ಇಲ್ಲಿ ಯಾರು ವೋಟ್ ಹಾಕ್ತಾರೆ? Karnataka Legislative Council Election Result | Masth Magaa | Amar Prasad

Поделиться
HTML-код
  • Опубликовано: 25 окт 2024

Комментарии • 582

  • @Miracle-y7s
    @Miracle-y7s 2 года назад +178

    ನಾವು ಏನು ಯೋಚನೆ ಮಾಡುತ್ತೇವೆ ಆ ಸಮಯದಲ್ಲಿ ಅಂತಹ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತ ಬಂದಿದ್ದೀರಿ. ನಿಮಗೆ ಕೋಟಿ ಕೋಟಿ ನಮನಗಳು
    ತುಂಬು ಹೃದಯದ ಧನ್ಯವಾದಗಳು ❤❤❤

  • @nagarajchitradurga4397
    @nagarajchitradurga4397 2 года назад +26

    ಈ ಸಮಾಚಾರ ನಂಗೆ ಗೊತ್ತಿರಲಿಲ್ಲ ನೀವು ಉತ್ತಮ ರೀತಿಯಲ್ಲಿ ತಿಳಿಸಿದ್ದೀರಾ ನಿಮಗೆ ಹೃತ್ಪೂರಕ ಅಭಿನಂದೆನೆಗಳು ಸರ್

  • @sanjayhtsanju9652
    @sanjayhtsanju9652 2 года назад +110

    ಅದ್ಭುತವಾದಂತ ವಿಷಯಗಳನ್ನು ತಿಳಿಸುತ್ತಿದ್ದಿರ ನಿಮ್ಮ ಪ್ರಯತ್ನ ಸದಇರಲಿ ಸರ್

  • @reddyreddy3942
    @reddyreddy3942 2 года назад +49

    ಹಾಗೇ ರಾಜ್ಯಸಭೆ ಮತ್ತೂ ಲೋಕಸಭೆ ಬಗ್ಗೆ ವಿಡಿಯೋ ಮಾಡಿ ಸರ್

  • @harishacharya8658
    @harishacharya8658 2 года назад +37

    ವಿಧಾನಪರಿಷತ್ ನ ಪರಿಕಲ್ಪನೆ ತುಂಬಾ ಚೆನ್ನಾಗಿದೆ ಆದರೆ‌ ಆ ಪರಿಕಲ್ಪನೆಯ ತದ್ವಿರುದ್ಧವಾದ ವ್ಯವಸ್ಥೆ‌ ಪ್ರಸ್ತುತ ಚಾಲ್ತಿಯಲ್ಲಿದೆ.

  • @basavaraj5805
    @basavaraj5805 2 года назад +22

    ಧನ್ಯವಾದಗಳು ಸರ್.. ನೀವು ಹೇಳೋ ಮಾತು 100% ಸತ್ಯ so ವಿಧಾನಪರಿಷತ್ ಪ್ರಸ್ತುತ ಸಂದರ್ಭದಲ್ಲಿ ಬೇಕಾಗುವುದಿಲ್ಲ.. 🙏

  • @yehteram3077
    @yehteram3077 2 года назад +21

    Really Eye opening Information sir...
    Great work
    keep it up...
    👌👌👌

  • @venkatalakshammadevarajaia611
    @venkatalakshammadevarajaia611 2 года назад +13

    ತಿಳಿದುಕೊಳ್ಳಬೇಕಾದ ವಿಷಯ ಇದು, 👌ವಿವರವಾಗಿ ತಿಳಿಸದ್ದಕ್ಕೆ ಧನ್ಯವಾದಗಳು 🙏

  • @hkp3318
    @hkp3318 2 года назад +58

    ನಮ್ಮ ಸತ್ಪ್ರಜೆಗಳನ್ನ ಎಚ್ಚರಿಸೊ ವಿಷಯ ಇದು... ಧನ್ಯವಾದಗಳು🙏

  • @sureshkr6144
    @sureshkr6144 2 года назад +85

    ಅಮರ್ ಸರ್ , ನೀವು ಹಾಗೂ ಮಸ್ತ್ ಮಗ ಸುದ್ದಿಗಳು ಇತರೆ ಸುದ್ದಿವಾಹಿನಿಗಳಿಗೆ ಮಾದರಿ .
    ಮಸ್ತ್ ಮಸ್ತ್ ಮಗ 😎😎😎👏👏👏🙏🙏🙏💛❤️

