ಮತ್ತೆ ಈ ಮೂವಿ ಬರುಬೇಕು. 🥺❤️ತುಂಬಾ ಚನ್ನಾಗಿ ಇದೆ... ಮೂವಿ.... ಒಂದುವಾಯ್ಸ್ ಗು ಅರ್ಥ ಇದೆ..... 💛ಗಂಡ ಬರಿ ಸುಖ.. ದಲ್ಲಿ ಇರುಬಾರ್ದು.. ಕಷ್ಟ ದಲ್ಲಿ ಇರು ಬೇಕು... ಅದೇ ನಿಜವಾದ ಗಂಡ 👩❤️👨❤️🩹ಅಥಕೆ ಈ ಮೂವಿ ನೇ ಉದಾರಣೆ 😢❤❤❤
Nanu nanna gandana hulskolakke agilla nanu thumba unlucky nannindha doora agbitru ninna maryakke agalla pratha 😭😭😭 i miss you pratha ❤️ love you so much ❤️
ಅರ್ಥಗರ್ಬಿತವಾದ ಹಾಡು ಗಂಡ ಹೆಂಡತಿ ಸಂಬಂಧವನ್ನು ಹೆಚ್ಚು ಮಾಡುವ ಹಾಡು ಇದನ್ನು ಹಾಡಿದವರಿಗೆ ನನ್ನ ಕಡಿಯಿಂದ ಕೋಟಿ ನಮನಗಳು🙏🙏🤗
ಎಲಾ ಸಂಬಂಧಕಿಂತು ಶ್ರೇಷ್ಠವಾದ ಸಂಬಂಧ ಗಂಡ ಹೆಂಡತಿ ಸಂಬಂಧ ❤❤
🙌🏼❤
ಹಾಡು ಹಾಡಿದ ಅವರಿಗೆ ತುಂಬು ಹೃದಯದ ವಂದನೆಗಳು ಸಂಗೀತ ಬಹಳ ಚೆನ್ನಾಗಿದೆ ಆಡಿದವರ ಕಂಠ ಕೂಡ ಬಹಳ ಚೆನ್ನಾಗಿದೆ ಧನ್ಯವಾದಗಳು
ಈ ಹಾಡು ಹಾಡಿದವರು ರಮೆಶ್ ಚಂದ್ರ ಅವರು. ಸಾಹಿತ್ಯ ಕೆ ಕಲ್ಯಾಣ್. ಸಂಗೀತ. ವಿ ಮನೋಹರ್ ಸರ್ ❤
ಮತ್ತೆ ಈ ಮೂವಿ ಬರುಬೇಕು. 🥺❤️ತುಂಬಾ ಚನ್ನಾಗಿ ಇದೆ... ಮೂವಿ.... ಒಂದುವಾಯ್ಸ್ ಗು ಅರ್ಥ ಇದೆ..... 💛ಗಂಡ ಬರಿ ಸುಖ.. ದಲ್ಲಿ ಇರುಬಾರ್ದು.. ಕಷ್ಟ ದಲ್ಲಿ ಇರು ಬೇಕು... ಅದೇ ನಿಜವಾದ ಗಂಡ 👩❤️👨❤️🩹ಅಥಕೆ ಈ ಮೂವಿ ನೇ ಉದಾರಣೆ 😢❤❤❤
ಈ song ಗಂಡ ಹೆಂಡತಿ ಇಬ್ಬರ ಸಹಭಾಳ್ವೆಗೆ ತುಂಬಾ ಅರ್ಥ ಕೊಡುವ ಒಂದು ಒಳ್ಳೆಯ song ಹಾಗಿದೆ
ಎಲ್ಲಾ ಭಾಷೆಗಳ ಹಾಡಿಗಿಂತ ಕನ್ನಡ ಭಾಷೆಯ ಈ ಹಾಡು ಕೇಳಲು ಸುಮಧುರ
ವಿ ಮನೋಹರ್ ಅವರಿಗೆ ಧನ್ಯವಾದಗಳು ಈ ಕಾಣಿಕೆಗೆ
ಏನಂತೀರಾ.....😊
Rrttgguulol
ರಮ್ಯಕೃಷ್ಣ ಅವರ ಅಭಿನಯ ತುಂಬಾ ಚೆನ್ನಾಗಿದೆ hat's off
Ramya mam Ramya mam Ramya mam..just nailed..aweeeessssoooomeeee👏👏👏👏👏👏👏👏👏👏👌👌👌👌👌👌👌👌👌👌👌
ಹಿಂದಿ, ತೆಲಗು ಸಿನಿಮಾದಲ್ಲಿ ಇರುವ ಈ ಹಾಡು ನಮ್ಮ ಕನ್ನಡದಲ್ಲಿಯೇ ಕೇಳಲು ತುಂಬಾ ಹಿಂಪಾಗಿದೆ❤. ಜೈ ಕರ್ನಾಟಕ😘
Hindi Telugu li idya
@@nithinkumar4946 ide bro
@@nithinkumar4946😊😊😊😊
@@nithinkumar4946ide
Yes but acters bere idare@@nithinkumar4946
ಎಷ್ಟು ಬಾರಿ ಕೇಳ್ಲಿದರು ಮತ್ತೆ ಮತ್ತೆ ಕೇಳುಬೇಕೋ ಅನಿಸುತ್ತೆ ಈ song 😍
ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ್ ರವಿಸರದು ಸೂಪರ ಗಾಯನ ನಮ್ಮ ಎಸ್ ಪಿ ಬಿ ಸರದು ಸುಂದರವಾದ ಸಿನಿಮಾ
ರಮೇಶ್ ಚಂದ್ರ sir ಹಾಡಿರೋದು
ಕತ್ತಲೆಯ ಬಾಳಿಗೆ ಬಂದು ಬೆಳಕಾಗಿ ನಿಂತವಳು.... ಅವಳೇ ನನ್ನವಳು ❤S❤
ವಿ. ರವಿಚಂದ್ರನ್ & ರಮ್ಯಕೃಷ್ಣ Super Acting.......
please upload the film
Pavithrabendham,mangalym thanthunanena ,priyamanavalea okkea super anu.my favrt films
ಇತರ ನಮಗಿ ಸೀಕಿಲ್ ಸೊ ನಾವು ಏಕಾಂಗೆ ಮೂವಿ ನೋಡ್ಥವಿ
ತುಂಬ ಅರ್ತ ಪೂರ್ಣವಾದ ಹಾಡು
It's great song to all you can enjoy with your family 💞 thanks to hamasaleka sir
thayi thande beleyotanaka mathra irthale but jeevna poorthy kastasukhake jotheyagodhu hendathi mathra. e song super
S,t y beau beautiful girl, ztiful by y yi
ಅವನ್ ಸಲುವಾಗಿ ಅಕ್ಕ ಯಷ್ಟು ಕಷ್ಟ ಪಟ್ಟಿದಾಳ ❤😊🥀🦋💖
Film o maraya adu
ರಮೇಶ್ ಚಂದ್ರ ಅವರ ದ್ವನಿ ತುಂಬಾ ಚನಗಿದೇ. ಚನ್ನಾಗಿ ಹಾಡಿದ್ದಾರೆ ❤️❤️❤️
This song is my favorite song ❤❤❤❤❤❤❤❤❤❤
ಕಾರ್ಯೇಷು ದಾಸಿ
ಕರಣೇಷು ಮಂತ್ರಿ
ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರಿ
ಶಯನೇಷು ರಂಭಾ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಅಡಿಗಡಿಗೊಂದು ಗುಡಿ ಪೂಜಿಸಿ ದಿನವಿಡಿ
ಪತಿಯೊಳಗಿರುವಳು ಸತಿಯು
ಸತಿಯು ಅವಳೆ ಮತಿಯು ಅವಳೆ
ಬಾಳಿನ ಹಾಡಿಗೆ ಶೃತಿಯು
ಪತಿಯಾ ಏಳಿಗೆ ಸತಿಯಾ ಕೈಲಿದೆ
ಪತಿ ಹಿತವೆ ಸುಖ ಮಾಂಗಲ್ಯವೆ ಮುಖ
ಎನ್ನುವ ಸತಿಯೆ ಉಸಿರಿರೊ ತನಕ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಹೃದಯವು ಬೆಳಗಲು ಬದುಕದು ಮಿನುಗಲು
ಸತಿ ಮನಸೊಂದೆ ಜ್ಯೋತಿ
ಕರೆದರೆ ಚೈತ್ರವ ನೆನೆದರೆ ಸ್ವರ್ಗವ
ಪಡೆಯಲು ಸತಿಯೇ ಸ್ಪೂರ್ತಿ
ಪತಿಯೇ ದೈವವು ಎನುವಾ ಜೀವವು
ಏಳು ಹೆಜ್ಜೆಗಳ ತ್ಯಾಗ ಪ್ರೀತಿಗಳ
ಮೆರೆಯುವ ಸತಿಮಣಿ ದೇವತೆಗೆ ಸಮ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಕಾರ್ಯೇಷು ದಾಸಿ
ಕರಣೇಷು ಮಂತ್ರಿ
ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರಿ
ಶಯನೇಷು ರಂಭಾ.
