ಇವರು ರವಿ ಬೆಳಗೆರೆಗೆ ಸಿಕ್ಕಿದ್ರೆ ಕಂಡಿತಾ ಇವರ ಇಂಟರ್ವ್ಯೂ ಇನ್ನೂ ಚೆನ್ನಾಗಿ ಇರ್ತಿತ್ತು....ಯಾಕಂದ್ರೆ, ಅವ್ರ narration, presentation....Voice Ella ಸೂಪರ್ ಆಗಿರ್ಥಿತ್ತು...
This interview is just superb with Bhavana and Vidhya Rani, its so nice to see the way Vidhya Rani responds. just awesome, she is so cool and decent. She is so good in her English, hats off Vidhya, you are just a good human being with so much talent and good looking and well mannered.
ಬಾವನಕ್ಕ ತುಂಬಾ ಒಳ್ಳಯ ಪ್ರಶ್ನೆ ಕೇಳಿದ್ದೀರಿ 🙏 ಆದರೆ ನರಹಂತಕನ ಮಗಳು ಹೇಳುವ ಪ್ರಕಾರ ವೀರಪ್ಪನ್ ಮಾಡಿದ್ದು ಧರ್ಮಯುದ್ಧವಂತೆ, ನೂರಾರು ಜನರನ್ನು, ಪ್ರಾಣಿಗಳನ್ನ ಕೊಂಡಿದ್ದು ತಪ್ಪಲ್ಲವಂತೆ, ಅವಳ ತಂದೆ ದೇವರಂತೆ ಥು ನಿನ್ನ ಬಂಡ ಜನ್ಮಕ್ಕೆ ಬೆಂಕಿ ಹಾಕ, DFO ಶ್ರೀನಿವಾಸ್ ಸರ್ ತಲೆ ಕಡಿದು ಒಂದು ಕಿಲೋಮೀಟರ್ ಪುಟ್ಬಾಲ್ ರೀತಿ ಒದ್ದುಕೊಂಡು ಹೋದ ರಾಕ್ಷಸಿ ನಿನ್ನ ತಾಯಿ. ಅಂತ ದಾನವ ಕುಲಕ್ಕೆ ಹುಟ್ಟಿದ ನೀನು ಚಿಕ್ಕ ಚಿಕ್ಕ ಮಕ್ಕಳಿಗೆ ಅದೇನು ಪಾಠ ಕಲಿಸಿಕೊಡುತ್ತಿಯೋ. ನಿನ್ನ ಅಪ್ಪ ಮಾಡಿದ್ದು ಹೇಡಿತನ, ಪುಕ್ಕಲ ನಿನ್ನಪ್ಪ ಹಾಳು ಹೊಟ್ಟೆ ತುಂಬಿಸಿಕೊಳ್ಳಲು ಅದೆಷ್ಟೋ ಅವಯಕರ ಜೀವನ ಹಾಳು ಮಾಡಿದ್ದಾನೆ ನಿನ್ನ ತಂದೆ ತಾಯಿ ಮಾಡಿದ ಮಹಾ ಅಪರಾಧಕ್ಕೆ, ಅದೆಷ್ಟೋ ಕೊಲೆಗಳಿಗೆ ಪ್ಪ್ರಾ ಯಶ್ಚಿತವಾಗಿ ನಿನ್ನ ಸಾವು ಕೂಡಾ ಘನಗೊರವಾಗಿರುತ್ತೆ ನೆನಪಿಟ್ಟುಕೋ ವಿದ್ಯಾ ರಾ... ಣಿ..... ಕ್ಷಸಿ
ಕಾಡಿನರಾಜ ಹುಲಿ ಸಿಂಹ ನಮಗೆ ತಪ್ಪು ಕಂಡರೂ ಅದು ಕಾಡಿನ ಸಂಸ್ಕೃತಿ ಆದರೆ ಮರಿ ಬೆಳದಿದ್ದು ಕಾನೋನಿನ ಚೌಕಟ್ಟಿನಲ್ಲಿ ಸರಿ ತಪ್ಪುಗಳ ಸಮಾಜದಲ್ಲಿ ಒಳ್ಳೆಯ ಸಂಸ್ಕಾರ ಗಳು ಸಮಾಜದಲ್ಲಿ ದೊರೆತರೆ ಜವಾಬ್ದಾರಿ ವ್ಯಕ್ತಿತ್ವ ಸಮಾಜದ ಒಳಿತಿಗಾಗಿ,,,, 👍
Helloo Bhavana, idu ninna avivekathanada paramaavadhi. Idiot You go and interview family members of those officers killed by veerappan. So far No one done that.
