ಶಿವಪುತ್ರ ಪಾನ್ ಶಾಪ್

Поделиться
HTML-код
  • Опубликовано: 6 янв 2023
  • ಶಿವಪುತ್ರ ಪಾನ್ ಶಾಪ್
    ಶಿವಪುತ್ರ ಪಾನ್ ಶಾಪ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಸೀನ
    ಬೀಮಸೀ
    ರಾಜು
    ಸೃುತಿ ರಾಠೋಡ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • РазвлеченияРазвлечения

Комментарии • 768

  • @parasubadaradinni1827
    @parasubadaradinni1827 Год назад +5

    ಉತ್ತರ ಕರ್ನಾಟಕ ಹುಲಿ ಹಾಸ್ಯ ಚಕ್ರವರ್ತಿ ಶಿವಪುತ್ರನಗೆ ನಂದೊಂದು ನಮಸ್ಕಾರ ಒಳ್ಳೆ ಸಕ್ಕತ್ತಾಗಿದೆ ಅಣ್ಣ ಶೃತಿ ರಾಥೋಡ್ ಅವರು ಅದ್ಭುತವಾಗಿ ಮಾಡಿದ್ದಾರೆ ಹೀಗೆ ಬೆಳಿತಾ ಇರಲಿ ನಿಮ್ಮ ಜೋಡಿ ಹುಡುಗಿ ನಮ್ಮೂರ ಅವಳನ್ನ ಪಕ್ಕ ಬಾಗಲಕೋಟ್ ನಾನು ಮಂಗಳೂರಿಂದ ನಿನ್ನ ಕಾಮಿಡಿ ನೋಡ್ತಾ ಇದೀನಿ ಜೈ ಕರ್ನಾಟಕ

  • @smilekiccha
    @smilekiccha Год назад +15

    ಬಹಳ ಅನಾಹುತ ಮಂದಿ
    ಹೇಳಿ ಕೇಳಿ ನಮ್ಮ ಉತ್ತರ ಕರ್ನಾಟಕದ ಮಂದಿ ಬೆಂಕಿ ✌️🤘💥💛❤️🙏

  • @naveenmalipatil1894
    @naveenmalipatil1894 Год назад +26

    ಶಿವಪುತ್ರ ಅಣ್ಣ ಸೂಪರ್ ಮತ್ತು ಆನಂದ ಅಣ್ಣ ನಿನ್ನ comedy nu ಸೂಪರ್ 😆😂 ಶಿವು ಅಣ್ಣ ಲಾಸ್ಟ್ moment ನಲ್ಲಿ ಕುಲ್ಪಿ ದು ಎನ್ comedy madido ಅಣ್ಣಾ 😂.......

  • @prashanthp.s1886
    @prashanthp.s1886 Год назад +14

    Shubodaya ಅಣ್ಣಯ್ಯ🥰🤗ಸೂಪರ್ ವೀಡಿಯೊ ಅಣ್ಣ🥰love u😘😘😘😘😘😘😘😘😘😘

  • @yashoda6046
    @yashoda6046 Год назад +77

    ಉತ್ತರ್ ಕರ್ನಾಟಕದ comedy king shivputra anna 🔥🔥🔥🔥🔥🔥🔥🥰😘😘

  • @zingGAMER-dc8pu
    @zingGAMER-dc8pu Год назад +24

    ಶಿವಪುತ್ರ ಅಣ್ಣ ಬೆಂಕಿ anna ನೀವು 😎🥰

  • @vinayakkoot2362
    @vinayakkoot2362 Год назад +3

    🙏🙏👏👏🚩🚩 ಸೂಪರ್ ಅಣ್ಣಾರೀ🙏🙏👏👏🚩🚩 ರೀ

  • @gameexperiment6716
    @gameexperiment6716 Год назад +372

    ಪಾರ್ಟ 2 ಬೆಕು ಎನ್ನುವರು like madi👍😂🥳

  • @rockyabdevilliers171
    @rockyabdevilliers171 Год назад +16

    ಸುಪರ್ ಸ್ಟಾರ್ ಅಣ್ಣ ನಿಮ್ಮ ಕಾಮಿಡಿ ಸುಪರ್ ಅಣ್ಣ ನಿವು ಯಾವಾಗಲೂ ನೂರು ಕಾಲ ಸಂತೋಷ ನೆಮ್ಮದಿ ಕೊಟ್ಟು ಆ ದೇವರು ಕಾಪಾಡಲಿ 🙏

