ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE

Поделиться
HTML-код
  • Опубликовано: 11 окт 2024
  • #Purandaradasa #Purandaradasabirthplace #Araga #Thirthahalli #Purandaragadh #Hampi #Carnaticmusic #FatherofCarnaticmusic #Vittalanagundi #Dasanagadde #Varthekeri
    Check out our new video on "Purandaradasa" father of Carnatic music. We have tried to explore the supposed birthplace of Purandaradasa in Keshavapura, near Araga, Thirthahalli in this short film. It was surprising for us to know that there is still no authenticity on the birthplace of Purandaradasa!!
    Watch, share and don't forget to subscribe.
    Team TVInfotale
    ----------------------------------------------
    Narrator
    Dr. Geetha. C
    Camera Assistants
    Akash & Pradeep
    Production Coordinator
    Rajath GV
    Camera, Editing & Producer
    Doreswamy. S
    Concept, Script & Director
    Dr. Sathyaprakash M R
    ---------------------------------------------------
    ಕರ್ನಾಟಕ ಸಂಗೀತದ ಪಿತಾಮಹ, ಸರಿಸುಮಾರು ಐದು ಲಕ್ಷ ಕೀರ್ತನೆಗಳನ್ನು ರಚಿಸಿದ ಮಹಾನ್ ಸಂಗೀತ ಗಾರುಡಿಗ, ವಿಠ್ಠಲನ ಪರಮ ಭಕ್ತ, ಭಕ್ತಿಪರಂಪರೆಯ ಮೇರು ಶಿಖರ ಪುರಂದರದಾಸರ ಪದಗಳನ್ನು ಕೇಳದ ಕನ್ನಡಿಗರಿಲ್ಲ, ಅವರ ಕೀರ್ತನೆಗಳನ್ನು ಹಾಡದ ಸಂಗೀತಾರಾಧನೆಗಳಿಲ್ಲ! ಇಂಥಹ ದಾಸಶ್ರೇಷ್ಠರ ಜನ್ಮಸ್ಥಳ ಯಾವುದೆಂದು ಇಂದಿಗೂ ಕರಾರುವಕ್ಕಾಗಿ ತೀರ್ಮಾನವಾಗಿಲ್ಲವೆಂದರೆ ನೀವು ನಂಬುತ್ತೀರಾ? ನಂಬಲೇಬೇಕು.
    ಅವರ ಜನ್ಮಸ್ಥಳ ಮಹಾರಾಷ್ಟ್ರ ಪುಣೆಲ್ಲಿರುವ ಪುರಂದರಗಢ ಎಂದು ತೀರ ಇತ್ತೀಚಿನವರೆಗೂ ನಂಬಲಾಗಿತ್ತು. ಆದರೆ ಪುರಂದರ ದಾಸರು ಕರ್ನಾಟಕದವರೆ. ಮಲೆನಾಡಿನ ಸಂಪದ್ಭರಿತ ಧಾರ್ಮಿಕ ಸ್ಥಳವೊಂದರಲ್ಲಿ ಅವರು ಜನಿಸಿದರು ಎಂಬ ಮಾತು ಬಹಳ ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ದಾಸರ ಜನ್ಮಸ್ಥಳದ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ ಈ ಕಿರುಚಿತ್ರ.

Комментарии • 115

  • @geethabali55
    @geethabali55 2 года назад +17

    ಈಗ ಕಲರ್ಸ್ ಚಾನೆಲ್ ನಲ್ಲಿ ದಾಸ ಪುರಂದರ ಧಾರಾವಾಹಿ ತುಂಬಾ ಚೆನ್ನಾಗಿ ಬರ್ತಾ ಇದೆ ಸಂಜೆ 6.00 ಗಂಟೆಗೆ.

