Suvarna News Discussion Waqf board amendment bill 2024 | Kannada Debate | Kannada News

Поделиться
HTML-код
  • Опубликовано: 24 ноя 2024

Комментарии • 1,9 тыс.

  • @anandkuddannavar7351
    @anandkuddannavar7351 3 месяца назад +312

    ಒಳ್ಳೆಯ ನಿರ್ಧಾರ.... ಎಲ್ಲವೂ ದೇಶದ ಆಸ್ತಿ.. ಈ ಬದಲಾವಣೆ ಸ್ವಾಗತಿಸುತ್ತೇವೆ...ಜೈ ಮೋದಿಜಿ

  • @DHANANJAYASHASTRI
    @DHANANJAYASHASTRI 3 месяца назад +21

    ಜೈ ಶ್ರೀ ರಾಮ್ ಜೈ ಶ್ರೀ ಮೋದಿಜಿ ಪರಿವಾರ್ ಜೈ ಬಿಜೆಪಿ ಜೈ ಶ್ರೀ ಹಿಂದೂ ಕೇಸರಿ ಕಲಿ ಪರಿವಾರ್ ಜೈ ಶ್ರೀ ರಾಮ್ ಜೈ 🛕🚩🚩🚩

  • @ACTIVEINFOKANNADA589
    @ACTIVEINFOKANNADA589 3 месяца назад +182

    ಮೋದಿ ಅವರಿಗೆ ಮತ ನೀಡಿದ ನಾವೇ ಧನ್ಯರು ❤❤❤

    • @aniruddhbhat3861
      @aniruddhbhat3861 2 месяца назад +5

      True.

    • @ishawarhalasangi4587
      @ishawarhalasangi4587 17 дней назад +1

      Aqaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa​@@aniruddhbhat3861

  • @RajkumarE-eo9kj
    @RajkumarE-eo9kj 3 месяца назад +38

    ಒಳ್ಳೆಯ ಕೆಲಸ ಮಾಡಿದ್ದಾರೆ ನಮ್ಮ ಮೋದಿ ಜಿ ಮಾಡಿದ್ದಾರೆ ನಾವು ಹೋರಾಡಿ BJPಗೆ ವೋಟ್ ಹಾಕಿದ್ದಕ್ಕೆ ನಮ್ಮ ವಂದನೆಗಳು

  • @ravidandikere5208
    @ravidandikere5208 3 месяца назад +199

    ಈ ಬಾರಿ ಮೋದಿ ಬಂದಿರಲಿಲ್ಲ ಅಂದರೆ ಮುಂದಿನ ಐದುವರ್ಷದಲ್ಲಿ ಇಡೀ ಭಾರತವೇ ವಕ್ಫ್ ಗೆ ಹೋಗುತಿತ್ತು

    • @Rajashekhar7221
      @Rajashekhar7221 3 месяца назад +5

      Good thing Howdu ❤❤❤❤❤❤❤

    • @prasanth5357
      @prasanth5357 2 месяца назад +3

      Supper Sir Hindu galivge India Birttu BareGaga Hila ❤❤❤❤ 44:33

    • @bhavyab.n6805
      @bhavyab.n6805 Месяц назад +2

      Ayyo neja

    • @GHKulkarni
      @GHKulkarni Месяц назад

      😅​@@Rajashekhar7221

    • @PrashantDeginal
      @PrashantDeginal Месяц назад

      Houdu

  • @NayanUppunda
    @NayanUppunda 3 месяца назад +32

    ಇನ್ಮೇಲೆ ಆದ್ರೂ b j p ಗೆ ವೋಟ್ ಹಾಕಿ

  • @Krantichannel
    @Krantichannel 3 месяца назад +550

    ಗುಡ್ ಜಾಬ್ ನರೇಂದ್ರ ಮೋದಿಜಿ😊

    • @CkRagandrakumar
      @CkRagandrakumar 3 месяца назад +28

      GOD GIFTED to BHARATH ko modhiji

    • @azeezabdul1911
      @azeezabdul1911 3 месяца назад +5

      Modi appan asthiy yalla adu

    • @niranjanav123
      @niranjanav123 3 месяца назад +5

      ​@@azeezabdul1911
      It's non Muslims aasthi
      Ee kanooninda Muslims kolle hodadadde jasthi
      Ee kaanoone mosa

    • @subhashbharani7008
      @subhashbharani7008 3 месяца назад +10

      ​@@azeezabdul1911tikka mucho sabi. Edu nimma appandu alla desha. Gothaitha. Edu hindu desha.

    • @KIRANKUMAR-bj1ph
      @KIRANKUMAR-bj1ph 3 месяца назад +2

      ಅಪ್ಸರ್ ಅವರೇ ಇತಿಹಾಸ ಓದಿ ಸರಕಾರ ಉಚಿತವಾಗಿ ಊಟ ಬಟ್ಟೆ ಎಲ್ಲಾ ಕೊಟ್ಟಿದೆ ನೀವು ಮದರಾಸಗಳಲ್ಲಿ ಓದಿದರೇ ನಾವು ಏನು ಮಾಡವುದು ಔರಂಗಜೇಬು ಹಿಂದೂ ಇಂದ ಮುಸ್ಲಿಂ ಕನ್ಫಟ ಆದವರಿಗೆ 1 ರೂಪಾಯಿ ಕೋಡುತ್ತಿದ ಕ್ರಿಶ್ಚಿಯನಗೆ ಮತಾಂತರ ಆದರೆ ಇಗಲೂ ಹಣ ನೀಡುತಿದೆ ಮಿಷನರಿಗಳು ಆದರೆ ಈ ದೇಶದಲ್ಲಿ ಹಿಂದುಗಳು ಇನ್ನು ಇದ್ದಾರೆ ಆದ್ರೆ ಅವರ ಸ್ವಾಭಿಮಾನ ಅವರಿಗೆ ಪೂರ್ವಜರ ರಕ್ತ ಎಷ್ಟು ಪರಿಶುಧ್ಧ

  • @firstindian1664
    @firstindian1664 25 дней назад +11

    Congratulations Suvarna News and Great Anchor Ajitji

  • @nagarajubj4715
    @nagarajubj4715 3 месяца назад +180

    ಹಾಗೆ ಜನಸಂಖ್ಯಾ ನಿಯಂತ್ರಣ ಕಾಯ್ದೆ ಬರ್ಲಿ.

