TV-INFOTALE
TV-INFOTALE
  • Видео 8
  • Просмотров 89 040
ಕಾಫಿನಾಡಿನ ವಿಶಿಷ್ಠವಾದ ದೆಯ್ಯದ ಹಬ್ಬ! | TV-infotale
ಮಲೆನಾಡಿನ ಬಹುಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಹಲವು ಆಚರಣೆಗಳನ್ನು ನಾವು ಈಗಾಗಲೇ ಕೇಳಿದ್ದೇವೆ ಹಾಗೂ ಕೆಲವು ಆಚರಣೆಗಳನ್ನು ನೋಡಿದ್ದೇವೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ನಡೆಯುವ ಭೂತ ಕೋಲ, ಭೂತಾರಾಧನೆ ಹಾಗೂ ದೇವರ ಹೆಸರಿನಲ್ಲಿ ಹರಕೆ-ಹುಣ್ಣಿಮೆಗಳು ನಡೆಯುವುದು ನಮಗೆ ಚಿರಪರಿಚಿತವೆ. ಜೊತೆಗೆ ಈ ಆಚರಣೆಗಳು ಈಗಾಗಲೇ ಸಾಕಷ್ಟು ಪ್ರಸಿದ್ಧಿಯನ್ನು ಕೂಡ ಪಡೆದಿವೆ. ಆದರೆ ಚಿಕ್ಕಮಗಳೂರಿನಲ್ಲಿಯೂ ಕೂಡ ಇವುಗಳ ಸಾಲಿಗೆ ಸೇರುವ ಒಂದು ವಿಶೇಷವಾದ ಆಚರಣೆ ಇಂದಿಗೂ ಜೀವಂತವಾಗಿದೆ.
----------------------------------------
Voice over: Arpitha Rani
Editing and Production: Doreswamy S
Script: Sachin N J
Concept and Direction: Dr. Sathyaprakash M R
-----------------------------------------
Просмотров: 413

