ಪ್ಯಾಕೆಟ್ ಹಾಲಿಗೆ ಹೇಳಿ ವಿದಾಯ ಅರೋಗ್ಯಕರವಾದ ಹಾಲು ಮನೆಯಲ್ಲಿಯೇ ಮಾಡಿ

Поделиться
HTML-код
  • Опубликовано: 12 сен 2024
  • #bennekrishnavlogs
    #soyamilk

Комментарии • 660

  • @Bennekrishna2411
    @Bennekrishna2411  20 дней назад +1

    ಈ ಹಾಲಿನಲ್ಲಿ ಟೀ ಮಾಡಬಹುದಾ❓ ತುಂಬಾ ಜನ ಕಾಮೆಂಟ್ ಮಾಡಿದ್ದೀರಾ ಅದಕ್ಕೆ ವಿಡಿಯೋ ಮಾಡಿದ್ದೀನಿ ದಯವಿಟ್ಟು ವಿಡಿಯೋ ನೋಡಿ 🙏🏾ruclips.net/video/HdexGKqW0qE/видео.htmlsi=bzMVWVqS-5f8p21ನ್
    ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಲೈಕ್ ಮಾಡಿ 🙏🏾

  • @yeshodaravindra4726
    @yeshodaravindra4726 Месяц назад +17

    ಬಹಳಷ್ಟು ಆರೋಗ್ಯಕರ ಪಾನೀಯ
    ನೀವು ನಮಗೆ ಒಳ್ಳೆಯ ಸಲಹೆಗಳನ್ನು ಕಲಿಸುತ್ತೀರಿ😊 ಧನ್ಯವಾದಗಳು🙏

  • @veenasheshachala6703
    @veenasheshachala6703 Месяц назад +22

    ಗೃಹಿಣಿಯಾಗಿ ಯಾವ ಹಿಂಜರಿಕೆಯೂ ಇಲ್ಲದೆ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು😊

  • @Saviruchiyasobagu
    @Saviruchiyasobagu 2 месяца назад +145

    ತುಂಬಾ ಆರೋಗ್ಯಕರ ರೆಸಿಪಿ ಮಾಡಿ ತೊರಿಸಿ ಕೊಟ್ಟಿದ್ದೀರಿ ಅಮ್ಮಾ 🙏

    • @Bennekrishna2411
      @Bennekrishna2411  2 месяца назад +30

      ದೊಡ್ಡ ಮನಸ್ಸಿನ ದೊಡ್ಡ ವ್ಯಕ್ತಿ ನೀವು ನೀವು ನನ್ನ ವಿಡಿಯೋ ನೋಡಿದ್ದೀರಾ ತುಂಬಾ ಅದೃಷ್ಟ ಮಾಡಿದ್ದೆ ನಾನು ❤️❤️🥰🥰🥰🥰

    • @PankajaPaakashaale
      @PankajaPaakashaale Месяц назад +3

      ನಮಸ್ತೆ saviruchiya sobagu ಅಮ್ಮ ಖುಷಿ ಆಯಿತು ನಿಮ್ಮ ಕಾಮೆಂಟ್ ನೋಡಿ 🙏

    • @eeshasarts66
      @eeshasarts66 Месяц назад +1

      ಚೆನ್ನಾಗಿ ಮಾಡಿ ತೋರಿಸಿದೀರ!
      🎉🎉🎉

    • @eeshasarts66
      @eeshasarts66 Месяц назад +1

      ಸೋಯ ಹಾಲು!!! 👌

    • @eeshasarts66
      @eeshasarts66 Месяц назад +1

      ಹಾಗಾದರೆ! ನಾಳೆಯಿಂದ ನನಗೆ ಹಾಲು ಬೇಡ ಜೇನು!! 🙏

  • @neelkantkotar4901
    @neelkantkotar4901 2 месяца назад +11

    ಮೇಡಮ್ ನಾವು ಈಗಾಗಲೇ ಮಾಡಿದ್ದೇವೆ, ಕುಡಿಯಲು ಆಗಿರಲಿಲ್ಲ ಸಂಶಯವಿತು ಈಗ ಧಾರಾಳ ವಾಗಿ ಉಪಯೋಗಿಸುತೇವೇ 🎉

