Kalpana Hits Minugu Thare | Video Songs From Kannada Films

Поделиться
HTML-код
  • Опубликовано: 30 сен 2024
  • Watch Minugu Thare Kalpana Hits Video Songs From Kannada Films on Srs Media Vision Entertainment Channel..!!!
    -----------------------------------------------------------------------------------
    For More info:
    RUclips: goo.gl/iEPTNH
    Twitter: / srsmediavision
    Google +: plus.google.co...
    Facebook: / srsmediavision
    -------------------------------------------------------------------------------------
    Album: Minugu Thare Kalpana Hits Video Songs From Sandalwood Films
    Song 01.Baanallu Neene
    Film: Bayalu Daari
    Song 02.Gaganavu Ello
    Film: Gejje Pooje
    Song 03.Nanna Putta Samsara
    Film: Bidugade
    Song 04.Are Are Ginirama
    Film: Gandhada Gudi
    Song 05.Barede Neenu Niina Hesaru
    Film: Seetha
    Song 06. Utthara Dhruvadhim
    Film: Sharapanjara
    Song 07. Kalpana Rooparashi
    Film: Bhale Adrushtavo Adrushta
    Song 08. Ee Chandada Maneyalli
    Film: kappu Bilupu
    Song 09.Thamnam Thamnam
    Film: Eradu Kanasu
    Song 10.Naa Mechchida Huduganige
    Film: Naa mechchida Huduga
    Song 11.Nee Mudida Mallige
    Film: Gandhinagara
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf

Комментарии • 685

  • @sridharrao3135
    @sridharrao3135 4 года назад +7

    ಬಾನಲ್ಲಿೂ ನಿೇನೇ ಮುಗಿಲಲ್ಲಿೂ ನಿ್ೇನೇ ಅ ರೇ ರೇ ಗಿಳಿ ರಾಮ ಪಂಚರಂಗಿ ರಾಮ ಮಾತಾಡು ಇಂದು ಎನಗೇ ಗೋವಿಂದಾ ನಿನ್ನ ಯಾ ಪಾದಾರ ವೃಂದವ ತೋರೋ ಮುಕುಂದನೇ ಮುಕುಂದನೇ ಎಕ್ಕಸಕಾ ಎಕ್ಕಸಕಾ ಎಕ್ಕಸಕಲಾ ಅಕ್ಕಿಾ ಪನ್ಡು ಲೇಪ್ನಗುಲು ಬತ್ತೇರಿತೇಲಾ ತುಳು ಸಿನಿಮಾ ನಟನೇ ಸೂಪರ್ ಬಾನಲ್ಲೂ ನಿೇನೇ ಭುವಿಯಲ್ಲೂ ನಿೇನೇ ಈ ಹಾಡಿನ ದ್ರಶ್ಯ ದಲ್ಲಿ ಎರಡು ಸಮಾನಾಂತರ ಮರಗಳು ಬರುತ್ತವೇ ಈ ಮರಗಳು ತುಂಬ ಫೇಮಸ್ ಆದರೇ ಅವುಗಳಲ್ಲಿ ಒಂದು ಮರ ಈಗ ಇಲ್ಲ ಅಂತ ತಿಳಿದ್ದಿದ್ದೇನೇ ನಟಿ ಕಲ್ಪನಾ ರ ಅಭಿಮಾನಿ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @cgjashadhar2339
    @cgjashadhar2339 2 года назад +23

    ಕಲ್ಪನೆಗೂ ಮೀರಿದ ಕಲ್ಪನವಿಲಾಸದ ಸೂಪರ್ ಹಾಡುಗಳು. ಅಭಿನಯದಲ್ಲಿ ಕಲ್ಪನ lady ರಾಜಕುಮಾರ್!!👍👌🙏

  • @narasimhaiahgd4267
    @narasimhaiahgd4267 3 года назад +5

    ಕಲ್ಪನೆಯ ಕಲ್ಪನಾ ಅಮ್ಮ ನೀವು ಮತ್ತೊಮ್ಮೆ ನೀವು ಹುಟ್ಟಿ ಬನ್ನಿ

  • @shakunthalau993
    @shakunthalau993 4 месяца назад +25

    Very good actoress.👌👌👌👌👌👌👍👍👍👍

  • @jayalakshmimalkood4195
    @jayalakshmimalkood4195 3 года назад +18

    ತುಂಬಾ ಚೆನ್ನಾಗಿದೆ ಹಾಡುಗಳು ತುಂಬಾ ಧನ್ಯವಾದಗಳು fine colectoins ಹಳೇ ಚಿತ್ರ ಗೀತೆಗಳು ಇಂದಿಗೂ ತುಂಬಾ ಪ್ರಸಿದ್ಧಿ ಯಾಗಿದೆ ಧನ್ಯವಾದಗಳು 🙏🙏🙏🙏🙏👌👌👌👌

