Revenue Minister: ಆಸ್ತಿ ರಿಜಿಸ್ಟ್ರೇಷನ್ ಮಾಡೋರಿಗೆ ಗುಡ್​ ನ್ಯೂಸ್ |

Поделиться
HTML-код
  • Опубликовано: 26 янв 2025

Комментарии • 432

  • @shashiranjandas4481
    @shashiranjandas4481 Год назад +38

    ಸಚಿವರು ತಿಳಿಸಿದಂತೆ ರಿಜಿಸ್ಟ್ರೇಷನ್ ಸರಳವಾಗಿದೆ. ಅದರಂತೆ ಅನುಷ್ಠಾನಗೊಂಡರೆ ಸಾರ್ವಜನಿಕರಿಗೆ ಬಹಳ ಅನುಕೂಲ. ಧನ್ಯವಾದಗಳು ಸರ್.

  • @byrappa.mmarisiddappa9817
    @byrappa.mmarisiddappa9817 Год назад +48

    ಸ್ಪಷ್ಟವಾಗಿ ವಿವರಣೆ ನೀಡಿದ್ದಾರೆ. ಸಿಬ್ಬಂದಿ ಇದಕ್ಕೆ ಸಹಕರಿಸುವರೆ ಎಂಬ ಪ್ರಶ್ನೆ...

    • @ravikumarravikumar.b8410
      @ravikumarravikumar.b8410 Год назад

      ಸಿಬ್ಬಂದಿ ಕಡೆಯಿಂದ ಸಚಿವರು 50% ಪಡೆದು ಕೊಳ್ಳದಿದ್ದರೆ ಸಹಕರಿಸ್ತಾರೆ

  • @madhudsrinivas5959
    @madhudsrinivas5959 Год назад +72

    ನೀವು ಹೇಳಿದ ಒಂದು ಕೆಲಸ ಕೂಡ ಸಬ್‌ ರಿಜಿಸ್ಟರ್‌ ಆಫೀಸ್‌ ನಲ್ಲಿ ಕೆಲಸ ಆಗುವುದಿಲ್ಲ. ನಾವು ಅಲ್ಲಿಗೆ ಹೋಗಿ ನಮ್ಮ ನೋಂದಣಿ ದಾಖಲಾತಿಗಳನ್ನು ಕೊಟ್ಟ ನಂತರವೇ ಅಲ್ಲಿ ಕೆಲಸ ಆಗುವುದು.

    • @gpraichur8169
      @gpraichur8169 Год назад +7

      ಕಛೇರಿಯಲ್ಲಿ ಈ ವೀಡಿಯೋ ನ ತೋರಿಸಿ ಬ್ರದರ್.......😊😊😊

    • @sinch.b
      @sinch.b Год назад +5

      And everything under table also!!

    • @srinivasareddy2946
      @srinivasareddy2946 Год назад +1

      Weighty said

    • @holymoly3566
      @holymoly3566 Год назад

      Houdu lancha kotre ne avru kelsa agodu

    • @siddappajisiddachar51
      @siddappajisiddachar51 Год назад +1

      Robots appoint aadare ee reethi aagbhudu, aadare human interference iddare aagolla, daakhalaathi maathra saakaagodilla...haNa ni:rasheethi kodabEku..

  • @kumarramu4103
    @kumarramu4103 Год назад +45

    ಸ್ವಾಮೀ, ತಾವು ದಯವಿಟ್ಟು ಅಕ್ರಮ ಸಕ್ರಮ ವಿಷಯದ ಬಗ್ಗೆ ಸ್ವಲ್ಪ ಗಮನ ಹರಿಸಿ, ಎಲ್ಲರಿಗೂ ಅನುಕೂಲ ಆಗುವಂತೆ, ಸಮಸ್ಯೆಯನ್ನು ಬಗೆ ಹರಿಸಿ 🙏🙏🙏

    • @kamil9189
      @kamil9189 Год назад +1

      Correct

    • @MohamedSamiulla-v7v
      @MohamedSamiulla-v7v Год назад +1

      Banglore
      All cannot get BDA sites
      And so all go for revenue sites and regularising is faced .
      Even payment of betterment to convert also not easy
      May be there are wrong /not followed govt regulations while construction
      But govt should show some relaxation atleast in not affected areas such as broadening of road,metro projects putting conditions.
      People purchased spending lacs of rupees.
      Easy procedure with more relaxation
      And monthly paying tax (installment)
      Can be considered then there will be no loss of revenue to govt also.
      People also be happy for regularisation.

