ಭಾಗ್ಯವಂತರು ಕನ್ನಡ ಚಿತ್ರರಂಗದಲ್ಲಿಯೇ ಅತ್ಯಂತ ಅದ್ಭುತವಾಗಿ ಮೂಡಿ ಬಂದ ಶ್ರೇಷ್ಠ ಚಿತ್ರ. ಎಂದು ಮರೆಯಲಾಗದ ಪಾತ್ರಗಳು ಮತ್ತು ಸಂಭಂದಗಳ ಮಧುರ ಬಾಂಧವ್ಯದ ಮನೋಜ್ಞ ಅಭಿನಯದ ಅಮೋಘ ಚಿತ್ರ.
ರಾಜಕುಮಾರ್ ಅವರ ಶ್ರೇಷ್ಟ ಚಿತ್ರ , ನಿಮಗಾಗುವ ಅನುಭವವೇ ಎಲ್ಲಾ ಬಾವಜೀವಿಗಳಿಗು ಆಗುವ ಅನುಭವ ... What a great film directed by great director ಭಾರ್ಗವ , extra ordinary acting by legend Rajkumar and ಸರೋಜಾದೇವಿ .. my favourite evergreen movies , thanks for remembering , your inner feelings are great.🙏
ಭಾರ್ಗವ ಸರ್, ನೀವೆಷ್ಟು ಭಾವ ಜೀವಿ ಸರ್ 🙏 ನಿಮ್ಮಂತಹ ನಿರ್ದೇಶಕರು ಬಹಳ ಅಪರೂಪ...ಭಾಗ್ಯವಂತರು ಕೈಮಾಕ್ಸ್ ನಿಮ್ಮ ಬಾಯಲ್ಲಿ ಕೇಳುತ್ತಾ ನನಗೂ ಕಣ್ಣೀರು ಬಂತು......ಅಣ್ಣಾವ್ರು ಸರೋಜದೇವಿ ಅಭಿನಯ...ಆ ಸುಂದರ ಹಾಡುಗಳು ವಾಹ್...ಇಂಥಾ ಸುದಿನವನು ನಾನೆಂದು ಕಾಣೆನು ...ಈ ಸಾಲುಗಳನ್ನು ಕೇಳಿದರೆ ಸಾಕು ಮೈ ರೋಮಾಂಚನವಾಗುತ್ತದೆ...ಕನ್ನಡ ಚಿತ್ರ ರಂಗಕ್ಕೆ ನೀವೆಲ್ಲ ಅಮೂಲ್ಯ ರತ್ನಗಳು ಎಂದರೆ ತಪ್ಪಾಗಲಾರದು
ಭಾರ್ಗವರವರೇ ನಿಮ್ಮ ಮೇಲಿನ ಅಭಿಮಾನ ಇನ್ನುಷ್ಟು ದುಪ್ಪಟ್ಟಾಯಿತು..ನಿಮ್ಮ ಸಿನಿಮಾನ ನೀವೆ ಹೇಳೋವಾಗ ನಿಮಗಾದ ಭಾವೋದ್ವೇಗ ಕಂಡು.....ನನಗೂ ಈ ಹಾಡಿನ್ನು ನೋಡೋವಾಗ ತುಂಬ ಸಲ ಕಣ್ಣಂಚಲ್ಲಿ ನೀರು ಬಂದಿದೆ.ನೀನು ಆ ಕ್ಷಣದಲ್ಲಿ ಭಾವನೆಗಳ ಜೊತೆ ರೀತಿ ಕಂಡು ನನ್ನ ಕಣ್ಣಂಚಲ್ಲು ನೀರು ..😢😢😢😢😢😢ಅಣ್ಣಾವ್ರ ಅಭಿನಯ ಹೇಳತೀರದು ಸರೋಜಮ್ಮನವರ ಅಭಿನಯಾನು ಕೂಡ ಸಮಾನವಾಗಿದೆ....ಅಣ್ಣಾ ನಿಮಗೆ ತುಂಬ ಧನ್ಯವಾದಗಳು ಈ ಸಿನಿಮಾನ ನಮ್ಮ ಕರುನಾಡಿಗೆ ನೀಡಿದ್ದಕ್ಕೆ🙏🙏🙏🙏🙏🙏
The performance of Annavaru in the climax is one among the top 5 performance of the god of acting.. This is one movie I have watched many times alone on my own as I don't want to cry in front of my wife and children.. only Annavaru can stir our emotions to that scale..
