ALL OK | Raita ( Farmer's Anthem) Ft. Sanjay Gowda & Sonu Gowda | Kannada

Поделиться
HTML-код
  • Опубликовано: 28 окт 2024

Комментарии • 2,7 тыс.

  • @ALLOKOfficial
    @ALLOKOfficial  2 года назад +1229

    ನಮಸ್ಕಾರ Bossu 🤗
    Presenting u this heartfelt dedication to " ರೈತ " 😍
    "Every Grain is Farmer's Gift ,
    Every Day is Farmer's day
    Lets Love , Respect & Salute our Farmers 🙏🙌
    ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ 🤗
    - ನಿಮ್ಮ
    #Allok #TeamAllok

    • @jeekajanta
      @jeekajanta 2 года назад +3

      Bro I uploaded fee fire rap on your music bro please check it bro

    • @yuva...
      @yuva... 2 года назад +3

      Hello bassu

    • @m_h_poojari
      @m_h_poojari 2 года назад +1

      Hii

    • @m_h_poojari
      @m_h_poojari 2 года назад +1

      Hii Bsso

    • @vinay-wh6qp
      @vinay-wh6qp 2 года назад +1

      ruclips.net/video/OMtZMdrrLGs/видео.html

  • @Sam-bt1bt
    @Sam-bt1bt 2 года назад +128

    "ಅಕ್ಕಿ ಎಷ್ಟು ಬೆಂದಿದೆ ಅಂತ ಒಂದನ್ನು ಮುಟ್ಟಿ ನೋಡಬೇಕು: ದೇಶ ಎಷ್ಟು ಬೆಳೆದಿದೆ ಎಂದು ರೈತರ ನೋಡಿ ಹೇಳಬೇಕು'". ✔️✔️🙏🙏👌🌟 These lines are really true 👆💯💯 🧡🤍💚

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html

    • @hemanthr4265
      @hemanthr4265 2 года назад

      ruclips.net/video/YdX1RMDMRNY/видео.html
      ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳು
      ruclips.net/video/_9k4uYA5V4g/видео.html
      ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ
      ruclips.net/video/icXUqEfPvVI/видео.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ
      ruclips.net/video/I3p5CJ0CF8Q/видео.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ
      ruclips.net/video/aNZoctZuM0o/видео.html
      ಭಾರತದ ಮೊದಲ ias officer‌ ಯಾರು. 50 IAS officers ಹೊಂದಿದ ಏಕೈಕ ಗ್ರಾಮ
      ruclips.net/video/6Zmy88ZcwiE/видео.htmlಆಧುನಿಕ ಕೃಷಿಗೆ ಅಡಿಪಾಯ ಹಾಕುವ ಹಾಗೂ ರೈತರ ಬದುಕನ್ನು ಬದಲಾಯಿಸುವ SCADA SYSTEM ಬಗ್ಗೆ ಸಂಪೂರ್ಣ ಮಾಹಿತಿ|

    • @blackrider2208
      @blackrider2208 2 года назад

      ❣️

    • @hiphopkannadaenjoyentertai543
      @hiphopkannadaenjoyentertai543 2 года назад

      ruclips.net/video/-tnPNvPCUq8/видео.html

  • @Saviruchiyasobagu
    @Saviruchiyasobagu 2 года назад +384

    ಅನ್ನ ಪರಬ್ರಹ್ಮ ಸ್ವರೂಪ ಅನ್ನದಾತೋ ಸುಖೀಭವ 🙏❤️ ಅನ್ನ ಹಾಕುವ ರೈತರ ಬಾಳು ಸದಾ ಹಸುರಾಗಿರಲಿ 🌱💐

  • @rohiths5531
    @rohiths5531 2 года назад +831

    0% attitude
    0% shoki
    0% nakedness
    100% talent ❤️
    100% desha abhimana
    100% dedication 👏
    Love you bro, nam support yavaglu iruthe bro nim jothe🙏🏻❤️❤️

  • @DiscoverAgriculture
    @DiscoverAgriculture 2 года назад +110

    Amazing song dedicated for farmers.
    ನಮ್ಮ ರೈತರನ್ನು ಸದಾ ಬೆಂಬಲಿಸಿ.

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      ...

    • @hemanthr4265
      @hemanthr4265 2 года назад

      ruclips.net/video/YdX1RMDMRNY/видео.html
      ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳು
      ruclips.net/video/_9k4uYA5V4g/видео.html
      ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ
      ruclips.net/video/icXUqEfPvVI/видео.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ
      ruclips.net/video/I3p5CJ0CF8Q/видео.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ
      ruclips.net/video/aNZoctZuM0o/видео.html
      ಭಾರತದ ಮೊದಲ ias officer‌ ಯಾರು. 50 IAS officers ಹೊಂದಿದ ಏಕೈಕ ಗ್ರಾಮ
      ruclips.net/video/6Zmy88ZcwiE/видео.htmlಆಧುನಿಕ ಕೃಷಿಗೆ ಅಡಿಪಾಯ ಹಾಕುವ ಹಾಗೂ ರೈತರ ಬದುಕನ್ನು ಬದಲಾಯಿಸುವ SCADA SYSTEM ಬಗ್ಗೆ ಸಂಪೂರ್ಣ ಮಾಹಿತಿ|

  • @nayakvloginchannel5330
    @nayakvloginchannel5330 2 года назад +26

    "ಅನ್ನದೇವರ ಮುಂದೆ ಇನ್ನು ದೇವರು ಇಲ್ಲ" ನಾನು ಒಬ್ಬ ರೈತ ನಮಗಾಗಿ ಈ ಗೀತೆಯನ್ನು ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು

  • @SRSKannada
    @SRSKannada 2 года назад +231

    ನಮ್ಮ ರೈತನ ಹಾಡು 🤗 ಅವನಿಲದೇ ಯಾರು ಇಲ್ಲ 💯 ನಮ್ಮ ನಡೆ ರೈತನ ಕಡೆ 🤝Never Judge A Farmer ❤ He Is Real Hero Of The World 🦁

    • @vinay-wh6qp
      @vinay-wh6qp 2 года назад +2

      ruclips.net/video/OMtZMdrrLGs/видео.html

    • @akash_shirahatti
      @akash_shirahatti 2 года назад +3

      100%

    • @andy_creations2228
      @andy_creations2228 2 года назад +1

      @@akash_shirahatti ಮಹಾಪ್ರಭು ನೀವೇನ್ ಇಲ್ಲಿ 😂🙏

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html

  • @ssraj573
    @ssraj573 2 года назад +62

    ತಾಯಿ ಕೊಟ್ಟ ಕೈ ತುತ್ತು ಕೂಡ ರೈತನ ಕೊಡುಗೆ..... ಅದ್ಬುತ ಸಾಲುಗಳು...,.❤️❤️❤️

  • @thelonglcrazyguy
    @thelonglcrazyguy 2 года назад +60

    This is what kannada language should forward in !
    Not rowdyism , cheat , love , drinks
    Nimge salute sir♥️

  • @akashrao4190
    @akashrao4190 2 года назад +45

    Huge gratitude towards you ALLOK anna for representing such a our NATION FARMER'S
    ನಮ್ಮ ದೇಶ ನಮ್ಮ ನಾಡು ನಮ್ಮ ರೈತರು 🌾🌍❤️💛

  • @ನಿಮ್ಮವಯೋಗಿ
    @ನಿಮ್ಮವಯೋಗಿ 2 года назад +104

    "ರೈತ ಬೇಯುತ್ತಿದ್ದಾನೆ, ಅವನು ಬೆಳೆಯಬೇಕು"
    🙏🙏🙏🙏🙏

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html

    • @hemanthr4265
      @hemanthr4265 2 года назад

      ruclips.net/video/YdX1RMDMRNY/видео.html
      ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳು
      ruclips.net/video/_9k4uYA5V4g/видео.html
      ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ
      ruclips.net/video/icXUqEfPvVI/видео.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ
      ruclips.net/video/I3p5CJ0CF8Q/видео.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ
      ruclips.net/video/aNZoctZuM0o/видео.html
      ಭಾರತದ ಮೊದಲ ias officer‌ ಯಾರು. 50 IAS officers ಹೊಂದಿದ ಏಕೈಕ ಗ್ರಾಮ
      ruclips.net/video/6Zmy88ZcwiE/видео.htmlಆಧುನಿಕ ಕೃಷಿಗೆ ಅಡಿಪಾಯ ಹಾಕುವ ಹಾಗೂ ರೈತರ ಬದುಕನ್ನು ಬದಲಾಯಿಸುವ SCADA SYSTEM ಬಗ್ಗೆ ಸಂಪೂರ್ಣ ಮಾಹಿತಿ|

  • @Sudeepian
    @Sudeepian 2 года назад +143

    ಅನ್ನ ಕೊಡೋ ರೈತ ಚೆನ್ನಾಗಿದ್ರೆ
    ಇಡೀ ದೇಶ ಚೆನ್ನಾಗಿದ್ದಹಾಗೆ
    ಜೈ ಜವಾನ್ ಜೈ ಕಿಸಾನ್ 🙏🙏🙏🙏
    ಹಾಗೆ ಕನ್ನಡ ಸಿನಿಮಾ/ಸಂಗೀತ ಕ್ಷೇತ್ರದಲ್ಲಿ ಯಶಸ್ವಿ 15 ವರ್ಷ ಪೂರೈಸಿದಕ್ಕೆ ಶುಭಾಶಯಗಳು AllOk ಬಾಸ್ಸು 🔥👏🙏

    • @siddaroodhay2332
      @siddaroodhay2332 2 года назад +6

      ಇದು ಕೇವಲ ನಾಣ್ಣುಡಿ ಅಷ್ಟೇ... ಇಲ್ಲಿ ನಮಗೇ ಗೊತ್ತು ಬೆಳೆ ಬಂದಾಗ ಬೆಲೆ ಇಲ್ದೇ ಸಾಲ ತೀರಿಸೋಕೆ ಪರದಾಡೋದು 😢😭😭... ರೈತರ (ನನ್) ಜೀವನ ತುಂಬಾನೇ ಕಷ್ಟ 🌾😥🙏...

    • @abhishekgowda1160
      @abhishekgowda1160 2 года назад +2

      @@siddaroodhay2332 raitha na kasta yaru kelalla brother... Nam novu namge gottu aste

    • @siddaroodhay2332
      @siddaroodhay2332 2 года назад

      @@abhishekgowda1160 true 🌾😥...

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      ....

  • @DugoutTalks
    @DugoutTalks 2 года назад +177

    2:16 😍🥰 BOSS fans assemble😇

  • @ಕಲ್ಕಿ-ಟ5ಱ
    @ಕಲ್ಕಿ-ಟ5ಱ 2 года назад +1

    ಈ ಹಾಡಿನಲ್ಲಿ DBoss ಫೋಟೋ ಬಳಸಿದ್ದಾರೆ ಅಂದ್ರು ನೋಡೋದಕ್ಕೆ ಅಂತ ಬಂದೆ
    ಆದರೆ
    ಈ ನಾಡಿನ ಬೆನ್ನೆಲುಬು ರೈತನ ಹಾಡು ಕೇಳುತ್ತಾ ಕೇಳುತ್ತಾ ಮನಸೋತೆ ಗುರು 😍😍
    DBoss ಅಭಿಮಾನಿಗಳ ಪರವಾಗಿ ಅಲೋಕ್ ಅವರಿಗೆ ಅಭಿನಂದನೆಗಳು & ಇಂತ ಹಾಡು ನೀಡಿದ್ದಕ್ಕೆ ಧನ್ಯವಾದಗಳು 🤗😍

  • @abhishekrangrej1481
    @abhishekrangrej1481 2 года назад +2

    Taayi kotta kaiya tuttu ninna koduge...🙏👌

  • @kiranr1677
    @kiranr1677 2 года назад +28

    Loved to see DBOSS in the video.
    Supr song bossu

  • @sumanthr2103
    @sumanthr2103 2 года назад +308

    Salute to the team! Goosebumps in the last❤

  • @chethuchethu6242
    @chethuchethu6242 2 года назад +68

    ಹಾಡು ತುಂಬಾ ಚೆನ್ನಾಗಿದೆ ಸಾರ್... ❤️❤️❤️
    ಆದರೆ
    ರೈತರಿಗೆ ಎಲ್ಲೂ ಬೆಲೆ ಇಲ್ಲ...‌ ಅವರು ಬೆಳೆದ ಬೆಳೆಗೂ ಬೆಲೆ ಇಲ್ಲ.... 😭😭😭
    ಬೆಳೆ ಇದ್ದಾಗ ಬೆಲೆ ಇರೋದಿಲ್ಲ....
    ಬೆಲೆ ಇದ್ದಾಗ ಬೆಳೆನೇ ಇರೋದಿಲ್ಲ....😢😥😥

    • @abhishekgowda1160
      @abhishekgowda1160 2 года назад

      Bele yavatthu sigalla brother sikkidru adu... Madya eror baige ogutthe aste

    • @akshaykumargowdar9122
      @akshaykumargowdar9122 2 года назад

      @@abhishekgowda1160 adke alapa farm law madiddu. beda anta bayi badkond vapas tagalange madidrala

    • @abhishekgowda1160
      @abhishekgowda1160 2 года назад

      @@akshaykumargowdar9122 modlige govt ge raitha andre respect ilvalla

    • @vinayakabkannada7697
      @vinayakabkannada7697 2 года назад

      ನೀವು ಹೇಳೊದು ಸರಿಯಿದೆ

    • @abhishekgowda1160
      @abhishekgowda1160 2 года назад

      @@vinayakabkannada7697 tq brother

  • @RedcarpetR
    @RedcarpetR 2 года назад +1

    ಅಕ್ಕಿ ಎಷ್ಟು ಬೆಂದಿದೆ ಅಂತ ಒಂದು ಮುಟ್ಟಿ ನೋಡಬೇಕು ದೇಶ ಎಷ್ಟು ಬೆಳೆದಿದೆ ಅಂತ ರೈತನ ನೋಡಿ ಹೇಳಬೇಕು.
    Hats up to this line.

  • @chethanaj302
    @chethanaj302 Год назад

    ಎದೆ ತುಂಬಿ ಬಂತು.
    ಕಣ್ಣೀರು ತನ್ನಷ್ಟಕ್ಕೆ ಬಂತು.
    ಅದ್ಭುತ ಗೀತೆ.. Tq All Ok

  • @shankarn8698
    @shankarn8698 2 года назад +125

    అన్నా నమస్తే 🙏
    చాలా బాగుంది 👌
    మీ పాటలు బాగున్నాయి.
    ಕನ್ನಡ + తెలుగు ❤️

  • @Umamaheshwari-yc1ms
    @Umamaheshwari-yc1ms 2 года назад +7

    ರೈತರು ಭಾರತದ ಬೆನ್ನೆಲುಬು💯😊✨✨

  • @vishalchannel8793
    @vishalchannel8793 2 года назад +32

    🔥🔥🤩🤩♥️♥️
    ಧನ್ಯವಾದಗಳು ಸರ್ ಹಿಂತಹ ಅದ್ಭುತ ಸಾಲುಗಳನ್ನು ರೈತರ ಪರವಾಗಿ ನೀಡಿದ್ದಕ್ಕೆ 👍👍. ಒಳ್ಳೆಯದಾಗಲಿ

  • @hymathkhan2837
    @hymathkhan2837 2 года назад

    ರೈತರ ಬಗ್ಗೆ ಅದ್ಭುತ ಗೀತೆ .ನಿಮಗೆ ಒ್ಳೆಯದಾಗಲಿ

  • @Rahultutare87
    @Rahultutare87 2 года назад

    ಪದೇ ಪದೇ ಕೇಳುವಂತ ಹಾಡು..
    ದೇಶದ ವೀರ ಶೂರ ನಮ್ಮ ರೈತ 🙏
    ಶುಭವಾಗಲಿ ನಿಮಗೆ 🥰🎶🎵

  • @vineetnaik9062
    @vineetnaik9062 2 года назад +34

    Jai Kisan Jai javan..
    2:16 DBoss❤️❣️

  • @darshangmirashi5778
    @darshangmirashi5778 2 года назад +26

    Salute to a former thanks bro for this beautiful song jai D BOSS

  • @thecultofpersonality3623
    @thecultofpersonality3623 2 года назад +42

    Truly Mandblowing...
    Love U Alok sir❤.
    Farmer 👑❤️

    • @vinay-wh6qp
      @vinay-wh6qp 2 года назад +1

      ruclips.net/video/OMtZMdrrLGs/видео.html

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      .

  • @sudhakarnayak1900
    @sudhakarnayak1900 2 года назад

    👌💐💐ರೈತರ ಅದ್ಬುತ ಸಂಗೀತ ರಚನೆ ಮಾಡಿದ ನಿಮಗೆ ಧನ್ಯವಾದಗಳು 🙏🙏🙏🙏

  • @hanumanth.h.s.3526
    @hanumanth.h.s.3526 2 года назад

    ಸುಪರ್.. ರೈತನ ಮಗನಾಗಿ ಹುಟ್ಟಿದ್ದು ಈ ಹಾಡು ಕೇಳಿ ತುಂಬಾ ಸಂತೋಷವಾಯ್ತು... All the best All OK team...💞

  • @sagarfarmingchanel6196
    @sagarfarmingchanel6196 2 года назад +6

    Super bossu...ರೈತರ ಬಗ್ಗೆ ಒಂದು ಗೀತೆ ರಚಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳನ್ನು ಸರ್....

  • @siddarajnenaki9763
    @siddarajnenaki9763 2 года назад +7

    Super song 👌 Jai D 💥 BOSS

  • @TejaswitmKannadiga
    @TejaswitmKannadiga 2 года назад +6

    ಒಳ್ಳೆ ಹಾಡು ಅಣ್ಣಾ.. ❤🥳.. ನಿಮ್ಮ ಈ ಪ್ರಯತ್ನಕ್ಕೆ ನಮ್ಮದೊಂದು ಸಲಾಂ 🙏🙏🙏

  • @venkeygowdavg2016
    @venkeygowdavg2016 2 года назад

    ದೇಶದ ಬೆನ್ನೆಲುಬು ರೈತ ಕಲಿಯುಗದ ಕಾಮದೇನು ರೈತ ನಮ್ಮ ರೈತರಿಗೆ ಒಂದು ಸೆಲ್ಯೂಟ್ 🙏🙏🙏

  • @basavarajubm597
    @basavarajubm597 2 года назад

    ನಮ್ಮ ರೈತರ ಬಗ್ಗೆ ಸುಂದರವಾದ ಗೀತೆಯನ್ನು ಆಡಿದಿರಿ ನನಗೆ ತುಂಬಾ ಖುಷಿಯಾಯಿತು ನಿಮ್ಮ ಹಾಡುಗಳು ತುಂಬಾ ಅದ್ಭುತವಾಗಿದೆ ಖುಷಿ ಕೊಡುವ ವಿಚಾರವೆಂದರೆ ನಾನೊಬ್ಬ ರೈತ ನಿಮಗೆ ದೇವರು ಆಯಸ್ಸು ಆರೋಗ್ಯ ಕೊಡಲಿ

  • @bachchanpatil614
    @bachchanpatil614 2 года назад +27

    Thank you for this song of yours dedicated to our farmers.......Soldiers protect the country externally, and the farmer protects the country internally. It's both are integral parts of nation.... ಜೈ ಜವಾನ್ ಜೈ ಕಿಸಾನ್

  • @thecultofpersonality3623
    @thecultofpersonality3623 2 года назад +99

    2:16 Goosebumps Moment.
    D Boss ❤

  • @puttaramheggade7585
    @puttaramheggade7585 2 года назад +47

    ಕಣ್ಣಲ್ಲಿ ನೀರು ಬಂತು..!!
    What a song 👌👌💕💕, Hats off to all & wish you good luck 🎉🎊

  • @naveennaik7937
    @naveennaik7937 2 года назад

    Super... ನಮ್ಮ ದೇಶದ ಬೆನ್ನೆಲುಬು ನಮ್ಮ ರೈತ 😘😘

  • @dundappajanganur611
    @dundappajanganur611 Год назад

    ಇರೋದು ಒಂದೇ ಹೃದಯ ಎಷ್ಟು ಸಲಾ ಗೆಲ್ತಿರಾ ಅಣ್ಣಾ ❤️

  • @SukeshKannada
    @SukeshKannada 2 года назад +70

    02:16 - 🌟🌟🌟🌟🌟
    02:45 - Goosebumps 💥
    Salute to the team 👌...🤗

  • @nikhil7938
    @nikhil7938 2 года назад +14

    Farmers are our back bone of our country 🙏🏼🙏🏼🙏🏼 love farmers=love India 👍👍🙏🏼👍🙏🏼

  • @prashanthprashu5743
    @prashanthprashu5743 2 года назад +11

    02:17 dboss🔥🔥♥️♥️

  • @devarajdevaraj7504
    @devarajdevaraj7504 2 года назад

    ALL ok sir neev mado album song ondondu hrudayakke muttuthe kannada antha bandre yavaglu ond hejje munde really hats off you 🧡💛 jai jawan jai Kisan 🚩

  • @farmersathishgowda4852
    @farmersathishgowda4852 2 года назад

    Thank you anna raita ra bagge olle song madidira nanu obba raita nagi tumba kushi agtide namgu etara song bariyoru edara anta love na

  • @werbeginners2981
    @werbeginners2981 2 года назад +23

    ಜೈ ಜವಾನ್ ,,,,,❤️ಜೈ ಕಿಸಾನ್,,,,❤️
    ಜೈ ಕರ್ನಾಟಕ ❣️ ಜೈ ALL OK
    This is the reason Y u reach all over the world 🌍 Dear brother #allok u hv a concerned about our great #Country #Culture #Religion #History
    Great Move Annayya
    #Allok ....super Bossu 💥❣️🙏🏻

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      .......

  • @chethan_shaila_manjappa
    @chethan_shaila_manjappa 2 года назад +20

    That D boss movements 🙌🏽♥️ Sooperb song 🎧

  • @peacekinglive
    @peacekinglive 2 года назад +1

    Touching tears strat dropping from lines... ಅನ್ನ ಎಷ್ಟು ಬೆಂದಿದೆ ಎಂದು ಒಂದನು ಮುಟ್ಟಿ ನೋಡ್ಬೇಕು, ದೇಶ ಎಷ್ಟು ಬೆಳೆದಿದೆ ಅನ್ನೋದನ್ನು ರೈತನ ನೋಡಿ ಹೇಳ್ಬೇಕು!!! And Not to Forget ಅಮ್ಮ ಕೊಟ್ಟ ಕೈಯ್ಯ ತುತ್ತು ಕೂಡ ನಿನ್ನ ಕೊಡುಗೆ😍

  • @amaresh.m.d6191
    @amaresh.m.d6191 2 года назад +1

    ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ.... 🙏🙏🙏🙏🙏🙏🙏🙏 ದೇಶಕ್ಕೆ ಅನ್ನವನ್ನು ನೀಡುವ ರೈತನೇ ನಮ್ಮ ದೇವರು......

  • @sofiajacklin6792
    @sofiajacklin6792 2 года назад +3

    You have a euphonious voice!"Sir🙏
    You and ur team have put a lot of work into this piece and it has paid off! ... 👏
    Lyrics .. Are amazing
    Take a bow🙇‍♀️
    ರೈತರಿಗೆ ನಮನ💚
    ಮತ್ತು ರೈತರ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು.🌸

  • @chandrakanthgowda4639
    @chandrakanthgowda4639 2 года назад +50

    By listing these song got goosebumps
    All the best from D BOSS FAN

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html

    • @karthiknnaik381
      @karthiknnaik381 2 года назад

      Lo gooba e song ge yaako All the bestu? Tale sari ide taane?... Idu Namma annadaatharige ondu namanada geethe..
      Artha madko, yelladakku All the best antiralro.

    • @sharandkeri
      @sharandkeri 2 года назад

      @@karthiknnaik381 le chutya all the best andre ennu ede tara olle song madi anta artha kano luccha child chapati tara banda🤣

    • @karthiknnaik381
      @karthiknnaik381 2 года назад

      @@sharandkeri ohohoo... Namskara Adult chutya anna... Abbabbaba yen analysis swami tamdu🙏, dhanyanade dhanyanade.... 😂😂 Child chapati ante... Olle Kavi aago lakshanagalu kantidave...
      Lo dod mansha, kelsa nodko hogi modlu, e thara chilre comment galna hakkondu time waste mado badlu uddara aago ideas na yochne madu.... Onderd ket maathna hengo kalthbidtare, adna innobrge heloke bandbidtare... Yen jeevna no nimdu...

    • @karthiknnaik381
      @karthiknnaik381 2 года назад

      @@sharandkeri punah holas holasdagi comment madidre ninnanta hopeless chutya innobba irolla. Kelsa nodko, bandbitta alladskondu.

  • @yeshwanthj4865
    @yeshwanthj4865 2 года назад +9

    Bestest ❤️❤️
    Jai D Boss

  • @M.m.patil45
    @M.m.patil45 2 года назад

    ಅನ್ನದಾತನಿಗೆ ನನ್ನಂದೊಂದು... ನಮನಗಳು 🙏🏻🙏🏻🙏🏻

  • @cdnuchhambali357
    @cdnuchhambali357 2 года назад

    ನಮ್ಮ ರೈತರು ನಮ್ಮ ಉಸಿರು ನಮ್ಮ ಜೀವನಾಡಿ.🌾🌱🌾🌱🌾🌱🌾🌱🌾🌱🌾

  • @shankarkaradi902
    @shankarkaradi902 2 года назад +4

    Jai Jawan...🙏🙏🙏 Jai kissan...🙏🙏🙏 ರೈತನ ಬಗ್ಗೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು..👍👍🙏

  • @Chotuloharentertainment
    @Chotuloharentertainment 2 года назад +76

    Congratuletions sir great video❤🤝🏼

  • @girishsp286
    @girishsp286 2 года назад +9

    Who else got tears at the end when the national anthem plays.. 🇮🇳

    • @hiphopkannadaenjoyentertai543
      @hiphopkannadaenjoyentertai543 2 года назад

      ruclips.net/video/-tnPNvPCUq8/видео.html🙏

    • @sukshiths.m.4592
      @sukshiths.m.4592 2 года назад

      Bro.. just one clarification.. it's not a National Anthem.. can say it as national song♥️ "Sare Jahan Se achcha"♥️

  • @raghurotti2871
    @raghurotti2871 2 года назад

    ಕನ್ನಡದ ಆತ್ಮವಿಶ್ವಾಸ ತುಂಬುವ ಕನ್ನಡದ ಔಷದಿ ನಮ್ಮ All OK Tablet 💊

  • @charanyadavc5894
    @charanyadavc5894 2 года назад

    ನಮ್ಮ ರೈತರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್. ನಾವು ಎಷ್ಟೇ ಮುಂದುವರೆದರೂ ರೈತರ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ. ರೈತನ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನನಗೆ ಬಹಳ ಹೆಮ್ಮೆಯಿದೆ 💪💪

  • @kannadakarmayogi
    @kannadakarmayogi 2 года назад +8

    This man beats his music for every set of people's emotions!👌

  • @tarungowda4515
    @tarungowda4515 2 года назад +5

    I got goosebumps after listening to this song superb lyrics and awesome music 🎵🎶😍😍🔥🙏🙏 Jai raithaa 💚

  • @hallikarsamrjya
    @hallikarsamrjya 2 года назад

    ಮಂಡ್ಯ ರೈತ ಸಂಘದ ವತಯಿಂದ ಧನ್ಯವಾದ 🙏

  • @pavadayyavastrad6001
    @pavadayyavastrad6001 2 года назад

    All ok sir nanu obba sann raita e song Keli happy aytu nivu obru raitar mele song tegediddira nimgondu salute

  • @kiratakawarrior9289
    @kiratakawarrior9289 2 года назад +48

    2:17 D Boss.....
    Goosebumps 🔥🔥🔥

  • @rockram3660
    @rockram3660 2 года назад +4

    I am Andra Pradesh
    Song is very good
    Super song 😻😻

  • @GaneshKR1998
    @GaneshKR1998 2 года назад +7

    No Words to express my heart felt very happy with full of tears in eyes All Ok you are an inspiration to all youngsters in our Society Thank You. #All OK

  • @avinashpolicepatil8180
    @avinashpolicepatil8180 2 года назад

    ವಾಹ್ 👏 ತಾಯಿ ಕೊಟ್ಟ ತುತ್ತು ಕೂಡ ರೈತರ ಕೊಡುಗೆ ❤❣️❤🙏

  • @rahulgowtham8880
    @rahulgowtham8880 2 года назад

    ಈ ಹಾಡಿಗೆ ನನ್ನ ಕಡೆಯಿಂದ ಕೋಟಿ ಕೋಟಿ ನಮನಗಳು. ಜೈ ಜವಾನ್ ಜೈ ಕಿಸಾನ್ 🌹🙏🌹

  • @rakeshfilms8970
    @rakeshfilms8970 2 года назад +27

    ಜೈ ರೈತ ಜೈ d boss ಜೈ ಕರ್ನಾಟಕ ❤❤❤

  • @ankith5052
    @ankith5052 2 года назад +5

    Many rappers may come many rappers may go but this guy will always be remembered for his talent ❤️💥💥💥

  • @mahanteshangadi7033
    @mahanteshangadi7033 2 года назад +20

    U are a real hero to understand all feelings 💥😀

  • @basavarajgs6219
    @basavarajgs6219 2 года назад

    Bro ನಿಜ ನನ್ಗೆ ನೀನ್ ಕೂಡ best of inspiration . thanks ನನ್ಗೆ motivate ಮಾಡಿದ್ಕೆ.........💐🙏

  • @gurupetakar260
    @gurupetakar260 2 года назад

    Super sir nanu raita ee song Keli tumba hemmeaytu tumba kushiaytu 🙏🏼🙏🏼❤️❤️❤️❤️

  • @_dboss_fans_official1306
    @_dboss_fans_official1306 2 года назад +12

    2:17/2:43 Goosebumps!💯😍💥

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      ........

  • @kirantevaratti1057
    @kirantevaratti1057 2 года назад +22

    Super songs ❤❤❤❤❤❤❤
    i love farmer ❤❤❤❤❤❤❤
    Nice songs 🔥😍😍😍😍😍😍😍

  • @nikkicreations8334
    @nikkicreations8334 2 года назад +41

    Bossu please don't bring these bogus politicians in ur video.. who don't have minimum concern towards our farmers.. all use them as vote bank only.. otherwise song is ultimate tribute to farmers 👌💐

  • @-Self_Love-
    @-Self_Love- 2 года назад

    ನಮ್ಮ ದೇಶದ ಬೆನ್ನೆಲುಬು ರೈತ 👨‍🌾..ಅವರಿಂದಲೇ ನಾವು 😇....ನಮಗೆ ಹೊಟ್ಟೆ ತುಂಬಾ ಅನ್ನ ಹಾಕುವ ನಮ್ಮ ದೇಶದ ಎಲ್ಲ ರೈತರಿಗೂ ನನ್ನ ಹೃತ್ಪೂರ್ವಕ ನಮನಗಳು 🙏🧡🤍💚 ...ನಿಮ್ಮ ಬಾಳು ಸದಾ ಹಸನಾಗಿರಲಿ 💚☺️✨...Allok ಅಣ್ಣ ಸಾಲುಗಳು ಅದ್ಭುತ 💖...Keep It Up Bro🙏🥰...

  • @naveenkckcn7440
    @naveenkckcn7440 Год назад

    ರಾಜಕಾರಣಿಗಳ ಕ್ಲಿಪ್ ಇಲ್ಲದೆ ಇದ್ದಿದ್ರೆ ತುಂಬಾ ಚೆನ್ನಾಗಿರ್ತಿತ್ತು. ಸರ್

  • @prasadn7162
    @prasadn7162 2 года назад +4

    A gem of Karnataka music Industry 💗

  • @maruthigangolli7966
    @maruthigangolli7966 2 года назад +10

    The whole thing amazing but after 2:41 that BGM iam literally goosebumps in my body within a fraction of second i felt like hooo man had to salute u #Allok#Allok team u guys are ulti🔥🔥🔥 taking kannada music into another level...🔥🔥🔥🔥🔥🔥🔥🔥

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      ........

  • @farmershekar5517
    @farmershekar5517 2 года назад +8

    Im proud that im afarmer. Thanks to #ALL OK

  • @mahanteshjamalur8894
    @mahanteshjamalur8894 2 года назад

    ಒಳ್ಳೆಯ ಗಾಯನ 👌👌👌👌👌 ಸರ್, ರೈತರಿಗೆ ಬೆಂಬಲ ಕೊಡದೆ ಇರುವ ಸರ್ಕಾರ ನಮ್ಮಗೇಕೆ ಸರ್, ನಾನು ಒಬ್ಬ ರೈತನ ಮಗ ಇವಾಗ ಓದಿ ಒಳ್ಳೆಯ ಶಿಕ್ಷಣ ಪಡೆದು ಕೃಷಿಯನ್ನ ಮಾಡುತ್ತಾ ಇದೀನಿ ಸರ್

  • @prahaladapoojari9930
    @prahaladapoojari9930 2 года назад

    ರೈತ ನಮ್ಮ ದೇಶದ ಬೆನ್ನೆಲುಬು 🙏🎉🇮🇳 ಜೈ ಹಿಂದ್....

  • @nandishshanker1306
    @nandishshanker1306 2 года назад +38

    2:45 goosebumps🔥🔥🔥🔥

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      ........

  • @crazyharsh333
    @crazyharsh333 2 года назад +4

    Got Goose bumps 💖 for ths song,respect to all OK broo ND our respective farmers 🙏🤗,Anna dathoo Sukhi bhavaaa 💓😇

  • @Umamaheshwari-yc1ms
    @Umamaheshwari-yc1ms 2 года назад +15

    All the best anna for ur nxt song frm(FROM APPU FANS ✨😊)

  • @raghuvishnu2562
    @raghuvishnu2562 2 года назад +1

    ನಮ್ಮ ಕರುನಾಡಿನ ಹೆಮ್ಮೆಯ ಅನ್ನದಾತರಿಗೆ.
    ಕೋಟಿ ಕೋಟಿ ನಮನಗಳು

  • @kirankumar9820
    @kirankumar9820 2 года назад

    ಸಮಸ್ತ ರೈತರ ಪರವಾಗಿ ನಿಮಗೆ ಧನ್ಯವಾದಗಳು

  • @pavanannigeri4368
    @pavanannigeri4368 2 года назад +19

    Nice song

  • @shivukumar2144
    @shivukumar2144 2 года назад +45

    2:16 goosebumps on my body

  • @harshithvishwakarma9880
    @harshithvishwakarma9880 2 года назад +33

    This video song bounced to the next next level from the D BOSS glimpse 💪❤️

  • @yashwithkokkada7236
    @yashwithkokkada7236 8 месяцев назад +1

    Super Boss❤❤❤

  • @mahadevkarna8520
    @mahadevkarna8520 2 года назад

    ಮೊದಲನೆಯದಾಗಿ ಹಾಡು 🔥🔥 ಬಾಸ್ ಫೋಟೋ ಬಂದ್ಮೇಲೆ ಇನ್ನೂ 🔥🔥🔥🔥ಆಗೋಯ್ತು..ALL OK deserves much love❤️

  • @DevilDbossl2342
    @DevilDbossl2342 2 года назад +23

    Lots of love❤ from D boss fans

    • @creative_minds1770
      @creative_minds1770 2 года назад

      ruclips.net/video/soUOCX6ocW0/видео.html
      ......
      .

  • @rahd.1400
    @rahd.1400 2 года назад +5

    This inspires me to do more farming 🔥🔥

  • @yallayyaguttedar5813
    @yallayyaguttedar5813 2 года назад +19

    D boss moments super jai d boss❤️😍

  • @manupoojar6857
    @manupoojar6857 2 года назад

    ದೇಶದ ಬೆನ್ನು ಯಲಬು ರೈತರಗಿಗೆ ಸಲಾಮ್ 🙏🙏🙏

  • @sachind9080
    @sachind9080 9 месяцев назад +1

    ರೈತ ❤

  • @Sabareddy.D
    @Sabareddy.D 2 года назад +4

    Love From YDGR ♥️

  • @proteas2387
    @proteas2387 2 года назад +4

    Jai shree ram 🚩
    Jai javan jai kisan 🙏🇮🇳