    • @ganeshan-ce3rq
      @ganeshan-ce3rq 7 месяцев назад +1

      Minuguthari.Kalpana.Acion.Heroine.no.substitue.till.Today. 40:45

  • @gayathri1759
    @gayathri1759 4 года назад +29

    ಕಲ್ಪನಾ ರವರ S R S ಮೀಡಿಯಾದ ಈ ಹಾಡು ಗಳು ತುಂಬಾ ಚೆನ್ನಾಗಿವೆ. ನಮ್ಮೂಂದಿಗೆ ಇವತ್ತು ಇಲ್ಲದೆ ಕಲ್ಪನಾ ರವರು ಅವರು ತಮ್ಮ ಅಭಿನಯದ ಮೂಲಕ ನಮ್ಮೂಂದಿಗೇ ಇದ್ದಾರೆ, ಅವರ ಅಭಿನಯ ದಿಂದಲೇ ಮಿನುಗುತಾರೆ ಯಾಗಿದ್ದಾರೆ. ನನಗೆ ಕಲ್ಪನಾ ರವರ ಅಭಿನಯ ತುಂಬಾ ಇಷ್ಟ. ಅವರ ಅಭಿನಯ ದ ಇನ್ನೂ ಬಹಳ ಹಾಡುಗಳನ್ನು ಒಟ್ಟು ಮಾಡಿ ಹಾಕಲು ಪ್ರಯತ್ನಿಸಿ, ನಮಗೆ ಅವರ ಹಾಡುಗಳನ್ನು ಕೇಳಲು ತುಂಬಾ ಖುಷಿ ಯಾಗುತ್ತದೆ. ಮೀಡಿಯಾ ಗೆ ಧನ್ಯವಾದಗಳು.

    • @elina9272
      @elina9272 3 года назад

      minugu tare❤️ you

    • @pushpanarayan8911
      @pushpanarayan8911 Год назад

      . ಮಿನುಗುತಾರೆ ❣️🥰💗💓💞❤️🧡💛💚💙💜🤎🤍💕💟

  • @nanjappa5518
    @nanjappa5518 Год назад +14

    ಹಳೆಯ ಚಿತ್ರ ಗೀತೆಗಳು ಮನಸ್ಸಿಗೆ ತುಂಬಾ ಸಂತೋಷ

  • @manjulan3697
    @manjulan3697 3 года назад +5

    Nimmanthaha sahaja nati minuguvagale kanmareyagiddu namma duradrusta😭

    • @shekarr1513
      @shekarr1513 3 года назад

      sandle wood evergreen twinkling super ⭐⭐⭐⭐⭐

  • @shashankshashank3263
    @shashankshashank3263 Год назад +6

    ಅತಿ ನೋವು, ಸಂಕಟಗಳು ತುಂಬಿ ಕೊಂಡಿದ್ದು ಬೇಸರವಾಗುತ್ತದೆ.

  • @rajashekhar3926
    @rajashekhar3926 4 года назад +13

    ನಟರು ಅಷ್ಟೇ ಮುಖ್ಯವಲ್ಲ ಅವರ ಹಿಂದೆ ಇರುವ ಸಂಗೀತಕಾರರಿಗೆ ನೀವು ಧನ್ಯವಾದಗಳನ್ನು ಅರ್ಪಿಸಿದರೆ ಕಲ್ಪನಾನವರ ಆತ್ಮಕ್ಕೆ ಶಾಂತಿ ಸಿಗಬಹುದು?

  • @dadarao9732
    @dadarao9732 Год назад +4

    ಭೂಮಿಯಲ್ಲಿ ಬೇರು
    ಆಕಾಶದಲ್ಲಿ ಚಿಗುರು
    ಗಗನವು ಎಲ್ಲೋ
    ಭೂಮಿಯು ಎಲ್ಲೋ...
    ಮನಸ್ಸು ಉಲ್ಲಾಸವಾಯಿತು

  • @mahadevmk7755
    @mahadevmk7755 3 года назад +4

    Minugutare kalpana super acting b all cinima songs super Mandya mahadev

  • @VijayaLakshmi-tm2pc
    @VijayaLakshmi-tm2pc 3 года назад +29

    ಕಲ್ಪನಾ ಒಬ್ಬ ಭಾವ ಜೀವಿ...... ಆದರೇ ಅವರಿಗೆ ಸರಿಯಾದ ಬದುಕು ಸಿಗಲಿಲ್ಲ... ಅವರ ನಟನೆಯ ಹಾಡುಗಳು.... ಹಾಗೂ ಅಭಿನಯ.... ಅವಿಸ್ಮರಣೀಯ

    • @malleshpunya4506
      @malleshpunya4506 2 года назад

      100% ಅವರ ಜೀವನದ ಕತೆ ಕೇಳಿ ತುಂಬಾ ಬೇಜಾರಾಯ್ತು

    • @gangammagt9370
      @gangammagt9370 Год назад +1

      ​@@malleshpunya4506n kjijoiji599l

  • @sumithrashivamogga5067
    @sumithrashivamogga5067 2 года назад +6

    ಕಲ್ಪನಾ ರವರ ನಟನೆ ಎಂದೆಂದಿಗೂ ಅಮರ

  • @jamunamanjunath9581
    @jamunamanjunath9581 2 года назад +5

    ಬಹಳ ಚೆನ್ನಾಗಿದೆ ಹಾಡುಗಳು ತುಂಬಾ ಧನ್ಯವಾದಗಳು ಯಾವ ಚಿತ್ರ ಮತ್ತು ರಚನೆ ಸಂಗೀತ ನಿರ್ದೇಶನ ತಿಳಿಸಿದರೆ ಇನ್ನು ಚೆನ್ನಾಗಿ ರುತ್ತೆ