ಭಾಗ್ಯವಂತರು ನಾನು ತುಂಬಾ ಚಿಕ್ಕ ಹುಡುಗ ನಾಗಿದ್ದಾಗ ನೋಡಿದ ಸಿನಿಮಾ. ನನಗೆ ಅದರ ಸೂಕ್ಷ್ಮತೆ ಗಳು ಆಗ ಅರ್ಥ ಆಗಿರಲಿಲ್ಲ. ಆಗ ಕೇವಲ ಒಂದೇ ಒಂದು ಸಾರಿ ನೋಡಿದ್ದು. ಆದರೆ ಈಗ ನನಗೆ 54 ವರ್ಷ. ಈಗ ಅದನ್ನ ನೋಡಿದರೆ ಅದರ ಅನುಭವವೇ ಬೇರೆ. ವಯಸ್ಸಾದ ಮೇಲೆ ಮನಸ್ಸುಗಳು ಎಷ್ಟು ಮಾಗಿರುತ್ತೆ ಮತ್ತು ಜೀವನ ಹೇಗೆಲ್ಲ ಮನುಷ್ಯನ ಅಹಂಕಾರವನ್ನು ಅಡಗಿಸುತ್ತೆ ಅನ್ನೋದನ್ನ ಅದ್ಭುತ ವಾಗಿ ತೋರಿಸಿದ್ದಾರೆ. ಅಣ್ಣನ ಅಭಿನಯ ಅಬ್ಬಬ್ಬಾ. ಕೊನೇದಾಗಿ ಡಾಕ್ಟರ್ ಗೆ ಫೋನ್ ಮಾಡೋದು ಇದೆಯಲ್ಲಾ.ಯಾವತ್ತೂ ನಮ್ಮ ಮನಸ್ಸನ್ನು ಕಲಕುತ್ತೆ. ಭಾರ್ಗವ ಅವರು ಅಣ್ಣನ ಹೆಚ್ಚು ಸಿನಿಮಾ ಗಳನ್ನು ಮಾಡಬೇಕಿತ್ತು.
ಭಾಗ್ಯವಂತರು ಅದ್ಭುತವಾದ ಸಿನಿಮಾ ಈಗಿನ ಕಲಾವಿದರಲ್ಲಿ ಇಂತಹ ಅದ್ಭುತವಾದ ಅಭಿನಯವನ್ನು ನಿರೀಕ್ಷೆ ಮಾಡುವುದು ಕಷ್ಟ, ತಂದೆ-ಮಕ್ಕಳ ಘರ್ಷಣೆಯ ಸನ್ನಿವೇಶವನ್ನು ಅದ್ಭುತವಾಗಿ ತೆಗೆದ್ ಇದ್ದೀರಾ ಸಾರ್.
ಒಬ್ಬ ನಿರ್ದೇಶಕ ಎಷ್ಟು ಆಳವಾಗಿ ಕಥೆಯ ಅಷ್ಟೂ ಪಾತ್ರಗಳಲ್ಲಿ ಮುಳುಗಿಹೋಗುತ್ತಾನೆ , ತನ್ನೊಳಗೆ ಸೃಷ್ಟಿಸುತ್ತಾನೆ ಮತ್ತು ಅವುಗಳಿಗೆ ಜೀವ ಕೊಡಲು ಪ್ರಯತ್ನಿಸುತ್ತಾನೆ ಎನ್ನುವುದಕ್ಕೆ ಮಾನ್ಯ ಭಾರ್ಗವರವರ ಭಾವಪೂರ್ಣ ಮಾತುಗಳೇ ಸಾಕ್ಷಿ . ಇವುಗಳನ್ನು ಅರ್ಥ ಮಾಡಿಕೊಂಡು ತನ್ಮಯತೆಯಿಂದ ಅಭಿನಯಿಸುವ ಪಾತ್ರಧಾರಿಗಳು ನಿಜಕ್ಕೂ ನಿರ್ದೇಶಕನ ಭಾವನೆಯೇ ಆಗಿಹೋಗುತ್ತಾರೆ . ಕಥೆಗೆ ಜೀವ ತುಂಬುವ ನಿರ್ದೇಶಕ , ಪಾತ್ರವರ್ಗ ಹಾಗೂ ಇನ್ನಿತರ ಕಲಾವಿದರು ಎಲ್ಲರೂ ಧನ್ಯರು . ಎಲ್ಲಾ ಕಲಾವಿದರಿಗೂ ನನ್ನ ಅನಂತ ವಂದನೆಗಳು . ❤❤❤🙏🙏🙏
Hearing store and old memory of movie recalled and eyes tears full heart painful scene amazing all efforts hence movie so memory still green all ara Bhagayavantaru.
ಭರ್ಗವ ಸರ್ ಭಾವನಾತ್ಮಕವಾಗಿ ಎಪಿಸೋಡನ್ನು ಮುಗಿಸಿದ್ದರು ತುಂಬಾ ಧನ್ಯವಾದಗಳು ಎಷ್ಟು ಸಾರಿ ನೋಡಿದರು ಈ ಫಿಲಂ ಕಣ್ಣಲ್ಲಿ ನೀರು ಬರುತ್ತೆ ನಿಮ್ಮ ಕಣ್ಣಲ್ಲಿ ನೀರು ಬಂತು ನಿಮ್ಮನ್ನು ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು ಥ್ಯಾಂಕ್ಯು ಭಾರ್ಗವ ಸರ್
It's hard to see such a passionate film maker. I have cried watching this movie, just imagine the passion and emotions of Bhargava sir, the director. Whatta narration, so powerful emotions. So passionate. I'm in loss of words. 🙏🏼🙏🏼🙏🏼
It is a wonderful film. So much emotional. As you go on narrating the story I also stated crying. Even after 44 years, you are so much emotional about the film. It shows your involvement in making of that film. Hats off to you sir. Thanks to kalamadhyam also for giving such a video.
I'm crying as I'm watching this. I have watched Bhagyavantharu at least hundred times and cry every time. Please tell more about this movie making. National award performance by Dr Rajkumar. The best scene is when Rajkumar sees in the car mirror at the petrol bunk where Ashok works. Unforgettable expression by Dr Rajkumar.
