ಹೆತ್ತೋರಿಗೆ ಹೆಗ್ಗಣ ಅಂದವನು ಯಾರೋ...ಇಲ್ಲಿ ನೋಡಿ ಈ ತಾಯಿಗೆ ಈ ಮಗ ಬೇಡವಂತೆ |Great Mother | Aasare Old Age home

Поделиться
HTML-код
  • Опубликовано: 5 сен 2024
  • #aasareoldagehome #aasarefoundationtrust #lionjayarajnaidu #manjulanaidu #jayarajnaidu #bangalore #aasare #missing #appa #father

Комментарии • 590

  • @mmg8897
    @mmg8897 Год назад +23

    Sir you are doing super human work godbless you🌹
    ಈ ತಾಯಿ ಕಷ್ಟ ಅರ್ಥ ಮಾಡಿಕೊಳ್ಳಿ ಆಕೆ ನಿರ್ಗತಿಕೆ ನಾವು ನೋಡ್ಬೇಕು ನಮ್ಮ ಸಮಾಜ ಸ್ವಾರ್ಥ್ ತುಂಬಿದೆ ನಿಮ್ಮಂತಹ ನಿಸ್ವಾರ್ಥಿ ಜನರಿಂದಾನೆ ಮಳೆ ಬೆಳೆ ಆಗ್ತಾ ಇರೋದು ತಮ್ಮ ಈ ಸೇವೆ ಮುಂದೆ ವರಿಸಿ ಆ ದೇವರು ನಿಮಗೆ ಒಳ್ಳೇದನ್ನ ಮಾಡಲಿ

  • @user-ov1pb4ex7z
    @user-ov1pb4ex7z Год назад +19

    ತಮ್ಮಯ್ಯಾ ನೀವು ಮತ್ತು ನಿಮ್ಮ ಶ್ರೀಮತಿಯವರು ಈಶ್ವರ ಪಾರ್ವತಿ ಇದ್ದಂತೆ ನಿಮ್ಮ ವೀಡಿಯೊ ನೋಡಿದರೆ ಅಧ್ಯಾತ್ಮ ದ ಪುಟಗಳು ಕಣ್ಣೆದುರು ತೆರೆದುಕೊಳ್ಳುತ್ತವೆ ಶಿವ ನಿಮಗೆ ಇನ್ನಷ್ಟು ಮತ್ತಷ್ಟು ಶಕ್ತಿ ನೀಡಲಿ ನಿಮ್ಮ ಹೃದಯದಲ್ಲಿ ಇನ್ನಷ್ಟು ಮತ್ತಷ್ಟು ಪ್ರೀತಿ ತುಂಬಲಿ

  • @grettaalmeida3612
    @grettaalmeida3612 Год назад +16

    ಇದು ತುಂಬಾ ತುಂಬಾ ಬೇಸರವಾಗುತ್ತದೆ ಸರ್ ಏನು ಹೇಳುವುದು ಅಂತ ಅರ್ಥ ಆಗ್ತಾ ಇಲ್ಲ ಸರ್ 😢😢😢😢

  • @ImranKhan-xx4xg
    @ImranKhan-xx4xg Год назад +7

    😭😭😭😭aa magu amma na jothe irodikintha nimma jothe kushi agiruthe anna aa thayi ge magu na chinthe preethi illa😢😢

  • @ManiM-qx8nr
    @ManiM-qx8nr Год назад +8

    ಕೋಟಿ ನಮಸ್ಕಾರ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ತುಂಬಾ ನೋಡಿದ್ರೆ ನೋವಾಗುತ್ತೆ ಅದೆಂಗೆ

  • @umeshaumesh7570
    @umeshaumesh7570 7 месяцев назад +2

    ಅನಾಥಾಶ್ರಮ ದವರು ನಿಜವಾದ ದೇವರ ಸಮ.