✍🏻 ಕೆ. ಕಲ್ಯಾಣ್.
W 22wwa
P
D,. D ,. D s,🍇🍐🍐🍏🍏
L
O
2024.top.song.super.star.ramya.crazy.star.v.ravichandran.sir.best.actor.a
❤🎉❤🎉
ಎಷ್ಟು ಅರ್ಥ ಗರ್ಭಿತ ಸಾಹಿತ್ಯ,ಸಂಗೀತ.....❤️😘
ಎಷ್ಟು ಚೆಂದ❤️🥰
Y you remove full movie pls I am mad with this movie so pls upload full movie I am big big fan of ramya Krishnan mam
ಇದು ಗಂಡ ಹೆಂಡತಿಯರ ಒಳ್ಳೆ ಸಂಬಂಧ ನಿಜವಾದ ಪ್ರೀತಿ ಇದು ಯಾರು ಕಸಿದುಕೊಳ್ಳಲಕ್ಕೆ ಸಾಧ್ಯವಿಲ್ಲ
ಕ್ರೆಜಿ ಸ್ಟಾರ್ ಅಂದ್ರೆ ಸುಮ್ಮನೆ ನ ಸೂಪರ್
ಹೆಣ್ಣಿನ ಬಗ್ಗೆ ಹಾಗೆ ಹೆಣ್ಣಿನ ತ್ಯಾಗವನ್ನು ಅರ್ಥಪೂರ್ಣವಾಗಿ ಈ ಹಾಡಿನ ಮೂಲಕ ತಿಳಿಸಿದ್ದಾರೆ 👏♥️♥️
Pp
@@SunilSunil-vs1uzp😮
L
ಇದು ಗಂಡ ಹೆಂಡತಿಯರಲ್ಲಿ ಇರಬೇಕಾದ ಅನುಬಂಧ, ಪ್ರೀತಿ. ನಿಜವಾದ ಸಂಬಂಧ.
Super
ಎಲ್ಲ ಸಂಬಂಧಕ್ಕಿಂತ ಶ್ರೇಷ್ಠವಾದ ಸಂಬಂಧ ಅಂದರೆ ಅದು ಗಂಡ ಹೆಂಡತಿ ಮಾತ್ರ ಅಲ್ಲವೇ ಸೂಪರ್
Love u crazy 🎉 boss
❤❤❤ 2:36 Mad❤ u.sungathan❤❤
En song guru wow awesome en helbeko gottagilla what a song
ದಯವಿಟ್ಟು ಪಿಚ್ಚರ್ ಹಾಕಿ
Very Beautiful couple.❤❤❤.
Ksamaya baridri bo jesu mata barat maate jai
Super ri 👌👌♥️♥️
ఒరిజినల్ మూవీ
పవిత్ర బంధం
Black buster హిట్ 💞💞💞
It was Also a Blockbuster Hit in Kannada
❤Ammu❤
ನಾ ಪ್ರೀತೀ ಮಾಡಿದವಳು ದೂರದಲಿ ಈ ಸಾಂಗ್ ಕೇಳಿ ನೋವಲ್ಲ mariuthene
Most.beautiful.song.2050.top.hit.s.song.crazy.star.sandalwood.evergreen.legend.actor.v.r
Namma jivanada hadu........❤💛💚💙💜🖤
Wow, super sagsa
❤Super song love you song❤
Nange entha hendathi siglila antha thumba novaguthe 😢😢😢😢😢😟😟😟😟😭😭😭😭😭
😢
Nivu e tara Ganda agidre sigtale
the song is "sumati sumati shrimati....." but uses karyeshu dasi. so misleading.