  • @channakeshavamachannakesha3106
    @channakeshavamachannakesha3106 2 месяца назад +61

    ಇಡೀ ಜಗತ್ತು ಹಿಂದೂ ಧರ್ಮದ ಆಸ್ತಿ .... ಇದು ಸತ್ಯ 🙏

    • @hitenshukla8536
      @hitenshukla8536 24 дня назад

      ಹೌದಾ, ಹಾಗಾದ್ರೆ ಮಾರಿ ಕುಬೇರ ಆಗು
      ..😂

    • @ManjunathChandan
      @ManjunathChandan 21 день назад

      100% ಕರೆಕ್ಟ್

  • @devadasberipadavu1183
    @devadasberipadavu1183 3 месяца назад +710

    ನರೇಂದ್ರ ಮೋದಿಗೆ ದೇವರು ayushya ಆರೋಗ್ಯ ಕೊಡಲಿ 🙏🏻🙏🏻🙏🏻🙏🏻🙏🏻🙏🏻

    • @ramegowda210
      @ramegowda210 3 месяца назад +34

      Sir niyath ninda VOTE Kodi saaku please

    • @subbusubbu6101
      @subbusubbu6101 3 месяца назад

      9 op lo 🐛🐛🐛​@@ramegowda210

    • @niranjanav123
      @niranjanav123 3 месяца назад +10

      ​@@ramegowda210
      Yes gowdre

    • @Abdullah-bz7bf
      @Abdullah-bz7bf 3 месяца назад +2

      Ninn taai jothy

    • @hkp2621
      @hkp2621 3 месяца назад +48

      ​@@Abdullah-bz7bfಮುಂದಿನ ೧೦೦ ವರ್ಷಗಳು ಭಾರತ ಬಿಜೆಪಿ ಯ ಆಡಳಿತದ್ದಲ್ಲಿರುತ್ತದೆ😊

  • @shivashankarbiradar5748
    @shivashankarbiradar5748 3 месяца назад +89

    ತುಂಬಾ ಧನ್ಯವಾದಗಳು ಮೋದಿಜಿ ಯವರಿಗೆ
    ಕಾಂಗ್ರೆಸ್ ಗೆ ವೋಟ್ ಕೊಟ್ಟ ಹಿಂದುಗಳೇ ನೋಡಿರಿ ಅವರ ಸ್ವಾರ್ಥ ವನ್ನು ಇನ್ನು ಕೆಲವು ದಿನ ಕಳೆದರೆ ನಿಮ್ಮನ್ನು ನಾವು ಖರೀದಿ ಮಾಡಿದ್ದೇವೆ ನಾವು ಹೇಳಿದಂತೆ ಹಿಂದೂಗಳು ಕೇಳಬೇಕು ಅನ್ನುವದು ದುರಿಲ್ಲಾ ಮಬ್ಬು ಹಿಂದುಗಳೇ ಇನ್ನಾದರೂ ಎಚ್ಚರ ವಾಗಿರಿ
    ಜೈ ಮೋದಿಜಿ ಜೈ ಭಾರತ ಮಾತಾ 🌹🌹🙏🏼🙏🏼

    • @srujanrao7068
      @srujanrao7068 3 месяца назад

      Devaraja arasara kaladally uluvavane neladodeya yendu kottaru adara vicharanege yribulnally yithu adu kooda uluvavana supardige kottithu bpomalikaru papa yenu madabeku

    • @basappasirwar8030
      @basappasirwar8030 26 дней назад

      ಈ ದೇಶ ಮೊದಲಿನಿಂದಲೂ ಹಿಂದೂಗಳ ದೇಶ ವಾಗಿತ್ತು.. ಆದರೆ ಈ ದೇಶದಲ್ಲಿ ಅನೇಕ ಜಾತಿಜನರಿದ್ದರು ಆದರೆ ಅವರೆಲ್ಲರೂ ತಮ್ಮ ತಮ್ಮ ಧರ್ಮ ಪಾಲನೆ ಮಾಡಿಕೊಂಡಿದ್ದಾರೆ ಈ ಮುಸಲ್ಮಾನರು ಕೆಲವು ವರ್ಷಗಳ ಹಿಂದೆ ಬಂದವರು ಆದರೆ ಈ ವಖ್ಫ್ ಎಲ್ಲಿಂದ ಬಂತು .

    • @krushifarms2913
      @krushifarms2913 20 дней назад

      21:25

  • @mohanrajm1316
    @mohanrajm1316 3 месяца назад +426

    ❤ದಡ್ಡ ಹಿಂದೂ ಗಳೇ ಇಗಲಾದ ರು ಜಾಗೃತರಾಗಿ

    • @ramegowda210
      @ramegowda210 3 месяца назад +23

      Mane haala kelsa namma parama paapi hindugaldu kooda. Jotheyagi maadirodu. wha wha Wha.

    • @y.m.mahadeva3706
      @y.m.mahadeva3706 3 месяца назад +20

      No matter what you say, our Hindus never wake up.

    • @villageboyshelthycockingch3942
      @villageboyshelthycockingch3942 3 месяца назад

      ಕಾಸಿಗಾಗಿ ಕಕ್ಕ ತಿನ್ನುವ ಜನ

    • @tvenkatesh5685
      @tvenkatesh5685 3 месяца назад

      ನಮ್ಮ ಜನಕ್ಕೆ ಬಿಟ್ಟಿ ಕೊಟ್ರೇ ಸಾಕು.

    • @VireyaGagavati
      @VireyaGagavati 3 месяца назад +2

      Good deesigen🎉

  • @shivanandbenahal835
    @shivanandbenahal835 3 месяца назад +12

    ಅಜಿತ್ ಸರ್ ಜೈ ಹೊ🙏 ಮೋದಿ ಜೀ ಜೈ ಹೊ 🙏 ಭಾರತ ಮಾತಾ ಕೀ ಜೈ 🇮🇳🇮🇳( ದಯವಿಟ್ಟು ಎದ್ದೆ ಳ್ಳಿ ತಪು ಯಾರು ಮಾಡಬೇಡಿ ತಪ್ಪು ಮಾಡಿದವರನು ಬಿಡಬೇಡಿ ಧನ್ಯವಾದಗಳು )

  • @pramodg3211
    @pramodg3211 3 месяца назад +690

    ವೋಟ್ ಹಾಕಿದು ಸಾರ್ಥಕ ಆಯ್ತು.... ಸೂಪರ್..