  • @PurnimaNagashree-rr5yo
    @PurnimaNagashree-rr5yo Год назад +5

    ಪಾಪ ಆ ಮಗುಗೆ ಭಯ ಆಗ್ತಿದೆ ಪಾಪ ನೋಡೋಕ್ಕೆ ಸಂಕಟ ಆಗುತ್ತೆ ಸರ್

  • @alizali1777
    @alizali1777 Год назад +65

    ನೀವು ಎಷ್ಟೇ ಪ್ರಯತ್ನ ಪಟ್ಟರು ಆ ಹೆಂಗಸಿನ ಕಲ್ಲು ಹೃದಯ ಕರಗಲ್ಲ ಸರ್ 😔😭

  • @harshas5618
    @harshas5618 Год назад +11

    ತುಂಬಾನೆ ಬೇಜಾರಾಯಿತು ಸರ್ 😔, ನಿಮ್ಮ ಯುಟ್ಯೂಬ್ ಚಾನೆಲ್ ವಿಡಿಯೋಗಳನ್ನು ನೋಡ್ತಾ ಇದ್ದೇನೆ, ನಿಜಕ್ಕೂ ಇದನ್ನೆಲ್ಲಾ ನೋಡ್ತಾ ಇದ್ದರೆ, ದುಃಖ ತಡೆಯುವುದಕ್ಕೆ ಆಗುವುದಿಲ್ಲ, ಆ ದೇವರು ಬೇರೆಯಲ್ಲ ನೀವು ಬೇರೆಯಲ್ಲ, ನೀವು ನೂರು ಕಾಲ ಚೆನ್ನಾಗಿ ಬಾಳಬೇಕು 🙏

  • @sabeenascakesandrecipeskan3948
    @sabeenascakesandrecipeskan3948 Год назад +13

    ಅಯ್ಯೋ ದೇವರೇ ನೋಡ್ಲಿಕ್ಕೆ ಆಗಲ್ಲ 😢😢😢 ಹೇಗೇ ಬಿಟ್ಟು ಹೋಗ್ತೀರಾ ಹೇಗೇ ಮನಸ್ಸು ಬರ್ತದೆ ಮುಗ್ದ ಮುಖ ನೋಡಿ ಕಣ್ಣೀರು ಬರುತ್ತೆ 😢😢😢

  • @ShrisaiShrisai-fh6mp
    @ShrisaiShrisai-fh6mp 6 дней назад

    Olledagli nimige.sir
    You are doing good job❤

  • @someoneenoem
    @someoneenoem Год назад +6

    U ppl r really great. God bless u n ur family.

  • @JYOTHINK-cu8ng
    @JYOTHINK-cu8ng Год назад +6

    ದೇವರ ಮಗುಸರದು ದೇವರು ಎಲ್ಲಾ ಕಡೆ ಇರಕಾಗಲ್ಲ ಅಂತ ಇತರ ಮಕ್ಕಳನ್ನು ಕೊಟ್ಟಿರ್ತಾನೆ 😢😢😢😢😢

  • @prakashjakkannavar5982
    @prakashjakkannavar5982 Год назад +7

    ಸರ್ ನಿವೇ ದೇವರು ಆ ಮಗುವಿಗೆ

  • @aliarsh49
    @aliarsh49 Год назад +4

    Ya Allah is bacche ke liye hum sab ro rahe hain ye kaisi maa hai😞🤦‍♀️

  • @Creativetuluve335
    @Creativetuluve335 Год назад +9

    ದೇವರು ನಿಮಗೆ ಒಳ್ಳೆದು ಮಾಡ್ತಾರೆ ಸರ್ 🙏 ವಿಡಿಯೋ ನೋಡಿ ಒಂದು ನಂಗೆ ಒಂದು ಇಂಥ ದತ್ತು ಮಗು ತಗೋಬೇಕು ಅಂತ ಅನಿಸ್ತಿದೆ 😌😌😌😌

  • @shanthisdevi3041
    @shanthisdevi3041 Год назад +5

    ಆ ಹುಡುಗನ ಪಾಲಿಗೆ ಅವರ ಅಪ್ಪ ಅಮ್ಮ ದೇವರಲ್ಲ ಸರ್ ನೀವೇ ದೇವರು

  • @reshmak3727
    @reshmak3727 Год назад +4

    ಪಾಪ ಆ ತಾಯಿ ಎಷ್ಟು ಕಷ್ಟದಲ್ಲಿ ಮಗೂ ಬಿಟ್ಟೋಗ್ತಿದಾರೆ. Sir u r really great god bless u.

  • @arbazpasha1289
    @arbazpasha1289 Год назад +1

    Thank you sir nimmatara yallaro eara beko seliut sir

  • @geethanjaliraghapur7736
    @geethanjaliraghapur7736 Год назад +25

    ಅವಲೆಂತ ತಾಯಿ sir, ಹೇಗಿದ್ರೂ ಮಗು ಮಗುನೆ ಅಲ್ವಾ, ಕರಳು ಚುರ್ ಅನ್ನುತ್ತೆ 😢

  • @neelashivu1103
    @neelashivu1103 Год назад +10

    Sir nivu matte nim wife devru . Hats off u.🙏

  • @bhaskargovindarajgovindara6671
    @bhaskargovindarajgovindara6671 Год назад +2

    Sir you are really great you are not human you are equal to God

  • @bharathiraj75
    @bharathiraj75 Год назад +4

    Really sad to see, but thanks to God, people like you are there, for such children,

  • @dsrinivas26011973
    @dsrinivas26011973 Год назад +1

    May God Bless you with healthy and wealthy for taking care of the people.

