ಸನ್ಮಾನ್ಯ Dr BR Ambedkar ಏನು ಹೇಳಿದ್ದರು? | Religious Conversion Bill | Karnataka | Freedom Of Religion

Поделиться
HTML-код
  • Опубликовано: 25 окт 2024

Комментарии • 327

  • @Shankar.Kulluru
    @Shankar.Kulluru 2 года назад +49

    ಇಂತಹ ಶ್ರೇಷ್ಠ ಸಂವಿಧಾನವನ್ನು ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ ಧನ್ಯವಾದಗಳು.

  • @sayappamethremethre9496
    @sayappamethremethre9496 2 года назад +3

    Jai Bheem sir very good information 🙏🙏

  • @MaheshMahesh-ue9lu
    @MaheshMahesh-ue9lu 2 года назад +5

    ಕಣ್ಣಲ್ಲಿ ನೀರು ಬಂತು ಸರ್ ನಮ್ಮ ದೇವರು ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @guruputrapujari4865
    @guruputrapujari4865 2 года назад +30

    ಸವಿಧಾನ ಕೊಟ್ಟಂತಹ ಮಹನೀಯರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏

  • @riyazlkhanofficial
    @riyazlkhanofficial 2 года назад +44

    Nama CONSTITUTION nama ಶಕ್ತಿ 💪💪💪

  • @onlyrajlakshmi
    @onlyrajlakshmi 2 года назад +47

    ಅಂಬೇಡ್ಕರ್ ಅವರ ಮಾತುಗಳು ಸರಿ. ಇದು ಅವರ ಮೇರು ವ್ಯಕ್ತಿತ್ವ ವನ್ನು ತೋರಿಸುತ್ತದೆ .

  • @anithabr6080
    @anithabr6080 2 года назад +59

    ಮಸ್ತ್ ಮಗ = ಜ್ಞಾನ ಭಂಡಾರವಿದ್ದಂತೆ........
    ಜಗತ್ತಿನ ಎಲ್ಲಾ ಅಮೂಲ್ಯ ವಿಷಯಗಳ ಜ್ಞಾನ ಸಂಗ್ರಹ..........
    ಅಮರ್ ಪ್ರಸಾದ್ ಸರ್ ಮಾಧ್ಯಮ ವಲಯದ ಸಾಮ್ರಾಟರಿದ್ದಂತೆ....
    ಪ್ರದೀಪ ಎನ್ ಎಸ್
    ಹಾಸನ...

  • @ravikiranv4321
    @ravikiranv4321 2 года назад +4

    Beautiful Explain* For INDIAN CONSTITUTION...👏

  • @smhugar6422
    @smhugar6422 2 года назад +30

    ಸರಿಯಾದ ಸಮಯಕ್ಕೆ ಅದ್ಭುತ ಮಾಹಿತಿ ಮತ್ತು ಸರಿಯಾದ ವಿಡಿಯೋ...ತುಂಬಾ ಚರ್ಚೆ ಯಾಗುವ ವಿಷಯಕ್ಕೆ ತಕ್ಕಂತೆ... ನಿಮ್ಮ ವೇಗಕ್ಕೆ... 🙏 🙏 🙏

  • @devarajmallasamudra9078
    @devarajmallasamudra9078 2 года назад +6

    This is beauty of our Democracy ❤️
    Thank you Appaji Dr. B.R Ambedkar ❤️🙏

  • @shrishailrayannavar9015
    @shrishailrayannavar9015 2 года назад +55

    ಜೈ ಭೀಮ
    ಜೈ ಸಂವಿಧಾನ 📘📘

  • @tejasteja6653
    @tejasteja6653 2 года назад +71

    Sir, Why don't you make a series by explaining our constitution? That will be most useful for many people.
    It's a request to your team.

