ನಾನು ಇದನ್ನೆಲ್ಲಾ ನಂಬುತಾನೆ ಇರಲಿಲ್ಲ, ಆದರೆ ಅನುಭವಕ್ಕೆ ಬಂದ ಮೇಲೆ ಅನುಭಾವದ ಸ್ಥಿತಿ. 🙏🏼❤. ಹಾಗೆಯೇ ನಮ್ಮನ್ನು ಬಿಟ್ಟು ಹೋದ ಪುಣ್ಯಾತ್ಮರು ಕೂಡ 11ನೇ ದಿನದ ಕಾರ್ಯದಲ್ಲಿ ಹೂ ಕೊಡುತ್ತಾರೆ. ಇದರಲ್ಲೇ ಗೊತ್ತಾಗುತ್ತೆ ನಮ್ಮ ಆತ್ಮ ಶರೀರ ಬಿಟ್ಟರೂ ಬಾಳಿ ಬದುಕಿದ ಮನೆಯಲ್ಲಿ 11ದಿನ ಇರುತ್ತಾರೆ 🙏🏼❤
Thank you sis nanu pooje maduvaga niv helidange hu ella taradallu biddede nanu hu prasada yenu kelode illa ee sala antu varamahalakhmi matte vaibhav lakshmi pooje maduvaganu hu prasada sikkide prasadanu tumba ruchiyagi bantu banda mutaideyaru uta madi adige tumba chenagide anta helu hodru
Akka ಬನಶಂಕರಿ ಅಮ್ಮ ಬಗ್ಗೆ ನಮ್ಗ್ ಮಾಹಿತಿ ಕೊಡಿ ಏನು ಪೂಜೆ ಮಾಡು ಬೇಕು ಹೇಗೆ ಮಾಡು ಬೇಕು ಬನಶಂಕರಿ ಅಮ್ಮನ ಏನುಇಷ್ಟ ಏನ್ ಕೋಡ್ ಬೇಕು ಏನು ಮಾಡು ಬೇಕು ನವರಾತ್ರಿ ಬರುತ್ತೆ ಅಲ್ವಾ ಅದ್ಕೆ ಹೇಳಿ ಅಕ್ಕ ಪ್ಲೀಸ್ 🙏🙏🙏🙏🙏🙏
Akka nanu today first time kalasa etu pooji madindine akka yandru problem akka tell me nanu nima video node kalasa pooja madidni akka today plz plz reply akka imdig fan of you
1 viem and 1st comment sis pls answer me kubera vrata maduva undegalu otte agidave so en madodu hosa unde madkobe heli matte 25 days agide hiriyara habbakke nonveg madodu tinbowda otva bedva heli plz
Hosa unde madkondu hosadagi madbeka atava 25 days inda continue madbeka matte sis matte nonveg hiriyara prasada tinbowdalva continue days alline heli plz ans me waiting your answee because nivu helid video nodine nan e pooje shuru madirodu ede modalu e pooje bagge keliddu agagi doubt plz ans me matte hanuman chalishanu heltidini nivu tilisida mele
Mam nevu mathaduthaidre nanganthu aa devare mathadidahage aithu mam❤❤❤
Tq so much🙏🙏
🙏 🙏 🙏 ಮೇಡಮ್ ಹೆಣ್ಣು ದೇವರತಲೆ ಮೇಲಿಂದ ಬಲಗಢೆ ಬಂದು 2 ಇಂಚು ಕೆಳಗೆ ನಿಂತಿತು ಹೂ
Nanu ಇದನ್ನ ಬಹಳ ನಂಬತಿನಿ ನಂಗೂ ಎಲ್ಲ ಅನುಭವ ಆಗಿದೆ
🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಅಕ್ಕ 😊
ಅಕ್ಕ ನಮ್ಮನೇಲೂ ಇದೇ ರೀತಿ ಆಗುತ್ತೆ ದೇವರ ಪ್ರಸಾದ ಯಾವಾಗಲೂ ಪೂಜೆ ಮಾಡಿದ ನಂತರ ಬೀಳುತ್ತೆ ಆದರೂ ನಾನು ದೇವರು ನಮ್ಮ ಕೈಯನ್ನು ಬಿಡುವುದಿಲ್ಲ ಎಂದು ನಂಬಿದ್ದೇನೆ
Thank you madam nim tara yalladannu positive agi swekariso guna namgu barli
Dhanyavadagalu akka 🙏🙏🙏
ಹೌದು mam ಖಂಡಿತ ಕುಶಿ ಆಯ್ತು thanku so much
Thank you so much waiting for this information The doubt is cleared now
Tq sister🙏
❤ thank you so much madam
Nice information sister thank you🎉🎉
Thank you 🥰 sister 🙏
Thank you so much 🙏 good information..