    • @Abdullah-bz7bf
      @Abdullah-bz7bf 3 месяца назад +9

      Ningenu laaba aithu

    • @HemagowdaGowda
      @HemagowdaGowda 3 месяца назад

      ​@@Abdullah-bz7bfನಮ್ಮ ಆಸ್ತಿಗಳ ಮೇಲೆ ಹಂದಿಗಳ ಕಣ್ಣು ಬೀಳದಂಗಾಯಿತು

    • @madhuphalanetra3498
      @madhuphalanetra3498 3 месяца назад +46

      ⁠@@Abdullah-bz7bf ತಮಗೆ ಏನು ನಷ್ಟ ಆಗಿದ್ದು 😅

    • @deekshiboss840
      @deekshiboss840 3 месяца назад

      Abdhullaaa😂😂😂, mulla😂😂😂😂​@@Abdullah-bz7bf

    • @srikanthamn2029
      @srikanthamn2029 3 месяца назад +17

      ​@@Abdullah-bz7bfಏಯ್ ಎಚ್ಚರಿಕೆಯಾಗಿರು

  • @kcsrinivasakcseenu885
    @kcsrinivasakcseenu885 3 месяца назад +33

    ಮುಜರಾಯಿ ಇಲಾಖೆ ನಿಮ್ ತರ ಥರ್ಡ್ ಕ್ಲಾಸ್ ಕೆಲಸ ಮಾಡಿಲ್ವಾ ಲೋಫರ್ ವಿಧಾನಸೌಧ ನಿಮ್ದು ಅಂತೀರಾ ಹೋಗ್ಲಿ ಹೇಳ್ಬಿಡಿ ವಿಧಾನಸೌಧದಲ್ಲಿ ಕೆಲಸ ಮಾಡತಕ್ಕಂಥ ಹೆಣ್ಣುಮಕ್ಕಳು ನಮ್ಮವರು ಅಂತ ಹೇಳಬೇಡಿ ಯಾಕೆಂದರೆ ವಿಧಾನಸಭೆ ನಿಂದೆ ಅಲ್ಲ ಒಕ್ ಬೋರ್ಡು ಫಸ್ಟು ನಿಮ್ದಲ್ಲ ತಪ್ಪು ಆ ಜವಾಲಾಲ್ ನೆಹರು ಅವ್ನು ಕ್ಯಾಕರ್ ಉಗಿಬೇಕು ಈ ಥರ್ಡ್ ಕ್ಲಾಸ್ ಕೆಲಸ ಮಾಡಿದ್ದಕ್ಕೆ

  • @ramannasbugadi1313
    @ramannasbugadi1313 3 месяца назад +164

    ಅಜಿತ್ ಸರ್ ನಿಮ್ಮ ಮಾತಿನಿಂದ ತುಂಬ ತುಂಬ ಸಂತೋಷ ಆಗುತ್ತೆ ಸರ್ ಈ ದೇಶ ಜಾತ್ಯತೀತ ದೇಶ ಖಂಡಿತ ಅಲ್ಲ ರೀ ಒಂದ ಮತದವರಿಗೆ ಮಾತ್ರ ಹೆಚ್ಚಿನ ಸವಲತ್ತುಗಳಿಂದ ಈ ದೇಶ ಧರ್ಮಕ್ಕೆ ಕಂಟಕ ಆಗಿದೆ

    • @mohansundaram4908
      @mohansundaram4908 2 месяца назад

      Congress nayakarugala asthi wuqf bordige kodali

  • @NarsappaMirji
    @NarsappaMirji Месяц назад +14

    ತಪಿಯೂ ಕಾಂಗ್ರೆಸ್ಸಗೆ ವೋಟ ಮಾಡಬೇಡಿ. ಇದು ಎಲ್ಲ ಹಿಂದುಗಳಲಿ ನನ್ನ ವಿನಂತಿ

  • @ndhinakar
    @ndhinakar 3 месяца назад +45

    'We gave power now we are taking it back'.... Well said ajith sir🔥🔥🔥🔥

  • @kantharajus4918
    @kantharajus4918 3 месяца назад +145

    ಎಲ್ಲರಿಗೂ ಒಂದೇ ದೇಶ ಒಂದೇ ಕಾನೂನು ಜಾರಿಯಾಗಬೇಕು ಎಲ್ಲರ ಮೀಸಲಾತಿಯನ್ನು ಕಿತ್ತೊಗೆಯಬೇಕು ವಿದ್ಯಾವಂತರಿಗೆ ಅರ್ಹತೆ ನೀಡಬೇಕು ಎಲ್ಲರಿಗೂ ಶಿಕ್ಷಣ ಕೊಡಿಸಬೇಕು ಜೈ ಭಾರತ್

    • @AVENKATESHWARABHATAROLI
      @AVENKATESHWARABHATAROLI 3 месяца назад +5

      That's right💯✌️🙏

    • @divakarchettys3914
      @divakarchettys3914 2 месяца назад +3

      ​@@AVENKATESHWARABHATAROLI❤❤❤😂😂😂😂😂😂😂😂😂😂😂😂❤❤😂yyyyy❤❤tyyyyyyyyyyyyyy😂by by yby yyyyyyyu😂😂😂😂

    • @contentinkannada-yc8vt
      @contentinkannada-yc8vt Месяц назад +1

      Cry more😅

    • @govindaRaj-c5o
      @govindaRaj-c5o 24 дня назад

      ಹಾಗಾದ್ರೆ ಜಾತಿ ನಿಷೇಧ ಮಾಡ್ಬೇಕು

    • @plakshaguppy1031
      @plakshaguppy1031 21 день назад +1

      ಜೈ ಮೋದಿ

  • @ksgshetty4345
    @ksgshetty4345 3 месяца назад +17

    ಮೋದಿಜಿ ಯವರು ಪರಮಾತ್ಮ 🙏🌹🙏🌹🙏

  • @SRRajeshvolg-vb5ze
    @SRRajeshvolg-vb5ze Месяц назад +10

    ಜನ ಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬರಬೇಕು

  • @maheshbedanabailu
    @maheshbedanabailu 3 месяца назад +294

    ಕಾಂಗ್ರೆಸ್ ನ ಪಾಪದ ಕೂಸು. ಇನ್ನೂ ಕೆಟ್ಟ ಪದ ಬಳಕೆ ನಾನು ಮಾಡೋಲ್ಲ

  • @prakashbadiger2901
    @prakashbadiger2901 28 дней назад +9

    ಯಲ್ಲಾ ನಮ್ಮ ದೇಶದ ಆಸ್ತಿ ಸರ್

  • @lathamonica1815
    @lathamonica1815 3 месяца назад +224

    ಸ್ವಾತಂತ್ರ್ಯ ಬಂದಮೇಲೆ ಎಲ್ಲಾ muslims na ಪಾಕಿಸ್ತಾನಕ್ಕೆ kalisididdare ಈ ದಿನ ನಮಗೆ ಈ problem baratha ಇರಲಿಲ್ಲ

