Clint Eastwood is another director known for wrapping up the shooting every day by 5 pm and also a minimalist. It seems he prepares for 2 months before the shooting starts and makes sure the casting is perfect. He knows exactly what he wants and takes maximum of 2 retakes.
Days are gone when such films were made and they had social messages and producers and directors were more responsible and hard work around a beautiful subject.. That era is gone from the Kannada film industry..
ಸತ್ಯ ಹೇಳ್ಬೇಕು ಅಂದ್ರೆ, ಗುರು ಶಿಷ್ಯರು ಮಾಡುವಂತಹ ಸಮಯದಲ್ಲಿ ವಿಷ್ಣುವರ್ಧನ್ ಅವರು ಅತಿದೊಡ್ಡ ಸೂಪರ್ ಸ್ಟಾರ್. ಯಾವ ದೊಡ್ಡ ಮುಖವು ಇರದ ಈ ಚಿತ್ರಕ್ಕೆ ಆ ಸಂದರ್ಭದಲ್ಲಿ DATES ಕೊಟ್ಟು, ಇವರಿಗೆ ಸಹಾಯ ಮಾಡಿ ವಿಷ್ಣುವರ್ಧನ್ ಅನ್ನೋ ಬ್ರಾಂಡ್ ಚಿತ್ರಕ್ಕೆ ಒಂದು ದೊಡ್ಡ ಹೆಸರಾಯಿತು. ಹಾಗೆ ನೋಡಿದರೆ ನನಗೆ ಎಷ್ಟು ಹಾಡುಗಳು ಇನ್ನೊಂದು ಹಾಡನ್ನು ಇಂಟ್ರೊಡ್ಯೂಸ್ ಮಾಡಿ, ಎಷ್ಟು ದೃಶ್ಯಗಳು ಅವರಿಗೆ ದೃಶ್ಯ ಕತ್ತರಿಸಿ ನನಗೆ ಹಾಕಿ ಅನ್ನುವಂತಹ ನಟರು ಇದ್ದ ಕಾಲ ಅದು. ಯಾವುದನ್ನೂ ಲೆಕ್ಕಿಸದೆ ಒಂದು ಸಣ್ಣ ಪಾತ್ರವಾದರೂ, ತನ್ನಿಂದ ಇಡೀ ಚಿತ್ರತಂಡಕ್ಕೆ ಉಪಯೋಗವಾಗಲಿ ಎಂದು ಅವರ ಡೇಟ್ಸ್ ಕೊಟ್ಟರು. ಆದರೆ ಭಾರ್ಗವ ಅವರು ಗುರುಶಿಷ್ಯರು ಚಿತ್ರದ ಬಗ್ಗೆ ಮಾತನಾಡುವಾಗ ಅದರ ಬಗ್ಗೆ ಎಲ್ಲ ಮಾತನಾಡಲೇ ಇಲ್ಲ. ಇನ್ನು ರಾಜಕುಮಾರ್ ಬಗ್ಗೆ ಹೇಳುವಾಗ ಕೆಮ್ಮಿದ್ದು, ಮಾಡಿದ್ದು ಎಲ್ಲವನ್ನು ಹೇಳುತ್ತಾರೆ. ಆದರೆ ಮಾಡಿದ ಸಹಾಯವನ್ನು ನೆನೆಸಿಕೊಳ್ಳುವ ಬುದ್ಧಿ ಯಾರಿಗೂ ಇರುವುದಿಲ್ಲ. ಇದೇ ಸತ್ಯ. ಇನ್ನೂ ಡಬ್ಬಾ ಹೊಡೆದುಕೊಂಡಿದ್ದಾರೆ ಜನಗಳು. ಇದು ನಮ್ಮ ಕನ್ನಡ ಚಿತ್ರರಂಗದ ವಿಪರ್ಯಾಸ
@@arpisriarpi6874 hrlali beda andilla. Guru Shishyaru bagge mathadidaaga a a point cover madilla annodu Nanna baadhe. Dwarakish ond interview li heliddare. Vishnu sir aaga peak allidru. Star value gaagi Sanna role kelidaaga. Yenu lekkisade role maadidru antha. Adara bagge mathadlilla antha heliddashte.
