ವಾಸು ಅವರೆ ನಿಮಗೆ ಭಗವಂತನ ಸಾಕ್ಷಾತ್ಕಾರ ಆಗಿದೆ, ಇಲ್ಲಿ ಯಾವುದು ಶಾಶ್ವತವಲ್ಲಾ, ಯಾವ ಜಮೀನು ಮನೆ ಸೈಟು ಭ್ಯಾಂಕ್ ಭ್ಯಾಲೆನ್ಸು ಯಾವುದು ಜೊತೆಯಲ್ಲಿ ಬರುವುದಿಲ್ಲ, ಅನ್ನ ದಾನವೆ ಪರಮೊಚ್ಚ ತೃಪ್ತಿ, , ನಾವು ಈ ಭೂಮಿಯ ಮೇಲೆ ಅತಿಥಿಗಳಷ್ಟೇ, ನಮ್ಮ ಆಸೆ ಆಕಾಂಕ್ಷೆಗಳನ್ನೆಲ್ಲಾ ತುಂಭಾ ಮಿತಿಯಲ್ಲಿಟ್ಟುಕೂಳ್ಳಭೇಕು. 🙏🙏🙏🌷🌷🌷
ಈಗಿನ ಸಿನಿಮಾ ಮಂದಿ ನೀವು ಮಾಡುವ ಕಾಲು ಬಾಗ ಈ ರೀತಿಯ ಒಳ್ಳೆಯ ಕಾರ್ಯಕ್ಕೆ ಮಾಡಿದರೂ ಸಾಕು. ಹಮ್, ಹೋಗಲಿ ಬಿಡಿ. ಆ ಒಳ್ಳೆಯ ಮನಸ್ಸು ಒಳಗಿನಿಂದ ಬರಬೇಕು. ಧನ್ಯವಾದಗಳು ನಿಮಗೆ 🙏🙏🙏🙏🙏😍😍😍👌👌👌
ನಿಮ್ಮ ಆತ್ಮಭಿಮಾನಕ್ಕೆ ವೃತ್ಪೂರ್ವಕ ಅಭಿನಂದನೆಗಳು ವಾಸು ಸರ್. ನಿಮ್ಮ ನಿಮ್ಮ ಕುಟುಂಬಕ್ಕೂ ಹಾಗೂನಿಮ್ಮಂತ ಒಳ್ಳೆಯ ಹೃದಯ ಉಳ್ಳವರಿಗೂ ಹಾ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ ❤️❤️🙏🙏🙏🙏🙏
Super vasu sir olle decision madidira yav industry avrnu karibedi eravaga Ella bartare swalpa kammi adru Jana odogtare adru badlu I that's anatha ashramadalli karya madodu olledu thank u
ನಿಜಾ ವಾಸಣ್ಣ ಮಾನವ ಸೇವೆ ದೇವರ ಸೇವೆ🙏🙏🙏ನಮ್ಮ ಪಿತಾಮಹ ಹೇಳಿದ ಮಾತು ಸತ್ಯ ಯಾಕೆಂದರೆ ಮೊನ್ನೆ *ನಮ್ಮ ಡಿ ಬಾಸ್* ದರ್ಶನ್ ಅಣ್ಣನ ಹುಟ್ಟು ಹಬ್ಬದ ಅಂಗವಾಗಿ ನಮ್ಮ ಕೊಪ್ಪಳದ ಸುರಭಿ ವೃದ್ದಾಶ್ರಮದಲ್ಲಿ ಅವರಿಗೆ ಒಂದು ದಿನದ ಸೇವೆ ಮಾಡಿ ಬಾಸ್ ಹುಟ್ಟು ಹಬ್ಬ ಆಚರಣೆ ವೇಳೆ ನನಗಾದ ಅನುಭವ ಇನ್ನೆಲ್ಲು ಸಿಗಲಾರದು 🙏❤👌