  • @user-nz5iw4py9c
    @user-nz5iw4py9c Год назад +1

    ಅವಳು ಜೀವನ ಮನೆಕೆಲಸಕ್ಕೆ ಅಕ್ಕಪಕ್ಕದಲ್ಲಿ ಹೋದರು ಜೀವನ ಆಗುತ್ತೆ ಆ ಮಗುವನ್ನು ಕಳುಹಿಸಿದರೆ ತುಂಬಾ ಪಶ್ಚಾತ್ತಾಪ ಪಡುತ್ತಾರೆ ಮನೆ ಕಲಸ ಮಾಡಿಯಾದರೂ ಮಗುವನ್ನ ಸಕಬಹುದಿತ್ತು ಅವಳು ಬೇರೆ ಮದುವೆಯಾಗುವ ಸ್ಟೇಜಿನಲ್ಲಿ ಇರಬಹುದು ದೇವರನ್ನು ಹೊರಗೆ ಕಳುಹಿಸಿದಂತೆ ತನ್ನಷ್ಟಕ್ಕೆ ಹೆತ್ತು ಈಗ ಬೇಡ ಅನಿಸಿದೆ ಇವಳೆಂತ ತಾಯಿ ಥೂ ನಾಯ್ಡು ಸರ್ ನೀವು ಆ ಮಗುವಿಗೆ ಆಸರ ಕೊಡುತ್ತಿದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ ಥ್ಯಾಂಕ್ಯೂ ಸರ್

    • @gokuldevadiga3838
      @gokuldevadiga3838 2 месяца назад

      ದೊಡ್ಡದ್ಮೇಲೆ ತನ್ನ ಮಗ ಅಂತಾ ಬರ್ತಾರೆ . ಈಗಾ ಬೇಡಾ ಅಂತಾರೆ. ಸಾಕ್ಬೇಕಲ್ಲ್ ,,,

  • @raziyama4697
    @raziyama4697 Год назад +1

    Sir hats off to you.... really you said very well....

  • @chandhuv3971
    @chandhuv3971 Год назад +5

    God bless you sir 🙏🙏

  • @savithrivijayakumar1232
    @savithrivijayakumar1232 Год назад +3

    Savithri vijayakumar
    God bless you sir

  • @ramachandras3608
    @ramachandras3608 Год назад +5

    Manjla mam is very great 👍

  • @mubeensultana2589
    @mubeensultana2589 Год назад +1

    Maa kattin ye dalindarni ku kontobi bacche kaise to bi ho unku palnewali ku maa bolte so acche hain bacche ise honaso ye baccha nakko so ise watta accha offer deko bhi une nai rahi kato koi aur baat hogi jo aise mazoor bacche ku apne paas rakhin Allah ye sir aur madam ku hamesha khush rakhe thank you so much sir sir maine ye video hamare sabhi rishtedaronku shere ki

  • @shivashankarayd8710
    @shivashankarayd8710 Год назад +2

    Sir all the best . You are doing goodwork

  • @leelasan943
    @leelasan943 Год назад +1

    ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಡಲಿ, ಸೇವೆಯನ್ನು ಮಾಡಲು ಶಕ್ತಿಯನ್ನು ಕೊಡಲಿ.

  • @vishwanathakn5471
    @vishwanathakn5471 Год назад +1

    ಅಮ್ಮಾ ಮಹಾ ತಾಯಿ..... ನಿನಗೆ ಸ್ವಲ್ಪ ಆದರೂ ಕನಿಕರ ಅನ್ನೋದು ಇಲ್ವಾ... ನನಗೂ 22ವರ್ಷದ ಮಗ ಇದ್ದಾನೆ. ಎಲ್ಲಾ ಕೆಲಸ ಅಂದರೆ ಗೊತ್ತಲ್ಲ ನಾನು ನನ್ ಹಸ್ಬೆಂಡ್ ಇಬ್ಬರೇ ಮಾಡ್ತಾ ಇದ್ದೀವಿ ನಮಗೆ ನಿದ್ದೆ ಇರಲ್ಲ ಊಟಾ ಮಾಡಕ್ಕೆ ಅವನು ಬಿಡಲ್ಲ. ಅಷ್ಟು ಹೈಪರ್. ಆದರೂ ನಾವು ಪ್ರೀತಿ ಇಂದ ನೊಡ್ಕೊಂತ ಇದ್ದೀವಿ. ಕಷ್ಟ ಇದೆ ಜನ ಹೇಳಿದಷ್ಟ. ಸುಲಭ ಅಲ್ಲ ಆದರೂ ಹೆತ್ತ ಕರುಳು ಅಂತ ಇರತ್ತಲ್ವ ತಾಯೀ ....

