ತುಂಬಾ ಒಳ್ಳೆಯ ವಿಚಾರ ಮೇಡಂ. ನನ್ನದೊಂದು ಮನವಿ ಮೇಡಂ ನೀವು ಬರೆದ ಅಮ್ಮಾ ನೀ ಏಕೆ ಮದುವೆಯಾದೆ ಮತ್ತು ವಿವಾಹ ಒಂದು ಚಿಂತನ ಹಾಗೂ ನೀವು ಬರೆದ ಎಲ್ಲಾ ಪುಸ್ತಕಗಳನ್ನು ಆನ್ಲೈನ್ ನಲ್ಲಿ ಸಿಗುವಂತಾದರೆ ಸಣ್ಣ ಹಳ್ಳಿ ಜನರಿಗೆ ಸುಲಭವಾಗಿ ದೊರೆಯುತ್ತದೆ ನಮ್ಮ ಹಳ್ಳಿಯ ಅಂಗಡಿಗಳಲ್ಲಿ ಪುಸ್ತಕಗಳು ದೊರೆಯುತ್ತಿಲ್ಲ ಮೇಡಂ ಅದಕ್ಕೆ ನನ್ನದೊಂದು ಮನವಿ ಮೇಡಂ
Very good advise. Everything lies empathy towards others, whatever may be the relationship. Thank you madam especially the way you address the issues. 9:27
Ondu hennu Tanna mane bittu maduve agi gandana manege hogode ban madoke chances idiya... Yelladaku atte mane avr permission togolodu himse... Nam amma appa nodoke permission togolodu yestu sari
ತುಂಬಾ ಒಳ್ಳೆಯ ವಿಚಾರಗಳು ಮೇಡಂ.ಎಲ್ಲರೂ ಜೀವನಕ್ಕೆ ಅಳವಡಿಸಿಕೊಂಡರೆ ಜಗಳಾನೇ ಬರಲ್ಲ. ಈಗೋದಿಂದ ಜೀವನದ ಸಂತೋಷಾನೇ ಹಾಳುಮಾಡ್ಕೋತಾರೆ.
ತುಂಬಾ ಒಳ್ಳೆಯ ವಿಚಾರ ಮೇಡಂ.
ನನ್ನದೊಂದು ಮನವಿ ಮೇಡಂ ನೀವು ಬರೆದ ಅಮ್ಮಾ ನೀ ಏಕೆ ಮದುವೆಯಾದೆ ಮತ್ತು ವಿವಾಹ ಒಂದು ಚಿಂತನ ಹಾಗೂ ನೀವು ಬರೆದ ಎಲ್ಲಾ ಪುಸ್ತಕಗಳನ್ನು ಆನ್ಲೈನ್ ನಲ್ಲಿ ಸಿಗುವಂತಾದರೆ ಸಣ್ಣ ಹಳ್ಳಿ ಜನರಿಗೆ ಸುಲಭವಾಗಿ ದೊರೆಯುತ್ತದೆ ನಮ್ಮ ಹಳ್ಳಿಯ ಅಂಗಡಿಗಳಲ್ಲಿ ಪುಸ್ತಕಗಳು ದೊರೆಯುತ್ತಿಲ್ಲ ಮೇಡಂ ಅದಕ್ಕೆ ನನ್ನದೊಂದು ಮನವಿ ಮೇಡಂ
I will try
Very good advise. Everything lies empathy towards others, whatever may be the relationship. Thank you madam especially the way you address the issues. 9:27
Very good information thankyou
Welcome
Good information medum 🙏🙏🙏
Super super
Ondu hennu Tanna mane bittu maduve agi gandana manege hogode ban madoke chances idiya...
Yelladaku atte mane avr permission togolodu himse...
Nam amma appa nodoke permission togolodu yestu sari
Namaste madam wait and see 🙏🙏
Madam nimna contact madbeku andre hege madam
ಮೇಡಂ ನಿಮ್ಮ ನಂಬರ ಬೇಕಿತ್ತು
ಮುತ್ತೈದೆ ಎಂದರೆ ಏನು ತಿಳಿಸಿ ಕೋಡಿ ಮೇಡಂ
Mam nim number kodi
😂😂😂😂
Please mam contact number..... Kodi mam