    • @azadindia1977
      @azadindia1977 3 месяца назад

      ನಿಮ್ಮನೆಯವ್ರಿಗೆಲ್ಲ ಮುಸ್ಲಿಮರು ಮುಕ್ಳಿ ಹಟ್ಟಿದಾರಾ?😂😂😂

    • @kafarmerruralking5533
      @kafarmerruralking5533 3 месяца назад +3

      Yaru kalsi avre esta pattu hogidu.. Desha na vibajane madide first problem

    • @vinaykumarshetty1345
      @vinaykumarshetty1345 3 месяца назад

      ​@@kafarmerruralking5533madiddu ollede adre ellar jihadi galannu oddiodisbekittu
      Adu tappagidr

    • @akramakku1723
      @akramakku1723 3 месяца назад

      Soolenagane jasthimatadire obba chaddi soolemagannu illi irok bidalla

    • @niranjanav123
      @niranjanav123 3 месяца назад +5

      Moola samasye mathanthara sir

  • @naveenkumarkb8736
    @naveenkumarkb8736 3 месяца назад +9

    ನರೇಂದ್ರ ಮೋದಿಜಿ ಯವರೆ ನಿಮಗೊಂದು ಸಲಾಮ್... ನಾನು ಹಾಕಿದ ಮತ ಸಾರ್ಥಕವಾಯಿತು... 👏👏

  • @kalki0002
    @kalki0002 3 месяца назад +132

    ಇದು 1950 ಭಾರತ ಅಲ್ಲ 2024 ರ ಭಾರತ

  • @AnandaB-b6i
    @AnandaB-b6i 3 месяца назад +9

    ನನ್ನ ಮತ ಮೋದಿಗೆ ಹಾಕಿದಕ್ಕೂ ಇವತ್ತಿಗೆ ಸಾರ್ಥಕ ಆಯಿತು 👍🏻

  • @anveerayyamathpati5397
    @anveerayyamathpati5397 3 месяца назад +143

    ದೇವರ ಅವತಾರ... ನಮ ನಮೋ ಜೀ 🎉🎉 ನಿಮಗೆ ನಮೋ 🙏🙏 ನಮಃ

    • @ramegowda210
      @ramegowda210 3 месяца назад +2

      Sir moosa gara Congress ge yenu helthira

    • @jaianjaneya200
      @jaianjaneya200 3 месяца назад +4

      Congress du tappillla bro vote hakoraddu tappu

    • @selvansubramanyam3306
      @selvansubramanyam3306 3 месяца назад +4

      Khangress pakshadha blunder mistake... Gandhi, Nehru, Indra, rajiv, MM singh... Now our lifetime LoP Rahul... Are a black mark for this nation..

  • @chethan_gowdaa
    @chethan_gowdaa 3 месяца назад +8

    ಸಿದ್ದರಾಮಯ್ಯ ವಿಧಾನಸೌಧವನ್ನು ದಾನ ಮಾಡಿರಬಹುದು ಯಾರಿಗೆ ಗೊತ್ತು

  • @anandagowda8585
    @anandagowda8585 3 месяца назад +275

    ಬಾಂಗ್ಲಾ ದೇಶದಲ್ಲಿ ಅಲ್ಪಂಖ್ಯಾತರ ಪರಿಸ್ಥತಿ ಬಗ್ಗೆ ಚರ್ಚೆ ನಡೆಸಿ

    • @manju54054
      @manju54054 3 месяца назад +8

      First nam deshdali agtiro anyana noda le

    • @hemanths9891
      @hemanths9891 3 месяца назад

      ನಮ್ಮ ದೇಶದಲ್ಲಿ ನಮಗೆ ಶಾಂತಿ ಇಲ್ಲಾ
      ನೆಹರು ಗಾಂಧೀ ಒಳ್ಳೆ ಕಾರ್ಯ ಮಾಡಿದ್ರು ಅದರ ಫಲ ಈಗ ಆಗ್ತಿದೆ

    • @shashidhara4202
      @shashidhara4202 3 месяца назад +7

      ಇವನ್ಯಾರು ಮಿಂಡ್ರೀ ಹುಟ್ಟಿದವನು ಇರಬೇಕು

    • @niranjanav123
      @niranjanav123 3 месяца назад

      Both has to debate

    • @Abdullah-bz7bf
      @Abdullah-bz7bf 3 месяца назад

      Le pardesi hogo allige

  • @narasimhaswamy8088
    @narasimhaswamy8088 3 месяца назад +35

    ಎಲ್ಲದರಲ್ಲೂ ಪ್ರತ್ಯೇಕತೆ ಬಯಸುವವರು ಈ ದೇಶದಲ್ಲಿ ಯಾಕೆ ಬದುಕಬೇಕು..!?

    • @bharatibhat7686
      @bharatibhat7686 15 дней назад

      ಅವರಿಗೆ ಪಾಕಿಸ್ತಾನ, ಬಾಂಗ್ಲಾ ಹಾಳು ಮಾಡಿ ಆಯ್ತು... ಇನ್ನು ಭಾರತವನ್ನು ಮಾತ್ರ ಬಿಡೋದೇ?? ಅದನ್ನೂ ಹಾಳು ಮಾಡಿ ಬಿಟ್ ಬಿಟ್ರೆ ಅವರ ಕೆಲಸ ಮುಗೀತು...