  • @wajidpasha5787
    @wajidpasha5787 Месяц назад +12

    ಇದನ್ನು ಮಾಡಲು ತಾಳ್ಮೆ ಬೇಕು ನನ್ನ ಪ್ರಕಾರ ನೂರು ಮಂದಿ ಯಲ್ಲಿ ಹದಿನೈದು ಜನರಿಗೆ ಮಾತ್ರ ತಾಳ್ಮೆ ಇರೊದು ಇಂತಹಾ ಆರೋಗ್ಯ ಕರ ಆಹಾರ ಗಳನ್ನ ಮಾಡಿ ಸೇವಿಸ ಬಹುದು

  • @OmSai-ub2ut
    @OmSai-ub2ut Месяц назад +1

    Great advice to all, I too ate this only soya bean daily morning in empty stomach at 1999 after removing cover as you madam suggested and at that time I was 58 kg after having this for 2 months gained upto 68kg, this I done after reading in newspaper that china researched soya and has got more protein that promotes to grow muscles, and this is good for diabetic patients

  • @ChannelTRD
    @ChannelTRD 2 месяца назад +18

    ಈ ತರನು ಮಾಡಿ ಕುಡಿಬೋದು ಅಂದ್ರೆ ಇದನ್ನ ನಾಳೆಯಿಂದ್ದಾನೆ ನಾನು ಈ ಆರೋಗ್ಯಕರ ಹಾಲನ್ನು ಮಾಡಿ ಮನೆಯವರೆಲ್ಲರಿಗೂ ಕೊಟ್ಟು ನಾನು ಅಭ್ಯಾಸ್ಸ ಮಾಡಿಕೊಳ್ಳುತ್ತೇನೆ 🙏👍👌🌹🌹promis👍

  • @Vijjuvillagelife
    @Vijjuvillagelife 2 месяца назад +22

    ಇದನ್ನ ನೋಡಿದ್ದು ಇದೇ ಫಸ್ಟ್ ಈ ತರಹ ಹಾಲು ಮಾಡಬಹುದು ಅಂತ ನನಗೆ ಗೊತ್ತೇ ಇರಲಿಲ್ಲ ಸೂಪರ್❤

  • @Reenasvlogskannada
    @Reenasvlogskannada 2 месяца назад +6

    ವಾವ್ ಸೂಪರ್ 👌👌 ಆರೋಗ್ಯಕ್ಕೆ ತುಂಬಾ ಒಳ್ಳೆಯದು ❤❤❤❤ ಧನ್ಯವಾದಗಳು ಅಕ್ಕ 💞❤️❤️

  • @sumanahebbar1528
    @sumanahebbar1528 Месяц назад +13

    ಎಲ್ಲ ಕಡೆ ಫ್ಲೊವೊರ್ಡ್ ಸೋಯಾ ಮಿಕ್ ಅಂತ ಸಿಗುತ್ತೆ. ಫ್ಲೇವರ್ಸ್ ಇರುತ್ತೆ.
    ಮನೆಯಲ್ಲೇ ಮಾಡೋದು ಹೇಗೆ ಅಂತ ತೋರಿಸಿದಕ್ಕೆ ಒಳ್ಳೆಯದು.
    ನಿಧವಾಗಿ ಒಂದೊಂದೇ ಸಮನು ಖರೀದಿಸಿ.
    ಧನ್ಯವಾದಗಳು, ಒಳ್ಳೆಯದಾಗಲಿ.

  • @RukkammaRukku-c2k
    @RukkammaRukku-c2k 2 месяца назад +3

    Tumbaa chennagi vivarisi tumba aarogyakara ada haalu torisiddeera dhanyavadagalu Madam 🙏😊

  • @Savitha-586
    @Savitha-586 2 месяца назад +7

    ಓ ಸೂಪರ್ ಪುಟ್ಟಿ ತುಂಬಾ ಒಳ್ಳೆ ಆರೋಗ್ಯಕರವಾದ ಹಾಲು ಮಾಹಿತಿಯನ್ನು ಕೊಟ್ಟಿದ್ದೀರಾ 🙏🏻👍🏻

  • @mr-mt3qz
    @mr-mt3qz Месяц назад +3

    Amma soya seeds nind milk hegh ready madodanth helli kottidiraa..nimage aa ದೇವರು ಇನ್ನೂ ಆಯುಷ್ಯ ಆರೋಗ್ಯ ಕೊಡ್ಲಿ ಧನ್ಯವಾದ ಅಮ್ಮಾ 🙏💐

