ಪುರಿಜಗನ್ನಾಥ ಪ್ರಸಾದ ನೈವೇದ್ಯ ಜನ್ಮಾಂತರದ ಪಾಪಪರಿಹಾರ ಭಗವಂತನ ದರ್ಶನದಿಂ puri jagannath darshan information

Поделиться
HTML-код
  • Опубликовано: 17 окт 2024

Комментарии • 631

  • @hemashridhar2526
    @hemashridhar2526 3 месяца назад +8

    ಅಮ್ಮಾ ನಮಗೆ ಜಗನ್ನಾಥ ಪುರಿ ತೋರಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು

  • @naguMMsai7318
    @naguMMsai7318 Год назад +30

    ತುಂಬಾ ಧನ್ಯವಾದಗಳು ಅಮ್ಮ....ನನ್ನ ಜೀವನದ ಅತಿ ದೊಡ್ಡ ಆಸೆ ಇದು❤❤❤❤ ಭಗವಂತನ ದಯೆಯಿಂದ ಜಗನ್ನಾಥ ಪುರಿ ನೋಡೊ ಭಾಗ್ಯ ಕರುಣಿಸಲಿ ❤❤❤ ಹರೇ ಕೃಷ್ಣ ❤

    • @VeenaJoshi
      @VeenaJoshi  Год назад +2

      ಖಂಡಿತಾ ಸಿಗುತ್ತೆ ಭಾಗ್ಯ ನೋಡತಾಯಿರಿ

    • @savithan6676
      @savithan6676 Год назад

      @@VeenaJoshi Madam, devara photo iduwa jagadalli purvajara photo idabahuda? Pls advice me

    • @naguMMsai7318
      @naguMMsai7318 Год назад +1

      @@VeenaJoshi ಧನ್ಯವಾದಗಳು ಅಮ್ಮ

    • @Kulkarni.akshay95
      @Kulkarni.akshay95 Год назад

      🎉 dhanywadagalu

  • @sumanaail8407
    @sumanaail8407 Год назад +2

    ತುಂಬಾನೇ ಧನ್ಯವಾದಗಳು ಮೇಡಂ ನ್ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಕಣ್ಣು ತುಂಬಿ ಬಂತು om namo bagvathe vaasudevaaya 🙏🙏🙏🙏🙏

  • @saisamiksha7009
    @saisamiksha7009 Год назад +22

    ಕಣ್ಣು,ಮನಸ್ಸು ಎರಡು ಪಾವನವಾಯಿತು ತಾಯಿ,ಜೈ ರಾಧ ಕೃಷ್ಣ

  • @arunyajogi2154
    @arunyajogi2154 Год назад +6

    ಅಮ್ಮ ನಮಗೆ ಈ ದೇವಸ್ಥಾನದ ಮಾಹಿತಿ ಗೂತೀರಲಿಲ ನೀವೂ ತಿಳಿಸಿದ್ದಕ್ಕೆ ತುಂಬಾ ಇಷ್ಟ ಆಯಿತು ಧನ್ಯವಾದಗಳು ಅ ದೇವರು ನಮಗೆ ಒಂದು ಸಲ ದಶ೯ನ ನೀಡಲಿ 🙏🙏🙏

  • @padmajadeshpande5362
    @padmajadeshpande5362 Год назад +6

    ನಮಗೆ ದೇವರ ದರ್ಶನ ಮಾಡಿಸಿದ್ದೀರಿ ತುಂಬಾ ಧನ್ಯವಾದಗಳು 🙏🙏🙏

  • @_abhi729
    @_abhi729 Год назад +11

    ನಿಮಗೆ ಕೋಟಿ ಧನ್ಯವಾದಗಳು ಅಮ್ಮ ಜಗನ್ನಾಥ ಪುರಿಯನ್ನು ನೋಡಿ ನಮ್ಮ ಜೀವನ ಪಾವನವಾಯಿತು❤❤🙏🙏

  • @gayathrichand6187
    @gayathrichand6187 Год назад +8

    No words after watching this video, i just got tears in my eyes.... Am so blessed to watch this video.... Thank you so much amma🙏 Hare Krishna 🙏