  • @harshashet822
    @harshashet822 2 года назад +8

    ನಮ್ಮ ಉರಿನಲ್ಲೇ ದಾಸರು ಹುಟ್ಟಿದ್ದು ಎಂದು ಕೇಳಲು ಹೆಮ್ಮೆ ಎನಿಸುತ್ತಿದೆ🙏🙏

  • @umasdevi9491
    @umasdevi9491 2 года назад +6

    ಸಂಗೀತ ಪಿತಾಮಹರಿಗೆ ಇದೋ ನಮದೊಂದು ಭಕ್ತಿ ಪೂರ್ವಕ ನಮನ , ಅವರ ಹುಟ್ಟೂರು ಕರ್ನಾಟಕವೇ ಎಂಬ ಸಂಗತಿಯೇ ಸಂತೋಷದ ವಿಷಯ ಅದನ್ನು ಅರಿಯಲು ನೀವು ಪಟ್ಟ ಶ್ರಮಕ್ಕೆ ನಮ್ಮ ಅಭಿಮಾನಪೂರ್ವಕ ವಂದನೆ .ಪುರಂದರವಿಠಲನ ದಯೆ ನಿಮ್ಮ ಮೇಲಿದೆ.

  • @krishnacharcr3289
    @krishnacharcr3289 2 года назад +26

    ಬಹಳ ಶ್ರಮ ಪಟ್ಟಿದ್ದೀರಿ ಹುಟ್ಟೂರು ಕಂಡುಹಿಡಿಯಲು,, ನಿರೂಪಕರಿಗೆ ಛಾಯಾಗ್ರಹಕರಿಗೆ ಸಿಬ್ಬಂದಿಗೆ ನಮನಗಳು,, ನಿರಂತರವಾಗಿ ಇರಲಿ ನಿಮ್ಮ ಸತ್ಯ ಶೋಧನೆ,,, ನಮನಗಳು🙏🙏🙏

    • @yashodammabr8350
      @yashodammabr8350 2 года назад

      Mahithige danyavadagalu.
      Ramesh jamininalli doretha sakshya yaavudu, Puranadaragada eke alla mahithiyannu neediddare chrnnagithu.
      Dasara padagalallina padagalu aadaravagisuvudu sariye. Thavu ullekisida bahalastu padagalu berede kooda balakeyallive.

    • @shrilekhakulkarni7819
      @shrilekhakulkarni7819 2 года назад

      ತುಂಬಾ ಪರಿಶ್ರಮ ಪಡುತ್ತಿದ್ದ ನಿಮಗೆ ಧನ್ಯವಾದಗಳು 🙏🙏🙏

  • @janhavikulkarni5782
    @janhavikulkarni5782 2 года назад +5

    ಕರ್ಣಾಟಕದ ಆರಾಧ್ಯ,ಭಕ್ತಿಪಂಥದ ಹರಿಕಾರ,ದಾಸವರೇ ಣ್ಯರ ಜನಮ್ಯ ಸ್ಥಾನದ ದರ್ಶನ ಮಾಡಿಸಿದ ತಮಗೆ ಅನಂತ ಅನಂತ ಧನ್ಯವಾದಗಳು.

  • @poornimakeshavamurthy9556
    @poornimakeshavamurthy9556 2 года назад +7

    ಹರಿ ಓಂ 🙏
    ನಿಮ್ಮ ಪರಿಶ್ರಮಕ್ಕೆ ನನ್ನದೊಂದು ನಮಸ್ಕಾರ 🙏🙏🙏

  • @abhijith.t.ugowda2997
    @abhijith.t.ugowda2997 2 года назад +2

    ನಮ್ಮೂರು.... ಒಳ್ಳೆ ಮಾಹಿತಿ... ಧನ್ಯವಾದ 😍

  • @music-amysticitself232
    @music-amysticitself232 2 года назад +10

    ಸ್ವಾಗತಾರ್ಹವಾಗಿದೆ ಆದರೆ ಇಂದು ಮಹಾರಾಷ್ಟ್ರ ದಲ್ಲಿ ಇದ್ದರೂ ಅಂದು ಕರ್ನಾಟಕದ ಭಾಗವೇ ಆಗಿತ್ತು ಎಂಬುದು ಕೂಡ ಒಂದು ಗಮನಿಸಬಹುದಾದ ಅಂಶ.