  • @vimalammahn7560
    @vimalammahn7560 Месяц назад +4

    ಬಹಳ ಚೆನ್ನಾಗಿದೆ.ಮಾಡಬಹುದು. ಧನ್ಯವಾದಗಳು.😊😊

  • @sangappaa8740
    @sangappaa8740 Месяц назад +4

    ಸೂಪರ್ ಅಮ್ಮ ಒಳ್ಳೆ ಆರೋಗ್ಯಕರವಾಗಿದೆ 👍👍🙏🙏🙏💐

  • @dinakargmirajkar774
    @dinakargmirajkar774 Месяц назад +6

    ಮೇಡಂ ನಾನು ಸಹ ಈ ಸೋಯಾ ಬೀನ್ ಹಾಲು
    ಮಾಡುವುದನ್ನು ಈಗ ನೋಡಿದ್ದೇನೆ. ಇದು ನಮ್ಮಂತಹ
    ಮಿಡಲ್ ಕ್ಲಾಸ್ ಜನರಿಗೆ ಬಹಳ ಉಪಯುಕ್ತ ಪೌಷ್ಟಿಕ ಆಹಾರ

  • @renukarenuka5888
    @renukarenuka5888 2 месяца назад +2

    Thank you amma
    Nanage idu hosa vishaya
    Ivatte gottagirodu, nange tumba khushi aaytu
    Heege aarogyakara tips heli kodi, eye vision improve madkollodu hege anta video haki, I am waiting for your video😊

  • @RenukaRenuka-hh5kb
    @RenukaRenuka-hh5kb 2 месяца назад +5

    Wow Amma adbutha.e Tara soya halu nodiddhe Nan lifenalli first.thank you thilisi kottidakke❤❤❤❤.

  • @gayathrina3258
    @gayathrina3258 Месяц назад +9

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ, ಧನ್ಯ ವಾದ ಗಳು❤❤🎉🎉

  • @veenitagivlogs3463
    @veenitagivlogs3463 2 месяца назад +35

    ಈ ತರ ಮಾಡಿದ್ದು ನಾನು ಇದೇ ಫಸ್ಟ್ ಟೈಮ್ ನೋಡ್ತಾ ಇರೋದು ಅಮ್ಮ ನಾನು ಒಂದ್ಸಲ ಟ್ರೈ ಮಾಡ್ತೀನಿ ಅಮ್ಮ❤❤

  • @sirpadanaik4002
    @sirpadanaik4002 2 месяца назад +8

    ಅಮ್ಮ ಪ್ರತಿದಿನ ಆರೋಗ್ಯವಾಗಿರಿ ಧನ್ಯವಾದಗಳು🙏🏻

  • @user-zn8sz5dz3n
    @user-zn8sz5dz3n Месяц назад +3

    ಆದಷ್ಟೂ
    ವೀಡಿಯೋ ಚಿಕ್ಕದಾದಷ್ಟು ಚೆನ್ನಾ
    15 ನಿಮಿಷದ ಬದಲು ಮೂರ್ನಾಲ್ಕು ನಿಮಿಷದ ವಿಡಿಯೋಗಳು ಬೇಗ ಗಮನ ಸೆಳೆಯುತ್ತವೆ ನೆನಪಿರಲಿ 🙏

    • @Bennekrishna2411
      @Bennekrishna2411  Месяц назад +1

      ನಿಮ್ಮ ಮಾತು ನಿಜಾ ಖಂಡಿತಾ ಮಾಡ್ತಿನಿ 🙏🏾
      ನಮ್ಮ ಊರಿನ ಪ್ರತಿಯೊಂದು ಎಲ್ಲರಿಗೂ ತೋರಿಸುವ ಆಸೆ ಎಷ್ಟು ತೋರಿಸಿದರು ಇನ್ನೂ ತೋರಿಸಬೇಕೆಂಬ ಆಸೆ 🥰

