KEMPEGOWGA SONG | GEETA SHINDHE | ನಾಡ ಪ್ರಭು ಕೆಂಪೇಗೌಡ | NADA PRABHU KEMPEGOWDA |

Поделиться
HTML-код
  • Опубликовано: 23 авг 2024
  • SONG RELEASED BY KARNATAKA DEPUTY CHIEF MINISTER DR C.N. ASHWATH NARAYAN
    Thanks to SEEMA VIVEK , SHIVKUMAR SIDDHANNAVAR , NARAYANA GOWDA
    Lyrics ,composition & singer : GEETA SHINDHE
    Keyboard : BR PRAKASH
    Rhytm pad : VENKATESHA NAIDU SAGAR
    Chorus : Shraddha Benagi , Shantala Rao , Sumithra T , Ramya Kaundinya
    Dance Choreography : VINAY KUMAR S
    Dancers : Sagarika Jhadav , Anitha Jhadav , Anvita Belwal , Ramya , Shraddha
    Editor : K Santosh
    Direction : Abhinav Benagi
    Cameraman : Vishvanathaiah KM
    PRODUCTION : GANGARAM SANGEETH
    STUDIO : LIGHTHOUSE Media
    LYRICS :
    ಧರ್ಮ ವೀರನೋ ನಮ್ಮ ಕರ್ಮ ವೀರನೋನಮ್ಮ ಕಟ್ಟಿಹನನೋ.. ಬೆಂಗಳೂರ.
    ನಾಡ ಪ್ರಭು ಕೆಂಪೇ ಗೌಡ... ಕನ್ನಡ ನಾಡ ಕೆಂಪೇ ಗೌಡ.... llಪ ll
    ಮಾಧವ ಭಟ್ಟರ ಗುರು ಅಡಿ ಕಲಿಯುತ ನ್ಯಾಯ ನೀತಿ ಧರ್ಮವ ಅರಿತ
    ಐವರ ಕಂಡ ಪುರದಿ ಬಾಲ್ಯವ ಕಳೆಯುತ ಸರ್ವ ಕಲಾ ವಲ್ಲಭನಾದ llಚರಣ ll
    ಮಾರು ವೇಷವ ಧರಿಸಿ ವಿಜಯ ನಗರಕ್ಕೋಗಿ ಕುಸ್ತಿ ಅಖಾಡದಲಿ ಜಯಭೇರಿಯಾದ
    ಶ್ರೀ ಕೃಷ್ಣದೇವರಾಯನ ಸಮಕಾಲಿನಸಾಮಂತಕಟ್ಟಿಹನೋ ಬೆಂಗಳೂರ llಚರಣ ll
    ಸಾವಿರಾರು ಕೆರೆಗಳಸರದಾರ ಸಾವಿರಾರು ದೇವಾಲಯಪೂರ
    ಕನ್ನಡ ನಾಡಿನ ವ್ಯಾಪಾರಿ ನಗರ ಮಾಡಿಹನೋ ಬೆಂಗಳೂರllಚರಣ ll
    ವೀರಸೈನ್ಯವ ಕಟ್ಟಿ ಮಣ್ಣಿನಕೋಟೆ ಕಟ್ಟಿ ಕಾಪಾಡಿಹನೋ ಬೆಂಗಳೂರ
    ಜಾತಿ ಭೇದವ ತೊರೆದು ಪ್ರಜೆಗಳ ಹಿತಕೆ ದುಡಿದು ಅಮರನಾದ ರಾಯಣ್ಣ. Il ಚರಣ ll
    About Kempe Gowda :
    Nadaprabhu Hiriya Kempe Gowda, also known as Kempe Gowda, was a chieftain under the Vijayanagara Empire. The city of Bengaluru, capital of the Indian state of Karnataka, was founded by Kempe Gowda in 1537. Kempe Gowda was one of the well educated and successful rulers of his time.

Комментарии • 12

  • @user-ci4cx6ct2d
    @user-ci4cx6ct2d 15 дней назад

    🤗🤗🤗🤗🤗 ಕನ್ನಡ ಕನ್ನಡ ಸಾಂಗ್ ಸೂಪರ್ ಸೂಪರ್ 🤗🤗🤗 , 🙏🙏🙏ಕೆಂಪೇಗೌಡ 🙏🙏🙏 🤗🤗🤗

  • @puttaswamyputtu2284
    @puttaswamyputtu2284 Месяц назад

    Gowdra gowdra kempegowda... vakkaligha nayaka kempegowda...abiridi nayaka kempegowda.. bengalore yendare magadi kemegowda...niravari harikara keme gowda...endu dramavnu olisidha nada parabu kempegowda.... super songs

  • @DushyanthSooda
    @DushyanthSooda 4 года назад +3

    Wow! Wonderful composition !

  • @harishahari4099
    @harishahari4099 3 года назад +1

    ಎಲ್ಲಾ ಸಹೋದರಿಯರಿಗೆ ತುಂಬು ಹೃದಯದ ಅಭಿನಂದನೆಗಳು ಹಾಗೂ ಕಲಾ ತಂಡದವರಿಗೆ ಧನ್ಯವಾದಗಳು

  • @suvarnabelagaum5320
    @suvarnabelagaum5320 4 года назад +1

    Josh song, very beautiful

  • @shriramjoshi7855
    @shriramjoshi7855 4 года назад +1

    Very nice.

  • @shravanism2027
    @shravanism2027 3 года назад

    You are doing a really good jod! ಕನ್ನಡವನು ಉಳಿಸಿ , ಕನ್ನಡವನು ಬೆಳಸಿ!❤️💛❤️💛

  • @user-jn8gq9nh2k
    @user-jn8gq9nh2k Год назад

    வாழ்த்துக்கள்

  • @sachind1517
    @sachind1517 3 года назад

    Continue singing mam
    U r doing good🤩

  • @suvarnabelagaum5320
    @suvarnabelagaum5320 3 года назад

    Very nice narration

  • @kunalthaghu3281
    @kunalthaghu3281 3 года назад

    Nandish bel

  • @vinaychotu5359
    @vinaychotu5359 4 года назад

    Worst mam 😬😅😅