    • @joh047
      @joh047 7 месяцев назад

      ಅಲ್ಲ ಅದು ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆ

  • @lokeshkumarbaragenahalli8346
    @lokeshkumarbaragenahalli8346 2 года назад +10

    ಜೈ ಶ್ರೀ ಪುರಂದರವಿಠಲ

  • @prasadpushkar3191
    @prasadpushkar3191 2 года назад +3

    Excellent video, place of Sri Purandaradasaru and fantastic background music collection...
    From O S Arun to Nandini Gujjar to Vijay Prakash!.

  • @chethanchethu1072
    @chethanchethu1072 2 года назад

    ತುಂಬ ಸಂತೋಷ ಇಂಥ ಒಳೆ ಮಾಹಿತಿ ನೀಡಿರುವುದಕ್ಕೆ...🙏🙏

  • @ravidoddamani734
    @ravidoddamani734 2 года назад +3

    ನನ್ನ ಅಭಿಪ್ರಾಯದ ಪ್ರಕಾರ ಅವರ ನಿಜವಾದ ಹುಟ್ಟೂರು ಪುರಂದರಗಢ ವೇ ನಿಜವಾಗಿದೆ ಅಲ್ಲಿಯ ಕನ್ನಡದ ಮಾಧ್ವ ಬ್ರಾಹ್ಮಣರು ಆಗಿನ ಕಾಲದಲ್ಲಿ ಅದು ಕನ್ನಡದ ರಾಜರುಗಳ ಆಡಳಿತ ಕ್ಕೆ ಒಳಪಟ್ಟಿತು ಕನ್ನಡವೇ ಪ್ರಧಾನ ಭಾಷೆ .ಹಾಗಾಗಿ ಅವರಿಗೆ ಪಾಂಡುರಂಗ ವಿಠ್ಠಲ ತೀರ ಪರಿಚಯ ವಿತ್ತು ಮತ್ತೆ ಪುರಂದರ ಗಢ ಆಗಿನ ಕಾಲದಲ್ಲಿ ಬಂಗಾರದ ವ್ಯಾಪಾರ ಮತ್ತು ಅದರ ತಯಾರಿಕೆಯಲ್ಲಿ ಪರಿಣತಿ ಹೊಂದಿದ ಪಟ್ಟಣವದು . ಹಾಗಾಗಿ ಪುರಂದರದಾಸರ ಮನೆ ಯ ಕುಲ ಕಸುಬು ಕೂಡಾ ಚಿನ್ನದ ವ್ಯಾಪಾರವೇ ಆಗಿತ್ತು ಇದರಲ್ಲಿ ಯಾವುದೇ ಸಂದೇಹವಿಲ್ಲ ಅವರ ಹುಟ್ಟೂರು ಪುರಂದರಗಡವೇ ಆಗಿದೆ.

    • @raghu4utube
      @raghu4utube 2 года назад +3

      ಅವರ ಪತ್ನಿಯ ಹೆಸರು ಸರಸ್ವತಿ ಬಾಯಿ. ಬಾಯಿ ಎಂಬುದು ಮಹಾರಾಷ್ಟ್ರದ ಸಾಮಾನ್ಯ ಹೆಸರು. ಬಾಷಾ ರಾಜಕೀಯ ಬಿಟ್ಟು ಸಂಶೋಧನೆ ಮಾಡಬೇಕು.

    • @viruviru8153
      @viruviru8153 2 года назад

      Vijayadasara kriti yalli puranadara gada endu ullekavagide

  • @pabbnayak
    @pabbnayak 2 года назад +3

    ದಾಸರೆಂದರೆ ಪುರಂದರ ದಾಸರಯ್ಯಾ..