  • @revathidevikripa7544
    @revathidevikripa7544 Месяц назад +2

    Olleya arogyakara holu recipe Maadi thorisidhri 👍👌🙏

  • @athensmajnoo3661
    @athensmajnoo3661 2 месяца назад +7

    ನಿಮ್ಮ ವಿವರಣೆ ಸೂಪರ್, ಒಂಚೂರೂ ಕನ್ಫ್ಯೂಷನ್ ಇರಲ್ಲ. 👍👍

  • @mariadsouza2953
    @mariadsouza2953 Месяц назад +7

    ವಾವ್ ತುಂಬಾ ಚನ್ನಾಗಿ ಇದೆ 👍👌

  • @SharmilaPadmanabha
    @SharmilaPadmanabha Месяц назад +5

    ಮೂವತ್ತು ವರ್ಷಗಳ ಹಿಂದೆ ನನ್ನ ಮದುವೆಗೂ ಮುಂಚೆ ಮಾಡಿ ಕುಡಿತಿದ್ದೆ ಸೋಯಾ
    ವಾಸನೆ ಇದ್ದ ಕಾರಣ ಬಿಟ್ಟಿದ್ದೆ ನಾನು ಬೆಲ್ಲ ಮಾತ್ರ ಸೇರಿಸಿದ್ದೆ . ನಂತರ ಮಕ್ಕಳಿಗೂ try ಮಾಡಿದ್ದೆ
    ಕುಡಿಯಲ್ಲಿಲ್ಲ ಹಾಗಾಗಿ ಬಿಟ್ಟಿದ್ದೆ, ಈಗ ನೀವು ತೋರಿಸಿದ ಹಾಗೆ ಟ್ರೈ ಮಾಡುತ್ತೇನೆ 😊

  • @kalpanauchil3154
    @kalpanauchil3154 Месяц назад

    Beautiful idea. Madam, can we prepare tea or coffee with this milk?

  • @amalamary1934
    @amalamary1934 Месяц назад +1

    Aunty e milk tea coffee ge use madbavutha 😊

  • @manjunathas1560
    @manjunathas1560 Месяц назад +1

    Super information vlog 👌🔥🤪.
    ಆರೋಗ್ಯ ಪೂರ್ಣ ಸೋಯಾ ಡ್ರೈ ಫ್ರೂಟ್ ಮಿಲ್ಕ್ ಮಾಡುವ ವಿಧಾನವನ್ನು ಚೆನ್ನಾಗಿ ತೋರಿಸಿದ್ದೀರಿ.

  • @vijayaingle6136
    @vijayaingle6136 Месяц назад +1

    ತುಂಬಾ ಚೆನ್ನಾಗಿ ವಿವರವಾಗಿ ತೋರಿಸಿದ್ದೀರಾ ಮೇಡಂ. ಧನ್ಯವಾದಗಳು. ನಿಮ್ಮ ಸ್ಪೆಷಲ್ ಏಲಕ್ಕಿ ಪುಡಿಯ ಬಗ್ಗೆ ಹೇಳಿ.

    • @Bennekrishna2411
      @Bennekrishna2411  Месяц назад +1

      ಸದ್ಯದಲ್ಲೇ ವಿಡಿಯೋ ಅಪ್ಲೋಡ್ ಮಾಡ್ತೀನಿ 🥰

  • @MohdRiyaannn
    @MohdRiyaannn 2 месяца назад +5

    Super medam healthy drink I will try ❤❤

  • @SriPrasannaGuruji
    @SriPrasannaGuruji Месяц назад

    To day first time I saw your vedio.super vedio.I also like your talk very much.as though my friend is talking like that super talking.

  • @parshwanath7150
    @parshwanath7150 Месяц назад +3

    So nice.informative.video
    With
    Recipe
    So.nice.usefulllrecipe.for.beginers
    Thank 🙏 you

  • @SurenderSingh-u3g
    @SurenderSingh-u3g Месяц назад +1

    Can we drink daily bcz you told to drink once in a week

  • @sudhamanjunath7181
    @sudhamanjunath7181 19 дней назад +1

    Nimma jeevana preethi yannu noodi santhosha aguthadhe .. Juicer mixy yava brand du thilisi Amma.. ❤

    • @Bennekrishna2411
      @Bennekrishna2411  18 дней назад +1

      ವಿಡಿಯೋ ಮಾಡುತ್ತೀನಿ 🥰

  • @krupaprabhu5744
    @krupaprabhu5744 2 месяца назад +2

    Mam, very nice recipe, I and my mother has thyroid, doctor advised not to have soya . Can you tell me what can you replace instead of soya

  • @premaleelakunigal6296
    @premaleelakunigal6296 Месяц назад +3

    ಸ್ವಲ್ಪ ಸಂಕ್ಷಿಪ್ತತೆ ಅಪೇಕ್ಷಣೀಯ . Tips ಚೆನ್ನಾಗಿದೆ

  • @GeethaBS-cs2bb
    @GeethaBS-cs2bb Месяц назад +3

    ತುಂಬಾ ಚನ್ನಾಗಿದೆ ನಾನು ಟ್ರೈ ಮಾಡುತ್ತೇನೆ ಧನ್ಯವಾದಗಳು ಅಮ್ಮ 😂😂

  • @roopsibs1282
    @roopsibs1282 2 месяца назад +1

    Super madam..,idana ond,erad dina store maadbahuda madam,pls reply.

