ಭಾರ್ಗವ ಸರ್ ಅವರಿಗೆ ಪ್ರಣಾಮಗಳು 🙏🏻 ಸರ್ “ಭಾಗ್ಯವಂತರು” ನನ್ನ ಜೀವಮಾನದ ನಿತ್ಯಹರಿದ್ವರ್ಣದ ಅಮೋಘ ಚಿತ್ರ ... ಎಷ್ಟು ಸಾರಿ ನೋಡಿದಿನೋ ಲೆಕ್ಕ ಇಲ್ಲ , “ ನಿನ್ನ ನನ್ನ ಮನವು “ ಹಾಡಂತೂ ಅದ್ಭುತ ಆ ಹಾಡು ಯಾವಾಗ ನೋಡಿದರು , ಕೇಳಿದರು ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬರುತ್ತೆ ... ಈ ಚಿತ್ರದ climax ಅಂತೂ ವರ್ಣಾನಾತೀತಾ ... ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಸೆ ... ಮೇರು ಪರ್ವತದಂತಿರುವ ಇಬ್ಬರು ಮಹಾನ್ ಕಲಾವಿದರುಗಳ ಅಭಿನಯ ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ ... ಇವೆಲ್ಲ ನಾವು ನೋಡಿ ಮನ ತುಂಬಿಕೊಳ್ಳಲು ಸಾಧ್ಯ . ಬರಿ ಮಾತಿನಲ್ಲಿ ಹೇಳಲು ಅಸಾಧ್ಯ ... ಭಾರ್ಗವ ಸರ್ ನಿಮ್ಮ ಎಲ್ಲಾ ಸಂಚಿಕೆಗೊಳನ್ನೂ ತಪ್ಪದೆ ನೋಡುತ್ತೇನೆ .
Bargava sir, ನಾನು ವಾರಕ್ಕೆ ಒಂದು ಸಾರಿ ಯಾದರೂ ಭಾಗ್ಯವಂತರು ಸಿನೆಮಾ ನೋಡುತ್ತೇನೆ ಯಷ್ಟು ಸಾರಿ ನೋಡಿದರೂ ಮತ್ತೇ ಮತ್ತೇ ನೋಡಬೇಕು ಅನಿಸುತ್ತೆ ನಾನು ನೆನ್ನೆ ರಾತ್ರಿ ಈ ಸಿನೆಮಾ ನೋಡಿದೆ ಆದರೆ ಸಂತೋಷದ ವಿಷಯ ಏನಂದರೆ ಇವತ್ತು ಬೆಳಿಗ್ಗೆ ಇದೆ ಸಿನೆಮಾದ ವಿಚಾರವಾಗಿ ನಿಮ್ಮ ಸಂದರ್ಶನ ಬಂತು ಅಣ್ಣವರ ನಟನೆ ಮತ್ತು ನಿಮ್ಮ Direction ಅದ್ಬುತವಾಗಿ ಮಾಡಿದ್ದೀರಾ You are the great director.🙏🙏🙏
bhargava sir interview is very nice. In fact after every episode I go and watch old kannada movies he spoke in interview if it is available in youtube or other channels. So glad you are able to capture memories of a great director of our times.
The legend who conquered the crores of abhimani devarugala heart's for ever in cinema World, one & only for ever DR!! MUTTHU RAJANNA, JAI MUTTHU RAJANNA.🙏🙏🙏
Sir tumba chennagide movie Bhagyavantaru neevu direct maadidu antha tilidu kushi aitu innu nim story Modi barli chennagi nadiskodtheera nimma snehake naa sotuhodenu all time favourite
Annavru hiriyaragali kiriyaragali derectors avaru annadatharendu bele koduthidru Annavra and all team work is very good Annavra Bagge estu Kelidaru saalalla avra Bagge avara shatrugalu Kooda thappagi mathanadalu sadyavagalilla because Annavradu Anthaha muthinantha vyakthitwa
@@ananyahathwar2ndstd291 Joke of the decade.... Rajkumar has the least no. of remakes among all heroes in all Indian languages with 100 plus movies in lead roles..... Only 15 remakes out of 205 movies.. Less than 8%... No Indian actor has so less remakes.. But in return his 33 movies have been remade 55 times in 7 languages by 32 actors... He is the first Indian actor whose movies were remade more than 50 times.. His movie Anuraga Aralithu was the first Indian movie to be remade in six languages..