  • @saligrama.jsundarraj5333
    @saligrama.jsundarraj5333 Год назад +30

    ಕಂದಾಯ ಇಲಾಖ ಕೆಲಸ ನೀವು ಹೇಳಿದಷ್ಟು ಸುಲಭವಾಲ

  • @kumarramu4103
    @kumarramu4103 Год назад +25

    Sir, ಕಾವೇರಿ 2.0 version ಬಂದ ಮೇಲೆ ಮಧ್ಯವರ್ತಿ ಗಳ ಕೈ ಚಳಕ ಅಪಾರವಾಗಿದೆ. 😢

  • @prashanthjsjs820
    @prashanthjsjs820 Год назад +26

    ಜನರಿಗೆ ಸರಳೀಕೃತ ವ್ಯವಸ್ಥೆ ಕಲ್ಪಿಸಿದಕ್ಕೆ ವಂದನೆಗಳು ಸರ್..🙏🙏

    • @mallusunkad2841
      @mallusunkad2841 Год назад +2

      Helodakka asthe agent re tumbhirthaare alli

    • @pujjupavi
      @pujjupavi Год назад +1

      Ennondu kuri bittu hallakke😂

  • @rajugowda808
    @rajugowda808 Год назад +6

    ಇದೆಲ್ಲಾ ಆಗದೇ ಇರುವ ಕೆಲಸ ಬಿಡಿ 😂😂😂 ಅಕಸ್ಮಾತ್ ದನ ಕಾಯೋನು ಜಮೀನು ಓನರ್ ಆಗಿದ್ರೆ ಸ್ಲಾಟ್ ಬಕ್ ಮಾಡಿ ದನ ಕಾಯೋಕೆ ಹೋಗಬಹುದಾ? ಗೌಡ್ರೆ😂😂😂

  • @PrakashBhat-po3cw
    @PrakashBhat-po3cw Год назад +1

    ಸರ್ ವಾಸವಾಗಿರುವ ಮನೆಗಳಿಗೆ ಆಕ್ರಮ ಸಕ್ರಮ ಮಾಡಿ ಸರ್.

  • @Nagaraj-qt5ig
    @Nagaraj-qt5ig Год назад +2

    ಸಾರ್ 5ಗುಂಟೆ ಒಳಗಡೆ ಜಾಗ ರಿಜಿಸ್ಟರ್ ಆಗುವಂತೆ ಅವಕಾಶ ಮಾಡಿ plz

  • @puttaramu
    @puttaramu Год назад

    ಎಷ್ಟು ಜನರಿಗೆ ಗೊತ್ತು? ಈ online ಆಪರೇಷನ್. ಸಬ್ ರಿಜಿಸ್ಟ್ರಾರ್ಗೇ ಗೊತ್ತಿದೆಯೋ, ಗೊತ್ತಿಲ್ಲವೋ, ಈ ಬಗ್ಗೆ ಒಳ್ಳೆಯ ತರಬೇತಿ ಇದೆಯೋ ಇಲ್ಲವೋ ಗೊತ್ತಿಲ್ಲ?!. 😞

  • @naveedahmedsarwar4471
    @naveedahmedsarwar4471 11 месяцев назад +1

    GOOD VERY NICE

  • @hanumannanayakdoraiprofess7619

    ಜನಮುಖಿ ಕಾರ್ಯ..ಶ್ರೀ ಕೃಷ್ಣ ಭೈರೇಗೌಡರು ಅತ್ಯಂತ matured ಮನುಷ್ಯರು...ಪ್ರೊಫೆಸರ್ ದೊರೆ.