Видео

ಅಚ್ಚರಿಯ ಹೊಯ್ಸಳ‌ ಶಿಲ್ಪಕಾವ್ಯ! | Hidden Marvel of Hoysala dynasty | Lakshminarayana Temple, Hosaholalu
Просмотров 2,5 тыс.3 года назад
#Lakshminarayanatemple #hosaholalu #Veerasomeshwara #thehoysalaempire #history #hoysalamonuments #hiddenmarvel #Hoysalaarchitecture #Mysore #trikutavimana #superstructure #shikhara #sukanasi #shanthala #mantapa #soapstone #jagati #hindugodvishnu #Ramayana #Mahabharata #vishnupurana #narasimha #Hassan #Mandya #KRPet #tvinfotale ಕರ್ನಾಟಕದಲ್ಲಿ ಹೊಯ್ಸಳರ ದೇವಾಲಯಗಳೆಂದರೆ ಥಟ್ಟನೆ ನೆನಪಾಗುವುದು ಬೇಲೂರಿನ ಚೆನ್ನಕ...
ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE
Просмотров 78 тыс.3 года назад
#Purandaradasa #Purandaradasabirthplace #Araga #Thirthahalli #Purandaragadh #Hampi #Carnaticmusic #FatherofCarnaticmusic #Vittalanagundi #Dasanagadde #Varthekeri Check out our new video on "Purandaradasa" father of Carnatic music. We have tried to explore the supposed birthplace of Purandaradasa in Keshavapura, near Araga, Thirthahalli in this short film. It was surprising for us to know that t...
Bhadra Backwaters Boat Safari! | TV-INFOTALE
Просмотров 1,8 тыс.3 года назад
#rivertern#Bhadrawildlifesanctuary#junglelodges#westernghats#Bhadra#birdwatching#safari#tigerreserve#forest#shivamogga#chikmagaluru#Bhadratigerreserve#forest#rivertern#jeepsafari#backwater#dam#kudremuka#westrenghats#river#tiger ........................................... Bhadra Tiger Reserve and Wildlife Sanctuary is part of Western Ghats, one of the four biodiversity hotspots in the country. S...
ಧ್ಯಾನಮಗ್ನ ಇಳಿಸಂಜೆ! | SUNSET AT HAIHOLE | TV-INFOTALE | SHIVAMOGGA
Просмотров 7913 года назад
#Haihole #Haiholesunset #Shimogasunset #Agasanahalli #Shettyhallireserveforest #tvinfotale It was a beautiful evening at Haihole, part of Shettyhalli Reserve forest, near Shimoga. It was also a full moon day! But for our hard luck, she never turned up! However, the splendid sun didn't failed to evoke poetry! Credits: Narration Sachin N J Camera Assistance Akash Pradeep Production Coordination R...
Soliloquy of a Bengal monitor | Bengal Monitor spotted in Shimoga | TV-INFOTALE
Просмотров 9193 года назад
The Bengal monitor (Varanus bengalensis) or common Indian monitor, is a monitor lizard found widely distributed over the Indian Subcontinent, as well as parts of Southeast Asia and West Asia. This large lizard is mainly terrestrial, and its length can range from about 61 to 175 cm from the tip of the snout to the end of the tail. Young monitors may be more arboreal, but adults mainly hunt on th...
K S NARASIMHASWAMY | ಕೆ ಎಸ್ ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆಯ ಮನೆಯಲ್ಲಿ‌‌ ಪರಿಮಳವೇ ಇಲ್ಲ | TV INFOTALE |
Просмотров 2,5 тыс.3 года назад
#KSNarasimhaswamy #KSNarasimhaswamyhouse #KSN #MysooruMallige #KSNarasimhaswamyhouse #KSNarasimhaswamydocumenatary #TVINFOTALE #Kannada_Culture #Kikkeri #KRPete #Mandya #Hosaholalu Kikkeri Subbarao Narasimhaswamy (26 January 1915 - 27 December 2003) commonly known as K. S. Narasimhaswamy, was an Indian poet who wrote in Kannada language. His most popular collection of poems, Mysooru Mallige, ha...

Комментарии

  • @AnirajPH
    @AnirajPH 2 дня назад

    Very nice scene

  • @manjunathkaranth56
    @manjunathkaranth56 Год назад

    ಅವರ ಕನ್ನಡಕುಂದಾಪುರದ ಕನ್ನಡವೂ ಅಲ್ಲಮಂಗಳೂರಿನ ಕನ್ನಡವೂ ಅಲ್ಲಹುಬ್ಬಳ್ಳಿಯ ಕನ್ನಡವೂ ಅಲ್ಲಅದು ಮಲೆನಾಡ ಕನ್ನಡಅಂದರೆ ತೀರ್ಥಹಳ್ಳಿ ಶೃಂಗೇರಿಸಮೀಪದ ಕನ್ನಡಆದ್ದರಿಂದಪುರಂದರದಾಸರುತೀರ್ಥಹಳ್ಳಿ ಸಮೀಪದ ವರೆ