  • @deepah6899
    @deepah6899 Год назад +11

    ನಿಮ್ಮ ಕರುಣೆ ಪ್ರೀತಿಯಿಂದ ಜಗನ್ನಾಥನ ದರ್ಶನ ಪಡೆದು ತುಂಬಾ ಸಂತೋಷವಾಯಿತು ಅಮ್ಮ ಧನ್ಯವಾದಗಳು 🙏🙏🙏🙏🙏

  • @gangadharagupta1069
    @gangadharagupta1069 3 месяца назад +4

    ಅಮ್ಮಾ ನಿಮ್ಮ ಕೃಪೆ ಯಿಂದ ವಿಶ್ವನಾಥನ ಕೃಷ್ಣನ ದರ್ಶನ ಆಯಿತು ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಣ್ಣೀರು ಧಾರಾಕಾರವಾಗಿ ಹರಿಯಿತು ದರ್ಶನ ಮಾಡಿಸಿದ್ದಕ್ಕೆ ಪದಾಭಿ ವಂದನೆ 🎉🎉🎉🎉

  • @veenavijapur3718
    @veenavijapur3718 Год назад +3

    ತುಂಬಾ ಧನ್ಯವಾದಗಳು, ಬಹಳ ಮಹತ್ತರ ವಾದ ವಿಷಯವನ್ನು ತಿಳಿಸಿಕೊಟ್ಟಿದ್ದೀರಾ, ನಿಮಗೆ ಅನಂತ ಕೋಟಿ ಧನ್ಯವಾದಗಳು 🙏🏻🙏🏻🙏🏻🙏🏻💐

  • @shashikumar6582
    @shashikumar6582 Год назад +34

    ಅಮ್ಮ ನೀವು ಕೂತಲ್ಲೇ ನಮಗೆ ಪೂರಿ ಜಗನ್ನಾಥ್ ಮಾಧವನ ದರ್ಶನ ಮಾಡಿಸಿದ್ದೀರಾ ಊರೆಲ್ಲಾ ಪರಿಚಯಿಸಿದ್ದೀರಿ ನಿಮಗೆ ಮಾಧವನ ಕೃಪೆ ಇರಲಿ ಹಾಗೆ ಇನ್ನು ಹೆಚ್ಚು-ಹೆಚ್ಚು ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಜೈ ಶ್ರೀ ಕೃಷ್ಣ ಜೈ ಮಾಧವ 🙏🌹🙏🙏

  • @manjunathas1560
    @manjunathas1560 Год назад +5

    🙏ಓಂ ನಮೋ ಪುರಿ ಜಗನ್ನಾಥ ನಮಃ 🙏
    🙏ಓಂ ನಮೋ ಭಗವತೇ ವಾಸುದೇವಾಯ ನಮಃ 🙏

  • @harshithakp2809
    @harshithakp2809 Год назад +10

    Thankyou amma 🙏🏼
    ಅಮ್ಮ ನನಗೆ ತುಂಬಾ ನೆಗಟಿವ್ ಯೋಚನೆ ಬರುತ್ತೆ ...ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಸಹ ಬರುತ್ತೆ ...ಇದರಿಂದ ನನ್ನ ಮೈಂಡ್ ತುಂಬಾ ಡಿಸ್ಟರ್ಬ್ ಆಗುತ್ತೆ.. ದಯವಿಟ್ಟು ನನಗೆ ಪರಿಹಾರ ತಿಳಿಸಿ ಕೊಡಿ ಅಮ್ಮ.. ಬೇರೆ ಅವರ ಸಮಸ್ಯೆ ಕೇಳಿದರೆ ನನಗೂ ಹಾಗೆ ಆಗುತ್ತೇನೋ ಅಂತ ಯೋಚನೆ ಬರುತ್ತೆ ..ಇದರಿಂದ ಹೇಗೆ ದೂರ ಆಗೋದು ತಾಯಿ ...🙏🏼

    • @savithaaryan3031
      @savithaaryan3031 Год назад

      Same here

    • @vasegowda130
      @vasegowda130 3 месяца назад

      negative yochane bandre yochisa bedi, pujeyannu nillisabedi, ella olledaagutthe, adu karma phala.

