Ninnantha Srimathi Video Song I Usha I Kalyan Kumar, Ramakrish, Suhasini
HTML-код
- Опубликовано: 19 мар 2015
- Song: Ninnantha Srimathi
Album/Movie: Usha
Artist Name: Kalyan Kumar, Ramakrish, Suhasini
Singer: K.J. Yesudas, S. Janaki
Music Director: Rajan - Nagendra
Lyricist: Chi. Udayashankar
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada Видеоклипы
ಎಷ್ಟು ಸಲ ಕೇಳಿದರೂ ಕೇಳುತ್ತಲೆ ಇರಬೇಕು ಅನ್ನಿಸುತ್ತೆ.
ಓಳ್ಳೇಯ ಸಂಗೀತ ಓಳ್ಳೇಯ ಅರ್ಥ ಗರ್ಬಿತ ಸಾಹಿತ್ಯ. ಒಳ್ಳೆಯ ಹಿನ್ನೆಲೆ ಗಾಯಕ ಗಾಯಕಿಯರು ಧನ್ಯವಾದಗಳು
My favourite song❤
ಈಗಿನ ಕಾಲದಲ್ಲಿ ಇಂತಹ ಹಾಡುಗಳು ಬೆಕು
ಈಗ ಬರಲ್ಲ ಬಿಡಿ ಸರ್
ಈ ಥರಾ ಹಾಡುಗಳು ಇನ್ನು ಮುಂದೆ ಕನಸು ಮಾತ್ರ
Nija sir
ಇಂಥ ಹಾಡುಗಳು ಈಗ ಬರುತ್ತಿಲ್ಲ ಅದೇ ಸಂಗೀತ ಪ್ರಿಯರಿಗೆ ನೋವು
Old is gold super danc
ಕೆ. ಜೆ ಯೇಸುದಾಸ್ ಸರ್ ಜಾನಕಿ ಅಮ್ಮನವರ ಧ್ವನಿ ಸೂಪರ್..
Ramakrishna sir super hero and sang 👌👌👌👌👌
ನಿಜವಾಗಿಯೂ ಈ ಹಾಡು ನನಗೆ ತುಂಬಾ ಇಷ್ಟ ಆಯ್ತು
ಗಾನಬ್ರಹ್ಮ ಜೆಸುದಾಸ್
❤ very very super song
Mind blowing ❤❤
What a song mind blowing... 💕💕
Mind blowing song
Super song
Rare Rajan Nag song for KJY.
Good tune.
My heartly song🎉
Most beautiful song ❤️
super song...old is gold.
I love this song ❤️
Super singer
Superb song heart touching song.....
ತುಂಬಾ ಧನ್ಯವಾದಗಳು ಹಾಡುಗಾರರಿಗೇ
Good song🙏❤️👍
Super
I like this song
The melodious song.
Super
Super duper song
Supr song
Super very very strong song
Super song ❤
Super song.
Old is gold
My fevrt song
Awesome
supar song
❤
ಸೂಪರ್
Super beautiful and colourful song. I love it.
Vividh Bharti days
Super songs
Most of the my favriote song
Old Songs super sir
Beautiful song
Ravikumar chp super👌👌👌👌👌👌 💘💘💘💘💘💘💘💘
❤❤❤❤❤❤❤❤❤❤❤
super song
My fevaret song
my lovely song
❤ like this songa ❤
Nice song
Super song old is gold
super songs
sunil n
Supera
super
Great song and voice 👌
Good songs
Betiful fmly song
❤supar.song❤
My favorat song
Romanticism 90s
Superb Song sung by Jesudas Sir
ನಿನ್ನಂಥ ಶ್ರೀಮತಿ ಕೈ ಹಿಡಿದಾಗ ಈ ಸಾಂಗ್ ಕರೊಕೆ ಮಾಡಿ
Sunil Basude
Kicca. ನಿನ್ನಂಥ ಶ್ರೀಮತಿ ಕೈ ಹಿಡಿದಾಗ ಈ ಹಾಡಿಗೆ ಕರೊಕೆ ಮಾಡಿ uಟ್ಯೊಬ್ ಗೆ ಶೇರ್ ಮಾಡಿ
DEVENDRA
+DEVENDRA GASTI
nice
very nice looking song
Manju s
🌹🌹🌹👌👌👌🙏🙏
❤️I most love this song❤️
👌👌
Beautiful lyrics ❣️😘❣️
Ninnañtha.srimathi.supar.song
Very.nice.song
Super nice
Super song.
Miss you lots pavi edi jaguthu adru agli Nanu bedal love you miss u
Old is gold song
👌👌👌👌👌👌
👌🏻
എഴുതി കാണിക്കാൻ പറ്റുമോ മലയാളത്തിൽ
🌹🌹🌹👌👌👌🙏🙏
my lovely song for mahantesh Belleri
Mahantesh I Belleri Mudkavi su
ನನ್ನ ಮೇಚ್ಚಿನ ಹಾಡು
Jagadish.d.mara
Nan maduwege barri
Super Nice
Stiri shrimatiyagi gandana bhalali bandagale jivana jyoti belagodu. Gandige ondu spurti barodu. Kavi stirina anela varanane madtane Andre manasu bici barltane hennina bage.
