First of all... our education system should be changed If it's happened, so many education centres will be closed in India, because education is the business.. I have closely noticed with American, German and Italian students from several years Their first subject is Safety, Personal Hygiene, Commonsense, Respect, how to react in emergency and About their country Law. Then other subjects will come according to their interests. Important studies from 1 -12 STD then they can work between studies.. etc etc.. much more we have to think about our indian education Only pressure pressure no potential.. no ways after the education, everyone learning different and working different way. This is the main issue
Diabetes baroku munche ne HOMA-IR (Homeostasis Model for Insulin Resistance) anno test na madidre diabetes baro chances esht ide antha gothagathe. Avaga ah test nalli baro result prakara num life style na correct madko beku.
Amele ? Adakke diabetes gu sambandhane illa, more pressure inda, kadime time nalli cook maadode cooker. Exercise madalla jana anta heli somari galagi, night ella eddirtare, beligge eddu exercise madalla yarra birri non veg with masala items tinnodu. Lifestyle healthy aagi illa andre enta khayile bekadru barutte.
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಿಮ್ ಟೈಟಲ್ ಗೂ ನಿನ್ ನ್ಯೂಸ್ ಗ್ ಸಂಬಂಧ ನೇ ಇಲ್ಲ
First Health ..next news...
Sir.... reason heli
ನಿನ್ನ ಪಿಂಡ ಮಾಹಿತಿ ಕೊಟ್ರೆ ತಿಗ ಮುಚ್ಕೊಂಡ್ ಕೇಳು
ಒಂದು ಕ್ಲಿಷ್ಟಕರ ವಿಷಯವನ್ನು ಇಷ್ಟೊಂದು ಸರಳವಾಗಿ ವಿವರಿಸಿದ್ದೀರ..ನಿಮ್ಮ ಕನ್ನಡ ಭಾಷಾ ಪ್ರಭುತ್ವ ನಿಜವಾಗಿಯು ಅದ್ಭುತ.
ಆರೋಗ್ಯವೇ ಭಾಗ್ಯ..
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ..
ಪೂರಾ ಸಾರಾಂಶವನ್ನು ಒಂದು ಗಾದೆ ಮಾತಿನಲ್ಲಿ 😊
ಅಮರ್ ಸರ್ ಒಳ್ಳೆ ರೀತಿ ಅರ್ಥಮಾಡಿಕೊಂಡು ಹೇಳಿದ್ದೀರಿ ಧನ್ಯವಾದಗಳು
ದೇವರು ನಮಗೆ ಒಳ್ಳೆ ರೀತಿ ಶರೀರ ಆರೋಗ್ಯವನ್ನು ಕೊಟ್ಟಿರುತ್ತಾರೆ ಅದನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು.
ಎಲ್ ಕೆ ಜಿ ಇಂದ 10ನೆ ತರಗತಿ ವರೆಗಿನ ವಿದ್ಯಾಬ್ಯಾಸ ಹೇಗೆ ನೀಡಿದ್ದರೆ ಉತ್ತಮ ದ ಬಗ್ಗೆ ಮಾಹಿತಿ ನೀಡಿ
Yes please
Yes plz
First of all... our education system should be changed
If it's happened, so many education centres will be closed in India, because education is the business..
I have closely noticed with American, German and Italian students from several years
Their first subject is Safety, Personal Hygiene, Commonsense, Respect, how to react in emergency and About their country Law.
Then other subjects will come according to their interests.
Important studies from 1 -12 STD
then they can work between studies.. etc etc.. much more we have to think about our indian education
Only pressure pressure no potential.. no ways after the education, everyone learning different and working different way. This is the main issue
ಏನು ಬೇಡ ಮೊದಲು ಶಿಕ್ಷಕರನ್ನು ಜ್ಞಾನವಂತರಾಗಿ ಮತ್ತು ಪ್ರಯೋಗಶೀಲರನ್ನಾಗಿ ಮಾಡಿ ಮಕ್ಕಳ ಪ್ರಶ್ನೆಗಳಿಗೆ ಬಯ್ಯದೆ ಉತ್ತರಿಸುವ ಜ್ಞಾನ ಇದ್ದರೆ ಸಾಕು
ಹೌದು ಖಂಡಿತ.
