ಪ್ರಧಾನಿ ಮೋದಿಯವರ ಅಗಾಧ ಚಾಣಾಕ್ಷತೆಯನ್ನು ಕೊಂಡಾಡಿದ ತೇಜಸ್ವಿ | Tejasvi Surya Praised Modi's Power

Поделиться
HTML-код
  • Опубликовано: 19 окт 2024

Комментарии • 267

  • @sensiblespeaker
    @sensiblespeaker Год назад +108

    ಮೋದಿಯವರ ಇನ್ನೊಂದು ಮುಖವನ್ನ ತುಂಬಾ ಚೆನ್ನಾಗಿ ತಿಳಿಸಿದ್ದೀರ... ಧನ್ಯವಾದಗಳು... ನಾವು ಅವರ ವ್ಯಕ್ತಿತ್ವದ 1% ಆದ್ರು ಅಳವಡಿಸಿಕೊಂಡರೆ ನಮ್ಮ ಜೀವನಕ್ಕೂ ಒಂದಷ್ಟು ಅರ್ಥ ಬರುತ್ತೆ...

    • @theerthappahadalagi6999
      @theerthappahadalagi6999 Год назад +12

      ಸಂಸತ್ತ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯರವರ ಮಾತು ಕೇಳಿ ತುಂಬಾ ಖುಷಿಯಾಯಿತು. ಇವರ ಮಾತಿನಂತೆ ಎಲ್ಲಾ ಸದ್ಗುಣಗಳು ನಮ್ಮ ದೇಶದ ಪ್ರಧಾನ ಮಂತ್ರಿ ನಮ್ಮ ಧೇಶದ‌ ಹೆಮ್ಮಯ ಪುತ್ರ ಮೋದಿಜೀಯವರು ಮತ್ತೊಮೆ ಪ್ರಧಾನ ಮಂತ್ರಿಯಾಗುವುದರಲಿ ಸಂಶಯವಿಲ್ಲ. ನಮೋ ಭಾರತ ವಂಧೇ ಮಾತರಂ.

    • @nkumar8132
      @nkumar8132 Год назад +5

      💯

    • @savithrishetty9480
      @savithrishetty9480 Год назад +1

      I love Modi Tejasvi is my favorite M. P one day you'll be the P. M.

  • @veenaghanteghante5495
    @veenaghanteghante5495 Год назад +41

    ಬಹಳ ಚ್ಣನಾಗಿ ವಿವರಿಸಿಧೀರಿ. ನಿಮಗೆ ಅಭನಂದನೆಗಳು.ನೀವು ಮೊಡಿಜಿಹಾಗೆ ಬೆಳೆಯಿರಿ. ಜೈ ಮೋದಿಜೀ ಜೈ ತೇಜಸ್ವಿ ಸೂರ್ಯ. ತೇಜಸ್ವಿ ಸೂರ್ಯ ಮುಂದಿನ ಪಿಎಂ ಆಗಬೇಕು ಅಂತ ನಮ್ಮ ಆಶಯ

  • @siddaramappabalehosur4834
    @siddaramappabalehosur4834 Год назад +31

    ಜೈ ಭಾರತ್ ಜೈ ಹಿಂದ್ ಜೈ ವಿಶ್ವ ಗುರೂಜಿ ಮೋದಿ ಜೀ ಜೈ ಬಿಜೆಪಿ ಸರ್ಕಾರ. ಮೋದಿ ಜೀ ಅವರ ಹುಟ್ಟು ಹಬ್ಬಕ್ಕೆ ನನ್ನ ಹೃದಯ ಪೂರ್ವಕ ಶುಭಾಷಯಗಳು ಇವರಿಗೆ ಸದಾ ದೊಡ್ಡ ಆಯುಸ್ಸು ಆರೋಗ್ಯ ವನ್ನು ದೇವರು ಇವರಿಗೆ ಸದಾ ಒಳ್ಳೆಯದು ಮಾಡಲಿ. ಇನ್ನೂ ಮುಂದೆ ನಮ್ಮ ದೇಶ ದ ಹೆಮ್ಮೆ ಯ ಪ್ರಧಾನ ಮಂತ್ರಿ ಯಾಗಿ ನಿರಂತರವಾಗಿ ಇರಬೇಕು ಅನ್ನುವ ಆಸೆ ನನ್ನ ಆಸೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಜೈ ಹಿಂದ್ ಜೈ ಭಾರತ ಮಾತೆ ಜೈ ಮೋದಿ ಜೀ. 🙏🙏🇪🇬🙏🙏❤️❤️❤️🚩🚩🚩🚩🚩🙏🙏🙏🙏🙏❤️❤️❤️