  • @RaviKumar-xy4me
    @RaviKumar-xy4me Год назад +3

    ನೀವು ತಿಳಿಸಿದಷ್ಟು ಸುಲಭವಲ್ಲ ಸ್ವಾಮೀ..., ನಿಮಗೆ ಮಾಡಿಕೊಡಬಹುದು..., ಸಾಮಾನ್ಯ ಜನರು ಹೋದರೆ ಹೀಗೆಲ್ಲ ಆಗೋದಿಲ್ಲ..., ದಯವಿಟ್ಟು ಸಚಿವರು ಅರ್ಥ ಮಾಡಿಕೊಳ್ಳಿ..., ಇವೆಲ್ಲ ಭಾಷಣಕ್ಕೆ ಮಾತ್ರ ಭೂಷಣ..., ಕಾರ್ಯರೂಪದಲ್ಲಿ ಅಲ್ಲ..., ನೀವೇ ಒಮ್ಮೆ ಯಾರಿಗೂ ತಿಳಿಸದೆ ಮಾರುವೇಶದಲ್ಲಿ ಭೇಟಿ ಕೊಟ್ಟು ಬನ್ನಿ ಆಗ ಗೊತ್ತಾಗುತ್ತದೆ...., ಸಾರ್ವಜನಿಕರ ಸಮಸ್ಯೆ..,

  • @kalleshmb3792
    @kalleshmb3792 Год назад

    ತುಂಬಾ ಅನುಕೂಲ ಆಗುತ್ತೆ ಸರ್.
    ಅಲ್ಲಿ ತುಂಬಾ ಕಲಸ ತುಂಬಾ ತಡವಾಗುತ್ತವೆ. ಮತ್ತು ಅಲ್ಲಿ ನಡೆಯುವ ಹಣದ ಆಮಿಷಕ್ಕೆ ಕಡಿವಾಣ ಹಾಕಿ ಸರ್.. 🌹

  • @balajilakshminarayana6282
    @balajilakshminarayana6282 Год назад +82

    But the irony is Sub Registrar will never approve unless bribe paid , Please focus on that
    And the biggest drawback is the Payment gateways, it loads forever

    • @maheshhegde7002
      @maheshhegde7002 Год назад +1

      😂100%

    • @LegalBarron
      @LegalBarron Год назад

      ಪ್ರತಿಯೊಂದು ಸಬ್ ರಿಜಿಸ್ಟ್ರಾರ್ ಆಫೀಸಿನಿಂದ ಇವನಿಗೆ ತಿಂಗಳಿಗೆ 20 ಕೋಟಿ ಹೋಗುತ್ತದೆ...
      ಕರ್ನಾಟಕದಲ್ಲಿ ಎಷ್ಟು ಸಬ್ ರಿಜಿಸ್ಟರ್ ಆಫೀಸ್ ಗಳಿಕೆ ಲೆಕ್ಕ ಹಾಕಿಕೊಳ್ಳಿ

    • @shanmugamn5831
      @shanmugamn5831 Год назад

      km

    • @malingmbbsmaling1000
      @malingmbbsmaling1000 Год назад +1

      its must fr payment s

  • @chandrashekarappa8697
    @chandrashekarappa8697 Год назад

    ಸ್ವಾಮಿ ಕೃಷ್ಣಾ ಬೈರೇಗೌಡ್ರೆ ನೀವು ಆಸ್ತಿ ರಿಜಿಸ್ಟರೇಷನ್ ಬಗ್ಗೆ ಹೇಳಿದ್ದು ಕೇಳಿ ನಮಗೆ ಇಂತಹ ಕಾಲಾನೂ ಬಂತು ಅಂತಾ ಸಂತೋಷ ಆಯ್ತು ಹಾಗೇ ಒಂದು ಸಂಶಯ ಕಾಡ್ತಾ ಇದೆ ಇದೆಲ್ಲಾ ಆಗೋ ಕೆಲಸಾನಾ ತಳಮಟ್ಟದಲ್ಲಿ ಬೆರೂರಿರುವ ವ್ಯವಸ್ಥೆ ನೀವ್ ಹೇಳಿದಂಗೆ ನಡ್ಕೊಳ್ತಾದ ನಿಮ್ಮ ತಂದೆಯವ್ರು ಖಡಕ್ಕಾಗಿ ತಮ್ಮ ಇಲಾಖೆಯಲ್ಲಿ ಕೆಲಸ ಮಾಡಿಸ್ತೀದ್ರು ಮಾಡದೆ ಇದ್ದೋವ್ರಿಗೆ ಅವ್ರ ಕೈಯಲ್ಲಿ ಊರುಗೋಲು ಇತ್ತು ಮಾತಾಡಿಸ್ತಾ ಇತ್ತು ನಿಮ್ ಕೈಯಲ್ಲೇನಿದೆ ಆಗ್ಲಿ ನೋಡೋಣ ಇನ್ನೊಂದು ಮಾತು ಬಹಳ ಜನ ಜನ್ಮಾರಪಿ ದುಡಿದು ಸೂರು ಮಾಡ್ಕೊಂಡಿದಾರೆ ಅವರಿಗೆ ಅನುಕೂಲ ಆಗೋ ಹಂಗೆ ರೆವಿನ್ಯೂಜಾಗ ಮತ್ತೆ ಅಕ್ರಮ ಸಕ್ರಮ ಕಾರ್ಯ ಕೈಗೊಂಡು ಅವರ ಸುಲಲಿತ ಜೀವನಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ

  • @ravikumarhanumaiah4237
    @ravikumarhanumaiah4237 Год назад +6

    ಅಭಿನಂದಿಸುತ್ತೇನೆ ಸರ್

  • @meditation4098
    @meditation4098 Год назад +1

    ಅವರ ಕೈ ಬಿಸಿ ಆಗೋವರೆಗೂ ಅವರು ಮಾಡೋದಿಲ್ಲ... ನೀವೂ ಹೇಳುವಷ್ಟು ಸುಲಭವಲ್ಲ......... ನೀವು ಹೇಳಿದಂತೆ ಆದರೆ ಅವರು ನಡೆದು ಕೊಂಡರೆ ತುಂಬಾ ಒಳ್ಳೆಯದು

  • @anji.maruthi1984
    @anji.maruthi1984 Год назад +1

    ಸಾಹೇಬ್ರೆ ಮೊದಲು ಅಕ್ರಮ ಸಕ್ರಮದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆದಾಗುತ್ತೆ ಸರ್

  • @shivagangammaganga-ul9wq
    @shivagangammaganga-ul9wq Год назад

    ಸರ್ ದಯವಿಟ್ಟು ಪಡ ರೆಸ್ಟೋರ್ಗೆ ಕಾಲ್ ಮಾಡಿ ಸರ್ ಎಷ್ಟೋ ಜನ ತುಂಬಾ ವರ್ಷದಿಂದ ಕಾಯುತಿದ್ದಾರೆ ದಯವಿಟ್ಟು ಕಾಲ್ ಮಾಡಿ

  • @ಚಿಗುರುಕನ್ನಡchigurukannada

    2013 ರಲ್ಲಿ ಕೊಂಡುಕೊಂಡ ರೆವೆನ್ಯೂ ಸೈಟ್ ಗಳ ಖಾತೆ ಯಾವಾಗ ತಿಳಿಸಿ ಹತ್ತು ವರ್ಷ ಕಳೆದರೂ ಇನ್ನೂ ಪ್ರಾರಂಭ ಆಗಿಲ್ಲ

  • @WagleJRN
    @WagleJRN Год назад

    ಲಂಚ ಕೊಡದೆ ಖಾತಾನೂ ಕೊಡೋದಿಲ್ಲ. ನಾನು apply ಮಾಡಿ 5 ತಿಂಗಳು ಆಯಿತು

  • @RajuRaju-lw6yv
    @RajuRaju-lw6yv Год назад +2

    n ಅಕ್ರಮ ಸಕ್ರಮ ಯಾವಾಗ ಬರುತ್ತೆ ಸರ್

  • @shariffhephzi836
    @shariffhephzi836 Год назад +1

    🎉🎉 educated..gud step..🎉

  • @vnsvinayaka
    @vnsvinayaka Год назад +1

    you are perfect qualified, dignified, communicated & un corrupted minister.

  • @ramamurthymb3499
    @ramamurthymb3499 День назад

    EC ಇತರೆ ದಾಖಲಾತಿ ಪಡೆಯಲು ಬಹಳ ತೊಂದರೆಯಾಗಿದೆ ಕೂಡಲೇ ಸರಿಪಡಿಸಲು ಮನವಿ

  • @RajasabNavali-lb3co
    @RajasabNavali-lb3co Год назад +1

    ಒಂದು ಗುಂಟೆ ರಿಜಿಸ್ಟರ್ ಆಗೊತರ ಮಾಡಿ

  • @chandrashekharah5581
    @chandrashekharah5581 Год назад

    ಉತ್ತಮ ಚಿಂತನೆಗಳು ಧನ್ಯವಾದಗಳು

  • @kulashekar1622
    @kulashekar1622 Год назад

    Super sir very very super 💯 percent ✅👍👏🙏🙏

  • @NandaValmiki01-ph5vi
    @NandaValmiki01-ph5vi Год назад +4

    ಕೇಳಲು ಅಧ್ಬುತ ಸರಳೀಕೃತ ಅಲ್ಲವೇ ಅಧಿಕಾರಗಳು ಮಧ್ಯವರ್ತಿಗಳಿಲ್ಲದೆ ಹಣ ಲಂಚ ಕೊಡದೆ ಕೆಲಸ ಮಾತ್ರ ಆಗದು

