ತನ್ನ ಹೆತ್ತ ತಾಯಿಯನ್ನೆ ತಂದು ಆಶ್ರಮ ಸೇರಿಸಲು ಬಂದ ಮಗ ಯಾಕೆ ಅಂತಾ ಗೊತ್ತಾ | Aasare Old Age Home

Поделиться
HTML-код
  • Опубликовано: 24 ноя 2024

Комментарии • 565

  • @shashidharas3612
    @shashidharas3612 2 года назад +11

    ನಿಮ್ಮ ಮಾತು ವರಟು ಆಗಿದ್ದರು ಹೃದಯ ಮೃದು,ಧನ್ಯವಾದಗಳು .

  • @katheejkubra774
    @katheejkubra774 2 года назад +8

    My salute sir🥰❤️
    ದೇವರು ಒಳ್ಳೆಯದು ಮಾಡ್ಲಿ ಸರ್🙏🥰

  • @mahadevaswamy9607
    @mahadevaswamy9607 2 года назад +15

    ನಮ್ ಕರ್ನಾಟಕ ಜನ ನೋಡಿ ಎಲ್ಲರು ಇವರಿಗೆ ಸಹಕರಿಸಿ ಇವರು ನಿಜವಾದ ದೇವರು ಅಂದ್ರೆ ಇವರು sir 👏👏👏👏👏

  • @meenadesouza4490
    @meenadesouza4490 2 года назад +8

    ಈ ಕಾಲದಲ್ಲಿ ಪುಣ್ಯದ ಕೆಲಸ ಮಾಡಿ ಅನಾಥರಿಗೆ ಆಸರೆ ನೀಡುವ ನಿಮ್ಮಂತಹ ದಂಪತಿ ಬಹಳ ಕಡಿಮೆ..ದೇವರ ಆಶೀರ್ವಾದ ಸದಾ ಇರಲೆಂದು ನನ್ನ ಹಾರೈಕೆ..

  • @nagendraprasad8015
    @nagendraprasad8015 2 года назад +11

    ಸಾರ್ ನಿಮ್ಮ ಸೆವೆಗೆ ನಮ್ಮ ಧನ್ಯವಾದಗಳು ಕಣ್ಣಿಗೆ ಕಾಣುವ ದೇವರು ನೀವೇ ಸಾರ್ ದೇವರು ನಿಮ್ಮ ಕುಟುಂಬಕ್ಕೆ ನೆಮ್ಮದಿ ಸುಖ ಸಂತೋಷ ಶಾಂತಿ ಸಮಾಧಾನ ಆರೋಗ್ಯ ಐಶ್ವರ್ಯ ಕೃಪಾ ಆಶೀರ್ವಾದ ನೀಡಿ ಕಾದು ಕಾಪಾಡಲಿ ನಿಮಗೆ ವಂದನೆಗಳು 🙏🙏🙏🙏🙏

  • @lalithalalitha1299
    @lalithalalitha1299 2 года назад +3

    Sir
    Ur tolerance and humanity is appreciable. Thank u

  • @shruthiananad6786
    @shruthiananad6786 2 года назад +18

    ಅಂಕಲ್ ಆಂಟಿ ನೀವು ತುಂಬಾ ಗ್ರೇಟ್ ನಿಮಗೆ ಆ ದೇವರು ನನ್ನ ಆಯಸ್ಸನ್ನು ನಿಮಗೆ ಕೊಡಲಿ❤️🙏🏻🙏🏻🙏🏻🙏🏻🙏🏻🙏🏻🙏🏻

  • @venkatalakshammadevarajaia611
    @venkatalakshammadevarajaia611 2 года назад +79

    ಗಟ್ಟಿಯಾಗಿ ದುಡಿಯುವಾಗ ನೆಂಟರು, ಉಂಡು ತಿಂದು ಹೋಗೋಕೆ, ಕೆಟ್ಟಾಗ ಯಾರೂ ಇಲ್ಲಾ ಯಾವ ಪರಿಸ್ಥಿತಿ ಭಗವಂತ 🙏🙏🙏 ಓಂ ನಮಃ ಶಿವಾಯ 🙏🙏🙏.