Hello ,Bhavan madom u ple don't spoil her mood by simply instigating her father's old stories ,it's all happened because of our dirty politicians who don't have any qualities ,when compared our dirty politicians ,veerappan was a real hero. It was all a past story so u please don't irritate her by ur newsense .ple stop it.
ವೀರಪ್ಪನ್ ತುಂಬಾ ಒಳ್ಳೆಯ ವ್ಯಕ್ತಿ ವೀರಪ್ಪನ್ ಅಂದ್ರೆ ನಮಗೆ ತುಂಬಾ ತುಂಬಾ ಇಷ್ಟ ಆದ ವ್ಯಕ್ತಿ ತಪ್ಪು ಪೊಲೀಸ್ ಮತ್ತೆ ರಾಜಕಾರಣ ಹಿನ್ನಲೆ ಇಲ್ಲದ ವ್ಯಕ್ತಿಯನ್ನು ಆಳವಾದ ಪ್ರಪಾತಕ್ಕೆ ತಳ್ಳಿ ವೀಕ್ಷಣೆ ಮಾಡಿದ ಪೊಲೀಸ್ ಇಲಾಖೆ ಮತ್ತೆ ರಾಜಕಾರಣಿಗಳು ವೀರಪ್ಪನ್ ಹೀರೋ ನಿಜವಾದ ಹೀರೋ ❤
Ashtu olle vaykthina yake bitre Sir Nim Manege karkondbandhu itkobekiithu nim Akka Or Thangi na madve madkodbekithu entha mansha ninu thu nin janmakke benkihaka...
ತಂದೆ ಮಾಡಿದ ಹಡಿಬಿಟ್ಟು ಅಸ್ತಿಗಳನ್ನೆಲ್ಲ ಸರ್ಕಾರಕ್ಕೆ /ಈ ವೀರಪ್ಪನ್ನು ಎಷ್ಟು ಮನೆ ಹಾಳು ಮಾಡಿದಾನೆ, ನೊಂದವರಿಗೆ ಹಂಚಲಿ. ಈ ಭಾವನಗೆ ಬೇರೆ ಯಾರೂ ಸಿಕ್ಕಲಿಲ್ಲಾವೇನು? ಥೂ ವೀರಪ್ಪನ್.
ಅವಳು ಕನ್ನಡ ಮಾತಾಡಿ ಏನು ರಾಜ್ಯ ಆ ಳಬೇಕಾ ? ಎಷ್ಟು ಸಂಸಾರ ಹಾಳು ಮಾಡಿದ ಅವಳ ಅಪ್ಪಾ, ಎಷ್ಟು ಕ್ರೂರಿ, ಕ್ರೂರವಾದ ನರಹಂತಕ ಇನ್ನೊಬ್ಬನಿಲ್ಲ ಆ ದರಿದ್ರನ ಮಗಳನ್ನೇನು ಇಂಟರ್ವ್ಯೂ ಮಾಡಬೇಕಿತ್ತು. Next ದಾವೂದ್ ನಾ ಹೋಗಿ ಮಾತಾಡಿಸ್ಕೊಂಡು ಬಾ ಭಾವನ. ಥೂ
Yar helidu nimge veerapan terriorist anta SITUATION veerapan na rowdy madsidu Estond jana police avru helidare veerapan is robinhood anta Always there is two sides of a coin
Mistake made by Veerappa, still family members supporting Veerappa. It means they are also like cruel Veerappa. Ask who was named her? Who helped Muthu Laksmi at the time of first delivery? They don't have gratitude towards Kirthi Chakra Pandillapalli Srinivas, IFoS. His entire life is sacrificed for their family and local tribal people. She has to apologize Srinivas family.
