How Is Blood Pressure Measured? | Vijay Karnataka

Поделиться
HTML-код
  • Опубликовано: 20 июл 2021
  • ಇಂದಿನ ಯುಗದಲ್ಲಿ ಜನರನ್ನು ಅತಿಯಾಗಿ ಕಾಡುತ್ತಿರುವಂತಹ ಆರೋಗ್ಯ ಸಮಸ್ಯೆ ಅಧಿಕ ರಕ್ತದೊತ್ತಡ. ಇಂದಿನ ಜೀವನ ಶೈಲಿ, ಒತ್ತಡದ ಬದುಕು, ಬಿಡುವಿಲ್ಲದ ಕೆಲಸ, ದುರಭ್ಯಾಸಗಳು ಇವೆಲ್ಲದರುಗಳ ಫಲವೇ ಈ ಅಧಿಕ ರಕ್ತದೊತ್ತಡ. ಇದರಿಂದ ಕ್ಷಣ ಮಾತ್ರದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ. ಆದರೆ ಈ ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಿಸಿದರೆ, ಅಪಾಯದ ಮಟ್ಟ ಕಡಿಮೆಯಾಗುತ್ತದೆ. ಹಾಗಾಗಿ ನಾವಿಂದು ಅಧಿಕ ರಕ್ತದೊತ್ತಡ ಪತ್ತೆ ಹಚ್ಚುವುದು ಹೇಗೆ? ಅಂತಾ ಹೃದ್ರೋಗ ತಜ್ಞ ನಾಗರಾಜ್ ದೇಸಾಯಿ ಅವರಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • ХоббиХобби

Комментарии • 13

  • @geethasaligram4903
    @geethasaligram4903 3 года назад +1

    Very nicely explained Doctor, thank you

  • @prasadkjm9193
    @prasadkjm9193 Год назад

    WELL DONE SIR GOD BLESS U SIR

  • @sreenathbg7102
    @sreenathbg7102 Год назад

    ಬಹಳ ಒಳ್ಳೆಯ ಮಾಹಿತಿ

  • @manumanu1750
    @manumanu1750 7 месяцев назад

    ಒಳ್ಳೆಯ ಮಾಹಿತಿ ಸರ್

  • @nagarajunagu601
    @nagarajunagu601 2 года назад

    Good information sir

  • @ramyapawar8834
    @ramyapawar8834 2 года назад +1

    Thank u doctor

  • @raviKumar-mo3yc
    @raviKumar-mo3yc 3 года назад

    Very nice sri

  • @Sumaaadavitha
    @Sumaaadavitha Год назад +2

    ಬಿಪಿ ಚಕ್ ಮಾಡಲು ಯಾವ ಕಂಪನಿ ಯ ಡಿಜಿಟಲ್ ಮೋನಿಟರ್ ಒಳ್ಳೆಯದು ಸರ್?

  • @siddubanakarsiddu4300
    @siddubanakarsiddu4300 2 года назад

    ನಿಮ್ಮಿಂದ ತುಂಬಾ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಸರ್

  • @pradeepsimha6123
    @pradeepsimha6123 Год назад

    ವೈದ್ಯರು ದೇವರ ಸಮಾನ ಅನ್ನೋದು ಇದ್ಕೇನೇ❤️

  • @user-sp6go7hr8j
    @user-sp6go7hr8j 7 месяцев назад

    ನಮಸ್ಕಾರ ಸರ್ ನಿಮ್ಮ ಮಾಹಿತಿ ಕೇಳಿ ಮನಸ್ಸಿಗೆ ತುಂಬಾ ತುಂಬಾ ಸಂತೋಷವಾಯಿತು ನಿಮ್ಮನ್ನ ಭೇಟಿ ಮಾಡುವ ವಿಳಾಸ ತಿಳಿಸಿ ಸರ್

  • @user-sp6go7hr8j
    @user-sp6go7hr8j 7 месяцев назад

    ಸರ್ ನಿಮ್ಮ ವಿಳಾಸ ತಿಳಿಸಿ ಸರ್