😢😅😮
💖💝🌹🌹💝💘💖🌹🌹💝💖💯💯
💘💘💘💘💘
💞💛❤️💞🤝💐💐👍💫💖💗💖💫🤝💐💐✨💫✨💞❤️💞💐💐🤝
ಆ…ಆ…ಆ…ಆ…..
ಆಆಆ…ಆಆ….
ಆ ಆ ಆ…ಆ ಆ ಆ..
ಆ ಆ ಆ…ಆ ಆ ಆ….
ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ನಿನ್ನಂಥ ಗುಣವತಿ ಜೊತೆಯಾದಾಗ
ದಿನವೂ ಆನಂದವೇ ... ಆಆಆ
ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಹೆಣ್ಣು : ನಿನ್ನಂಥ ಭೂಪತಿ ಕೈಹಿಡಿದಾಗ
ನಿನ್ನಂಥ ಶ್ರೀಪತಿ ಜೊತೆಯಾದಾಗ
ದಿನವೂ ಆನಂದವೇ…..
ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ ..
ಗಂಡು : ಆ ಆ ಆ….
ಹೆಣ್ಣು : ಆ ಆ ಆ….
ಗಂಡು : ಆಡುವ ನುಡಿಯು ಜೇನಿನ ಸಿಹಿಯು
ನಡೆಯುವ ಹಾದಿ ಹೂವಿನ ಹಾದಿಯು
ಹೆಣ್ಣು : ಆ ಆ…ಆ ಆ….
ಗಂಡು : ಆ ಆ ಆ ಆ …..
ಹೆಣ್ಣು : ಅನುದಿನ ಆಗ ಸಡಗರವೇನೇ
ಮನದಲಿ ಎಂದು ಸುಂದರ ಕಲ್ಪನೆ
ಗಂಡು : ಅನುಗಾಲ…. ಅನುರಾಗ….
ಅನುಗಾಲ ಅನುರಾಗ ಶುಭಯೋಗ
ಹೆಣ್ಣು : ಆ ಆ ಆ ಆ…
ಗಂಡು : ಆ ಆ ಆ ಆ…
ಹೆಣ್ಣು : ಆ ಆ ಆ ಆ …
|| ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ಹೆಣ್ಣು : ನಿನ್ನಂಥ ಶ್ರೀಪತಿ ಜೊತೆಯಾದಾಗ
ದಿನವೂ ಆನಂದವೇ…..
ಗಂಡು : ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಇಬ್ಬರು : ಆ ಆ ಆ …..ಆ ಆ ಆ….||
ಹೆಣ್ಣು : ನೋಟದಿ ಪ್ರೇಮ ಆಟದಿ ಪ್ರೇಮ
ಜೀವನವಾಗ ಪ್ರೇಮದ ಸಂಗಮ
ಗಂಡು : ಸಪಗಪಗರಿಸರೆ…
ಹೆಣ್ಣು : ಸದಪದಸಗಪದ
ಗಂಡು : ಪದಪದಸದ
ಹೆಣ್ಣು : ನಿಸದಪದಪದಸದ
ಗಂಡು : ಮಾಸಗಳೆಲ್ಲಾ ಹೊಸ ಮಧುಮಾಸವೇ
ಗಂಡು : ರಾತ್ರಿಗಳೆಲ್ಲ ಮೊದಲನೇ ರಾತ್ರಿಯೇ
ಹೆಣ್ಣು : ದಿನವೆಲ್ಲಾ… ಸಂತೋಷ….
ದಿನವೆಲ್ಲಾ ಸಂತೋಷ ಸಂಗೀತ
ಹೆಣ್ಣು : ಗರಿಸಗರಿಸರಿದ…
ಗಂಡು : ಗರಿಸಗರಿಸರಿದ…
ಹೆಣ್ಣು : ಗರಿಸಗರಿಸರಿದ…
|| ಹೆಣ್ಣು : ನಿನ್ನಂಥ ಭೂಪತಿ
ಗಂಡು : ಕೈ ಹಿಡಿದಾಗ
ನಿನ್ನಂಥ ಗುಣವತಿ
ಹೆಣ್ಣು : ಜೊತೆಯಾದಾಗ
ದಿನವೂ ಆನಂದವೇ...
ಇಬ್ಬರು : ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಆ ಆ ಆ….ಆ ಆ ಆ…ಆ ಆ ಆ…ಆ ಆ ಆ….||
Super song
Super song.
Very nice song
Super
super song
My faovarate song
Super song
Super song
Super song
Super songs
Super
Very nice song