ನಿಮ್ಮ ಈ ಕಾರ್ಯಕ್ಕೆ ನನ್ನ ಕೋಟಿ ಕೋಟಿ ನಮನ ವಾಸು ಸರ್ 🙇♂️🙏🙏🙏
ವಾಸು sir ಅವರ ಅದ್ಭುತ ಕಾರ್ಯಕ್ಕೆ ಕೋಟಿ ನಮನಗಳು 🙏🙏🙏🙏 ದೇವರು ನಿಮಗೆ ಒಳ್ಳೇದು ಮಾಡಲಿ ಹಿರಿಯರ ಆಶೀರ್ವಾದ ಸದಾ ಇರಲಿ
ವ್ಯಕ್ತಿಗಿಂತ ವ್ಯಕ್ತಿತ್ವದ ತೂಕ ಹೆಚ್ಚಾದಾಗ🖤
ನೀವು ನಿಜವಾದ ಹೀರೋ ವಾಸು ಸರ್ -god blesss you
ವಾಸು ಅವರೆ ನಿಮ್ಮ ಈ ಕಾರ್ಯಕ್ಕೆ ಅನಂತ ಅನಂತ ಧನ್ಯವಾದಗಳು. 🙏
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ವಾಸು ಅಣ್ಣ ದೇವರು ಒಳ್ಳೇದು ಮಾಡ್ಲಿ ನಿಮಗೆ💐🎂💐🎂
Guru idu birthday video na 🤦🏻♂️
ನಮಸ್ಕಾರ ದೇವ್ರು,,, ಪಾಪ ವಾಸು ಅವರು ಹುಟ್ಟಿದದಿನ ಆಚರಿಸಕ್ಕೆ ಬಂದಿಲ್ಲ,, ಜಯಶ್ರೀದೇವಿ ಅವರು ತೀರಿಕೊಂಡ
ದಿನ,,,
ವಾಸು ನೀ ವು ಮಾಡಿದ ಸಾಧನೆ ದೊಡ್ಡದು,ದೇವ ರು ಇನ್ನೊಹೆಚ್ಚು ಶಕ್ತಿಯನ್ನು ನೀಡಲಿ…
ಧ
😭😭😭ವಾಸು ಸರ್ ತುಂಬಾ ತಂಕ್ಸ್ ಸರ್ ಅಲ್ಲಾಹನು ನಿಮಗೆ ಒಳ್ಳೇದ್ ಮಾಡ್ಲಿ.. ಅಂತ ಹಾ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🤲🙏
ವಾಸು ಅವರೆ ನಿಮಗೆ ಭಗವಂತನ ಸಾಕ್ಷಾತ್ಕಾರ ಆಗಿದೆ, ಇಲ್ಲಿ ಯಾವುದು ಶಾಶ್ವತವಲ್ಲಾ, ಯಾವ ಜಮೀನು ಮನೆ ಸೈಟು ಭ್ಯಾಂಕ್ ಭ್ಯಾಲೆನ್ಸು ಯಾವುದು ಜೊತೆಯಲ್ಲಿ ಬರುವುದಿಲ್ಲ, ಅನ್ನ ದಾನವೆ ಪರಮೊಚ್ಚ ತೃಪ್ತಿ, , ನಾವು ಈ ಭೂಮಿಯ ಮೇಲೆ ಅತಿಥಿಗಳಷ್ಟೇ, ನಮ್ಮ ಆಸೆ ಆಕಾಂಕ್ಷೆಗಳನ್ನೆಲ್ಲಾ ತುಂಭಾ ಮಿತಿಯಲ್ಲಿಟ್ಟುಕೂಳ್ಳಭೇಕು. 🙏🙏🙏🌷🌷🌷
ಹುಟ್ಟು ಹಬ್ಬದ ಶುಭಾಶಯಗಳು ಸರ್, ನಿಮ್ಮ ಈ ಕಾರ್ಯಕ್ಕೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ ಒಳೆತನ ಯಲ್ಲಾ ಜತೆಗೆ ಬರಲ್ಲಿ 👌👍god ಬ್ಲೆಸ್ ಯು ವಾಸು ಸರ್ your ಉಪ್ಪಿ ಮಂಜು
