Hi akka nan magalige ega 7years running sumaru 3months inda hotte novu antha altha idale eshtu hospital ge hogi thorsdru vasi illa scaning madiside enu problem illa normal antha helthidare enadru parihara thilisi akka plz request madi kelkoltha idini plz akka
ಸೋಮವಾರ ಅಮಾವಾಸ್ಯೆ ಇದೆ ಬೆಳಗ್ಗೆ ಅಥವಾ ಸಂಜೆ ಹಳದಿ ಬಟ್ಟೆಯಲ್ಲಿ 11 ರೂಪಾಯಿ ಕಾಣಿಕೆಯನ್ನು ಕಟ್ಟಿ ನಂಜುಂಡೇಶ್ವರನಿಗೆ ಪ್ರಾರ್ಥನೆ ಮಾಡ್ಕೊಳ್ಳಿ. ಹೊಟ್ಟೆ ನೋವುವಾಸಿಯಾದರೆ ಬಂದು ದರ್ಶನ ಮಾಡ್ತೀವಿ ಅಂತ ಹರಕೆ ಮಾಡಿಕೊಳ್ಳಿ ಅದರ ಜೊತೆಗೆ ನಿಮ್ಮ ಮಗಳಿಗೆ ಊಟಕ್ಕೆ ಮುಂಚೆ ಹೊಟ್ಟೆನೋವು ಬರುತ್ತಾ ಅಥವಾ ಊಟ ಆದ್ಮೇಲೆ ಯಾವ ಸಮಯದಲ್ಲಿ ಹೊಟ್ಟೆನೋವು ಬರುತ್ತೆ ಹೇಳಿ
Akka nan kavya antha evathge 4 days agide but bleeding yesterday ne stop agide andre swalpa nu illa nale amavase pooje madbhoda akka swalpa nu gothilla nange heli plz maneli yella edare adre yaaru pooje madalla.
ನಿಮ್ಮ ವಿವರಣೆ ಅಷ್ಟೊಂದು ಸಮಂಜಸವಾಗಿಲ್ಲ ನಮ್ಮನ್ನ ನಮಗೇ ಹುಡುಕಿಕೊಳ್ಳಲು ಹೇಳಿದಿರೇ ಹೊರತು ನೀವು ಹೇಳಿದ್ದರ ಪ್ರಕಾರ ಎಲ್ಲೂ ವಿವರಗಳು ಸಿಗಲಿಲ್ಲ, ಇಂತಹದಕ್ಕೆಲ್ಲ ವಿಡಿಯೋ ಮಾಡೋ ಅವಶ್ಯಕತೆಯೂ ಇರಲಿಲ್ಲ..!?!
Hi madam, ಒಂದು ಪ್ರಾಬ್ಲಮ್ ಆಗಿದೆ ನಾನು ಪಿರಿಯಡ್ ಆಗಿ ವಾರ ಆಗಿದೆ, ಏನೂ ಪ್ರಾಬ್ಲಮ್ ಇರಲಿಲ್ಲ ಆದ್ರೆ ಬೆಳಿಗ್ಗೆ ದೇವಸ್ಥಾನದಿಂದ ಬಂದ ಮೇಲೆ ಸ್ವಲ್ಪ ಬ್ಲೀಡಿಂಗ್ ಆಗಿದೆ, ತುಂಬಾ ಯೋಚನೆ ಆಗಿದೆ ಏನೂ ಅರ್ಥ ಆಗ್ತಿಲ್ಲ, ಪ್ಲೀಸ್ ಏನಾದ್ರು ಪರಿಹಾರ ತಿಳಿಸಿ
ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದೀರಮ್ಮಾ, ನಮಸ್ಕಾರ ನಿಮಗೆ...🙏🙏🙏
ಅಮ್ಮ ಅತ್ಯುತ್ತಮ ಅದ್ಭುತ ಮಾಹಿತಿ 💞💞💞💞💞💞💞🙏🙏🙏🙏🙏🙏🙏
ದೇವನೊಬ್ಬ ನಾಮ ಹಲವು. ಧರ್ಮಕ್ಕೆ,ಜಾತಿಗೆ, ಊರಿಗೆ, ಕೇರಿಗೆ ,ಮನೆಗೆ, ಕುಲಕ್ಕೆ ನಮ್ಮ ಅನುಕೂಲಕ್ಕೆ ಮಾಡಿಕೊಂಡ ಸೃಷ್ಟಿಯಾಗಿದೆ.