    • @Savarkar819
      @Savarkar819 9 месяцев назад

      Movie Bayalu Dari.
      Music: Rajan Nagendra

  • @nramayya9197
    @nramayya9197 9 месяцев назад +3

    Yava janmahondiddaru kalpanaravara Aatmakke shanti Doreyali,.🌿🌺

  • @ಅನಿಲ್ನಾಯ್ಕ್-ಯ7ಝ

    ಲಂಬಾಣಿ ಡಾನ್ಸ್ ಡ್ರೆಸ್

  • @vijayalakshmi9133
    @vijayalakshmi9133 4 года назад +22

    ನನಗೆ ತುಂಬಾ ಇಷ್ಟವಾದ ನಾಯಕಿ ಕಲ್ಪನಾ
    ಮಿನುಗು ತಾರೆ

  • @vithalkole1325
    @vithalkole1325 3 года назад +21

    I still remember her film Sharpanjara & Gejjepooje. Superb. Meenugu Tare Kalpana innu yellra manassinalli minuguttare🌹🙏

    • @nspremanand1334
      @nspremanand1334 Год назад +1

      Twinkle star, minugu thare, excellent actor sharapanjara,gejja Puja,Belli Moda,etc.,this films still memorable.🙏🌹😢🤍

  • @sreenivasavenkatappa9032
    @sreenivasavenkatappa9032 5 лет назад +41

    ಕನ್ನಡ ಚಿತ್ರರಂಗದಲ್ಲಿ ಮಿನುಗಿ ಮರೆಯಾದ ಈ ತಾರೆ ಕನ್ನಡಿಗರ ಹೃದಯದಲ್ಲಿ ಸದಾ ಮಿನುಗುತಾರೆ .

  • @ashajanardhan3266
    @ashajanardhan3266 3 года назад +12

    Kalpana was the most attractive & talented actress of Kannada film industry. It’s so tragic that she didn’t get back what she deserved from the movie industry. I say that because she was not treated well & didn’t have good heroes to match her talents except for few who were not given proper choice of movies. Her life took the worst dip one cannot even imagine!

  • @sagarsharmasharma3595
    @sagarsharmasharma3595 3 года назад +6

    ಸೂಪರ್ ಸುಂದರ ಮಿನುಗುತಾರೆಯ ಹಾಡಿನ ಗುಚ್ಛ. ನನ್ನ ಪ್ರೀತಿ ಪಾತ್ರದ ಅಭಿನೇತ್ರಿ......

  • @divyanadig1925
    @divyanadig1925 Год назад +3

    E songa hakidakke . video sameth namage nodalu avakasha madikottidakke thanks . nimage .

  • @prabhakarnarayanareddy9592
    @prabhakarnarayanareddy9592 4 года назад +9

    Trendsetter, True Fashion Icon, Classy and Gracefull...and great acting skills, very unique. Kannada and Karnataka misses you very badly, you will always be our one and only "Minuguthaare"
    Neevu Dhruvathaare aagi Melinda nammannu nodi aashirvadisi...mathomme hutti banni Kalpana amma.

  • @srinivasankitturvenkatasub2680
    @srinivasankitturvenkatasub2680 3 года назад +6

    Songs sung by Smt.Janakiamma is
    Marvellous.No.singer can match her.
    This should also be considered.
    An actor can act, but song is most
    Important.

  • @kalappapattar1193
    @kalappapattar1193 2 года назад +20

    ಎಂದೆಂದಿಗೂ ಮರೆಯಲಾಗದ ಶ್ರೇಷ್ಠ ಹಾಡುಗಳು

  • @RaviShankar-vu3wl
    @RaviShankar-vu3wl 4 года назад +10

    PutNnakanagal. Was. God. Father. Far. Kalpana. He. Gave. Wonderfull.
    Films. With. Kalpana.. Gejje. Pooje. Kappu.bilupu.sharPanjara.karulinakare.bellimoda.. And. All. Films. We're. Super. Hit. Suddenly. Puttanna. Introduced. Arathi. And. He. Gave. Wonderfullfilms. Like. Nagerahavu. Palitamsha. Bilihenthi. Ranganayaki. Upasane.
    Yedakallu. Guddadamele. Paduvarhallipandavaru. Shubham an gala. Dharmasere. And. Nthuraly. Arathi. BecMe. Number. One. Heroine. Due. To. Prowd.. Character. Kalpana. Gone. Down. In. Her. Cinema. Journey. But. She. Was. Fantastic. Actress. In. Indian. Cinema. About. Acting. Kalpana. And. Arathi. Are. Very. Lucky.
    Having. Puttanna. Kanagal. As. God. Father.