    • @ಕಿರಣ್ಅಗ್ನಿ
      @ಕಿರಣ್ಅಗ್ನಿ 2 года назад +1

      ನಿಜ😭🙏🏻

    • @shashikalak4109
      @shashikalak4109 2 года назад +1

      Olee tirmana togondri mam nimge olled agli

    • @venkatalakshammadevarajaia611
      @venkatalakshammadevarajaia611 2 года назад +1

      @@shashikalak4109 ಥ್ಯಾಂಕ್ಸ್ ಫಾರ್ ರೆಸ್ಪಾನ್ಸ್. ಜೀವನ ಎಲ್ಲಾ ಪಾಠ ಕಳಿಸುತ್ತೆ, ಕಲಿಯೋ ಹೊತ್ತಿಗೆ ಲೈಫೇ ಮುಗಿದುಹೋಗೋ ಕಾಲಬಂದಿರುತ್ತೆ, ಇದೇ ಜೀವನ 👏🙏.

  • @sujathamurthy8576
    @sujathamurthy8576 2 года назад +3

    Great job you are doing, ನಿಮ್ಮೆದುರು ಮಾತನಾಡೋ ಶಕ್ತಿ ನಮ್ಮಲ್ಲಿಲ್ಲ 😔😔

  • @dhananjayam1458
    @dhananjayam1458 Год назад +4

    ಅಣ್ಣ ನೀವು ದೇವತಾ ಮನುಷ್ಯರು. ದೇವರು ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೂ ದೇವ್ರು ಆಶೀರ್ವಾದ ಮಾಡಲಿ 🙏🙏🙏

  • @hanamnatappaganaganaal4641
    @hanamnatappaganaganaal4641 2 года назад +30

    ನಿಜವಾದ ದೇವರು ನಿವು ಸರ್🙏🙏🙏🙏🙏🙏ಆ ದೇವರು ನಿಮ್ಮಗೆ ಹೆಚ್ಚಿನ ಶಕ್ತಿ ಕೈಯಲ್ಲಿ ಸರ್

  • @shruthiananad6786
    @shruthiananad6786 2 года назад +38

    ಆ ಹುಡುಗನ ಕಷ್ಟ ಯಾರಿಗೂ ಬರಬಾರದು ಆ ದೇವರು ಕ್ರೂರಿ 😢😢😢😢ಪಾಪ ಆ ಹುಡುಗ ಆ ದೇವರು ಒಳೆದು ಮಾಡಲಿ 😔

  • @ವಿಶ್ವಗುರುಅಕ್ಕಮಹಾದೇವಿ

    ಈ ಮಗನ ಕಷ್ಟ ಯಾರಿಗೂ ಬೇಡ 🙏🙏🙏

  • @mohanrao8369
    @mohanrao8369 2 года назад +3

    God bless you both Mr and Mrs Jayaram for your patience,helping nature and positive attitude to help and guide humanity in trouble.

  • @ManjulaManjula-qi2dm
    @ManjulaManjula-qi2dm Год назад +2

    ಆ ಹುಡುಗನ ಪರಿಸ್ಥಿತಿಯಲ್ಲಿ ನಾವು. ಇದ್ರೆ ಎಷ್ಟ್ರು ಕಷ್ಟ ಆಗುತ್ತೆ ಆದ್ರೆ ಈಗ ಆ ಹುಡುಗ ಬೇರೆ ಮನೆ ಮಾಡಿ ಕೆಳಗಿನ ಮನೆಯಲ್ಲಿ ತನ್ನ ತಾಯಿಯ ಜೊತೆ ವಾಸ ಮಾಡಬಹುದು ನಿಮ್ಮ ಸಹಾಯ ಬೇಕು ಸಾರ್

  • @geetanaik2916
    @geetanaik2916 2 года назад +15

    ಇಂತಾ ಕಷ್ಟ ಯಾರಿಗೂ ಬೆಡಾ ನಿಮ್ಮ ಮನಸ್ಸು ತುಂಬಾ ದೊಡ್ಡದು ಸರ್

    • @bsgowda5792
      @bsgowda5792 Год назад +1

      Thara going is vallage and take to relesan and to tak fahtra and family

  • @r.vishalakshivishal414
    @r.vishalakshivishal414 2 года назад +3

    ಸರ್ ನಮಸ್ಕಾರ. ವಿಳಾಸ ಕಳುಹಿಸಿ ನನ್ನ ಕೈಯಲ್ಲಿ ಆದ ಸಹಾಯ ಮಾಡುತ್ತೇನೆ. ಹಾಗೂ ಭೇಟ ನೀಡುತ್ತೇನೆ.