    • @Bennekrishna2411
      @Bennekrishna2411  2 месяца назад

      ಗಾಜಿನ ಬಾಟಲ್ನಲ್ಲಿ ಸ್ಟೋರ್ ಮತ್ತು ಫ್ರಿಡ್ಜ್ ನಲ್ಲಿ ಮಾಡಿ 🥰

  • @naturevlogs1852
    @naturevlogs1852 2 месяца назад +7

    4th like view Amma neevu Devru amma 🎉🎉❤❤

  • @surekhaprao4441
    @surekhaprao4441 Месяц назад +2

    ಉತ್ತಮ ಆರೋಗ್ಯಕೆ ಒಂದು ಸೂಪರ್ ಪಾನೀಯ❤❤

  • @1234567893388
    @1234567893388 Месяц назад

    very good,pl inform whether we can use for tea and coffee, is ir good

  • @justinedanielaurther8434
    @justinedanielaurther8434 Месяц назад +4

    ಹತ್ತವರ್ ಅನ್ನೋ ಬದ್ಲು ಹತ್ತು ಗಂಟೆ ಅಂತ ಹೇಳಿದ್ರೆ ತುಂಬಾ ಚೆನ್ನಾಗಿತ್ತು.

    • @Bennekrishna2411
      @Bennekrishna2411  Месяц назад

      ನಿಜ ನೀವು ಹೇಳಿದ್ದು ಮುಂದೆ ಸರಿ ಮಾಡಿಕೊಳ್ಳುತ್ತಿನಿ 🙏

  • @VV_official_17
    @VV_official_17 2 месяца назад +3

    Good morning amma drink 🍷 super nasta ayita Amma nam manelli kuska biryani madide video super amma ❤❤

  • @shanthamary6433
    @shanthamary6433 Месяц назад +3

    ಧನ್ಯವಾದಗಳು, ಸಹೋದರಿ, ಆರೋಗ್ಯ ಕರ ಪಾನೀಯ ತೋರಿಸಿದಿರಿ.🎉

  • @madhubajpe1889
    @madhubajpe1889 Месяц назад +1

    Tea maadi kudibahuda akka...

  • @SwewtySweety
    @SwewtySweety 2 месяца назад +10

    Amma nimage koti koti namana
    Eshtu valeya recipe share this andre really
    Looking yummy 😋
    Haage health gu thumba andre thumbaane valleya milk
    Rose milk
    Readymade rose milk na bisaadi
    Maneyalle aarogyavaada rose milk maadi kudiyuvudu
    Eshtu aarogyakaari
    Nijavaagalu nimage nanna koti koti namana 🙏bamma
    Ellaru dayavittu edana maadi health kade gamana kodi
    Anma eshtu channagi explain maadi kashta pattu
    Preethi enda
    Namagella valle aarogyakara milk adaralu rose milk ellara favourite edu
    Naananthu nijavaagalu shock aade amma
    Neevu milk thorisuthira ankonde but
    It's exrodunony wonderful recipe share maadidira
    Am really surprised this recipe
    Thank you so much amma 🥰
    Thanks a lot
    Supppppppper 👌 rose milk
    Neevu eshtu channagi enjoy maadi kudithira hige erabeku amma ellaru
    Evaagina kaaladali bari tension antha erthaare
    Nimmana nodi naavella kalibeku youths
    Love you amma 🥰💞🤗

  • @jayahomeditation5232
    @jayahomeditation5232 Месяц назад +1

    ಸೂಪರ್.. ನಿಮ್ಮ progress nodi kushi aaytu.. ಇಷ್ಟು short period nalli ಅಷ್ಟೊಂದು views👏👏👏👏 ಒಳ್ಳೆಯದಾಗಲಿ.

  • @umalochana2809
    @umalochana2809 Месяц назад +6

    ಅಮ್ಮ ನಾನು ಐದು ತಿಂಗಳ ಗರ್ಭಿಣಿ ನಾನು ತಗೋಂಡರೆ ಮಗು ಆರೋಗ್ಯವಾಗಿ ಹುಟ್ಟುತ್ತೆ ಧನ್ಯಾವಾದ ಅಮ್ಮ

  • @mentalraj9489
    @mentalraj9489 Месяц назад +1

    Medam milk method chennagidhe adhere
    SOYA andre gottagallilla
    Kannadadalli explain plese