Bhavana madam you talk in your normal usual regular accent. That only suites you ❤ Don't make it a formal speech news anchoring. Happy to see your channel ❤🙏
ಕನ್ನಡ ಅಲ್ಪ ಸ್ವಲ್ಪ ಕಲಿತಿದ್ದಾರೆ... ಅಮ್ಮ, ಅಪ್ಪ ಕರ್ನಾಟಕದ jail ನಲ್ಲಿ ವರ್ಷಗಟ್ಟಲೆ ಕಾಲ ಕಳೆದಿದ್ದರೆ ಆದ್ರೆ ಈಕೆಗೆ ಕರ್ನಾಟಕದ ಯಾವ ನಂಟಿಲ್ಲದೇನೆ ಕನ್ನಡ ಕಲಿತಿರೋದು....ಆಶ್ಚರ್ಯ.
ನರ ಹಂತಕ ವೀರಪ್ಪನ್ ಅಲ್ಲ ನರ ಹಂತಕರು ರಾಜಕಾರಣಿಗಳು😂
Yellaru ondhe
ಮಗಳಾಗಿ ಇಷ್ಟಾದರೂ ಪ್ರಯತ್ನ ಪಟ್ಟಿದ್ದಾರಲ್ಲ ,, !! ಇದಕ್ಕೆ ನನ್ನ ಮೆಚ್ಚಿಗೆ ಇದೆ..! ಲವ್ ಯು ಭಾವನ..!!!
ಇವರು ರವಿ ಬೆಳಗೆರೆಗೆ ಸಿಕ್ಕಿದ್ರೆ ಕಂಡಿತಾ ಇವರ ಇಂಟರ್ವ್ಯೂ ಇನ್ನೂ ಚೆನ್ನಾಗಿ ಇರ್ತಿತ್ತು....ಯಾಕಂದ್ರೆ, ಅವ್ರ narration, presentation....Voice Ella ಸೂಪರ್ ಆಗಿರ್ಥಿತ್ತು...
Avnigre thalehidbittironu avnu dhodda pimp nanmaga avnu
ನಮಸ್ಕಾರ..ಸ್ನೇಹಿತರೇ..!!
ನಾನು ನಿಮ್ಮ ರವಿಬೆಳಗೆರೆ
Yes, ಇವರು ರವಿ ಬೆಳಗೆರೆಗೆ ಸಿಕ್ಕಿದ್ರೆ, ಇವರು ಮತ್ತು ಇವರ ತಂದೆಯ ಹೆಸರನ್ನೂ ಕೂಡಾ ತನ್ನ ವ _ _ ಗೆ ಬಳಸಿಕೊಳ್ತಿದ್ರು.
Adenbere yavaranna eyalidi mathade ne duddu madidru .
ಅಣ್ಣ ಅವರಿಗೆ ಯಾವುದೇ ಕಷ್ಟ ಕೊಡಲಿಲ್ಲ ಇನ್ನೂ ಚಿಕನ್ ಮಟನ್ ಆಕ್ಕೊಂದು ಸಾಕಿದ್ದ...😊
ತುಂಬಾ ಚೆನ್ನಗಿದರೆ ವೀರಪ್ಪನ್ ಮಗಳು,,, ವೀರಪ್ಪನ್ ಗೂ ದೊಡ್ಡ ಅಭಿಮಾನಿ ಬಳಗ ಇದೆ ತಮಿಳ್ ನಾಡ್ ನಲ್ಲಿ,,
ವೀರಪ್ಪನ್ sir ಒಳ್ಳೆ ಮನುಷ್ಯ 🫡, ಅವರ ಮಗಳು ಚನ್ನಾಗಿ ಇರಲಿ 😊
ಸುಮಾರು 500 ಆನೆಗಳನ್ನು ಸಾಯಿಸಿದ್ದ...ಅದು ಒಳ್ಳೆಯ ಕೆಲಸ ನಾ😂
ಗ್ರೇಟ್ ಲೀಡರ್ ವೀರಪ್ಪನ್!