  • @chandrashekar-kh6jx
    @chandrashekar-kh6jx 2 года назад

    Very good dasarapada rendered by the team. Credit goes to entire team.

  • @sudheendrar8087
    @sudheendrar8087 2 года назад +1

    Nava koti narayana Sasra Koti Sastanga Pranamagalu 🙏🙏🙏🙏🙏

  • @MohanKumar-kd5jx
    @MohanKumar-kd5jx 2 года назад +2

    Thanks for remembering sri Purandara Daasa

  • @anjuanju2971
    @anjuanju2971 Год назад

    ಧನ್ಯವಾದಗಳು ನಿಮಗೆ

  • @AnirajPH
    @AnirajPH 2 дня назад

    Very nice scene

  • @chandrashekar-kh6jx
    @chandrashekar-kh6jx 2 года назад

    Congrats to the team who have shown the place of birth of purandara dasaru. It is credible to person who invented this. Chandru.

  • @prasadpushkar3191
    @prasadpushkar3191 2 года назад +4

    Great narrator..such a sweet voice

  • @sudheendrar8087
    @sudheendrar8087 2 года назад +2

    Dasashestragi Jayavagali Ananta Anantha Sastanga Pranamagalu 🙏🙏🙏🙏🙏

  • @seethas4276
    @seethas4276 2 года назад +1

    Very nice explanation

  • @rakeshbabu007
    @rakeshbabu007 2 года назад +2

    Tq for sharing this valuable information 🙏🙏

  • @dhananjaya1164
    @dhananjaya1164 2 года назад +1

    ಓಂ ಶ್ರೀ ಲಕ್ಷ್ಮೀನಾರಾಯಣ ನಮಃ

  • @ramanins4436
    @ramanins4436 2 года назад +6

    புரந்தரதாரசுவாமிகளின் பாதாரவிந்தங்களில் சரணாகதி!!அடியேன் பகவத்ராமாநுஜதாஸன்!!!!

  • @anil6755
    @anil6755 2 года назад +1

    Awesome...will visit this place..thanks..Good work.. hatsoff for this explore.

  • @raghunj2621
    @raghunj2621 2 года назад +3

    I agree that the celebrations should take place in Araka. It also brings focus on the region of Malenaadu where the typical Kannada that is spoken and reflected in his songs. Very important is to bring both Karnatak and Hindustani singers who have widely sung his Krithis. Much like the festival annually conducted in Tiruvantanthapuram to commemorate Swathi Tirunal, where both styles of music sing, it brings much wider recognition to Purandara dasaru.

  • @shivagowda502
    @shivagowda502 2 года назад +1

    ಕನ್ನಡ ಸಂಗೀತಾ ಪಿತಾಮಹ ನಮ್ಮ ಪುರಂದರ ದಾಸರು🙏🙏🙏

  • @kalyanraodeshpande378
    @kalyanraodeshpande378 2 года назад +1

    Sir commendable work by research team. Pl continues research work.

  • @sreenivasramdas8207
    @sreenivasramdas8207 2 года назад +2

    ತುಂಬ ಒಳ್ಳೆಯ ಕೆಲಸ

  • @army-uk5ig
    @army-uk5ig 2 года назад +1

    🙏🙏🙏 ethra anveshane bekagide sir.

  • @siddaiahboraiah9167
    @siddaiahboraiah9167 2 года назад +2

    Anchoring is so sweet and very impressive. Efforts be made to conduct proper research work to find out the birth place of purandara dasaru. He was the pitamaha of Carnatic sangeet.
    Regards siddaiah from Bangalore.