    • @jyothikanchan1133
      @jyothikanchan1133 4 года назад

      ruclips.net/video/TTuV1E3c7AU/видео.html pls subcribe and like

  • @narasimhaiahgd4267
    @narasimhaiahgd4267 3 года назад +11

    ಧನ್ಯವಾದಗಳು ಮೀಡಿಯಾ ಕಲ್ಪನಾರ ಹಾಡು ಹಾಕಿದ್ದಕ್ಕೆ

  • @narasimhaiahgd4267
    @narasimhaiahgd4267 3 года назад +6

    ಅಮ್ಮ ನಿಮ್ಮ ಕಾಲದ ಹಾಡು ಸನ್ನಿವೇಶ ದೃಶ್ಯ ವಸ್ತ್ರ ಎಲ್ಲವೂ ಅದ್ಬುತ ಅದ್ಬುತ ಅದ್ಬುತ ಅಮ್ಮ

  • @nagarajaa2807
    @nagarajaa2807 3 месяца назад +13

    ಇಂಥಾ ಸೂಪರ್ ಹೀರೋಯಿನ್ ಗಳು ಮತ್ತು ಪುಟ್ಟಣ್ಣ ಕಣಗಾಲ್ ಅಂತಹ ಸೂಪರ್ ನಿರ್ದೇಶಕರು ಮತ್ತೆ ಹುಟ್ಟಿ ಬರಲಿ.🙏🙏🙏🙏🙏

  • @achyutdeshpande151
    @achyutdeshpande151 3 года назад +6

    ವಾವ್, ಎಂಥಹ ಅದ್ಭುತವಾದ ಗೀತೆ

  • @ramachandradisale3582
    @ramachandradisale3582 3 года назад +4

    ಒಳ ಜನ್ಮದ ವಿಚಾರವಾಗಿ ಅವರ ದಾರಿ ಯಾರಿಗೂ ಬರಬಾರದು

  • @divyanadig1925
    @divyanadig1925 Год назад +2

    Kalpana ..minugu thare avarige sariyagi opputte e Nick name ...yenta bhavibhinaya tumbi acting madata idru ..avar film.songs namage tumba Khushi agutte ...nann mechhin nati ..

  • @shankargouda2096
    @shankargouda2096 3 года назад +2

    So said miss you madam

  • @dadarao9732
    @dadarao9732 Год назад +7

    ಕನ್ನಡವೇ ಹಾಗೇ
    ಎಷ್ಟು ಸುಂದರ ಸ್ವಚ್ಛ
    ಮುಗಿಲು ಮುಟ್ಟಿ
    ಮನದ ಬಾಗಿಲಿನಿಂದ
    ಕೇಳದೆ ನುಗ್ಗಿ ಕುಳಿತು
    ಸ್ಥಾನ ಗಿಟ್ಟಿಸುತ್ತೆ..!,

  • @ravishankarabhattauppangal3744
    @ravishankarabhattauppangal3744 4 года назад +15

    ಮಿನುಗುತಾರೆ ಕಲ್ಪನಾ ರ ಪ್ರಬುದ್ಧ ಅಭಿನಯ..
    ಕಣಗಾಲ್ ಪುಟ್ಟಣ್ಣ ರ ಅತ್ತ್ಯುತ್ತಮ ನಿರ್ದೇಶನ...

    • @gowdagowda5478
      @gowdagowda5478 4 года назад +1

      7duradabatta

    • @ajk1071
      @ajk1071 6 месяцев назад

      ಕೆಳಿದುಹೋದಸ್ವಣ೯ಲತೆಅಮರಅಭಿನಯ.ಕನ್ಡಿಗರಮನದಲಿಜೀವಂತ

  • @marulappavm7769
    @marulappavm7769 3 года назад +10

    ಹಾಡು ಮತ್ತು ನಟನೆಯಲ್ಲಿ ಇಂದು ಜೀವಂತವಾಗಿದ್ದಾರೆ ನಟನೆಯಾಗಲಿ ಗೀತೆಗಳಾಗಲಿ ಎಲ್ಲರ ಮನದಲ್ಲಿ ಹಚ್ಚ ಹಸಿರಾಗಿವೆ ಮುಂದೆಯೂ ಕೂಡ

  • @varshagh8306
    @varshagh8306 3 года назад +2

    Old is gold

  • @nramayya9197
    @nramayya9197 9 месяцев назад +2

    Sangeeta, sahitya, kale, soundarya Ever green and eternal, chira nutana, chira chetana.🌺🌿