  • @prashantsannakki2268
    @prashantsannakki2268 2 года назад +3

    Thanks Sir ನನಗೆ ಇದರ ಬಗ್ಗೆ ಗೊಂದಲ ಇತ್ತು.... ನಿಮ್ಮಿಂದ ನನಗೆ clear aaytu

  • @rajeevkarumane
    @rajeevkarumane 2 года назад +26

    ಪ್ರಸ್ತುತ ಸಂದರ್ಭದಲ್ಲಿ ವಿಧಾನ ಪರಿಷತ್ ಅವಶ್ಯಕತೆ ಇಲ್ಲ...
    ಅವ್ರಿಗೆ ಸ್ಯಾಲರಿ,ಭತ್ಯೆ ನೀಡುವುದನ್ನು ಬಿಟ್ಟು
    ಈ ರಾಜ್ಯದ
    ಯುವಕ ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಬೇಕು.

  • @sandhyab6012
    @sandhyab6012 2 года назад +19

    I think vidhana Parishad deserves only 3/12 i.e 11 members of total who are most eligibles to develop areas. For this only we need this Parishad.

  • @sureshchikkamagalur5406
    @sureshchikkamagalur5406 2 года назад +1

    ಅತ್ಯುತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸಾದ್ ಸಾರ್ ನಿಜವಾಗಿಯೂ ಇಂಥಾ ಮಾಹಿತಿಗಳು ಜನರಿಗೆ ತುಂಬಾ ಅವಶ್ಯಕ

  • @Kannadavedevaru
    @Kannadavedevaru 2 года назад +4

    "Makkalannu marigalannu belesuvudakke" super dailouge amar Prasad sir

  • @santhoshkb0
    @santhoshkb0 2 года назад +3

    ತುಂಬಾ ಧನ್ಯವಾದಗಳು ಸರ್, ನೀವು ಜ್ಞಾನ ಹಂಚುವ ಮೂಲಕ ಎಂತಹ ಒಳ್ಳೆ ಕೆಲಸ ಮಾಡುತ್ತಿದ್ದೀರಿ, best youtube channel ever, hatsoff to you sir 🙏🙏

  • @sga1292
    @sga1292 2 года назад +11

    ವಿಧಾನ ಪರಿಷತ್ತಿನ ಅವಶ್ಯಕತೆ ಇದೆಯೇ ?ಸುಮ್ಮನೆ ಸಾರ್ವಜನಿಕರ ಹಣ ಪೋಲು.

  • @nandishm5427
    @nandishm5427 2 года назад +10

    Dear Amar, this was very informative thank you very much

  • @somshi3017
    @somshi3017 2 года назад +14

    We love you AP ,, keep it going!!

  • @world3725
    @world3725 2 года назад +6

    ಉಪಯುಕ್ತ ಮಾಹಿತಿ 👌👌👌

  • @thefact5724
    @thefact5724 2 года назад +4

    Sir nivu 100% Satayavvanne helidiri really hats up

  • @bhuvanmanju3831
    @bhuvanmanju3831 2 года назад +18

    We don't need Legislative council....... ಸರವಣ no. 1 MLC in the world.....🤣🤣🤣

  • @nandamuniyappa9141
    @nandamuniyappa9141 2 года назад +3

    👍👍 Thankyou Amar...No other channels can share such information..and u always remain different from others🙏

  • @basudh3324
    @basudh3324 2 года назад +3

    ಸಖತ್ ಕ್ಲಾರಿಫೈ ಇನ್ಫರ್ಮೇಷನ್👌👌👌👌 ಅಮರ್ ಪ್ರಸಾದ್ ಸರ್......

  • @vaarjungupta
    @vaarjungupta 2 года назад +2

    ತುಂಬು ಹೃದಯದ ಧನ್ಯವಾದಗಳು....