---avru remake made Illa anthera matte Idu Enu Nin cinema -avru Enu devranne huttisidavra obba kalavidana tandeya shava Yatre mele tanna Goonda Galinda kallu thoorisida tunnevru Equal to nan shhaatAaa
ಬರಿ ಇಂತ ಅರ್ಥವಿಲ್ಲದ ಕಾಮೆಂಟ್ ಮಾಡೋದ್ರಲ್ಲಿ ನಮ್ಮ ಜನ ನಿಸ್ಸಿಮರು. ರಾಜಕುಮಾರ್ ಅವರು ಮರಣ ಆದಾಗಲೂ, ಗಲಭೆಗಳಾದವು. ಹಾಗಾದರೆ ನಾವು ಅದನ್ನು ಸೇಡು ತೀರಿಸ್ಕೊಳ್ಳೋಕೆ ಮಾಡಿದರು ಅಂತ ಇನ್ನೊಬ್ಬ ಕಲಾವಿದನ ಮೇಲೆ ಆರೋಪ ಮಾಡಲು ಆಗುತ್ತಾ?
It is Really Grate Movie Bhagyavantharu Triamonds Acting Rajanna also Smt. Sarojadevi Evergreen Cinema Jai Karnataka
Bhagyavantharu was a beautiful film . Bhargava Sir did an excellent job as a director. Outstanding performances by Dr Rajkumar and B . Saroja Devi .
ಭಾರ್ಗವ ಸರ್ ಅವರಿಗೆ ಪ್ರಣಾಮಗಳು 🙏🏻 ಸರ್ “ಭಾಗ್ಯವಂತರು” ನನ್ನ ಜೀವಮಾನದ ನಿತ್ಯಹರಿದ್ವರ್ಣದ ಅಮೋಘ ಚಿತ್ರ ... ಎಷ್ಟು ಸಾರಿ ನೋಡಿದಿನೋ ಲೆಕ್ಕ ಇಲ್ಲ , “ ನಿನ್ನ ನನ್ನ ಮನವು “ ಹಾಡಂತೂ ಅದ್ಭುತ ಆ ಹಾಡು ಯಾವಾಗ ನೋಡಿದರು , ಕೇಳಿದರು ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬರುತ್ತೆ ... ಈ ಚಿತ್ರದ climax ಅಂತೂ ವರ್ಣಾನಾತೀತಾ ... ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಸೆ ... ಮೇರು ಪರ್ವತದಂತಿರುವ ಇಬ್ಬರು ಮಹಾನ್ ಕಲಾವಿದರುಗಳ ಅಭಿನಯ ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ ... ಇವೆಲ್ಲ ನಾವು ನೋಡಿ ಮನ ತುಂಬಿಕೊಳ್ಳಲು ಸಾಧ್ಯ . ಬರಿ ಮಾತಿನಲ್ಲಿ ಹೇಳಲು ಅಸಾಧ್ಯ ... ಭಾರ್ಗವ ಸರ್ ನಿಮ್ಮ ಎಲ್ಲಾ ಸಂಚಿಕೆಗೊಳನ್ನೂ ತಪ್ಪದೆ ನೋಡುತ್ತೇನೆ .