    • @gkatyani4510
      @gkatyani4510 Год назад

      ನೀವು ಮಾಡಿರುವ ಸರಳೀಕರಣ ಸ್ವಾಗತ ಸ್ವಾಮಿ.ಆದರೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ದೇವರು.ಮಾರುವೇಷದಲಿ ತಾವು ಬರಬೇಕಿಲ್ಲ😏, ಪ್ರತ್ಯಕ್ಷವಾಗಿ ಬಂದರು
      ಅವರು ಕಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಸಾಮಿ.😱👹.... ನಾ ಸಾಮೀ......😤👍🤣🤣🤣🤣 😭😭😭 💯🙏 🇮🇳💝🪔🌹🍑🥥🙏🙏🙏
      ಸೇತುರಾಂ ರವರ ಧಾರಾವಾಹಿ
      "ಯುಗಾಂತರ "ನೋಡಿ.ಸಿರಿಗನ್ನಡ ಚಾನೆಲ್.ಎಂದೆಂದಿಗೂ ಪ್ರಸ್ತುತ.👌👍✍️👏🤜

  • @manjunathp.n9546
    @manjunathp.n9546 Год назад +3

    Nice story telling.👌

  • @KULKARNIVK-gb3wf
    @KULKARNIVK-gb3wf Год назад +26

    CBI should try to register a property of someone in disguise n find out who is demanding corruption.

    • @kumbaiahb2536
      @kumbaiahb2536 Год назад

      😢

    • @snrao8679
      @snrao8679 Год назад

      govt salary... itself is an ugly dirt... which compels them to do all ugly jobs to please their boss-chain...
      they forced to work for so called hierarchy of current govt...
      if u don't want to trust govt paid sub registrar how can u trust govt paid cbi...⁉️

    • @bharathdv4210
      @bharathdv4210 Год назад

      It's really a nice idea.. logically meaningful

    • @janads8615
      @janads8615 Год назад

      CBI officials are aware of this as they are also human beings and have registered their houses too..

    • @shyam2k111
      @shyam2k111 Год назад

      CBI ಬೇಕಿಲ್ಲ.. ಅಲ್ಲಿ ಹೋಗಿ ಸುಮ್ನೆ ಎರಡು ನಿಮಿಷ ನೋಡಿ.. ಎಲ್ಲ ಚಿಲ್ಲರೆ ಪಲ್ಲರೆ ಬ್ರೋಕರ್ ಗಳು ಕಾಯ್ತಿರ್ತಾರೆ.. ನಿಮ್ಮಲ್ಲಿ ಹಣ ತಗೊಂಡು ಒಂದಷ್ಟು ಅಧಿಕಾರಿಗೂ ತಲುಪಿಸ್ತಾರೆ.. ಕೊಡೋಲ್ಲ ಅಂದ್ರೆ ನಿಮ್ಮ್ ಸರದಿ ಬರೋದೇ ಇಲ್ಲಾ.. ಎಲ್ಲಿವರೆಗೂ manual intervention ಇರುತ್ತೋ ಅಲ್ಲಿವರೆಗೂ ಯಾವ ಕಾವೇರಿ 2, 3 ಏನೂ ಮಾಡೋಲ್ಲ..

  • @hemchandmallya8396
    @hemchandmallya8396 Год назад +10

    Good initiative sir. Will be a great step towards corruption free registration process

    • @vijhon9
      @vijhon9 Год назад

      No way… its all eye wash… Karnataka is by and for the corrupt..