  • @pradeepgowda1236
    @pradeepgowda1236 Год назад

    ನಿಮ್ಮ ಮಾಹಿತಿ ತಪ್ಪಾದದ್ದು , ನಿಮಗೆ ಪುರಂದರದಾಸರ ಜನ್ಮಸ್ಥಳ ಖಚಿತವಾಗಬೆಕೆಂದರೇ ನೀವು ಮಧ್ವಮತದಲ್ಲಿ ಬಂದು ವಿಜಯನಗರ ಸಾಮ್ರಾಜ್ಯದ ಮಹಾ ಸೌಭಾಗ್ಯಕ್ಕೆ ಕಾರಣರಾದ ಮತ್ತು ಸ್ವತಃ ಪುರಂದರದಾಸಾರ್ಯರ ಗುರುಗಳಾದ ಮಹಾನ್ ವಿಭೂತಿ ಪುರುಷರಾದ ಶ್ರೀ ಮದ್ ವ್ಯಾಸರಾಜ ಗುರುಸಾರ್ವಭೌಮರ ಕಾಲವಾದ 1440 ರಿಂದ 1530 ರಲ್ಲಿ ಬಂದ ಗ್ರಂಥಗಳನ್ನು ಮತ್ತು ಮುಂದೆ ದಾಸ ಸಾಹಿತ್ಯವನ್ನು ಮುಂದುವರಿಸಿಕೊಂಡು ಬಂದತಂಹ ಶ್ರೀ ವಿಜಯದಾಸಾರ್ಯರ ಕೃತಿಗಳನ್ನು ಅಧ್ಯಯನ ಮಾಡಿದರೇ ಸಾಕು.

  • @anjuanju2971
    @anjuanju2971 Год назад

    ಪುರಂದರ ದಾಸರು ಮಹಾರಾಷ್ಟ್ರ ದಲ್ಲಿ ಹುಟ್ಟಿ ರುವುದಕ್ಕೆ ಹಲವು ಸಾಕ್ಷಿಗಳಿವೆ. ಪುರಂದರ ದಾಸರು ಕರ್ನಾಟಕದಲ್ಲಿ ಹುಟ್ಟಿದ್ದರೆ ಕರ್ನಾಟಕದ ಯಾವುದಾದರೂ ದೇವರ ಅಂಕಿತ ನಾಮ ಇಟ್ಟುಕೊಳ್ಳ ಬೇಕಿತ್ತು. ಆದ್ರೆ ಅವರು ಮಹಾರಾಷ್ಟ್ರದ ಪಂಡರಾಪುರದ ಪಾಂಡುರಂಗನ ಅಂಕಿತ ನಾಮ ಇಟ್ಟು ಕೊಂಡಿದ್ದಾರೆ. ಅವರು ಹುಟ್ಟಿ ರೋದು ಮಹಾರಾಷ್ಟ್ರ ದ ಲ್ಲಿ ಓರತು ಕರ್ನಾಟಕದಲ್ಲಿ ಅಲ್ಲ

  • @anjuanju2971
    @anjuanju2971 Год назад

    ಪುರಂದರ ದಾಸರ ಪುರಂದರ ಗಢ ಮಹಾರಾಷ್ಟ್ರ ನಿಜ ಆದ್ರೆ ಅವರದು ಕರ್ನಾಟಕ ಅಲ್ಲ

  • @anjuanju2971
    @anjuanju2971 Год назад

    ಧನ್ಯವಾದಗಳು ನಿಮಗೆ

  • @girijaacharya8231
    @girijaacharya8231 Год назад

    ಆರಗ ಪೂರದಲಿಸಾರೋಧರು ಮೀರಿದ ಹರಿ ದಾಸ ಪ್ಕುಳೋಥಮ ಬಾರಿಧಿ ಶಯನ ಸಾಸಿರಣಾಮನಸೋಸಿಸುತ ಭಕ್ತಿಲಿಸಾಸಿರ ನಾಮವ ಪಾಡುತಲಿದ್ದರ್ ಕೂಸು ನಮಾಗೊಳಿವ ವ್ಯಾರಾಜೋಥಮ ಕೇಶವ ನಾಮದಿ ಈಶನ ಭಜಿಸಿ ಏಹಿದಯ ಕೋಷದಿ ತುನ್ನಿಜೀತದಿ ನಾಥನ್ ಮೆಚ್ಚಿಸಿ ಬದುಕಲು ಕೆಚೆ ಚಡೆ ಇರಬೇಕು