  • @aravikumaradiveppa2719
    @aravikumaradiveppa2719 4 года назад +15

    ಕಲ್ಪನೆಗೂ ನಿಲುಕದ ಕಲ್ಪನಾ ನೀ ಎಲ್ಲದ ಚಿತ್ರರಂಗ

    • @jyothikanchan1133
      @jyothikanchan1133 4 года назад

      ruclips.net/video/TTuV1E3c7AU/видео.html pls subcribe and like

    • @natarajmurthy9551
      @natarajmurthy9551 3 года назад

      shata kotigondu maathu , nimma maathu Mr Ravikumar adiveppa

  • @premanathhv1677
    @premanathhv1677 3 года назад +28

    ಹಳೆಯ ಹಾಡು, ಅರ್ಥ, ನಟನೆ, ಸಂಗೀತ ಎಲ್ಲಾ ಚೆಂದ, ನಿಜವಾಗಿಯೂ ನಾವೇ ಪುಣ್ಯವಂತರು... 👌👌👌

  • @pammask2812
    @pammask2812 5 лет назад +125

    .ಆಗಿನ ಕಾಲಕ್ಕೇ ಆಕೆ ಒಬ್ಬ style icon ಆಗಿದ್ದವರು. ಅವರ dress sense ಇಂದಿಗೂ ಅನುಕರಣೀಯ! ಹಾಡುಗಳಂತೂ ನಮ್ಮನ್ನು ಕಲ್ಪನಾ ಲೋಕದಲ್ಲಿ ತೇಲಾಡಿಸುತ್ತಿರುವುದಂತೂ ಖಂಡಿತ.we miss u ma'am.

    • @nanjundarao9543
      @nanjundarao9543 5 лет назад +8

      ಸುಖ, ಸ೦ತೋಷ, ಆನ೦ದ ಇವೆಲ್ಲವನ್ನೂ ಮೀರಿದ ಬ್ರಹ್ಮಾನ೦ದ ಎ೦ಬ ಶಬ್ದಗಳು ಸಕ್ಕರೆಯೇ. ಅದರ ಸಿಹಿಯನ್ನು ಹ೦ಚಬಲ್ಲವರು ಚಿತ್ರರ೦ಗದ ಸಾಹಸಿಗಳು. 'ಗಗನವು ಎಲ್ಲೋ, ಭೂಮಿಯು ಎಲ್ಲೋ', ನಾವು ಅರಿಯದ ಸ್ವರ್ಗದ ದೇವತೆಗಳೂ ಅನುಭವಿಸದ
      ರೋಮಾ೦ಚನದ ಸವಿ ಉ೦ಡ ನಾವೇ ಭುವಿಗೆ ಇಳಿದು ಬ೦ದ ದೇವತೆಗಳೇನೋ ಎನಿಸದೇ? ಪೂರ್ಣಿಮೆಯ ಸಮುದ್ರ ಉಕ್ಕುವ೦ತೆ ಮನ ಸೆಳೆಯುವ ಚಿತ್ರಪ್ರಪ೦ಚದ ಸೊಬಗಿನ ಪದ ವಿಹಾರ, ರಾಗ, ದೃಶ್ಯ, ನೋವು ಮರೆಸುವ ಕ್ಲೋರೋಫಾರ೦. ದಡವಿಲ್ಲದ ಸಮುದ್ರ ಊಹಿಸ ಬಹುದೆ!

    • @sadashivrao6445
      @sadashivrao6445 5 лет назад +5

      Not for that time bro, but for ever. I haven't seen such a graceful, vivacious, live wire, can do attitude, but life played dirty game, her unimagined, untimely demise was a great loss to Indian Film Industry .

    • @nanjundarao9543
      @nanjundarao9543 5 лет назад +2

      @@sadashivrao6445 baduku gellisitu. Bayasada tarahada Savu solisitu. Thanks for joining me to salute greatness.

    • @kullegowdalk426
      @kullegowdalk426 5 лет назад

      ಆದರೂ

    • @sureshbh9503
      @sureshbh9503 5 лет назад

      Kaalpanika loka

  • @prabhakarnarayanareddy9592
    @prabhakarnarayanareddy9592 4 года назад +8

    Kalapana amma you are one of the finest actors in Indian and world cinema., Lets not limit her acting skills and excellence to Kannada.

  • @karabasappam7471
    @karabasappam7471 3 года назад +10

    One of the Greatest Actress in Kannada film industry
    (Kalpana medam)

  • @kotrappayereseemi3873
    @kotrappayereseemi3873 3 года назад +29

    What a talented actress she was. Great Great loss to film industry and to kannadigas. What a tragic death hers was. We can only pray and wish Kalpanaji to reborn in karnanataka.

  • @tsstss7529
    @tsstss7529 4 года назад +12

    ನನ್ನ ನೆಚ್ಚಿನ ದುರಂತ ನಾಯಕಿ ಈ ಮಿನುಗುತಾರೆ ಕಲ್ಪನಾ.

  • @vijaylakshmibr2148
    @vijaylakshmibr2148 4 года назад +11

    Old is gold minuguthare Kalpana is marvelous actor

  • @padmanarayana9746
    @padmanarayana9746 4 года назад +5

    She's great actor ❤️❤️💕💙💙❤️ &dhruvba nakshatra filim industry

  • @jaghegde8986
    @jaghegde8986 3 года назад +1

    too many ads disturbs. there are other videos with much better selection and no ads.