  • @sharathsuratkal9796
    @sharathsuratkal9796 6 дней назад +1

    Super idea akka Tq

  • @sathyavathihm4333
    @sathyavathihm4333 Месяц назад +2

    Super remide thankyou madam Nanu tryi madthini

  • @shridevireddy-zb4wx
    @shridevireddy-zb4wx 2 месяца назад +8

    Super Amma 👌

  • @AfsarAMP.
    @AfsarAMP. Месяц назад +1

    Ma'am, nimmanna first time nodi summane slide up madoke hogta nimma voice keli video nodide, neevu tumba olleyavaru olleya hridaya dinda yaavagalu kaalaji ye kaanutte, subscribed, neevu 'Ha' na 'Aa' anta pronounce madodu saha irritate madolla, matte nimma hattira very good kitchen gadgets irodu nodi felt happy, please continue your kitchen social service.....

    • @Bennekrishna2411
      @Bennekrishna2411  Месяц назад +1

      ತುಂಬಾ ಖುಷಿ ಆಯಿತು ನಿಮ್ಮ ಮಾತಿಗೆ 🙏ಹೀಗೆಯೇ ಸಪೋರ್ಟ್ ಮಾಡಿ 🙏🙏

  • @devendrakr-d4r
    @devendrakr-d4r Месяц назад +2

    ಕಾಫಿ ಟೀ ಮಾಡಬಹುದಾ, k. R., Devendra, ಕಾರೇಕುಂಬ್ರಿ, ವಾಟೆಹಳ್ಳ

  • @saraswathic2038
    @saraswathic2038 Месяц назад +1

    Ma'am, soya milk, try madiddini, chennagi bandide, ee halu estu dina store madabahudu thilisi, early morning SOYAMILK ready madokke time irolla so. .....!!

  • @hariomnagesh6610
    @hariomnagesh6610 Месяц назад +1

    Amma make short and sweet videos. people don't have time to see long videos

  • @DoraPinto-vv4km
    @DoraPinto-vv4km 2 месяца назад +2

    Hii mam.nanu video Frist time nodthirodu.thank u so much mam nanu juice try madtene..❤

  • @ammuchinnu3767
    @ammuchinnu3767 2 месяца назад +2

    Tumba olleya milk maadodu thorisiddiri mam healthy drink super mam..

  • @seemakaushal-fy6sy
    @seemakaushal-fy6sy Месяц назад +1

    Can we make tea and coffee in this

  • @shankreppasingaraddi8630
    @shankreppasingaraddi8630 Месяц назад +1

    Amma soya seeds nind milk hege madodanta heli kottidira very very thanks plees nimm numbar kodi.

  • @MSRADHAADUGEMANE360
    @MSRADHAADUGEMANE360 2 месяца назад +3

    ವಾವ್ ಸೂಪರ್ ಅಮ್ಮ ಈ ಡ್ರಿಂಕ್ಸ್ ಕುಡಿದರೆ ತುಂಬಾ ಚೆನ್ನಾಗಿರುತ್ತದೆ 😊

  • @ranishanmuka4974
    @ranishanmuka4974 Месяц назад +1

    Namaste 🙏 madam. Thank you so much 🙏. Very happy.

  • @ChammuChinnu
    @ChammuChinnu 22 дня назад +1

    Rich protein sugrnawarige best

  • @HappyLifeTimevlogs.
    @HappyLifeTimevlogs. 2 месяца назад +5

    ಸೋಯಾ ಕಾಳು ಅಂಗಡಿಯಲ್ಲಿ ಸಿಗುತ್ತಾ ಅಕ್ಕ

    • @Bennekrishna2411
      @Bennekrishna2411  2 месяца назад +2

      ಎಲ್ಲಾ ಕಡೆ ಸಿಗತ್ತೆ 🥰

  • @vinuthasunil6436
    @vinuthasunil6436 18 дней назад +1

    Very nice recipe ❤❤ super

  • @jalajakshimv1911
    @jalajakshimv1911 Месяц назад +3

    Tumba tumba chennagide amma kushi aythu

  • @hemalathak.v.3116
    @hemalathak.v.3116 2 месяца назад +3

    Wow super, Masaru madodu helikodi❤

  • @PankajaPaakashaale
    @PankajaPaakashaale Месяц назад +3

    ಬಿಳಿ ಕಾಳು ಹಳ್ಳಿ ಕಾಡೆ ಸಿಗುತಲ್ಲ ಅದ ಅಮ್ಮ ಬಿಳಿ ಕಾಳು ಮೊಟ್ಟೆ ಕಾಳು ತರ ಇರುತಲ್ಲ ಆದ ಅಮ್ಮ

  • @rameshdevadiga910
    @rameshdevadiga910 Месяц назад

    It is no doubt very tasty, healthy, particularly for children's, like that for everybody but very time consuming. Great 👍🍻