Bhagyavantharu... Epic in kannada cinema... Dr Raj unbelievable actor... Amazing... Bhargava... Direction super... Master class... Nowadays you can't find such director n actors... Impossible...
Hats off to your passion Sir :-). You are truly a veteran genius filmmaker. Kannada film industry is truly lucky to have had you in many such movies :-)
ಅಣ್ಣಾವ್ರು ರಾಜಕುಮಾರ ಬಗ್ಗೆ ಜಾಸ್ತಿ ಹೋಗಳಬೇಡಿ... ಕೆಲವೊಂದು ಅಸಹನೀಯ ವ್ಯಕ್ತಿಗಳು ಉರಿದುಕೊಳ್ಳುತ್ತಾರೆ... ಎಲ್ಲರಿಗೂ ಗೊತ್ತು ಅಣ್ಣಾವ್ರು ಮುಂದೆ ಯಾರು ಇಲ್ಲ ಯಾರು ಇರೋದಿಲ್ಲ.. ಅವರ ಭಾವನೆ ನಟನೆ ಅತ್ಯದ್ಭುತ...
Satyam what an amazing Music directar keralida simha snehitara sawal Simha jodi sahodara rara sawal all are standerd6movies fast Music there was no compitatetar for satyam Sir example simhada mari sainya Music is Plus point we Will see there talent thats all hats off to satyam i am Big fan of satyam. G k venkatesh rajan. Nagendra vijaybhaskar ashwath vaidi r ratna Hamsalekha shankarganesh ilayaraja amezing Music directars Took sandalwood for top Janakamma vanijayram amma Susheela amma ishwari amma P leela amma chitra amma s p. Balu P b srinivas jesudas jaychandran were Good singers sung thousands of song's IN kannada but they were not kannadigas but we were unable to find out any mistakes in there kannada pronsetiens that much Class singer S hat's of to that singer's from liriks Chi udayshankar Rn jaygopal doddarange gowda Vijayanarasimha Jamaal prabhakar shastri hamsalekha how can we forget such tipe of lyrics writers Now a day's yogaraj bhat and some others are writing amma looza appa Looza namma mane nayi kooda Dikkara virali intha hadige Old is gold jai kannadame
That song and that climax still brings tears to my eyes. Every time. Masterpiece. Even though it was a remake, some how Kannada version held on its own. Sheer talents of lead pair and ace director.
Fantastic Direction that culminated in the Kannadigas getting the Best Movie forever.. PRANAAMS to Bhargava, who was nurtured by the Great Hunasooru KrishNamoorthi.
I was born in this year in which this master piece was created, saw this movie a lot of times still can never get bored, very well created by the whole team 🙌 👍 😊
Bhargava Sir You are really a Great Director Sir. You have win as a Captain in Film and as a Captain in family life, Great achievement Sir,,,, God bless you Sir.
Ivattigu bhagyavantaru songs nodidre bhala ishta agutte... Claimax song ivattu alu batutte ondu 1000 sari nodirtni eglu alu barutte... Thumba olle moovi... Eshtu sari nodidru nodbhudadanta chitra... Lost seen eglu bhala bhavaklagtini.... My god....🙏🙏🙏🙏🙏
ತುಂಬಾ ಆತ್ತಿದೇ ಈ ಸಿನಿಮಾ ದಲ್ಲಿ, (ಶಾಲೆ ಯಲ್ಲಿ ಇದೆ ಈ ಸಿನಿಮಾ ಬಂದಾಗ)ಮನೆಗೆ ಬಂದಾಗ ನನ್ನ ತಾಯಿಗೆ ಗಾಬರಿ ಯಾಕೆ ಕಣ್ಣು ಇಷ್ಟು ಉದಿದೇ ಅಂತಾ ಅಂಥ ಸಿನಿಮಾ ಯಾಕೆ ನೋಡಿದೇ ಯಾರು ತೆಗೆದಿದ್ದು ಎಂದು ಅಂತಕರಣ ತಾಯಿಗೆ 💞
ನಿರ್ದೇಶಕರೇ ಇಷ್ಟು ವರ್ಷದ ನಂತರವೂ ನೆನಪು ಮಾಡಿಕೊಂಡು ನಿಮ್ಮ ಕಣ್ಣಲ್ಲಿ ನೀರು ಬರ್ತಿದೆ ಅಂದ್ರೆ ಚಿತ್ರ ನೋಡಿದ ಪ್ರತಿ ಒಬ್ಬ ನೋಡುಗ ಇನ್ನೆಷ್ಟು ಅತ್ತಿರಬೇಕು, ಅದರಲ್ಲಿ ಜೀವಿಸಿರಬೇಕು... ಅದ್ಭುತ ಸಿನೆಮಾ. ನಮೋ ನಮಃ ನಿಮಗೂ ಆ ಚಿತ್ರದ ಪ್ರತಿಯೊಬ್ಬ ನಟರಿಗೂ
ಭಾಗ್ಯವಂತರು ಕನ್ನಡ ಚಿತ್ರರಂಗದಲ್ಲಿಯೇ ಅತ್ಯಂತ ಅದ್ಭುತವಾಗಿ ಮೂಡಿ ಬಂದ ಶ್ರೇಷ್ಠ ಚಿತ್ರ. ಎಂದು ಮರೆಯಲಾಗದ ಪಾತ್ರಗಳು ಮತ್ತು ಸಂಭಂದಗಳ ಮಧುರ ಬಾಂಧವ್ಯದ ಮನೋಜ್ಞ ಅಭಿನಯದ ಅಮೋಘ ಚಿತ್ರ.
