Ravi D Chennanavar ತಮ್ಮನ ಪತ್ನಿಯಿಂದ ಗಂಭೀರ ಆರೋಪ, ಕಮಿಷನರ್​ಗೆ ದೂರು | Tv9 Kannada

Поделиться
HTML-код
  • Опубликовано: 19 сен 2024
  • ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಡಿ ಚೆನ್ನಣ್ಣವರ್ ವಿರುದ್ದ ಪತ್ನಿಯಿಂದಲೇ ದೂರು. ರೋಜ ಅನ್ನೋ ಮಹಿಳೆಯನ್ನ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ. 2015ರಲ್ಲಿ ರಾಘವೇಂದ್ರ ಡಿ ಚೆನ್ನಣ್ಣವರ್ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿ ಬಿಟ್ಟು ರುಕ್ಮಿಣಿ ಎಂಬುವ ಅಕ್ರಮ ಸಂಬಂಧ ಬೆಳೆಸಿದ್ದಾರೆಂದು ಆರೋಪ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ.. ಹಲವಾರು ಬಾರಿ ತಂದೆ ಬಳಿ ಹಣ ಪಡೆದು ಕೊಲ್ಲುವ ಬೆದರಿಕೆ ಹಾಕಲಾಗಿದೆ. ಹೀಗೆಂದು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #RaviDChennanavar #RaviChennanavarBrother #RagavendraChennanavarWife #ChennanavarWifeRoja #IPSOfficerRaviChennanavar #lawyerJagdish
    Ravi D Chennanavar, Ravi Chennanavar Brother, Ragavendra Chennanavar Wife, Chennanavar Wife Roja, IPS Officer Ravi Chennanavar , lawyer Jagdish
    TV9 Kannada | Kannada News | Latest Kannada News |
    Credit: #State #PvgManju /producer| #VinayKadur/Editor|#TV9D

Комментарии • 766

  • @bashok8839
    @bashok8839 2 года назад +340

    Best lawyer and best social worker always your fan sir ❤️❤️

    • @rgnayak4418
      @rgnayak4418 2 года назад +6

      Anna ivarella Horage barodu,e Lawer,maanava,hakku naayigalu,Buddhi jivigalu(kannukaanadavaru)BJP bandameleye,Congress iddaga elliddaru ivaru?koti tatinduinnobbara mukha kke orasidahaage

    • @vasuyadav1183
      @vasuyadav1183 2 года назад

      Jagu 🔥

    • @anjankumar1582
      @anjankumar1582 2 года назад

      What a joke 😂😂😂😂😂

  • @praveenpavan4871
    @praveenpavan4871 2 года назад +385

    ಯಪ್ಪೋ ಸಿಂಗಲ್ ಸಿಂಹ ಅಂದ್ರೆ nam ಬಾಸ್ ಇವರೇ ನೊಡ್ರಪ್ಪ ಯೂತ್ ಐಕಾನ್ ಜಗದೀಶ್ sir ❤️❤️❤️❤️😘😘😘😘😘

  • @prakashpb3
    @prakashpb3 2 года назад +173

    Congratulations dear Lion sir and young Youth icon sir.
    ಆಗ ರವಿ ಡಿ ಚನ್ನಣ್ಣನವರ್ ಕರಾಳ ಮುಖ ಬಯಲು.
    ಈಗ ಅವರ ತಮ್ಮನ ಸರದಿ ಬಂದಿದೆ.

  • @manjunathaswamyns3615
    @manjunathaswamyns3615 2 года назад +218

    ಆ ಚನ್ನಣ್ಣ ನ ಬಿಡೋ ಮಟ್ಟಿಗೆ ಇಲ್ಲ ಸರ್ ನೀವು 😀😀 ಬಿಡಬೇಡಿ ಯಾವುದೇ ಕಾರಣಕ್ಕೂ 👌

    • @krishkicchha942
      @krishkicchha942 2 года назад

      😁

    • @ArunRaj-bu5vr
      @ArunRaj-bu5vr 2 года назад

      ನಿಮಂತ ಜನತೆ ಬ್ಯಾಕ್ ಸಪೋರ್ಟ್ ಬೇಕು ಜಗದೀಶ್ಗೆ ಬರಿ ಕಾಮೆಂಟ್ ಮಾಡುದ್ರೆ ಆಗುತ್ತಾ ಹೇಳಿ

    • @ravikore9784
      @ravikore9784 2 года назад

      Ss

    • @lingrajgowda1105
      @lingrajgowda1105 2 года назад

      Super comment sir

    • @venkatalakshammadevarajaia611
      @venkatalakshammadevarajaia611 2 года назад