ಜೈ ವೀರಪ್ಪನ್ ❤,
ವೀರಪ್ಪನ್ ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದರು. ಹಾಗೆ ಅವರ ಮಗಳು ವಿದ್ಯಾರಾಣಿ ಕೂಡ ಚೆನ್ನಾಗಿದ್ದಾರೆ 💐💐
Yenn olledhu animals n govt officials murder madodha
ಬಹಳ ಪ್ರಯತ್ನಗಳ ನಂತರ ಕಲೀತಿರ್ಬೋದು😂 ಶುಭವಾಗಲಿ
This interview is just superb with Bhavana and Vidhya Rani, its so nice to see the way Vidhya Rani responds. just awesome, she is so cool and decent. She is so good in her English, hats off Vidhya, you are just a good human being with so much talent and good looking and well mannered.
ನಮ್ಮ ಪ್ರೀತಿಯ ರವಿಬೆಳಗೆರೆ ಸರ್ ಭಾವನ ಅವರಿಂದ ಇನ್ನು ಜೀವಂತವಾಗಿದ್ದರೆ. ಅವರು ಧೈರ್ಯವಾಗಿ ದರ್ಶನ್ ಬಗ್ಗೆ ಮಾತಾಡೋವರ್ಗೂ😊 ಯಾವ ಸ್ಯಾಂಡಲ್ವುಂಡ ಸ್ಟಾರ್ಗಳು ಮಾತಾಡಲಿಲ್ಲ.
ವೀರಪ್ಪನ್ ಅಭಿಮಾನಿ ಲೈಕ್ ಮಾಡಿ ❤
ಸೂಪರ್ ಮೇಡಂ ನೀವು ರಾಜಕೀಯಕ್ಕೆ ಬನ್ನಿ ಒಳ್ಳೆದಾಗಲಿ 🙏
Atleast magalanna bere ettiu nodidare adu valle kelasa
Virapan valleyavaragidre avarake police , politicians math kelbekithu
Bhavana talk naturally dont stress on words How you talk normally in speak like it wilbe more connect it.all the best
Ravi belegere ge estu Jana wife ,,badavara dhudalli shoki madtha idale ivlu bavana , paapa thattutthe wait madu
Neenu pathrakarthenav yavaginda
Veerappan superhero