  • @sureshaithal680
    @sureshaithal680 3 месяца назад +102

    ಒಳ್ಳೆ ಕೆಲಸ ಮಾಡಿದೆ ಕೇಂದ್ರ ಸರಕಾರ 🤗

  • @rajashekarreddy2229
    @rajashekarreddy2229 3 месяца назад +7

    In 2006 1.2 lakhs acres.
    In 2024 9.4 lakhs acres.
    In 18 years waqf property has gone up by approx 9 times.
    By 2050 waqf property will be 50 lakhs by looking at the trend.
    Tomorrow even tirupati and all temples might come under waqf as in the case of TN temple which was built before Islam.

  • @nagamallunagu9528
    @nagamallunagu9528 3 месяца назад +123

    ಜೈ ಹೊ ಮೋದಿಜಿ 🚩🚩🚩🚩🚩

  • @hrgangadhargangadhar9023
    @hrgangadhargangadhar9023 3 месяца назад +27

    ಇನ್ನೂ ನಮ್ಮ ಹಿಂದೂಗಳು ಬದ್ದಿ ಕಲಿತುಕೊಳ್ಳಲಿಲ್ಲವೆಂದರೆ ಮುಂದೊಂದು ದಿನ ಇಡೀ ದೇಶವೇ ವಕ್ಫ್ ಆಸ್ತಿ ಯಾಗಲಿದೆ ಆನಂತರ ಇವರ ಗುಲಾಮರಾಗಿ ನಮ್ಮ ಮಕ್ಕಳು ನಮ್ಮ ದೇಶದಲ್ಲಿ ಮುಸ್ಲಿಮರ ಕಾಲು ನೆಕ್ಕುವ ದಿನ ದೂರವಿಲ್ಲ ಹಿಂದೂಗಳೆ ಈಗಲಾದರೂ ಕಾಂಗ್ರೆಸ್ ನ ಗುಲಾಮಗಿಯಿಂದ ಹೊರಗೆ ಬನ್ನಿ.

    • @seetharama7254
      @seetharama7254 28 дней назад

      ಉಪಚುನಾವಣೆಯ ಫಲಿತಾಂಶ ಹಿಂದುಗಳ ಹಣೆಬರಹಕ್ಕೆ ದಿಕ್ಸೂಚಿ. ಮೋದಿ ಮುಸ್ಲಿಮರಿಗೆ ಎಷ್ಟೋ ಒಳ್ಳೆಯ ಕೆಲಸ ಮಾಡಿದರೂ ಅವರು ಮೋದಿಗೆ ಓಟ್ ಹಾಕಲಿಲ್ಲ. ನೀರಿಗಾಗಿ ಹೋರಾಡಿದರೆಂದು ಯೋಗೇಶ್ವರ್ ಗೆ ಓಟು ಹಾಕುವ ಮುನ್ನ ಹಿಂದುಗಳು ಇದರಿಂದ ಕಲಿಯುವುದಿದೆ. ಸಿಕುಲರ್ ಪಾಳೆಯವು ಅಂತರಂಗದಲ್ಲಿ ಹಿಂದೂ ವಿರೋಧಿ. ಯಾರೇ ಅಲ್ಲಿಂದ ಸ್ಪರ್ಧಿಸಿದರೂ ಹಿಂದುಗಳಿಗೆ ಬಲ ತುಂಬುತ್ತದೆ.

    • @vittalnaik1871
      @vittalnaik1871 25 дней назад

      ಹಿಂದೂ ಗಳಿಗೆ ಧಾರ್ಮಿಕ ಶಿಕ್ಷಣ ಇಲ್ಲ😮

  • @gopip4364
    @gopip4364 3 месяца назад +8

    🙏👌ಅಜಿತ್ ಅಣ್ಣಾ ಸೂಪರ್ 😎
    ಸೂಪರ್ ಡಿಬೆಟ್ ನಿಮ್ಮ ಮಾತು ಸೂಪರ್ ಅಣ್ಣಾ 🙏👌🥰tq

  • @jagannathkpjk2140
    @jagannathkpjk2140 12 дней назад +1

    ಉತ್ತಮ ಮಾಹಿತಿ ನೀಡಿದ್ದಿರಿ ..ದೇಶ ಒಂದೇ ನ್ಯಾಯಾಂಗ ಒಂದೇ ಇರಲಿ ...

  • @subhashinisuma2740
    @subhashinisuma2740 3 месяца назад +75

    ಎಚ್ಚೆತ್ತುಕೊಳ್ಳಿ ಹಿಂದುಗಳೆ

  • @SathishKumar-ef8bi
    @SathishKumar-ef8bi 3 месяца назад +4

    ದಿಟ್ಟ ನಿರ್ಧಾರ ಜೈ ಮೋದಿಜಿ, ಹಾಗೆ ಜನಸಂಖ್ಯೆ ನಿಯಂತ್ರಣ ಕಾಯ್ದೆ ಕೂಡ ಜಾರಿಗೆ ಬರಲಿ.

  • @agkgowda3445
    @agkgowda3445 3 месяца назад +42

    ಅಜೀತ್ ಸರ್ ವಿಧಾನಸೌದ ವಾಕ್ಫ್ ಅಸ್ತಿ ಅಂತೋವ್ನೆ ಆದ್ರೂ ಬಗ್ಗೆ ಚರ್ಚೆ ಮಾಡಿ

    • @niranjanav123
      @niranjanav123 3 месяца назад +3

      Idi bhoomine allha muslimarige kottaddu gowdre
      Nimge gottilva ?

    • @rajendrasinghk8419
      @rajendrasinghk8419 3 месяца назад

      😅😅😅​@@niranjanav123

    • @yogeshrtyogeshrt6277
      @yogeshrtyogeshrt6277 3 месяца назад

      E sidda dk baredhu kotra henge antha dout
      Adakku hesalla ha bolimakklu

    • @jagannathkpjk2140
      @jagannathkpjk2140 12 дней назад

      ಹಾಸ್ಯ ಮಾಡಿತಿದರೆ ಸರ್ 😂

  • @rvmanjunath
    @rvmanjunath 26 дней назад +3

    Shabash Ajith sir

  • @rpjagannatha5802
    @rpjagannatha5802 3 месяца назад +42

    ಜಾತ್ಯತೀತ ಎಂದರೆ ಎಲ್ಲರಿಗೂ ಒಂದೇ ಆಗಿರಬೇಕು ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರಬೇಕು

  • @gangadharhegde9209
    @gangadharhegde9209 3 месяца назад +8

    ಬಹಳಷ್ಟು ತಿದ್ದುಪಡಿ ಅವಶ್ಯಕತೆ ಇಲ್ಲವಾಗಿತ್ತು, ಸಂವಿಧಾನದ 370ನೇವಿದಿಯನ್ನು ರದ್ದು ಮಾಡಿದಂತೆ ರದ್ದು ಮಾಡುವ ಒಂದೇತಿದ್ದುಪಡಿ ಸಾಕಾಗಿತ್ತು.