      ಆ ಹುಡುಗಿಗೆ ಹಾಗೂ ಆ ಹುಡುಗಿಯ ಪೇರೆಂಟ್ಸ್ಗೆ ನ್ಯಾಯ ಸಿಗಲಿ 👏👏

  • @mamatham7690
    @mamatham7690 2 года назад +307

    ಯಾರೇ ಆಗಲಿ ಅವರಿಗೆ ನ್ಯಾಯ ಬೇಕು ಅವರಿಗೆ ಮಹಿಳೆಗೆ 🙏🙏

    • @kavyashree937
      @kavyashree937 2 года назад

      ಹಾ ಹೆಂಗಸಿಗೆ ಕೊಡುವ ಮೊದಲು ಡಿಕೆ ರವಿ ಅನ್ನುವ ಹೆಸರನ್ನು ಸೇರಿಸಿರುವುದಕ್ಕೆ ಶಿಕ್ಷೆ ಕೂಡ ಆಗಬೇಕಲ್ಲವೇ ಯಾಕಂದರೆ ಗಂಡ ಅವ್ರರ ಅತ್ತೆ ಮಾವ ಯಾರ ಹೆಸರು ಇಲ್ಲ ಒಳ್ಳೆ ದಾರಿಯಲ್ಲಿ ನಡೆದರೆ ದುಡ್ಡಿನ ಅಹಂಕಾರದಿಂದ ಗಂಡನ ಬಿಟ್ಟು ಇನ್ನೊಬರ ಜೊತೆ ಇದು ಇವಾಗ ನನ್ನ ಮೇಲೆ ಬರುವುದು ಅಂತ ಈಗೆ ಮಾಡುವುದು ಸರಿ ಅಲ್ಲ ಅಲ್ಲವೇ ನಿಮ್ಮ ಹೆಂಡತಿ ಮಕ್ಕಳಾದರು ನಿಮ್ಮ ಮಾತು ಇದು ಸರಿಯೇ

    • @Niranjanmurthy00727
      @Niranjanmurthy00727 Год назад

      Nimge

  • @maheshamari8141
    @maheshamari8141 2 года назад +241

    ಊರಿಗೆ ಉದ್ದಾರ ಮಾಡೋರ್ ಮನೇಲೆ ಅನ್ಯಾಯ ಮಾಡೋರ್ನ ಇಟ್ಕೊಂಡಾರೆ.. 🤣🤣jai jaggu sir madam ನಿಮಗೆ ನ್ಯಾಯ ಸಿಗುತ್ತೆ.. 😍🙏🏾

  • @techsk6921
    @techsk6921 2 года назад +90

    Ravi D avre motivational speech kodod bittu...modlu family Li eroo problems na sari madri

  • @nrk1976
    @nrk1976 2 года назад +124

    ಏನು ಹೇಳುತ್ತಾರೆ ರವಿ ಫ್ಯಾನ್ ಕ್ಲಬ್ ನವರು? Great jagadish. God bless you .

    • @amarnathamarnathkumar4179
      @amarnathamarnathkumar4179 2 года назад +13

      Fans club yalla napatye hagi yavakala hayithu😂😂😂

    • @tsnayak7984
      @tsnayak7984 2 года назад +1

      ರವಿ ಸರ್ ಮಾತು ತಮ್ಮ ಕಳ್ತಿಲ್ಲ ಹಾಗಾಗಿ ರವಿ ಸರ್ ಕೋರ್ಟ್‌ಗೆ ಹೊಗಿ ನ್ಯಾಯ ಕೇಳಮ್ಮ ಹಂತ ಹೇಳಿದ್ದಾರೆ. ಒಳ್ಳೆಯ ಸಲಹೆ ನಿಡಿದ್ದಾರೆ ಸರ್. ಅದನ್ನೆ ಮಹಿಳೆ ಮಾಡಿದ್ದಾಳೆ. ರವಿ ಸರ್ ದು ಏನು ತಪ್ಪಿಲ್ಲ ,ಮಹಿಳೆಗೆ ನ್ಯಾಯ ಸಿಗಲಿ.

    • @mohanraj1349
      @mohanraj1349 2 года назад

      ಯಂಗ್ ಪುಂಗ್ಲಿ ತಮ್ಮ ರವಿ ಡಿ ಚನ್ನಣ್ಣ (ಕಾಂಚಾಣ)..