  • @gopalkrishnakashyapitiswon4876
    @gopalkrishnakashyapitiswon4876 Месяц назад +2

    ಹಾಲು ತುಂಬಾ ಚನ್ನಾಗಿದೆ ,ಈ ಹಾಲಲ್ಲಿ ಕಾಫಿ ಟೀ ಮಾಡಬಹುದಾ

  • @SwewtySweety
    @SwewtySweety 2 месяца назад +2

    Good morning amma
    Naananthu waiting video nodoke
    Neevu cute aagi looking 🥰💗

  • @Shwethanatarajfamilyvlog
    @Shwethanatarajfamilyvlog 2 месяца назад +3

    ಸೂಪರ್ ಮೇಡಂ ಹೆಲ್ತ್ ಗೆ ತುಂಬಾ ಒಳ್ಳೆಯದು

  • @IAMKRISHNA-h1i
    @IAMKRISHNA-h1i 18 дней назад +1

    hi aunty how are you... from ಬೆಣ್ಣೆ ಕೃಷ್ಣ

  • @SangeetaMudvedkar
    @SangeetaMudvedkar Месяц назад +3

    ತುಂಬಾ ಚೆನ್ನಾಗಿದೆ ಅಮ್ಮ.

  • @nandininandini194
    @nandininandini194 2 месяца назад +2

    Amma super Amma devuru nimana yavagalu chanagi etirali amma ❤ amma nivu namma amma age edira amma ❤

  • @raghums1355
    @raghums1355 Месяц назад

    where u got this cardamom powder

    • @Bennekrishna2411
      @Bennekrishna2411  Месяц назад

      ನಾನೇ ಮಾಡಿದ್ದು ವಿಡಿಯೋ ಮಾಡತ್ತೀನಿ 🥰🥰

  • @SubhashPatil-ed3kf
    @SubhashPatil-ed3kf 2 месяца назад +10

    ಇದು ಕುಡಿಯೋಕೆ ಆರೋಗ್ಯಕ್ಕೆ ಒಳ್ಳೇದು ಆದರೆ ಮೊಸರು, ಚಹಾ, ಕಾಫಿ, ಮಾಡಬಹುದಾ, ಮೇಡಂ

  • @sumangalabiradar1209
    @sumangalabiradar1209 Месяц назад +3

    I allso try tomake it good recipe

  • @Abhi-a3
    @Abhi-a3 2 месяца назад +1

    Thanq nandini soya milk thorisidhake nanu start madthini soya milk madi kudiyoke nanu 68 kg eddae ega 110 kg agidhini nangu ega 50 years... uterus remove madidhmele thumba weight gain agibidthu (nanu Devika)

    • @Bennekrishna2411
      @Bennekrishna2411  2 месяца назад +1

      ದೇವಿಕಾ ಸಣ್ಣ ಆಗಿ 🥰🥰

  • @roopa230390
    @roopa230390 Месяц назад +2

    ನೀರು ಕುತ್ಕೊಂಡು ಕುಡಿಬೇಕು ಹಾಲು ನಿತ್ಕೊಂಡ್ ಕುಡಿಬೇಕು. ತುಂಬಾ ಧನ್ಯವಾದಗಳು ❤

  • @user-zy2pq5xn1r
    @user-zy2pq5xn1r Месяц назад

    All the best Aunty 🎉🎉🎉🎉🎉🎉
    God bless you
    💐💐💐💐💐💐🌷🌷🌷

  • @Shriguruvlogs
    @Shriguruvlogs 16 дней назад

    Super amma nanu kuda try
    madtini👍

  • @SurenderSingh-u3g
    @SurenderSingh-u3g Месяц назад +1

    I am your subcriber I liked your videos . Tea madbohuda pl heli.