  • @aabidaahil8015
    @aabidaahil8015 Год назад +1

    ದ. ಕ . ಜಿಲ್ಲೆಯಲ್ಲಿ 15000 ಅಕ್ರಮ ಸಕ್ರಮ ಜಾಗದ ಪ್ಲಾಟಿಂಗ್ ಕಡತಗಳು ಹಲವಾರು ವರ್ಷಗಳಿಂದ ಪಾಲು ಬಿದ್ದಿದೆ. ಅದನ್ನು ಸಹ ಸರಿಪಡಿಸಿ ಸಾರ್

  • @puneethkumaer606
    @puneethkumaer606 Год назад

    Really great idea sir. . All the best 👍

  • @ANILKUMAR-rs6lk
    @ANILKUMAR-rs6lk Год назад +12

    Good initiative..also please avoid broker and corruption inside the revenue

    • @Shashidharbirur
      @Shashidharbirur Год назад

      Yes

    • @vkkulkarni8288
      @vkkulkarni8288 Год назад +1

      You will not be able to write the registration deed n do other complicated activities in sub-registrars office without the help of some agent. Agents exploit this weakness to exploit the purchases of properties.

  • @ChethanVLOGGS
    @ChethanVLOGGS Год назад

    When this work started

  • @srinivasalu118
    @srinivasalu118 Год назад

    Sir,
    Please look into e katha registration

  • @prasannakumar-bb5tu
    @prasannakumar-bb5tu Год назад +7

    Very good work sir

  • @rathnam1681
    @rathnam1681 Год назад

    ನೀವು ವಿಷಯವನ್ನು ಹೇಳುತಿರಾ. ಆಧರೆ ಅಲ್ಲಿ ನೀವೂ ಹೇಳಿದ್ಧಹಾಗೆ ನಡೆಯಬೇಕು ಅಲ್ವಾ ಕಾದ್ದು ನೋಡ ಬೇಕು.

  • @traveller8899
    @traveller8899 Год назад +12

    This is not this government initiative. This was already in plan. Paid 15k 10 days back with kaveri 2.0 process

    • @maheshgs3878
      @maheshgs3878 Год назад +2

      True Sir, i think minister should execute such way that no corruption at sub register office 🙏🙏🙏

    • @manub4288
      @manub4288 Год назад

      En bandru corruption mugiyalla....sub registrar office alli

  • @DadapeerG-mu4qn
    @DadapeerG-mu4qn Год назад

    ಸುಪರ್ ಸರ್

  • @secularsecular9146
    @secularsecular9146 Год назад

    Jai sidhramaiya jai congress party 🇮🇳 🤚

  • @vijaykumarbanagar2256
    @vijaykumarbanagar2256 Год назад

    Plz request u sir to rectify the before applying this new tool.

  • @sudbangalre
    @sudbangalre Год назад +5

    Bribe, Bribe, Bribe, all subregistrar office needs major operations it needs to be done like Passport office, please do this initiative sir...Please do that and talk....they are all worms to this society...

  • @omkargudure822
    @omkargudure822 Год назад

    ಸರ್ ಸಿಎಂಸಿ ನಲ್ಲಿ ಡಿಜಿಟಲ್ ಡಾಕ್ಯುಮೆಂಟ್ ಗೆ ತುಂಬಾ ಟೆನ್ಶನ್ ಕೊಡ್ತಾ ಇದ್ದಾರೆ ಸಾಲ್ವ್ ಮಾಡಿ

  • @ramachandrabhat6770
    @ramachandrabhat6770 Год назад

    ಯಾರು ಏನೇ ಹೇಳಿದ್ರೂ ಲಂಚ ಅನ್ನೋದು ಸೂರ್ಯ ಚಂದ್ರ ಇರುವ ವರೆಗೂ ಇರುತ್ತೆ. ನಿಲ್ಸಕ್ಕಾಗಲ್ಲ

  • @Hari24246
    @Hari24246 Год назад

    This man is very knowledgeable 👍👍👍

  • @anandsalur9158
    @anandsalur9158 Год назад

    ನಿಜವಾದ ಸರಳಿಕರಣ
    ಪ್ರೇಮ ಆನಂದ್ ಶಿವಮೊಗ್ಗ

  • @anilkumarhalimani3204
    @anilkumarhalimani3204 Год назад +9

    Sir LANCHA offline ?

    • @vijhon9
      @vijhon9 Год назад

      Thats correct… lancha will be just before sittings in-front of computer for final photo 😖😅

  • @ckkasal
    @ckkasal Год назад

    What is time bound?