ಅತ್ಯದ್ಭುತ ಚಿತ್ರ ಸರ್ ಅಣ್ಣಾವ್ರ ಅಭಿನಯ ಅಮೋಘ ನಿಮ್ಮ ನಿರ್ದೇಶನ ಹಾಡುಗಳು ತುಂಬಾ ಚೆನ್ನಾಗಿದೆ ಮತ್ತೆ ಆ ಚಿತ್ರ ಇವತ್ತು ನೋಡಬೇಕು ಅನ್ನಿಸುತ್ತಾ ಇದೆ ಖಂಡಿತ ಇವತ್ತು ನೋಡುತ್ತೇನೆ
ರಾಜಕುಮಾರ್ ಅವರ ಶ್ರೇಷ್ಟ ಚಿತ್ರ , ನಿಮಗಾಗುವ ಅನುಭವವೇ ಎಲ್ಲಾ ಬಾವಜೀವಿಗಳಿಗು ಆಗುವ ಅನುಭವ ... What a great film directed by great director ಭಾರ್ಗವ , extra ordinary acting by legend Rajkumar and ಸರೋಜಾದೇವಿ .. my favourite evergreen movies , thanks for remembering , your inner feelings are great.🙏
Film is 47 years old, still he cries remembering the scenes....Such a passionate filmmaker !!!❤️🙏
Movie released in 1977, which is 43 years back.
ಭಾರ್ಗವ ಸರ್, ನೀವೆಷ್ಟು ಭಾವ ಜೀವಿ ಸರ್ 🙏 ನಿಮ್ಮಂತಹ ನಿರ್ದೇಶಕರು ಬಹಳ ಅಪರೂಪ...ಭಾಗ್ಯವಂತರು ಕೈಮಾಕ್ಸ್ ನಿಮ್ಮ ಬಾಯಲ್ಲಿ ಕೇಳುತ್ತಾ ನನಗೂ ಕಣ್ಣೀರು ಬಂತು......ಅಣ್ಣಾವ್ರು ಸರೋಜದೇವಿ ಅಭಿನಯ...ಆ ಸುಂದರ ಹಾಡುಗಳು ವಾಹ್...ಇಂಥಾ ಸುದಿನವನು ನಾನೆಂದು ಕಾಣೆನು ...ಈ ಸಾಲುಗಳನ್ನು ಕೇಳಿದರೆ ಸಾಕು ಮೈ ರೋಮಾಂಚನವಾಗುತ್ತದೆ...ಕನ್ನಡ ಚಿತ್ರ ರಂಗಕ್ಕೆ ನೀವೆಲ್ಲ ಅಮೂಲ್ಯ ರತ್ನಗಳು ಎಂದರೆ ತಪ್ಪಾಗಲಾರದು
ಭಾರ್ಗವರವರೇ ನಿಮ್ಮ ಮೇಲಿನ ಅಭಿಮಾನ ಇನ್ನುಷ್ಟು ದುಪ್ಪಟ್ಟಾಯಿತು..ನಿಮ್ಮ ಸಿನಿಮಾನ ನೀವೆ ಹೇಳೋವಾಗ ನಿಮಗಾದ ಭಾವೋದ್ವೇಗ ಕಂಡು.....ನನಗೂ ಈ ಹಾಡಿನ್ನು ನೋಡೋವಾಗ ತುಂಬ ಸಲ ಕಣ್ಣಂಚಲ್ಲಿ ನೀರು ಬಂದಿದೆ.ನೀನು ಆ ಕ್ಷಣದಲ್ಲಿ ಭಾವನೆಗಳ ಜೊತೆ ರೀತಿ ಕಂಡು ನನ್ನ ಕಣ್ಣಂಚಲ್ಲು ನೀರು ..😢😢😢😢😢😢ಅಣ್ಣಾವ್ರ ಅಭಿನಯ ಹೇಳತೀರದು ಸರೋಜಮ್ಮನವರ ಅಭಿನಯಾನು ಕೂಡ ಸಮಾನವಾಗಿದೆ....ಅಣ್ಣಾ ನಿಮಗೆ ತುಂಬ ಧನ್ಯವಾದಗಳು ಈ ಸಿನಿಮಾನ ನಮ್ಮ ಕರುನಾಡಿಗೆ ನೀಡಿದ್ದಕ್ಕೆ🙏🙏🙏🙏🙏🙏
The performance of Annavaru in the climax is one among the top 5 performance of the god of acting.. This is one movie I have watched many times alone on my own as I don't want to cry in front of my wife and children.. only Annavaru can stir our emotions to that scale..
I always cry whenever I watch this movie, amazing performance by our God of acting 🙏🙏🙏
ಭಾಗ್ಯವಂತರು ನಾನು ತುಂಬಾ ಚಿಕ್ಕ ಹುಡುಗ ನಾಗಿದ್ದಾಗ ನೋಡಿದ ಸಿನಿಮಾ. ನನಗೆ ಅದರ ಸೂಕ್ಷ್ಮತೆ ಗಳು ಆಗ ಅರ್ಥ ಆಗಿರಲಿಲ್ಲ. ಆಗ ಕೇವಲ ಒಂದೇ ಒಂದು ಸಾರಿ ನೋಡಿದ್ದು.