    • @siddaiahboraiah9167
      @siddaiahboraiah9167 2 года назад

      Kanndigaru abhimaanya shoonyaru ennuva maathu aksharashaha katu sathya .
      Regards siddaiah from Bangalore

  • @seetharamnadig2657
    @seetharamnadig2657 2 года назад +1

    ನಿಮ್ಮ ಪ್ರಯತ್ನಕ್ಕೆ ನಮೋ ನಮಃ

  • @hanumantappakolagihr6900
    @hanumantappakolagihr6900 2 года назад

    ಅಮ್ಮ, ಶ್ರೀ ಪುರಂದದಾಸರ ಜನ್ಮಸ್ಥಳದ ಕುರಿತು ವಿವರಣೆ ನೀಡುವಾಗ ಮಾತಿನ ಮಧ್ಯ ಐದು ದಶಕಗಳ ಹಿಂದೆ ಎಂದು ತಿಳಿಸಿದಿರಿ ಬಹುಶ ಅದು ಐದು ಶತಮಾನದ ಹಿಂದೆ ಅಂತಾ ಇರಬಹುದು ಇದು ನನ್ನ ಅಭಿಪ್ರಾಯ

  • @ashokshetty3034
    @ashokshetty3034 2 года назад +1

    He is from karnataka that is for sure hope it is thirthahally

  • @ganapatisharma2848
    @ganapatisharma2848 2 года назад +1

    Supar--

  • @murugeshhc8723
    @murugeshhc8723 2 года назад

    Thanks for sharing this information 🌹🙏👍❤️

  • @parimalapr6854
    @parimalapr6854 2 года назад +1

    Very nice tq for investing

  • @mallappamaki3777
    @mallappamaki3777 2 года назад +1

    ಶ್ರೀ ಪುರಂದರದಾಸರ ಕೀರ್ತನೆಗಳ ಹಿನ್ನಲೆ ಸಂಗೀತ ಸಾಹಿತ್ಯ. ನಿಮ್ಮ ನಿರೂಪಣೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ ಮೇಡಂ. ಶ್ರೀ ಪುರಂದರ ಹುಟ್ಟೂರು ಅದೇ ಕೇಶವಪುರ ನಿಮ್ಮ ಊಹೆ ನಿಜಾ ಮೇಡಂ ಅಲ್ಲಿ ನೀವು ಹಂಚಿಕೊಂಡ ವಿಡಿಯೋ ದಲ್ಲಿ ಅನೇಕ ಕುರುಗಳು ಇವೆ. ಅಲ್ಲಿ ಇನ್ನಷ್ಟು ಉತ್ಕನನ ನಡೆಸಿದರೆ ಹೆಚ್ಚಿನ ಮಾಹಿತಿಗಳು ದೊರೆಯಬಹುದು ಅಲ್ವಾ ಮೇಡಂ. ನಾನು ಕೂಡಾ ಗಮನಿಸಿದ್ದೇನೆ ಶ್ರೀ ಪುರಂದರರು ಹಂಪಿಯ ಪರಿಸರದಲ್ಲಿ ತಮ್ಮ ಬದುಕನ್ನು ಅಲ್ಲೇ ಕಳೆದುದರ ಬಗ್ಗೆ ಕಮಲಾಪುರದ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನ ಪ್ರಕಾರದಲ್ಲಿ ಶ್ರೀ ಪುರಂದರ ದಾಸರ ಉಬ್ಬು ಶಿಲ್ಪವನ್ನು ಗಮನಿಸಿದ್ದೇನೆ ಮೇಡಂ. "ಶ್ರೀ ಪುರಂದರ ದಾಸರ ಬದುಕು ಮತ್ತು ಸಂಗೀತ ಸಾಹಿತ್ಯ "ಕುರಿತು ಬೆಳಕು ಚೆಲ್ಲುವ ಕಾರ್ಯ ಆಗಬೇಕಾಗಿದೆ ಮೇಡಂ.
    ಧನ್ಯವಾದಗಳು ಮೇಡಂ 🙏.