  • @rajubannur5476
    @rajubannur5476 Год назад +16

    ನನ್ನ ಹೃದಯ ಸಾಮ್ರಾಟ್ , ಭಾರತಾಂಬೆಯ ಹೆಮ್ಮೆಯ ಸುಪುತ್ರ, ವಿಶ್ವ ನಾಯಕ ಮೋದಿಜಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು 👑🎂🎉 ಕಾಶಿ ವಿಶ್ವನಾಥ ಅವರಿಗೆ ಆಯುಷ್ಯ, ಆರೋಗ್ಯ ಕೊಟ್ಟು ಭಾರತಾಂಬೆಯ ಸೇವೆ ಅವರ ಉಸಿರು ಇರುವವರೆಗೂ ಸಲ್ಲಿಸುವಂತೆ ಆಶೀರ್ವದಿಸಿ, ಶಕ್ತಿ ತುಂಬಲಿ 🚩🚩🔱🕉️🔱🚩🚩

  • @premithimmaih6323
    @premithimmaih6323 Год назад +32

    Bharath is lucky to have such an amazing and wonderful PM....Jai Modiji...may you have long ,happy and healthy life ahead....we are most blessed ..🎉🎉🎉❤

  • @karnarathnakumar820
    @karnarathnakumar820 Год назад +15

    ಧನ್ಯವಾದಗಳು ತೇಜಸ್ವಿ ಸರ್. ನಮ್ಮ ಹೆಮ್ಮೆಯ ಪ್ರಧಾನಿಯವರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ 🙏🙏

  • @Bha300
    @Bha300 Год назад +30

    ಜೈ. ಮೋದಿಜಿ 🎂🎂🎂

  • @sathishpr9
    @sathishpr9 Год назад +25

    ಇಂತಹ ಯುಗಪುರುಷ ಹಾಗೂ ರಾಜ ಋಷಿ ಶ್ರೀ ನರೇಂದ್ರ ಮೋದಿ ಆಡಳಿತಾವಧಿಯ ಕಾಲಘಟ್ಟದಲ್ಲಿ ನಾವು ಇದ್ದೆವಲ್ಲ ಇದು ನಮ್ಮ ಸೌಭಾಗ್ಯ🙏

  • @vidhyadharpatel7706
    @vidhyadharpatel7706 Год назад +14

    ಅದಕ್ಕೆ ಅವರು ಎಲ್ಲರ ಮನಸನ್ನು ಗೆದ್ದದ್ದು ಸರ್.
    ಭಗವಾನ್ ಶ್ರೀ ಕೃಷ್ಣನೇ ಈ ಭವ್ಯ ಭಾರತದ ರಕ್ಷಣೆಗೆ ಕಳಿಸಿದ ಹಾಗೆ ಆಯ್ತು🙏🙏🙏.
    ಕೌರವರ ದುರ್ನಡತೆಯನ್ನು ನಾಶ ಮಾಡಲು ಶ್ರೀ ಕೃಷ್ಣನೇ ಪಾಂಡವರಿಗೆ ಎಲ್ಲಾ ರೀತಿಯ ಬೆಂಗಾವಲಾಗಿ ಇದ್ದ ಹಾಗೆ ಇಲ್ಲಿಯ ಕೆಟ್ಟ ರೀತಿಯ ಆಡಳಿತಕ್ಕೆ ಶ್ರೀ ಕೃಷ್ಣನೇ ಈ ಭೂಮಿಯ ಮೇಲೆ ಮೋದಿಜೀಗೆ ಕಳಿಸಿದ ಹಾಗೆ ಆಯ್ತು🙏🙏🙏

  • @prashanthKumar-nv2uv
    @prashanthKumar-nv2uv Год назад +24

    ಭಾರತಾಂಭೆಯ ಸೇವೆವಾಗಿ ಸದಾ ಮಣಿಯುವ ಮೋದಿಯವರಿಗೆ ಅನಂತ ನಮನಗಳು. ಭೋಲೋ ಭಾರತ್ ಮಾತಾಕೀ ಜೈ

  • @ishwarbhat3199
    @ishwarbhat3199 Год назад +13

    ನಮ್ಮ ಪ್ರಧಾನಿಯ ವರೂ ಇಂತಹಾ ಪರಮ ಯೋಗಿಗಳು..