    • @svramesh4533
      @svramesh4533 3 года назад

      Subscribe for RUclips premium which is chargeable, then no ADS will be there

  • @lakshmikantha4036
    @lakshmikantha4036 5 лет назад +38

    ನನ್ನ ಜೀವನದಲ್ಲಿ ಮರೆಯಲಾಗದ ಎಸ್ ಜಾನಕಿ ಅಮ್ಮನವರ ಈ ಹಾಡು ರಾಜನ್ ನಾಗೇಂದ್ರ ಹಾಗೂ ಚಿ ಉದಯಶಂಕರ್ ರವರಿಗೂ ನನ್ನ ಧನ್ಯವಾದಗಳು

  • @allinonestars8987
    @allinonestars8987 3 года назад +10

    I had born in 2008 and I love minugutare kalpana ma'am acting.. I have a line to say and that is " Belli tereyalli minugi mareyada namma minugutare sada kannada chitra rangadalli minugutare. A minugutare mareyadaru kalpana avru nammondige sada iruttare. Avra ondondu cinema galu adhbuta. Miss u kalpana ma'am. U are the only one minugutare in cinema industry...

  • @nramayya9197
    @nramayya9197 9 месяцев назад +1

    D;Minugu tare kalpanaravara Aatmakke shantiyanuu kori, chitra thandakku Hosa varshada shubhashayagalu.🎉🌿🌺

  • @jayaramvk2533
    @jayaramvk2533 4 года назад +16

    Kalpana is really minuguthare , one of the best actress in kannada, but her personal life is very bad.

  • @mahadevigaragad5857
    @mahadevigaragad5857 2 года назад +6

    ಹೃದಯ ಕಲಕುವ ಹಾಡು ತುಂಬಾ ಚೆನ್ನಾಗಿದೆ 😭😭🙏

  • @anuradhavishwambhara5903
    @anuradhavishwambhara5903 3 года назад +8

    No actress of her caliber in kannada film industry.very sensitive, mature,screen presence is remarkable.She pairs well with any actor, never seen like her ,amazing to watch her on screen dancing emoting effortlessly.Sad such personality go without any big prestigious awards ,life time achievements ,other day heard that her the place she was laid to rest is not found,search is on.

  • @hodigereseshadriraghunath2245
    @hodigereseshadriraghunath2245 4 года назад +8

    KALPANA CALLED BY MINIGU TARE IN KANNADA FILMS WAS EXCEPTIONAL IN TALENT AND EMOTIONAL IN HER ROLES STILL THE BEST IN KANNADA FILMS

  • @sadashivshetty9004
    @sadashivshetty9004 Год назад +1

    One of the best song and buetiful acting by Kalpana. Once heard the song, I willing to here the song again and again

  • @josephvarghese3855
    @josephvarghese3855 4 года назад +28

    All songs ,very beautiful, graceful and lovely memorable songs PB SrinivasSir and P Susheelamma S JanakiAmma and Dr RajkumarSir these songs had been sung I liked very much good presentation my hearty congratulations eith best regards J VargheseKomalapuram Alleppey from Kerala

  • @prasannabk5386
    @prasannabk5386 2 года назад +2

    Lejendry trajidy kween of Kannada film and we salute to kalpana mam with great respect and with great respect and hats of long live we are wery lucky to have sach great actar long live frm bkp bng

  • @shakunthalau993
    @shakunthalau993 5 месяцев назад +1

    My favourite actress Kalpanadidi

  • @rajivisundar2193
    @rajivisundar2193 3 года назад +2

    👌👌

  • @jayannegowdakb2053
    @jayannegowdakb2053 3 года назад +2

    Any other actor outsmarting Kalpana the Actor could only be ಅಭಿನೇತ್ರಿ Kalpana.

  • @anuradhavishwambhara5903
    @anuradhavishwambhara5903 3 года назад

    At Banashankari ,that was news around when documentary was to be made.SAD ,our Indians have short memory .

  • @chandrashekar-kh6jx
    @chandrashekar-kh6jx 2 года назад +1

    We like the actress kalpana acting. She is a very great actress and earned popularity among the cinema viewers. But. Unfortunately we lost her.

  • @leelabalachandra5233
    @leelabalachandra5233 3 года назад +2

    ಉತ್ತಮ ಅಭಿನೇತ್ರಿ

  • @nagarajasharma2097
    @nagarajasharma2097 5 лет назад +18

    Thanq very much for this album..Kannada chitra Jagathina "ANABHISHAKTHA SAMRAJNI" Minugutare Bhouthikavagi dooravagi 40 varsha kalediddaru endendigoo namma managalalli Ajaramara..