  • @anuradhabalasubramanyam4637
    @anuradhabalasubramanyam4637 Год назад +2

    ಪ್ರಯಾಣ ಮಾಡುವವರಿಗೆ ತುಂಬಾ ಉಪಯುಕ್ತ ವಾದ ಮಾಹಿತಿ ನೀಡಿರುವಿರಿ ಧನ್ಯವಾದಗಳು 🎉

  • @anuradhabarakey4447
    @anuradhabarakey4447 Год назад +3

    ತುಂಬಾ ಧನ್ಯವಾದಗಳು ವೀಣಾ ಅವರೆ. 🙏🙏

  • @PundslikaRao
    @PundslikaRao 3 месяца назад +1

    Thank you very much Radhe Radhe jai Sree Krishna

  • @sumababu4393
    @sumababu4393 Год назад +4

    ನಮಗೂ ದರ್ಶನ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ವೀಣಾ ಅಕ್ಕ 🙏🏻🙏🏻

  • @Vidhya.N6164
    @Vidhya.N6164 Год назад +3

    ಅಮ್ಮ ನೀವು ಹೇಳುವ ಪುರಾಣ ಕಥೆಗಳು ಕೇಳ್ತಾನೆ ಇರ್ಬೇಕು ಅನ್ಸುತ್ತೆ. ಎಲ್ಲಾ ವಿವರವಾಗಿ details ಕೂಡ ಹೇಳ್ತೀರಾ...
    ಜಗನ್ನಾಥ್ ಪುರಿ ಪೂಜೆ ನೋಡುವ ಭಾಗ್ಯ ಸೀಕ್ತು... ತುಂಬಾ ಧನ್ಯವದಗಳು ಅಮ್ಮ,🌺🌺🙏🙏🙏🌺🌺

  • @manjulapurohit9748
    @manjulapurohit9748 Год назад +2

    🙏🙏🙏🙏🙏 Amma Nimma Punya Dodadu..Nimind Nimma Pravas Kathan Kele Tumba Santhosh Vaitu.
    Jaganath Puri Darshan Madisidiri.
    Tumba Dhanyawadgalu! Jai Shree Krishna!

  • @sharadams4373
    @sharadams4373 3 месяца назад

    Thankq verymuch.madam.forshowing thepurijagannathtempleof puriwitnessed thelivetemple

  • @VeenaJoshi
    @VeenaJoshi  Год назад

    Thanks to all

  • @vishwak6176
    @vishwak6176 Год назад +8

    ಅಮ್ಮ ನಮಗೂ ದರ್ಶನದ ಭಾಗ್ಯ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ 🙏🙏

  • @annapparaikar5341
    @annapparaikar5341 Год назад +1

    ಸುಂದರವಾದ ನಿರೂಪಣೆ ಧನ್ಯವಾದಗಳು

  • @vanshikae1595
    @vanshikae1595 Год назад +1

    ನಮಸ್ಕಾರ ಮೇಡಮ್ ಕೃಷ್ಣ ನ ಅದ್ಭುತ ಕಥೆ ಹೇಳಿದ್ರೆ ಮೇಡಮ್ ಕೇಳಲಿಕೆ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸ್ತಿದೆ ಮೇಡಮ್ ನಾವು ಅಲ್ಲಿಗೆ ಹೋಗಿ ನೋಡೋ ಭಾಗ್ಯ ಇದೆ ಯೋ ಇಲ್ಲ ಓ ಗೊತ್ತಿಲ್ಲ ಮೇಡಮ್ ನೀವು ದರ್ಶನ ಮಾಡ್ಸಿ ದಿರಾ ತುಂಬಾ ಧನ್ಯವಾದಗಳು ಮೇಡಮ್

  • @narasimhapoojari1794
    @narasimhapoojari1794 Год назад

    Very good. Enpormesoun. Great thanks. Medam. Jai. Sri. Kresnhayanam. Jai. Jaghanathyanamho. Namah

  • @kruparao6791
    @kruparao6791 Год назад +5

    ಬಹಳ ಚೆನ್ನಾಗಿದೆ ಈ episode.