  • @VinodKharvi111
    @VinodKharvi111 Год назад +3

    What an explanation.! Good work

  • @kgopinathan2148
    @kgopinathan2148 Год назад +4

    People's friendly. Appreciate the minds behind the easiest process. Hope it work without glitches. ❤

    • @sheikmohamadhabibulla6843
      @sheikmohamadhabibulla6843 Год назад

      Mamma ajjana asthi sadarana 30 Akare melye idye adu bantwala Dali idye Adara dokimens Mamma hathira idye adarallyi 1senss kuda namage sickyi lalla idaralyi nanna ajja Rege4 ku hen nu
      Makkalu EDarye pl.s help

  • @Nithin_Coorg
    @Nithin_Coorg Год назад +2

    Great initiative to remove bribe! Hope this site works and officers won't ask bribe rejecting something online!

  • @A_Aras4848
    @A_Aras4848 Год назад +2

    Good initiative nd clearly explained ❤

  • @nagrajj3961
    @nagrajj3961 Год назад +5

    ನಿಜವಾದ ಸರಳೀಕರಣ.

  • @puniththesymbolofsuccess5019
    @puniththesymbolofsuccess5019 Год назад

    I have some doubts

  • @shrinayadrawingacademymahe4142

    ಸರ್ ಫಸ್ಟ್ 1ಕುಂಟೆ ಜಮೀನಿಗೆ ರಿಜಿಸ್ಟರ್ ಆಗುವುದಕ್ಕೆ ಅನುಮತಿ ಕೊಡಿ

  • @vijaykumarbanagar2256
    @vijaykumarbanagar2256 Год назад

    My earlier coments are not visible posted few minutes back. If this is the situation what will happen in the registration office

  • @vinaykumar8062
    @vinaykumar8062 Год назад +4

    Please i request the minister sit and personally process 10 registrations and confirm it will really works.

  • @mohammedkhwaja3899
    @mohammedkhwaja3899 Год назад +3

    How to pay bribe then to agent n sub register?? Pls mention that also

    • @vkkulkarni8288
      @vkkulkarni8288 Год назад

      And also fix the total bribe so that we can think that is part of registration fee n be happy!

  • @academyjuniors9758
    @academyjuniors9758 Год назад +1

    Is. It possible for 1 kunta registrations

  • @rakeshkumar.s8353
    @rakeshkumar.s8353 Год назад

    4 hrs li yaradru madidre, salute!! Kaveri 2, 3 whatever, mamuli kodlebek

  • @venkateshvenki5894
    @venkateshvenki5894 Год назад +6

    ಜೈ ಸಂವಿಧಾನ ಜೈ ಭೀಮ್ ಜೈ ಕರ್ನಾಟಕ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ

    • @mantu3169
      @mantu3169 Год назад +2

      ಹಲ್ಕಟ್ ಸಿದ್ದರಾಮಯ್ಯ.. 😜😜

  • @bharathgowda4007
    @bharathgowda4007 Год назад

    sir Ec online apply madidre approve madbeku andre 100 rupay kodbeku ondu ec approve madbeku andre swalpa nodi addarallu mysore west nalli

  • @ManjuR-vl5hb
    @ManjuR-vl5hb Год назад

    I like your kannada speech kbgowda

  • @ilyajbilgi
    @ilyajbilgi Год назад +1

    Badawara Gunta lay out plot kooda resister maadi sir

  • @sujathaikkeri407
    @sujathaikkeri407 Год назад

    ಇಲ್ಲಿ ಕೊನೆಗೆ ಹೋಗುದು ಅಂದರೆ 15 ನಿಮಿಷದ ಕೆಲಸಕ್ಕೆ ಲಂಚ ಕೊಡಲಿಕ್ಕಾ ಅವರನ್ನು ಭೇಟಿಯಾಗುದು?

  • @Babbarbaig18
    @Babbarbaig18 10 месяцев назад

    ❤👍👍👍👌

  • @clarence4vinod
    @clarence4vinod 10 месяцев назад

    Sir please make the broadband network fast as it takes more than 2 hours to complete and we are already tired to complete the process. Reason from the office is 'Server Down'.

  • @gracydsouza5374
    @gracydsouza5374 Год назад

    Sir i need help😢

  • @dvsrinivas5735
    @dvsrinivas5735 Год назад

    Great changes in govt, people may happy with this news.