ಬಾವನಕ್ಕ ತುಂಬಾ ಒಳ್ಳಯ ಪ್ರಶ್ನೆ ಕೇಳಿದ್ದೀರಿ 🙏 ಆದರೆ ನರಹಂತಕನ ಮಗಳು ಹೇಳುವ ಪ್ರಕಾರ ವೀರಪ್ಪನ್ ಮಾಡಿದ್ದು ಧರ್ಮಯುದ್ಧವಂತೆ, ನೂರಾರು ಜನರನ್ನು, ಪ್ರಾಣಿಗಳನ್ನ ಕೊಂಡಿದ್ದು ತಪ್ಪಲ್ಲವಂತೆ, ಅವಳ ತಂದೆ ದೇವರಂತೆ ಥು ನಿನ್ನ ಬಂಡ ಜನ್ಮಕ್ಕೆ ಬೆಂಕಿ ಹಾಕ, DFO ಶ್ರೀನಿವಾಸ್ ಸರ್ ತಲೆ ಕಡಿದು ಒಂದು ಕಿಲೋಮೀಟರ್ ಪುಟ್ಬಾಲ್ ರೀತಿ ಒದ್ದುಕೊಂಡು ಹೋದ ರಾಕ್ಷಸಿ ನಿನ್ನ ತಾಯಿ. ಅಂತ ದಾನವ ಕುಲಕ್ಕೆ ಹುಟ್ಟಿದ ನೀನು ಚಿಕ್ಕ ಚಿಕ್ಕ ಮಕ್ಕಳಿಗೆ ಅದೇನು ಪಾಠ ಕಲಿಸಿಕೊಡುತ್ತಿಯೋ. ನಿನ್ನ ಅಪ್ಪ ಮಾಡಿದ್ದು ಹೇಡಿತನ, ಪುಕ್ಕಲ ನಿನ್ನಪ್ಪ ಹಾಳು ಹೊಟ್ಟೆ ತುಂಬಿಸಿಕೊಳ್ಳಲು ಅದೆಷ್ಟೋ ಅವಯಕರ ಜೀವನ ಹಾಳು ಮಾಡಿದ್ದಾನೆ ನಿನ್ನ ತಂದೆ ತಾಯಿ ಮಾಡಿದ ಮಹಾ ಅಪರಾಧಕ್ಕೆ, ಅದೆಷ್ಟೋ ಕೊಲೆಗಳಿಗೆ ಪ್ಪ್ರಾ ಯಶ್ಚಿತವಾಗಿ ನಿನ್ನ ಸಾವು ಕೂಡಾ ಘನಗೊರವಾಗಿರುತ್ತೆ ನೆನಪಿಟ್ಟುಕೋ ವಿದ್ಯಾ ರಾ... ಣಿ..... ಕ್ಷಸಿ
ಇವತ್ತಿನ ರಾಜಕಾರಣಿಗಳಿಗಿಂತ ಅವತ್ತಿನ್ ವೀರಪ್ಪನ್ ಸೂಪರ್ ಅವ್ನು ಒಳ್ಳೆಯವ್ನೇ ಬಿಡಿ ಮೇಡಂ ಈ ಬೋಳಿಮಕ್ಕೂ ಅವ್ನ ಬಗ್ಗೆ ಸುಳ್ ಹೇಳ್ತಾರೆ
Bavana medam gud
God bless you vidhya Rani akka❤❤❤🎉🎉🎉
ನಿನಗೆ ವಯಸ್ಸು ಎಷ್ಟೋ....?
ಕನ್ನಡ ದಯವಿಟ್ಟು
ಒಂದು ಉತ್ತಮ ಸಂದರ್ಶನ
ಕಾಡಿನರಾಜ ಹುಲಿ ಸಿಂಹ ನಮಗೆ ತಪ್ಪು ಕಂಡರೂ ಅದು ಕಾಡಿನ ಸಂಸ್ಕೃತಿ ಆದರೆ ಮರಿ ಬೆಳದಿದ್ದು ಕಾನೋನಿನ ಚೌಕಟ್ಟಿನಲ್ಲಿ
ಸರಿ ತಪ್ಪುಗಳ ಸಮಾಜದಲ್ಲಿ ಒಳ್ಳೆಯ ಸಂಸ್ಕಾರ ಗಳು ಸಮಾಜದಲ್ಲಿ ದೊರೆತರೆ
ಜವಾಬ್ದಾರಿ ವ್ಯಕ್ತಿತ್ವ ಸಮಾಜದ ಒಳಿತಿಗಾಗಿ,,,, 👍
ನಂಗೆ ಆನೆಗಳು ಅಂದರೆ ತುಂಬಾ ಇಷ್ಟ.. ವೀರಪ್ಪನ್ ಆನೆಗಳನ್ನು ಕೊಂದಿರೋದು ಬಹಳ ದುಖಃ😢
ನಿಮ್ಮ್ ಅಪ್ಪಾ ದುಡ್ಡು ಮಾಡಿದ್ದು ವೀರಪ್ಪನ್, ಭೀಮಾ ತೀರದ ಹೆಸರು ಹೇಳಿ
Hosur suri ntk
ವೀರಪ್ಪನ್ ಹೊಟ್ಟೆ ಪಾಡಿಗೋಸ್ಕರ ಕಾಡಲ್ಲಿ ಕಳ್ಳತನ ಮಾಡಿದಾರೆ ಆದರೇ ನಮ್ಮ್ ರಾಜಕಾರಣಿಗಳು ಹೊಟ್ಟೆ ಮುಂದೆ ಬರಿಸೋದಕ್ಕೆ ಕಳ್ಳತನ ಮಾಡುತ್ತಾರೆ
ಬಾವನ 💓
ಕಳ್ಳರ ಮಕ್ಕಳ್ಳಿಗೆಕೆ ರಾಜಕೀಯ ಸ್ಥಾನಮಾನ?