  • @premaamin8236
    @premaamin8236 3 месяца назад

    Very nice information about jagannath Puri tku very much.God bless you.

  • @anuvinu9992
    @anuvinu9992 Год назад

    ಅಮ್ಮ tq so much.... ಈ ವಿಡಿಯೋದಲ್ಲಿ ನಾನು ಈ ಜನ್ಮ ದಲ್ಲಿ ನೋಡಲೇ ಬೇಕು ಅದ್ಕೊಂಡಿದ್ದ ಆ ಕೃಷ್ಣ ನಾ ಬಗ್ಗೆ ಬಹಳ ವಿವರಣೆ ಕೊಟ್ಟಿದಿರಾ ನನ್ನ ಆಸೆ ಈಡೇರಲು ಇದು ಸಹಾಯ ಆಯಿತು ಅಮ್ಮ

  • @ranjithab4367
    @ranjithab4367 Год назад +6

    ❤️🙏🙏❤️💐💐 ಹರೇ ಕೃಷ್ಣ..🙏🙏
    ಧನ್ಯವಾದಗಳು ಅಮ್ಮ..🙏

  • @ushakumari2236
    @ushakumari2236 Год назад

    ತುಂಬಾ ಧನ್ಯವಾದಗಳು. ದೇವಸ್ಥಾನದ ವಿವರಣೆ ತುಂಬಾ ಚೆನ್ನಾಗಿತ್ತು.

  • @sujatavaddar9258
    @sujatavaddar9258 Год назад +39

    ಅಮ್ಮ ನಿಮ್ಮ ಪುಣ್ಯದಿಂದ ಶಕ್ತಿ ದೇವರ ದರ್ಶನ ಭಾಗ್ಯ ನನಗೂ ದೊರಿತು ಅಮ್ಮ ನಿಮಗೆ ಕೋಟಿ ಕೋಟಿ ದನ್ನ್ಯವಾದಗಲು ಅಮ್ಮಾ ಭಗವಂತ ನಿಮ್ಮನ್ನು ನೂರು ವರ್ಷ ಚನ್ನಾಗಿ ಇಟ್ರಲಿ ಅಮ್ಮಾ

  • @sunandakarajagi2826
    @sunandakarajagi2826 Год назад

    Om sri jai Jagannath Swami .. Thanque madam for darshan

  • @vinodavishwanath4643
    @vinodavishwanath4643 Год назад

    Thanks a lot for showing darshan of puri jagnath. Jai Shree Krishna 🙏👍

  • @chandraiaha743
    @chandraiaha743 Год назад +1

    Awesome and Amazing inspirational voice and information respected madam.May God bless you

  • @SureshBhandary-f6e
    @SureshBhandary-f6e 3 месяца назад +2

    ನಮಗೂ ಕೂಡ ದರ್ಶನದ ಭಾಗ್ಯ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ

  • @muralidharamysore6519
    @muralidharamysore6519 Год назад +1

    With due respects to you I was very happy to view this video and forwarded to like-minded my circles also.❤🎉

  • @rukminii9572
    @rukminii9572 3 месяца назад +2

    Thumba channgi bhagavantana vivarane madidira mattome avana darshana maduvanta bhagya kodali danyavadagalu