  • @krishnanayaka6211
    @krishnanayaka6211 Год назад +33

    ಉತ್ತರ ಕರ್ನಾಟಕದ ಪಾಲ್ ಸ್ಪೆಷಲ್🤩👌👌

  • @ajaykumartalavarajaykumart5922
    @ajaykumartalavarajaykumart5922 Год назад +129

    ನೀವು ಸಿನಿಮಾದಲ್ಲಿ ಅಭಿನಯ ಮಾಡಿದರೆ ತುಂಬ ಚೆನ್ನಾಗಿರುತ್ತೆ ಅಣ್ಣಾ ❤️❤️❤️

  • @maheboobtamboli7615
    @maheboobtamboli7615 Год назад +3

    👌ಅಣ್ಣಾ.....ನಿಮ್ಮ ಈ ಕಲೆಗೆ ನಾನು ಚಿರಋಣಿ
    ನಿಮಗೆ ಶುಭ ವಾಗಲಿ 🙏

  • @maheshgagri5862
    @maheshgagri5862 Год назад +61

    ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @vikram7388
    @vikram7388 Год назад +1

    Dosti Andre hingarabeku nam dosta kooda hingene 🤣🤣🤣🤣hudugi smile ❤❤❤❤&shivaputra 🥰🥰🥰🥰👌👌👌👍👍💪💪

  • @Kannadiga_01
    @Kannadiga_01 Год назад +23

    5:32 to 5:33 ಹುಡುಗಿ smile😍👌

  • @rameshbh393
    @rameshbh393 Год назад +27

    ಅಣ್ಣ ನಮ್ಮ ಕೊಪ್ಪಳ ಜಾತ್ರೆಗೆ ಬಂದು ಒಂದು vedio ಮಾಡು ಅಣ್ಣ ಇವತ್ತು ಜಾತ್ರೆ ಇದೆ ಬನ್ನಿ ಅಣ್ಣ ನಿಮ್ಮ ಟೀಮ್ ಎಲ್ರು ❤️❤️

  • @vasudevanavada8466
    @vasudevanavada8466 Год назад +2

    Sooper👌👌👌

  • @ajaykumartalavarajaykumart5922
    @ajaykumartalavarajaykumart5922 Год назад +41

    ಏನೇ ಆಗ್ಲಿ ಹೀರೋಯಿನ್ ಸೂಪರ್ ❤️❤️🌹

  • @maheshgagri5862
    @maheshgagri5862 Год назад +74

    ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ಅಣ್ಣ

  • @ganeshak4454
    @ganeshak4454 Год назад +13

    ಕಿಂಗ್ ಅಣ್ಣ ನೀನು ಸೂಪರ್ ಕಾಮಿಡಿ 👌🔥🔥

  • @ravinayakanwari7392
    @ravinayakanwari7392 Год назад +26

    ಪಾನ್ ಶಾಪ್ ಸ್ಟೋರಿ ಇಷ್ಟ ಆಯ್ತು. ನಿಮ್ ಲವ್ ಸ್ಟೋರಿ ಮುಂದುವರಿಯಲಿ ಅಣ್ಣ ಪಾರ್ಟ್ 2 ಗೋಸ್ಕರ ಕಾಯ್ತಾ ಇರ್ತೀನಿ 🥰