ಭಾಗ್ಯವಂತರು ಮೂಲ ತಮಿಳು ಚಿತ್ರಕ್ಕಿಂತ ವೈಭವವಾಗಿ ಬಿನ್ನವಾಗಿ ಮೂಡಿ ಬಂದಿದೆ ಅದು ಒಬ್ಬ ನಿರ್ದೆೇಶಕನ ಮೊದಲ ಚಿತ್ರ ಎಂದು ಹೇಳಲಾಸದ್ಯ ಅಷ್ಟು ಅದ್ಬುತವಾಗಿ ಚಿತ್ರಿಸಿದ್ದಿರೀ........🙏
Xx
Rajkumarge remek madidonu andre ninu dodda remeke rajane bedo
you are one of the best director
Avnu estond remake nali act madidane....gotilde matadbeda bevarsi@@ananyahathwar2ndstd291
ಭಾಗ್ಯವಂತರು 👌ಚಿತ್ರ ಹಾಡುಗಳು ಕಥೆ ಅದ್ಬುತ ಎಷ್ಟು ಸಾರಿ ನೋಡಿದರೂ ಕಣ್ಣೀರು ಬರುತ್ತದೆ ಅಣ್ಣಾವ್ರ ಸಿನಿಮಾ 👌🙏🙏🙏🙏🙏
ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ನಾಡು ಕಂಡ ಅತ್ಯಂತ ಶ್ರೇಷ್ಠ ನಿರ್ದೇಶಕ ಭಾರ್ಗವ. ನೇರ ವ್ಯಕ್ತಿ. ಅದ್ಬುತ ನೆನಪಿನ ಶಕ್ತಿ
Bargava sir, ನಾನು ವಾರಕ್ಕೆ ಒಂದು ಸಾರಿ ಯಾದರೂ ಭಾಗ್ಯವಂತರು ಸಿನೆಮಾ ನೋಡುತ್ತೇನೆ ಯಷ್ಟು ಸಾರಿ ನೋಡಿದರೂ ಮತ್ತೇ ಮತ್ತೇ ನೋಡಬೇಕು ಅನಿಸುತ್ತೆ ನಾನು ನೆನ್ನೆ ರಾತ್ರಿ ಈ ಸಿನೆಮಾ ನೋಡಿದೆ ಆದರೆ ಸಂತೋಷದ ವಿಷಯ ಏನಂದರೆ ಇವತ್ತು ಬೆಳಿಗ್ಗೆ ಇದೆ ಸಿನೆಮಾದ ವಿಚಾರವಾಗಿ ನಿಮ್ಮ ಸಂದರ್ಶನ ಬಂತು ಅಣ್ಣವರ ನಟನೆ ಮತ್ತು ನಿಮ್ಮ Direction ಅದ್ಬುತವಾಗಿ ಮಾಡಿದ್ದೀರಾ You are the great director.🙏🙏🙏
ರಂಗರಾವ್ ರವರ "ನಮ್ಮ ಸಂಸಾರ" ಚಿತ್ರದ
ಸಾಂಗ್ ಕಂಪೋಸಿಂಗ್ ಕಥೆ ತುಂಬಾ ಚೆನ್ನಾಗಿ ಇದೆ ಭಾರ್ವವ ಸರ್...
You are very lucky person to direct the movie Bhgygavantru sir
ಸರ್ ಈ ಕಾರ್ಯಕ್ರಮಾ ತುಂಬಾ ಚೆನ್ನಾಗಿ ನಡೆಸಿ ಕೊಡ್ತಾ ಇದ್ದೀರಾ
ಧನ್ಯವಾದಗಳು
bhargava sir interview is very nice. In fact after every episode I go and watch old kannada movies he spoke in interview if it is available in youtube or other channels. So glad you are able to capture memories of a great director of our times.
Nijavada Bhagyavantharu is Sri Bhargav sir. Great Rajkumar who encouraged new directors without any egoism. 🙏
Your direction is superb sir. Way you communicate is simply great. You are amazing talent Sir with pure ethical and moral values.
ನಿನ್ನ ನನ್ನ ಮನವು ಸೇರಿತು😓😓😓 ನನ್ನ ನಿನ್ನ ಹೃದಯ ಹಾಡಿತು 😓😓😓😓😓ಅಳಿಸುವುದು ಅಷ್ಟು ಸುಲಭದ ಮಾತಲ್ಲ ಭಾರ್ಗವ ರವರಿಗೆ🙏🙏
ನಿಮ್ಮ ಮಾತು ಕೇಳೋದಿಕ್ಕೆ ಚಂದ ಭಾರ್ಗವ್ ಸರ್ ನೀವು ಮ್ಯೂಸಿಕ್ ಹೇಳ್ತಿರಲ್ಲ ಅದು ಸೂಪರ್ 👌👌👌👌👌😍😘😘😘😘✌️✌️✌️
😂😂😂😂
Bhaagyavantharu is all time classic movie
ನಿಮ್ಮ ಮಾತುಗಳು ಅತ್ಯುತ್ತಮ ಭಾರ್ಗವ ಸರ್ ನಿಮ್ಮ ಸಿನಿಮಾ ಗಳು ಒಂದಕ್ಕಿಂತ ಒಂದು ಅತ್ಯದ್ಬುತ 🙏🙏
ರಿಮೇಕ್ ಮಾಡಿದ್ದಕ್ಕೆ ಅಣ್ಣಾವ್ರುಗೆ ಬೇಜಾರಾಗಿತ್ತು ಅಂತ ಜನರು ಮಾತನಡುತಿದ್ದರು ಇದು ನಿಜವಾ ಸಾರ್ ತಿಳಿಸಿ ಅಣ್ಣಾವ್ರ ಅಭಿನಯ ಅದ್ಬುತ
Good that its not frame by frame copy as other remake films. This movie is extraordinary 👌
Dr.Raj the legend of Indian cinimas should be honoured with baratha rathna award
The legend who conquered the crores of abhimani devarugala heart's for ever in cinema World, one & only for ever DR!! MUTTHU RAJANNA, JAI MUTTHU RAJANNA.🙏🙏🙏
Jaya muthurajaja
Great words to hear from Bhargava sir, A great legend.