ಆದರೆ ಈಗ ನನಗೆ 54 ವರ್ಷ. ಈಗ ಅದನ್ನ ನೋಡಿದರೆ ಅದರ ಅನುಭವವೇ ಬೇರೆ.
ವಯಸ್ಸಾದ ಮೇಲೆ ಮನಸ್ಸುಗಳು ಎಷ್ಟು ಮಾಗಿರುತ್ತೆ ಮತ್ತು ಜೀವನ ಹೇಗೆಲ್ಲ ಮನುಷ್ಯನ ಅಹಂಕಾರವನ್ನು ಅಡಗಿಸುತ್ತೆ ಅನ್ನೋದನ್ನ ಅದ್ಭುತ ವಾಗಿ ತೋರಿಸಿದ್ದಾರೆ. ಅಣ್ಣನ ಅಭಿನಯ ಅಬ್ಬಬ್ಬಾ. ಕೊನೇದಾಗಿ ಡಾಕ್ಟರ್ ಗೆ ಫೋನ್ ಮಾಡೋದು ಇದೆಯಲ್ಲಾ.ಯಾವತ್ತೂ ನಮ್ಮ ಮನಸ್ಸನ್ನು ಕಲಕುತ್ತೆ.
ಭಾರ್ಗವ ಅವರು ಅಣ್ಣನ ಹೆಚ್ಚು ಸಿನಿಮಾ ಗಳನ್ನು ಮಾಡಬೇಕಿತ್ತು.
ಭಾಗ್ಯವಂತರು ಅದ್ಭುತವಾದ ಚಿತ್ರ ಅಣ್ಣಾವ್ರ ಅಭಿನಯ ಸರೋಜಮ್ಮ ಅಭಿನಯ ಭಾರ್ಗವ್ ನಿರ್ದೇಶನ ಚೆನ್ನಾಗಿದೆ ಕನ್ನಡದ ದೊಡ್ಡೇಜಮಾನ್ರು ಅಣ್ಣಾವ್ರುಗೆಜೈ
ನಾನಂತೂ ಈ ಚಿತ್ರವನ್ನ ಇಪ್ಪತ್ಮೂರು ಸಲ ನೋಡಿದ್ದೀನಿ. ಈ ಚಿತ್ರದ ಕ್ಲೈಮ್ಯಾಕ್ಸ್ ಅತ್ಯದ್ಭುತ. ಅಣ್ಣಾವ್ರ ಅಭಿನಯ ಅಮೋಘ.
ಭಾಗ್ಯವಂತರು ಅದ್ಭುತವಾದ ಸಿನಿಮಾ ಈಗಿನ ಕಲಾವಿದರಲ್ಲಿ ಇಂತಹ ಅದ್ಭುತವಾದ ಅಭಿನಯವನ್ನು ನಿರೀಕ್ಷೆ ಮಾಡುವುದು ಕಷ್ಟ, ತಂದೆ-ಮಕ್ಕಳ ಘರ್ಷಣೆಯ ಸನ್ನಿವೇಶವನ್ನು ಅದ್ಭುತವಾಗಿ ತೆಗೆದ್ ಇದ್ದೀರಾ ಸಾರ್.
ಒಬ್ಬ ನಿರ್ದೇಶಕ ಎಷ್ಟು ಆಳವಾಗಿ ಕಥೆಯ ಅಷ್ಟೂ ಪಾತ್ರಗಳಲ್ಲಿ ಮುಳುಗಿಹೋಗುತ್ತಾನೆ , ತನ್ನೊಳಗೆ ಸೃಷ್ಟಿಸುತ್ತಾನೆ ಮತ್ತು ಅವುಗಳಿಗೆ ಜೀವ ಕೊಡಲು ಪ್ರಯತ್ನಿಸುತ್ತಾನೆ ಎನ್ನುವುದಕ್ಕೆ ಮಾನ್ಯ ಭಾರ್ಗವರವರ ಭಾವಪೂರ್ಣ ಮಾತುಗಳೇ ಸಾಕ್ಷಿ . ಇವುಗಳನ್ನು ಅರ್ಥ ಮಾಡಿಕೊಂಡು ತನ್ಮಯತೆಯಿಂದ ಅಭಿನಯಿಸುವ ಪಾತ್ರಧಾರಿಗಳು ನಿಜಕ್ಕೂ ನಿರ್ದೇಶಕನ ಭಾವನೆಯೇ ಆಗಿಹೋಗುತ್ತಾರೆ . ಕಥೆಗೆ ಜೀವ ತುಂಬುವ ನಿರ್ದೇಶಕ , ಪಾತ್ರವರ್ಗ ಹಾಗೂ ಇನ್ನಿತರ ಕಲಾವಿದರು ಎಲ್ಲರೂ ಧನ್ಯರು . ಎಲ್ಲಾ ಕಲಾವಿದರಿಗೂ ನನ್ನ ಅನಂತ ವಂದನೆಗಳು . ❤❤❤🙏🙏🙏
Hearing store and old memory of movie recalled and eyes tears full heart painful scene amazing all efforts hence movie so memory still green all ara Bhagayavantaru.