Tumba valleya vicara helidri medum Thanku
ನಿಮ್ಮ ಮಾಹಿತಿಗೆ ಧನ್ಯವಾದಗಳು ಮೇಡಂ
ತುಂಬಾ. ದನವಾದಗಳುಮೇಡಂ ಓಳೇಯಮಾಹಿತಿಗಾಗಿ. ಶುಭ ರಾತ್ರಿ
ಧನ್ಯವಾದಗಳು 🙏
🙏🌹🙏
ತುಂಬಾ ಒಳ್ಳೇ ವಿಡಿಯೋ... Very use full.....
ಮನೆ ದೇವರ ಆಶೀರ್ವಾದ ಇಲ್ಲದೇ ಹೋದರೆ ತುಂಬಾ ಕಷ್ಟ..
ಮನೆ ದೇವರು ಗೊತ್ತಿಲ್ಲ ಎನ್ನುವವರು ಏ ವಿಡಿಯೋ ತಪ್ಪದೇ ನೋಡಬೇಕು
Tq so much🙏
ತುಂಬಾ ಚೆನ್ಙಾಗಿ ಹೇಳುದಿರಿ ಮೇಡಂ.ಧನ್ಯವಾದಗಳು
🌹🙏ಶುಭೋದಯ ಮೇಡಂ ಧನ್ಯವಾದಗಳು 🌹🙏❤️❤️🙂
ಧನ್ಯವಾದಗಳು ಮೇಡಂ ಚೆನ್ನಾಗಿ ತ ಹೇಳಿಕೊಟ್ಟಿದ್ದೀರಾ 🙏🙏
ಶುಭ ಮುಂಜಾನೆ ಒಳ್ಳೆಯ ಮಾರ್ಗದರ್ಶನ ತುಂಬಾ ಧನ್ಯವಾದಗಳು
Very much useful information, thanks madam
Thank you Medam 🎉🌷
ನಿಮ್ಮ ಮಾತುಗಳು ನಮ್ಮನ್ನ ಹಳೆಯ ದಿನಗಳಿಗೆ ಕರೆದುಕೊಂಡು ಹೋಗಿ ನೆನಪುಗಳು ತಾನಾಗೆ ಕಣ್ಮುಂದೆ ಬಂದು ಹೋದವು ಮತ್ತು ನೆನಪಿಸುತ್ತಿದ್ದವು. ಧನ್ಯವಾದಗಳು.
@@d.s.gangojirao478 tq so much🙏
good one
ಹೃದಯ ತುಂಬಿದ ಧನ್ಯವಾದ ನಮಸ್ಕಾರಗಳು ❤🙏
Tq so much🙏
Thumba olle vishaya thilisiddiri.thumba thanks Akka.
Brahma vishnu mahesh ayonijaru
Devi srishti maadirudu. Brahma maatra vishnuvina naabi inda huttidhu nantara. It's story of devi mahatme.
Super.thanks.mam
ನಮ್ಮ ಮನೆ ದೇವರು ಕೂಡ ಬೀರೇಶ್ವರ ಸ್ವಾಮಿ ಮತ್ತೆ ಹೆಣ್ಣು ದೇವರು ಕೂಡ ಲಕ್ಷ್ಮಿ ದೇವಿ
ಈಗ ನಿನಗೆ ತಿಳಿಯಿತು ನಮ್ಮ ಮನೆ ದೇವರು
ತುಂಬಾ ತುಂಬಾ ಧನ್ಯವಾದಗಳು.
