ಕನ್ನಡ ಚಿತ್ರರಂಗದ 90 ವರ್ಷಗಳ ಸಾರ್ಥಕ ಪಯಣ I History of Kannada film industry I Sandalwood I Dr Rajkumar

Поделиться
HTML-код
  • Опубликовано: 10 сен 2024
  • ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ಗೆ ಈಗ 90 ವರ್ಷ. ಕನ್ನಡ ಚಿತ್ರರಂಗಕ್ಕೂ ಈಗ ಇಷ್ಟೇ ವಯಸ್ಸು. ಏಳು-ಬೀಳುಗಳ ನಡುವೆಯೇ ಭಾರತೀಯ ಸಿನಿರಂಗದ ಅಪ್ರತಿಮ ಕ್ಷೇತ್ರವಾಗಿ ಹೆಸರು ಮಾಡಿದ್ದು ಚಂದನವನ. ಈ 90 ವರ್ಷಗಳ ಪಯಣದಲ್ಲಿ ಬಂದು ಹೋದ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವ ನಾಯಕರು, ನಾಯಕಿಯರು, ನಿರ್ದೇಶಕರು ಮತ್ತು ತಂತ್ರಜ್ಞರ ಪ್ರತಿಭೆ-ಕೊಡುಗೆಯನ್ನು ಸ್ಮರಿಸಿ, ಹುರಿದುಂಬಿಸಿದ ಈ ವಿಡಿಯೊ ರೂಪುಗೊಂಡಿದ್ದು ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಪ್ರದಾನದ ಸಂದರ್ಭದಲ್ಲಿ.
    #kannadafilmindustry #kannadafilmhistory #sandalwoodhistory #kannadamovies #sathisulochana #bedarakannappa #drrajkumar #drvishnuvardhan #shankarnag #mungarumale #duniyamovie #kanthara #kgf #prajavanicinesamman #prajavanicinemaawardfunction #prajavanikannadacinesammana #cinesammanafullvideo #kannadafilmstars #kannadafilmsingers #actorramesharavind #anchoranushree #bsarojadevi #rakshithshetty #upendra #ashikaranganath #kannadafilmawards #rukminivasanth #daredevilmustafa #ಕನ್ನಡಚಿತ್ರರಂಗದಇತಿಹಾಸ #ಕನ್ನಡಚಿತ್ರರಂಗ #ಪ್ರಜಾವಾಣಿಕನ್ನಡಸಿನಿಸಮ್ಮಾನ #ಸಿನಿಮಾಪ್ರಶಸ್ತಿಗಳು #ಪ್ರಜಾವಾಣಿಪ್ರಶಸ್ತಿ #ಚಂದನವನ
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 22

  • @jagannathadt8808
    @jagannathadt8808 Месяц назад +4

    ಅತ್ತ್ಯುತ್ತಮ ಮಾಹಿತಿ ನೀಡಿದ ಪ್ರಜಾವಾಣಿ ಗೆ ಧನ್ಯವಾದಗಳು 🌹🌹👌👌

  • @channu_07_
    @channu_07_ Месяц назад +3

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛♥️

  • @srinivasmathubd4601
    @srinivasmathubd4601 Месяц назад +7

    ಗುಬ್ಬಿ ವೀರಣ್ಣ
    ಸುಬ್ಬಯ್ಯ ನಾಯ್ಡು
    ಬಿ ಆರ್ ಪಂತುಲು
    ಹೊನ್ನಪ್ಪ ಭಾಗವತರ್
    ಕೆಂಪರಾಜ್ ಅರಸ್
    ಕನ್ನಡ ಕಂಠೀರವ ಡಾ. ರಾಜ್ ಕುಮಾರ್
    ಕಲ್ಯಾಣ್ ಕುಮಾರ್
    ಉದಯ್ ಕುಮಾರ್
    ರಾಜಾಶಂಕರ್
    ಸುದರ್ಶನ್
    ಅರುಣ್ ಕುಮಾರ್
    ರಾಜೇಶ್
    ಗಂಗಾಧರ್
    ರಮೇಶ್
    ಶ್ರೀನಾಥ್
    ವಿಷ್ಣುವರ್ಧನ್
    ಅಂಬರೀಶ್
    ಅನಂತ್ ನಾಗ್
    ಶಂಕರ್ ನಾಗ್
    ಪ್ರಭಾಕರ್
    ರವಿಚಂದ್ರನ್
    ಶಿವರಾಜ್ ಕುಮಾರ್
    ರಾಘವೇಂದ್ರ ರಾಜ್ ಕುಮಾರ್
    ರಮೇಶ್
    ಶಶಿಕುಮಾರ್
    ದೇವರಾಜ್
    ಜಗ್ಗೇಶ್
    ಉಪೇಂದ್ರ
    ಸುದೀಪ್
    ದರ್ಶನ್
    ಪುನೀತ್ ರಾಜ್ ಕುಮಾರ್
    ಯಶ್

  • @RamKeshav-o9z
    @RamKeshav-o9z Месяц назад +2

    Absolute legend ❤😊

  • @manjunathgurikara2684
    @manjunathgurikara2684 Месяц назад +2

    Beautifully narrated...❤

  • @kumaraswamy8181
    @kumaraswamy8181 Месяц назад +1

    Dr.Raj gave 100 percent success in Industry.

  • @shivashankar4903
    @shivashankar4903 Месяц назад

    ಕನ್ನಡಿಗ ರ ಮನೆ ದೇವರು ರಾಜಣ್ಣ ❤🎉

  • @rrarjun8
    @rrarjun8 Месяц назад +1

    ಕನ್ನಡ ಚಿತ್ರರಂಗ💕❤️
    ಪ್ರಜಾವಾಣಿ ಜೈ 🔥

  • @nikhiln8101
    @nikhiln8101 Месяц назад +3

    Dayavittu illu kooda fan wars and andhabhakti start maadbedrappa..

  • @user-sh6pz4dg9r
    @user-sh6pz4dg9r Месяц назад +1

    ಸಿಲ್ವರ್ ಸ್ಕ್ರೀನ್ ರಾಜರು. ❤🎉

  • @san2773
    @san2773 Месяц назад +1

    Super sir

  • @sureshdn7842
    @sureshdn7842 28 дней назад

    What a journey 🎉

  • @puttarajuP-fi1hx
    @puttarajuP-fi1hx 18 дней назад

    Shankarnag obba different director and Artist. Action King and Karate King.

  • @ShankarPurari
    @ShankarPurari Месяц назад

    Super. Namma Kannada namma hemme

  • @lthafkalpade
    @lthafkalpade 27 дней назад

  • @manjunathmgmgm9655
    @manjunathmgmgm9655 Месяц назад +1

    ಪ್ರಜಾವಾಣಿಯ ವಾರ್ತೆಗಳು ಪ್ರಸಾರವಾಗಲಿಲ್ಲ

  • @manojnagarajnaik7804
    @manojnagarajnaik7804 Месяц назад +3

    Partiality Prajavani

  • @arunbiradar7536
    @arunbiradar7536 Месяц назад +2

    Neevu actor Manjula avara bagge maatadilla adonde bejaraada vishaya

  • @vyjayanthigr406
    @vyjayanthigr406 Месяц назад

    😮ಲಕ್ಷ್ಮೀನಾರಾಯಣ್ director photo ತಪ್ಪಾಗಿ ತೋರಿಸಿದ್ದಾರೆ, ಲಕ್ಷ್ಮೀನಾರಾಯಣ್ ಭಟ್ ಕವಿ