    • @r.vishalakshivishal414
      @r.vishalakshivishal414 2 года назад

      ವಿಳಾಸ ಕಳುಹಿಸಿ. ಸಾಧ್ಯವಾದರೆ ಭೇಟಿ ಮಾಡುತ್ತೇನೆ.👍

  • @lakshmishanthraj654
    @lakshmishanthraj654 2 года назад +67

    ಗಂಡ ಹೆಂಡತಿ ನಿಮ್ಮಿಬ್ಬರಿಗೂ ಆ ಭಗವಂತ ಒಳ್ಳೆಯದು ಮಾಡಲಿ,ನಿಮಗೆ ಅನಂತಾನಂತ ಧನ್ಯವಾದಗಳು 🙏🙏🙏🙏❤️❤️❤️❤️❤️

  • @venkatalakshammadevarajaia611
    @venkatalakshammadevarajaia611 2 года назад +91

    ಆ ಹುಡುಗನ ಕಷ್ಟ ಯಾರಿಗೂ ಬೇಡಾ 🙏.

  • @sudharma7034
    @sudharma7034 2 года назад +30

    ಮಗನೇ ನೋಡಿಲಿ. ಮಗನ ಜಾಗದಲ್ಲಿ ತಾಯಿ ಇದ್ದಿದ್ದರೆ ಮಗನ ಆಶ್ರಮಕ್ಕೆ ಸೇರುಸುತ್ತಾಳಾ

  • @shailajamath6163
    @shailajamath6163 2 года назад +42

    ಅಮ್ಮ.ನ.ಜೋತೆ. ಆಶ್ರಮದಲ್ಲಿ.ಇರು.ಇದೇ.ನಿನಗೇ.ಅನೂಕುಲ.ಅಲಿಂದ.ಅಮ್ಮನನ್ನ.ಮನೆಗೆ.ಕರೆದುಕೋಂಡು.ಹೋದರೇ.ತುಂಬಾ. ಕಷ್ಟ. ಪಡಬೇಕಾಗುತ್ತದೆ. 🕉️🕉️🤱

  • @rathnasathyanarayana4468
    @rathnasathyanarayana4468 2 года назад +5

    Nobody comments about this issue badly. U don't worry about people. Ur misss telling correct. Ask him to take care of his mother. Really ur great people doing great work. God bless you

  • @rajeshwarigowda-gw8bn
    @rajeshwarigowda-gw8bn Месяц назад

    ದೇವರು ನಿಮಗೆ ಇನ್ನು ಜಾಸ್ತಿ ಶಕ್ತಿ ಕೊಡಲಿ ಸೇವೆ ಮಾಡೋದಕ್ಕೆ...🙏🙏🙏🙏🙏

  • @madhushreed5347
    @madhushreed5347 2 года назад +6

    Omme adru asare ge ogabeku kandita bartivi sir nam kaili ada sahaya madtivi devru nimg ollrd madali asare gtreat

  • @RenukaBabaladi
    @RenukaBabaladi Год назад +2

    ಅಪ್ಪಾಜಿ ಮನೆ ಮಾಲಿಕರ ಜೊತೆ ಮಾತಾಡಿ

  • @chudamani2855
    @chudamani2855 2 года назад +4

    Both husband wife are doing very good job May God bless both of you nimmanthvarindale male bele Agatha ide

  • @nkaragappakaragappa6520
    @nkaragappakaragappa6520 2 года назад +1

    Great sir Dhanyavadagalu. Nimge

  • @Flower-Show
    @Flower-Show 2 года назад +6

    Good dicision madam.god bless your family.