  • @asharamesh6434
    @asharamesh6434 3 месяца назад

    ಕೋಟಿ ನಮಸ್ಕಾರ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ ಆ ಮಗುವನ್ನು ನೋಡಿದ್ರೆ ತುಂಬಾ ನೋವ್ ಆಗುತ್ತೆ

  • @safreenak9784
    @safreenak9784 Год назад +1

    Sir your great🙏🙏🙏🙏

  • @syedsyed8843
    @syedsyed8843 Год назад

    That's Power of humanity u doing good job 👏 we r respect ur family God bless ur family but we cry this interview mother and child 😢😢😢😢 we don't know who's mistake

  • @padmabasavapadmabasava85
    @padmabasavapadmabasava85 Год назад +1

    Great work sir 🙏

  • @MvChandrasekar
    @MvChandrasekar 5 месяцев назад

    Sir' hand's up your great full keep it up doing good service God bless regards, thankfully to you Good night

  • @muhammadsimak2305
    @muhammadsimak2305 Год назад +5

    ಆ ಮಾಗುವನು ಬಿಟ್ಟು.ಅವಳಿಗೆ ಎಂಥ ಬಿಸ್ನೆಸ್

  • @marysukumari4450
    @marysukumari4450 Год назад +1

    Nijavaagalu ee thara sthithi yaava thaayigu barabaradu, alu thadiyoke aagtha illa sir. You are great sir.

  • @shruthiammushruthiammu2160
    @shruthiammushruthiammu2160 Год назад +12

    Sir ಪಾಪ a ಮಗು ಏನ್ ಪಾಪ ಮಾಡಿದೆ ದೇವರು ಕೊಟ್ಟ ವರ sir a ಪಾಪು

  • @kannadamanasu
    @kannadamanasu Год назад +10

    ತುಂಬಾ ಪುಣ್ಯದ ಕೆಲಸ ಇದು,ದೇವರು ಒಳ್ಳೆಯದು ಮಾಡಲಿ...

  • @mohammedkaleemulla4915
    @mohammedkaleemulla4915 Год назад +2

    good service bro❤❤❤

  • @premadmello9407
    @premadmello9407 Год назад +3

    At this level I'm proud of my mother in law at least she is taking care of his 24 year old hopeless son..

  • @iznafirdous3717
    @iznafirdous3717 Год назад +1

    Inta avrge makkalu kodbardu sir devari😢

  • @salimakander5097
    @salimakander5097 Год назад +2

    Ohh god. What is this life nd why humans are like this. ... God should help this boy.... Sir really i am crying very sad. Let god bless you and your family.. You are great.. This boy is calling allah... Hope allah bless this sir who is welling to keeo this boy.. I salute you and your wife who care like this kids... Thnq

  • @Chaithrac711
    @Chaithrac711 Год назад +1

    Your a great sir 🙏

  • @helendsilva6698
    @helendsilva6698 Год назад +11

    God bless you and your family.

  • @mdriyazullashoaib6187
    @mdriyazullashoaib6187 Год назад

    Hats up sir devaru nimge valledu madli❤❤❤❤

  • @reality8252
    @reality8252 Год назад

    Correct talk

  • @jyothisundar8067
    @jyothisundar8067 Год назад +9

    ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ

  • @Shashikalamam
    @Shashikalamam 11 месяцев назад

    God. Bless you sir 🙏🙏

  • @jacinthalobo3907
    @jacinthalobo3907 6 месяцев назад

    She is very stone hearted...

