ಕಾಕನ ಮದುವೆ ಅವಶ್ಯವಾಗಿ ಮಾಡಬೇಕು ಸರ್.. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು ಅತ್ಯುತ್ತಮವಾದ ಚಿತ್ರ ಮಾಡಿದ್ದೀರಿ ಮುಂದಿನ ಭಾಗ ಆದಷ್ಟು ಬೇಗ ಬರಲಿ ಜಾತಕ ಪಕ್ಷಿಯಂತೆ ನಾವು ಸದಾ ಕಾಯುತ್ತಿರುತ್ತೇವೆ.. ನಿಮ್ಮ ತಂಡದವರೆಲ್ಲರಿಗೂ ಒಳ್ಳೆಯದಾಗಲಿ . ಶರಣು ಶರಣಾರ್ಥಿಗಳು.
ಅಣ್ಣ ನಿಮ್ಮ ವಿಡಿಯೋ ಸುಪರ್ ಅಣ್ಣ ನಿವು ಯಾವಾಗಲೂ ನೂರು ಕಾಲ ಸುಖವಾಗಿ ಬಾಳು,,,,ತಾತನ ಮದುವೆ ಮಾಡು,,, ಕಿಟ್ಟಿ ಅಣ್ಣ ನಿಮ್ಮ ವಿಡಿಯೋ ಸುಪರ್ ಅಣ್ಣ,,,, ಆನಂದ ಅಣ್ಣ ನಿಮ್ಮ ವಿಡಿಯೋ ಸುಪರ್,,,,
ಕಾಕನ ಮದುವೆ ಅವಶ್ಯವಾಗಿ ಮಾಡಬೇಕು ಸರ್..
ಎಲ್ಲಾ ಕಲಾವಿದರಿಗೂ ಅಭಿನಂದನೆಗಳು
ಅತ್ಯುತ್ತಮವಾದ ಚಿತ್ರ ಮಾಡಿದ್ದೀರಿ
ಮುಂದಿನ ಭಾಗ ಆದಷ್ಟು ಬೇಗ ಬರಲಿ
ಜಾತಕ ಪಕ್ಷಿಯಂತೆ ನಾವು ಸದಾ ಕಾಯುತ್ತಿರುತ್ತೇವೆ.. ನಿಮ್ಮ ತಂಡದವರೆಲ್ಲರಿಗೂ ಒಳ್ಳೆಯದಾಗಲಿ .
ಶರಣು ಶರಣಾರ್ಥಿಗಳು.
ಕಾಕಾನ ACTING SUPER 🔥👌
SHIVAPUTRA ANNA super ♥️♥️♥️♥️♥️ mudaka nu super ♥️♥️♥️♥️ nivu ful gichchi giligili
Super
I lou you❤❤❤❤
ಅಣ್ಣ ಮದುವೆ ಬೇಗನೆ ಮಾಡ್ರಿ ಜೋಡಿ 👌👌👌 ಪಾರ್ಟ್ 2 ಬೇಗನೆ ಬರಲಿ....✌️
Yes
ಶಿವ ಪುತ್ರ ಅವರೇ ನಿಜಕ್ಕೂ ತುಂಬಾ ಅದ್ಭುತ ವೀಡಿಯೊ, ನಿಮ್ಮ ಈ talent ಮುಂದೆ ಡಾಲಿ ಧನಂಜಯ ಅವರನ್ನು ನಿವಾಳಿಸ ಬೇಕು.