ಡಯಾಬಿಟಿಸ್ ಬಗ್ಗೆ ಚೆನ್ನಾಗಿ ವಿವರಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ
ಅವರ ಪ್ರಸಾದ ಸರ ನೀವು ವಿಷಯವನ್ನು ವಿಸ್ತರಿಸಿ ಹೇಳುವ ರೀತಿ, ನನಗೆ ತುಂಬಾ ಇಷ್ಟವಾಯಿತು 👌🙏
ತಲೆ ಕೂದಲು ಉದುರುವ ತೊಂದರೆಗೆ ಪರಿಹಾರ ನೀಡಿ ಅಮರ್ ಪ್ರಸಾದ್ ಅವರೇ!!🙏🙏🙏
ಕೂದಲಿನ ಆರೈಕೆ ಗೆ ಒಂದಿಷ್ಟು ಮಾಹಿತಿ ಕೂಡಿ ಅಮರ್ ಪ್ರ ಸಾರ್ ಅವರೇ
ತುಂಬ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ಅಮರ್ ಪ್ರಸಾದ್ ನೀವೇ ಮಸ್ತ್ ಮಗ ವೀಕ್ಷಕರಿಗೆ ಫಿಟ್ನೆಸ್ ಐಕಾನ್ 😊😊
ನಿಮ್ಮ Diet Plan ಬಗ್ಗೆ ಒಂದ್ ವಿಡಿಯೋ ಮಾಡಿ
Very good information....its really difficult to explain in this clear crystal voice. Being medical professional, I am congratulating you sir.
Obba journalist ge irbekaada ella lakshana kevala amar bhai ge maatra irodu ❤️❤️❤️❤️
ಮಧುಮೇಹ ಮತ್ತು ಬಿಪಿ ಬಗ್ಗೆ
ಶಾಲಾ ದಿನಗಳಿಂದಲೇ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು.
ವ್ಯಾಯಾಮ ಆಹಾರ ಪದ್ಧತಿಯ ಬಗ್ಗೆ
ಅರಿವು ಮೂಡಿಸಬೇಕು
ಶುಭವಾಗಲಿ ಗೆಳೆಯ. ಒಳ್ಳೆ ಮಾಹಿತಿ ಕೊಟ್ಟಿದ್ದೀರಾ
ಉತ್ತಮ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ 🙏✨
Thank you very much AMAR PRASAD👌
10 kg ಅಕ್ಕಿ ಬದಲು,5kg ಅಕ್ಕಿ+5 kg ರಾಗಿ/ಜೋಳ ಕೊಡ್ರಪ್ಪ
5 kg Akki 5kg navane Kodi
ಧನ್ಯವಾದಗಳು ಅಮರ್ ಸರ್ ❤️
ಊತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ 🌹
Good info
Very well explained.Your speech is very clear.Can make out that you talk with much concern about the patients.