  • @girijaacharya8231
    @girijaacharya8231 Год назад

    Naaparampate nammaadtists illi janmapadediruvudu ಇಲ್ಲಿಯ ನೀರಿನ ರಿನ ಹ್ಮೀಡಿನ ಜಾದ ಸುಕೃತ ವ್ನ್ನದೆ ತ್ಲಿಯಿಯುತೆನೆ ಪುರಾಣದ ದಾಸರರಿಗೆ ಸದಾರಿನಿಯಾಗಿದ್ದೇನೆ

  • @chandrababu9953
    @chandrababu9953 2 года назад

    🙏🙏🙏🙏🙏👏👏

  • @hanumantappakolagihr6900
    @hanumantappakolagihr6900 2 года назад

    ಅಮ್ಮ, ಶ್ರೀ ಪುರಂದದಾಸರ ಜನ್ಮಸ್ಥಳದ ಕುರಿತು ವಿವರಣೆ ನೀಡುವಾಗ ಮಾತಿನ ಮಧ್ಯ ಐದು ದಶಕಗಳ ಹಿಂದೆ ಎಂದು ತಿಳಿಸಿದಿರಿ ಬಹುಶ ಅದು ಐದು ಶತಮಾನದ ಹಿಂದೆ ಅಂತಾ ಇರಬಹುದು ಇದು ನನ್ನ ಅಭಿಪ್ರಾಯ

  • @yogishkamath4149
    @yogishkamath4149 2 года назад

    🙏🙏

  • @sumanhv6149
    @sumanhv6149 2 года назад

    Khandita sarakara edanna gambhiravagi pariganisa beku

  • @dhananjaya1164
    @dhananjaya1164 2 года назад

    ಓಂ ಶ್ರೀ ಲಕ್ಷ್ಮೀನಾರಾಯಣ ನಮಃ

  • @viruviru8153
    @viruviru8153 2 года назад

    Puranadara gada endu vijayadasaru tamma kriti yalli tilisiddare Adare elliyadu endu gottillavagide innu research bekagide Namaskara

  • @lakshmimirji3041
    @lakshmimirji3041 2 года назад

    ಪುರಂದರದಾಸರ ಹುಟ್ಟಿದ ಸ್ಥಳ ದ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲು ವಿನಂತಿ.ಆ ಸ್ಥಳ ಈಗಿನ ಮಹಾರಾಷ್ಟ್ರ ದಲ್ಲಿ ಎಂದಾದರೆ ಆ ಸ್ಥಾನ ವನ್ನು ಅಭಿವೃದ್ಧಿಗಾಗಿ ಲೂ, ಅಲ್ಲಿ ಸ್ಮಾರಕ ರಚಿಸಲು ಯಾರ ಅಡ್ಡಿ ?.ಕರ್ನಾಟಕ ಸರ್ಕಾರ ಇದಕ್ಕೆ ಮುಂದಾಗಬೇಕು.

  • @chethanchethu1072
    @chethanchethu1072 2 года назад

    ತುಂಬ ಸಂತೋಷ ಇಂಥ ಒಳೆ ಮಾಹಿತಿ ನೀಡಿರುವುದಕ್ಕೆ...🙏🙏

  • @umapanishekar3504
    @umapanishekar3504 2 года назад

    🙏🙏

  • @shashidharasrinivasamurthy9496
    @shashidharasrinivasamurthy9496 2 года назад

    ATI Uttama nirupane

  • @chudamani2855
    @chudamani2855 2 года назад

    They should save all Shila shasanas scattered around their land

  • @anilkumark4829
    @anilkumark4829 2 года назад

    ಇನ್ನು ಸಂಶೋಧನೆ ಅಗತ್ಯ, ಪುರಂದರ ದಾಸರ ಆರಾಧನೆ ಎಲ್ಲಾ ಕಡೆ ವಿಜೃಂಭಣೆ ಯಿಂದ ನಡಿಯುತ್ತೆ

  • @ಗೋವಿಂದ್-ಛ1ಬ
    @ಗೋವಿಂದ್-ಛ1ಬ 2 года назад

    ದಾಸರೆಂದರೆ ಪುರಂದರದಾಸ ರಾಯ ಯಾರದು ಮೇಡಂ voice 🙏🏻

  • @vpurnaprajna
    @vpurnaprajna 2 года назад

    To know age of articles discovered can be checked by Latest technique Known as Carbon Dating method