1954 ಅಣ್ಣಾವ್ರು ಚಿತ್ರರಂಗಕ್ಕೆ ಬಂದ ವರ್ಷ ಚಿತ್ರರಂಗಕ್ಕೆ ಸುವರ್ಣಯುಗದ ಕಾಲ ಅಣ್ಣಾವ್ರ ಬೇಡರಕಣ್ಣಪ್ಪ ಚತ್ರಕ್ಕೆ ರಾಷ್ಟ್ರಪ್ರಶಸ್ತಿ ಗೌರವ ಹಿಂದಿ ತಮಿಳ್ ತೆಲುಗು ಮಲಯಾಳಂ ಚಿತ್ರದ ಸ್ಟಾರ್ ನಟರಿಗೆ ಅಣ್ಣಾವ್ರು ಕನ್ನಡದ ನಾಯಕರಾಗಿ ದೊಡ್ಡ ಆಲದಮರವಾಗಿ ಬೆಳೆದು ನಿಂತು ಚಿತ್ರರಂಗವನ್ನು ಬೆಳೆಸಿದ ಕೀರ್ತಿಗೆ ಪಾತ್ರ ರಾಗಿದ್ದಾರೆ ಕನ್ನಡದಮುತ್ತು ಅಣ್ಣಾವ್ರುಗೆಜೈ
Paramesh sir, The photo on left side on cover page is not of KSR Das, it is resembles to Hindi director Manmohan Desai, check wikipedia and correct it.
ತನ್ನ ಬಗ್ಗೆ ಬಿಟ್ಟು ಪರರ ಯಶಸನ್ನು ಹೇಳುತ್ತಿರುವ ನೀವೇ ದೊಡ್ಡ ಮನುಷ್ಯರು ಗುರುಗಳೇ...🙏🙏🙏🙏
"ಒಂದಕ್ಕರಂ ಕಲಿಸಿದಾತನ್ ಗುರು...." ಎಂಬ ನಾಣ್ಣುಡಿಯನ್ನು ಪಾಲಿಸಿಕೊಂಡು ಬಂದು, ಹಲವು ಜೀವನದ ಮೌಲ್ಯಗಳನ್ನು ನಮ್ಮೊಡನೆ ಹಂಚಿಕೊಃಡ ಶ್ರೀಯುತರಿಗೊ, ಕಲಾಮಾಧ್ಯಮ ತಂಡಕ್ಕೂ ಧನ್ಯವಾದಗಳು.
ವಿಜಯ್ ರೆಡ್ಡಿಯವರ ಕಥೆ ತುಂಬಾ ಸ್ವಾರಸ್ಯವಾಗಿ ಹೇಳಿದ್ದೀರಿ.ತುಂಬಾ ನಗು ಬಂತು.
Vijay reddy direction vishnu acting DEVA my fvrt 😘👌👌👌👌
I like his narrative style and pronouncing his all directors as nam gurugalu 🙏
Bhargava sir .ur perfect man and evergreen director we respect ur golden experience
Icon of Simplicity..Dr Rajkumar🙏
Ackerman
Thumba chennagide, continue maadi
We want more from bhargav atleast 100 episodes
Practical Manushya. Honesty at best
Talks practical , everybody should watch his episode about lifestyle
Excellent 👌👍🙏🙏🙏
💐💐💐💐💐💐
Clint Eastwood is another director known for wrapping up the shooting every day by 5 pm and also a minimalist. It seems he prepares for 2 months before the shooting starts and makes sure the casting is perfect. He knows exactly what he wants and takes maximum of 2 retakes.
That's Clint...🤳⭐👌
Sir. ತುಂಬಾ ಚನ್ನಾಗಿ ವಿವರಿಸಿದ್ದೀರಿ
❤❤❤❤
History of kannada film industry naratted hi witnes barhgava thanks to good directer
Annavru huttininda onde reethiyalli iddu Badukannu balidavaru Namma annavru that is Annavra simplicity Thankyou paramsir
Very nice
Bargava sir nimma mathu sidantha eradu super 👍👍
Nimma anubhavagalu itararigu.. Yariga industryli bleyokke prayna pdtidaro avarellarige spoorthi🙏🙏🙏
Thumbha channagi mathanaduthhira Mathu kelidhare yellara melu respect innu jasthiyaguthhe
Hats off Bhargava sir🙏👏🏻👏🏻
Bhargava sir
Thanku u for giving lot of information . U r telling d fact without any partiality.& at d sme tme
giving good message to society.
Dr Rajkumar sir legend 🙏 simplicity we should learn from him
Hats off for your realistic opinion..
Days are gone when such films were made and they had social messages and producers and directors were more responsible and hard work around a beautiful subject.. That era is gone from the Kannada film industry..