  • @venkateshm9759
    @venkateshm9759 2 года назад +2

    Good sir thank you this is the power of over Dr B R A ji gift for all Indian beautifully explained bro place take about ladies obcs poor and humans articles jai bheem

  • @ysratnakar338
    @ysratnakar338 2 года назад +6

    ತುಂಬಾ ಒಳ್ಳೆ ವಿಡಿಯೋ ಸರ್ 🙏 ಜೈ ಭಾರತ 🙏ಜೈಭೀಮ್ 🙏

  • @dattatrigupta1275
    @dattatrigupta1275 2 года назад +2

    Great speech and great constitution by dr b r ambedkar jai bheem 👌👌🙏🙏

  • @chalakarna9816
    @chalakarna9816 2 года назад +5

    ಸಂವಿಧಾನವೆ ನಮ್ಮ ಧರ್ಮ

  • @sudeepky7722
    @sudeepky7722 2 года назад +17

    We are living in under constitution and we should respect our constitution !!!!!!!!
    Thank you for giving this information to MAST MAGA 🔥🔥🔥🔥🔥😍😍😍😍😍

  • @shankarah.m5767
    @shankarah.m5767 2 года назад +3

    ತುಂಬಾ ಧನ್ಯವಾದಗಳು ಸರ್ ಸಮಾಜಕ್ಕೆ ಅರ್ಥಪೂರ್ಣವಾಗಿ ಅರ್ಥವಾಗುವಂತೆ ಸಂವಿಧಾನದ ವಿಧಿಗಳನ್ನು ತಿಳಿಸಿಕೊಟ್ಟಿದ್ದೀರ ಇದೇ ರೀತಿ ಎಲ್ಲಾ ಸಂವಿಧಾನದ ವಿಧಿಗಳನ್ನು ತಿಳಿಸಿ ಕೊಡಿ

  • @lakshminarayanan3798
    @lakshminarayanan3798 2 года назад +48

    Thank you ambedkar for giving us grate constitution

  • @mahadevswamy651
    @mahadevswamy651 2 года назад +5

    Explanation ಚೆನ್ನಾಗಿ ಇದೆ. ಇದೆ fact. ಆದ್ರೆ ಇಲ್ಲಿ ಒಂದು ರೋಗ ಇದೆ. ನನಗೂ ಹಿಂದೆ convert ಆಗ್ಬೇಕು ಅನ್ಸಿತ್ತು. ಅದನ್ನ ಕೈ ಬಿಟ್ಟೆ. ಸರ್ಕಾರ ಏನು ಮಾಡ್ತಾ ಇದೆ ಅಂಥ ನೋಡಿ. ಶಬರಿಮಲೆಗೆ ಹೆಂಗಸರನ್ನ ಬಿಡಬೇಕು ಅಂತ ಸುಪ್ರೀಂ ಕೋರ್ಟ್ ಅಂದ್ರೆ. ಎಲ್ಲವನ್ನು ಕಾನೂನು ಗಳಿಂದ ಸರಿಮಾಡೋಕಾಗಲ್ಲ ಅನುತ್ತೆ ಈಗ ಕಾನೂನು ತರ್ತಾರೆ. ಇದು ನಡೆಯೋಲ್ಲ. ಹೋಗೋರು ನಾಳೆ ಹೇಳ್ತಾರೆ ನಾವು ಒಪ್ಪಿ ಹೋಗಿದ್ದಿವಿ ಅಂತ. First ಹೋಗ್ತಾ ಇರೋರೆಲ್ಲ sc ಗಳೇ ಇದಕ್ಕೆ ಕಾರಣ ಬಡತನ ಮತ್ತು ಜಾತಿಯತೆ. First ಜಾತಿಯತೆ ಮಾಡೋರಿಗೆ 35ವರ್ಷ ಜೈಲು ಅಥವಾ ಮರಣದಂಡನೆ ಅಂತ ಕಾನೂನು ಮಾಡಲಿ. ಅರ್ಧ ಸರಿ ಹೋಗುತ್ತೆ ಯಾವುದೊ ಒಂದು ಊರಲ್ಲಿ ಲಿಂಗಾಯಿತರು ಎಂಪಿ ಯನ್ನೇ ಊರ ಒಳಗಡೆ ಬಿಟ್ಟಿಲ್ಲ.ಅಲ್ಲಿ sc ಗಳ ಪರಿಸ್ಥಿತಿ ಹೇಗಿರಬಹುದು ಅಂತ ತಿಳಿದುಕೊಳ್ಳಿ. ಅಂತ ಪರಿಸ್ಥಿತಿನಲ್ಲಿ ಅವರು ಮತಾಂತರ ಆಗೇ ಆಗ್ತಾರೆ. ಅಂತ ಸಮಯದಲ್ಲಿ ಬಿಟ್ಬಿಡಿ.