ಭರ್ಗವ ಸರ್ ಭಾವನಾತ್ಮಕವಾಗಿ ಎಪಿಸೋಡನ್ನು ಮುಗಿಸಿದ್ದರು ತುಂಬಾ ಧನ್ಯವಾದಗಳು ಎಷ್ಟು ಸಾರಿ ನೋಡಿದರು ಈ ಫಿಲಂ ಕಣ್ಣಲ್ಲಿ ನೀರು ಬರುತ್ತೆ ನಿಮ್ಮ ಕಣ್ಣಲ್ಲಿ ನೀರು ಬಂತು ನಿಮ್ಮನ್ನು ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು ಥ್ಯಾಂಕ್ಯು ಭಾರ್ಗವ ಸರ್
ಭಾಗ್ಯವಂತರು ಚಿತ್ರ ನೀವು ನಿರ್ದೇಶಿಸಿದ್ದು ನಿಮ್ಮ ಅದೃಷ್ಟ ಆದರೆ, ನೀವು ಅದರ ನಿರ್ದೇಶಕರಾದದ್ದು ನಮ್ಮ ಅದೃಷ್ಟ
ವೀಡಿಯೋ ಟೈಟಲ್ ಭಾಗ್ಯವಂತರ ಹಾದಿ ಅಂತ ಇದ್ದಿದ್ದರೆ ಚೆನ್ನಾಗಿರೋದು...
ಭಾರ್ಗವ ಸರ್ ಜೊತೆಗೆ ನಾನು ಎಮೋಷನಲ್ ಆದೆ....Hatsoff Sir
That's why director is a Creator
It's hard to see such a passionate film maker.
I have cried watching this movie, just imagine the passion and emotions of Bhargava sir, the director.
Whatta narration, so powerful emotions. So passionate.
I'm in loss of words.
🙏🏼🙏🏼🙏🏼
These people r lived for cinema.. absolute legend
ha sir
Baghyavantharu is master piece
It is a wonderful film. So much emotional. As you go on narrating the story I also stated crying. Even after 44 years, you are so much emotional about the film. It shows your involvement in making of that film. Hats off to you sir. Thanks to kalamadhyam also for giving such a video.
I'm crying as I'm watching this. I have watched Bhagyavantharu at least hundred times and cry every time. Please tell more about this movie making. National award performance by Dr Rajkumar.
The best scene is when Rajkumar sees in the car mirror at the petrol bunk where Ashok works. Unforgettable expression by Dr Rajkumar.
Bhagyavantharu... Epic in kannada cinema... Dr Raj unbelievable actor... Amazing... Bhargava... Direction super... Master class... Nowadays you can't find such director n actors... Impossible...
ಈ ಸಿನೆಮಾ ಮಾಡಿದ ದ್ವಾರಕೀಶ್,ನಿರ್ದೇಶಿಸಿದ ನೀವು,ಎಲ್ಲಾ ಕಲಾವಿದರೂ, technicians, ಹಾಗೂ ಸಿನೆಮಾ ನೋಡಿದ ನಾವುಗಳೂ ತುಂಬಾ ತುಂಬಾ ಭಾಗ್ಯವಂತರು.
Look at how involved he is after so many years, 🙏🙏🙏 Amazing Director Bhargava
ಭಾಗ್ಯವಂತರು ಚಿತ್ರದಲ್ಲಿ ಅಣ್ಣಾವ್ರ ಅಭಿನಯ ಚಿಂದಿ...ಭಾರ್ಗವ ಅವರ ನಿರ್ದೇಶನ ಸೂಪರ್. Out of bhargava sir 50 movies direction, bhagyavantaru is top class movie...
I totally agree. It's a classy movie.
ಈ ಸಿನಿಮಾ ನೋಡಿ ಅಳದೆ ಇರುವವರು ಯಾರೂ ಇಲ್ಲ.
Dr. ರಾಜ್, ಸರೋಜಮ್ಮ, ಭಾರ್ಗವ್, ಅದ್ಬುತ ಸಿನಿಮಾ 🙏🙏
Bhargava sir nivu helida story kannige kattida hage ide greet sir nivu hat's up sir 🙏👌😘
ನೀವು ತುಂಬಾ ಭಾವುಕರಾದಿರಿ...
ಈ ಹಿಂದೆ ಡಾ.ರಾಜ್ ಅಭಿನಯಕ್ಕೆ ನಾವು ಹಾಗೆಯೇ ಭಾವುಕರಾಗಿದ್ದೆವು...
ನಿಮ್ಮ ಈ ಚಿತ್ರದ ನಿರ್ದೇಶನಕ್ಕೆ ಧನ್ಯವಾದಗಳು 🙏
Hats off to your passion Sir :-). You are truly a veteran genius filmmaker. Kannada film industry is truly lucky to have had you in many such movies :-)
It is a very toucing moment in the movie scene as well in this interview episode Thanks to the director for giving such an wonderful film
Hats off to you Bobby Sir..great movie....
Sir in 15 minutes the film was in front of eyes the you narrated!!!🙏👌
of course
Perfect film maker, when he remembers the work he still feel that emotions, that is what made him a successful director
🙏🏼🙏🏼🙏🏼 Baghyavantaru navu sir
TQ Bobby 🙏🏼👌👍☺️
Bargava sir is real legend of kannada cinema industry. Hats off to you sir.