ನನಗೆ
ಒಳ್ಳೆ ಮಾಹಿತಿ sis 🎉🎉
Very useful information thanks lot
ಒಳ್ಳೆ ಮಾಹಿತಿ ಅಕ್ಕ ಥ್ಯಾಂಕ್ ಯು
Good information madam tq
Brahma Vishnu. Shivana srushti
Thanks Supar
Superb matter madam pranam hare Krishna
OM SRIRAGHVANDRAYANAMAHA
GOD BLESS YOU 🙌🙏MADAM
Very good information. Thank you.🙏
Thumba thumba chennagi heliddera akka dhanyavada
Good information
ಧನ್ಯವಾದಗಳು ಮೇಡಂ ತಿಳಿಸಿಕೊಟ್ಟಿದ್ದಕ್ಕೆ 🙏🙏
❤thumba,danyvadagalu,
Thanku so much akka 🙏❤
Tqsm 👍
ನೀವು ಸತ್ಯವನ್ನು ಹೇಳಿದ್ದೀರಿ. ನಿಮ್ಮ ವಾಯ್ಸ್ ಚೆನ್ನಾಗಿ ದೆ. ಧನ್ಯವಾದಗಳು.
@@HonneGowda-ov8ze tq so much🙏
Super
Thank you
🙏🙏
Thank you so much sister ❤
ಧನ್ಯವಾದಗಳು ಮೇಡಂ 🙏🏼🙏🏼😇♥️🌹🌹😊
Thumbha chennagi thilisidira.... Naanu thumbha ne manedevru.. Kuladevaru nabhidene🙏🙏🙏
ಧನ್ಯವಾದಗಳು 🙏
Thumba channgi helkodteera tq❤❤❤❤
ಧನ್ಯವಾದಗಳು 🙏
Thanku so much medam nivu heliddu Keli thumba Kushi athu translation to Kannada
Tq so much🙏
Namaste 🙏. Thank you madam for your good information. I came to know the difference of manedevaru and kuladevaru
Tq so much🙏
Thank you so much madam
Tumba dhanayvadagalu madam awre
Medam nale inda danurmasa pooje start madbouda pls heli
Tqmam so supper nimmvoice thumba sweetagide mam
Thanks.medam
Gotra bagge tilsi akka
Akka gora bagge heg tilkolodu adru bagge nu heli. Yakandre esto janakke gotra andrene gotilla so
Gotra bagge tilsi akka
🌹🌹🌹🌹🌹🙏🙏🙏🙏🙏
ಇದೇ ತರ ಮಾಹಿತಿ ಕೊಡ್ತಾ ಇರಬೇಕು ಧನ್ಯವಾದಗಳು
ಆಯ್ತು 🙏
Om uladevatayai namaha
Thankyou akka 🙏
Tq sister🙏
Akka alle vichara helidira❤
ದನ್ಯವಾದಗಳು ಮೇಡಮ್
ಮನೆದೇವರೇ ಬೇರೆ ಕುಲದೇವರೇ ಬೇರೆ ಅಲ್ಲವೇ? ಎರಡನ್ನೂ ನಾವು ಪೂಜಿಸುತ್ತೇವೆ!
Namma mane dhevaru lakshmi narasimhaswami dhevaru namage kuladhevathe gotthilla navu neevu helidha reethi madbeka thilsi plz thank u
Howdu ಮಾಡಿ
Hage gotra bagge
Namm ne mane devru bandhu maramm devi temple bandu yara ballie marmm devi thumba change Pooja maditini but nana maklu mate keltila tumba bejre agutte nange Friday Tuesday Ella change maditini but enu prayjana Ella bidi madam thumba life bejre agtide
ಬೇಜಾರ್ ಆಗ್ಬೇಡಿ ಎಲ್ಲ ಒಳ್ಳೇದೇ ಆಗುತ್ತೆ
Nanna jeevanadallu Manea deavara bagge nanna jeevanadalli taayeenda keali telidu khonday
Ty
Namma kuladevathe sri tripura sundari muguru
Howda🙏
ತೂಂಬಾ ಸಂತೋಷದ ವಿಷಯ ತಿಳಿಸಿದ್ದಿರಾ ಮೆಡಂ 🚩🙏🚩
❤