  • @sonika798
    @sonika798 2 года назад +1

    Thanks you Brother very nice
    ಸೋನಿಕ ಪೂಜಾರಿ Sonika

  • @manjunathbiradar6764
    @manjunathbiradar6764 2 года назад +3

    ಗುರುತಿಲ್ಲದ ವಿಷಯಗಳನ್ನು ತಿಳಿಸ್ತಾಇರ್ತೀರಿ ನಿಮಗೆ ಥ್ಯಾಂಕ್ಸ್ ರೀ.

  • @manumailar973
    @manumailar973 2 года назад +6

    Useful information bro thank you 😊

  • @ashanandish5148
    @ashanandish5148 2 года назад +1

    ಮೊದಲಿಗೆ ಅಮರ್ ಪ್ರಸಾದ್ ರವರಿಗೆ ಧನ್ಯವಾದಗಳು. ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಸಂತೋಷವಾಗಿದೆ

  • @subhasnayaka2003
    @subhasnayaka2003 2 года назад +2

    Tq ಸರ್ ನಾನು ಕೇಳ್ಬೇಕು ಅನ್ಕೊಂಡೆ ಅಷ್ಟರಲ್ಲಿ ನೀವೇ ತಿಳಿಸಿರಿ 🙏🙏🙏🙏🙏

  • @pradeepm6280
    @pradeepm6280 4 месяца назад +1

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ರಿ ಸರ್.... Super voice ಈಗೆ ಒಳ್ಳೆ ವಿಷಯ ದ ಭಾಗೇ ವಿಡಿಯೋ ಮಾಡ್ತಾ ಇರಿ 🙏

  • @vikas289
    @vikas289 2 года назад +8

    ವಿಧಾನಪರಿಷತ್ ಅವಶ್ಯಕತೆ ಇಲ್ಲ.

  • @shakappabharatiya8527
    @shakappabharatiya8527 2 года назад

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸರ್ ಧನ್ಯವಾದಗಳು

  • @gajananhegde6945
    @gajananhegde6945 2 года назад +1

    ಉತ್ತಮ ಮಾಹಿತಿ , ಒಳ್ಳೆಯ ನಿರೂಪಣೆ.

  • @dadapeer7499
    @dadapeer7499 2 года назад +4

    Knowledge report......,, thank you

  • @virupakshinayaka3407
    @virupakshinayaka3407 2 года назад

    ತುಂಬು ಹೃದಯದ ಧನ್ಯವಾದಗಳು ಹಾಗೂ ಅಭಿನಂದನೆಗಳು ಸರ್, ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಾ ಸರ್... 💐💐🙏🙏

  • @shivalingappayaragal4987
    @shivalingappayaragal4987 2 года назад

    Tq soo much...Great work... Nimma videos tumba helpful mahiti perfect agi nidtive

  • @shakirakki7162
    @shakirakki7162 2 года назад +3

    I was earlier waiting for this topic , ,,thanks 🙏🙏

  • @lakshminarayanan3798
    @lakshminarayanan3798 2 года назад +7

    Nice information amar Sir, mlc system is waste of our taxpaying money, so many states they don't have this system, better ban in our state also...

  • @sathishs9126
    @sathishs9126 2 года назад +3

    ಉತ್ತಮ ಮಾಹಿತಿ ಸರ್🙏🙏🙏🙏

  • @mallikarjunmbsgkd6206
    @mallikarjunmbsgkd6206 4 месяца назад

    ಬಹಳ ವಿವರವಾಗಿ ಹೇಳಿದ್ದಿರಿ ಅಣ್ಣ ಧನ್ಯವಾದಗಳು

  • @shridharn9032
    @shridharn9032 2 года назад +3

    Thank you Sir information

  • @basavannam7425
    @basavannam7425 2 года назад +1

    Really worth information. Upper house not necessary.

  • @padmakarshetty5535
    @padmakarshetty5535 2 года назад +1

    Exellent I was cracking my head meantime given verygood knowledge hatsup to u and thanking u

  • @malenadavaibhava6983
    @malenadavaibhava6983 2 года назад

    Thank you amar sir.
    ಧನ್ಯವಾದಗಳು.