    • @shailshallu2154
      @shailshallu2154 2 года назад +2

      Idhnella kelidhre fan clubgalu nen hakoke hogthare...... Mabbu fansu Thu.....

    • @vinayakbelgaum4369
      @vinayakbelgaum4369 2 года назад

      It is real story..... Hesrannu swalpa change Maadi helta idini kelisi kolli.... Ibru brothers obra hesru shivaraj strict police officer eega retired , innobru Harish Prasad, jai Raj kotwal kaalada pudi rowdy iga rashtra mattada politician.... Idralli shivaraj avara thappu yenide ...

  • @SUNILRATHOD-mt1jy
    @SUNILRATHOD-mt1jy 2 года назад +94

    ಏನ್ ಅಂತ ಏನು ಅರ್ಥನೆ ಆಗ್ತಿಲ್ಲ ಯಾರ್ ಒಳ್ಳೆಯವರು ಯಾರ್ ಕೆಟ್ಟವರು ಅಂತ yarna ನಂಬೋದು yarana ಬಿಡೋದು 😔😔

    • @rakshithkumar2796
      @rakshithkumar2796 2 года назад +4

      Sikakolo yaraigu Ella olle avaru

    • @laxmankattimani923
      @laxmankattimani923 2 года назад +2

      Jagdish sir vallevru broo pakka.....

    • @guruprasadc4782
      @guruprasadc4782 2 года назад

      ನಿಜ..

    • @kavyashree937
      @kavyashree937 2 года назад

      ನಿನ್ನ ತಾಯಿ ಸರಿ ಇಲ್ಲ ಅಂದರೆ ನನಗೆ ನೀನು ಏನು ಅನ್ನುವೆ ಅವಾಗ ನಾನು ನನ್ನ msg ಡಿಲೀಟ್ ಮಾಡಿ ನಿನ್ನ msg ಮಾತ್ರ ತೋರಿಸುವೆ ಅವರ ಅಥಿರ ಕೂಡ ಇಲ್ಲದೇ ಸೇಮ್ ಹಾಗೆ ಆಗಿರುವುದು

    • @kavyashree937
      @kavyashree937 2 года назад +1

      ನಿಂಗೆ ಅರ್ಥ ಆಗೋದಿದಿದ್ರೆ ನೀನು ಕಾಮೆಂಟ್ ನೇ ಮಾಡ್ತಿರಲಿಲ್ಲ ಬಿಡು

  • @puttegowdam9683
    @puttegowdam9683 2 года назад +74

    Jai Jagdish sir

  • @MMM-zx2mi
    @MMM-zx2mi 2 года назад +81

    Jai jagadeesh sir

  • @naveenhosmani
    @naveenhosmani 2 года назад +100

    ಅವತ್ತು ಡ್ರೋನ್ ಪ್ರತಾಪ್ ..
    ಇವತ್ತು ರವಿ ಡಿ ಚಣ್ಣನವರು
    Enro ivella

  • @venkatalakshammadevarajaia611
    @venkatalakshammadevarajaia611 2 года назад +82

    ಇಂಥಾ ಜನ ರಾಜಕೀಯಕ್ಕೆ ಇಳಿತಾರೆ ಅಂದ್ರೆ ನಮ್ಮ ಸಮಾಜ ಕ್ಕೆ ಏನು ಸಂದೇಶ..... ಆ ದೇವರೇ ಬಲ್ಲಾ 😔

    • @chandrashekar8431
      @chandrashekar8431 2 года назад

      ಅಚ್ಛೇ ಅಲ್ಲಾ ಕೋಚ್ಛೆ ದಿನ್ ಕಾಯಬೇಕು

  • @shambu0078
    @shambu0078 2 года назад +48

    😂😂 ಏನೋ ravi drone prathap

    • @sandesh3293
      @sandesh3293 2 года назад +2

      Drone prataap 2

    • @prashanthanayaka5782
      @prashanthanayaka5782 2 года назад +4

      Bro ravi drone prathap adre jagdisha enu.... Nange ivne dod drone anstha idhe... Bari live barad bittu case complete madsi nim jaggu hatra..😂

    • @shambu0078
      @shambu0078 2 года назад

      @@prashanthanayaka5782 live barakku metru beku maga... Yenu dakhale ilade naane matadalla... Antadralli lawyer jaggu evidence itkonde matadtaare ansatte