  • @naveenat3491
    @naveenat3491 2 года назад +13

    ನಿಜವಾದ ಸಮಸ್ಯೆ ಏನ್ ಅಂದ್ರೆ.. ಬಹಳಷ್ಟು ಜನ ಅವಿದ್ಯಾವಂತರು. ವಿದ್ಯಾವಂತ ಜನರು ಅ ಅವಿದ್ಯಾವಂತ ಜನರನ್ನ ದಾರಿ ತಪ್ಪಿಸುತ್ತಾರೆ. ಪ್ರಜಾಪ್ರಭುತ್ವ ರಾಷ್ಟ್ರ ಗಳಲ್ಲಿ ಈ ತರಹದ ವಿಷಯಗಳ ಮೇಲೆ ಬಹಳ strong ಆಗಿ ವಿಧಿ ಗಳನ್ನ ಮಾಡ್ಬೇಕು... ಸಲ್ಪ ಸಡಿಲ ಆದ್ರೂ ಈ ತರಹದ ಜಗಳ ಕೋಮುಗಲಭೆ ಆಗುತ್ತೆ.. ಅಂಬೇಡ್ಕರ್ ಮಾಡಿದ್ದು ಸರಿ ಆದ್ರೆ ಈಗ ಅದನ್ನ ಇನ್ನಷ್ಟು ಗಟ್ಟಿ ಮಾಡ್ಬೇಕು.

  • @Competativekannada123
    @Competativekannada123 2 года назад +8

    ಜೈ ಭೀಮ್❤️🚩

  • @mountainhunter
    @mountainhunter 2 года назад +57

    Due to Dr. B. R. Ambedkar every indian living happily.

  • @akhandeshbd8431
    @akhandeshbd8431 2 года назад +18

    ಅದ್ಭುತವಾದ ವರದಿ ಸರ್ 💐🙏❤

  • @nithin0808
    @nithin0808 2 года назад +9

    ತುಂಬಾ ಉಪಯುಕ್ತ ಮಾಹಿತಿಗಳು ಸರ್, ಬಾಬಾಸಾಹೇಬರ ಬಗ್ಗೆ ಮತ್ತು ಸಂವಿಧಾನದ ಬಗ್ಗೆ...

  • @madivalappamadivalakar9702
    @madivalappamadivalakar9702 2 года назад +33

    ನಾವು ಹಿಂದೂಗಳು ಧರ್ಮ ಸಹಿಷ್ಟ್ನುಗಳು ನಾವು ಬೇರೆ ಧರ್ಮದವರನ್ನು ಸೆಳೆಯಲು ಪ್ರಯತ್ನಿಸಲ್ಲ but ನಮ್ಮನ್ನು ಸೆಳೆಯಲು ಬೇರೆ ಧರ್ಮಗಳು ಮಾಡ್ತಾ ಇವೆ ಅದಕ್ಕಾಗಿ ತುಂಬಾ ಹಣ ಬರುತ್ತೆ ವಿದೇಶದಿಂದ ಮುಂದೆ ಹಿಂದೂಗಳು ಇಲ್ಲದಂತೆ ಮಾಡುವದೇ ಇದರ ಉದ್ದೇಶ ಅದಕ್ಕಾಗಿ ಮತಾಂತರ ನಿಷೇಧ ಕಾಯಿದೆ ಬರಲೇಬೇಕು

    • @mssandeep6776
      @mssandeep6776 2 года назад +7

      Sir hindu ge barok agodu ela bande yav jathige akthira avarna heli. Balavantha mathathra madbardu adre avare estha pathu hodre yaru thadiyo Shakthi ela

    • @lalithahodigere8391
      @lalithahodigere8391 2 года назад +4

      @@mssandeep6776 yes bro jathi nashavagade hindhu dharma develop agalla

    • @mssandeep6776
      @mssandeep6776 2 года назад +2

      @@lalithahodigere8391 dream madam jathi anodu hogode ela adu e bharatha ge athiro shapaa