  • @sumanthgk3676
    @sumanthgk3676 2 года назад

    ಅದ್ಭುತವಾಗಿ ಮಾಹಿತಿ ತಿಳಿಸಿದ್ದೀರಿ 👏

  • @mallareddy2393
    @mallareddy2393 2 года назад +1

    Politicians sayali...nimma news and knowledge super bro

  • @Bgoudapatil
    @Bgoudapatil 2 года назад

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್

  • @irannaskolavi6851
    @irannaskolavi6851 2 года назад +3

    AP Sir you are The Best ...

  • @marilingamarilinga9467
    @marilingamarilinga9467 2 года назад

    ಒಳ್ಳೆಯ ಮಾಹಿತಿ ಧನ್ಯವಾದಗಳು.

  • @prakashaars9210
    @prakashaars9210 2 года назад +1

    ಒಳ್ಳೆಯ vishaya thank you sir

  • @manum9021
    @manum9021 2 года назад

    ಬೆಳಿಗ್ಗೆ ವಿಧಾನ ಪರಿಷತ್ ಕ್ಲಾಸ್ ನ expect ಮಾಡ್ತಿದ್ದೆ ಸರ್ ಅಷ್ಟರಲ್ಲಿ ನೀವು appload ಮಾಡಿದಿರಾ.. ಧನ್ಯವಾದಗಳು ಸರ್... 🙏🙏🙏❤️

  • @lakshminarayananija8683
    @lakshminarayananija8683 2 года назад +1

    ಅಮರ್ ಸರ್ ಗೆ ಹೃದಯಪೂರ್ವಕ ಪ್ರಣಾಮಗಳು🙏💐
    M L A , M P ಇವರ ಸಂಬಳ ಅವರ ಕೆಲಸ ಕಾರ್ಯಗಳ ಬಗ್ಗೆ ಅವರಿಗೆ ಬರಬಹುದಾದಂತಹ ಆದಾಯಗಳು ಇವರು ಮಾಡುತ್ತಿರುವ ಕೆಲಸಗಳ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ🙏

  • @devarajjagati6006
    @devarajjagati6006 2 года назад +1

    ವಿಧಾನಪರಿಷತ್ ಚುನಾವಣೆ ತೆಗೆದುಹಾಕುವುದು ಒಳ್ಳೆಯದು

  • @mahammedansar5525
    @mahammedansar5525 2 года назад +3

    Good information👌🏻

  • @rangappapatil3136
    @rangappapatil3136 2 года назад

    ವಿಧಾನ ಪರಿಷತ್ ಮತ್ತು ರಾಜ್ಯಸಭೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏

  • @govardhanroyals954
    @govardhanroyals954 2 года назад +3

    Ur good video mekar sir

  • @jannakalasa2716
    @jannakalasa2716 2 года назад +2

    Thank you sir it's a great information for youngsters like us we need more content like this @Masth Maga

  • @Darshan4990
    @Darshan4990 2 года назад +1

    Good info, was waiting for this bro.

  • @hemanthyj1055
    @hemanthyj1055 2 года назад

    ತುಂಬು ಹೃದಯದ ಧನ್ಯವಾದಗಳು

  • @sureshkuriganur705
    @sureshkuriganur705 Год назад +1

    Tqu for your information sir

  • @abhigowda5299
    @abhigowda5299 2 года назад +14

    Hats off to you and your team efforts sir 🙏🙏🔥🔥🔥

    • @shanthakumar1292
      @shanthakumar1292 2 года назад +2

      ಈಗಿನ ಸನ್ನಿವೇಶಕ್ಕೆ ಪರಿಷತ್ ಬೇಕಾಗಿಲ್ಲ. ಕಾರಣ ದುಡ್ದುರುವರು ಈ ಸ್ಥಾನಕ್ಕೆ ಆಯಕೆ aguttare.