  • @sridharsanjeev3050
    @sridharsanjeev3050 2 года назад +96

    ಜಗ್ಗಿ😂ಒಂದು ಕೇಸ್ ಆದ್ರೂ ಪೂರ್ತಿ ಮಾಡು😂

  • @manojnmanojn84
    @manojnmanojn84 2 года назад +19

    Jagadeesh sir 🙏🙏🙏🙏 ur a king 🙏🙏

  • @sandeepsandy6240
    @sandeepsandy6240 2 года назад +66

    The 🦁king is back Jai jagadeesh sir jai bheem 🇪🇺✊......💙❤️

  • @beerappabeerappa7808
    @beerappabeerappa7808 2 года назад +12

    ಅಣ್ಣ ಮಳ್ಳ ತಮ್ಮ ಕಳ್ಳ😂

  • @JAI-SHREE-RAM.168
    @JAI-SHREE-RAM.168 2 года назад +33

    Spr jaggu sir 🥰💐

  • @ashwinkumar9005
    @ashwinkumar9005 2 года назад +52

    Jagadish sir..i am yur supporter.why yu left that RAVI CHANNAWAR CASE..ANY UPDATE SIR

    • @poruskingdom1722
      @poruskingdom1722 2 года назад +5

      Yarigu support madabedi ellru kallare

    • @chethankumar8570
      @chethankumar8570 2 года назад +2

      Avn ennu dodda kalla...bare famous agale aste

    • @jeeteshv
      @jeeteshv 2 года назад +2

      because finally he got his commission

    • @letshuman8711
      @letshuman8711 2 года назад

      @@jeeteshv ಲೊ ಗಾಂಡು ತುಕಾಲಿ ಝಟ್ಕ su*****ನೇ.. ಅವ್ರ್ ಕಮಿಷನ್ ಇಸ್ಕೊಂಡಿದಾರಲ್ಲ ನಿನ್ ಕೊಟ್ಟೋ.. ಇಲ್ಲ ನಿನ್ ಯಾರಾದ್ರೂ ಹೂಟ್ಸಿರೋರು ಕೊಟ್ರೋ.... ಅವ್ರ್ ಮೇಲೆ ಹಲ್ಲೆ ಅನ್ಯಾಯ ಆದಾಗ ಎಲ್ಲೊ ಹೋಗಿದ್ದೆ.... ನಿನ್ ಮುಸಡಿಗೆ ನನ್ ಲಂಡ್ 🔥🔥.. ಮೇ ಬೀ ಅವ್ರ್ ಮೇಲೆ ಅಟ್ಯಾಕ್ ಆದಾಗ ನೀನು ಆ ಕಮಿಷನ್ ಇಸ್ಕೊಂಡು ತಿಕಾ ಹೊಡಿಸ್ಕೊಂಡು ಬಂದಿದ್ದೆ ಅನ್ಸುತ್ತೆ 🔥🔥🔥😂😂

    • @santhoshsanta7520
      @santhoshsanta7520 2 года назад

      @@raghavendrakulkarni2480 second installment ಬಂದಿಲ್ಲ ಅಂತೆ ಕಣಣ್ಣ...🤣🤣

  • @nanunanu8634
    @nanunanu8634 2 года назад +14

    ಜೈ ಜಗದೀಶ್ ಸರ್

  • @pavankumarnayari1814
    @pavankumarnayari1814 2 года назад +9

    ವಕೀಲ ಸಾಬ ❤😍👍

  • @pramodshetty8611
    @pramodshetty8611 2 года назад +15

    Jagdish " The real tiger of Karnataka"
    Back to action.🙏

    • @lakshmiabhinandan9226
      @lakshmiabhinandan9226 2 года назад

      Huli alla eli

    • @smbengu6175
      @smbengu6175 2 года назад

      E layer ketta kettadagi koogadi ketta ketta mathadi koogadidu ede layer alva

  • @hanamantrcb5533
    @hanamantrcb5533 2 года назад +27

    ಹುಲಿ(ಜಗದೀಶ್ ಸರ್)ಮತ್ತೆ ಕೇಸ್ ನ್ನು ಕೈಗೆ ಎತ್ತಿಕೊಂಡಿದೆ ಜಯ ಸಿಕ್ಕೇ ಸಿಗುತ್ತೆ 👍ಜಗದೀಶ್ ಸರ್ all the Best

  • @sridharsanjeev3050
    @sridharsanjeev3050 2 года назад +75

    ಅಂಥಾ ವೇಸ್ಟ್ ಮನುಷ್ಯನ್ನ ನೀನು ಮದುವೆ ಯಾಕಾದಮ್ಮ..???🙄😂

  • @pavanmuralkar9643
    @pavanmuralkar9643 2 года назад +4

    Jagadish sir is example for BEST ADVOCATE,.