  • @subusubu5084
    @subusubu5084 Год назад +1

    Vrry good manjuma

  • @bhaviyamm3947
    @bhaviyamm3947 Год назад +1

    Aa amma nodi yalla makkaligu yastu preeti torastare amma nive great

  • @felcyfernandes1807
    @felcyfernandes1807 Год назад +1

    Enta mkalannu nodalu kstane,bittu kelasa hogalu kstane,god save,u r great sir

  • @mohammedhayath5085
    @mohammedhayath5085 Год назад

    sir🙏🙏🙏🙏 nanu nodida dhevaru nive sir.sir nimage ennu shakthi kodli sir dhevaru........❤️❤️❤️❤️❤️

  • @user-gq1zy3sq1b
    @user-gq1zy3sq1b Год назад

    God bless u

  • @aneetmontheiro3769
    @aneetmontheiro3769 Год назад

    sir job god is great neeau god bless u and good health of u take new family that baby

  • @1176msk
    @1176msk 5 месяцев назад

    ಬುರ್ಖಾ ಬಿಚ್ಚಿ ಮಾತಾಡೋಕೆ ಹಚ್ಚಿ sir 🙏🙏🙏🙏🙏

  • @safeenaarafat3481
    @safeenaarafat3481 Год назад

    Thank you ❤

  • @rasuulsab509
    @rasuulsab509 Год назад

    Great sar

  • @jacinthalobo3907
    @jacinthalobo3907 6 месяцев назад

    Very sad sir.. Look at her she keeps laughing..

  • @shruthisshruthi5767
    @shruthisshruthi5767 Год назад +3

    Sir good job❤

  • @sharmilapoojary9718
    @sharmilapoojary9718 Год назад

    Nijwaglu nivu great sir medum...astu makkalanna Chanda madi kolthiri...astu olley prithi samskara kalsi kodthiri...nim jothe a makkalu beliyoke punya madirbekhu ansuthe...🙏

  • @savitashetty9092
    @savitashetty9092 Год назад +1

    Hats saff sir nimge

  • @PallaviSx
    @PallaviSx Год назад

    God bless you srPallavi

  • @dhruvanivi7851
    @dhruvanivi7851 Год назад

    Great sir nivu aunty ebru devru nimna chennag ettirli adeg mans barutte sir a Chik makluna bitbit higoke devru avrgalge hrudayane kottila ansutte

  • @sabeenascakesandrecipeskan3948
    @sabeenascakesandrecipeskan3948 Год назад +10

    ಅಮ್ಮ ಅಮ್ಮ ಬಿಟ್ಟೋಗ್ ಬೇಡ ಅಂತ ಹೇಳ್ತಿದೆ ಮಗು 😢😢😢😢

  • @KottakkalSurathkal-ye2cs
    @KottakkalSurathkal-ye2cs Год назад +1

  • @jyotivithalbhavikatte4771
    @jyotivithalbhavikatte4771 Год назад

    Sir tumba kast agta ede. E tara nodi... Maniviyate elada prapanchadlli niu oburu devaru🙏🙏🙏🙏🙏🙏tq u sir, amma

  • @chandranaik8404
    @chandranaik8404 Год назад +7

    God blass you sir 🙏❤️

  • @sanababannavar122
    @sanababannavar122 Год назад +1

    She should take care of her child...i dont know what problem she is having but pls dont leave him...however he is 😢he is ur child😢😢😢

    • @leelapillai1512
      @leelapillai1512 Год назад

      ನಿವೂಎಠೇ.ಹೇಲಿಧರುಹಂಗಸಿಗೇಞೌ.ನೂಧಯವಾಗುದಿಲ

  • @dadsofudalgang8754
    @dadsofudalgang8754 Год назад

    Grate Anna neevu

  • @SameenaBiradar
    @SameenaBiradar Год назад

    Bedidavarige makkalu sigalla sirrr😢😢😢😢identa tayi gottilla hege irli magu magune AA tayige but eeee tayi
    Sir nimge olledagutte God bless you niv hostel nalli hakri sirrr😢allaha bless him

  • @lakshmisathyan5229
    @lakshmisathyan5229 Год назад +2

    Sir namma maneli nayi mari ede 1.5 varsha agide....nange adanna bittu erlikke agalla anta yellu yava urigu hogilla...anda mele swanta hetta maguna hege bittaro gotilla...sir nimage nimma wife ge nanna sastanga namaskara ...devru nimanna 100 varsha arogya kottu kapadli🙏🙏

  • @SAROSH07
    @SAROSH07 Год назад

    I so sad .

  • @user-bf4qf6qp4z
    @user-bf4qf6qp4z Год назад +1

    Paapa adra hinde iro kashta yargu gottagtilla

  • @sreelakshmichandramohan7115
    @sreelakshmichandramohan7115 Год назад +3

    ತಾಯಿ ಇರೋ ಮಗುವನ್ನು ಇಟ್ಕೋಬೇಡಿ ಸಾರ್.ತಾಯಿಯೇ ನೋಡ್ಕೋಬೇಕು.