ಒಂದು ಆಡಿವೋ ಅದ x ml ನಿಂದೆ ಅಲ್ವಾ ಮೇಡಂ
Helloo Bhavana, idu ninna avivekathanada paramaavadhi. Idiot
You go and interview family members of those officers killed by veerappan. So far No one done that.
💐
ಹುಷಾರಾಗಿರಿ
Hello ,Bhavan madom u ple don't spoil her mood by simply instigating her father's old stories ,it's all happened because of our dirty politicians who don't have any qualities ,when compared our dirty politicians ,veerappan was a real hero. It was all a past story so u please don't irritate her by ur newsense .ple stop it.
Audio release😂
Hi akka
Very educated women 👍🏻👌🏻
Good Mdm. Continue work
So nice speaking in Vidya Rani
ಲವ್ ಯು ವೀರಪ್ಪನ್,,, ನೀವು ಇರಬೇಕಿತ್ತು ಬಾಸ್
ರವಿ ಬೆಳಗೆರೆ ತರಹ ಬಾಷೆಯ ಮೇಲೆ ಹಿಡಿತ ನಿರ ರ್ಗಳವಾಗಿ ಮಾತನಾಡುವ ವೈಖರಿ ಬಾವನಾ ಬೆಳಗೆರೆ ಯವರಿಗೆ ಖರಗತ ವಾಗಿಲ್ಲ
All the best sis
ನಿಮ ಅಪ್ಪ ಕೂಡ ಕೆಟ್ಟ ಕುಡಾಕ್ ಅಲ್ವಾ
ಇದರ ಅಗತ್ಯ ಏನೀತ್ತು?
ವೀರಪ್ಪನ್ ತುಂಬಾ ಒಳ್ಳೆಯ ವ್ಯಕ್ತಿ ವೀರಪ್ಪನ್ ಅಂದ್ರೆ ನಮಗೆ ತುಂಬಾ ತುಂಬಾ ಇಷ್ಟ ಆದ ವ್ಯಕ್ತಿ ತಪ್ಪು ಪೊಲೀಸ್ ಮತ್ತೆ ರಾಜಕಾರಣ ಹಿನ್ನಲೆ ಇಲ್ಲದ ವ್ಯಕ್ತಿಯನ್ನು ಆಳವಾದ ಪ್ರಪಾತಕ್ಕೆ ತಳ್ಳಿ ವೀಕ್ಷಣೆ ಮಾಡಿದ ಪೊಲೀಸ್ ಇಲಾಖೆ ಮತ್ತೆ ರಾಜಕಾರಣಿಗಳು ವೀರಪ್ಪನ್ ಹೀರೋ ನಿಜವಾದ ಹೀರೋ ❤
Ashtu olle vaykthina yake bitre Sir Nim Manege karkondbandhu itkobekiithu nim Akka Or Thangi na madve madkodbekithu entha mansha ninu thu nin janmakke benkihaka...