  • @ಹನುಮತ್ರಾಯನಿಲವಂಜಿ

    Ajit sir 🔥🔥🔥🔥

  • @vedamurthyvedamurthy6212
    @vedamurthyvedamurthy6212 3 месяца назад +3

    ಜೈ.ಶೀರಾಮ್
    ಜೈ.ಆನುಮಾನ್.
    ಜೈ.ಮೋದಿಜಿ

  • @shree7576
    @shree7576 3 месяца назад +65

    ಅಜಿತ ಅಣ್ಣಾ 🔥

  • @savithriraghu7641
    @savithriraghu7641 25 дней назад +2

    ನರೇಂದ್ರಮೋದಿಜಿಗೆ ಭಜರಂಗಿ krishna ಪರಮೇಶ್ವರ್ ಸೂರ್ಯ ಚಂದ್ರ ಆಕಾಶ ಭೂಮಿತಾಯಿ ಆಶೀರ್ವಾದ ನಮ್ಮ ಭಾರತ್ ಮಾತೆಯ ಮಡಿಲಲ್ಲಿ ಹುಟ್ಟಿರುವ ಪ್ರತಿಯೊಬ್ಬರ ಹಿಂದೂಗಳ ಆಶೀರ್ವಾದ ಮೋದಿಜಿಗೆ ನೂರಾರು ವರ್ಷ ಆಯಶು ಅರೋಗ್ಯ ಕೊಟ್ಟು ಕಾಪಾಡಲೆಂದು ಭಗವಂತನಲ್ಲಿ ಬೇಡೋಣ
    ಜೈ ಶ್ರೀ ರಾಮ್
    ಜೈ ಅಂಬೇಡ್ಕರ್
    ಜೈ ಮೋದಿಜಿ

  • @VijyaLakshmi-ql2qe
    @VijyaLakshmi-ql2qe 3 месяца назад +35

    🙏🙏❤️❤️ಉ ಪ್ಪು ❤️ತಿ o ಡೊ ರು 🙏🙏ನೀರು ಕು ಡಿ ಯಾ ಬೇಕು 😄😄😄😄😄😄ಜೈ ಶ್ರೀ ರಾಮ್ 🙏🙏🙏🙏🙏

  • @AsmathUlla-g5l
    @AsmathUlla-g5l 17 дней назад +2

    Waqf means ದಾನ ಮೊದಲು ತಿಳಿಕೊಳ್ಳಿ

  • @jsrinivasnaidu7413
    @jsrinivasnaidu7413 3 месяца назад +35

    Govt made good job

  • @shivashankarv5418
    @shivashankarv5418 2 месяца назад +3

    ಭಾರತ್ ಮಾತಾ ಕಿ ಜೈ ಬಿಜೆಪಿ ಜೈ ಮೋದಿಜಿ

  • @shivadarshanshettyjaihanuman
    @shivadarshanshettyjaihanuman 3 месяца назад +25

    It's a good decision jai hind Jai Modi jee and jai BJP.

  • @Umesh-h4c
    @Umesh-h4c 3 месяца назад +3

    Better suggestion .desolve the w board why we need this board

  • @BasavarajEnagi-wz3nn
    @BasavarajEnagi-wz3nn 3 месяца назад +66

    Superb Ajith sir

  • @MediaStar-fz1ch
    @MediaStar-fz1ch 3 месяца назад +4

    ಇದು ಸಾಬರ ತಪ್ಪಲ್ಲ ಇದಕ್ಕೆ ಸಪೋರ್ಟ್ ಮಾಡಿದ ತುರ್ಕರ ತಪ್ಪು...

  • @mariyappab9976
    @mariyappab9976 3 месяца назад +125

    ಸರ್ ಇವರು ಯಾವತ್ತಾದರೂ ಸತ್ಯ ಒಪಿಕೊಂಡಿಲ್ಲ ಸರ್ ನೀವು ಇವರನ್ನು ಹೀರೋ ಮಾಡುತಿದಿರಿ

    • @shivanandadn849
      @shivanandadn849 3 месяца назад

      ಕಾಂಗ ನವರ ನ್ಯಾಯ ಅಂದರೆ ಇದೆ ನೋಡಿ

    • @smbengu6175
      @smbengu6175 3 месяца назад

      Daridra santhana ,dalikorars santhana, yavoano avannu pigambara dalikora huttisiddu

    • @paarvathijagadishanithajag7821
      @paarvathijagadishanithajag7821 3 месяца назад

      ಅವರನ್ನ ಕರೆಸಿದರೆ ಅವರ ಮುಂದಿನ ವಕ್ಫ ಆಸ್ತಿಯನ್ನು ಅವರ ಉದಾರ ಮನದ ಆಸೆಯನ್ನು ಕೇಳಿ ತಿಳಿಯ ಬಹುದು

  • @mtbijapur9563
    @mtbijapur9563 3 месяца назад +2

    ಸೂಪರ್ ಅಜಿತ್ ಸರ್

  • @channabasavarajtumbal9093
    @channabasavarajtumbal9093 3 месяца назад +32

    ಒಂದೇ ಕಾನೂನು ಬರಬೇಕು

  • @gopalgowda5171
    @gopalgowda5171 3 месяца назад +3

    ಜೈ ಹೋ ಮೋದಿ ಜಿ 🙏👌

  • @shamanthg7489
    @shamanthg7489 3 месяца назад +45

    , ಮೂಲ ನಿವಾಸಿಗಳಿಗೆ ಇಲ್ಲದಷ್ಟು ಜಾಗ ಹೊರಗಿನಿಂದ ಬಂದವರಿಗೆ ಹೆಚ್ಚಾಗಿದೆ

    • @smbengu6175
      @smbengu6175 3 месяца назад

      Congress nayigalinda, deshadrohi cogressss

    • @azeezabdul1911
      @azeezabdul1911 3 месяца назад

      Varaginida yaaru nin appa bandada

    • @ShyamThejas
      @ShyamThejas 3 месяца назад

      ​@@azeezabdul1911
      Islam Or Slum Pissful yellittho Bharathadalli..???
      Nimma Thaatha Mommed Ghori Mohmmed Gajjni ninnannu ninnathavarannu huttisiddu ninage gotthilla alva..?
      😂🤣😂🤣😂🤣😂🤣