  • @nagarathnabhaskar1114
    @nagarathnabhaskar1114 Год назад

    ತುಂಬಾ ಚೆನ್ನಾಗಿ ಪುರಿ ಜಗನ್ನಾಥ ದೇವಸ್ಥಾನದ ಮಹಿಮೆ ಹೇಳಿದ್ದೀರಿ ಮೇಡಂ.ಧನ್ಯವಾದಗಳು 🙏

  • @sangeetahiremath6260
    @sangeetahiremath6260 Год назад +18

    ಅಮ್ಮಾ ನಿಮ್ಮ ಆಶೀರ್ವಾದ ದಿಂದ ನಾನು ಕುಳಿತಲ್ಲೇ ದೇವರ ದರ್ಶನ ಮಾಡಿದೀವಿ ತುಂಬು ಹೃದಯದ ಧನ್ಯವಾದಗಳು ಕೋಟಿ ಕೋಟಿ ಧನ್ಯವಾದಗಳು ಅಮ್ಮಾ 🙏🙏🙏🙏

  • @seethammabahadur798
    @seethammabahadur798 Год назад +2

    Thankyou so much. have visited Puri twice and Bhuvaneshwar once. You told exactly as what I heard during my visit.

  • @supriyasupriya5796
    @supriyasupriya5796 Год назад

    Nimma e maahithi enda manasigge thumbha Kushi aagide God bless you hare raadakrishna🙏🚩

  • @jyothihs
    @jyothihs Год назад +2

    ನಮಸ್ತೆ mam iam happy to hear about ur ಪುರಿ trip, jaganath swamy darshanam.. U r lucky u visited... Bless us also.. Thanks for details 🙏🏻🙏🏻🙏🏻

    • @jyothihs
      @jyothihs Год назад

      Thanks for reply 🙏🏻🙏🏻🙏🏻

  • @vimalas9542
    @vimalas9542 Год назад

    ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ದರ್ಶನ ಮಾಡಿಸಿದಿರ

  • @sudharajendrakumar3579
    @sudharajendrakumar3579 Год назад +3

    🙏🏻🙏🏻🙏🏻🙏🏻🙏🏻15 ವರ್ಷ ಮೊದಲು ನಮಗೂ ದೇವರ ದರ್ಶನ ಪಡೆದಿದ್ದೇವೆ mathe ನಿಮ್ಮಿಂದ ದರ್ಶನ ಮಾಡಿ ಪಾವನ ಆಯಿತು🙏🏻🙏🏻🙏🏻🙏🏻🙏🏻🙏🏻

  • @annapurnanagaraj81
    @annapurnanagaraj81 Год назад

    Tumba danyavaadagalu medam, naanu nodiddene, innu heccina vivara tilidanngaaytu. Thank you very much

  • @JhothiBindu
    @JhothiBindu Год назад

    Thanks Mathji thumba Danya vadagallu 🙏🙏🙏

  • @tulsiveda8776
    @tulsiveda8776 Год назад +1

    Wow, how neatly you have explained, praful paanda ...
    Good even flight charges you have given. Thank you

  • @tararao949
    @tararao949 Год назад +5

    Thank you for your perfect and
    Elaborate information for those who cannot go over there till
    The Lord calls you
    I'm in u.a.e.but I got the darshan of
    Lordjagganath

    • @shobhams7783
      @shobhams7783 Год назад

      Very well said madam i agree with you.

  • @VenkateshJoshi-y7d
    @VenkateshJoshi-y7d Год назад

    Thanks madam. You have shared very useful information. Venkatesh Joshi Pune Maharashtra

  • @nageshwaribhog4225
    @nageshwaribhog4225 Год назад

    . Jai jagannath swamy. Nanage nivu bhakti purvakavagi thili heliddarinda, my romanchanavaithu.nanage gothillada hage anandabhashpa aiythu thank you so much .

  • @k.asureshbabu6597
    @k.asureshbabu6597 Год назад

    Thanks for the wonderful video. Good video madam.

  • @purnimaps9819
    @purnimaps9819 Год назад

    Very informative video with clarity.even v wish to visit jaggannath puri.