  • @shabbeera7627
    @shabbeera7627 Год назад +9

    ಸೂಪರ್ ಆಗಿದೆ👍👍👍👌👌

  • @gangadharhorpete514
    @gangadharhorpete514 Год назад +26

    ಬೆಂಕಿ ಪಾನ್ ಸೂಪರ್🙏❤👍👌

  • @AbdulAbdul-ud3fo
    @AbdulAbdul-ud3fo Год назад +2

    ಸೇಮ್ ಪಾನ್ ಶಾಪ್ ಕಾಮಿಡಿ ಲೈವ್ 🤠😍🥰😍🥰😍🌹💐🌹💐🌹🙏🙏🙏🙏🙏🙏🙏

  • @rameshpujar3230
    @rameshpujar3230 Год назад +4

    ಸೂಪರ್

  • @somuk6879
    @somuk6879 Год назад +3

    ಶಿವ ಅಣ್ಣ ಸೂಪರ್ ಕಾಮಿಡಿ ಸರ್ಕಲ್ ಅಣ್ಣಾ ನಿಮದ 👌🔥🔥🔥🔥💥

  • @dboss7267
    @dboss7267 Год назад +9

    ಬೆಂಕಿ ಪಾ ಅಣ್ಣಾ ನಿ🔥🔥

  • @lakshamanjirankalagi7409
    @lakshamanjirankalagi7409 Год назад +5

    Super comedy

  • @nsluckyvideos
    @nsluckyvideos Год назад +18

    ಪರಣ್ಣ ನಿಮ್ಮ ವಿಡಿಯೋ ನಿಮ್ಮ ವಿಡಿಯೋ ಸೂಪರ್ ಅಣ್ಣ ಬೆಂಕಿ ನಿಮ್ಮ ವಿಡಿಯೋ 😍😍😍

  • @kannadiga1502
    @kannadiga1502 Год назад +12

    🙏 ಶುಭೋದಯ 💥

  • @bhimappahelavar4515
    @bhimappahelavar4515 Год назад +3

    ಸುಫರ್ ಹುಲಿ 🦁💯👌👌

  • @devumadnal43
    @devumadnal43 Год назад +7

    Love you shivu Anna😘😍🔥🔥❤️❤️❤️❤️

  • @devindrarowdy4778
    @devindrarowdy4778 Год назад +9

    ಸೂಪರ್ ಅಣ್ಣ ❤😍💞😘

  • @padma.k.9243
    @padma.k.9243 Год назад +1

    Super comedy shivanna.