  • @user-DasappaG
    @user-DasappaG Год назад

    Good

  • @chandumathad5862
    @chandumathad5862 6 месяцев назад

    Registration madovrige Matra gottagutte yestu help agide anta😢😂😂

  • @maharajchikendumbiriyanitv1726

    Suppr

  • @ChanduBangalore
    @ChanduBangalore Год назад

    Good work sir

  • @academyjuniors9758
    @academyjuniors9758 Год назад +1

    Please make order for 1 kunta registration

  • @rameshs6496
    @rameshs6496 Год назад

    SIR ene maduvudiddaru bega madi mugisi registration stop madiruvudarinda tumba thondareyagide please bega registration anuvu madikodi

  • @avijaycavium
    @avijaycavium Год назад +17

    Dear Sir, please monitor the illegal construction projects in Bangalore. The buildings currently under construction require better planning, parking, and other facilities. Kindly ensure that the necessary checks are conducted during registration.

  • @abdulmunafsollapur9956
    @abdulmunafsollapur9956 Год назад +8

    Very nice information given bya a real humble soul minister thanks a lot behalf of all the people

  • @sachinbakale4552
    @sachinbakale4552 Год назад +1

    How much should pay to subrgistar office sir for approval of online verification approval 😅carapt staff of subrgistar office

  • @amithanandjk4791
    @amithanandjk4791 Год назад +25

    Nice initiative, corruption can be avoided.

  • @santoshkb3323
    @santoshkb3323 Год назад +1

    Sir neevu online madidaginindha aasthi dividation registration agtha illa... Edakke parihara odagisi kodi plese

  • @santut270
    @santut270 Год назад +2

    Good job sir

  • @sam-yp5ey
    @sam-yp5ey Год назад +1

    Many are ignorant of HiFi on line registration. Server will are always slow and does not open. All people have to under go computer training. India is India.

  • @seshaachar9060
    @seshaachar9060 Год назад

    ಅದೇನು ಕಿಸಿತೀಯೋ ನೋಡೋಣ

  • @raghavendragowda6760
    @raghavendragowda6760 Год назад

    Post registration process of agriculture land registrations are messed up where j slips are not being generated, kindly fix those

  • @chikkeshchikkesh3237
    @chikkeshchikkesh3237 Год назад

    Wow❤❤❤❤❤❤

  • @Sam-fg5lr
    @Sam-fg5lr Год назад

    Sri you information is good but you are telling about seller, what about purchaser ?

  • @gowrav1756
    @gowrav1756 Год назад

    sir 5gunte below iro jaaga ke survey ghe yavaga bidtira

  • @drsundipshenoy2471
    @drsundipshenoy2471 Год назад +3

    The most eloquent minister,my favourite,very good gentleman Politician.😊

  • @Solefullvlogs
    @Solefullvlogs Год назад

    Excellent

  • @vijaykumarbanagar2256
    @vijaykumarbanagar2256 Год назад

    Everything is correct , my question is that this cavery 2 is of Jo use, because the those who come for registration are lack of this online process. We request u to put the link and assist the both the parties at the subrigitration office, even some body sits and guide the consumers for probable date to finalize

  • @SRK_Sati
    @SRK_Sati Год назад

    Final signature ✍️ akovargu duddu koddid Kaladali first nali payment madi 2days admele nan saman register madkodo Jana Yaru??

  • @SanthoshKumar-vy1cb
    @SanthoshKumar-vy1cb Год назад

    Very nice sir

  • @shivashankar2910
    @shivashankar2910 Год назад

    ಈವಾಗ 90 / ಅದೇತಾರ ಇದೇ

  • @prakashchannalli1493
    @prakashchannalli1493 Год назад

    💛❤️❤️🌾🚩💐💐🍕🍥💫🎂🎂📱🌆🇮🇳💦🥰🙏🏅🏅📰📰😘🏙️🤩🍧🌽🍎🎉🎉🪟🧆🏠🌭🌭💕 super speech sir congratulations 💛❤️🌾🚩💐🍕🍥💫🎂📱🌆🌆🌆🇮🇳🍧🪟🧆🌭🌭

  • @TheGunitinc
    @TheGunitinc Год назад +11

    Wow super. This is congrese govt. Work more, talk less. Educated people in cabinet. No unnecessary Hindu Muslim topics but focus on development and helping poor. 😊😊

    • @sinch.b
      @sinch.b Год назад

      I will agree when a common man will not need to pay even a single penny more than designated fee for registration.

  • @maheshhegde7002
    @maheshhegde7002 Год назад

    ri swami documents verification ge one time limit madri....ella andre givt offiers adanna verification madode ella