ತುಂಬಾ ಉಪಯುಕ್ತವಾದ ಮಾಹಿತಿ.... ಮಾಹಿತಿಗಾಗಿ ಧನ್ಯವಾದಗಳು ರೀ ಅಮರ್ ಸರ್🙏🙏🙏🙏🌹🌹🌼🌼🥰🥰
Ee tharada social awareness education videos mathastu barali, nimma kaalijige dhanyavaadagalu...😊
Think you so much for valuable information
Dr.khader sir mysore avara salaheante siridhanya upayoga maadiri.... avara vyakhyana galannu salahe galannu keliri... chocolate.cadburry stop it . White rice. Stop it chapati ..maida . Stop it sugar Stop it... use jaggery Stop coffee and tea
B'cse of using Refined sunflower oil
Thank you sir🙏
Amarprasad neevu nimma food habit bagge ondu video madi... It helps manu
Very well explained 👌🏻
Good information Sir
ಒಟ್ಟಿನಲ್ಲಿ ಎಲ್ಲರೂ ಒಂದು ನೆಗದು ಬಿದ್ದು ಹೋಗದೆ
ಮಣ್ಣಿನಲ್ಲಿ ಹೋಗದೆ ಎಲ್ಲರೂ ವಿಧಿ ಯಾರನು ಬಿಡಲ್ಲ ಗುರು ನಾವು ಅತಾಳ ಪಾತಾಳ ದಲ್ಲೀ ಇದ್ದರೂ ಸಾವು ಅಂಥ ನಮ್ಮನ್ನ ಬಿಡಲ್ಲ
Diabetes baroku munche ne HOMA-IR (Homeostasis Model for Insulin Resistance) anno test na madidre diabetes baro chances esht ide antha gothagathe. Avaga ah test nalli baro result prakara num life style na correct madko beku.
Super information sir
Use full information Amar brother 👌👌🙏🙏🙏🙏
Thank you Amar sir🙏💐
ಅತ್ಯುತ್ತಮ ಮಾಹಿತಿ, ಗುರುಗಳಿಗೆ ವಂದನೆಗಳು. 🙏🙏
Wow super infomation sir..
Super information
S24-DM
These subjects must be taught in schools itself, for precaution measure . However your vlogs worth watching...
Maduve sambramadalli sweets ban madabeku.Dhanyavadagalu.
Nije sir . Good information.
Thank you 😊🙏🙏🙏🙏🙏🙏🙏
Excellent Amar ji,Good one.
ಧನ್ಯವಾದಗಳು🤝🤝🤝🤝🤝
Your real talent is showing here .good job your doing .👍
Good teacher
Amar prasada avre dayavittu c-section dilivery adavarige nanna prakara type 2 diabitis bhandide. Yake answer madi.
Which cooking oil is best for health, sir make video
Give hints of siridhanya having high fiber....
Good Information sir 🙏💛😊😊
ಕುಕ್ಕರ್ ಅಡುಗೆಯೇ ಸಕ್ಕರೆ ಖಾಯಿಲೆಗೆ ಕಾರಣ..
Amele ? Adakke diabetes gu sambandhane illa, more pressure inda, kadime time nalli cook maadode cooker.
Exercise madalla jana anta heli somari galagi, night ella eddirtare, beligge eddu exercise madalla yarra birri non veg with masala items tinnodu.
Lifestyle healthy aagi illa andre enta khayile bekadru barutte.
ಕುಕ್ಕರ್ ಕೂಡ ಆರೋಗ್ಯಕ್ಕೆ ಹಾನಿಕರ ಆದರೆ ನಾವು ಪ್ರತಿದಿನ ಬಳಸುವ ಸಕ್ಕರೆ ಅಕ್ಕಿ ಗೋಧಿಯಲ್ಲಿ ಇದೆ ವಿಷ
@@kwondo_22_mars ಎಸ್, ಅವ್ರು ಹೇಳಿದ್ದು ಕೂಡಾ ಸರಿಯಾಗಿ ide
Nav yestu colore born madidvi antha thilkodu hege anna
Good explanation in brief. Thanks
Nimge black shirt super agi ide
ಅಡುಗೆ ಎಣ್ಣೆ. ಸಕ್ಕರೆ. ಕುಕ್ಕರ್ ಅಡುಗೆ. ಮಿಕ್ಸಿ..