  • @neelakanthmetre176
    @neelakanthmetre176 2 года назад +35

    Jai jagadish sir

  • @sureshgowdagowda9015
    @sureshgowdagowda9015 2 года назад +54

    ಮತ್ತೆ ಹುಲಿ ಬಂತು! ಘರ್ಜಿಸುತ್ತಾ ಇದೆ! Keep it up

  • @socialworker6805
    @socialworker6805 2 года назад +69

    This is the absolute curse of vakeel sab s.... Innocent Son.... Unnecessarily.....Bitten in city civil court...

  • @swathijain9582
    @swathijain9582 2 года назад +17

    He is right back with stories

  • @ravikumarjn3437
    @ravikumarjn3437 2 года назад +8

    Hatsoff Jagadeesh sir....One Man Amry always

  • @prasannakumara8159
    @prasannakumara8159 2 года назад +4

    Your great ಜಗ್ಗೇಶ್ sir 💐💐🌹🌹💗💗💓💓

  • @sridharsanjeev3050
    @sridharsanjeev3050 2 года назад +33

    ಕರ್ಮ ಗುರು..😂😂

  • @basavantpawar4313
    @basavantpawar4313 2 года назад +47

    Roja Madam neevu court alli hodare nyaya sikkuttade tappu vedikiyalli hodare prachara sikkabahude horatu pariharavalla.

  • @basavarajhosamani3096
    @basavarajhosamani3096 2 года назад +9

    ಹೇಳೋದು ವೇದಾಂತ ಮಾಡೋದು ಸಿದ್ಧಾಂತ ಮತ್ತೆ ಪ್ರವಚನ ಮಾಡುತ್ತಾರೆ

  • @manjuys9598
    @manjuys9598 2 года назад +31

    Guruve Jagadeesha....neen hiddiro ondh case naadru solve maadappa.....bari media ge barthya aste

  • @bhagyagangur5697
    @bhagyagangur5697 2 года назад +17

    Very good jagdish sir

  • @seemasathish45
    @seemasathish45 2 года назад +16

    ಜಗ್ಗಣ್ಣ ಬರೀ ಹೊಸ ಕೇಸುಗಳೇ ಆಯ್ತು, ಹಳೇ ಕೇಸುಗಳ ಕಥೆ ಏನು?!

  • @prabhakar5131
    @prabhakar5131 2 года назад +8

    ಜಗದೀಶ್ ಸಾರ್ ನೀವು 🔥🔥🔥🔥

  • @rajashekharkarajagi6665
    @rajashekharkarajagi6665 2 года назад +11

    Women need to learn a lesson from this news. Never go behind the riches, instead opt for a good people even if they are poor.

  • @sksk-qd2mn
    @sksk-qd2mn 2 года назад +3

    welcome back jaggu I missed your dialogs

  • @MANJUshetty597
    @MANJUshetty597 2 года назад +1

    Hi ಜಗದೀಶ್ ಸರ್ 🌹💐🙋‍♂️🙏🙏🙏

  • @karunadgamerz14
    @karunadgamerz14 2 года назад +18

    Madhukar Shetty And DK Ravi ❤ Always

  • @rohithbanglurindia6534
    @rohithbanglurindia6534 2 года назад +8

    Back door IPS🤩

  • @lingarajul3008
    @lingarajul3008 2 года назад +4

    ಬಾಸ್ ನೀವು ಇಷ್ಟು ದಿನ ಇಲ್ಲದೆ ನನಗೆ ತುಂಬಾ ಬೇಜಾರಾಗಿತ್ತು ಮೈ ರಿಯಲ್ ಲೈಫ್ ಹೀರೋ ಸರ್ ನೀವು

  • @chandrashekar5786
    @chandrashekar5786 2 года назад +4

    ಚೆನ್ನಾಣ್ಣ ಕೊಡ ಒಬ್ಬ ಫ್ರಾಡ್

  • @satheeshgowda6517
    @satheeshgowda6517 2 года назад +3

    Unnecessary yarmelu kettadhagi maathadbardhu .
    Ravi sir and layar sir were in great position in society .
    Thappu maadidavarige shikshe aagli.