  • @surekhabilebhavi5223
    @surekhabilebhavi5223 Год назад +1

    Papi super

  • @ramuramuchannapatna8864
    @ramuramuchannapatna8864 Год назад +3

    Sir yaro bevarsigalindha e thara kelsa agodhu nam pakkadhmane magu adhu hennu maghu 8 years yaro hethu kottu hogiro maghu bidhi mandhya a dampathigalu jeevane avalu antha badhukuthidhare nagraj gowri channapatna dalli

  • @user-mm2wq4qv2k
    @user-mm2wq4qv2k Год назад

    Papi mundin janma anta idre akege makkal bhagya sigadirali nivu tumba gret sir 🙏🙏🙏🙏🙏

  • @sumariyacreativeworld2
    @sumariyacreativeworld2 Год назад +1

    U r doing good job anna..but speak with dat boy softly sir🙏

  • @yamanammayamuna6489
    @yamanammayamuna6489 Год назад +1

    ಸರ್ ನೀವು ದೇವರು ಸಾರ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sahizdubailifestyle9382
    @sahizdubailifestyle9382 Год назад +5

    Papa magu 😢.

  • @dsrinivas26011973
    @dsrinivas26011973 Год назад +1

    You are doing great work. God Bless you .

  • @yashodhaprabhu8227
    @yashodhaprabhu8227 Год назад +3

    Karulu churka annuttade, O Devre ninetha kruri 😢😢😢😢😢

  • @AbhishekKumar-on8zm
    @AbhishekKumar-on8zm 10 месяцев назад

    Nivu Devara swarupa❤

  • @jayanthidevadiga.
    @jayanthidevadiga. Год назад +3

    Papa a hengisge enu problem idyo eno irli bidi sir.

  • @gurupadappaagasiyavar3140
    @gurupadappaagasiyavar3140 Год назад

    Neeve God sir 🙏

  • @purushothamaduggala4450
    @purushothamaduggala4450 3 месяца назад

    Sir Average sambandikaru samsthegalu sahaya madali thayiyondige magu badukali sir

  • @sadiqabbas5875
    @sadiqabbas5875 Год назад

    sooo sad.heart painful.

  • @shahinailyas41
    @shahinailyas41 Год назад +1

    No more words😢😢😢😢😢

  • @user-yd4qg3dw9d
    @user-yd4qg3dw9d 6 месяцев назад

    ಸರ್ ಎಂತಾ ಜನ್ಮ ಸರ್ ಅವುರ್ದು ನೀವ್ ಅಷ್ಟೊಂದು ಸಾರಿ ತಿಳಿಸಿ ತಿಳಿಸಿ ಹೇಳ್ತಿದೀರಾ ಆದ್ರೂ ಕುಶ್ ಆಗಿ ಹೆಂಗ್ ಸರ್ ಹೇಳೋಕ್ ಬರುತ್ತೆ ಆವಮ್ಮನಿಗೆ ಏನ್ ಜನ ಸರ್ ಇಂತಹ ಕಚಡಾ ಜನ್ಮ ಸರ್ ಅವಳಿಗೆ ಎಂತಾ ನರಕದಲ್ಲಿ ಸೈತಾಳೆ ಅಂತಾ ಅವ್ಳಿಗೆ ಇವಾಗ್ ಅರಿವು ಆಗೋಲ್ಲ ಬಿಡಿ ಸರ್

  • @muniraju2342
    @muniraju2342 Год назад

    ನಿಮಗೆ ಒಳ್ಳೇದು ಆಗಲಿ ಅಣ್ಣ

  • @muqtarhanche9122
    @muqtarhanche9122 Год назад

    Suuuuuúper..sar

  • @sinantechvlog7504
    @sinantechvlog7504 7 месяцев назад +1

    Sir nodlike aagtha illa sir😭😭😭😭😭😭 iam ashika kasaragod

  • @ashrafs7859
    @ashrafs7859 Год назад

    Your great sir

  • @SheelaSheela-hp7gv
    @SheelaSheela-hp7gv Год назад +1

    God bless you sir 😔

  • @fayazmuhammed7172
    @fayazmuhammed7172 Год назад

    Jai hind sir your the best sir
    E walu suttadokke maga beda antawle nangey kod bidi sir nanu bikshey Keli sakontini