ಸತ್ಯ ಹರಿಶ್ಚಂದ್ರನ ಲಾಸ್ಟ್ ಫೀಸ್ 👌😁😂😂
ಮದುವೆ madi ಅಣ್ಣ ಪ್ಲೀಸ್ ಮುಂದೆ ಭಾಗ 2 ಬರ್ಲಿ all ಟೀಮ್ ಸೂಪರ್ 👌👌👌👌👌👌😊😊😊😊😊😊😊
🔥🔥🔥👌👌 ಮಾಡ್ರಿ ಅಣಾ ತಾತನ ಮದುವೆ ಮಾಡಿ....😄😂 ಸೂಪರ್ ಕಾಮಿಡಿ 🤩👌👌💥💥💥🔥🔥
ತಾತಾ ನಾ ಮದುವೆ ಮಾಡಿ
ಕಲೆಗೆ ಬೆಲೆ ಕಟ್ಟಕ್ ಆಗಲ್ಲ ಸೂಪರ್ ಅಣ್ಣ 😂😂😂👍👍👍🎉🔥🔥🔥🔥🔥🔥
ಕಾಕಾನ ಮದುವೆ ಮಾಡಿ ಶಿವಪುತ್ರ ಅಣ್ಣ ತುಂಬಾ ಅದ್ಬುತವಾದ ವಿಡಿಯೋ waiting for part 2
ಅಣ್ಣ ತಾತ ಬಾಳ ಅರ್ಜೆಂಟ್ ಅನಾ ಮದುವೆ ಮಾಡಿಸಲೇಬೇಕು ಜೋಡಿ, ಸೂಪರ್🤣🤣🤗🤗🤗🦁
😂😂😂
ಕಾಕಾನ acting superrrr 👌👌 ಅಧ್ಬುತ ನಟನೆ..,
ajjan.acting.supar.ri.shiva💐🌺
,,
Maybe. Madre.adara.munda.new.eda.kelsa.madabak.
@@chandrutoppaladoddi7326 4
@@ravikabuar3732 ಮ್ಲ್ಲ್ಮ್ಮ್ಲ್ಲ್ಲ್ಲ್ಲ್ಲ್ಲ್,.
ಇವತ್ತು ನಂದೇ ಮೊದಲ ಕಾಮೆಂಟ್ 🙄😍
Nice😍 plese help nam chanale gu help madi😁
ಅಣ್ಣ ನಿಮ್ಮ ವಿಡಿಯೋ ಸುಪರ್ ಅಣ್ಣ ನಿವು ಯಾವಾಗಲೂ ನೂರು ಕಾಲ ಸುಖವಾಗಿ ಬಾಳು,,,,ತಾತನ ಮದುವೆ ಮಾಡು,,, ಕಿಟ್ಟಿ ಅಣ್ಣ ನಿಮ್ಮ ವಿಡಿಯೋ ಸುಪರ್ ಅಣ್ಣ,,,, ಆನಂದ ಅಣ್ಣ ನಿಮ್ಮ ವಿಡಿಯೋ ಸುಪರ್,,,,
ಮದುವೆ ಮಾಡು ಅಣ್ಣಾ ಬೇಗ ವಿಡಿಯೋ ಬಿಡು ಅಂಕಲ್ ಸೂಪರ್ ಆಕ್ಟಿಂಗ್ ಅಣ್ಣಾ ಬೇಗ ವಿಡಿಯೋ ಬಿಡು 🥰
ನಿಮ್ಮಲ್ಲಿ ಒಬ್ಬ ಅದ್ಭುತ ಕಲಾವಿದ ಇದ್ದಾನೆ ಅಣ್ಣ 🔥🔥🔥
ಸೂಪರ್
ತಾತನ RX 💯,ಸುಪರ ತಾತನ ಕಾಮಿಡಿ ಹೀಗೆ ಮುಂದುವರಿಯಲಿ All friends like
ಮುತ್ಯಾನಾ ಆಕ್ಟಿಂಗ್ ಸೂಪರ್ 🤣🤣
ಮಾಡೋ ಅಣ್ಣ ಹೋಗಲಿ 😂😂😂
Full ಗಿಚ್ಚ್ ಮಾಡ್ರೋ ಮದುವಿ i Am waiting this 😄
ಮದುವೆ ಮುಂದುವರಿಯಲಿ 🙏
ಮದುವೆ ಗಡು ಶಿವಪುತ್ರ ಅಣ್ಣ
ಮುತ್ತ್ಯನ್ ಮದುವೆ ಮಾಡಿ ಬಿಡು ಅಣ್ಣ ❣️🔥🔥🔥🔥
ತುಂಬಾ ಅದ್ಭುತವಾದ ವಿಡಿಯೋ ❤️❤️❤️❤️❤️❤️❤️❤️❤️
ಅಜ್ಜನ ಆಕ್ಷನ್ ತುಂಬಾ ಚೆನ್ನಾಗಿದೆ. ಅಣ್ಣ ಅವರಿಬ್ಬರಿಗೂ ಮದುವೆ ಮಾಡ್ಸಿ
ಯಮ ಬೈಕ್ ಎಂಟ್ರಿ ಸೂಪರ್ ಬ್ರೋ
Bike entry gicchi ಐತಿ ಅಣ್ಣ❤️❤️❤️
ಅಣ್ಣ ಯಮಹ ಬೈಕ್ ನಿಮ್ದೇನ ಸೂಪರ್ 🔥🔥
ಕಾಕಾ ಮದುವೆ ಮಾಡು ಸೂಪರ್ ಕಾಮಿಡಿ 🔥🔥