  • @rameshmg3273
    @rameshmg3273 2 года назад +1

    Explanation thumbane excellent, vidhan parishad bekilla, thegeduhakbeku, adre polititians oppodilla, public enu maadakagalla

  • @subhashbose658
    @subhashbose658 2 года назад +1

    Thnks for information talaiva

  • @nagendrahebri1991
    @nagendrahebri1991 2 года назад

    ನೀವ್ ಏನಾದ್ರೂ ನಮ್ ಮೈಂಡ್ ರೀಡ್ ಮಾಡ್ತೀರಾ.. ಅದ್ಬುತ ನಿಮ್ಮ ಕಂಟೆಂಟ್

  • @prassi2003
    @prassi2003 2 года назад +4

    We are spending 72 lkh on one MLC ??? They have nothing to do 😂 but enjoy government facilities with 2 cr in their pocket for spending 🙏 great

  • @mohammedrazam7853
    @mohammedrazam7853 2 года назад

    Maahiti nididdukke ಧನ್ಯವಾದಗಳು sir

  • @mahadevgalagali7638
    @mahadevgalagali7638 2 года назад +1

    Useful info sir ❤️❤️❤️❤️
    🙏

  • @kamakshikamarajukamakshika444
    @kamakshikamarajukamakshika444 2 года назад +1

    ಧನ್ಯವಾದಗಳು ಸಾರ್

  • @NRM1811
    @NRM1811 2 года назад +9

    Can you please make a video on what are.all free for MLA, MLC, MP, top state and central government officials get? Like house, car, petrol, gas, ipad, phones, phone bills, salary, canteen food, airfares, life time freebies, etc.
    Yearly how much money spent on these freebies in india, Karnataka?
    Heard even today, phone bills are being paid in lakhs.

  • @ashoka07
    @ashoka07 2 года назад

    ಮಾಹಿತಿ ತಿಳಿಸಿಧಕ್ಕೆ ತಮಗೆ ಧನ್ಯವಾದಗಳು

  • @mamathahn4071
    @mamathahn4071 2 года назад +2

    Very useful information sir thank you so much sir 🙏🙏🙏

  • @ragini8971
    @ragini8971 Год назад

    ವಿಧಾನ ಪರಿಷತ್ ಅವಶ್ಯಕತೆ ಇಲ್ಲ ಅನಸತ್ತೆ sir nimma matu kelidamele thanks 🙏

  • @sandeept1695
    @sandeept1695 2 года назад +6

    Amar Sir please govt jobs matte adra qualifications matte hege selection madtare anta please heli...... Nivu thumbha chanagi heltira please Sir

  • @priyankapriyanka9102
    @priyankapriyanka9102 2 года назад

    Inu hechu political bagge tilisi yesto vicharagalu edu gotirlikila innu hechu video's galu beku and economic baggenu kuda kodi tq sir

  • @NaveenKumar-ww6yb
    @NaveenKumar-ww6yb 2 года назад

    ಸರ್ ಒಳ್ಳೆಯ ಸಲಹೆ ಕೊಟ್ಟಿದ್ದೀರ.
    ಥ್ಯಾಂಕ್ಯ ಸರ್

  • @rajuangadiroylshetty7222
    @rajuangadiroylshetty7222 2 года назад

    Thanks 🤝🤩 good importation 🙏 right time

  • @lohiths512
    @lohiths512 2 года назад +2

    Awesome information 🙏❤️

  • @Master-Manjunath
    @Master-Manjunath 2 года назад +1

    Sir its ultimate tq

  • @shankarp5908
    @shankarp5908 Год назад +1

    ವಿಧಾನ ಪರಿಷತ್ ತೆಗೆಯಬೇಕು

  • @kashinathatotada3996
    @kashinathatotada3996 2 года назад +1

    Ur speech is good👍 sir

  • @ವಿಶ್ವನಾಥ್ಅಂಗಡಿ

    ನಿಮ್ಮ ಚಾನೆಲ್ ಅನ್ನು subsribe ಮಾಡಿದ್ದು ನನಗೇ ತುಂಬ ಖುಷಿಯಾಗಿದೆ , ನಾನು ಶಾಲೆಯಲ್ಲಿ ಮತ್ತು ಕಾಲೇಜನಲ್ಲಿ ಕಲಿಯದ ಎಷ್ಟು ವಿಷಯಗಳನ್ನು ನಾನು ಇಲ್ಲಿ ಕಲಿತಿದ್ದೇನೆ, ನಿಮಂಥ techers ಈಗಿನ ಯುವಕರಿಗೆ ತುಂಬ ಅವಶ್ಯಕತೆ ಇದೆ, thank you so much sir.
    You are my good teacher