    • @Bennekrishna2411
      @Bennekrishna2411  Месяц назад +1

      ವಿಡಿಯೋ ಮಾಡುತ್ತೀನಿ ನಾನು ಕಾಫಿ ಟೀ ಕುಡಿಯಲ್ಲ ಹಾಗಾಗಿ ಟ್ರೈ ಮಾಡಿಲ್ಲ 🥰

  • @zakirabanu8128
    @zakirabanu8128 2 месяца назад +2

    Super recipe ❤ akka nanage thyroid ide soya takolalla

  • @prameelachandrasekhar8346
    @prameelachandrasekhar8346 Месяц назад

    ಒಳ್ಳೆ ಆರೋಗ್ಯಕರ ರೆಸಿಪಿ ತೋರಿಸಿದ್ದೀರಿ ತುಂಬ ತುಂಬ ಧನ್ಯವಾದಗಳು ಮೇಡಂ

  • @Twins_pune_vlogs_kannada
    @Twins_pune_vlogs_kannada 2 месяца назад +1

    Super healthy recipe amma... tumba channagi torisi kottiddira

  • @belaku1729
    @belaku1729 Месяц назад +1

    Thank you so much amma

  • @user-gj8uj8iv4n
    @user-gj8uj8iv4n Месяц назад +2

    Medam coffee madbahuda

  • @user-hdfclife
    @user-hdfclife Месяц назад

    I see my mother in ur face.... So happy to see u. 😊
    My name is. Samudra prakash

  • @parshwanath7150
    @parshwanath7150 Месяц назад +1

    Like 👍 done
    Super
    Beautiful
    natural.God.gift.ingredents.used
    Homely.made.
    Happy
    Health care drink 🍷 juice 🙏
    Contains.rich...protiens& nutrients
    Thank 🙏 you for sharing
    Nandhini.akka🍷🙏

  • @dcmgiri160
    @dcmgiri160 2 месяца назад +1

    SOYA seeds ,used to making Milk,is super

  • @leelanarasimhan45
    @leelanarasimhan45 Месяц назад +1

    Can this Soya Milk be used for coffee, tea, and to make Curd ?????

    • @Bennekrishna2411
      @Bennekrishna2411  Месяц назад +1

      ವಿಡಿಯೋ ಇದೆ ನೋಡಿ 🙏

  • @RakshithaRakshu-cj3zh
    @RakshithaRakshu-cj3zh 2 месяца назад +3

    Thumbha chanagi helikottidera amma esta aithu nanu try madtini😋

  • @Swayamsaviruchi-kf4oe
    @Swayamsaviruchi-kf4oe 2 месяца назад +2

    Navu madatevi amma tumba olledu ee soya bean kalu inda halu tasty erute health ge olledu

  • @jayalakshmi2737
    @jayalakshmi2737 2 месяца назад +3

    ಚೆನ್ನಾಗಿದೆ, ಇದನ್ನು ದಿನ ಕುಡಿಬಹುದಾ? ಖಾಲಿ ಹೊಟ್ಟೆಗೆ ಕುಡಿಬೇಕಾ ಅಥವಾ ತಿಂಡಿ ತಿಂದಮೇಲೆ ಕುಡಿಬೇಕಾ ಅಥವಾ ಸಂಜೆ ಕುಡಿಬೇಕಾ, ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಕೊಡ್ಬೇಕು

    • @Bennekrishna2411
      @Bennekrishna2411  2 месяца назад +1

      ಮಿಲ್ಕ್ ಶೇಕ್ ತರ ಯಾವಾಗಾದ್ರೂ ಕೊಡಿರಿ 🥰

  • @UshaKk-ei4fw
    @UshaKk-ei4fw Месяц назад +1

    Tumba natural agi matadtira..middle class family anta helidralla..khandita hage alochne madtdve..Very good health drink... Thank you so much mam,..

  • @bhagyalakshmipadaki4301
    @bhagyalakshmipadaki4301 Месяц назад +1

    ಇದರಲ್ಲಿ ಕಾಫಿ, ಟೀ ಮಾಡ್ಬಹುದಾ?

  • @simplesavita2532
    @simplesavita2532 2 месяца назад +2

    Different halu evatte nodta edini super sharing amma.starting alli soya sippe ella torisbekittu yakandre adu Elli sigutte starting hengirutte gottilla nange

    • @Bennekrishna2411
      @Bennekrishna2411  2 месяца назад +1

      ವಿಡಿಯೋದಲ್ಲಿ ತೋರಸಿದ್ದೀನಿ ಸವಿತಾ 🥰

    • @simplesavita2532
      @simplesavita2532 2 месяца назад +1

      @@Bennekrishna2411 nodidiniamma Andre vatani kalige kadli gidakke erattala sippe atara edakku sippe edre torsi ande

    • @Bennekrishna2411
      @Bennekrishna2411  2 месяца назад +1

      @@simplesavita2532 ಕಡಲೆಕಾಳು, ಹೆಸರುಕಾಳು, ಬೇರೆ ಕಾಳು ತರ ಇದು ಅಂಗಡಿಲಿ ಸಿಗೋದು 🥰