Super sir ಆ Sean ನೆನಸಿದರೆ namagu ಅಳು ಬರುತ್ತೆ ❤❤❤
Wow BHAGHAVAN SIR SUPERB DIRECTION
WE LOVE SUPER STAR THE BEAUTIFUL RAGKUMAR
ಅಣ್ಣಾವ್ರು ರಾಜಕುಮಾರ ಬಗ್ಗೆ ಜಾಸ್ತಿ ಹೋಗಳಬೇಡಿ... ಕೆಲವೊಂದು ಅಸಹನೀಯ ವ್ಯಕ್ತಿಗಳು ಉರಿದುಕೊಳ್ಳುತ್ತಾರೆ... ಎಲ್ಲರಿಗೂ ಗೊತ್ತು ಅಣ್ಣಾವ್ರು ಮುಂದೆ ಯಾರು ಇಲ್ಲ ಯಾರು ಇರೋದಿಲ್ಲ.. ಅವರ ಭಾವನೆ ನಟನೆ ಅತ್ಯದ್ಭುತ...
_ಉರ್ಕೊಳ್ಳಿ ಬಿಡಿ !
@@srinivassriivas8452 ಉರ್ಕೊಳ್ಳಿ ಸಾರ್ ಅಣ್ಣಾವ್ರು ಬಂದಾಗಿನಿಂದ ಇವತ್ತಿನವರೆಗೂ ಉರ್ಕೋತಾ ಇದ್ದಾರೆ, ಉರ್ಕೊಂಡು ಆದ್ಮೇಲೆ ಬೂದಿನೆ ಆಗೋದು ಕಚಡಾಗಳು
Dr Rajanna is greatest actor in the.india.but some kannada drohigalu annavarannu virodhisuttare
👍👌🙏 ಡಾ||ರಾಜ್ ಅಂದಿಗೂ ಇಂದಿಗೂ ಎಂದೆಂದಿಗೂ
Well emotional narration.Going to watch Bhagyavanthatu again.
ಕೊನೆಯ ಸನ್ನಿವೇಶವನ್ನು ಮರೆಯಲು ಅಸಾಧ್ಯ.
Very great director. Very proud Dear Bhargav sir🙏🙏🙏🙏🙏
Satyam what an amazing Music directar keralida simha snehitara sawal Simha jodi sahodara rara sawal all are standerd6movies fast Music there was no compitatetar for satyam Sir example simhada mari sainya Music is Plus point we Will see there talent thats all hats off to satyam i am Big fan of satyam. G k venkatesh rajan. Nagendra vijaybhaskar ashwath vaidi r ratna
Hamsalekha shankarganesh ilayaraja amezing Music directars
Took sandalwood for top Janakamma vanijayram amma Susheela amma ishwari amma
P leela amma chitra amma s p. Balu
P b srinivas jesudas jaychandran were Good singers sung thousands of song's IN kannada but they were not kannadigas but we were unable to find out any mistakes in there kannada pronsetiens that much Class singer S hat's of to that singer's from liriks Chi udayshankar
Rn jaygopal doddarange gowda
Vijayanarasimha Jamaal prabhakar shastri hamsalekha how can we forget such tipe of lyrics writers
Now a day's yogaraj bhat and some others are writing amma looza appa
Looza namma mane nayi kooda
Dikkara virali intha hadige
Old is gold jai kannadame
Now days we r not able to listen ediatic lyrics .some ediates spoil our culture they going to learn from our legend s u mention above thank u sir
That song and that climax still brings tears to my eyes. Every time. Masterpiece. Even though it was a remake, some how Kannada version held on its own. Sheer talents of lead pair and ace director.
ನಿಮ್ ಮಾತು ಕೇಳ್ತಾ ಕೇಳ್ತಾ ಸರ್ ನಮಗೇನು ಕಣ್ಣಲ್ಲಿ ನೀರು ಬಂದ್ಬಿಡ್ತು ತುಂಬಾ ಇದು ಚೆನ್ನಾಗಿ ಚಿತ್ರ ನಿರ್ದೇಶನ ಮಾಡಿದ್ದೀರಾ
Awesome movie bhagyavantaru💕
Fantastic Direction that culminated in the Kannadigas getting the Best Movie forever.. PRANAAMS to Bhargava, who was nurtured by the Great Hunasooru KrishNamoorthi.
Best narrative Sir. Very interesting.
Sir, U made me emotional .
It's partially our family story,
In my childhood saw movie n enjoyed.
Now as an adult can connect with my family events
What an emotional Director he is!Such a person is just impossible nowadays ❤
I was born in this year in which this master piece was created, saw this movie a lot of times still can never get bored, very well created by the whole team 🙌 👍 😊
Wonderful movie, God of acting Dr rajkumar, awesome narration by the director o
ಸತ್ಯಂ !! ಇವರ ಮೇಲೆ ಅಪಾರ ಗೌರವ ನನಗೆ. ಇಲ್ಲಿ ಏನೂ ಹೇಳಲಾರೆ. ಸತ್ಯಂ ಸರ್ ಬಗ್ಗೆ ತುಂಬಾ ಮಾತನಾಡಿ, ಮಾತನಾಡಿಸಿ ಗುರುಗಳೇ !!