  • @RADHAKRISHNA-rh4pz
    @RADHAKRISHNA-rh4pz 2 года назад +4

    Super jagadish sir

  • @ramkingdom6967
    @ramkingdom6967 2 года назад +29

    Jai jaggana ಮುಂದಿನ ಸಿಎಂ evare 👍💥 ಏನಂತೀರ ಕರ್ನಾಟಕದ ಜನಗಳೇ

  • @vimalrajs9290
    @vimalrajs9290 2 года назад +36

    why did u get married that waste fellow mr ravi is a police personnel he knows law shame on is brother

    • @sureshbm7136
      @sureshbm7136 2 года назад +1

      ವೈ,, ಮೀನ್ಸ್ ತಿಮಿರ್...

  • @magodubootharaju2449
    @magodubootharaju2449 2 года назад +1

    Happybirthday jaibheemjai mphibk malhi in my hibk

  • @ravikumargowda174
    @ravikumargowda174 2 года назад +7

    This case can only one person can handle that is he 💐💐💐💐💐

    • @agni305
      @agni305 2 года назад

      Rahul gandi

  • @jayashankarasjay1969
    @jayashankarasjay1969 2 года назад +2

    Good

  • @currentaffairskannadapocke1528
    @currentaffairskannadapocke1528 2 года назад

    Poojaneeya Gurugalu Jagdish sir..nimma kelsa heege munduvareyali sir.....samajadallina kolkarannu bete aadi nirnama madi sir....hennmagalige nyaya kodsi sir....nimma hesarinanteye nimmalli adbuta Shakti ide sir.....aa mahatayi bumimele olleya magannannu hettavale....AA taayige padakamalakke dhanyavadagalu......

  • @navvanavaz4721
    @navvanavaz4721 2 года назад +4

    ಜೈ ಜಗ್ಗಣ್ಣ

  • @thefact4037
    @thefact4037 2 года назад +3

    Every House.. masala dosa wth cheese or Butter make it
    Bitter
    Butter
    Better

  • @akashkilliket440
    @akashkilliket440 2 года назад +11

    One think i know
    Character is most important in the life

  • @basavaraaj7727
    @basavaraaj7727 2 года назад +1

    ರಿ ಲಾಯರ್ ಜಗದೀಶ್ ಅವ್ರೆ ನೀವ್ ಕೇಸ್ ಶುರು ಮಾಡಿದ್ದು ರವಿ ಚನ್ನಣ್ಣನವರ್ ಮೇಲ್ ಅದು ಬಿಟ್ಟು ಏನ್ರೀ ನೀವು ಪಾಪ ಹೆನ್ನುಮ್ಮಕ್ಳನ್ನ ಅಡ್ಡ ತಗೊಂಡ್ ಬಂದು ವ್ವಾದಿ ಮಾಡ್ತೀರಿ ಚೆನ್ನಣ್ಣ ನವರ ಅಕ್ರಮಕ್ಕೆ ಇದಕ್ಕೆ ಏನಾದ್ರೂ ಸಂಬಂಧ ಇದೆ ಎನ್ರಿ ಟಿವಿ9 ಅವರಿಗೊಂದು ಕೆಲ್ಸ ಇಲ್ಲ ಮಾಡೋಕೆ ನಿಮ್ಗೂ ಕೆಲ್ಸ ಇಲ್ಲ ಮಾಡ್ರಿ ಅದು ಅಕ್ರಮ ಎನ್ ಮಾಡಿದರೆ ಅದನ್ನ ಹೊರಗಡೆ ತರೋ ಪ್ರಯತ್ನ ಮಾಡಿ ಇತರ ಕೇಸ್ ಗಳು ನೂರೆಂಟು ಇದವೆ ಅದನ್ನೆಲ್ಲ ಸರಿ ಮಾಡೋಕೆ ಆಗೋಲ್ಲ ದಯವಿಟ್ಟು ಮೊದಲು ಐಪಿಎಸ್ ಅಧಿಕಾರಿ ಅವ್ರ ತನಿಖೆ ಮುಂದುವರೆಸಿ ಲಾಯರ್ ಸಾಹೇಬ್ರೆ

  • @dhatrucks4015
    @dhatrucks4015 2 года назад +9

    ಮಧುಕರ್ ಶೆಟ್ಟಿ ಡಿ. ಕೆ ರವಿ only honest ♥️🌷

  • @nirmalanirmalap1415
    @nirmalanirmalap1415 2 года назад

    Jagadish brother really super

  • @gypsum6709
    @gypsum6709 2 года назад +18

    This his fu**ing brother's issue. Why to drag him here!