  • @chandrakalasindagi4214
    @chandrakalasindagi4214 2 года назад +21

    😭😭😭🙏🙏🙏🙏🙏 ನಮಸ್ಕಾರ ಸರ್ ನಿಮ್ಮ ದೊಡ್ಡ ಗುಣ ಮೆಚ್ಚಲೇಬೇಕು ಗಂಡ-ಹೆಂಡತಿ ನಿಂತು ಎಂಥ ದೊಡ್ಡ ಸವಾಲು ಎದುರಿಸುತ್ತಾ ಇದ್ದೀರಾ ತಾಯಿ ಮತ್ತು ಮಗನಿಗೆ ಶ್ರೇಯ ಕೊಟ್ಟಿದ್ದೀರಾ ಸರ್ ನಿಮಗೂ ಹೆಚ್ಚಾಗಿ ಆಯುಷ್ಯ ಆರೋಗ್ಯ ನಿಮಗೆ ಕೊಟ್ಟು ಆ ದೇವರಲ್ಲಿ ಬಿಡಿ ಕೊಳ್ಳುತ್ತಿದ್ದೇವೆ ಸರ್ 🙏🙏👍👍

  • @sunandasavadatti4599
    @sunandasavadatti4599 2 года назад +2

    Sunanda. Your work is very heart touching
    God bless you

  • @bharathibharathi1455
    @bharathibharathi1455 2 года назад +17

    ಬ್ರದರ್ ಹಲೀಪ್ ಮಾಡಿ 🙏🙏🙏🙏🙏🙏 ಒಳ್ಳೆ ಮಾತು ಮಾತುಗಳು 👌👌👌ಪಿಲ್ಜ್ ಹೆಲ್ಪ್ಮಿ🌹❤🌹🙏🙏🙏🙏🌏🌏🌏🌏🌏 ಪ್ರಪಂಚದ ಒಂದು ಕಣ್ಣುಬ್ರದರ್

  • @ppandurangaachary3203
    @ppandurangaachary3203 2 года назад +2

    Hats up asare foundation Doddejamanre Devru nimmannu chennagittirli

  • @AbhishekKumar-on8zm
    @AbhishekKumar-on8zm Год назад

    Devru nimmantorna roopadalli sahaya madoke antane ertane sir. Eshtu samyana sahane Preeti ede nim mansalli. Manspurvakavagi danyavadagalu nimge ennu devru hecchu Shakti kodli.🙏🙏

  • @nagarajaiahthippaiahbhovi3445
    @nagarajaiahthippaiahbhovi3445 2 года назад +3

    Great job you are doing sir

  • @LalithaG-o8c
    @LalithaG-o8c 2 месяца назад

    Nivu nimma hendati tumba olleyavaru, nimage bhagavanta olleyadu madali.

  • @mahantheshmahanthesh2149
    @mahantheshmahanthesh2149 2 года назад +4

    Your great brother 🙏🙏

  • @vanamalar504
    @vanamalar504 Год назад

    Nimma dodda manassige nanna koti koti namaskargalu 🙏
    Nimmanu devaru chennagi ittirali

  • @rekhaabraham8734
    @rekhaabraham8734 2 месяца назад +1

    Sir big salute for you

  • @shivammamadivalar1432
    @shivammamadivalar1432 2 года назад +16

    ಈ ವೀಡಿಯೋ ನೋಡ್ತಿರೋರು pls ಆದಷ್ಟೂ ಹೆಲ್ಪ್ ಮಾಡಿ ಆ ಮಗನ ನೋವು ಅರ್ಥ madkulli

  • @Brinda_hyderabad
    @Brinda_hyderabad 2 года назад +8

    Parents should also peacefully live with children

  • @NagamaniNagamani-re5lg
    @NagamaniNagamani-re5lg 9 месяцев назад

    Sir devarannu nanu nodilla nimmalli devarannu nijavagiu nodide sir nimage nanna dhannyavadagalu

  • @jacinthalobo3907
    @jacinthalobo3907 Год назад

    He fully belived you... Please suggest him something
    . God's blessings are always with you..