  • @vpurnaprajna
    @vpurnaprajna 2 года назад

    ನಮನ

  • @chandrashekar-kh6jx
    @chandrashekar-kh6jx 2 года назад

    Congrats to the team who have shown the place of birth of purandara dasaru. It is credible to person who invented this. Chandru.

  • @chandrashekar-kh6jx
    @chandrashekar-kh6jx 2 года назад

    Very good dasarapada rendered by the team. Credit goes to entire team.

  • @Happybhavi
    @Happybhavi 2 года назад

    Please provide English subtitles.

    • @tv-infotale763
      @tv-infotale763 2 года назад

      Thanks for your interest. We will be releasing the English version of this video very soon.

  • @seethas4276
    @seethas4276 2 года назад

    Very nice explanation

  • @nagendraramakrishnappa239
    @nagendraramakrishnappa239 2 года назад

    ಬಹಳ ಹಿಂದೆ ಕೀರ್ತಿಶೇಷ ಡಾ. ಮಂಗಲಪಲ್ಲಿ ಬಾಲಮುರಳಿಕೃಷ್ಣ ಅವರು ಕನ್ನಡ ಪತ್ರಿಕೆಯೊಂದರಲ್ಲಿ ಶ್ರೀ ಪುರಂದರ ದಾಸರ ಙನ್ಮಸ್ಥಳ ಕರ್ನಾಟಕದ ಮಲೆನಾಡಿನ ಅರಗ ಗ್ರಾಮದ ಹತ್ತಿರ ಇರುವ ಕೇಶವಾಪುರವೆಂದು ಲೇಖನವೊಂದನ್ನು ಪ್ರಕಟಿಸಿದ್ದರು. ಈ ತಮ್ಮ ಪ್ರಯತ್ನ ಸ್ತುತ್ಯಾರ್ಹ. ಸ್ವಸ್ತಿ!

  • @snat6kgpadv9ib6g
    @snat6kgpadv9ib6g 2 года назад

    तायत् न प्राप्तं विषयान् परं तु प्रयत्नं कृतवन्तः श्लाघ्यः

  • @RameshNaik-go7sz
    @RameshNaik-go7sz 2 года назад

    ನಮ್ಮೂರಿಗೂ ಬನ್ನಿ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಗ್ರಾಮಕ್ಕೆ. ಜೈನ ಬಸದಿ ಇದೆ. ಎಷ್ಟೋ ಪುರತನ ಕುರುಹುಗಳು ಸಿಗುತ್ತವೆ. ಸೀತಾನದಿಯ ತಟದಲ್ಲಿ ಈಶ್ವರ ದೇವಸ್ಥಾನವಿದೆ. ಹಿಂದೊಮ್ಮೆ ದೊಡ್ಡ ಪಟ್ಟಣವೇ ಇರಬಹುದು ಎನ್ನುವ ಮಾಹಿತಿ ಇದೆ.

  • @Mohankumar-gb9bi
    @Mohankumar-gb9bi 2 года назад

    ಸಂಬಂಧಪಟ್ಟ ಇಲಾಖೆ ಪುರಂದರದಾಸರ ಆರಾಧನೆಯನ್ನು ಅವರ ಹುಟ್ಟೂರೆಂದು ತಿಳಿಯಲಾದ ಆರಗ ದಲ್ಲಿ ಏರ್ಪಡಿಸುವತ್ತ ಕಾರ್ಯೋನ್ಮುಖರಾಗಬೇಕಾಗಿದೆ. ಅದನ್ನು ಬಿಟ್ಟು ನಮಗೆ ಅನುಕೂಲವೆಂಬ ಕಾರಣಕ್ಕಾಗಿ ಬೆಂಗಳೂರಿನಲ್ಲಿ ನಡೆಸುವುದು ಅಷ್ಟು ಸಮಂಜಸವಲ್ಲ ! 🙏🙏🙏 ವಂದೇ ಪುರಂದರಗುರುಂ ದಾಸಶ್ರೇಷ್ಠಂ ದಯಾನಿಧಿಂ 🙏🙏🙏