Really it's lessons to all Sir tq for sharing wonderful memories
Sir nim jeevanada ondhondu anubhavadha maathugalu spurthidhayaka nijvaghlu nann lifenalli idhvarghu role model antha yarnu anukarane madilla bt nimna nodilla nimjothe yavudhe odanata illa aadhruuuuu... Nim maathgalu nim shraddhe nim nerevanthike nim swaccha manasige naan thalebhagi namskara madthini sir. Yekalavya hege dhronacharya avranna gurugalu antha mansare swikara madidhno hage nanu kuda nimna nann mansare gurugalu antha swikarsidhini sir.
ನಾನೇ ಮೊದಲು ....ಸರ್ ವಿಜಯ್ ರೆಡ್ಡಿ ಬಗ್ಗೆ ಮೊದಲೇ ಹೇಳಿದ್ದೀರಿ....ನೀವು ಮಾಡಿರೋ ಫಿಲಂಗಳ ಬಗ್ಗೆ ಹೇಳಿ
ಭಾರ್ಗವ ಸರ್...dr// ವಿಷ್ಣುವರ್ಧನ್ ರ ಜೊತೆ 25 ಸಿನಿಮಾ ಮಾಡಿದ್ದಾರೆ... ಒಂದೊಂದು ಸಿನಿಮಾ ಬಗ್ಗೆ ಮಾಹಿತಿ ಕೇಳಿ.. ಸರ್
ಸತ್ಯ ಹೇಳ್ಬೇಕು ಅಂದ್ರೆ, ಗುರು ಶಿಷ್ಯರು ಮಾಡುವಂತಹ ಸಮಯದಲ್ಲಿ ವಿಷ್ಣುವರ್ಧನ್ ಅವರು ಅತಿದೊಡ್ಡ ಸೂಪರ್ ಸ್ಟಾರ್. ಯಾವ ದೊಡ್ಡ ಮುಖವು ಇರದ ಈ ಚಿತ್ರಕ್ಕೆ ಆ ಸಂದರ್ಭದಲ್ಲಿ DATES ಕೊಟ್ಟು, ಇವರಿಗೆ ಸಹಾಯ ಮಾಡಿ ವಿಷ್ಣುವರ್ಧನ್ ಅನ್ನೋ ಬ್ರಾಂಡ್ ಚಿತ್ರಕ್ಕೆ ಒಂದು ದೊಡ್ಡ ಹೆಸರಾಯಿತು. ಹಾಗೆ ನೋಡಿದರೆ ನನಗೆ ಎಷ್ಟು ಹಾಡುಗಳು ಇನ್ನೊಂದು ಹಾಡನ್ನು ಇಂಟ್ರೊಡ್ಯೂಸ್ ಮಾಡಿ, ಎಷ್ಟು ದೃಶ್ಯಗಳು ಅವರಿಗೆ ದೃಶ್ಯ ಕತ್ತರಿಸಿ ನನಗೆ ಹಾಕಿ ಅನ್ನುವಂತಹ ನಟರು ಇದ್ದ ಕಾಲ ಅದು. ಯಾವುದನ್ನೂ ಲೆಕ್ಕಿಸದೆ ಒಂದು ಸಣ್ಣ ಪಾತ್ರವಾದರೂ, ತನ್ನಿಂದ ಇಡೀ ಚಿತ್ರತಂಡಕ್ಕೆ ಉಪಯೋಗವಾಗಲಿ ಎಂದು ಅವರ ಡೇಟ್ಸ್ ಕೊಟ್ಟರು. ಆದರೆ ಭಾರ್ಗವ ಅವರು ಗುರುಶಿಷ್ಯರು ಚಿತ್ರದ ಬಗ್ಗೆ ಮಾತನಾಡುವಾಗ ಅದರ ಬಗ್ಗೆ ಎಲ್ಲ ಮಾತನಾಡಲೇ ಇಲ್ಲ. ಇನ್ನು ರಾಜಕುಮಾರ್ ಬಗ್ಗೆ ಹೇಳುವಾಗ ಕೆಮ್ಮಿದ್ದು, ಮಾಡಿದ್ದು ಎಲ್ಲವನ್ನು ಹೇಳುತ್ತಾರೆ. ಆದರೆ ಮಾಡಿದ ಸಹಾಯವನ್ನು ನೆನೆಸಿಕೊಳ್ಳುವ ಬುದ್ಧಿ ಯಾರಿಗೂ ಇರುವುದಿಲ್ಲ. ಇದೇ ಸತ್ಯ. ಇನ್ನೂ ಡಬ್ಬಾ ಹೊಡೆದುಕೊಂಡಿದ್ದಾರೆ ಜನಗಳು. ಇದು ನಮ್ಮ ಕನ್ನಡ ಚಿತ್ರರಂಗದ ವಿಪರ್ಯಾಸ
, irodu elidre edbandu edege hodange
@@arpisriarpi6874 irod helde iddiddakke problem illi.