  • @chandrashekaraiahtschandra6196

    Grateful thinking manjakka good madom

  • @jayalakshmishivashankaraia1369
    @jayalakshmishivashankaraia1369 2 года назад +5

    Yes sir maganannu nimma jothe itkolli your Mrs is right sir

  • @monarangaswamy2325
    @monarangaswamy2325 2 года назад +1

    Boy looks very helpless

  • @DeekshaGowda-g8s
    @DeekshaGowda-g8s 9 месяцев назад

    ಅಯ್ಯೋ ಅಣ್ಣಾ ಪಾಪ ವೀಡಿಯೋ ನೋಡಕ್ಕೆ ತುಂಬಾ ಬೇಜಾರ್ ಆಯ್ತು ಆದರೆ ಅವರ್ ಅಪ್ಪ ಫೋನ್ ಮಾಡಿದ ಕರ್ಸೆ ಕೇಳ್ಬೇಕು ಅಣ್ಣಾ ಪಾಪ

  • @premam1873
    @premam1873 2 года назад +2

    Atleast he has come forward to put her in the ashram. . Till she is right what that madam said she need care. Till she is alive he can take care God bless her.

  • @kalavathil9556
    @kalavathil9556 Год назад

    Great mind and commitment

  • @manteshappamanteshappa9935
    @manteshappamanteshappa9935 2 года назад +5

    Sir u r really super I can see so many video s for u

  • @padmaarunpadma8149
    @padmaarunpadma8149 2 года назад

    Nijavagulu great sir nivu pad thegigdhidhuralva thumba bejarythu nivy god sir avurigy thanku lot sir

  • @spg5598
    @spg5598 2 года назад +4

    ಇಂಥ ಒಳ್ಳೆ ಮನಸ್ಸು ಅಣ್ಣ ನಿಂದು ಇತರ ಕಷ್ಟ ಯಾರಿಗೆ ಬರಬಾರದು

  • @veenarao7554
    @veenarao7554 2 года назад +3

    Sir really both of you are very great sir. Actually I also had the same idea in my mind. But I thought I'm thinking too much.
    And another thing is you ask your wife, her suggestion and you respect that one. God bless you both 💞
    I don't understand why this boy is thinking that much for that very good suggestion.

  • @laasya4312
    @laasya4312 2 года назад +5

    Sooooper medum your salvation god bless you 🙏🙏🙏🙏🙏

  • @kempegowdagowda674
    @kempegowdagowda674 2 года назад +1

    Naidu you are a good human being

  • @vishwavishwa8442
    @vishwavishwa8442 Год назад +2

    Amma,heliddu,sarihagide,appaji

  • @l_a_s9183
    @l_a_s9183 2 года назад

    thumba dodda manasu nimmadu Nimma Ganda hendathidu devru olledu maadali nimage aa hudugana paristhithit thumba kashta papa aa huduganigu jaaga kodtheeni andralla thumba Kushi aithu

  • @kavithamalnad4640
    @kavithamalnad4640 2 года назад +12

    Paapa a hudgangu tumba kashta ide ansutte

  • @suryakantyanegur2632
    @suryakantyanegur2632 2 года назад +4

    ಶಬ್ದಗಳಿಗೆ ಬರ... ನಿಮ್ಮ ಕೆಲಸ ನೋಡಿ... ಭಗವಂತ ಹೆಚ್ಚಿನ ಶಕ್ತಿ ಕೊಡಲಿ...

  • @shivannabnayak2476
    @shivannabnayak2476 2 года назад +2

    Sir mostly avru adtirodu nodidre Amman bittu aram irona anta nodtairbeku

  • @asharajaram7531
    @asharajaram7531 2 года назад

    Hello amazing work you are doing. Hats of to you.