  • @Sujays_raj
    @Sujays_raj Год назад +52

    ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿರುವ ಧೀಮಂತ ನಾಯಕ, ಭಾರತವನ್ನು ಜಗತ್ತಿನ ಮುಂದೆ ಪ್ರಜ್ವಅಸುವಂತೆ ಮಾಡಿದ ಭಾರತ ಮಾತೆಯ ಹೆಮ್ಮೆಯ ಪುತ್ರ
    ಪ್ರಧಾನಿ
    ಶ್ರೀ ನರೇಂದ್ರ ಮೋದಿಜೀಯವರಿಗೆ
    ಜನ್ಮದಿನದ ಹಾರ್ದಿಕ ಶುಭಾಶಯಗಳು
    ನಿಮಗೆ ಭಗವಂತ ಆರೋಗ್ಯ, ದೀರ್ಘಾಯುಷ್ಯ ಕೊಟ್ಟು ತಾಯಿ ಭಾರತಾಂಬೆಯ ಸೇವೆಗೈಯಲು ಇನ್ನಷ್ಟು ಶಕ್ತಿ ನೀಡಲಿ😢😢

  • @Yagami-x
    @Yagami-x Год назад +77

    ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೃದಯವಂತ, ಮಹಾನ್ ಧೀಮಂತ ವ್ಯಕ್ತಿ, ನಮೋ ನಮಃ. ವಿಶ್ಲೇಷಣೆ ಸೂಪರ್ ಸರ್ .

  • @venkateshbhat8396
    @venkateshbhat8396 Год назад +45

    We are all lucky to have Modiji as our prime minister in this situation.
    Lets all pray God to have him as prime Minister for more and more years with good health...
    Many many happy returns of the day Modiji...

  • @dasappamridangaappu1391
    @dasappamridangaappu1391 Год назад +20

    ದಯಮಾಡಿ ಶಿವಾಜಿ ಮಹಾರಾಜರ ಬಗ್ಗೆ ಹೇಳಿರುವುದಕ್ಕೆ ಬಹಳ ಸಂತೋಷವಾಯಿತು ಅದರೆ ಮ್ಯಸೂರು ಮಹಾರಾಜರ ಬಗ್ಗೆ ಹೇಳಬೇಕು ಕಾರಣ ಮ್ಯಸೂರು ಮಹಾರಾಜರ ರೀತಿ ಇದ್ದರೆ ನಮಗೆ ಸ್ವಾತಂತ್ರ್ಯ ಬೇಡ ಎಂದು ಆಗಿನ ಭಾರತ ದೇಶದ ಗೃಹ ಸಚಿವರಾಗಿದ್ದ ವಲ್ಲಭಬಾಯಿ ಪಟೇಲ್ ಸರ್
    ಭಾರತ್ ಮಾತಾ ಕೀ ಜೈ ಜೈ ಮೋದಿಜೀ

  • @rajshekarkambar6200
    @rajshekarkambar6200 Год назад +71

    ಹೃದಯ ಇರೋರಿಗೆ ಬಡತನ ಕಷ್ಟ ಗೊತ್ತು ಆಗುತ್ತೆ ಆ ಸ್ಥಾನದಲ್ಲಿ ಮೋದಿ ನಿಲ್ತಾರೆ ❤❤❤

  • @gombejaishreeram.appachu7661
    @gombejaishreeram.appachu7661 Год назад +21

    We never had such a wonderful leader as a prime minister respect him we are lucky to have him as a pm .let us all pray for him as a PM for meny more years. Jai gurudev. ❤❤