    • @prasannakashyap6282
      @prasannakashyap6282 2 года назад

      Sir ravi channannavar is ordinary person so he has interfere in this issue that too it's pure family issue right

    • @poruskingdom1722
      @poruskingdom1722 2 года назад

      Jagdish bloody fellow is going mad day by day

    • @prashanthanayaka5782
      @prashanthanayaka5782 2 года назад +2

      Jaggan familly vishyane sari illa ...avn yallar familly, sari ideya antha nodok hogthane

    • @aishwaryam8468
      @aishwaryam8468 2 года назад +2

      Bro his brother is also his family right okay leave about family , ravi sir respects womens right here rose is also a women who is seeking for justice from past 5 years she and her family has tolerated all the pain and sufferings did by their husband family now she is appealing for court justice but why can't ravi sir support her haa? see this shows either he cares for his brother a lot or he just don't support the truth is that his brother is such a dumbass, shameless and unworthy fellow . whatever if a women has succesfully to live in this society means she has go through lot of struggles and hurdles because in our society there is lot of male dominancy first this mood belief should change whatever I hope that women get justice.

  • @zengan4613
    @zengan4613 2 года назад +5

    Starting alle avnge anaitika sambanda ide andaagle neenu yak opkonde ??
    Olle mane kade chenag idare anta
    Status nodi agidya iste agirodu.

    • @sharaths417
      @sharaths417 2 года назад

      ಮದುವೆ ಆದಾಗ ಅವರ ಮನೆ status ಗಿಂತ ಇವರ ಮನೆ status ಚೆನಾಗಿತ್ತು ಸುಮ್ಮನೆ ಏನೇನೋ ಮಾತಾಡೋದಲ್ಲ

    • @zengan4613
      @zengan4613 2 года назад

      @@sharaths417 status nodi Andre ivr kinta kammi status anta helilla, may be avr parents Nam status ge match agatte anta ok madirbodalva bro ?

    • @sharaths417
      @sharaths417 2 года назад

      @@zengan4613 Avrage bandidu bro Avlu nan cousin

  • @sagarphoenix1465
    @sagarphoenix1465 2 года назад +2

    JAI Jagadish 💝🔥✊

  • @MaNoJKuMaR-ix8qz
    @MaNoJKuMaR-ix8qz 2 года назад +3

    Finally TV9 opened thr eyes 🤣😂🤣

  • @sanjaykumarbijakal2589
    @sanjaykumarbijakal2589 2 года назад +35

    What should ravi sir do , for his brother's personnel affairs?

    • @gaganguuli413
      @gaganguuli413 2 года назад

      If he don't have the capacity to correct his brother mistakes. Then how the fuck he will correct the society. Bogus Ravi d Chennanavar.

    • @Todaywhat1234
      @Todaywhat1234 2 года назад +27

      If he is honest person, he has to take legal action on his brother, law is equal to all right?, horgade honest olgade corrupt

    • @gowda_from_coorg9535
      @gowda_from_coorg9535 2 года назад

      Kick his brothers ass and put him behind bars....

    • @pulikeshi
      @pulikeshi 2 года назад +7

      Then what should he do to all Karnataka womens

    • @manya8208
      @manya8208 2 года назад +11

      He should not interfere but if he's interfering being a police officer he just give justice
      Shame on corrupt Ravi D chennanvar

  • @sharathkumar1257
    @sharathkumar1257 2 года назад

    You are unbelievable man keep it up....

  • @dhananjayaraja6629
    @dhananjayaraja6629 2 года назад +1

    ಏನ್ ನಡಿತಿದೆ ಇದೆಲ್ಲಾ R.D.Channannanavar?...?...?...