  • @shruthiananad6786
    @shruthiananad6786 2 года назад +1

    ಸರ್ ನಿಮಗೆ ಆ ದೇವರು ಒಳೆದು ಮಾಡಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭

  • @parvathidh3014
    @parvathidh3014 2 года назад +12

    God bless you both husband and wife Jesus loves you

  • @gayatrishetty8332
    @gayatrishetty8332 2 года назад +8

    Hats of to that ola driver👏

  • @radhakrishna7538
    @radhakrishna7538 2 года назад +1

    ಆಸರೆ ಅಮ್ಮ ಮಂಜು ಅವರು ಹೇಳ್ತಾಇರೊದು ಒಳ್ಳೆ ಸಲಹೆ ರೂಮ್ ಕೊಡ್ತೀವಿ ಅಂತಾ ಇದ್ದಾರೆ ತಾಯಿ ಇರೋವಷ್ಟು ದಿನಾ ಅಲ್ಲೇ ಇಬ್ಬರು ಇರೋದು ಒಳ್ಳೆ ಸಲಹೆ ಬೇರೆ ದಾರಿ ಇಲ್ಲಾ ಕಷ್ಟ ಪಡಬೇಡಪ್ಪ ಜಯರಾಜಣ್ಣ ತುಂಬಾ ಸಲಹೆ ಕೊಡ್ತಾಇದ್ದಾರೆ ಒಪ್ಪಿಕೊಳ್ಳಪ್ಪ 🙏🙏🙏🙏🙏ಮಂಜು ಜಯ ರಾಜ್ ಅವರಿಗೆ 🙏🙏🙏🙏🙏🙏🙏

  • @sundarrajan6479
    @sundarrajan6479 2 года назад +2

    You are a great sir 🙏

  • @sarojinirao4756
    @sarojinirao4756 2 года назад +9

    God bless u both

  • @meerakotian4197
    @meerakotian4197 2 года назад +1

    Great job sir nim ebberigu devar tumba olledi madli sir

  • @shaheendawalbai-ql1zs
    @shaheendawalbai-ql1zs 11 месяцев назад

    ದೇವರು ಒಳ್ಳೆಯದು ಮಾಡಲಿ ಸಾರ್

  • @nagarajaiahthippaiahbhovi3445
    @nagarajaiahthippaiahbhovi3445 2 года назад +2

    Sir, you are great

  • @TMarySahaja
    @TMarySahaja 7 дней назад

    Sir nimmanthavaru sigalla sir god bless yoúr family

  • @kalavathishankar6272
    @kalavathishankar6272 2 года назад

    Sir nimage anantanta danyavadagalu deavaru aayassu arogya Kottu kaapadali🙏🙏🙏🙏🙏🙏

  • @sathyanselladurai8885
    @sathyanselladurai8885 2 года назад

    Jabraj sir you are a gentleman

  • @sylviadsouza4515
    @sylviadsouza4515 2 года назад +6

    Sariyagi helithiri madam

  • @ಸಂತು007
    @ಸಂತು007 2 года назад +7

    😭😭😭 ಹುಡುಗನ್ನ ನೋಡಿದ್ರೆ ತುಂಬಾ ನೋವು ಹಾಗುತ್ತೆ 😭

  • @narasappayadav8414
    @narasappayadav8414 2 года назад

    Thank you so much uncle and anti

  • @ashasudhrshan7034
    @ashasudhrshan7034 2 года назад +1

    Sir nimma ashram dalli estu jana idhre sir
    Really great sir nivu🙏

  • @AnitaSS-q9c
    @AnitaSS-q9c Год назад

    Great sir and madam

  • @ankappaankappa2064
    @ankappaankappa2064 2 года назад +1

    Sir jayraj nadiu sir u and ur wife great sir god bless ur family sir

  • @four._.tai.l2296
    @four._.tai.l2296 2 года назад +14

    sir ಮಗನ ಅಸಹಾಯಕತೆ. ನಿಮ್ಮದು ದೊಡ್ಡ. ಮನಸ್ಸು. ಇದರ ಪರಿಹಾರ ನಮಗೂ ತಿಳಿಯುತ್ತಿಲ್ಲ.

    • @hemaganesh1130
      @hemaganesh1130 2 года назад

      Great sir jayaram and manjula madam nimige adevaru olledu madli papa a huduga

  • @rameshm.appaiah5903
    @rameshm.appaiah5903 2 года назад

    My Salute for your patience Sir. 🙏👍👌🤝

  • @Imrankhanrehandange
    @Imrankhanrehandange 2 месяца назад

    Sir you are great sir

  • @radhikab9989
    @radhikab9989 2 года назад +3

    Plz aa huduganige help madi,awnu yen madlikke aguthe ,,ee rithi ero thayina hatra kuthkondre awra hotte hege thumsodu,,plz help madi sir

  • @prasannakumar3646
    @prasannakumar3646 2 года назад +7

    God bless you

  • @santhoshchandran2381
    @santhoshchandran2381 2 года назад +1

    Akka nim suggestion is gud by kushi shimoga

  • @kamala1951
    @kamala1951 2 года назад +3

    I agree with your wife's suggestion. Don't waste your time trying to convince someone who does not want to help himself.