@@nishanthakash sir barati avaru 28 film madiddare rajkumar atra avare helbeku tane
@@arpisriarpi6874 hrlali beda andilla. Guru Shishyaru bagge mathadidaaga a a point cover madilla annodu Nanna baadhe. Dwarakish ond interview li heliddare. Vishnu sir aaga peak allidru. Star value gaagi Sanna role kelidaaga. Yenu lekkisade role maadidru antha. Adara bagge mathadlilla antha heliddashte.
Each n every word of your s is right
Direction class strat ಮಾಡಿ bharagav sir
Sir Stunt Master Vijay Bagge full details one video Maadi. ( Specially Vishnu Dada films Stunts )
Pls ask about Dorai-Bhagavan Sir,
Fighting skills of Annavru and Vishnu Sir and abt Y Shivayya
He should have done more original movies. Did maximum remakes for vishnu.
No episode ends without Dr Raj quote
Howdhu Sir namma Annavru yellarallu ollolle Nenpannu bitthidhare Sir
Pls more about Y R Swamy and Sheshagiri Rao.
🌺🙏🌺
1954 ಅಣ್ಣಾವ್ರು ಚಿತ್ರರಂಗಕ್ಕೆ ಬಂದ ವರ್ಷ ಚಿತ್ರರಂಗಕ್ಕೆ ಸುವರ್ಣಯುಗದ ಕಾಲ ಅಣ್ಣಾವ್ರ ಬೇಡರಕಣ್ಣಪ್ಪ ಚತ್ರಕ್ಕೆ ರಾಷ್ಟ್ರಪ್ರಶಸ್ತಿ ಗೌರವ ಹಿಂದಿ ತಮಿಳ್ ತೆಲುಗು ಮಲಯಾಳಂ ಚಿತ್ರದ ಸ್ಟಾರ್ ನಟರಿಗೆ ಅಣ್ಣಾವ್ರು ಕನ್ನಡದ ನಾಯಕರಾಗಿ ದೊಡ್ಡ ಆಲದಮರವಾಗಿ ಬೆಳೆದು ನಿಂತು ಚಿತ್ರರಂಗವನ್ನು ಬೆಳೆಸಿದ ಕೀರ್ತಿಗೆ ಪಾತ್ರ ರಾಗಿದ್ದಾರೆ ಕನ್ನಡದಮುತ್ತು ಅಣ್ಣಾವ್ರುಗೆಜೈ
Hearing naration forget oneself
P.S.Prakash was ace photographer in Kannada Film land
Sir please tell about Dr Raj yoga life
#param
Bhaargava avarinda, obbobba director bagge ondondu episode maadi.
Eg Vijay, Hunasoor, das avarellare bagge avara pratee picture gala bagge innu aneka aneka vishayagala bagge ivarige gottu.
Obbobba director gala baggenu 2,3 episode maada bahudu.
ನಿಮ್ಮ ಶಿಷ್ಯರ ಬಗ್ಗೆ ಹೇಳಿ ಸರ್ Paniramchandra,S.Narayan, Maheshsukadhare,Nagesh yadav, Balajisinghbabu, uday,Hiremath,yogesh hunsur....
2nd comment ✍️🌝 , 🔔👍
Hi
Paramesh sir, The photo on left side on cover page is not of KSR Das, it is resembles to Hindi director Manmohan Desai, check wikipedia and correct it.
ಪದ್ಮಭೂಷಣ
ಡಾ ರಾಜ್‌ಕುಮಾರ್
Gandha dha gudi cannot be compared to any movie of forest based, Hats of to the team
ಹೇಮಾ ಚೌಧರಿ ಅವರನ್ನ ಇಂಟರ್ವ್ಯೂ ಮಾಡಿ ಕಲಾಮಧ್ಯಮದವರೆ
Veerappan antha kalananane,dangubadisi avanigu buddi heli banda devatha manushya namma annavaru 🙏🙏
Headline ge mis match agta irutte nim videos
Good one,
But most of the part is repetition.
ನಟ ಸಾರ್ವಭೌಮ
ಡಾ ರಾಜ್‌ಕುಮಾರ್
ಕೊರೆದಿದ್ದೆ ಕೊರೆಬೇಡಿ ಬೇರೆ ವಿಷಯ ತಿಳಿಸಿ
ವರ ನಟ
ಡಾ ರಾಜ್‌ಕುಮಾರ್
Bhargava thinks too much of him self,as if he knows everything