  • @Mohankumar-gb9bi
    @Mohankumar-gb9bi 2 года назад

    🙏🙏🙏

  • @sudham2145
    @sudham2145 2 года назад

    🙏🙏

  • @sudheendrar8087
    @sudheendrar8087 2 года назад

    Dasashestragi Jayavagali Ananta Anantha Sastanga Pranamagalu 🙏🙏🙏🙏🙏

  • @sudheendrar8087
    @sudheendrar8087 2 года назад

    Nava koti narayana Sasra Koti Sastanga Pranamagalu 🙏🙏🙏🙏🙏

  • @AR-yv3dj
    @AR-yv3dj 2 года назад

    I read in one Tamil music book that he was born in a place called Purandaragada (Purandar fort ?) near poona in Maharashtra. Some say he was born in Pandharpur.

    • @prasadgacharya7667
      @prasadgacharya7667 2 года назад

      I think this is true

    • @cric8cultz
      @cric8cultz 2 года назад

      If they were born in Maharashtra, why they didn't compose songs Marathi...? It's true that Purandara dasaru was born in Shivamogga..!

    • @AR-yv3dj
      @AR-yv3dj 2 года назад

      @@cric8cultz I was born and raised in Maharashtra, I don't speak Marathi. I speak only Kannada and Tamil. My mother tongue is Tamil. I can read and write kannada. How ? Place of birth does not matter...

    • @cric8cultz
      @cric8cultz 2 года назад

      @@AR-yv3dj Bro ur living in this generation, Earlier it wasn't like that, regions were linguistic based, Purandara Dasaru was born during reign of Vijayanagar empire, Kannada, Sanskrit and telugu were official languages during that time and Purandara dasaru was scholar in both Kannada and Sanskrit, Maharashtra was ruled by Bahamani sultans during that period and Persian, Urdu and Marathi were official languages of Bahamani sultans, so he wasn't born in Maharashtra, he was born in Kshemapura(Keshavapura) of Shivamogga.

    • @AR-yv3dj
      @AR-yv3dj 2 года назад

      @@cric8cultz whatever. Anyways whichever be his birthplace, his greatness does not diminish.

  • @mallappamaki3777
    @mallappamaki3777 2 года назад

    ಶ್ರೀ ಪುರಂದರದಾಸರ ಕೀರ್ತನೆಗಳ ಹಿನ್ನಲೆ ಸಂಗೀತ ಸಾಹಿತ್ಯ. ನಿಮ್ಮ ನಿರೂಪಣೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ ಮೇಡಂ. ಶ್ರೀ ಪುರಂದರ ಹುಟ್ಟೂರು ಅದೇ ಕೇಶವಪುರ ನಿಮ್ಮ ಊಹೆ ನಿಜಾ ಮೇಡಂ ಅಲ್ಲಿ ನೀವು ಹಂಚಿಕೊಂಡ ವಿಡಿಯೋ ದಲ್ಲಿ ಅನೇಕ ಕುರುಗಳು ಇವೆ. ಅಲ್ಲಿ ಇನ್ನಷ್ಟು ಉತ್ಕನನ ನಡೆಸಿದರೆ ಹೆಚ್ಚಿನ ಮಾಹಿತಿಗಳು ದೊರೆಯಬಹುದು ಅಲ್ವಾ ಮೇಡಂ. ನಾನು ಕೂಡಾ ಗಮನಿಸಿದ್ದೇನೆ ಶ್ರೀ ಪುರಂದರರು ಹಂಪಿಯ ಪರಿಸರದಲ್ಲಿ ತಮ್ಮ ಬದುಕನ್ನು ಅಲ್ಲೇ ಕಳೆದುದರ ಬಗ್ಗೆ ಕಮಲಾಪುರದ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನ ಪ್ರಕಾರದಲ್ಲಿ ಶ್ರೀ ಪುರಂದರ ದಾಸರ ಉಬ್ಬು ಶಿಲ್ಪವನ್ನು ಗಮನಿಸಿದ್ದೇನೆ ಮೇಡಂ. "ಶ್ರೀ ಪುರಂದರ ದಾಸರ ಬದುಕು ಮತ್ತು ಸಂಗೀತ ಸಾಹಿತ್ಯ "ಕುರಿತು ಬೆಳಕು ಚೆಲ್ಲುವ ಕಾರ್ಯ ಆಗಬೇಕಾಗಿದೆ ಮೇಡಂ. ಧನ್ಯವಾದಗಳು ಮೇಡಂ 🙏.