  • @madhukumar-us3nx
    @madhukumar-us3nx Год назад +5

    ಓಂ ನಮೋ ಭಗವತೇ ವಾಸುದೇವಾಯ🙏🙏🙏

  • @nethravijay2398
    @nethravijay2398 Год назад

    👏👏👏👏thumba thumba thank you .. Olleya vishya helidira🙏🙏🙏🙏

  • @savitag9890
    @savitag9890 Год назад

    Tamage tumba danyavadgalu,shri hari darshan nivi madi namagu tilisiddira,namagu darshan bagya sigali anta harsi amma.

  • @ramavenkatesh6587
    @ramavenkatesh6587 2 месяца назад

    Hare Rama Hare Rama Rama Rama Hare Hare Hare krishna Hare krishna krashna krishna krishna Hare hare🙏⚘️🙏⚘️🙏⚘️

  • @tubeinfoful
    @tubeinfoful Год назад

    Very good ideals of performance thanks for your support very good ideals of information about puri Jagannath swamy prasaad

  • @harinirao2708
    @harinirao2708 Год назад +1

    Namaskara Amma, beautiful information, very well explained, Thank you Madam.

  • @shivkumarrp8515
    @shivkumarrp8515 Год назад

    Puri Jaganathhana darushana madisiddakke Amma nimage thumba Dhanyawadagalu 🙏🙏🙏🙏🙏🙏💐💐💐💐💖💖🐾🐾kushiyayitu

  • @venkateshcs1131
    @venkateshcs1131 2 месяца назад

    ನಿಮ್ಮ ಮಾರ್ಗದರ್ಶನ ಬಹಳ ಚೆನ್ನಾಗಿದೆ.🙏🎉

  • @savithadayananda4226
    @savithadayananda4226 Год назад +1

    Very very blessed to see jagannath through your guidence. The flow was such that I was literally feeling as if i was there and seeing everything. Thank you so much amma for giving us such wonderful and informative commentary.

  • @vinuthapv7558
    @vinuthapv7558 Год назад +12

    ಅಮ್ಮ,
    ನಮಗೂ ಕೂಡಾ ಜಗನ್ನಾಥ ಪುರಿ ಗೆ ಹೋಗೋ ಭಾಗ್ಯ ಸಿಗಲಿ ಅಂತ ಆಶೀರ್ವಾದ ಮಾಡಿ..🙏

    • @VeenaJoshi
      @VeenaJoshi  Год назад +1

      ಖಂಡಿತಾ ಸಿಗುತ್ತೆ

    • @vinuthapv7558
      @vinuthapv7558 Год назад

      @@VeenaJoshi
      ತುಂಬಾ ಧನ್ಯವಾದಗಳು ಅಮ್ಮ

  • @yuva7891
    @yuva7891 3 месяца назад +3

    ವಂದೇ ಶ್ರೀ ಕೃಷ್ಣ ಜಗತ್ ಗುರು 🙏💐

  • @veenaseshadri2460
    @veenaseshadri2460 Год назад

    Thankyou so much for the detailed video of Sri Jaghanath Puri. Even we want to visit Puri . Please let me know which is the best time to visit Temple and what will be the approximate tour expenditure if we take flight.

  • @nethraraghunath8668
    @nethraraghunath8668 Год назад +1

    Wawwwwwwwwww 👌👌👌👌vlog very happy to see puri jagannatha temple very lucky to have you mam 🙏🙏🙏🙏 Devasthanada mahithi thilisikottidakke dhanyavadagalu🙏🙏🙏🙏 love you sooo much 😘😘😘😘😘

  • @hampammam8591
    @hampammam8591 Год назад

    Mam, ದೇವಸ್ಥಾನ ತುಂಬಾ ಚೆನ್ನಾಗಿದೆ. ನಾನು ಕೂಡ ನೋಡಿದೀನಿ. ಧನ್ಯವಾದಗಳು. 🙏🙏🙏🙏🙏🙏

  • @basavarajmhonnannavarhonna5058

    i asking you devotional tour jaganath puri summary many many thanku madam.

