Usefull information ❤

    • @mrmaharajamysuru
      @mrmaharajamysuru  Месяц назад

      @@santhu_sajja nimage bekada visayagalannu nammage tilisi. Adara bagge video madutteve. Mr maharaja na mele nivu ittiruva abimanakke danyavada.🙏😍

  • @vaninagendra2097
    @vaninagendra2097 Месяц назад +1

    ಅದ್ಭುತ

  • @DayanandSharma
    @DayanandSharma Месяц назад +1

    👌👌👌ಸರ್
    ನಿಮ್ಮ ಈ ಆನ್ಲೈನ್ ಕ್ಲಾಸ್ ತುಂಬಾ ಅನುಕೂಲ ಆಗತ್ತೆ.. ಕಲಿಯುವ ಆಸಕ್ತಿ ಇರುವ ಕಲಾವಿದರಿಗೆ.. ದಯವಿಟ್ಟು.. ಮುಂದುವರಿಸಿ..
    ಮತ್ತಷ್ಟು ರಾಗ ಸ್ವರಗಳು.. ಹಾಡುಗಳು ಹೀಗೇ.. ರಂಗ ಭೂಮಿ ಯ ನಾಟಕದ ಹಾಡುಗಳನ್ನು ನುಡಿಸಿ.. ಅಪ್ಲೋಡ್ ಮಾಡಿ ಸರ್ 🙏🙏🙏🙏🙏
    ಜೈ ಜೈ ಕೃಷ್ಣ 🙂🙂🙂🙏🙏

    • @mrmaharajamysuru
      @mrmaharajamysuru  Месяц назад

      @@DayanandSharma ಖಂಡಿತಾ ಯಾವ ಯಾವ ಹಾಡುಗಳು ಬೇಕು ಕೇಳಿ... ನಿಮಗೋಸ್ಕರ ಖಂಡಿತ ವಿಡಿಯೋ ಮಾಡುತ್ತೇನೆ... ನಿಮ್ಮ ಬಯಕೆಯನ್ನು ಎಲ್ಲರಿಗೂ ತಿಳಸುತ್ತೇನೆ...🤝💐🙏🏼

  • @SnakeArun
    @SnakeArun Месяц назад +1

    ಸೂಪರ್ ಗುರುಗಳೆ❤

  • @user-cw7br2jn9l
    @user-cw7br2jn9l Месяц назад +1

    ಉಪಯುಕ್ತ ಮಾಹಿತಿ ಸೂಪರ್ .ಮಹಾರಾಜ್

  • @hombegowdahhebbakavadihomb7818
    @hombegowdahhebbakavadihomb7818 Месяц назад +1

    Super sir ❤🎉❤🎉❤

  • @Dr.LokeshaidSinger
    @Dr.LokeshaidSinger Месяц назад +1

    Nice brother ❤🎉

  • @HARIKRISHNA-ym6jp
    @HARIKRISHNA-ym6jp Месяц назад +1

    Well trning sir 😁

  • @Fhbdjfjvcg
    @Fhbdjfjvcg Месяц назад +1

  • @pratheeshashoka8524
    @pratheeshashoka8524 Месяц назад +1

    ನಮಸ್ತೆ ಗುರುಗಳೇ 🙏🏿🙏🏿
    ತುಂಬಾ ಉಪಯುಕ್ತವಾದ ಸಲಹೆ ಗುರುಗಳೇ.
    ಗುರುಗಳೇ ವೆಷ್ಟ್ರನ್ ಕಾರ್ಡ್ಸ್ ಬಗ್ಗೆ ಮಾಹಿತಿ ಜೊತೆಗೆ ಕಾರ್ಡ್ಸ್ ಪ್ರೋಗ್ರೆಶನ್ ಬಗ್ಗೆ ತಿಳಿಸಿಕೊಡುವಿರಾ.🙏🏿🙏🏿

    • @mrmaharajamysuru
      @mrmaharajamysuru  Месяц назад +1

      ಮುಂದಿನ ವಿಡಿಯೋ Western Chord progression ಬಗ್ಗೆ ಮಾಡುತ್ತೇವೆ..ಮಿಸ್ಟರ್ ಮಹಾರಾಜ ಚಾನೆಲ್‍ನ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳು.🙏

    • @pranav-raj
      @pranav-raj Месяц назад

      Waiting for thiss session sir❤️​@@mrmaharajamysuru

  • @natarajgogate9667
    @natarajgogate9667 Месяц назад +1

    Wonderfull sajja sir

  • @sagartabla2389
    @sagartabla2389 Месяц назад +1

    Nice information

    • @mrmaharajamysuru
      @mrmaharajamysuru  Месяц назад

      Nimage bekada visayagalannu comment nalli tilisi ... ade tarahada vidio madtivi...

  • @thandas.thandu1154
    @thandas.thandu1154 18 дней назад +1

    🙏🙏🙏🙏🙏🙏🙏🙏

  • @vadirajatgur7237
    @vadirajatgur7237 4 дня назад +1

    Yava patti inda shuruvu madabeku kamal dindana bili pattina kari pattina hege.tilisi.

    • @mrmaharajamysuru
      @mrmaharajamysuru  3 дня назад

      ಬಿಳಿ ಪಟ್ಟಿ ಪಾಶ್ಚಾತ್ಯ ಸಂಗೀತಕ್ಕೆ ಹೇಳಮಾಡಿಸಿದ ಹಾಗಿದೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಕ್ಕೆ ಕಪ್ಪು ಮನೆಗಳು ಸೂಕ್ತವಾಗಿರುತ್ತದೆ.

  • @adithyaadi7298
    @adithyaadi7298 24 дня назад +1

    ಸರ್ ನೀವು ನುಡಿಸಿದನ್ನು ನೋಡಿದರೆ ನಮಗೂ ಕೀಬೋರ್ಡ್ ಕಲಿಯೋ ಮನಸ್ಸು ಆಗುತ್ತೆ
    ನಿಮ್ಮದು ಆಫ್ಲೈನ್ ಕ್ಲಾಸಸ್ ಇದ್ರೆ ದಯಮಾಡಿ ತಿಳಿಸಿ ಸರ್ join ಆಗ್ತೀವಿ

    • @mrmaharajamysuru
      @mrmaharajamysuru  23 дня назад +1

      ಸಧ್ಯದಲ್ಲೇ ಕ್ಲಾಸ್ ಶುರುವಾಗುತ್ತೆ... ನಿಮ್ಮ ಅಭಿಮಾನಕ್ಕೆ ಧನ್ಯವಾದ

  • @ningappan1357
    @ningappan1357 11 дней назад +1

    ಸರ್ ನಾನು ಕೀ ಬೋರ್ಡ್ ಕಲಿಯಬೇಕು..ಸರ್...

    • @mrmaharajamysuru
      @mrmaharajamysuru  11 дней назад

      @@ningappan1357 ಖಂಡಿತವಾಗಿ ಕಲಿಯಿರಿ. Online ಕೋರ್ಸ್ ಆರಂಭವಾಗ್ತಾ ಇದೆ. ನಿಮಗೆ ಮಾಹಿತಿ ಕೊಡ್ತೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು