ಪಿಲಮ್ಮಲ್ಲಿ ನವು ನಿಮ್ಮನ್ನ ತುಂಬಾ ಬೈದಿದ್ದೆವೆ ಆದರೆ ಅದು ರೀಲ್ ಅಂತ ಸಹ ಅನಿಸುತ್ತಿಲ್ಲ ರಿಯಲಿ ನೀವು ತುಂಬಾ ಒಳ್ಳೆಯ ವ್ಯಕ್ತಿ ನಿಮಗೆ ಅರೋಗ್ಯ ಆಯಸ್ಸು ಸುಖ ನೆಮ್ಮದಿ ಐಶ್ವರ್ಯ ಎಲ್ಲಾ ಕೊಟ್ಟು ಆ ದೇವರು ಒಳ್ಳೆಯದು ಮಾಡ್ಲಿ ಚಂದ್ರು ಸಾರ್ ನಿಮ್ಮ ಕುಟುಂಬಕ್ಕೆ
❤❤❤❤❤❤ the way of love about all industry people...its one and only Veera swamy sir and Ravichandran sir .....they both legend of KALIYUGA Karna ❤❤❤❤❤❤
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
🙏🙏🙏🙏🙏🙏💐🙏🙏🙏🙏
ವೀರ ಸ್ವಾಮಿಯವರ ಧಾರಾಳ ಗುಣ ನೋಡಿ ತುಂಬಾ ಸಂತೋಷವಾಯಿತು, ಕಣ್ಣಂಚಿನಲ್ಲಿ ಕಣ್ಣೀರು ತನಗೆ ಹರಿಯಿತು, ರವಿಚಂದ್ರನ್ ರವರ ಕುಟುಂಬ ಚೆನ್ನಾಗಿರಲಿ🙏💐
ಚಂದ್ರ ಸರ್ ಸೂಪರ್ ಮದುವೆಯ ಹಳೆಯ ದಿನಗಳು ನೆನಪುಗಳು ಈಗಲೂ ನಮ್ಮೂರಲ್ಲಿ ಇದೇ ತರ ಇದೆ ಶಿರಾದಲ್ಲಿ ಈಗಲೂ. ಜೈ ಪರಮೇಶ್
ಮದುವೆಯ ವಿವರಣೆ ಕೇಳಿದರೆ ಆ ಕಾಲದಲ್ಲಿ ಆಡಂಬರ ಕಡಿಮೆ ಇದ್ದು ಆತ್ಮೀಯತೆ ಇದ್ದು ಎಷ್ಟು ಸುಂದರವಾಗಿತ್ತು ಎಂದು ತಿಳಿಯುತ್ತದೆ
ಅದ್ಬುತ ಅತ್ಯದ್ಬುತವಾಗಿದೆ ಸುಂದರವಾಗಿದೆ ಹಿಂಪಾಗಿದೆ ತುಂಬಾ ಇಷ್ಟ ಆಯ್ತು ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ❤❤❤
ಹೊಸಜೀವನದ ಅಮೃತಘಳಿಗೆಯ ಅನುಭವವನ್ನು ಹಂಚಿಕೊಂಡು ಯುವ ಜೋಡಿಗಳಿಗೆ ಪ್ರೇರೇಪಣೆಯ ಸವಿ ಹಂಚಿದ ಚಂದ್ರು ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤
ವೀರಾ-ಸ್ವಾಮಿ,,supar
ಸೂಪರ್ ಸರ್ ರವಿಚಂದ್ರನ್ ಮತ್ತು ವೀರಸ್ವಾಮಿ ಯವರ ಬಗ್ಗೆ ಹೇಳಿದ್ದು
Crazy⭐ ravi sir good human.. In Kannada industry
ರವಿಚಂದ್ರನ್ ಅವರ ತಂದೆಯವರದ್ದು ತುಂಬಾ ದೊಡ್ಡ ಗುಣ.
Veeraswamy really great.
ರವಿಚಂದ್ರನ್ ಅವರಿಗೆ ಒಳ್ಳೆಯದಾಗಲಿ.
ಧಾನ ಮಾಡಿದವರ ಮನೆಗೆ ದುಡ್ಡಿನ ಕೊರತೆ ಖಂಡಿತ ಬರುತ್ತೆ ಒಳ್ಳೆಯದು ಉಳಿಯಲ್ಲ ಈಗ ಆಗೆ ಆಗಿರೋದು ಪಾಪ ರವಿಚಂದ್ರನ್ ಗೆ ಆಗೆ ಕಷ್ಟ ಬಂದಿದೆ ಆ ದೇವರು ಆದಷ್ಟು ಬೇಗ ಒಳ್ಳೆಯದನ್ನು ಮಾಡಲಿ
ಈ ಸಂದರ್ಶನ ದ ಭಾಗವಾಗಿ. ಸರ್ ಅವರ ಜೀವನದ ಭಾಗವಾಗಿ ಇರುವ ಮೇಡಂ ಅವರನ್ನೂ ಇನ್ನೂ ಹೆಚ್ಚಾಗಿ ಪರಿಚಯಿಸಿ ಈ ಜೋಡಿಯ ಪರಿಚಯ ಮನಸ್ಸಿಗೆ ತುಂಬಾನೇ ಇಷ್ಟ ಆಯ್ತು ಧನ್ಯವಾದಗಳು. ಪರಂ❤❤❤🎉🎉🎉
ಪಿಲಮ್ಮಲ್ಲಿ ನವು ನಿಮ್ಮನ್ನ ತುಂಬಾ ಬೈದಿದ್ದೆವೆ ಆದರೆ ಅದು ರೀಲ್ ಅಂತ ಸಹ ಅನಿಸುತ್ತಿಲ್ಲ ರಿಯಲಿ ನೀವು ತುಂಬಾ ಒಳ್ಳೆಯ ವ್ಯಕ್ತಿ ನಿಮಗೆ ಅರೋಗ್ಯ ಆಯಸ್ಸು ಸುಖ ನೆಮ್ಮದಿ ಐಶ್ವರ್ಯ ಎಲ್ಲಾ ಕೊಟ್ಟು ಆ ದೇವರು ಒಳ್ಳೆಯದು ಮಾಡ್ಲಿ ಚಂದ್ರು ಸಾರ್ ನಿಮ್ಮ ಕುಟುಂಬಕ್ಕೆ
Veeraswamy family,One of the good family in KFI, and ravi sir is good human
Super
ಫಿಲ್ಟರ್ ಇಲ್ಲದ ಮಾತುಗಳು ಚಂದ್ರು ಸರ್ ದು. ಕೇಳಿ ಖುಷಿ ಯಾಯ್ತು. 100ಕಾಲ ಚನ್ನಾಗಿರ್ಲಿ. 🙏
❤❤❤❤❤❤ the way of love about all industry people...its one and only Veera swamy sir and Ravichandran sir .....they both legend of KALIYUGA Karna ❤❤❤❤❤❤
👌ಉಪ್ಪಿಟು ಪ್ರಿಯ ಚಂದ್ರಣ್ಣ 👍🙏
Chandru sadane apaara nanna pathiya sehi muthugalu avra paadakke enthi avra abimani..... kannada da hemanth Bangalore 💋💋💋💋🙏🏿 🌎
.
ವನ್ಯಜೀವಿ ಸಂರಕ್ಷಕ ಹಾಗೂ ಪರಿಸರ ಪ್ರೇಮಿ ಹುರುಡಿ ವಿಕ್ರಮ್ ಗೌಡ್ರು ಅವರ ಸಂದರ್ಶನ ಮಾಡಿ ಸರ್
Ravi sir family is great family
One and only crazy star Dr V Ravichandran Sir.....
Nice chedru sir jivanda kate kelkke tumba sogsu Olya mansu ero chedru sir👌
ಚಕ್ರವ್ಯೂಹ ಎಷ್ಟು ದಿನಗಳ ಪ್ರದರ್ಶನ ಕಂಡಿತ್ತು ಅಂಥ ಮಾಹಿತಿ ನೀಡಿ ಸರ್ ನನ್ನ ಅತ್ತಿರ 550ದಿನದ 86ನೇ ವಾರದಪತ್ರಿಕೆ ತುಣುಕಿದೆ
ಸೂಪರ್ ಸರ್ ❤🙏😊
Along with Anantnag and Doddanna finest comedians of Kannada cinema
Nim episodes keltaidre kan munde kattiro tara varnane madidri...❤❤❤
Best episodes in kalanadhyam
Crazy star ravichandran boss
ಧನ್ಯವಾದಗಳು ಸರ್.
ಸೂಪರ್ ಸರ್ 🙏🏽🙏🏽🙏🏽🙏🏽🙏🏽🙏🏽🌹🌹🌹🌹🌹🌹🌹
Good movie adu Chakravyuha 👌
More episodes please ❤
Auto ಡ್ರೈವರ್ ಬಗ್ಗೆ ನೀವು ಹೇಳಿದ ಮಾತು ಕೇಳಿ,
ಸಂತೋಷ ಆಯ್ತು
ಈವಾಗ ಕೋಮಾ ಸೌಹಾರ್ದತೆ ಕಲಿಬೇಕು
Crazy
Paramesh sir namaste chandru sir all episodes once video madi haki please
ಸರಳತೆಯೇ ಜೀವನ ಸರ್ ಅದನ್ನು ಸಾಬೀತುಪಡಿಸುತ್ತಾರೆ.
Thank you for videos sir. Bijapur fan
ಮೇಡ್ ಫಾರ್ ಈಚ್ ಅದರ್ ಅದಕ್ಕೆ ಅನ್ನೋದಲ್ಲ
👌👌👌👌🙏🙏
Me also from chamrajpet gutthali area now in tamilnadu
❤❤❤❤❤
🙏🙏🙏
Namma sira bhagadha maduve sampradhaya 👌 irutte sir
Super
ಚಂದ್ರು ಅವರು ಪುಸ್ತಕ ಬರೀಬೇಕು...
2nd Comment 🎉🙂
ನೀವು ಏಜ್ ಆದ ಮೇಲೇನೆ ಚಂದ ser ಆಗ ಚೆನ್ನಾಗಿಲ್ಲ 😂❤
First view sisya
👍🏼👍🏼👍🏼👍🏼
Yappa hendti ne martodra😂😂😂😂🤣🤣🤣🤣🤣
Auto dalli hendthine marthbitra sir 😂😂😂😂
Manchu adu chedru sir
U forgotten u r wife😅😅
ನಿಮ್ಮದೆಲ್ಲಾ ಒಂದು ಜೀವನ ಸರ್, ನಟ ದರ್ಶನ್ ನೋಡಿ ಕಲಿಯಿರಿ
ಹೆಂಡತಿಗೆ ಕೈ ಮಾಡಿಲ್ಲ ಸಿಗರೇಟ್ ಇಂದ ಸುಟ್ಟು ಕೈಕಾಲು ಮುರಿದಿದ್ದಾನೆ 😂😂😂😂
ಅಲ್ಪರನೆಲ್ಲಾ ಮೇರು ವ್ಯಕ್ತಿಗಳ ಜೊತೆ ಹೋಲಿಸಬೇಡಿ.
ಲಿಂಗರಾಜು ನೀವ್ಯಾಗೆ ಗೊತ್ತಾಯ್ತು ಬಿಡಿ 😮
@@manjunathprasad1917ತಮಾಷೆ ಮಾಡಿದು guru 😮
😮😮😮
ನಿನ್ ಹೆಂಡತಿಗೇನು ಮಾಡಿಲ್ವಲ್ಲ ಬಿಡು ಮಗ😂
❤❤❤❤
👏👏👏