Tyagamayi hennu 🙏🙏❤
B 143....... Kano
ಯಾರ್ ತುಂಬಾ ಚೆನ್ನಾಗಿದೆ ಲವ್ಲಿ ಸಾಂಗ್ಸ್
Henne houva houve hennu andiddu nan devaru nan devaru ivaga iro yella natarigintha great ..ondu gale illa yenu illla
❤VS❤I Love You❤
ನನ್ನ ಹೆಂಡತಿ ಹೆಸರು ಸುಮತಿ
ಹೌದ 😅
4:20 4:20 4:20
Hawda ಸೂಪರ್ 😍
Super anna 🙏🌹
ನನ್ನ ಹೆಂಡತಿ ಹೆಸರು ಸುಮತಿಥಿ
❤🎉❤🎉best actor crazy star.all.most.beautiful.song.acoting.super.hit.move.9ne.and.only.crazy.star❤
ಅರ್ಥಗರ್ಭಿತ ವಾ ದ ಹಾಡು ಎಸ್ಟು ಸಲ ಕೇಳಿದರೂ ಬೇಜರಾಗಲ್ಲ
I love this song 🎵 ❤️ I love ❤️ you ❤️
Happy Birthday Ramyakrishna Mam💛❤❤❤👸⭐
Super Sir
dont understand song and meaning but concept is good and nice
Super. favourite.sang.neelakantha
👌Iove..is.💔.song👌
Super Ravicanrdan Ramya kristna
Ravi sir ramyakrishna❤
ಸಾಹಿತ್ಯ ಮತ್ತು ಹಾಡು ❤
ಎಲಾ ಸಂಬಂಧ ಕಿಂತ ಶ್ರೇಷ್ಠವಾದ ಸಂಬಂಧ ಗಂಡ ಹೆಂಡತಿ ಸಂಬಂಧ. KumarHema
Patiye daiva patiye sarvavu🎉❤😂
Who watch in 2023 please like
Love you ಹೆಂಡ್ತಿ ♥️🥰
I am from kotekoppa
ಪ್ರತಿ ಒಂದು ಪದದ ಸತ್ವ ತಾತ್ಪರ್ಯ ಅದ್ಭುತ ಅಮೂಲ್ಯ, ಅನನ್ಯ, ಅದ್ವಿತೀಯ
Please upload this movie
ಈ ಹಾಡು ಬರೆದವರು ಯಾರು
K kalyan
Super hero kannada songs ❤❤❤❤❤
ವಿ. ಮನೋಹರ್. ( ಎಲೆ ಮರೆಯ ಕಾಯಿಯಂಥ ಪ್ರತಿಭೆ )
V manohar music k Kalyan lyrics
Prema kavi K. Kalyan sir
Nanu nanna gandana hulskolakke agilla nanu thumba unlucky nannindha doora agbitru ninna maryakke agalla pratha 😭😭😭 i miss you pratha ❤️ love you so much ❤️
Raju Thunder Force.
ಕಾರೇಷೂದಾಸಿ ಕರಣೆಷೂಮಂತ್ರಿ
ಭೂಜ್ಯೆಷೂ ಮಾತಾ ಭೂತೇಷೂ ಲಕ್ಷ್ಮೀ
ಕ್ಷಮಯಾಧರಿತ್ರಿ
ಶಯನೇಷೂ ರಂಭ
****************************
ಸುಮತಿ ಸುಮತಿ ಶ್ರೀ ಮತಿ
ಆರು ಗುಣಗಳೇ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ..
ಸುಮತಿ ಸುಮತಿ ಶ್ರೀ ಮತಿ
ಆರು ಗುಣಗಳೇ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ..
****************************
ಅಡಿಗಡಿ ಒಂದು ಗುಡಿ ಪೂಜಿಸಿ
ದಿನವಿಡಿ ಪತಿಯೊಳಗಿರುವಳು ಸತಿಯು...
ಸತಿಯೂ ಅವಳೇ ಮತಿಯು ಅವಳೇ
ಬಾಳಿನ ಹಾಡಿಗೆ ಶೃತಿಯು...
ಪತಿಯ ಏಳಿಗೆ ಸತಿಯ ಕೈ ಲಿದೆ
ಪತಿಹಿತವೇ ಸುಖ ಮಾಂಗಲ್ಯವೇ
ಮುಖ ಎನ್ನುವ ಸತಿಯೇ ಉಸಿರಿರೋ ತನಕ...