    • @mssandeep6776
      @mssandeep6776 2 года назад +2

      @@lalithahodigere8391 nav eli jathi jasthi antha edivi bere bharma avaru chanage e jaglana use madkoltha edare special Christians

  • @goutamnayak2204
    @goutamnayak2204 2 года назад +3

    ಶ್ರೇಷ್ಠ ಸಂವಿಧಾನ ನಮ್ಮ ಭಾರತಿಯ ಸಂವಿಧಾನ...

  • @mujahidkhan724
    @mujahidkhan724 2 года назад +5

    Jai Hind Jai Ambedkar 🇮🇳

  • @rajappaar739
    @rajappaar739 2 года назад +1

    ಸಾರ್ ನಿವೇಳಿರೋದೆಲ್ಲ ಸತ್ಯವಾಗಿವೆ ದನ್ಯವಾದಗಳು

  • @akashh.sakash8322
    @akashh.sakash8322 2 года назад +18

    ಜೈ ಭೀಮ್ 🙏🙏 🙏🙏🙏🙏
    ಜೈ ಸಂವಿಧಾನ 🔥🔥🔥🔥🔥🔥

  • @poojampadmannavar7566
    @poojampadmannavar7566 2 года назад +16

    Masth Magaa ❤️
    ಉತ್ತಮ ಮಾಹಿತಿ👌👍

  • @ravilk660
    @ravilk660 2 года назад +29

    Symbol of knowledge Dr B.R Ambedkar.🙏

  • @anithabr6080
    @anithabr6080 2 года назад +29

    ಜೈ ಭೀಮ್..... ಜೈ ಭೀಮ್....🙏🙏🙏🙏🙏🙏🙏🙏🙏🙏🙏🙏🙏🙏

  • @basavarajak4719
    @basavarajak4719 2 года назад +1

    ವಂದನೆಗಳನ್ನು ಅಣ್ಣ🙏🙏🙏🙏🙏🙏

  • @prashantwalikar4847
    @prashantwalikar4847 2 года назад +5

    Jai bhim proud of my Indian Constitution 🇪🇺 🇮🇳

  • @rockisrockrambo7846
    @rockisrockrambo7846 2 года назад +3

    Jai Ambedkar...Jai Bhim🤗❣️

  • @karunakarbpoojary1344
    @karunakarbpoojary1344 2 года назад +3

    🙏
    Jai Dr BR Ambedkar

  • @ManjuManju-ru8pz
    @ManjuManju-ru8pz 2 года назад +2

    ಸರ್ಕಾರವೇ ಧರ್ಮ ಧರ್ಮ ಧರ್ಮ ಅಂತಿದೆ ಸರ್...

  • @keertanjadhav4649
    @keertanjadhav4649 2 года назад +4

    Hindustan jindabad Ambedkar ji

  • @gowthambc2536
    @gowthambc2536 2 года назад +4

    Supper

  • @maheshsm882
    @maheshsm882 2 года назад +7

    ಜೈ ಭೀಮ್
    ನಮ್ಮ ಸಂವಿಧಾನ 👏👏👏

  • @sharathsudarshan1435
    @sharathsudarshan1435 2 года назад +4

    Thank u Ambedkar sir ❤️😘

  • @naveen.n1460
    @naveen.n1460 2 года назад +3

    🇮🇳 Dr Bhim Rao Ambedka

  • @appukingkattimani7996
    @appukingkattimani7996 2 года назад +3

    Jai Bhim✍️👏✌️💙

  • @kannadachannel1771
    @kannadachannel1771 2 года назад +11

    Informative video,👌👌

  • @MrRS-or4bo
    @MrRS-or4bo 2 года назад +1

    ಯಾವುದೇ ಒಬ್ಬ ಪ್ರಜೆ ಇಷ್ಟ ಪಟ್ಟು ಯಾವ ಮತವನ್ನದರು ಸ್ವೀಕರಿಸಿ ಬಹುದು....ಬಲವಂತ. ಮಾಡುವಹಾಗಿಲ್ಲ