  • @yogishkamath4149
    @yogishkamath4149 2 года назад

    🙏🙏

  • @shashidharasrinivasamurthy9496
    @shashidharasrinivasamurthy9496 2 года назад

    ATI Uttama nirupane

  • @hssmurthy5821
    @hssmurthy5821 2 года назад

    Excellent songs

  • @ಗೋವಿಂದ್-ಛ1ಬ
    @ಗೋವಿಂದ್-ಛ1ಬ 2 года назад +1

    ದಾಸರೆಂದರೆ ಪುರಂದರದಾಸ ರಾಯ ಯಾರದು ಮೇಡಂ voice 🙏🏻

  • @suddi-sampattu-kannada5972
    @suddi-sampattu-kannada5972 3 года назад +1

    Nice sir..

  • @kumardevaiah2759
    @kumardevaiah2759 2 года назад +2

    Karna andha vaithu samatha vadhi kavi dharma rakshka. Das rige namana.

  • @madhujkrishna1079
    @madhujkrishna1079 3 года назад +1

    Nice madam🤩🤩🤩❤

  • @manjunathpai1439
    @manjunathpai1439 2 года назад +1

    G mpai banglore I like your program

  • @anuradhaarun5044
    @anuradhaarun5044 2 года назад +1

    ಶತಮಾನಗಳೇ ಕಳೆದರೂ ಸಂಶೋಧನೆ ಅಪೂರ್ಣವಾಗಿರುವುದು ಬೇಸರ ತರಿಸುವ ವಿಷಯ.

  • @viruviru8153
    @viruviru8153 2 года назад

    Puranadara gada endu vijayadasaru tamma kriti yalli tilisiddare Adare elliyadu endu gottillavagide innu research bekagide Namaskara

  • @shashikalachandrasekhar1157
    @shashikalachandrasekhar1157 2 года назад +1

    Govt of Karnataka should ensure the sarrounding place Purandar a dasa place should. Be renovated , build his temple and traditional every day Pooja should be done, close by a patasha shala only pure karnatic music purandara kritis should be thought , make it a historical place

  • @MohanKumar-kd5jx
    @MohanKumar-kd5jx 2 года назад +1

    Near shimoga. Ksemapura...

  • @chandrababu9953
    @chandrababu9953 2 года назад

    🙏🙏🙏🙏🙏👏👏

  • @AR-yv3dj
    @AR-yv3dj 2 года назад +1

    I read in one Tamil music book that he was born in a place called Purandaragada (Purandar fort ?) near poona in Maharashtra. Some say he was born in Pandharpur.

    • @prasadgacharya7667
      @prasadgacharya7667 2 года назад

      I think this is true

    • @cric8cultz
      @cric8cultz 2 года назад

      If they were born in Maharashtra, why they didn't compose songs Marathi...? It's true that Purandara dasaru was born in Shivamogga..!

    • @AR-yv3dj
      @AR-yv3dj 2 года назад

      @@cric8cultz I was born and raised in Maharashtra, I don't speak Marathi. I speak only Kannada and Tamil. My mother tongue is Tamil. I can read and write kannada. How ? Place of birth does not matter...

    • @cric8cultz
      @cric8cultz 2 года назад

      @@AR-yv3dj Bro ur living in this generation, Earlier it wasn't like that, regions were linguistic based, Purandara Dasaru was born during reign of Vijayanagar empire, Kannada, Sanskrit and telugu were official languages during that time and Purandara dasaru was scholar in both Kannada and Sanskrit, Maharashtra was ruled by Bahamani sultans during that period and Persian, Urdu and Marathi were official languages of Bahamani sultans, so he wasn't born in Maharashtra, he was born in Kshemapura(Keshavapura) of Shivamogga.

    • @AR-yv3dj
      @AR-yv3dj 2 года назад +1

      @@cric8cultz whatever. Anyways whichever be his birthplace, his greatness does not diminish.

  • @vpurnaprajna
    @vpurnaprajna 2 года назад +1

    To know age of articles discovered can be checked by Latest technique
    Known as Carbon Dating method

  • @a.p.saldanha4487
    @a.p.saldanha4487 2 года назад +2

    Purandara dasa was from Karnataka Maharashtra border area.. Between Kagal and Ghadigalanja.. Both Talukas are in Maharashtra but has sizable Kannadiga population.