ತಾತ ನಿಮಗೆ ಮದುವೆ ಮಾಡಬೇಕು ನಿಮ್ಮದು ಸೂಪರ್ ಜೋಡಿ
ಸೂಪರ್ ಅಣ್ಣಾ 🤩🤩🤩🤩🤩🤩🤩🤩🤩🤩🤩🤩🤩🤩🤩🤩🤩🤩😘😘😘😘
Shivu Anna Ene aali nim prati ondhu acting nu Super 👌🏻 👍🏻 😍 🥰 🤗😊👏🏻👏🏻👏🏻👏🏻👏🏻❤️❤️
ಮದವಿ ಬೇಕೆ ಬೇಕು 😂🤣🤣🤣😂😂😂🤣Super Video ಶಿವು ಅಣ್ಣಾ 👌👌🤣🤣
ಸಿದ್ದಪ್ಪ ಕಾಕಾನ Acting ತುಂಬಾ ಚೆನ್ನಾಗಿದೆ.ಮದುವೆ ಗಂಡು ಚಲೋ ಅದಾನ ಅಣ್ಣಾ,😅
Hello
Ajja perfect acting😂😂
😉😉😉ತಾತಾಂದು ಮದುವೆ ಜಪನ್ ನಲ್ಲಿ ಮಡೋಣ🎉🎉🎉🎉🎉🎊🎊🎊🎈🎈.ಒಂದು ಎಕ್ಕರೆ ಜೊತೆ ನಂದೊಂದು ಸೈಟ್ ಮುಇ . ದಾವಣಗೆರೆ ಇಂದ .😆😆😆
Superrrrrrrrrrrrrrr comedy 🤣 😂 brother kakara vayassu 18 ಮುಗಿದು 19 ayyo Bala kammi ಆಯ್ತು video super ಎಲ್ಲರಿಗೂ good morning 🙏 all my brother's 🙏
ಒಂದ್ ಇಂಗ್ಲಿಷ್ ಒಂದ್ ಕನ್ನಡ ಯೆಲ್ಲೆಕೆ ರಾಂಡೆ ನೀ
ಮದುವೆ ದಿನಾಂಕ, ಸ್ಥಳ ತಿಳಿಸಿ, ಕುಟುಂಬ ಸಮೇತ ಬರ್ತೇವೆ ಶಿವಪುತ್ರಣ್ಣ✋💐💐
ಸೂಪರ್ ಅಜ್ಜಾ ನಿಮ್ಮ ಆಕ್ಟಿಂಗ್ ಸೂಪರ್ ಮದುವೆ ಕಾರ್ಯಕ್ರಮ ಮುಂದುವರಿಯಲಿ
Madavi madona😀😀❤❤😍😍
ವಿಡಿಯೋ ಸೂಪರ್ ಅಣ್ಣ ಮದುವೆ ಮಾಡು
ನಮ್ಮ ಕಾಕಾಗ ಮಾಧವಿ ಮಾಡು ಅಣ್ಣ ಕಾಕನ ಕಾಮಿಡಿ ಸೂಪರ್ ಏನು ಕಾಕಾ ಆರ್ ಎಕ್ಸ್ ಹಂಡ್ರೆಡ್ ಗಾಡಿ ಮ್ಯಾಗ್ ಏನು ಲುಕ್ಕು ಕಾಕಾ ✌️😎
ತಾತಗ ಈನ 18 ವರ್ಷ ಅದವ್ವ 😂😂 ಸೂಪರ್ ಅಣ್ಣ ಈಗೆ ಕಾಮಿಡಿ ವಿಡಿಯೋ ಮಾಡಿ 👌🔥🔥
ತಾತನ ಮದುವೆ..... ಮೊಮ್ಮಗನ ಪ್ರಸ್ಥ 😍
Comidy ಸೂಪರ್ shivu ಪುತ್ರ
ಮದುವೆ ಮಾಡಿ 👌👌👌👌ವಿಡಿಯೋ
ಶಿವಪುತ್ರ ಅಣ್ಣನ ಕಾಮಿಡಿ ಸೂಪರ್... 👌👌
ಶಿವಪುತ್ರ ಅಣ್ಣನ ಕಾಮಿಡಿ ಸೂಪರ್ 👌👌👌👌
ಪಾರ್ಟ್ 2 ಬೇಕು ಹುಲಿ 🔥
♥️🌎🔥ಜಗತ್ತಿನಲ್ಲಿ 8 ನೇ ಅದ್ಭುತ ಈ ಮದುವೆ ಶಿವಪುತ್ರ ಅಣ್ಣಾ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🔥🌎♥️
ಸೂಪರ್ ಅಣ್ಣ ವೆರಿ ಸೂಪರ್ ಪ್ರತಿಯೊಂದು ನಿಮ್ಮ ವಿಡಿಯೋ ಮಾಡಿದ್ದನ್ನು ನೋಡ್ತಾನೆ ಇರ್ತೀನಿ ಅಣ್ಣ ನೀವು ತುಂಬಾ ನಗುಸ್ತೀರಾ ಅಣ್ಣ
Super nice 👌 bro sakatagi eda 👌👍👌
ಆ ರಥಿಯೇ,, ಧರೆಗಿಳಿದಂತೆ.