  • @ammaamma8786
    @ammaamma8786 Год назад +13

    ಮೋದಿ ಜಿ ಅವರಿಗೆ ಹುಟ್ಟು ಹಬ್ಬದ ಶುಭಾಕಾಂಕ್ಷೆಗಳು 👌👌🙏🏽🙏🏽🙏🏽🙏🏽

  • @rajukilledar8142
    @rajukilledar8142 Год назад +13

    Happy birthday narendra modiji

  • @rajeswariraman1448
    @rajeswariraman1448 Год назад +61

    ಬಹಳ ಚೆನ್ನದ ವಿಶ್ಲೇಷಣೆ ಮೋದಿಜಿ ಅಂದ್ರೆ ಮೋದಿಜಿನೇ ಅವರಿಗೆ ಸರಿಸಾಟಿ ಯಾರು ಇಲ್ಲ

    • @prakashgk1131
      @prakashgk1131 Год назад +3

      ಚೆನ್ನಾಗ್ ಹೇಳಿದ್ರಿ

    • @PushkaraoK
      @PushkaraoK Год назад +2

      Yes

    • @shantharajuks
      @shantharajuks Год назад

      Howdu Airindia ಮಾರಾಟ ಮಾಡುವ ಎದೆಗಾರಿಕೆ ಬೇರೆಯಾರಿಗೆ ಇದೆ acchedin ಅಂತ ಸುಳ್ಳು ಹೇಳೋದು ಯಾರಿಗೇ ಬರುತ್ತೆ ವರುಷಕ್ಕೆ yeradu ಕೋಟಿ vudyoga ಕೊಡ್ತೀನಿ ಅಂತ ಸುಳ್ಳು ಹೇಳೋದು ಯಾರಿಗೇ ಬರುತ್ತೆ ಸರಿಸಾಟಿ ಬೇರೆ ಯಾರೂ ಇಲ್ಲ ಮೋದಿ ಅಂದ್ರೆ ಸುಳ್ಳು

  • @indiras7504
    @indiras7504 Год назад +8

    ಮೋದಿಯವರ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ತೇಜಸ್ವಿ ಸೂರ್ಯರವರೆ ಧನ್ಯವಾದಗಳು 🙏

  • @SreedharHonnalli
    @SreedharHonnalli Год назад +4

    Excellent brief on our beloved PM n a great Visionary Narendra Modiji ... ! You have a bright future Surya Tejasvi ji ... ! Best Wishes to You ... ! Today our Country needs youngsters like you ... ! Do all possible good to people of your Constituency... State... n Country... !

  • @sumalathakovour9436
    @sumalathakovour9436 Год назад +8

    Super sir...........well said Happy Birthday our proud Prime Minister

  • @manjunathramakrishna2193
    @manjunathramakrishna2193 Год назад +12

    What a great message. We Indian's need a good leader and I think Modi ji time and again proven it. Please keep up the good work.
    Manjunath
    United Kingdom

  • @MsMaharashtra
    @MsMaharashtra Год назад +12

    Yes, I fully agree with you on Modi ji...
    Bharat is lucky to have such a PRIME MINISTER.. GOD BLESS HIM GOOD HEALTH AND LONG LIFE...

  • @rajeswariraman1448
    @rajeswariraman1448 Год назад +12

    He gives very much important to time 🙏🙏🙏🙏

  • @ratnamantanavar2130
    @ratnamantanavar2130 Год назад +2

    ಮುಂದಿನ ಪ್ರಧಾನ ಮಂತ್ರಿ ನಿವೇ ಆಗಬೇಕು ಅಂತ ನಮ್ಮ ಆಸೆ ಮತ್ತು ಅಭಿಮತ ಸರ್

  • @varijashekar595
    @varijashekar595 Год назад +24

    ಅಲ್ಪರ ಮುಂದೆ ಅದನ್ನು ಹೇಳಿ ಏನು ಪ್ರಯೋಜನ

  • @Udayakesari2023
    @Udayakesari2023 Год назад +13

    ವಿಶ್ವನಾಯಕ ,ಭಾರತಾಂಬೆಯ ಹೆಮ್ಮೆಯ ಪುತ್ರ, ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು

  • @pgr7490
    @pgr7490 Год назад +29

    ಭಾರತದ ಇತಿಹಾಸದಲ್ಲಿ ಮೂರನೇ ಬಾರಿ ಪ್ರಧಾನಮಂತ್ರಿ ಆಗಲಿ ಅಂತಾ ಆ ದೇವರಲ್ಲಿ ಪ್ರಾರ್ಥನೆ ಮಾಡುವೆ..