ಡೊಂಯ್ ಡೊಡೊಂಯ್ ಡೊಂಯ್ ಚೆನ್ನಾಗಿದೆ.
😅😅😅😂
Amazing music directors making of tune M Ranga rao GK Venkatesh M Sathyam Uppendrakumar
Your way of explaining things are funny and awesome sir...
ನಿಮ್ಮ ಎಲ್ಲಾ ಕಲಾಮಾಧ್ಯಮ ವೀಡಿಯೋಗಳನ್ನು ವೀಕ್ಷಿಸಿದ್ದೇನೆ,ನಿಮ್ಮ ಅನುಭವದ ಮಾತುಗಳು ಕೇಳಿ ವಾಸ್ತವ ಅಂಶಗಳು ಗೊತ್ತಾಯಿತು.
ಭಾಗ್ಯವಂತರು ರೀಮೇಕ್ ಫಿಲ್ಮ್ ಅಂಥ ಗೊತ್ತಿರಲಿಲ್ಲ
It's remake but movie very nice story Annavaru Sarjadevi super acting JaiHind
ಭಾರ್ಗವ ಸರ್ ನಿಮ್ ಮಾತುಗಳು ಅಕ್ಷರಶಃ ಸತ್ಯ ಒಳ್ಳೇ ಚಿತ್ರಗಳ ನಿರ್ದೇಶಕರು ನೀವೂ...
ಶ್ರೀ ಭಾರ್ಗವ ಅವರ ಪುಸ್ತಕದ ಅಭಿರುಚಿ ಮತ್ತು ಅವರು ಓದಿದ , ಓದುತ್ತಿರುವ ಪುಸ್ತಕದ ಬಗ್ಗೆ ಒಂದು ವಿಡಿಯೋ ಮಾಡಿ.
Good director in Kannada industry Bargava Sir
Sir tumba chennagide movie Bhagyavantaru neevu direct maadidu antha tilidu kushi aitu innu nim story Modi barli chennagi nadiskodtheera nimma snehake naa sotuhodenu all time favourite
Super knowledgable director! wonderful person in film industry🙏🙏🙏🙏🙏🙏🙏🙏🙏🙏🙏🙏🙏
ಅಣ್ಣಾವ್ರುಗೇಜೈ
Annavra nade nudi copy maadidre Life is going very ease 👍
Very nice to hear you everyday Sir.
Bhargava sir rajkumar sir kannada movies great legend super great dr Rajkumaar movies 🎥
Evergreen hero one and only RAJKUMAR SIR
೯೯ ದಿನಕ್ಕೆ ಚಿತ್ರ ಮಂದಿರದಿದ ತೆಗೆದುಹಾಕಿದ್ದು ಏಕೆ ದಯವಿಟ್ಟು ತಿಳಿಸಿ 🙏
Ir The Movie Complete100 Days Producer Have to Pay Bonus The Theater Worker
Bhargava sir what an amazing director !
chi UdayaShankar was a TALENT POWERHOUSE.. He passed away very early.. Huge loss for KFI...
Suuuuuuper !!!!!! Wish u best of luck.
Great
Kannadada muttu Namma annavru
Wah Bhaargava avare Bhaagyavantaru remake aadaru eshtu kannadada nativity tumbideera.
Ondu dialogue 'Tippegesadaru tappade lekka baredidabeku' mane maataagittu.
Bhaagyavantaru ondu adbhuta cinema, Ondu samsaara hege iarbeku, pati patni preeti hegirbeku, innu aneka aneka vishayagalanna torisikotta cinema.
Neevu ee cinema bagge heltirodu tumba kadime.