ನಿಜ ಧನ್ಯವಾದಗಳು
Tq sister🙏
ವಾವ್,,,,, ಸೂಪರ್ ಇನ್ ಫಾರ್ಮೆಶನ್ ಸಿಸ್ಟರ್ 👌👌👌👌👌
Tq sister🙏
Nice information ❤
Tqsm akka, I really had this doubt , right r left which is gud u explained really well, u r simply superb ❤
Good information
Thankyou alkka
Akka madya din ada korate en arta
TQ so much akka
Nangu aste appane keloke baralla matte kelidru appane agodu kammi enidata artha
Tqu soo much mam
🙏
Mam kalsa dhindha hoova biddhare yen artha mam yeda bhaga biddhidhay
Devi devastanadallibnaanu shanivara tulsi gida ತಂದಿದ್ದೆ ಆದ್ರೆ ಅದು ಬಾಗಿದೆ ಅದ್ಕೆ ದೇವ್ರ ಹತ್ರ ಕೇಳ್ದೆ ತಪ್ಪಾ ಅಂತ ಅದ್ಕೆ ದೇವಿ ಬಲಗಡೆ ಎದೆಯ ಮೇಲೆ ಕೊಟ್ರು ಆಮೇಲೆ ನಮ್ ಮನೇಲಿ ಇರೋ ದೇವರ ಮನೆ ದೇವ್ರು ಪೂಜೆ ಸ್ವೀಕರ ಮಾಡ್ತಾರೆ ಅಂದ್ರೆ ಹೂವು ಕೊಡು ಅಂತ ಅದ್ಕೆ ಬಲಗಡೆ ಕುತ್ತಿಗೆ ಪಕ್ಕ ಕೊಟ್ರು ಭಯ ಆಗ್ತಿದೆ ಹೇಳಿ
ಮೇಡಂ ನಾನು ದೇವಸ್ಥಾನಕ್ಕೆ ಹೋಗಿ ಓ ಕೇಳಿದೆ ಎಡಗಡೆ ನೋ ಕೊಟ್ಟಿಲ್ಲ ಬಲಗಡೆ ನೋ ಕೊಟ್ಟಿಲ್ಲ ಇದಕ್ಕೆ ಏನು ಅರ್ಥ ನೀವೇ ಹೇಳಿ ಪ್ಲೀಸ್ ನನಗೆ ಇದು ಹೇಗೆ ಅಂತ ಗೊತ್ತಾಗ್ತಾ ಇಲ್ಲ
ನಾನು ಇದನ್ನೆಲ್ಲಾ ನಂಬುತಾನೆ ಇರಲಿಲ್ಲ, ಆದರೆ ಅನುಭವಕ್ಕೆ ಬಂದ ಮೇಲೆ ಅನುಭಾವದ ಸ್ಥಿತಿ. 🙏🏼❤. ಹಾಗೆಯೇ ನಮ್ಮನ್ನು ಬಿಟ್ಟು ಹೋದ ಪುಣ್ಯಾತ್ಮರು ಕೂಡ 11ನೇ ದಿನದ ಕಾರ್ಯದಲ್ಲಿ ಹೂ ಕೊಡುತ್ತಾರೆ. ಇದರಲ್ಲೇ ಗೊತ್ತಾಗುತ್ತೆ ನಮ್ಮ ಆತ್ಮ ಶರೀರ ಬಿಟ್ಟರೂ ಬಾಳಿ ಬದುಕಿದ ಮನೆಯಲ್ಲಿ 11ದಿನ ಇರುತ್ತಾರೆ 🙏🏼❤
ನಿಜ
Thank you sis nanu pooje maduvaga niv helidange hu ella taradallu biddede nanu hu prasada yenu kelode illa ee sala antu varamahalakhmi matte vaibhav lakshmi pooje maduvaganu hu prasada sikkide prasadanu tumba ruchiyagi bantu banda mutaideyaru uta madi adige tumba chenagide anta helu hodru
Pooje ge ittidda baale hannu madhyana tanage taane 1uruli left side deepadahattira bittu..yenidara arta... Like huvina prasada tara hannu bittu..
All ur videos are extremely gud.. kelorige hitha ansatte... Nim inda sakatu kalthu puje madkond idini .. huge 🙏
Hage nange ond doubt dayvittu reply madi, maneli gouri kursidaga next day ganesha kursake mane galiju agirattala, nanu porke inda gasa gudsboda??