    • @SRSMediaVisionEntertainment
      @SRSMediaVisionEntertainment  5 лет назад +1

      We Are Greatful for your Valuable Feed Back. Keep us Supporting and Bless Us

    • @narasimhaiahgd4267
      @narasimhaiahgd4267 5 лет назад

      Fantaastic super songs thanks

    • @nanjundarao9543
      @nanjundarao9543 5 лет назад +1

      ಸುಖ, ಸ೦ತೋಷ, ಆನ೦ದ ಇವೆಲ್ಲವನ್ನೂ ಮೀರಿದ ಬ್ರಹ್ಮಾನ೦ದ ಎ೦ಬ ಶಬ್ದಗಳು ಸಕ್ಕರೆಯೇ. ಅದರ ಸಿಹಿಯನ್ನು ಹ೦ಚಬಲ್ಲವರು ಚಿತ್ರರ೦ಗದ ಸಾಹಸಿಗಳು. 'ಗಗನವು ಎಲ್ಲೋ, ಭೂಮಿಯು ಎಲ್ಲೋ', ನಾವು ಅರಿಯದ ಸ್ವರ್ಗದ ದೇವತೆಗಳೂ ಅನುಭವಿಸದ
      ರೋಮಾ೦ಚನದ ಸವಿ ಉ೦ಡ ನಾವೇ ಭುವಿಗೆ ಇಳಿದು ಬ೦ದ ದೇವತೆಗಳೇನೋ ಎನಿಸದೇ? ಪೂರ್ಣಿಮೆಯ ಸಮುದ್ರ ಉಕ್ಕುವ೦ತೆ ಮನ ಸೆಳೆಯುವ ಚಿತ್ರಪ್ರಪ೦ಚದ ಸೊಬಗಿನ ಪದ ವಿಹಾರ, ರಾಗ, ದೃಶ್ಯ, ನೋವು ಮರೆಸುವ ಕ್ಲೋರೋಫಾರ೦. ದಡವಿಲ್ಲದ ಸಮುದ್ರ ಊಹಿಸ ಬಹುದೆ!

  • @bvishwanath2886
    @bvishwanath2886 3 года назад +3

    ಮಿನುಗುತಾರೆ 👌

  • @shakeelqamar4280
    @shakeelqamar4280 3 года назад +4

    Beautiful song my favourite

  • @RadicalMJ
    @RadicalMJ 5 лет назад +41

    A independent woman ahead of her time only idiots could not digest her attitude

  • @shripadkbhatmangbhat9317
    @shripadkbhatmangbhat9317 2 года назад +4

    ನನಗೆ ಕಲ್ಪನಾ ನಟನೆ ತುಂಬಾ ಇಷ್ಟಾ

  • @sanandakumar3773
    @sanandakumar3773 2 года назад +4

    One of the Greatest Actress In Kannada Industry (Kalpana Madam)

  • @josephvarghese3855
    @josephvarghese3855 4 года назад +18

    So beautiful songs,Old is gold, l liked very much my heartfelt wishes,but I am praying and paying my heartfelt condolences to The late Legendary Actress KalpanaMam may her soul rest in peace

    • @dhanalakshmigood9250
      @dhanalakshmigood9250 3 года назад +2

      ಕಲ್ಪನಾರಿ ಗೆ ಅವರೇ ಸಾಟಿ

    • @ALAN_hoopa
      @ALAN_hoopa 3 года назад

      I love her soomuch

    • @ALAN_hoopa
      @ALAN_hoopa 3 года назад

      Photography is beautiful in this song.

    • @ALAN_hoopa
      @ALAN_hoopa 3 года назад

      But she should not to take the decision to life ending, kalpana means strong, I like her reality.

    • @ALAN_hoopa
      @ALAN_hoopa 3 года назад

      Very beautiful character she has done in many movies. Really great actor.

  • @BasavarajK-zp5xu
    @BasavarajK-zp5xu 29 дней назад +1

    Wander full
    Song writer ❤ congratulations ❤. super super acting ❤

  • @malinishetty8527
    @malinishetty8527 Год назад +4

    Most melodious, meaning full songs with excellent acting by Kalpana and direction by Puttanna Kanagal-golden period of kannada Film Industry

  • @anuradhavishwambhara5903
    @anuradhavishwambhara5903 3 года назад +6

    Very natural actress ,sad we lost her .

  • @jayaramhn8452
    @jayaramhn8452 4 года назад +7

    One more minugutare has not come. Only her memories.

    • @annaamma1
      @annaamma1 4 года назад +1

      Only once in a lifetime, such people come. Then they go , leaving happiness & memories for us.

  • @k.b.basavaraju9486
    @k.b.basavaraju9486 2 года назад +3

    There is no doubt, classical actress in Kannada cinema industry, her contribution is so fantastic. But pity is that her personal life is ends tragically.

  • @kamalavarsha2623
    @kamalavarsha2623 3 года назад +2

    Kannada industry style icon minugutare kalpana

  • @KrishnaKrishna-fb8ch
    @KrishnaKrishna-fb8ch 4 года назад +2

    I Like Kalpana She is So Super
    My Fvt Kalpana

  • @ನಾಗರಾಜಪುತ್ತೂರು

    ಸವಿ ಸವಿ, ನೆನಪು ಸಾವಿರ ನೆನಪು, ಸಾವಿರ ಕಾಲಕೂ ಸವೆಯದ..... geethegalu

  • @vishwanathkn6731
    @vishwanathkn6731 4 года назад +9

    Kalpana. Yaru kalpisalu agada nati. Great star.