Adara making anne 2-3 episode maadabahudu,
Detailaagi heli.
ಇವರೇ ನಿಜವಾದ ಭಾಗ್ಯವಂತರು.
🌹🙏🌹
Dr raj BORN AGAIN
Annavru hiriyaragali kiriyaragali derectors avaru annadatharendu bele koduthidru Annavra and all team work is very good Annavra Bagge estu Kelidaru saalalla avra Bagge avara shatrugalu Kooda thappagi mathanadalu sadyavagalilla because Annavradu Anthaha muthinantha vyakthitwa
En madbeku aduke
🙏👍👌
Bhargava sir namma matugalanna keltaedre nimmanna nodbekansatte sir
👌👌👌👌👌
Open hearted sir
👌👌👌
Please dhramendra Kumar Avarna interview madi...mysorina kathegalu...Kannada Mysore history bagge matadi
ಭಾಗ್ಯವಂತರು remke ಅಂತ ಗೊತ್ತಾಗಿ ಬೇಜಾರಾಯಿತು
One of the 2 color remakes of Rajkumar
@@nithin4289 Apoorva Sangama is the other one.
@@PuneethSiddharth Yes.. Correct
Remeke King rajkumar
@@ananyahathwar2ndstd291 Joke of the decade....
Rajkumar has the least no. of remakes among all heroes in all Indian languages with 100 plus movies in lead roles..... Only 15 remakes out of 205 movies.. Less than 8%... No Indian actor has so less remakes..
But in return his 33 movies have been remade 55 times in 7 languages by 32 actors... He is the first Indian actor whose movies were remade more than 50 times.. His movie Anuraga Aralithu was the first Indian movie to be remade in six languages..
Missed ur talk yesterday....yake param ನಿನ್ನೆ upload ಮಾಡಿಲ್ಲ
👍 , 1st comment ✍️🌝🙏💐.7th Like
YOU guessed it right now!!¡
@RUclipsr Recently he appeared in a small role in Inspector Vikram... Yes his interview is required..
@RUclipsr no problem...
Dr.rajbagyavantaru
Yesterday y didn't put this episode I waited
ಬಾರುಸೋದು ಅಲ್ಲ, ನುಡಿಸೋದು
whats barghava sirs commeny on hamsalekha and ravichandran
Sir how many remake films u directed
At least 10 movies. Manku thimma, Guru Shishyaru, Hosa Jeevana, Jeevana Chakra etc.
Hi
dwarakish obba kalla avna nambidida raj and vishnu avrge mosa madda maga
Maadirodu remake, kochchikollodu nodu, en creativity maadiddeya annode gottideya.
ಅಬ್ದುಲ್ ಚಿತ್ರ ಭಾಗ್ಯವಂತರು
ಅಬ್ದುತ್
ಅದ್ಭುತವಾದ ಚಿತ್ರ
Abdul
Abdul haa?
Abdul 😆😆😆😆😆
Km
---avru remake made Illa anthera matte Idu Enu Nin cinema -avru Enu devranne huttisidavra obba kalavidana tandeya shava Yatre mele tanna Goonda Galinda kallu thoorisida tunnevru Equal to nan shhaatAaa
ಬರಿ ಇಂತ ಅರ್ಥವಿಲ್ಲದ ಕಾಮೆಂಟ್ ಮಾಡೋದ್ರಲ್ಲಿ ನಮ್ಮ ಜನ ನಿಸ್ಸಿಮರು. ರಾಜಕುಮಾರ್ ಅವರು ಮರಣ ಆದಾಗಲೂ, ಗಲಭೆಗಳಾದವು. ಹಾಗಾದರೆ ನಾವು ಅದನ್ನು ಸೇಡು ತೀರಿಸ್ಕೊಳ್ಳೋಕೆ ಮಾಡಿದರು ಅಂತ ಇನ್ನೊಬ್ಬ ಕಲಾವಿದನ ಮೇಲೆ ಆರೋಪ ಮಾಡಲು ಆಗುತ್ತಾ?
ನೀವು,ನಿಮ್ಮ ಕಲ್ಪನೆಗಳು, ದ್ವೇಷ ಆ ದೇವರಿಗೇ ಪ್ರೀತಿ
Sir pls walk and tell about others but u saying only of u
He’s a legendary director that is a legend of his own , why does he need to speak of others ?
Remake director
Hiwdu bhaagyavantru tukali remeke movie