ಆ ಮಧನಾ,, ನಗುತಿರುವಂತೆ.
🤣🤣🤣🤣 ಹಾಡು ಚನ್ನಾಗಿದೆ...
ಜವಾರಿ ಅಜ್ಜ ..energy 🔥🔥
ಪಾರ್ಟ್ 2 ಮದುವೆ ಬೇಕು 🤩🤩🤩
Huuu aytu....👍🏻 madavi madi video nu hakri 🥳😆😂
Super anna ಬೆಂಕಿ ಅಣ್ಣಾ 🤣🤣🤣🤣✌️
Super comedy ಮದುವೆ ಮುಂದುವರಿಯಲಿ
ಕಾಕಾ ನ ಆಕ್ಟಿಂಗ್ ಸೂಪರ್ 😁😁
ಸೂಪರ್ ಶಿವು
Maduve mado bhai ni😂🔥
Maduvi maad maad shipu😆🤩
ಅದ್ಬುತ ಅಣ್ಣಾ 👏🥰
Mada anna
Hi anna love from gulbarag ❣️
Replay madi ಶಿವು ಅಣ್ಣ
ಅಜ್ಜ ಹೆಣ್ಣು ನೋಡಲು ಸೂಪರ್ ಸೂಪರ್ ಕಿಂಗ್ ಸ್ಟಾರ್
♥️ ಸೂಪರ್ ತುಂಬಾ ಅದ್ಭುತವಾಗಿತ್ತು ಅಣ್ಣ
ತಾತನ ಕಾಮಿಡಿ ಸೂಪರ್ 👍👍👍👌👌 ಹೀಗೆ ಮುಂದುವರೆಯಲಿ ಮದವಿ ಮಾಡಿ ಬಿಡು ಶಿವಪುತ್ರ ಅಣ್ಣಾಪಾಪ ಸಂಸಾರ ಮಾಡಲಿ
ಮದುವೆ ಮಾಡ್ರಿ ಮತ್ತೆ ಆ ಮುದುಕನಿಗೆ ಒಂದು ದಾರಿ ತೋರಿಸಿರಿ ಅಣ್ಣಾವ್ರ 🤣🤣🤣
Yalledey daare
But hola avninge hogutte shivu ge sigalla
@@lakshmikanth9573 hudege segale Frist alva
ತಾತನ ಮದುವೆ ಮುಂದುವರೆಯಲಿ ಅಣ್ಣ
Today comedy video is next level🔥💥
ಹೋಗಲಿ ಮುದುಕನಮಧುವೆ ಮಾಡಿಬಿಡಿ..😃😃
Tata supper nim satyal supper
ಶಿವಪುತ್ರ ಅಣ್ಣ ಕಾಮಿಡಿ ಸೂಪರ್
😂ಸಣ್ಣವರಿದ್ದಾಗ್ಲೆ ವಯಸ್ಸಾಗಿದೆ ಇವರಿಗೆ...ವಯಸ್ಸಾದ್ಮೇಲೆ ಹುಟ್ಟಿದ್ದಾರೆ ಇವ್ರು super dialogue 😂🤣masth comedy shivu Anna ... Nimmellara acting amazing❤🔥👌
ತಾತನ ಮದುವೆ ಆಗಬೇಕ್ರಿ ನೀವ್ ಎಷ್ಟು ಕಷ್ಟಪಟ್ಟು ಹೆಣ್ಣು ನೋಡಿದ್ರಿ ಪಾರ್ಟು ಬೇಗ ಬರ್ಲಿ 👍👍😘
ಇಇಇ
Ou😆🤣😇😇😇😇😇😇😇😅😅🤣😅💄🎒👑
Bekku
Love 💕 dear dear Nanu kid 💕😘😘
Tggg&vvbg&6hb;;b&vvv-nh 😘
Ywaqqq
Anna odi army rally clear maditinodana
Menu
Super vidio Anna😀😀😀
Super comday bro tathna maduvi munduvarsi..."👍👌👌👌👌
Super comedy scene 😂😂🔥❤️👌👌
Super o sihvu Anna 🕺👌🔥👏👍
ನಿಮ್ಮ ವಿಡಿಯೋ ಸೂಪರ್ ಇದೇ ಶಿವಪುತ್ರ ಅಣ್ಣ .