ಸುಮತಿ ಸುಮತಿ ಶ್ರೀ ಮತಿ
ಆರು ಗುಣಗಳೇ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
***************************
ಹೃದಯವು ಬೆಳಗಲು ಬದುಕದು ಮಿನುಗಲು
ಸತಿ ಮನಸ್ಸೊಂದೆ ಜ್ಯೋತಿ...
ಕರಿದರೆ ಚೈತ್ರವಾ ನೆನೆದರೆ ಸ್ವರ್ಗ
ಪಡೆಯಲು ಸತಿಯೇ ಸ್ಪೂರ್ತಿ...
ಪತಿಯೇ ದೈವವು ಎನ್ನುವ ಜೀವವು
ಏಳು ಹೆಜ್ಜೆಗಳ ತ್ಯಾಗ ಪ್ರಿತಿಗಳ
ಮರೆಯುವ ಸತಿ ಮನ ದೇವತೆಗೆ ಸಮ...
ಸುಮತಿ ಸುಮತಿ ಶ್ರೀ ಮತಿ
ಆರು ಗುಣಗಳೇ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
************************
ಕಾರೇಷೂದಾಸಿ ಕರಣೆಷೂಮಂತ್ರಿ
ಭೂಜ್ಯೆಷೂ ಮಾತಾ ಭೂತೇಷೂ ಲಕ್ಷ್ಮೀ
ಕ್ಷಮಯಾಧರಿತ್ರಿ
ಶಯನೇಷೂ ರಂಭ
Ppppĺĺ0
Super
Thank you somuch bro
Nice
Super song 👌👌👌👌
ಗಾನ ಗಂಧರ್ವ SPB good song
Very nice song heart touching song😍😍 my husband my heart beat he is always my kingdom
And always my streanth
It u r diamond keep it
I am from kerala... This song🌹🌹🌹🌹🌹Super
Lovely 🎉 song
What a powerful eyes...Ramya mam just awesome😘😘😘😘😘😘😘
❤️🙏SP🙏❤️
ಹಿಟ್ ಸಾಂಗ್ ❤️
Jivan pavana aythu i song keli ❤
ಸೊಗಸಾದ ಹಾಡು ❤
Bro this song singer is Ramesh Chandra
thanks to director & singer hudgir bage elidake yala e tarane erala but yaru ketavarala egin kaldalu e rithi hudgir sikthare ex my mom ☺☺☺☺
ಕೆಂಪರಾಜ್. ಬಿ .ಎಸ್ ಕೆಂಪರಾಜ್. ಬಿ ಎಸ್ vc
Nice
No pin*
I love you this song because my wife Nishu
simply super song . hennu Andre ee thara irbeku
Mahishpati
Bahubali maaa😂❤❤❤2024 like please
Full movie upload madi plz
ಹಾಡಿದವರ ಧ್ವನಿ ತುಂಬಾ ಚೆನ್ನಾಗಿದೆ👌
Ramesh Chandra sir singer
@@Shreysanthu 😊😊😊😊😊😊😊😊😊😊😊😊
@@Shreysanthu😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಗಂಡ ಮತ್ತು ಹೆಂಡತಿ ಮದ್ದೇ ಸಂಸಾರದಲ್ಲಿ ಹೇಗೆ ಇರಬೇಕು ಹೇಗೆ ಅನ್ನೋದು ರವಿಚಂದ್ರನ್ ಸರ್ ಬಹಳ ಚನ್ನಾಗಿ ತೋರಿಸಿಕೊಟ್ಟದ್ದಾರೆ ಈ ವಿಡಿಯೋದಲ್ಲಿ
lਪਪਪਪਪਫਕਟਂਭੰਮਮ
@@erannae3412 ccçkp
Super
😊@@erannae3412
super niv ravi sir
Ramyakrishna medam acting super❤❤❤
K. ಕಲ್ಯಾಣ್. ಸಾಹಿತ್ಯ. ಸೂಪರ್.
ಸೂಪರ್
Very heart touching song about Husband and wife 👌👌❤🙏❤❤
ಸರ್ ಫುಲ್ ಮೂವಿ ಅಪ್ಲೋಡ್ ಮಾಡಿ ಪ್ಲೀಸ್ ಸರ್
Sp.. sari spr
ನೈಸ್
Meaning full sang supr
one of my best song in kannada
meaning full song 👌👌👌👌👌
yes. Ramesh Chandra sir's awesome voice.