ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಆಶೀರ್ವಾದ ಮಾಡಿದ ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪ.
HTML-код
- Опубликовано: 7 фев 2025
- ಶ್ರೀ ಚಾಮುಂಡೇಶ್ವರಿ ಬಸವಪ್ಪ ನವರ ಪುಣ್ಯ ಕ್ಷೇತ್ರ ಗೌಡಗೆರೆ ಚನ್ನಪಟ್ಟಣ ತಾ. ರಾಮನಗರ ಜಿಲ್ಲೆ
ಫೋನ್ ನಂಬರ್ : 9964676625 / 8693968983
ಮಾರ್ಗ 1 ಚನ್ನಪಟ್ಟಣ ದಿಂದ ಕುಡಿಕೆ ಬೇವೊರು ಮಾರ್ಗವಾಗಿ 15km
ಮಾರ್ಗ 2 ಮದ್ದೂರಿನಿಂದ ಕೆಸ್ತೂರು ಮಾರ್ಗವಾಗಿ ಮಲ್ಲನ ಕುಪ್ಪೆ ಯಿಂದ 4km
ಮಾರ್ಗ 3 ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹುಲಿಯೂರು ದುರ್ಗದಿಂದ 15km
ದೇವಸ್ಥಾನದ ಸಮಯ : ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ
ದೇವಸ್ಥಾನದಲ್ಲಿ ನಿತ್ಯ ನಿರಂತರ ಅನ್ನ ದಾಸೋಹ ಇರುತ್ತದೆ.
ವಿಶೇಷ ಸೂಚನೆ : ಈ ದೇವಸ್ಥಾನದಲ್ಲಿ 60 ಅಡಿ ಎತ್ತರದ ಚಿನ್ನ ಲೇಪಿತ ಪಂಚಲೋಹ ಚಾಮುಂಡೇಶ್ವರಿ ಅಮ್ಮನವರ ಮೂರ್ತಿ ಕಾರ್ಯ ಪ್ರಗತಿಯಲ್ಲಿದೆ . ನಿಮ್ಮ ಮನೆಯಲ್ಲಿ ಇರುವ ಹಳೆ ಹಿತ್ತಾಳೆಯ ಸಾಮಾನುಗಳನ್ನು ದೇವಸ್ಥಾನಕ್ಕೆ ತಂದು ಅರ್ಪಿಸಿ ಆ ಮಹಾತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಕೇಳಿಕೊಳ್ಳುತದೆ . ಹೆಚ್ಚಿನ ವಿವರಿಗಳಿಗಾಗಿ ಮೇಲ್ಕಂಡ ಫೋನ್ ನಂಬರಿಗೆ ಕರೆ ಮಾಡಿ.
#chamundeshwari
#gowdagerebasavappa
#chamundeshwaritemple
#gowdagerechannapatna
#chamundeshwaritemplegowdagere