    • @venkateshnaik1436
      @venkateshnaik1436 Год назад +8

      ದೇವರು ದೇಶದ ಪರ ಇದ್ದಾನೆ. 3 ಅಲ್ಲ 4ನೇ ಬಾರಿಯೂ ಆಗಬಹುದು. ಖಂಡಿತಾ.

    • @prashanthKumar-nv2uv
      @prashanthKumar-nv2uv Год назад

      ತಾಯಿ ಭಾರತಿ ಮೋದಿಯನ್ನ ಬಿಟ್ಟು ಕೊಡಲು ಸಾಧ್ಯವೇ

    • @umas3819
      @umas3819 Год назад +2

      Idu nanna Prarthane Saha aagide

  • @sprasad246
    @sprasad246 Год назад +17

    ಆದರೆ ಜನರಿಗೆ ಬಿಟ್ಟಿ ಭಾಗ್ಯವೇ ಮುಖ್ಯವಾಯಿತಲ್ಲ?.

    • @thanujashetty258
      @thanujashetty258 Год назад

      S 100%. But what Saragovindu said today about Modiji. He spoke very lightly about Modiji , when supporting Kauvery water Bangalore Bandh.

  • @madhugirinirmala525
    @madhugirinirmala525 Год назад +6

    Great surya to know modi so closely💕

  • @vasumathigovindarajan2139
    @vasumathigovindarajan2139 Год назад +6

    Beautiful. Congratulations .
    To admire another person with full heart needs not only humility but a great understanding .
    You have a great future. Your inspiration honesty clarity of thought and vocabulary of class expression has great impact on the aspirationals and admirers .
    Best wishes.

  • @iamfellingarockstar3442
    @iamfellingarockstar3442 Год назад +2

    Super sir

  • @kusumc6625
    @kusumc6625 Год назад +13

    We never had such a wonderful leader as a prime minister , respect him . We are lucky to have him as a P M . Let us all pray for him as a P M for many more years

  • @sharanabasapabiradar4753
    @sharanabasapabiradar4753 Год назад +7

    HAPPY. BIRTHDAY MODIJI

  • @Shambhavi732
    @Shambhavi732 2 месяца назад

    ಈ ಗುಣ ಅನ್ನೋದು ಹುಟ್ಟಿನಿಂದ ಬರುವುದು ದೈವದತ್ತವಾದದ್ದು ಇದನ್ನು ಯಾರಿಂದಲೂ ಅಳಯೊ ಕೋಆಗಲ್ಲ ಎಲ್ಲರ ಅಳತೆ ಗೆ ಮೀರಿದ ಸತ್ವ ಗುಣ.ಇಂತ ಗುಣಮಂತ ಹೃದಯಂತ ನಮ್ಮ ಪ್ರಧಾನಿ ನಮ್ಮ ಹೆಮ್ಮೆ. ಧನ್ಯವಾದಗಳು❇️

  • @k.sridharins3919
    @k.sridharins3919 Год назад +8

    Jai modiji.

  • @puttaputti-z9o
    @puttaputti-z9o Год назад +7

    Happy Birthday to Damodar Narendra Modi Hon'ble Prime Minister of Bharath.

  • @kadalugowda
    @kadalugowda Год назад +7

    Jai World's number 1 greatest leader Modiji

  • @HarishKumar-jn6zv
    @HarishKumar-jn6zv Год назад +5

    2024 Modi sir 👍👍😊😊🥰

  • @sureshgowda6643
    @sureshgowda6643 Год назад +1

    ಜೈ ನಮೋ

  • @PandurangShindhe-i8n
    @PandurangShindhe-i8n Год назад +4

    Pl. Keep PM next 100yrs.with us, thanking you sir.

  • @mahanteshsampath8765
    @mahanteshsampath8765 Год назад +20

    ಮೋದಿಜಿ ಯವರನ್ನ ಎಷ್ಟು ಹೊಗಳಿದರು ಸಾಲದು ಜೈ modiji🙏🙏

  • @sarojasrinivas9090
    @sarojasrinivas9090 Год назад +6

    🎉Thank you Sir, Modhi Ji is our amazing and fulfilled person He is a RAJA RISHI.Happy Birthday MODHIJI.❤🎉

  • @koragappanaikh7088
    @koragappanaikh7088 Год назад +4

    Many many returns of the day shri Modiji Sir🎂🎂🎂❤️🎉🎉👏👏 God bless you Sir 🌹🙏

  • @venkateshn8865
    @venkateshn8865 Год назад +5

    Thank God for giving such pm to our country 🙏🙏

  • @sureshhiriyannaiah5124
    @sureshhiriyannaiah5124 Год назад +6

    Modi ji is great.. He is inspiring us each and every minute... We are the luckiest person as we are living in this life time with him 🙏💞🙏💕🙏💗

  • @hbhagya726
    @hbhagya726 Год назад +1

    Good information sir thank you once again 🌹

  • @parameshmj8294
    @parameshmj8294 Год назад +18

    "Sky can be compared with only sky"....like that,
    PM Modiji can be compared with only Modiji "...❤❤❤
    That's why he's called the great world leader.❤😂
    We pray once again him as PM for India.❤❤❤

  • @gopalagopi5486
    @gopalagopi5486 Год назад +2

    JAI modiji

  • @gajasreeram9536
    @gajasreeram9536 Год назад +7

    Modi is great 👍👍

  • @ajk1071
    @ajk1071 Год назад +14

    ಮಾನ್ಯ ನರೇಂದ್ರ ಮೋದಿಜೀ ಅವರ ೭೩ ನೇ ವಸಂತೋತ್ಸವ ಹುಟ್ಟು ಹಬ್ಬಕೆ
    ಶುಭಾಶಯಗಳು.೧೨೦ ವಷ೯ ಆರೋಗ್ಯದಿಂದ ಬಾಳಿ ಈ ಪ್ರಪಂಚ್ಯಕ್ಕೆ
    ಚೇತೋಹಾರಿ ನಾಯಕರಾಗಿ ನಮ್ಮನ್ನು ಆಳಲಿ ಎಂದು ಆಶಯ.
    ಜೈ ಮಹಾಕಾಲೇಶ್ವರ ಜೈ ಶ್ರೀರಾಮ
    ಜೈ ಅಂಜನೀ ನಂದನ
    ಜೈ ಮೋದೀಜೀ.
    🚩🚩🚩🚩🚩🚩🚩🚩🚩🚩🚩🙏🙏🙏🙏🙏🙏👭👬☀🌞

  • @sushmaprasad2918
    @sushmaprasad2918 Год назад +9

    Howdu idu vargu yaru 10 years gu yochne madilla politicians ..
    Nijwaglu arta madkolovrige Modiji enu anta arta agiratte , mostly no words are there to explain him such a great personality we have and seeing him 😍.. many we would have heard only in stories but now we are lucky that we are living in his era , we are lucky to have you sir ❤🙏
    God should give all the strength, health, longevity to our beloved Modiji 🙏

  • @vanajamakki6036
    @vanajamakki6036 Год назад +1

    ದೇಶ ಕಂಡ ಅಪ್ರತಿಮ ಪ್ರಧಾನಿಯವರನ್ನ ಹತ್ತಿರದಿಂದ ನೋಡಲು ಸಾಧ್ಯವಿಲ್ಲದ ನಮ್ಮಂತಹವರಿಗೆ ವ್ಯಕ್ತಿ, ವ್ಯಕ್ತಿತ್ವ ಪರಿಚಯ ತುಂಬ ಖುಷಿ ತಂದು ಕೊಟ್ಟಿದೆ.ವ್ಯಕ್ತಿತ್ವ ಪರಿಚಯ ಮಾಡಿದ ತಮ್ಮ, ತೇಜಸ್ವಿ ನಿನಿಗೆ ಧನ್ಯವಾದ. ನಾವು ಪ್ರೀತಿಸುವವರ ಬಗ್ಗೆ ಯಾರೇ ಒಳ್ಳೆಯ ಮಾತನಾಡುವಾಗ ಸವಿ ಜೇನು ಸವಿದಷ್ಟೇ ಸಂತೋಷ.