Hi akka nan magalige ega 7years running sumaru 3months inda hotte novu antha altha idale eshtu hospital ge hogi thorsdru vasi illa scaning madiside enu problem illa normal antha helthidare enadru parihara thilisi akka plz request madi kelkoltha idini plz akka
ಸೋಮವಾರ ಅಮಾವಾಸ್ಯೆ ಇದೆ ಬೆಳಗ್ಗೆ ಅಥವಾ ಸಂಜೆ ಹಳದಿ ಬಟ್ಟೆಯಲ್ಲಿ 11 ರೂಪಾಯಿ ಕಾಣಿಕೆಯನ್ನು ಕಟ್ಟಿ ನಂಜುಂಡೇಶ್ವರನಿಗೆ ಪ್ರಾರ್ಥನೆ ಮಾಡ್ಕೊಳ್ಳಿ. ಹೊಟ್ಟೆ ನೋವುವಾಸಿಯಾದರೆ ಬಂದು ದರ್ಶನ ಮಾಡ್ತೀವಿ ಅಂತ ಹರಕೆ ಮಾಡಿಕೊಳ್ಳಿ ಅದರ ಜೊತೆಗೆ ನಿಮ್ಮ ಮಗಳಿಗೆ ಊಟಕ್ಕೆ ಮುಂಚೆ ಹೊಟ್ಟೆನೋವು ಬರುತ್ತಾ ಅಥವಾ ಊಟ ಆದ್ಮೇಲೆ ಯಾವ ಸಮಯದಲ್ಲಿ ಹೊಟ್ಟೆನೋವು ಬರುತ್ತೆ ಹೇಳಿ
Normal agi adikondu irthale akka mathe thakshnakke Amma hotte novu antha hotte idkondu althale uta madsbedadru hotte novthide uta beda antha althale akka
Madam navu kurubaru
Nam mane devru name henu
@@HARSHITHB-hl3ld ಬೀರಪ್ಪ
@gelathi mam adu gothu gandu devaru hen devaru yavdu antha mathe nam kula nu gothila
🙏🙏🙏🙏🙏🌹🌹🌹🌹🙏🙏🙏🙏
❤❤❤❤❤❤❤❤❤❤❤❤❤❤❤❤❤
Akka naanu danurmasa pooje start maadidini adu Jan 1st ge 9days cmpleat aaguthe. Kone Dina mundina varshakke serkolutha idu confution nange plz heli idru bagge .
ಹಾಗೇನೂ ಇಲ್ಲ ಮಾಡಿ🙏
Nimma experience nanagu aagittu Gelathi. Nanagu gottada mele Manedevara pooje dinaa maadta eddive
Howda🙏🙏
Houdu
🙏🌹🙏
Akka navu bere badige manege hogabeku January li yava dina channagide heli please
15,20,24
Thank you sis
❤🎉🎉🎉🎉🎉
🙏🙏,sis amavasye,hunnime dinagalalli egg tinnabahida
ಬೇಡ
Amma kula devaru nelakanteswara mane devaru shakuna ranganatha henu devaru Lakshmi 3 devaruna pooje maduthene aradya devaru chamundeswari
🙏🙏🙏
🙏 ಹೇಗಿದ್ದೀರ madam ಮನೆಯಲ್ಲಿ ಲಕ್ಷ್ಮಿ ನಾರಾಯಣ ವಿಗ್ರಹ ಇಡಬಹುದಾ madam
ಇಡಬಹುದು ತುಂಬಾ ಒಳ್ಳೇದು
Madam namage manedavate gottu kuladevate gottilla
🙏🙏
Hi akka danurmasa amavase indha start madbodha akka
ಮಾಡಿ
@gelathi tq akka ♥️ nanu nale indha start madbeku antha idde akka aduke kelde
Akka nan kavya antha evathge 4 days agide but bleeding yesterday ne stop agide andre swalpa nu illa nale amavase pooje madbhoda akka swalpa nu gothilla nange heli plz maneli yella edare adre yaaru pooje madalla.
ಮಾಡಿ
Nanage udchalva thaye nanna nanna thyi
Nan pujiso devru maadapa medam nan nambiro devru
Howda🙏🙏
ನನಗೆ ಮನೆ ದೇವರು ಗೊತ್ತು. ಕಲದೇವರು ಗೊತ್ತಿಲ್ಲ
Namma devaru Andre appa nambida amma nambida
Namma jati du kuladevate gottu namge manedevaru gottila
ಕುಲದೇವರು ಬೇರೆ ಮನೆ ದೇವರು ಬೇರೆ ಯ madam..