  • @MohanKumar-kd5jx
    @MohanKumar-kd5jx 2 года назад +3

    Eega avara stala kintha avara keertane , keerthi mukya.

  • @virupakshballari185
    @virupakshballari185 3 года назад

    Super

  • @prasadgacharya7667
    @prasadgacharya7667 2 года назад +2

    Purandara gada pakka

  • @Happybhavi
    @Happybhavi 2 года назад

    Please provide English subtitles.

    • @tv-infotale763
      @tv-infotale763  2 года назад +1

      Thanks for your interest. We will be releasing the English version of this video very soon.

  • @raghu4utube
    @raghu4utube 2 года назад +2

    His wifes name is Saraswati Bai. Bai is a Common name of Brahman Women in Maharashtra. Therefore research needs to be carried out without linguistic Bias.

  • @sumanhv6149
    @sumanhv6149 2 года назад

    Khandita sarakara edanna gambhiravagi pariganisa beku

  • @chudamani2855
    @chudamani2855 2 года назад

    They should save all Shila shasanas scattered around their land

  • @adinarayanamurthy1638
    @adinarayanamurthy1638 2 года назад

    👍👍👌👌👏👏🙏🙏😀😀

  • @girijaacharya8231
    @girijaacharya8231 Год назад

    ಆರಗ ಪೂರದಲಿಸಾರೋಧರು ಮೀರಿದ ಹರಿ ದಾಸ ಪ್ಕುಳೋಥಮ ಬಾರಿಧಿ ಶಯನ ಸಾಸಿರಣಾಮನಸೋಸಿಸುತ ಭಕ್ತಿಲಿಸಾಸಿರ ನಾಮವ ಪಾಡುತಲಿದ್ದರ್ ಕೂಸು ನಮಾಗೊಳಿವ ವ್ಯಾರಾಜೋಥಮ ಕೇಶವ ನಾಮದಿ ಈಶನ ಭಜಿಸಿ ಏಹಿದಯ ಕೋಷದಿ ತುನ್ನಿಜೀತದಿ ನಾಥನ್ ಮೆಚ್ಚಿಸಿ ಬದುಕಲು ಕೆಚೆ ಚಡೆ ಇರಬೇಕು

  • @narayanaswamyrao2695
    @narayanaswamyrao2695 2 года назад

    🙏🙏🙏🙏👏👏👏👏👍👍👍👍

  • @snat6kgpadv9ib6g
    @snat6kgpadv9ib6g 2 года назад +2

    तायत् न प्राप्तं विषयान् परं तु प्रयत्नं कृतवन्तः श्लाघ्यः

  • @lathavenkubaikalmala708
    @lathavenkubaikalmala708 2 года назад +1

    Hiriyasahukaaraneneisi enduhaadida vyasaraaraya maatu sulle parandarana sahukaara nenisiendu heeliddare purandaraghada endu heelilla maharastra beer allaa

  • @prasadgacharya7667
    @prasadgacharya7667 2 года назад +1

    Nanna parkara thirthahalli alla

  • @vpurnaprajna
    @vpurnaprajna 2 года назад

    ನಮನ

  • @narasimhamurthyrajarao3834
    @narasimhamurthyrajarao3834 2 года назад +1

    ನಾನು

  • @umapanishekar3504
    @umapanishekar3504 2 года назад

    🙏🙏

  • @sudham2145
    @sudham2145 2 года назад

    🙏🙏

  • @Mohankumar-gb9bi
    @Mohankumar-gb9bi 2 года назад

    🙏🙏🙏

  • @vijaysk6131
    @vijaysk6131 2 года назад

    🙏🙏🙏

  • @accyaaccya7370
    @accyaaccya7370 2 года назад

    🙏🙏🙏

  • @vijaysk6131
    @vijaysk6131 2 года назад

    🙏🙏🙏