ಆಕ್ಟಿಂಗ್ ಸೂಪರ್. 🔥🔥🔥
Yen kaka na acting ri paaaa🔥🔥🔥
ಮದುವೆ ಮಾಡ್ರಿ ಚನ್ನಾಗಿದೆ ಅಣ್ಣನಿಗೆ ವರ
ಏನಾಗುತ್ತೆ ಅಂತ ಕಾಯುತ್ತಾ ಇರುತ್ತೇವೆ.....
Next video bega barli
ಸೂಪರ್ ಅಣ್ಣ ❤️
Ajjan acting super 🔥🔥
NO
Mudkkxs.neena.acting.is.super.❤❤❤.
Muthya on RX Muthya rocks subscribers shocks.......
Bro supar 🥰🥰🥰🥰❤️❤️❤️⚡️⚡️⚡️⚡️
🔥🔥🔥 ಅಣ್ಣ ನೀ
Supeer anna 🥰❤️🤣😂😄
Tatana nagu super bro
Kakan comedy super hige munduvariyali
Waiting for part 2
Ratan acting super 👍👍🔥🔥
Hi ಶಿವಪುತ್ರ ಅಣ್ಣ ಸೂಪರ್
ಸೂಪರ್ 🙏🙏🙏 ಮದುವೆ ಮಾಡಿ ಪಾರ್ಟ್ 2 ಬೇಕು ಪ್ಲೀಸ್ ಮಾಡಿ 🙏🙏🙏🙏
ಒಳ್ಳೆಯ ಕಲಾವಿದರು ಗ್ರಾಮೀಣ ಕಲೆ ಗೆ ಪ್ರೋತ್ಸಾಹಿಸಿ ಯಲರ ನಟನೆ ಸೂಪರ್ ❤❤
😄😄,, ಕಾಮಿಡಿ ಗಳು ತುಂಬಾ ಇವೆ ಮಾಡ್ರಿ.. ಮುಂದುವರೆಸಿ 😄👍
Super comedy brothers 🔥🔥🔥💜
ಮುದುಕನ ಮದುವೆ ಭಾಗ 2 ಬೇಕು😅😀 ನಿಮ್ಮ ಕಾಮಿಡಿ ವಿಡೀಯೋ ಸುಪರ 👌🥰 ನಿಮ್ಮ ಭಾಗ 2 ವಿಡಿಯೋ ಗೋಸ್ಕರ ಕಾಯ್ತಾ ಇರ್ತಿವಿ🙏
ಬರ್ಲಿ ಎರಡನೇ ಭಾಗ
ಮದುವೆ ಮಾಡಿ ಅಣ್ಣ ......👍😍
ಶಿವಪುತ್ರ ಹಾಗೂ ತಂಡದವರಿಗೆ ಧನ್ಯವಾದಗಳು
ಮದ್ದ್ವಿ ಹುಡುಗ ಬಾರಿ ಅದಾನ್ ಪಾ 😄
👇 👇
ಮದುವಿ ಮಾಡ್ರಿ ಅದ್ರ ಮಕ್ಳು ಆಗಲ್ಲ ಕಕ್ಕಾಗ
Just missing Amruta Kale🙏🙏❤️❤️❤️❤️❤️