  • @Anil.pujari9942
    @Anil.pujari9942 Год назад +6

    ತುಂಬಾ ಕಾಯ್ತಾ ಇದ್ದೆ ಅಣ್ಣಾ ಸೂಪರ್

  • @rayappamaryayi9019
    @rayappamaryayi9019 Год назад +9

    ಪಾನ್ ಶಾಪ್ 💥💥 ಶಿವು bro🤩💥❤️❤️

  • @ramh2002
    @ramh2002 Год назад +5

    ಆ ಅಂಗಡಿ ಒಳಗ ಅರ್ಧ ನಿನಾ ಕಣಕ್ಕತ್ತಿ ಅಲ್ಲೋ ಮಾರಾಯ 😅😅😅😅

  • @rakeshlambani9058
    @rakeshlambani9058 Год назад +11

    4 ಲೈಕ್ ನಂದೇ ಬ್ರೋ ಸೂಪ್ಪರ್ ವಿಡಿಯೋ ಬ್ರೋ ❤️❤️❤️✌️✌️✌️

  • @udaykamr237
    @udaykamr237 Год назад +6

    ಸೂಪರ್ ಶಿವು ಅಣ್ಣ 👌👌👌

  • @shivanandabudihal4042
    @shivanandabudihal4042 Год назад +20

    Super comedy video Anna 💛 ❤️
    Jai D Boss 🐘🐘🙏
    Jai KRANTI ❤️ 💛

  • @suressuri5964
    @suressuri5964 Год назад +1

    King shivuputra annA

  • @kumarlove4944
    @kumarlove4944 Год назад +19

    ಸೂಪರ್ ಶಿವಪುತ್ರಅಣ್ಣ ❤❤❤❤👌👌👌👌

  • @bheemashankarbheema103
    @bheemashankarbheema103 Год назад +3

    ಉತ್ತರ ಕರ್ನಾಟಕ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 👍👍👍👍👍👍👍👍

  • @manjuathmanjuath6476
    @manjuathmanjuath6476 Год назад +1

    ಸೂಪರ್ ಕಾಮಿಡಿ

  • @LuckyLucky-kr6sv
    @LuckyLucky-kr6sv Год назад +7

    Nima comidy super very nice Anna ❤️❤️

  • @ganeshmuleyt
    @ganeshmuleyt Год назад +9

    Super funny 🤣 I'm biggest fan of you

  • @somappavaddar3496
    @somappavaddar3496 Год назад +58

    ಆನಂದ್ ಅಣ್ಣ ಮತ್ತು ಶ್ರೀ ಪುತ್ರನ ನಿಮ್ಮ ಕಾಮಿಡಿ ವಿಡಿಯೋ ಸೂಪರ್. ಹೀಗೆ ಇನ್ನು ಹೆಚ್ಚು ವಿಡಿಯೋಗಳನ್ನು ಮಾಡಿ ಶುಭವಾಗಲಿ 🥰

  • @bhimarayapolicepatil8190
    @bhimarayapolicepatil8190 Год назад +5

    ಉತ್ತರ ಕರ್ನಾಟಕದ ಅಪರೂಪದ ಹಾಸ್ಯ ಕಲಾವಿದರು ಇವರು 💐

  • @NaveenKumar-tp4lv
    @NaveenKumar-tp4lv Год назад +4

    Supar star 🌟🌟🌟🌟🌟🌟🌟 shivaputhra comidi 🥰 next 2 video haaki

  • @blabla7255
    @blabla7255 8 месяцев назад +2

    Fan from manglore ❤

  • @iamsudeepa9897
    @iamsudeepa9897 Год назад +2

    Love From Chitradurga💥

  • @naziya1640
    @naziya1640 Год назад +5

    Anna you acting excellent beautiful video super action is very interesting Anna❤❤💯💯💯💯

  • @prakashmane4922
    @prakashmane4922 Год назад +3

    ಸುಪರ್ ಶಿವು ಸರ್

  • @bhimeshbhimesh2458
    @bhimeshbhimesh2458 Год назад +5

    ಜವಾರಿ ಹೈಕಳ ಜಬರ್ ದಸ್ತ್ ಕಾಮಿಡಿ..ಸೂಪರ್ ಹುಲಿ..❤️😃💐

  • @kiranjangli7551
    @kiranjangli7551 Год назад +1

    ಕುಲ್ಪಿ ಐಸ್ಕ್ರೀಂ ಸಿನ 👌👌👌👌

  • @PriyadarshiniLadavanti-vo9dy
    @PriyadarshiniLadavanti-vo9dy 9 месяцев назад +2