Neevu thumba channagi thilisi kodthiri Tq nimma voice thumba clear aagide keloke ista aaguthhe
Tq so much🙏😊
Kalasha ke etta Kayi ketodre artha enu mam
Akka nanu pooje madid mele hova biddede ,,nange gottillade bidre en arta akka
ಒಳ್ಳೇದು
@gelathi tq sm akka🙏💗💗
Evattu nange akasmikavagi hoo bittu matte nan kooda intection. Inda enu kelkond irlilla adr artha enu mdm
Akka evathu shiva parvathi...photo dindha hoo...bala bhagadali...hoo prasadha ayathu
ಅಕ್ಕಾ... ದೇವರ ಮೇಲಿನ ಹೂವು ಮುಂದೆ ಬಿದ್ರೆ ಹೇಳಿ ಏನಾಗುತ್ತೆ
ತುಂಬಾ ಒಳ್ಳೇದು
Ta Akka
🙏🙏
Madam Nagar Ganesh habbada dina madakke agila yavttu mada beku tilsi dayavittu madam plz
ನೆನ್ನೆ ಮಾಡಬೇಕಿತ್ತು ಷಷ್ಠಿ ಇತ್ತು,ಇದೇ ಗುರುವಾರ ಮಾಡಿ ಅಥವಾ ಭಾನುವಾರ ಹುಣ್ಣಿಮೆಗೂ ಮೊದಲು ಮಾಡಿ ಆಮೇಲೆ ಮಾಡುವ ಹಾಗಿಲ್ಲ
Akka nanu dina satyanarayanswami photo ge dina dasavala hoovu mudisirtini dina balagadeyinda biddiratte nange tumba kushiyagutte
Howda🙏
@@gelathi ha akka
Mam head melidu huva bidare enu
Mam devastandalli magalarti timeli huvu biddare yen artha
ಬೇಡಿಕೆಗಳು ಆದಷ್ಟು ಬೇಗ ಈಡೇರುತ್ತೆ ಅಂತ ಅರ್ಥ
@@gelathi tq u medam 🙏
Akka devastandali hovu life side he garthu kelage bidhila akka plz heli hen aguthe antha
Howdu sis nangu varamahalakshmi habada dina tavare hoo balagade bidditu sis😊
Akka navu yavudadaru vrata maduvaga devara yada bagada dipadalli hu bandare enarta
@@vedhupreethu7127 ಶುಭ ಸೂಚನೆ
@@gelathi TQ akka
ದೀಪ ಉರಿಯುತ್ತಿರುವಾಗ ಬತ್ತಿ ಸುಟ್ಟು ಹೂವು ಆದರೆ ಏನು ಅರ್ಥ?
Akka one hour nali bidre huu enu artta
Olledu sis
Nagar Poojae na
Akka ಬನಶಂಕರಿ ಅಮ್ಮ ಬಗ್ಗೆ ನಮ್ಗ್ ಮಾಹಿತಿ ಕೊಡಿ ಏನು ಪೂಜೆ ಮಾಡು ಬೇಕು ಹೇಗೆ ಮಾಡು ಬೇಕು ಬನಶಂಕರಿ ಅಮ್ಮನ ಏನುಇಷ್ಟ ಏನ್ ಕೋಡ್ ಬೇಕು ಏನು ಮಾಡು ಬೇಕು ನವರಾತ್ರಿ ಬರುತ್ತೆ ಅಲ್ವಾ ಅದ್ಕೆ ಹೇಳಿ ಅಕ್ಕ ಪ್ಲೀಸ್ 🙏🙏🙏🙏🙏🙏
ಆಯ್ತು
Akka nanu today first time kalasa etu pooji madindine akka yandru problem akka tell me nanu nima video node kalasa pooja madidni akka today plz plz reply akka imdig fan of you
ಏನು ಇಲ್ಲ
1 viem and 1st comment sis pls answer me kubera vrata maduva undegalu otte agidave so en madodu hosa unde madkobe heli matte 25 days agide hiriyara habbakke nonveg madodu tinbowda otva bedva heli plz
ಮಾಡ್ಕೋಳ್ಳಿ, ತಿನ್ನಬಹುದು
Hosa unde madkondu hosadagi madbeka atava 25 days inda continue madbeka matte sis matte nonveg hiriyara prasada tinbowdalva continue days alline heli plz ans me waiting your answee because nivu helid video nodine nan e pooje shuru madirodu ede modalu e pooje bagge keliddu agagi doubt plz ans me matte hanuman chalishanu heltidini nivu tilisida mele
Akka devastanadalli nanu bedikonda nantara devi balagai inda huvu bittu edu en arta pls heli.
ಒಳ್ಳೇದು
Madam, ಗಣೇಶ ವಿಸರ್ಜನೆ timeಆಲ್ಲಿ sudden ಆಗಿ ಹಲ್ಲಿ ಬಿತ್ತು. ಇದರ ಅರ್ಥ ಏನು ? ದಯವಿಟ್ಟು ತಿಳಿಸಿ
ಯಾವ ಭಾಗದಲ್ಲಿ ಮತ್ತು time ಹೇಳಿ
@@gelathi ಗಣೇಶನ ಮೇಲೆ ಬಿತ್ತು. ಸುಮಾರು 8-8.15 pm ಇರಬಹುದು
ವಿಸರ್ಜನೆ ಸಮಯದಲ್ಲಿ…..ನೆನ್ನೆ !
@@rajanisrinivas8480 ಗಣೇಶನ ಮೇಲ ಅದು ಆಕಸ್ಮಿಕ ಅಷ್ಟೇ ಈ ರೀತಿ ಅದಕ್ಕೆ ಮುಕ್ತಿ ಸಿಕ್ಕಿರುತ್ತೇ
@@gelathi thank you sister
🙏🙏🙏🙏🙏🙏🙏🙏🙏🙏