  • @harshashet822
    @harshashet822 2 года назад

    ನಮ್ಮ ಉರಿನಲ್ಲೇ ದಾಸರು ಹುಟ್ಟಿದ್ದು ಎಂದು ಕೇಳಲು ಹೆಮ್ಮೆ ಎನಿಸುತ್ತಿದೆ🙏🙏

  • @army-uk5ig
    @army-uk5ig 2 года назад

    🙏🙏🙏 ethra anveshane bekagide sir.

  • @music-amysticitself232
    @music-amysticitself232 2 года назад

    ಸ್ವಾಗತಾರ್ಹವಾಗಿದೆ ಆದರೆ ಇಂದು ಮಹಾರಾಷ್ಟ್ರ ದಲ್ಲಿ ಇದ್ದರೂ ಅಂದು ಕರ್ನಾಟಕದ ಭಾಗವೇ ಆಗಿತ್ತು ಎಂಬುದು ಕೂಡ ಒಂದು ಗಮನಿಸಬಹುದಾದ ಅಂಶ.

    • @joh047
      @joh047 7 месяцев назад

      ಅಲ್ಲ ಅದು ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆ

  • @santhoshshetty2904
    @santhoshshetty2904 2 года назад

    Purandara dasaaru bagavantha maathu manushyara naduve ondu onddiyanu beseda santha

  • @ravim.k9211
    @ravim.k9211 2 года назад

    ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ಜನ್ಮಸ್ಥಳ ಸಂಶೋಧನೆ ಕಾರ್ಯ ಮುಂದುವರೆಯಲಿ. ವಾಸ್ತವ ಸಂಗತಿಗಳು ಹೊರಬರಲಿ. ದಾಸರು ಭಕ್ತಿಯ ಸಂಗೀತ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ, ಪುರಂದರದಾಸರ ಆರಾಧನೆ ಯನ್ನು ಎಲ್ಲಾ ಸಂಗೀತ ವಿದ್ವಾಂಸರ ಸಾನಿಧ್ಯ ದಲ್ಲಿ ( ಶ್ರೀ ತ್ಯಾಗ ರಾಜರ ಆರಾಧನೆ ಮಾದರಿ ಹಾಗೇ )ಶ್ರೀ ಪುರಂದರದಾಸರ ಆ ರಾಧನೆಯು ಐತಿಹಾಸಿಕ ಸ್ಥಳ ಹಂಪಿಯಲ್ಲಿ ನಡೆಯುವದು ಸೂಕ್ತ ಎಂದು ನನ್ನಅನಿಸಿಕೆ