  • @madhurachandrashekhar2829
    @madhurachandrashekhar2829 2 года назад

    Idar election hege annodu yasto dina dindalu tilididdilla, iga tilisidakke tqsm masth maga for this...... My opinion"council is not necessary at present situation".....

  • @vivekpranichealing
    @vivekpranichealing Год назад

    Sir you said in an excellent way.. 💯

  • @mantheshcnaik6198
    @mantheshcnaik6198 2 года назад

    Thank you for considering my request and making this video 👍👍👍👍

  • @harishacharya8658
    @harishacharya8658 2 года назад

    Tqs .. much needed Infos

  • @bestfamily7868
    @bestfamily7868 2 года назад

    ವಿಧಾನ ಪರಿಷತ್ ತೆಗೆದು ಹಾಕಿದರೆ ಒಳ್ಳೆಯದು ಸರ್........

  • @laksmipathi1234
    @laksmipathi1234 2 года назад +1

    Excellent words sir super

  • @lakshmishamc6410
    @lakshmishamc6410 2 года назад +1

    Thanks Maga🤗

  • @Santhosh462
    @Santhosh462 2 года назад +1

    Thank you for the valuable information....m

  • @ritheshn6419
    @ritheshn6419 2 года назад +1

    Thank you so much sir for your information
    I was being waiting to get this information

  • @sharanumshbasannor8484
    @sharanumshbasannor8484 2 года назад

    ತುಂಬಾ ಧನ್ಯವಾದಗಳು ....ಸರ್🙏...... ಇತರ ಉತ್ತಮ ಮಾಹಿತಿ ನೀಡುತ್ತಿರುವುದಕ್ಕೆ.........ಸರ್ ....ಹೀಗೆ ಇಂತ ಮಾಹಿತಿಗಳನ್ನು ಮುಂಚೆ ನೀಡಿದ್ರೆ ಇನ್ನು ಉತ್ತಮ ಅನಿಸುತ್ತೆ ಸರ್....ಅಂದ್ರೆ ಉದಾಹರಣೆ......ಯಾವುದಾದ್ರೂ ಒಂದು ಜಯಂತಿ ಇದ್ದಾಗ ಆ ಜಯಂತಿಯ ಉದ್ದೇಶ,ಮಹತ್ವ ಕುರಿತು 1/2 ದಿನ ಮುಂಚೆ ಮಾಹಿತಿ ಹೇಳಿ ಸರ್.......may be it's very useful for students and compitaters and for teachers.

  • @babruvahankollure7455
    @babruvahankollure7455 2 года назад

    It's really true sir 👌👌👌👌👍

  • @akshithk2116
    @akshithk2116 2 года назад

    Thank you soo much ... I didn't know this information, I am searching in Google to get information in Kannada.

  • @sheshagiriraok3865
    @sheshagiriraok3865 2 года назад +1

    Good of information.

  • @lohitnaik1610
    @lohitnaik1610 2 года назад +1

    Well said sir.

  • @snehahurigol1417
    @snehahurigol1417 2 года назад

    ಬ್ರದರ .... ಒಂದು ಸಲಹೆ ವೀಡಿಯೋ ನ್ಯೂಜ ಚಾನೆಲ ತರ ಎಳೆಯಬೇಡಿ.
    To the point ಇರಲಿ. Short ಆಗಿರಲಿ

  • @madhukumar6743
    @madhukumar6743 2 года назад +2

    Excellent ❤️

  • @prashanthgkundar9892
    @prashanthgkundar9892 2 года назад

    Vry gud information which is very much needed..

  • @shivucharvi6
    @shivucharvi6 2 года назад

    👌👌👌👌ಸರ್ ವಿಷಯ ಚನ್ನಾಗಿ ದೇ