    • @shamanthg7489
      @shamanthg7489 Месяц назад

      @@azeezabdul1911 ನೀರ್ ದೋಸೆ ಎಂದರೆ ತಲೆಮುಟ್ಟಿ ನೋಡಿಕೊಂಡರಂತೆ

    • @CheerfulBarn-rn5bd
      @CheerfulBarn-rn5bd 24 дня назад

      Oragininda bandavanu .ninna appane

  • @virupakshasmg9303
    @virupakshasmg9303 28 дней назад +3

    ಏನಾದರಾಗಿ ಮೊದಲು ಭಾರತೀಯರಾಗಿ

  • @shrkcreations3968
    @shrkcreations3968 3 месяца назад +10

    ಅಜಿತ್ ನಿಮ್ ತಾಕತ್ತು ಸೂಪರ್

  • @mbkavitha4884
    @mbkavitha4884 27 дней назад +2

    ನಮ್ಮ ಹಿಂದುಗಳಿಗೂ ವಂದು ಬೋರ್ಡ್ ಮಾಡಿ ನಾವು ಆಸ್ತಿ kabalisuttaa ಹೋಗೊಣ 😂

  • @nspremanand1334
    @nspremanand1334 3 месяца назад +13

    Implement immediately the new waqf board amendment act of 2024. Recover the lands which illegally acquired by 1995 act and give it back to rightful owners sooner.

    • @SampathBr-g9g
      @SampathBr-g9g 3 месяца назад

      Super modhalu ee kelasavannu kendhra maadodhu olleyadhu

  • @bhaiwal-h8o
    @bhaiwal-h8o 23 дня назад +2

    ಜೈ ಕೇಂದ್ರ ಸರ್ಕಾರ ಜೈ ಬಿಜೆಪಿ, ಜೈ ಅಶ್ವಿನಿ ಉಪಾಧ್ಯ ಜಿ, ನಾವು ಕರ್ನಾಟಕ ನಾಗರಿಕರು ಕೇಂದ್ರ ಸರ್ಕಾರದ ವಿನಂತಿಸಿದೆ, ಹಿಡಿ ಕರ್ನಾಟಕದಲ್ಲಿ ಮುಸ್ಲಿಂ ಕಾಂಗ್ರೆಸ್ ಬಾಂಗ್ಲಾದೇಶ ಸರ್ಕಾರ ಭ್ರಷ್ಟಾಚಾರ ಬಗ್ಗೆ ವಿರುದ್ಧ ಕಾನೂನು ಪ್ರಕಾರ 1951 NRC citizen act ಮಾಡಿರಿ ಸರ್, ಇದು ಮಾಡಿಲ್ಲ ಅಂದ್ರೆ ಮುಸ್ಲಿಂ ಸರಕಾರವರು ವೋಟ್ ಬ್ಯಾಂಕ್ ಗೋಸ್ಕರ ಹಿಂದೂ ರಾಷ್ಟ್ರ ನಾಶ ಮಾಡುತ್ತಾನೆ,

  • @jitendraprakash-r9d
    @jitendraprakash-r9d 3 месяца назад +16

    Great job done

  • @pradeeps5396
    @pradeeps5396 3 месяца назад +1

    Olle kelsa🎉🎉

  • @shivakumarannigeri8909
    @shivakumarannigeri8909 3 месяца назад +39

    ಭಲೇ ಅಜಿತ್..... ನೀವು ಸಂಸತ್ತಿನಲ್ಲಿ ಇರಬೇಕು

  • @shivanandbaraker
    @shivanandbaraker 2 месяца назад +1

    ಜೈ ಅಜಿತ್ ಅಣ್ಣಾ

  • @naveennaveen7123
    @naveennaveen7123 3 месяца назад +20

    ಕಾಂಗ್ರೆಸ್ ದರಿದ್ರಗಳು ಇನ್ನ ಮುಸ್ಲಿಂ ವಕ್ಫುಗೆ ಸಪೋರ್ಟ್ ಮಾಡ್ತಾ ಇದ್ದೆ 😂😂😂

  • @amareshbhandari8484
    @amareshbhandari8484 2 месяца назад +3

    ಇರ್ಲಿ ಇರ್ಲಿ ಎಲ್ಲ ಜಪ್ತಿ ಆಗುತ್ತೆ ಸ್ವಲ್ಪ ದಿನ

  • @omkarmurthy8423
    @omkarmurthy8423 3 месяца назад +47

    Jai,, modi ji

  • @AsmathUlla-g5l
    @AsmathUlla-g5l 17 дней назад +1

    Channaptna town district ramanagar. ಈ desh ಕ್ಕೆ

  • @SanjaySalian-n2p
    @SanjaySalian-n2p 3 месяца назад +12

    Hindhuthva firebrand Dr bharath shetty 🔥🔥🔥🔥🔥🔥🔥🔥

  • @AsmathUlla-g5l
    @AsmathUlla-g5l 17 дней назад +1

    Court justice tribunal waqf board

  • @chandrakantgogikera504
    @chandrakantgogikera504 3 месяца назад +26

    The Indian Great Prime Minister Narendra Modi 👍

  • @marketmaatu6728
    @marketmaatu6728 3 месяца назад +3

    ಕುರಿಗೆ ಗಡ್ಡ ಟೋಪಿ ಹಾಕಿದ್ದು ಯಾರಾದ್ರೂ ಕಂಡಿದ್ದೀರಾ?

  • @shivadarshanshettyjaihanuman
    @shivadarshanshettyjaihanuman 3 месяца назад +16

    It's a good decision and it's uniting india jai hind..