  • @lakshmimirji3041
    @lakshmimirji3041 2 года назад

    ಬಸ್ ಒಳ್ಳೆಯ ಪ್ರಯತ್ನ. ಆದರೆ ಪುರಂದರ ದಾಸರ ಅನೇಕಾನೇಕ ಭಕ್ತಿ ಪದಗಳನ್ನು ಅವಲೋಕನ ಮಾಡಿದಾಗ ಅವರು ಉತ್ತರ ಕರ್ನಾಟಕದಲ್ಲಿ ಬಳಕೆ ಮಾಡುವ ಪದಗಳನ್ನೇ ಹೆಚ್ಚಾಗಿ ಕಾಣುತ್ತೇವೆ ಹೊರತು ಶಿವಮೊಗ್ಗ ಭಾಗದಲ್ಲಿ ಬಳಕೆ ಆಗುವ ಪದಗಳು ಕಡಿಮೆ ಎನಿಸುತ್ತದೆ. ಅವರು ಪುಣೆಯ ಆಸು ಪಾಸು ಇರುವ ಗ್ರಾಮದಲ್ಲಿ ಜನಿಸಿರಬಹುದು. ಆ ಕಾಲದಲ್ಲಿ ಪುಣೆ,( ಪುಣ್ಯನಗರಿ) ವಿಜಯನಗರ ಸಾಮ್ರಾಜ್ಯದ ಯಲ್ಲಿ ಇತ್ತಲ್ಲವೇ?

  • @abhijith.t.ugowda2997
    @abhijith.t.ugowda2997 2 года назад

    ನಮ್ಮೂರು.... ಒಳ್ಳೆ ಮಾಹಿತಿ... ಧನ್ಯವಾದ 😍

  • @siddaiahboraiah9167
    @siddaiahboraiah9167 2 года назад

    Anchoring is so sweet and very impressive. Efforts be made to conduct proper research work to find out the birth place of purandara dasaru. He was the pitamaha of Carnatic sangeet. Regards siddaiah from Bangalore.

    • @siddaiahboraiah9167
      @siddaiahboraiah9167 2 года назад

      Kanndigaru abhimaanya shoonyaru ennuva maathu aksharashaha katu sathya . Regards siddaiah from Bangalore

  • @narasimhamurthyrajarao3834
    @narasimhamurthyrajarao3834 2 года назад

    ನಾನು

  • @a.p.saldanha4487
    @a.p.saldanha4487 2 года назад

    Purandara dasa was from Karnataka Maharashtra border area.. Between Kagal and Ghadigalanja.. Both Talukas are in Maharashtra but has sizable Kannadiga population.

  • @raghu4utube
    @raghu4utube 2 года назад

    His wifes name is Saraswati Bai. Bai is a Common name of Brahman Women in Maharashtra. Therefore research needs to be carried out without linguistic Bias.

  • @raghunj2621
    @raghunj2621 2 года назад

    I agree that the celebrations should take place in Araka. It also brings focus on the region of Malenaadu where the typical Kannada that is spoken and reflected in his songs. Very important is to bring both Karnatak and Hindustani singers who have widely sung his Krithis. Much like the festival annually conducted in Tiruvantanthapuram to commemorate Swathi Tirunal, where both styles of music sing, it brings much wider recognition to Purandara dasaru.

  • @srikanthamnagendrashastry9616
    @srikanthamnagendrashastry9616 2 года назад

    ಬೆಟ್ಟ ಅಗೆದು ಇಲಿ ಹಿಡಿದಂತಾಯಿತು. ಏನೂ ದಾಖಲೆ ಸಿಗದೆ ಹೇಗೆ ನಂಬುವುದು ದಾಸರಲ್ಲಿ ಮಲೆನಾಡಿನ ಪದಗಳಷ್ಟೇ ಅಲ್ಲ , ಪರುಠವಿಸು, ಮಝು ಪೂತು ಹ್ಯಾಂಗ ಎಂದೆಲ್ಲ ಮರಾಠಿ , ಉತ್ತರ ಕರ್ನಾಟಕ ಶಬ್ದಗಳೂ ಸಿಗುತ್ತವೆ