    Supper shivaputra anna

  • @vinodmukri7332
    @vinodmukri7332 Год назад +2

    Team work briliant🥰🥰👍

  • @pavan8287
    @pavan8287 Год назад +34

    ಜೈ ಶಿವಪುತ್ರ ಅಣ್ಣ💥🚩🚩

  • @rahulkoli7923
    @rahulkoli7923 Год назад +2

    ಸೂಪರ್ ಅಣ್ಣ ವಿಡಿಯೋ 🥰😍🌹

  • @vinaygamilcom
    @vinaygamilcom Год назад +4

    Super sir ಉತ್ತರ ಕರ್ನಾಟಕ ಹಾಸ್ಯ ನಟ shivputra ಅಣ್ಣಾ ಅವರ ನಿಮ್ಮ ತಂಡಕ ಶೋಭವಾಗಳಿ

  • @maruthidoddamani7646
    @maruthidoddamani7646 Год назад +1

    Anna love story super anna👌👌👌👌🥰🌹🌹🌹🌹🎇🎆🎇🎆🔥🔥🔥benki anna

  • @IrannaBadager-ni5hv
    @IrannaBadager-ni5hv Год назад +1

    Super video ಅಣ್ಣಾ, 😘😘🤔😘😘

  • @vinod_kolavi
    @vinod_kolavi Год назад +2

    ನಮ್ಮ ವಿಜಯಪುರ ನ ಹುಲಿ ಇದು, ವಿಡಿಯೋ ತುಂಬಾ ಚೆನ್ನಾಗಿದೆ., ಅದರಲ್ಲೂ ನಿಜ ಜೀವನದಲ್ಲಿ ಗೆಳೆಯರಲ್ಲಿ ಯಾರಾದರೂ ಈ ರೀತಿ ಅಂಗಡಿ ಇಟ್ಟಿದ್ದಾರೆ ಪ್ರತಿಯೊಬ್ಬರಿಗೂ ಈ ತರಹ ಅನುಭವ ಆಗೇ ಆಗಿರುತ್ತೆ. ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿತ್ತು.. 😆😆

  • @basavarajnayak9329
    @basavarajnayak9329 Год назад +13

    ಸೂಪರ್ ಬ್ರೋ ಸೂಪರ್ ಕಾಮಿಡಿ 😍❤

  • @Acharya463
    @Acharya463 Год назад +2

    ಸೂಪರ್ ಕಾಮೆಡಿ 💐💛❤️

  • @BASAVARAJ_______
    @BASAVARAJ_______ Год назад +9

    Love from jamakhandi ❤️❤️

  • @birunagatana7736
    @birunagatana7736 Год назад +3

    Ena anm mast hudagi tagonda bandi alaaa

  • @Prashanthprashsinger
    @Prashanthprashsinger Год назад +76

    ಪಾನ ಶಾಪ ಶಿವಪುತ್ರ💖 ಸೂಪರ್ ಹಿಟ್ ಆಗುತ್ತೆ ಕಾಮೀಡಿ 💖comdy super anna 😄😄😄😄all the best 👍

  • @BhagannaBPrabhugol
    @BhagannaBPrabhugol 3 месяца назад +2

    Part to beku annavaru like madi ❤

  • @rajusnaduvinahalli5605
    @rajusnaduvinahalli5605 Год назад +1

    ಸೂಪರ್ ಅಣ್ಣ ಇತ್ತಿಚಿಗೆ ಆನಂದ್ ಅಣ್ಣಾ ಮಸ್ತ್ ಕಾಮಿಡಿ ಮಾಡ್ತಿದಾರೆ ..