  • @vijayabhat8572
    @vijayabhat8572 Год назад +5

    Beautiful analysis tejashvini

    • @radhikamkarnic19
      @radhikamkarnic19 Год назад

      Tejasvini 😂 🤦 ಅದು Tejasvi( ತೇಜಸ್ವಿ)

    • @vijayabhat8572
      @vijayabhat8572 Год назад

      @@radhikamkarnic19 oh sorry sir

  • @rameshyadranvi2402
    @rameshyadranvi2402 Год назад +2

    🙏🙏🙏🙏❤️❤️❤️❤️

  • @kmsubramanya8253
    @kmsubramanya8253 Год назад +4

    Happy birthday modiji

  • @KapilSindhe
    @KapilSindhe Год назад +10

    💝 Jai modi ji 💝
    ❤Jai shree Ram ❤
    🌹Jai BJP 🌹

  • @bishteshbhate5622
    @bishteshbhate5622 Год назад +5

    Happy birthday Modiji, congratulations,

  • @chethankumarp6566
    @chethankumarp6566 Год назад +2

  • @nanjundagupta5055
    @nanjundagupta5055 Год назад +2

    Jai Modiji

  • @govindarajuc7820
    @govindarajuc7820 Год назад +1

    Wow

  • @shobhabatheri8178
    @shobhabatheri8178 Год назад +2

    Tumba chennagi vishleshane madidri. Dhanyawaadagalu.

  • @rishigouda3498
    @rishigouda3498 Год назад +4

    Happy birthday to you modhiji

  • @krishnojiraoh2434
    @krishnojiraoh2434 Год назад +3

    Jai Tejesu suriya
    Jai bjp jai bharat

  • @menakaranganath9038
    @menakaranganath9038 Год назад +1

    GOD BLESS THE TRUTH SEEKERS

  • @indiras7504
    @indiras7504 Год назад +1

    ❤❤❤❤❤❤❤❤❤

  • @hbhagya726
    @hbhagya726 Год назад +1

    Yes sir our great legend wishwa nayaka modiji is great human being 🙏🏻🌹🙏🏻thanks for video thejavisuryaji🙏🏻

  • @umashankarchanndi8448
    @umashankarchanndi8448 Год назад +1

    👌👌👌🙏

  • @gajanannaik5667
    @gajanannaik5667 12 дней назад

    ಅತ್ಯದ್ಭುತ ವಿಶ್ಲೇಷಣೆ!

  • @arunshreyas
    @arunshreyas Год назад +7

    The best pm bharath had never seen jai bharath😂😂

  • @NSVCS
    @NSVCS Год назад +4

    ನೀವು ಇದನ್ನು ಅನುಕರಣೆ ಮಾಡಿ ಆದರ್ಶ ಪ್ರಾಯರಾಗಿ

  • @deepaksheela6852
    @deepaksheela6852 Год назад +2

    ❤❤N❤A❤M❤O❤❤

  • @boothayappasubramani307
    @boothayappasubramani307 Год назад +4

    Happy birthday namoo modi ji sir 🌹

  • @ydswathi6846
    @ydswathi6846 Год назад +1

    🙏🙏🙏

  • @radhabhoopalam5526
    @radhabhoopalam5526 Год назад +2

    Many many happy returns of day Modi ji god bless you 🙏🏼🙏🏼🙏🏼

  • @manjegowdamr7955
    @manjegowdamr7955 Год назад +8

    ನೀವು ಏನೇ ಮಾಡಿ ಆ ಮನುಷ್ಯ ನಾ ಗೌರವ ತಗಿಬೇಡಿ.

  • @prasadbhat7879
    @prasadbhat7879 Год назад

    Wow sir

  • @kalashreeprinters32
    @kalashreeprinters32 Год назад +1

    Tejasvi Surya Nanu Nimmannu Karnatakada Rajkarandalli Nodalu Bayasuttene🙏🙏

  • @akshaynanjunda6015
    @akshaynanjunda6015 Год назад +4

    this is called as a programme and good jounalism

  • @omnamoshriharipandharinath5754
    @omnamoshriharipandharinath5754 Год назад +1

    🙏🌹🎂🎂🌹🙏 Happy Birthday my PM Jie🎉🎉

  • @adinarayanamurthy8092
    @adinarayanamurthy8092 Год назад +8

    Sri Modi is like a kamadahanu to humans,he served like a cow and work like a cow ,god give healthy wealthy, happy long life,surya is very intelligent and polite M.P.🎉

  • @amarbis9926
    @amarbis9926 Год назад +1

    Happy Birthday Modi Ji

  • @acharhsv828
    @acharhsv828 Год назад +1

    ಎಷ್ಟು ಸೊಗಸಾಗಿ, ನಿಖರವಾಗಿ, ಮೋದಿಜಿಯವರ ಧೀಮಂತ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಅನೇಕ ಧನ್ಯವಾದಗಳು. ನಿಮ್ಮಂತಹ ಸಹೃದಯ, ನಿಷ್ಠಾವಂತ ಯುವನಾಯಕರುಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ. ಶತಾಯುಷ್ಮಾನ್ ಭವ.