ಈಗಿನ ಸಿನಿಮಾ ಮಂದಿ ನೀವು ಮಾಡುವ ಕಾಲು ಬಾಗ ಈ ರೀತಿಯ ಒಳ್ಳೆಯ ಕಾರ್ಯಕ್ಕೆ ಮಾಡಿದರೂ ಸಾಕು. ಹಮ್, ಹೋಗಲಿ ಬಿಡಿ. ಆ ಒಳ್ಳೆಯ ಮನಸ್ಸು ಒಳಗಿನಿಂದ ಬರಬೇಕು. ಧನ್ಯವಾದಗಳು ನಿಮಗೆ 🙏🙏🙏🙏🙏😍😍😍👌👌👌
ಸರ್ ನಿಮ್ಮ ತಂದೆ ತಾಯಿಯ ಆಶೀರ್ವಾದ ದೇವರ ಆಶೀರ್ವಾದ ನಿಮಗೆ ಸದಾ ಇರಲಿ
ಇಂಥ ಮಗನನ್ನು ಪಡೆದ ಜಯಶ್ರೀ ಅಮ್ಮ ನೀವೇ ಪುಣ್ಯವಂತರು ವಾಸು ಸರ್ ಒಳ್ಳೆದಾಗಲಿ ನಿಮಗೆ
ಜಯಶ್ರೀ ಅವ್ರು ಜೀವನ ಕೊಟ್ಟ ಅಮ್ಮ
ಜನ್ಮ ಕೊಟ್ಟ ಅಮ್ಮ ವಾಸುಗೆ ಬೇರೆ ಇದ್ದಾರೆ..
ನಿಮ್ಮ ಕಾರ್ಯಕ್ಕೆ ದೇವರು ಹೊಳ್ಳೆದು ಮಾಡಲಿ 🙏 sir
ಜನ್ಮ ದಿನದ ಶುಭಾಷಯಗಳು ..ನೀವು ಮಾಡುವ ಈ ಕಾರ್ಯಕ್ಕೆ ಬಹಳ ಮೆಚ್ಚುಗೆಯಾಯಿತು ಹಾಗೂ ಕಣ್ಣಲ್ಲಿ ನೀರು ಬಂದಾಯಿತು ಭಗವಂತ ನಿಮ್ಮನ್ನು ನೂರ್ಕಾಲ ಸಂತೋಷವಾಗಿಡಲಿ
ಸೂಪರ್ ವಾಸು ನಿಮ್ಮ ಸಮಾಜ ಸೇವೆಗೆ 🙏🙏🙏
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್..🙏🙏🙏🙏🙏🙏🙏🙏🙏🙏🙏😘😘
ನಿಮ್ಮ ಈ ಸಾಧಾರಣ ಜೀವನ ಹೀಗೆ ಮುಂದೆ ಖುಷಿಯಾಗಿ ಸಾಗಲಿ ಸರ್
ಅಮ್ಮ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮ 🙏🙏🙏🙏❤️❤️
ಅನ್ನ ದಾನ " ಮಹಾ ದಾನ "... ❤
Hats off you brother. ದೇವರನ್ನು ಇವರಲ್ಲಿ ಕಾಣಬಹುದು.
ಅಮ್ಮ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏🙏🙏
Filmlli hero agi famous aagde irbodu.but vasu sir u r real hero in real life.u rrole model sir.