  • @gurumm53
    @gurumm53 2 года назад +1

    Supar, sar jaibheem namma divaru jaibheem

  • @arasanarasan787
    @arasanarasan787 2 года назад

    Sar super my God Jesus Christ bless day 🙏🙏🙏👏👏

  • @srinivasamurthy8017
    @srinivasamurthy8017 2 года назад +1

    Good information sir and Jai Bheem

  • @dayanandn5834
    @dayanandn5834 2 года назад +5

    Most Smart person Dr Ambtkar.🙏

  • @pavanguru3613
    @pavanguru3613 2 года назад +2

    ಜೈ ಬೀಮ್ ಅಂಬೇಡ್ಕರ್

  • @ravishsg1942
    @ravishsg1942 2 года назад +4

    JAI HIND, JAI BHEEM💙💙❤❤

  • @sanjeevjaikar5558
    @sanjeevjaikar5558 2 года назад +1

    Thanks sir

  • @dhammadevelopmenttrustgulb6584
    @dhammadevelopmenttrustgulb6584 2 года назад +1

    Great sir

  • @shivakumars562
    @shivakumars562 8 месяцев назад

    👌👌👌🙏 ಸರ್ 💐

  • @sandhyab6012
    @sandhyab6012 2 года назад +3

    Thanks for information sir

  • @kkyy244
    @kkyy244 2 года назад +16

    Ambedkar is greatest Indian forever......tq u AMAR sir

    • @akshobhyaraoa.p3397
      @akshobhyaraoa.p3397 2 года назад +1

      no

    • @ABHIshek_284
      @ABHIshek_284 2 года назад +1

      @@akshobhyaraoa.p3397 why bro can you tell me plz

    • @MuraliKrishna-vp4jb
      @MuraliKrishna-vp4jb 2 года назад

      @@akshobhyaraoa.p3397 why.

    • @akshobhyaraoa.p3397
      @akshobhyaraoa.p3397 2 года назад +1

      @@MuraliKrishna-vp4jb he gave reservation that is fine . but he did not make any bill to take out reservation . now it is wast to give reservation when they are already developed. thanks and reply to this comment.

    • @MuraliKrishna-vp4jb
      @MuraliKrishna-vp4jb 2 года назад

      @@akshobhyaraoa.p3397 ಮೀಸಲಾತಿ ಕೇವಲ 10 ವರ್ಷ ಮಾತ್ರ. ಆದರೆ discrimination ಇರುವವರೆಗೂ ಮೀಸಲಾತಿ ಯನ್ನು 10 ವರ್ಷ ಮುಂದುವರಿಸಲಾಗುತದೆ.

  • @rajus7311
    @rajus7311 2 года назад +4

    Jai bhim ✊ jai constitution

  • @hariinkannada8431
    @hariinkannada8431 2 года назад +1

    Thank you

  • @s.s.dodamani1124
    @s.s.dodamani1124 2 года назад +1

    ಜೈ ಭೀಮ್

  • @dileepkabir5255
    @dileepkabir5255 2 года назад +2

    Jai Bhem

  • @devendradevendra2741
    @devendradevendra2741 2 года назад +1

    Jai Bhim Jai bharat,

  • @alexapexction4187
    @alexapexction4187 2 года назад +5

    Jai bheem❤️✊️

  • @aa-lv5wx
    @aa-lv5wx 2 года назад +3

    ಇನ್ನಷ್ಟು ಸಂವಿಧಾನದ ಬಗ್ಗೆ ಮಾಹಿತಿ ನೀಡಿ🙏

  • @kanjukanju8385
    @kanjukanju8385 2 года назад

    ಸುಪರ್ ವಿಡಿಯೊ ..