Good information
Absolutely Awareness creating news & video sir.... Thank you God bless you
Good message sir❤
ಅತಿ ದೊಡ್ಡ ಅರೋಗ್ಯ ಸಮಸ್ಯೆಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವಂತಾಲಿ
Well explain and superb voice👌👌🙏
Namge nive doctor guiderr all you love you Amar sir big big thanks 👍❤
Thank qu sir
Sir Amarprasad are you Doctor? Your daibit vedio is very good those who are suffering from Daibit. Thank you for your good advice
nimmind nam kannu open aitu thank you sir
Nan dayabites test madisilla adre urin dinakke 15 or 20times barutte yenadru problem
Please make Video about Siridhanya & Padmashree Dr. Khadar Vali Sir..
Thank you for your concern 🙏
Super Mahiti
Well done Amar for the insightful info. Kudos to you.. Thank you so much 🙏👍
ಧನ್ಯವಾದಗಳು
Sir nim channel nodake olle mansu jotege javabdarinu irbekuu.... Nimmanta suddi vahakaru ivattina dinakke thumba athyavashyaka
Slim agoke information kodi
Sir eegin ahara padarathagalu chnnagilla. Sakkare sannage iruva. Dappaharlina sakkare. Adaralli itara padarthath mishra mdiruttare endu keliddene iidu vandu. Innu esto..padarathagalli. Eneeo misramadi maruttare idarindalu. Aneka. Kailegalu baruttave. Shudda pdarathagale sariyagi ciguttilla idara bagge sariyada krama danda vidhisabeku maruvavarige hagu. Ble beliyuvavarige.😊
Very super presentation sir,for every videos we want u sirrrrrrrrrrr....
Great information and thank you bro ❤
Super thank you❤
Your voice is ultimate sir ❤
Good message
ಎಷ್ಟೇ ವಿಜ್ಞಾನ ಮುಂದುವರೆದಿದೆ ಯಾವ ಕಾಯಿಲೆಗೂ ಸಂಪೂರ್ಣ ಔಷಧಿ ಕಂಡು ಹಿಡಿದಿಲ್ಲ
Tq sir
Reality is sugar contributes more to heartattack than salt.
ತುಂಬಾ ಅಚ್ಚುಕಟ್ಟಾದ ವಿವರಣೆ
Devru guru ninu❤
Brother please ede tara health related videos madi eritana healthy agi edre saku ella andre ಮನೆಯವರಿಗೆ bharvagi ಸೈಬೇಕಾಗುತ್ತೆ.
ಉತ್ತಮ ಮಾಹಿತಿ
Super
Wonderful info sir.
ಬೆಳಗ್ಗೆ ಸಂಜೆ ಕಂಪಲ್ಸರಿ ಕಾಫಿ ಟೀ ಕುಡಿಯೋದು ನಿಲ್ಲಿಸಿದರೆ ಅರ್ಧ ಜನ ಸಕ್ಕರೆ ಕಾಯಿಲೆ ಇಂದ ಹೊರಬರುತ್ತಾರೆ
ಚೆನ್ನಾಗಿ ಹೇಳಿದ್ರಿ. ಸಕ್ಕರೆ ಮೈದಾ ಬಾನ್ ಆಗಬೇಕು
6.48 🎉... 28 states not 31 states🎉..... Amar prasadh ❤🎉
Nutrition for better healthy active life style
Hi sir egena generation good vibes
👌
Bro super
Super explanation sirr🙏🙏
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Ww😂aw😂😂aw😂❤aaaqqqqqq❤
Ww😂aw😂😂aw😂❤aaaqqqqqq❤
ನಾನು join ಆಗಿದ್ದೇನೆ ಆದರೆ cource ತೋರಿಸುತ್ತಿಲ್ಲ
Super amar ji , good information
Chandra shekar b👌👌👌👌
😊 19:38
Super super super super super super super super super super super super super super super super information sir thank you
👌👌👌👌🤝
Sir gvt hospetle nalli docter barkottiro medicen yavdu kodolla ella orage thagoloke helthare dayavittu e.. Vicharada bage infomation kodi plz