ದೇವರು ನಿಮಗೆ ಸದಾ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಸರ್
Vasu sir Nim videos inghe barterlli inspire aguthe ❤️ chitraloka keep it up
ಒಳ್ಳೆ ಮನಸ್ಸು ನಿಮ್ಮದು
Superb vasu sir neevu cinemadavra nijvaglu nimmun nodi kali beku keluvru
Vasu sir god bless you... Genuine person in this fake world....
Super
Hihi
ವಾಸು ಸಾರ್ ನಿಮ್ಮ ಸಾಧನೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್
Vasu Sir, olle kelsa maadthaiddera, nimage devaru olledu maadthare.
Vasu you are great person God bless you
Sir your are liberated by this. Nice sir
ವಾಸು ಅಣ್ಣ ನಿಮ್ಮ ಕೆಲಸಕ್ಕೆ ನನ್ನ ಕಣ್ಣೀರು
Great job Vasu keep the inspiration
ಹುಟ್ಟು ಹಬ್ಬದ ಶುಭಾಶಯಗಳು ಸರ್
ಸರ್ ನಮಸ್ತೆ ವಾಸು ಸರ್ ದೇವರು ಎಲ್ಲಿದ್ದಾನೆ ಅಂದ್ರೆ ನಿಮ್ಮ್ ಒಳಗಿದ್ದಾನೆ ಸರ್ ಅಮ್ಮನ ಅನುಗ್ರಹ ಸದಾ ನಿಮ್ಮ ಇಂತಿ ನಿಮ್ಮ ಪ್ರೀತಿಯ ಅಭಿಮಾನಿ ಕಾರ್ತಿಕ್ ಗೌಡ
Dhanyvad nimma kelasa Devara kelasa Vasu Vastu super🙏🙏🙏🙏🙏🙏🙏👌👌
ಎಲ್ಲರ ಆರೈಕೆಯಿಂದ ನಿಮ್ಮ ಜೀವನ ಸುಖಮಯವಾಗಿರಲಿ
ಹುಟ್ಟು ಹಬ್ಬದ ಶುಭಾಶಯಗಳು 💐🎂💐
God bless you sir 🙏
Olledagli vaasu sar 🙏🙏💐💐
Vasu sir nimma ee..kelasakke vandanegalu.🙏🙏
Really love you vasu sir this is what we want nimma janma nijvaglu iga sarthaka
ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ ❤️❤️
Great job sir....olle kelasa sir...estu koti eddarenu aradi muradi....aste nammadu....punith sir hadiyalli hogtidira devaru nimage olledu madali.....s
Great hrudya tumbi banthu, prathiybaru ee videodinda kalyodu tumba ide,
ನಿಮಗೆ 100ವರ್ಷ ಆಯಸ್ಸು ಆಗಲಿ.
Vasu very kind hearted person
Noble work Vasu. Stay blessed.
Wish you happy birthday God bless you Vasu🎉
Vasu sir your service is so valuable
I am proud of your job Sir.....
Many more Happy Return's of the day💐
Good Social Initiative. Noble Gesture, Good Luck to you.
Great vasanna God bless u
God bless you Sir❤☺
ಎಲ್ಲಾ ಇದ್ದು ಮಾಡೊದಲ್ಲ ,ಇಲ್ಲದೇ ಇರುವಾಗ ಕೊಡೋ ನಿಮ್ಮ ಮನಸ್ಸು ನೋಡಿ ಅದ್ಯಾಕೊ ಕಣ್ಣೀರು ಬಂತು ಸರ್🙏
ಒಳ್ಳೆಯ ಕೆಲಸ ಮಾಡೀರಿ ವಾಸು ಬ್ರದರ್💐💐💐🙏🙏🙏🙏🙏🙏🙏🙏
Very good job sir congrats may God stay bless u 🙏🎉💖🙏🙏🙏🙏🙏🙏🙏🙏
Great work sir...🙏🏼God bless you and that old age home
Hats off Vasu sir.. Nimma e olle kelasakke.
Heart touching video
Appreciating work sir...