Shiva swayabhoo,ninna vivarane latpot
ವಿಷ್ಣುವಿನ ತಂದೆ ಯಾರು..🤔
ನಿಮ್ಮ ವಿವರಣೆ ಅಷ್ಟೊಂದು ಸಮಂಜಸವಾಗಿಲ್ಲ ನಮ್ಮನ್ನ ನಮಗೇ ಹುಡುಕಿಕೊಳ್ಳಲು ಹೇಳಿದಿರೇ ಹೊರತು ನೀವು ಹೇಳಿದ್ದರ ಪ್ರಕಾರ ಎಲ್ಲೂ ವಿವರಗಳು ಸಿಗಲಿಲ್ಲ, ಇಂತಹದಕ್ಕೆಲ್ಲ ವಿಡಿಯೋ ಮಾಡೋ ಅವಶ್ಯಕತೆಯೂ ಇರಲಿಲ್ಲ..!?!
ನಿಮ್ಮ ಸ್ಕೂಲ್ನಲ್ಲಿ ಸರಸ್ವತಿ ಪೂಜೆ ಮಾಡ್ತಿರಾಲ್ಲಿಲ್ವಾ ಸರಸ್ವತಿ ಫೋಟೋನೇ ಪೂಜೆ ಮಾಡುತಿರಲಿಲ್ವಾ
Kuladevate Andre yenu plz heli
Thanksalotofyoumadam
Hi madam utta aita re
ಇನ್ನೂ ಇಲ್ಲ ನಿಮ್ದು
Hi madam, ಒಂದು ಪ್ರಾಬ್ಲಮ್ ಆಗಿದೆ ನಾನು ಪಿರಿಯಡ್ ಆಗಿ ವಾರ ಆಗಿದೆ, ಏನೂ ಪ್ರಾಬ್ಲಮ್ ಇರಲಿಲ್ಲ ಆದ್ರೆ ಬೆಳಿಗ್ಗೆ ದೇವಸ್ಥಾನದಿಂದ ಬಂದ ಮೇಲೆ ಸ್ವಲ್ಪ ಬ್ಲೀಡಿಂಗ್ ಆಗಿದೆ, ತುಂಬಾ ಯೋಚನೆ ಆಗಿದೆ ಏನೂ ಅರ್ಥ ಆಗ್ತಿಲ್ಲ, ಪ್ಲೀಸ್ ಏನಾದ್ರು ಪರಿಹಾರ ತಿಳಿಸಿ
ಪಿರಿಯಡ್ಸ ಆಗಿ ಎಷ್ಟು ದಿನ ಆಗಿದೆ
8days, ನನಗೆ ತುಂಬಾ ವರ್ಷಗಳಿಂದ 2-3ದಿನದಲ್ಲಿ stop ಆಗ್ತಿತ್ತು, ಆದ್ರೆ ಈಗ ಮಾತ್ರ ಹೀಗೆ ಹಾಗಿರೋದು
@@MythVaultOfficial it's ok no problem
Eradu bere bere ya
ಬೇರೆ ಬೇರೆ ಅಂತೇನೂ ಅಲ್ಲ ಗಂಡು ದೇವರು ಮತ್ತೆ ಹೆಣ್ಣದೇವರು ಅಷ್ಟೇ
Vedio is dragging
Very bad ,wrong information
ಗಂಡು ಹೆಣ್ಣು ದೇವರ ಆಗಿರಬೇಕಲ್ಲ ಮೇಡಂ...?
MAM IDU TAPPU ANNISUTHE NAAVUKURUBARU NAMMA MANE DEVARU SHIVA ANDHARE SREE REVANA SIDDESHWARARAU PARVATHI ANDHARE SRI EKANATHSHWRI DEVI CHITRADURGA MOOLA DEARU NELESIDDARE NAMMA KULADEVARUGALU SRI BEERESHWARA KELAVAIGE KELAVARIGE SRI MYALAARA LINGA INNU KEAVARIGE SRI MALAI MAHADESHWARA IDAKKE ENU HELUTHIRI?? IDU ELLA JAATHIYALLU IDE BRAHMANARALLU KOODA IDE
Howdu ಹೆಸರು ಬೇರೆ ಬೇರೆ ಇರುತ್ತೆ adarallenu ತಪ್ಪಿಲ್ಲ