  • @indureddyreddy-zy5qb
    @indureddyreddy-zy5qb Год назад

    Naiduji this is not your case,because it is not easy case,it is very difficult to handle this patient. As she said she need care taker ,both can stay here,good dicition, you can go for it.Thankyou.

  • @shivammamadivalar1432
    @shivammamadivalar1432 2 года назад +9

    ಅಣ್ಣಾ ನೀವೇ ಏನಾದ್ರೂ ಮಾಡಿ ಅಣ್ಣಾ ಪಾಪ್ ಅವನಿಗೆ ಏನು ತೋಚಟಿಲ್ಲ ಹೇಗ ಮುಕ್ ಮೂಕ್ ನೋಡ್ತಿದನೆ ಪಾಪ pls ಅಣ್ಣಾ

  • @renukhabain3777
    @renukhabain3777 2 года назад +2

    ಇಬ್ಬರ valletankke tq ಅಣ್ಣ

  • @gurumurthyt9799
    @gurumurthyt9799 2 года назад +1

    Jai raaju sir thaavu jai raaju Aalla Jai sreeraam devaru koti namuskara sir nimma maneyavarigu

  • @vinolithawilson8559
    @vinolithawilson8559 2 года назад

    Very nice talking sir Naidu sir

  • @rleelavathamma4121
    @rleelavathamma4121 2 года назад +11

    ನಿಮ್ಮ ಮಾನವೀಯತೆಗೆ ,,🙏🙏🙏

    • @MeenaKumari-ce4xw
      @MeenaKumari-ce4xw 2 года назад +2

      🙏🙏🙏

    • @ramua1979
      @ramua1979 2 года назад

      I am aged pure vegetarian mr Jayaraj I don't know when I should join you and serve people with you

    • @ramua1979
      @ramua1979 2 года назад

      Your humanitan service ohhh God

  • @benaka3845
    @benaka3845 2 года назад +2

    Devaru aa huduganige ee paristiti yannu nibhayisuvantaha Chaitanya kodali..olledu maadali😥🙏

  • @ancyflarita6837
    @ancyflarita6837 2 года назад

    Both of u great God bless u

  • @manjunathnaik1869
    @manjunathnaik1869 2 года назад

    Sir. Tumba bejaragtide. Nimma matu kelide sir nimma & nimma patniyavr doddatan. Nimge devaru ashirvada .madtane. 🙏👍

  • @rameshkutty9320
    @rameshkutty9320 2 года назад +1

    Sar nimge estu tnks elidru kammi sar

  • @dhruvanthraja4648
    @dhruvanthraja4648 2 года назад

    I'm really tq so much ebarigu ♥️🙏👋

    • @yamunab5142
      @yamunab5142 2 года назад

      ನಿಮ್ಮ ಅಮ್ಮ ಬದುಕಿರುವ ವರೆಗೂ ನಿನ್ನ ಕರ್ತವ್ಯ ಮಾಡು ದೇವರು ಒಳ್ಳೆದ ಮಾಡ್ಲಿ

  • @shrinathsriok98
    @shrinathsriok98 2 года назад +12

    ಅನ್ನಪೂರ್ಣೇಶ್ವರಿ ತಾಯಿ🙏🙏 ಲಯನ್ ಜಯರಾಜ್ ಸರ್🙏🙏

  • @ravikumarc3899
    @ravikumarc3899 2 года назад +3

    Oladage sir nemge👍👍👍👍super medamu

  • @chandrikadevi9215
    @chandrikadevi9215 Год назад

    Uncle and aunty great sir

  • @artaesta3832
    @artaesta3832 2 года назад

    Nima vradhashrmake dhevaru thumbs doneshion bharuvanthagali