  • @nagarathnanagugj3998
    @nagarathnanagugj3998 Год назад +6

    ಅಮ್ಮ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏🙏

  • @rajeshwarinaganur7217
    @rajeshwarinaganur7217 Год назад +2

    ಜೈ ಜಗನ್ನಾಥ್ ತುಂಬಾ ಧನ್ಯವಾದಗಳು🙏🙏🙏🙏

  • @radhanradha.n9823
    @radhanradha.n9823 Год назад

    Hi veena ji nimma jothe nau dharshana madidha haage vivarane kottidhira thank u so much❤❤❤

  • @shashankbl1247
    @shashankbl1247 Год назад +3

    ತುಂಬಾ ಧನ್ಯವಾದಗಳು ಅಮ್ಮಾ ನಾನು ಈಗ ತಾನೇ ನೆನೆಸಿಕೊಂಡೆ ಈಗ ತಾನೇ ಕೃಷ್ಣಾಯ ವಾಸುದೇವನ ಶ್ಲೋಕ ಹೇಳಿ ದೇವರಮನೆಯಿಂದ ಹೊರಗೆ ಬಂದೆ ನೀವೇ ಕೃಷ್ಣನ ದರ್ಶನ ಮಾಡಿಸಿದ ನಿಮಗೆ ಕೋಟಿ ಧನ್ಯವಾದಗಳು

  • @bhujangacharchincholi4595
    @bhujangacharchincholi4595 Год назад

    Very good information thanks medam devaru olleyadu madali

  • @NeetsCreations
    @NeetsCreations Год назад

    Visheshavada devasthana.. namagu 2 Sala Darshana bhagya sikkitu.. iga nimma video nodi matte yalla nenapugalu mattu Darshana Kuda maadsidri thank you mam 🙏

  • @rashmichitra8166
    @rashmichitra8166 Год назад +24

    ಅಮ್ಮ ತಮ್ಮ ಪಾದಕಮಲಗಳಿಗೆ ನನ್ನ ಅನಂತ ಅನಂತ ಕೋಟಿ ವಂದನೆಗಳು ಅಮ್ಮ.🙏🙏🙇🙇🙇🙇🙇🙏🙏

  • @shwethak9524
    @shwethak9524 Год назад

    Nijja amma nivu helidu hakida vedio nodi nannge tale novu kammi ayitu temple alli aarti madva drushya nodi mansli nannu kai mugide yentha mircle innu a khestrakke hogi darshan madidre yestu punya barbhudu alwa nivu punyavantru niminda namagu darshan bhagya siktu tumba thank you ma

  • @bhavanibc2222
    @bhavanibc2222 Год назад

    Thank you mam,
    Very nice explanation and good vedio thank you mam.

  • @sushilavirupsnnavar8501
    @sushilavirupsnnavar8501 Год назад

    Thank you very beautiful video

  • @rashmispatel
    @rashmispatel Год назад

    ಅತ್ಯಂತ ಸುಂದರವಾಗಿ ವಿವರಿಸಿದ್ದೀರಿ🙏🏼👍🏼

  • @savithan6676
    @savithan6676 Год назад

    Devara darshana madisiddakke tumba thanks madam 🙏

  • @shrutir9414
    @shrutir9414 Год назад

    Ninne ne puri jaganatha hogbeku anta helide maneli bhala sameepa ada ala hogaka anta sumne thamase madidru huduguru ella adre achhari andre nim video nodi thumba kushi aitu shok kuda aitu. Thanku so much amma 🙏

  • @shashikalahangal2192
    @shashikalahangal2192 Год назад +1

    Thankyou for your nice explanation about temple Jaggnath Puri.