🙏🙏🌸Sir u r the real hero sir.....thank you so much sir....Nimma niswaartha sevege koti koti namanagalu sir....🌸🙏🙏
Nijavada hero 🙌 👏 ❤ brother
Sir great to see happy tears for you 😓
ನಿಮ್ಮ ಆತ್ಮಭಿಮಾನಕ್ಕೆ ವೃತ್ಪೂರ್ವಕ ಅಭಿನಂದನೆಗಳು ವಾಸು ಸರ್. ನಿಮ್ಮ ನಿಮ್ಮ ಕುಟುಂಬಕ್ಕೂ ಹಾಗೂನಿಮ್ಮಂತ ಒಳ್ಳೆಯ ಹೃದಯ ಉಳ್ಳವರಿಗೂ ಹಾ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ ❤️❤️🙏🙏🙏🙏🙏
Good.job.brother
Good Job Sir Nice Personality Vasu Sir
Supervasusirdeverunimigavaladanamadalli
Good job vasu sir memorable episode
Vaasu sir, great future ahead....
Vasu sr god bless u
Devaru nemgi holedu madli vasu sir yavagllu neevu kushiyagi eri 👍💐💐
Very nice sir.
Nija sir.olle mathugalanna aadiddeera avrige ondu sweet kotre saaku avra mukadalleno khushi adanna nodidaaga namma manassigeno thrupthi.all the best sir elrigu olledaagli👍🙏💐
Super sir , kushi aytu hindina achara vichara bidade munnedesuttiddiralla great.
I love vasu sir goood work sir
Hats up to Vasu sir 🙏
ಗುರುಗಳೇ ನಿಮ್ಮ ಕೆಲಸ ಸೂಪರ್
Really u are great
All the best vasu sir 🙏🙏🙏👍👌
Olledagli sir nimge
Super vasu
So inspired me
Vasu you are great God keep you always well
Super vasu sir olle decision madidira yav industry avrnu karibedi eravaga Ella bartare swalpa kammi adru Jana odogtare adru badlu I that's anatha ashramadalli karya madodu olledu thank u
God bless u vaasu sir🙏
great sir devru nimge ollledhu madli vasu sir
Super vasu anna
God bless you vasu sir
🙏👌👍
ವಿಳಾಸ ಕೊಡಿ
Hrudayavantha,
Supar.sir.
Real ಹೀರೋಸ್
Great work like appu bossss sir really I love like this work
ನಿಜಾ ವಾಸಣ್ಣ ಮಾನವ ಸೇವೆ ದೇವರ ಸೇವೆ🙏🙏🙏ನಮ್ಮ ಪಿತಾಮಹ ಹೇಳಿದ ಮಾತು ಸತ್ಯ ಯಾಕೆಂದರೆ ಮೊನ್ನೆ *ನಮ್ಮ ಡಿ ಬಾಸ್* ದರ್ಶನ್ ಅಣ್ಣನ ಹುಟ್ಟು ಹಬ್ಬದ ಅಂಗವಾಗಿ ನಮ್ಮ ಕೊಪ್ಪಳದ ಸುರಭಿ ವೃದ್ದಾಶ್ರಮದಲ್ಲಿ ಅವರಿಗೆ ಒಂದು ದಿನದ ಸೇವೆ ಮಾಡಿ ಬಾಸ್ ಹುಟ್ಟು ಹಬ್ಬ ಆಚರಣೆ ವೇಳೆ ನನಗಾದ ಅನುಭವ ಇನ್ನೆಲ್ಲು ಸಿಗಲಾರದು 🙏❤👌
ಸೂಪರ್ ಗುರುವೇ...ಇದರ ವಿಳಾಸ ತಿಳಿಸಿ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ವಾಸಣ್ಣನವರಿಗೆ 🙏🎂🎉
Great vasu sir 👏👍 you inspired us more 🙏
Great Vasu sir
Good video,thank you
Good person vasu sar