  • @VarshaVishal0224
    @VarshaVishal0224 2 года назад +2

    Roja nanna classmate nijvaglu thumbaaaa olle hudgi yavaathu yargu kettadu bayasilla kind hearted girl intha hudgi kannalli neer haksiro ee kachda family ge devru sariyage madidane Roja ge nyaya sigali 🙏

  • @siddupatil2299
    @siddupatil2299 2 года назад

    Super my dear boos

  • @sharathh.b2625
    @sharathh.b2625 2 года назад +1

    ಲೋ ಪರ್ ರವಿ ನೋಡಪ್ಪಾ ನಿನ್ ಚರಿತ್ರೆ

  • @harishnaik9646
    @harishnaik9646 2 года назад

    Super sir

  • @d.j3571
    @d.j3571 2 года назад +6

    JAI JAGADISH.. BOSS.. Ur GREAT

  • @RajuBhai-bm2ij
    @RajuBhai-bm2ij 2 года назад +1

    Boss is back

  • @santhoshha5580
    @santhoshha5580 2 года назад +18

    Funny jaggi, making something good for people 😂😂

  • @meenapatil8976
    @meenapatil8976 2 года назад

    We r with you. Be brave!!!

  • @Jyotika55
    @Jyotika55 2 года назад

    God job sir

  • @basavarajuhs1676
    @basavarajuhs1676 2 года назад

    Super Jagdish Sir good job

  • @arvindn2157
    @arvindn2157 2 года назад

    Good job sir 🙏

  • @anilpaygond9892
    @anilpaygond9892 2 года назад

    Sister... Nimage ನ್ಯಾಯ ಸಿಗಲಿ 🙏🙏

  • @bassuhm2877
    @bassuhm2877 2 года назад +2

    Ivlige anyaya adre Ravi D C en madbeku Guru?? Police court anta ide hogi....

  • @sannayamanoorappagoudar1889
    @sannayamanoorappagoudar1889 2 года назад +1

    15 ಡೇಸ್ ಚೆನ್ನಾಗಿ ವಾಷ್ ಮಾಡಿ chennannana

  • @germancarservices6904
    @germancarservices6904 2 года назад

    Welcome back sir

  • @NanuNane9999
    @NanuNane9999 2 года назад +1

    Don’t leave IPS case

  • @dileepad.e8024
    @dileepad.e8024 2 года назад

    Sir all the best

  • @akshithaakshitha6984
    @akshithaakshitha6984 2 года назад

    ಒಳ್ಳೆ ಕೆಲಸ ಒಳ್ಳೇದಾಗ್ಲಿ ಸರ್ ನಮಸ್ತೆ

  • @tousifmujavar2460
    @tousifmujavar2460 2 года назад

    Good👍👍👍👍👍👍👍👍👍👍👍👍👍👍👍👍

  • @vsbiligirihnp1125
    @vsbiligirihnp1125 2 года назад +6

    Ravi d (kd)

  • @muttuIPS
    @muttuIPS 2 года назад +1

    👌👌👌

  • @chethanchelur2605
    @chethanchelur2605 2 года назад +1

    En Ravi sir na katkondirortara Ravi sir name yakree tartira alli

  • @vdgschannel2980
    @vdgschannel2980 2 года назад

    Dear jaggi sir you are real hero.. don't be scared of corrupt officer we are with you.. please continue and help this poor lady and her family.. God bless you sir all the best

  • @SakkareNaduKempa
    @SakkareNaduKempa 2 года назад

    Sir ನ್ಯಾಯ ನೀತಿ ಧರ್ಮ ಜಗತ್ತಿನಲ್ಲಿ ಸತ್ತಿ ಹೋಗುತ್ತಿದೆ sir ಉಳಿದಿರುವುದು ಬರವಣಿಗೆಯಲ್ಲಿ ಮಾತ್ರ ಹಣ ಇರುವವರು ಕಾನೂನನ್ನು ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಕೆಂಪಮಂಡ್ಯ143🌾👳🙏 ರೈತ

  • @pavithran5853
    @pavithran5853 2 года назад

    Sir kolara bagepalli circle inspector D Nagraj inda kooda family yavrige tumba tondre agta ide yava station ge hodru D Nagraj influence madtane avana bagge swalpa gamana harisi sir

  • @PraveenKumar-e6p1n
    @PraveenKumar-e6p1n 10 месяцев назад

    Super Maatu sir Vakila sir

  • @praveengowda9120
    @praveengowda9120 2 года назад

    👌

  • @abinavrenuka4420
    @abinavrenuka4420 2 года назад +1

    This is to personal.

  • @kirankumar9820
    @kirankumar9820 2 года назад

    Great

  • @SA-un9wy
    @SA-un9wy 2 года назад

    Super news

  • @manjunathaachar3168
    @manjunathaachar3168 2 года назад

    Super boss

  • @manjumuniyappa6938
    @manjumuniyappa6938 2 года назад

    Super jagadesh sir good job

  • @muttuIPS
    @muttuIPS 2 года назад +1

    👍👍👍