  • @basusd1167
    @basusd1167 5 лет назад +7

    Super song my favourite actor Kalpana

  • @latharavi8870
    @latharavi8870 2 года назад +1

    🔥🔥🔥

  • @arasegowda3382
    @arasegowda3382 5 лет назад +15

    wow..no star like minugu tare...namma kalpana...excellent clothings

  • @bhushanrao4822
    @bhushanrao4822 7 месяцев назад +1

    Really very sad life to her . No one her family members 😪

  • @divakars3397
    @divakars3397 3 года назад +2

    We welcome always these types of old and melodies songs from S Divakar Sagar

  • @ramakrishnapandit6406
    @ramakrishnapandit6406 3 года назад +3

    Hero's always attitude that heroines not at par with them. Disapproved by great lady of that time. Hats off

    • @rajeshwarirenee269
      @rajeshwarirenee269 3 года назад

      Great acter superacting in sharapanjara really unforgettable

  • @babubangaru6442
    @babubangaru6442 Год назад +1

    Kalpana is perhaps the best Kannada Actress. She is very talented and lives in the role she plays. Sahaja Nati.

  • @ranganathappa.pranganna5004
    @ranganathappa.pranganna5004 3 года назад +2

    Super 👍

  • @vhdbktkdl
    @vhdbktkdl 4 года назад +17

    GAGANUELLO BHOOMIU ELLO a beautiful song to enjoy but it hurts equally when their love didn't materialise in marriage at the end. KALPANA a beautiful and Versatile actress.

  • @manjunathak590
    @manjunathak590 3 года назад +1

    All Sanogo super

  • @vivekshetty318
    @vivekshetty318 3 года назад +31

    She would have been legend actress by now no one can match her acting and style sense..what a role she played

    • @jartkaru
      @jartkaru 3 года назад +2

      An excellent memorable and evergreen actress of high caliber ever to beautify the Kannada film industry. She overshadowed most of the heroes and was in par with veterans like Raj Kumar. Our industry lost a gem. Always in our memory.

    • @Maja-desh
      @Maja-desh 3 года назад

      @@jartkaru q

    • @GoogleAccount-dr3ng
      @GoogleAccount-dr3ng 3 года назад

      @@jartkaru 2222ww

    • @jagak574
      @jagak574 2 года назад

      @@jartkaru qqqq

    • @jagak574
      @jagak574 2 года назад

      @@jartkaru ⁰

  • @savithark2818
    @savithark2818 3 года назад +1

    Jeevanave bere bannadha baduke bere e jeevanada durantha nayaki e kalpana adare banna mass odharu kalpanala a natane eghalu jeevantha 😔😔😔

  • @sunithasandeep7422
    @sunithasandeep7422 3 года назад

    Ofter kalamadyama interviews..... Jaasthi kalpana song's kelbeku ansathhee v Miss u mam neevu thumba chenagi baduki baalabekithhuu..... 😭😭😭😭😭

  • @sadathullajaveed1919
    @sadathullajaveed1919 4 года назад +8

    She was a great Actress ,Dam great

  • @manjunathsd3332
    @manjunathsd3332 5 лет назад +19

    ಕಲ್ಪನಾ ಚಿತ್ರರಂಗದ ಅನಭಿಷಿಕ್ತ ಮಿನುಗುತಾರೆ

    • @roopas515
      @roopas515 4 года назад +1

      ಮಿನುಗಿದ ನಕ್ಷತ್ರ

  • @achyutdeshpande151
    @achyutdeshpande151 3 года назад +3

    👌👌👌👌👌

  • @kridayb3567
    @kridayb3567 4 года назад +18

    Present generation actresses cannot give these many expressions in their whole career While Kalpana mam has given those in a single song

  • @sadashivrao6445
    @sadashivrao6445 5 лет назад +11

    Please upload Gejje Pooje, bro sitting in other parts of World remembering our good old days spent at Karnataka, sometimes we breakdown ( into tears) for leaving back our Mother Land. To refresh only these kinda videos bring us back to " Our Mannina Parimala "

    • @vrushabhendraj3
      @vrushabhendraj3 5 лет назад

      ಕಲ್ಪನಾ ಕಲಾ ಪ್ರಪಂಚದಲ್ಲಿ ಕಲ್ಪಿಸಲಾಗಿದೆ ಮೇರು ಪ್ರತಿಭೆ ಕಲ್ಪನೆಗೆ ಕಲ್ಪನರೇಸಾಟಿ

  • @mohanpujar7403
    @mohanpujar7403 5 лет назад +89

    One of the best actors of not only Kannada film industry but also Indian film industry! She pioneered in bringing the fashion of frilled sarees, puffe-sleeved blouses and huge ear-rings, into Kannada film world! Her roles were tailor-made for her personality! Her performances were outstanding, realistic and never dramatic! Her untimely suicide was a big loss to the film industry!