Yas super👌
100 💯 correct write
Hi Thu Thu Nimajuliki he Spoiled Somany Karanataka People,s Killed, Elephant,s Killed Lot's 20, Crores of Money 🤑😮😮😮😮 Stopped immediately 😨
Good Interview Bhavana Belagere
Good interview Bhavana Belagere
ತಂದೆ ಮಾಡಿದ ಹಡಿಬಿಟ್ಟು ಅಸ್ತಿಗಳನ್ನೆಲ್ಲ ಸರ್ಕಾರಕ್ಕೆ /ಈ ವೀರಪ್ಪನ್ನು ಎಷ್ಟು ಮನೆ ಹಾಳು ಮಾಡಿದಾನೆ, ನೊಂದವರಿಗೆ ಹಂಚಲಿ. ಈ ಭಾವನಗೆ ಬೇರೆ ಯಾರೂ ಸಿಕ್ಕಲಿಲ್ಲಾವೇನು? ಥೂ ವೀರಪ್ಪನ್.
ಸೂಪರ್ ಮೇಡಂ
All the best Vidya raani we are with you. You are hairline far from making difference but it was good
King of forest♥️ ವೀರಪ್ಪನ್ 🔥
Yes Veerappan is great and avr maglu Saha thumba channagi mathadidru hate s of you
Nin yankkarge nan yakda
ವೀರಪ್ಪನ್ ರಿಯಲ್ ಹೀರೊ
Nim appa freedom fighter 😅😅😅 ayo thagade ,yest Mane hallmidane nim appa😂.
தமிழ் வாழ்க தமிழ் மக்கள் வாழ்க
Tamil vanakkam
ಕನ್ನಡ ಮಾತನಾಡುಲು ಪ್ರಯತ್ನ ಪಡುವ ನಿಮಗೆ ತುಂಬು ಹೃದಯದ ಧನ್ಯವಾದ 💚💚
ಅವಳು ಕನ್ನಡ ಮಾತಾಡಿ ಏನು ರಾಜ್ಯ ಆ ಳಬೇಕಾ ? ಎಷ್ಟು ಸಂಸಾರ ಹಾಳು ಮಾಡಿದ ಅವಳ ಅಪ್ಪಾ, ಎಷ್ಟು ಕ್ರೂರಿ, ಕ್ರೂರವಾದ ನರಹಂತಕ ಇನ್ನೊಬ್ಬನಿಲ್ಲ ಆ ದರಿದ್ರನ ಮಗಳನ್ನೇನು ಇಂಟರ್ವ್ಯೂ ಮಾಡಬೇಕಿತ್ತು. Next ದಾವೂದ್ ನಾ ಹೋಗಿ ಮಾತಾಡಿಸ್ಕೊಂಡು ಬಾ ಭಾವನ. ಥೂ
All political game thats it he fought for minorities and up bringing
ತಂದೆ ಮಾಡಿರುವ ತಪ್ಪಿಗೆ ಮಕ್ಕಳು ಏನು ಮಾಡಲು ಸಾಧ್ಯ..?
S evlu full drink 🍷 lady
@@shashishashi5494 ಯಾರು
Yar helidu nimge veerapan terriorist anta
SITUATION veerapan na rowdy madsidu
Estond jana police avru helidare veerapan is robinhood anta
Always there is two sides of a coin
Mistake made by Veerappa, still family members supporting Veerappa. It means they are also like cruel Veerappa. Ask who was named her? Who helped Muthu Laksmi at the time of first delivery? They don't have gratitude towards Kirthi Chakra Pandillapalli Srinivas, IFoS. His entire life is sacrificed for their family and local tribal people. She has to apologize Srinivas family.