  • @sachinbssachinbs1556
    @sachinbssachinbs1556 Год назад

    Masth udugi❤️🔥😂

  • @sudhirpatil942
    @sudhirpatil942 Год назад +2

    All.tim.i.love.you

  • @Subramani-pp5dt
    @Subramani-pp5dt Год назад +2

    ಸೂಪರ್ 👌

  • @adiveppaholi884
    @adiveppaholi884 9 месяцев назад +1

    ಅಣ್ಣಾಜಿ ಸೂಪರ್

  • @Chethanphoenix
    @Chethanphoenix Год назад +1

    Ananda is good for action masth comedy madthane

  • @sharanayyaswamyrevoor1413
    @sharanayyaswamyrevoor1413 Год назад +2

    ನಮ್ಮ ಉತ್ತರ ಕರ್ನಾಟಕದ ಹುಲಿ ಹಾಸ್ಯ ಚಕ್ರವರ್ತಿ ಸೂಪರ್ ಅಭಿನಯ ಅಣ್ಣ

  • @anilmnanilmn7695
    @anilmnanilmn7695 4 часа назад

    20 time nodideni bro super comedy

  • @digitalworld1203
    @digitalworld1203 Год назад +1

    ಹುಲಿಗಳು ಸರ್ ಹುಲಿಗಳು

  • @chandbashanadaf
    @chandbashanadaf Год назад +1

    Anand bhai super Acting All Over Team ಸುಪರ್

  • @anandhosamani9502
    @anandhosamani9502 Год назад +1

    Sivuputr and Anand super acting all frends

  • @user-fm5di9iw6l
    @user-fm5di9iw6l Год назад +2

    ನಂಗೆ ಒಂದು fire pan ಬೇಕು 😅

  • @lohithnaik306
    @lohithnaik306 Год назад +3

    ಕುಲ್ಪಿ 😂😂💥ಸೂಪರ್ ಅಣ್ಣ😍❤

  • @BasavrajHatarkal
    @BasavrajHatarkal 3 месяца назад

    ಸೂಪರಕಾಮಿಡಿಅಣ್ಣಾ 😂😂😂😂

  • @user-gw8jr5cd7t
    @user-gw8jr5cd7t 2 дня назад

    Nice combination --- Pan Shop:Pan Card 😅😅😅😅

  • @appugudaderi4672
    @appugudaderi4672 Год назад +1

    ಅಣ್ಣಾ ಸೂಪರ ವಿಡಿಯೋ ❤️😘

  • @MalnadHouse
    @MalnadHouse Год назад +10

    “ಅಭಿನಯ ಚತುರ” ಶಿವಪುತ್ರ ಗೆ ಜಯವಾಗಲಿ..ವಿಜಯವಾಗಲಿ…🙋🏻‍♂️

  • @chidambarkulkarni737
    @chidambarkulkarni737 Год назад +1

    ಸೂಪರ್ ಶಿವಪುತ್ರ ಪಾನ್ ಅಂಗಡಿ ಸೂಪರ್😂😂😂😂😂😂❤❤❤❤❤🔥🔥🔥🔥🔥🔥🔥🔥👌👌👌👌👌👌👌

  • @shanthakumarp555
    @shanthakumarp555 Год назад

    Hi, barli barli mast comedy dialogue.. daridra nanna makkla Gant biddara..🤣😂😄😅

  • @NagarajKumshi-id9hf
    @NagarajKumshi-id9hf 10 месяцев назад +2

    Benki pan super

  • @basappagoudrbasappa3782
    @basappagoudrbasappa3782 Год назад +1

    Super annayya

  • @sharanayyaswamyrevoor1413
    @sharanayyaswamyrevoor1413 Год назад

    ಸೂಪರ್ ಪಾನ್ ಶಾಪ್ ವಿಡಿಯೋ

  • @arunsattigeri407
    @arunsattigeri407 Год назад +1

    Sir ಶಿವಪುತ್ರ ಅವರೇ ನಿಮ್ಮ ನಟನೆ ನಿಮ್ಮ ಕಲಾವಂತಿಕೆ ಅದ್ಭುತ ಇತ್ತೀಚಿಗೆ ನಾನು ನಿಮ್ಮ ಅಭಿಮಾನೆ ಯಾಗಿ ನನಗೆ ಹೆಮ್ಮೆ ಅನ್ನಿಸಿದೆ 👍👍👌👌

  • @praveenrk1670
    @praveenrk1670 Год назад +2

    😂✌️❤️ಫುಲ್ ಕಾಮಿಡಿ boss

  • @devarajmbhajantri2100
    @devarajmbhajantri2100 Год назад +1

    ಸೂಪರ

  • @prakashanayak4364
    @prakashanayak4364 Год назад +3

    ಜೈ ಶ್ರೀ ರಾಮ🙏🚩

  • @huchappamadar8971
    @huchappamadar8971 Год назад +1

    Yenappa shivuputra anna ni yen yen besness madati yella loksan super video all the best your team gbu from Goa

  • @manju.sd.9901
    @manju.sd.9901 Год назад +5

    Super mast kdk comedy kdk concept brother's 😂😁😄♥️🔥
    All The Best Brother's ♥️👍💯

  • @kariyappapatil6211
    @kariyappapatil6211 Год назад

    Super ಅಣ್ಣ

  • @r_j6478
    @r_j6478 Год назад +1

    Shivu Ni hero le 😍

  • @PavanKumar-eo9gf
    @PavanKumar-eo9gf Год назад +1

    Superb ana