  • @madevaswmyamadevaswmya2265
    @madevaswmyamadevaswmya2265 2 года назад

    Jay Bheem 🙏🙏🙏

  • @littlechannel3876
    @littlechannel3876 2 года назад +1

    Ambedkar is a legend for ever

  • @ashoksabithaprem8612
    @ashoksabithaprem8612 2 года назад +7

    Jai bhim 💪
    Jai ambedkar

  • @madivalappamadivalakar9702
    @madivalappamadivalakar9702 2 года назад +71

    ಒಂದು ಧರ್ಮ ಒಡೆದು ಮತ್ತೊಂದು ಧರ್ಮ ಬೆಳೆಸುವದು ಎಷ್ಟರಮಟ್ಟಿಗೆ ಸರಿ

    • @Dobandhusky
      @Dobandhusky 2 года назад +1

      Abar avara ishta yav darma palisbeku anodu so yava rajakiyanu entry agbardu... Avarige yava darmake ishta avru all hogbodu ala bro yake nav thapu thilkobeku ... freedom ide..nan comments nali thapu edare kshamapane

    • @gajendrakn5589
      @gajendrakn5589 2 года назад +10

      @@Dobandhusky
      Iyyo guruve ninage mahiti illa. ಎಲ್ಲಿವರೆಗೂ ಈ ಭೂಮಿ ಮೇಲಿನ 100% ರಷ್ಟು ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವುದಿಲ್ಲವೋ ಅಲ್ಲಿವರೆಗೂ ಪ್ರಭು ಯೇಸುವಿನ 2ನೇ ಆಗಮನ ಆಗುವುದಿಲ್ಲ. ಎಲ್ಲಿವರೆಗೂ ಪ್ರಭು ಯೇಸುವಿನ 2ನೇ ಆಗಮನ ಆಗೋದಿಲ್ಲವೋ ಅಲ್ಲಿವರೆಗೂ ಕ್ರಿಶ್ಚಿಯನ್ನರಿಗೆ ಸ್ವರ್ಗ ಪ್ರವೇಶ ಇಲ್ಲ. ಸತ್ತ ಕ್ರಿಶ್ಚಿಯನ್ನರು ಸ್ಮಶಾನದಲ್ಲೇ ಕೊಳೆಯುತ್ತಿರಬೇಕಾಗುತ್ತೆ. ಇದು ಅವರ ಧಾರ್ಮಿಕ ನಂಬಿಕೆ. ಅದಕ್ಕಾಗಿಯೇ ಅವರು ಮತಾಂತರ ಮಾಡೋದು. ಮತಾಂತರ ಮಾಡೋದು ಕ್ರಿಶ್ಚಿಯನ್ನರ ಧಾರ್ಮಿಕ ಹೊಣೆಗಾರಿಕೆ. ಅದಕ್ಕಾಗಿನೇ ಅವರು ಅಂತರಾಷ್ಟ್ರೀಯ ಸಂಘಟನೆಗಳನ್ನು ಕಟ್ಟಿಕೊಂಡು ವ್ಯವಸ್ಥಿತವಾಗಿ ಮತಾಂತರ ಮಾಡುತ್ತಿದ್ದಾರೆ. Ninagistu tilidillave!😁

    • @samueljones4219
      @samueljones4219 2 года назад +3

      @@gajendrakn5589 illa brother wrong tilkondidira....

    • @gajendrakn5589
      @gajendrakn5589 2 года назад +3

      @@samueljones4219 then, what is correct? Why Cristian missionaries convert innocent people? Is it just political agenda? Let us know.😁

    • @ajayk5160
      @ajayk5160 2 года назад +2

      @@gajendrakn5589 100%true bro… innu navu bidod beda matantara agodikke.. istu varsha ond lekka in munde ond lekka..ivrannella nodiye bidona

  • @MohammedBashir-mt1dd
    @MohammedBashir-mt1dd 2 года назад +2

    I believe on the great ambedkar constitution of India bcs he is not person from best cls family, he is also a great struggler person and from poor family

  • @ajithdb413
    @ajithdb413 2 года назад +11

    Baba Saheb bheem Rao Ambedkar ❤️🙏

  • @vlmjs5387
    @vlmjs5387 2 года назад +5

    42 nd amendment 1976 ...ರಲ್ಲಿ ಸಮಾಜವಾದ, ಜ್ಯಾತ್ಯತೀತ, intigity, 3 ವಿಷಯಗಳನ್ನು ಸೇರುಸ್ತಾರೆ,,