Simply great
Excellent explanation bhargav sir... Even strong man like me got tears in my eyes
E episode tumba chennagide, ಭಾಗ್ಯವಂತರು scenes ನೋಡಿದ್ವಿ ಆದರೆ ಅದರ ಭಾವಾರ್ಥ ನೀವು ಹೇಳಿದ್ರಿ❤❤❤ ಸೂಪರ್ರ್ ಮೂವೀ
Excellent movie Bhaghyavantaru🙏🙏
WE LOVE THE MOST BEAUTIFUL, THE MOST VERY VERYHANDSOME , THE MOST WONDERFUL
ACTOR ,THE LEGEND RAJKUMAR
Your direction in ಭಾಗ್ಯವಂತರು great sir.
ಗ್ರೇಟ್. ಭಾರ್ಗವ ಸರ್...💐👏🙏
Your explanation is very nice, some times your talking comes very laughing, totally nice, thank you Sir.
Very touching got emotional sir hatoff to u sir
Hello meadam
Wonderful lyrics my favorite movie ❤️❤️❤️❤️❤️
Hi meadm
Heart touching story
Im watching all most all episode of bargavan when i got COVID +ve, Really learent a lot from there life thanks a lot for this kalamadyama
Only picture i cannot watch, i don't have guts, bcoz i cannot control tears, extra ordinary story, annavra acting, abbba, no one can reach, dr. Raj.
ಸರ್ ನಿಮ್ಮ ಸಂದರ್ಶನ ನಿಜವಾಗಲೂ ಭಾವಾತ್ಮಕ ವಾಗಿ ಮೂಡಿಬರುತ್ತಿದೆ. ಚಿತ್ರರಂಗದ ಪ್ರತಿಯೊಂದು ಕ್ಷಣಗಳನ್ನು ಎಳೆ ಎಳೆಯಾಗಿ
Rajanna World super star this emotional scene,
Sir salute to you. Please keep telling your experience. Very interesting.
Bhargava Sir You are really a Great Director Sir. You have win
as a Captain in Film and as a Captain in family life, Great achievement Sir,,,, God bless you Sir.
Ivattigu bhagyavantaru songs nodidre bhala ishta agutte... Claimax song ivattu alu batutte ondu 1000 sari nodirtni eglu alu barutte... Thumba olle moovi... Eshtu sari nodidru nodbhudadanta chitra... Lost seen eglu bhala bhavaklagtini.... My god....🙏🙏🙏🙏🙏
Thank you sir
Sir, your experience, pain, struggles exploded and poured from your heart and eyes as TEARS..😢
Supper jai Dr Rajkumar
ಭಾರತರತ್ನ ಡಾಕ್ಟರ್ ರಾಜಕುಮಾರ್👌👌👌
❤❤❤❤❤
Great explanation sir❤️❤️
Valentine's day dina inthaha adhbutha love story na elaborate madidakke dhanyavadagalu 🙂
Bhargava Sir, a Living Legend ...
Nice experience
👋👋👋 Great Barghava avre, nice explaination..
🙏🙏🙏🙏🙏
wanna watch this movie right now
I was almost tearing up. But Sir you beat me by a few seconds.
Really ur great sir..I like the way u explain,
Annavra bhagyavantaradaru devara varapadedu naavu bhagyavantaradevu Annavarannu padedu thank God Annavarannu Namma kannadigarige kottidakke Thankyou sir aa Chitravannu namage kottidakke
Sir Great going episode with legends
Bhargava sir emotional narrator
Eegalu nanna favourite haadu, ninna nanna manavu seritu.
Super movie
ಕೆಲವರಿಗೆ ಸಣ್ಣ ವಿಷಯಕ್ಕೂ ಕಣ್ಣೀರು ಬರುವಂತೆ ನನಗೆ ಬರುವುದಿಲ್ಲ.ಆದರೆ ಭಾಗ್ಯವಂತರು ಚಿತ್ರ ಎಷ್ಟು ಸಲ ನೋಡಿದರೂ ಕಣ್ಣೀರು ಬಂದೇ ಬರುತ್ತದೆ.😭❤️👍🙏🏼
No one can beat rajanna .....
No words sir, literally I cried...
Bhargava Sir, it's an ultimate direction and one of the best movie till today
Bhargava sir Bhagvantharu thumbane chennagi madideera ...eeganthu neevu story explain maduvaga namagu kannalli neeru banthu👍🥰👌
47 year old movie still directer crieing great..
Best director Kannada industry ever had.
ತುಂಬಾ ಆತ್ತಿದೇ ಈ ಸಿನಿಮಾ ದಲ್ಲಿ, (ಶಾಲೆ ಯಲ್ಲಿ ಇದೆ ಈ ಸಿನಿಮಾ ಬಂದಾಗ)ಮನೆಗೆ ಬಂದಾಗ ನನ್ನ ತಾಯಿಗೆ ಗಾಬರಿ ಯಾಕೆ ಕಣ್ಣು ಇಷ್ಟು ಉದಿದೇ ಅಂತಾ ಅಂಥ ಸಿನಿಮಾ ಯಾಕೆ ನೋಡಿದೇ ಯಾರು ತೆಗೆದಿದ್ದು ಎಂದು ಅಂತಕರಣ ತಾಯಿಗೆ 💞
You.are.very good intelligence. Director in Kannada industry sir
👏👌👍
🙏👌👍
Addendum. The narration is also Extraordinary and the style is unique in doing so. PRANAAMS...once again. Kalaasaraswathiya Aasheervaada..