  • @janakikamate4797
    @janakikamate4797 Год назад

    Thanks mam for information we will go according to you it will be easy💐🙏

  • @tejashreepotdar2006
    @tejashreepotdar2006 Год назад

    Good information 👌👌 Thankyou very much mam 🙏🙏🌹🌹🙏🙏

  • @veereshdeepa3420
    @veereshdeepa3420 Год назад

    Tq so much amma illindale devra darshana madsidakke🙏🙏🙏

  • @sharanyabhaskarsherigar9156
    @sharanyabhaskarsherigar9156 Год назад

    ಅಮ್ಮ ನಮಸ್ತೆ🙏🙏 ತುಂಬಾ ದಿನಗಳಿಂದ ವಿಡಿಯೋವನ್ನು ನೋಡಿರಲಿಲ್ಲ ಆರೋಗ್ಯದ ಸಮಸ್ಯೆ ಇವತ್ತು ಮಹಾಮಹಿಮ ಜಗನ್ನಾಥ ಪುರಿಯ ಜಗನ್ನಾಥನ ಪುಣ್ಯ ಕಥೆಯನ್ನು ಕೇಳಿ ಈಜನ್ಮ ಪಾವನವಾಯಿತು ಶತಕೋಟಿ ಧನ್ಯವಾದಗಳು ಅಮ್ಮ🙏🙏🙏

  • @tukaramrathod4158
    @tukaramrathod4158 Год назад +1

    Thanks amma vishnu baghavan darshan madisi mahiti heliddakke nimage bhagwan ashirwad erali amma

  • @1961raghu
    @1961raghu Год назад +1

    Namasthe Veena Joshi Madam
    You are very fortunate to have had Sri Jagannathji . Do you recommend any particular travels who take care to show and experience us the real Puri and I am longing to have the prasada . I am from Bangalore

  • @shobhams7783
    @shobhams7783 Год назад +2

    Thank you Amma for letting us know so many important things about Puri

  • @anasuyaa628
    @anasuyaa628 Год назад +3

    ಕೋಟಿ ಕೋಟಿ ಧನ್ಯವಾದಗಳು ಅಮ್ಮ ಜಗನಾಥನ ಮಂಗಳಾರತಿ ಯ ದರ್ಶನ ಮಾಡಿಸಿದ್ದಕ್ಕೆ 🙏

  • @sushmas4164
    @sushmas4164 Год назад +12

    Namaste Veenaji,
    My son worships Susdarshana Saligrama daily. It was given to us by Shri Suvidhyendrathertharu. Yesterday only I started drawing Sudharshana rangoli ( explained by you in other video). Information about Sudharshana disc of Jagannathapuri is very motivating. We are going through tough times. Pls, keep us blessed.
    Regards
    Sushma

  • @jyothikalyan7778
    @jyothikalyan7778 Год назад

    Devra Darshan ಭಾಗ್ಯ sigtu thank u mam❤😊😊

  • @lathaha5236
    @lathaha5236 Год назад +1

    Thumba chanagide Puri mahathme

  • @rajeshwarikittur3446
    @rajeshwarikittur3446 Год назад

    Amma namage devara darshan madishidri amma thanks.❤🎉🎉

  • @raviravi9693
    @raviravi9693 Год назад

    E mahi kottiddakke thumba danyavadagalu mam🙏

  • @yallammayallama6335
    @yallammayallama6335 3 месяца назад

    Hare Ram Hare Krishna Hare Ram Hare Krishna Hare Ram Hare Krishna Hare Ram Hare Krishna Hare Ram Hare Krishna Hare Ram Hare Krishna Hare Ram Hare Krishna Hare Ram Hare Krishna, om namo bhagavate vasudevaya namaha blessed with me and my family appa. 🙏🙏🙏🙏🙏🌼🌹🌷🌺💐🍎🍓🍇🍌🍍

  • @janhavimuruli5147
    @janhavimuruli5147 Год назад +6

    ಓಂ ನಮಃ ಶಿವಾಯ 🙏🙏🙏🙏🙏

  • @lalitaparvatikar144
    @lalitaparvatikar144 Год назад

    U r very lucky, God bless you a lot in your life ,chaar dhama ke vedio Maadi yellarigu ,hege darshan madabeku ,alli yenenu mada beku yennuvadu tiliuttade🎉❤

  • @unknownu494
    @unknownu494 Год назад +1

    Jai jagannatha🙇🏻‍♀️
    Krishnam onde jagadgurum🥹💗

  • @shrusan2812
    @shrusan2812 Год назад +2

    Thank you amma for the detailed information 🙏