  • @Google123tube
    @Google123tube 2 года назад +9

    ಜೈ ಭೀಮ 💙

  • @ಬಾಬಣ್ಣ
    @ಬಾಬಣ್ಣ 2 года назад +15

    ಜೈ ಭೀಮ್ ❤😍

  • @ganeshhegde8258
    @ganeshhegde8258 2 года назад +7

    The best news channel I must say ! 👏🙌

  • @ravishsg1942
    @ravishsg1942 2 года назад +1

    Worlds best constitution

  • @goutamkamble5019
    @goutamkamble5019 2 года назад

    Super sir 💯💯🎉👍🙏

  • @pavankumarbl1234
    @pavankumarbl1234 2 года назад

    Nice speeching sir

  • @sureshbabu5510
    @sureshbabu5510 2 года назад

    Super sir 🙏

  • @ballkrishnaj2757
    @ballkrishnaj2757 2 года назад

    Thanks for constitution information sir

  • @chethankumarj1840
    @chethankumarj1840 2 года назад +2

    Our constitution 👌🙏....

  • @jagathv9574
    @jagathv9574 2 года назад +3

    Masth maga your explanation is a very good 👍😍

  • @bheemashankarmg2621
    @bheemashankarmg2621 2 года назад +2

    Valuable information sir...

  • @anandpadagatti7214
    @anandpadagatti7214 2 года назад +6

    sir Dr. Babasaheb Ambedkar ಅವರ ಎಜುಕೇಶನ್ ಬಗ್ಗೆ ಒಂದು ವಿಡಿಯೋ ಮಾಡಿ

  • @devarajchougala4579
    @devarajchougala4579 2 года назад +4

    ಅಲ್ಲಾ ನನಗೆ ವಿಷಯ ಕ್ಲಿಯರ್ ಆಗ್ಲಿಲ್ಲ ಅಂಬೇಡ್ಕರ್ ಅವರು ಮತಾಂದರ ಬಗ್ಗೆ ಏನು ಹೇಳಿದ್ದಾರೆ ಎಂದು ಸ್ವಲ್ಪ ಇದನ್ನು ವಿವರವಾಗಿ ತಿಳಿಸಿ

    • @ABHIshek_284
      @ABHIshek_284 2 года назад

      ಬ್ರೋ ವಿಡಿಯೋ ಕ್ಲಿಯರ್ ಆಗಿ ನೋಡು
      ಅರ್ಥವಾಗುತ್ತೆ

  • @lakshminarayanan3798
    @lakshminarayanan3798 2 года назад +3

    Nice information

  • @mahanteshrathod90
    @mahanteshrathod90 2 года назад

    Sir thank you for the information

  • @chandanad2934
    @chandanad2934 2 года назад +1

    Very nice follow.the constitutional rules.

  • @sathishss7675
    @sathishss7675 2 года назад +1

    Jai bhim.. 🙏🙏..

  • @Ekalavya_films
    @Ekalavya_films 2 года назад +19

    Why can't u give complete constitution knowledge to people,It will make sense and give clarity to people

  • @mahishmedia9360
    @mahishmedia9360 2 года назад +1

    Good Information

  • @bangali.parashuram6588
    @bangali.parashuram6588 2 года назад +1

    ಸೂಪರ್ sir

  • @naveentc8486
    @naveentc8486 2 года назад +1

    Jai bhim🙏

  • @sanathnaik45
    @sanathnaik45 2 года назад +1

    Thank u AP anna❤

  • @mahesh_kumarhs
    @mahesh_kumarhs 2 года назад +1

    Jai bhim

  • @pavankumarm1666
    @pavankumarm1666 2 года назад +1

    Jai Bhim 🙏

  • @accordingtocbms2784
    @accordingtocbms2784 2 года назад +3

    That's the power of constitution🤐

  • @mahanteshtalawar5921
    @mahanteshtalawar5921 2 года назад +4

    💙👌

  • @rs8806
    @rs8806 2 года назад +10

    ❤❤❤🚩🚩🚩

  • @COOK_SPOTS
    @COOK_SPOTS 2 года назад +3

    Jai bheem 🙏🙏