  • @ShivarajSm-gamer
    @ShivarajSm-gamer 3 месяца назад

    ನಿಮ್ಮ ಇಮ್ಯಾಜಿನೇಶನ್.. ತರ.. ಮಾಡಿದ್ದು ಸೂಪರ್.... ಸ್ಟುಡಿಯೋ.. ಒಂತರ ಚನ್ನಾಗಿ ದೆ ಬ್ರೋ.. ಗುಡ್ ಲಕ್

  • @HanamantNikkam-i5y
    @HanamantNikkam-i5y 3 месяца назад +12

    Good discuss.

    • @prabhamsa
      @prabhamsa 3 месяца назад +2

      ಹಂದಿಗಳಿದ್ದoಗೆ ಇದ್ದಾರೆ.

    • @Raghu-pl4tc
      @Raghu-pl4tc 3 месяца назад +1

      ಎಲ್ಲರಿಗೂ ಶುಭವಾಗಲಿ.. 🙏

  • @user-Mahi_Raj
    @user-Mahi_Raj 26 дней назад +1

    ಕೊಡ್ಲಿಪೇಟೆ ಏನ್ ಮಾತಾಡ್ತಾನೋ bigboss ಗೆ ಕಳ್ಸಿ ಆತನನ್ನ 😄😂

  • @gururajkulkarni8652
    @gururajkulkarni8652 3 месяца назад +42

    ಪ್ರಿಯ ಕಾಂಗ್ರೆಸ್ ಸಹೋದರರೆ, ಇಡಿ ಭಾರತವನ್ನು ವಕ್ಛ ಬೋರ್ಡಿಗೆ ಬರೆದು ಕೊಟ್ಟರೆ ಸಮಾದಾನವಾಗುವಂತಿದ್ದರೆ ಆ ಕೆಲಸಮಾಡಿಬಿಡಿ..

  • @darshanbabu4050
    @darshanbabu4050 3 месяца назад +5

    ಅಡ್ಡ ದಾರಿ ಹಿಡಿದ ದಡ್ಡರ ಜೊತೆ ವಾದ ಮಾಡಬಾರದು, ಸುಮ್ಮನೆ ಹೊಡೀತಾ ಹೋಗ್ಬೇಕು

  • @KempeGowda-fg4tm
    @KempeGowda-fg4tm 3 месяца назад +74

    ಜೈ ಮೋದಿಜಿ ❤

  • @shivarajk.s3512
    @shivarajk.s3512 27 дней назад

    ನಮ್ಮ ದೇಶದ ಹಿಂದೂ ಹೆಣ್ಣು ಮಕ್ಕಳಿಗೆ ಕೈ ಮುಗಿದು ಕೇಳೋದು ಒಂದೇ ಆಸೆಗಾಗಿ ವೋಟ್ ಹಾಕಬೇಡಿ ದೇಶ ಹಾಗೂ ಧರ್ಮ ರಕ್ಷಣೆಗಾಗಿ ವೋಟ್ ಹಾಕಿ. 🙏

  • @lathamonica1815
    @lathamonica1815 3 месяца назад +40

    ಇದು ನಮ್ಮ ಹಿಂದೂ ರಾಷ್ಟ್ರ

    • @azeezabdul1911
      @azeezabdul1911 3 месяца назад

      Hindu rastra bekadare neenu napalake hogu

    • @ShyamThejas
      @ShyamThejas 3 месяца назад +2

      ​@@azeezabdul1911
      Wait maadu Hindu Rastra Agutthe...!!!
      ☺️☺️☺️🙏🏻🙏🏻☺️☺️☺️

    • @jayprincejay7588
      @jayprincejay7588 Месяц назад

      ​@@azeezabdul1911yello arab inda bandiro cross breed gala
      Nin Pakistan ge hogu

    • @CheerfulBarn-rn5bd
      @CheerfulBarn-rn5bd 24 дня назад

      Muslim rastra .bekadare neenu pakistanake. Hogu. Sulemagne

  • @AVENKATESHWARABHATAROLI
    @AVENKATESHWARABHATAROLI 3 месяца назад

    It's the right decesion by the Central Government ✌️

  • @hkp2621
    @hkp2621 3 месяца назад +19

    ಅಜಿತ್ ಹನುಮಕ್ಕನವರ್💯✨

  • @ashokg1657
    @ashokg1657 2 месяца назад

    Yes good job

  • @nhsubhash
    @nhsubhash 3 месяца назад +20

    Much needed act, thank you Indian government

  • @prashanthc4100
    @prashanthc4100 3 месяца назад +2

    ಎಲ್ಲಿದ್ದೋ ಮೋದಿ ನೀನು ❤ ಜೈ ಮೋದಿ

  • @slokeshslokesh6865
    @slokeshslokesh6865 3 месяца назад +21

    Correct Super sir

  • @SiddarajucRajuc
    @SiddarajucRajuc 3 месяца назад

    Good 🎉

  • @Krishnakumar-ly6tu
    @Krishnakumar-ly6tu 3 месяца назад +19

    Give the same rules for all castes. Why only for muslims.

    • @New_Entrzz
      @New_Entrzz 3 месяца назад

      Ur hindh thts y u raising this question!!!! But no-one single muslims not telling like this ...

    • @shakthipradeep3558
      @shakthipradeep3558 3 месяца назад +1

      First know how much land waqf board has acquired . In tamilnadu, the entire village is under the waqf board.

  • @lathamonica1815
    @lathamonica1815 3 месяца назад +54

    oddu ಓಡಿಸಿ ರೀ ಪಾಕಿಸ್ತಾನಕ್ಕೆ

    • @rajnikanthsangam6500
      @rajnikanthsangam6500 3 месяца назад +5

      Yes

    • @prashanthc4100
      @prashanthc4100 3 месяца назад

      Yes ಇಲ್ಲ ಅಂದ್ರೆ ಇವರು ನಮ್ಮನ್ನೇ ನಾಶ ಮಾಡ್ತಾರೆ ತುರುಕರು

  • @suneeldeshpande5829
    @suneeldeshpande5829 3 месяца назад +2

    ದೇಶಕ್ಕೊಂಧೆ ಕಾನೂನು 🙏

  • @siddarajun981
    @siddarajun981 3 месяца назад +58

    ಅಜಿತ್ ಸರ್ ❤🔥🚩

  • @adithysraju1484
    @adithysraju1484 2 месяца назад +1

    20.2 👏👌👏

  • @MMuniraju-r4g
    @MMuniraju-r4g 3 месяца назад +24

    Super ajaith sar