@@roopkumargarimella5059 ok
She is answering in Diginified way, well educated with ethics and principles
Veerappa daughter trying to talk in our kannada language nice &speaking in English fluently. Thanks🙏🌹
ಭಾವನರವರೇ ನಿಮ್ಮ ಮೈಕ್ ಸ್ವಲ್ಪ ಮೇಲೆ ಹಾಕೊಂಡ್ರೆ ದ್ವನಿ ಇನ್ನು ಚನ್ನಾಗಿ ಕೇಳುತ್ತೆ
Bhavana madam you talk in your normal usual regular accent. That only suites you ❤ Don't make it a formal speech news anchoring. Happy to see your channel ❤🙏
ಕನ್ನಡ ಅಲ್ಪ ಸ್ವಲ್ಪ ಕಲಿತಿದ್ದಾರೆ... ಅಮ್ಮ, ಅಪ್ಪ ಕರ್ನಾಟಕದ jail ನಲ್ಲಿ ವರ್ಷಗಟ್ಟಲೆ ಕಾಲ ಕಳೆದಿದ್ದರೆ ಆದ್ರೆ ಈಕೆಗೆ ಕರ್ನಾಟಕದ ಯಾವ ನಂಟಿಲ್ಲದೇನೆ ಕನ್ನಡ ಕಲಿತಿರೋದು....ಆಶ್ಚರ್ಯ.
I love vidya rani god bless you ❤
ಹ್ಯಾಟ್ಸಪ್ ಭಾವನಾ 🎉❤
she is pretty and have a good heart.. god bless you
Virappan sir daughter is very well spoken
She is knowledgeable
I am glad she has brought up very boldly spoken and being knowledgeable.
ಅವಳು ಮಹಾನ್‌ಸಾದಕಿ ಇವಳು ಮಹಾನ್ ಸಾದಕಿ....
😂😂😂
Real hero veerappan
ರವಿ ಬೆಳಗೆರೆ ರವರ ವಂಶವಾದರೆ ಆ ಅಕ್ಷರ,ಸಂಭಾಷಣೆ, ಬರಬೇಕು ಅಂತೇನಿಲ್ವಲ್ಲ
I am with pure heart, that is Veer, Veerappana!
Not so informative...... but ok..... best of LUCK Madam..... Try to explore more and more untouched unexplored issues........ I wish you Good Luck
ಹಾಯ್ ಬೆಂಗಳೂರು ಮುಂದೆ ವರೆಯಲಿ ❤
ನರ ಹಂತಕ ವೀರಪ್ಪನ್...
ಮಗಳು ಒಳ್ಳೆಯವಳು....
Good bhavana keepit up👍👍👍
Vidya Rani u r very great God bless u thank u all' the best
ಭಾವನ Excellent 🫡😍
🐯🐯 veerapan 🐯🐯vera level super awesome 🐯🐯
Veerappa is a great person
But Police showed him as villian...
All the very best bhavana
Forest king veerapan❤
ಯಾರಾದ್ರೂ ಅವರು ಒಳ್ಳೆವರಾಗಿದ್ರು, ಮತ್ತೆ ಒಳ್ಳೆ ಕೆಲಸ ಮಾಡಿರೋ ಬಗ್ಗೆ ಫಿಲಂ ಮಾಡಿ 🙏
King of virappaan ❤ iga iro rajakiya bevesrigalu yeste bettar idda
Good akka❤❤❤❤❤
Suapr olle manushya veerapan ❤❤❤
King of forest!
Yeshtondhu family haalmaadiro veerappanige avna family haalgilvalla god is great
Looking so gorgeous she❤
Yes vasanti❤❤❤❤
The real hero....
Matured girl 👌👌👍🙏
4 ವರುಷ ಕಡಿಮೆ ಏನಲ್ಲ ಕನ್ನಡ ಕಲಿಯಕ್ಕೆ.
# Horanada Kannadathi KN
Veerappan second daughter vijay Lakshmi veerappan knows kannada very well so next interview her
Respect Vidya Rani. Kannadalli adastu mathadidake❤But what he did was wrong don't potray him as a hero.