  • @shivaswamy7533
    @shivaswamy7533 Год назад +1

    Bharat

  • @mruthyunjayasiddalingaiah7489
    @mruthyunjayasiddalingaiah7489 Год назад +1

    ನಮಸ್ತೆ🙏 ವಿರೋಧ ಪಕ್ಷದ ಗುಂಪು *ಇಂಡಿ*. ಗಾಣದಿಂದ ಎಣ್ಣೆ ತೆಗದ ನಂತರ ಉಳಿಯುವ ಇಂಡಿ ಬೆಳೆಗೆ ಒಳ್ಳೆಯ ಗೊಬ್ಬರ.ಈ *ಇಂಡಿ* ಗುಂಪು ಮೋದಿಜಿ ಮತ್ತಷ್ಟು ಬೆಳೆಯಲು ಸ್ವಾದಿಷ್ಟ ಅಹಾರ ಹಾಗೂ ಪೂರಕವಾಗಿದೆ👍🙏 *🇮🇳 Bharat Maata Ki Jai 🙏ಜೈ ಭಾರತ ಮಾತೇ🌺🇮🇳🙏*

  • @avm7433
    @avm7433 Год назад +1

    We proud that we got modi ji

  • @girisht3359
    @girisht3359 Год назад +1

    Jai modiji ❤❤❤❤❤❤❤❤❤

  • @CHRayappagowda-of7qi
    @CHRayappagowda-of7qi Год назад +1

    Thejaswi sorya you are great for telling about our honorable greatest golden God of our Narendra Modiji our Honorable Narendra Modiji is equal to Narendra Modiji is our God is really born save Sanaathana Hindu Dharma Bhavya Bharatha i am really sacrifice to save Our honorable Narendra Modiji next Bharatha Loksabha election Modiji and team must and should be come i am prey to Sanaathana Hindu Dharma people's are you take care you are all sacrifice to Narendra Modiji and team B J P and alliance NDA by C H Gowda from Peddanapalya Bangalooru south Karnataka Bhavya Bharatha

  • @NLP-Life-coach_kusumpr
    @NLP-Life-coach_kusumpr Год назад

    What an amazing person our dear Modiji, you hv given good insight into his inner feelings, Mr.Tejasvi, inspiring to all of us....

  • @suvaranaganapati8202
    @suvaranaganapati8202 Год назад +1

    ಜೈ ಮೋದಿಜಿ 🙏

  • @parameshmj8294
    @parameshmj8294 Год назад +5

    Sarvajnanebuvanu Garvadindadavane,
    Sarvarolu Ondondu
    Nudi kalitu, vidyeya parvatave aada Sarvajna!.. that's called our great PM Modiji..❤❤❤😂

  • @gaddeppahikkalagunti8368
    @gaddeppahikkalagunti8368 Год назад +2

    🙏🙏🙏🙏🙏🙏❤️❤️❤️❤️❤️🌹🌹🌹🌹🌹🌹🌹

  • @madhurabhagya6872
    @madhurabhagya6872 Год назад +1

    ಮೋದಿ,, ನೀ ತೋರಿದೆ ಭಾರತಕ್ಕೆ ಸುಗಮ ಹಾದಿ.❤❤❤❤

  • @neerajakshiudupa7819
    @neerajakshiudupa7819 Год назад

    ❤❤❤❤❤❤❤

  • @sharadavenkatesh1322
    @sharadavenkatesh1322 Год назад

    Wonderful narration.indee

  • @arunkumarajatapur4500
    @arunkumarajatapur4500 Год назад

    ಜೈ ನರೇಂದ್ರ ಮೋದಿ ಜೀ...🚩🚩🚩

  • @prakashgowda97
    @prakashgowda97 Год назад +1

    Gurugale nindhenu 😊

  • @jyothic525
    @jyothic525 Год назад +2

    Happy birthday modiji
    Desha kanda aprathima Bharatha matheya puthra rathna momma bagge estu mathadidaru kadimeye❤❤