Kodagina Kaveri - Sharapanjara

Поделиться
HTML-код
  • Опубликовано: 17 ноя 2024
  • ಗಾಯಕರು - ಪಿ. ಸುಶೀಲ, ಪಿ. ಬಿ ಶ್ರೀನಿವಾಸ
    ಚಿತ್ರ - ಶರಪಂಜರ
    ಸಂಗೀತ - ವಿಜಯ ಭಾಸ್ಕರ
    ರಚನೆ - ಕಣಗಲ್ ಪ್ರಭಾಕರ ಶಾಸ್ತ್ರಿ
    ನಿರ್ದೇಶಕರು - ಪುಟ್ಟಣ್ಣ ಕಣಗಲ್
    ನಟನೆ - ಕಲ್ಪನ, ಗಂಗಾಧರ

Комментарии • 717

  • @Sudha943
    @Sudha943 4 года назад +38

    ಆರಂಭದ ಶ್ಲೋಕದಂತೆ ನದಿಗಳನ್ನು ಜನ ಉಪಯೋಗಿಸಿದರೆ ನಮ್ಮ ಭಾರತದ ನದಿಗಳೇ ಧನ್ಯ

    • @ramadeviravindra8630
      @ramadeviravindra8630 3 года назад +2

      Please tell meaning of shlokas

    • @Sudha943
      @Sudha943 3 года назад +6

      @@ramadeviravindra8630 ಕಾವೇರಿ ಭಾರತದ ಪಂಚ ಮಹಾನದಿಗಳಲ್ಲಿ ಒಂದು ಇಲ್ಲಿ ಸ್ನಾನ ಮಾಡಿದರೆ ಪಂಚ ಮಹಾ ಪಾತಕಗಳು ಪರಿಹರಿಸಲ್ಪಡುತವೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಅದು ಗಂಗಾನದಿಯ ಮಾಡಿದಷ್ಟೇ ಶ್ರೇಷ್ಠ.ಹಾಗಾಗಿ ಇದನ್ನು ದಕ್ಷಿಣದ ಗಂಗೆ ಅಂತಲೇ ಕರೆಯಲ್ಪಡುತದೆ. ಇದೇ ಶ್ಲೋಕದ ಅರ್ಥ

    • @Nagaraju-rp8ed
      @Nagaraju-rp8ed 4 месяца назад

      0:52

    • @ramrobin1
      @ramrobin1 4 месяца назад +1

      This shloka was written by Pattana kanegal brother Prabhakar Shastri sir.

  • @varalakshmibv8251
    @varalakshmibv8251 Год назад +35

    ಈ ಶ್ಲೋಕ ಮುನ್ನುಡಿ ಕೇಳುತ್ತ ಇದ್ದಾರೆ ಇನ್ನು ಕೇಳಬೇಕು ಎಂದೇನಿಸುತ್ತದೆ ಮೈ ರೋಮಾಂಚನ ಗೊಳ್ಳುತ್ತದೆ ಭಕ್ತಿ ಭಾವ ತುಂಬಿ ತುಳುಕುತ್ತದೆ 🙏🌹

  • @shailashreekapparad3212
    @shailashreekapparad3212 4 года назад +42

    ಈ ಹಾಡುಗಳನ್ನು ಎಷ್ಟು ಸಲ ಕೇಳಿದರೂ ಕೇಳಬೇಕೆನಿಸುತಾತದೆ

  • @girijahn8976
    @girijahn8976 Год назад +27

    ತುಂಬಾ ಸುಂದರವಾಗಿ ಮೂಡಿ ಬಂದ ಹಾಡು ಯಾವಾಗಲೂ ಕೇಳಲು ಹಿತವಾದ ಇಷ್ಟವಾದ ಹಾಡು

  • @v.sharanappaamarapur8464
    @v.sharanappaamarapur8464 2 месяца назад +5

    ಹಿಂದಿನ ಹಾಡುಗಳು ಮನುಷ್ಯನ ಆಯಸ್ಸು ಹೆಚ್ಚಿಸುತ್ತಿದ್ಧವು

  • @sreelathamanohar9462
    @sreelathamanohar9462 Год назад +25

    ಅದ್ಭುತವಾದ ಶ್ಲೋಕ
    ದಕ್ಷಿಣ ದೇಶ ಗಂಗೆಗೆ ಸಹಸ್ರಾರು ನಮನಗಳು....

  • @srinivassrinivas9231
    @srinivassrinivas9231 Год назад +14

    Supper sir p b srinivas ಪುಟ್ಟಣ್ಣ ಮತ್ತೊಮ್ಮೆ ನೀವಿಬ್ಬರೂ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ

  • @sridharrao3135
    @sridharrao3135 4 года назад +28

    ಬ್ರಹ್ಮ ಗಿರಿ ಬೆಟ್ಟ ಅರಣ್ಯದ ಸೊಬಗು ತಲಕಾವೇರಿ ತಿೇರ್ಥ ಕುಂಡದ ತಿೇರ್ಥದಲಿ ಪುಣ್ಯದ ಸ್ನಾನ ಹಲವಾರು ಮೆಟ್ಟಲುಗಳು ಮೇಯುತ್ತಾ ಇರುವ ದನಗಳು ಆಗೊಮ್ಮೆ ಈಗೊಮ್ಮೆ ಪಸರಿಸಿ ಮಾಯವಾಗುವ ಮಂಜು ರಮ್ಯ ವನ ರಾಶಿ ಬ್ರಹ್ಮ ಗಿರಿ ಮೇಲೆ ಅಗಸ್ತ್ಯ ಮುನಿಗಳ ವಾಸ ಬೆಟ್ಟ ದಲ್ಲಿ ತಿರುಗುವ ಹಲವಾರು ಗಿರಿಗಿಟಿ ಗಾಳಿ ಚಕ್ರ ಗಳು ಶಬ್ದ ಮಾಡುವ ಫಂಟೇ ಹನಿ ಹನಿ ಯಾಗಿ ಕೆಳಕ್ಕೆ ದುಡುಕುವ ಕಾವೇರಿ ವಹಾ ಎಂಥ ಸೂಪರ್ ಬ್ರಹ್ಮ ಗಿರಿ ಬೇಟ್ಟ, ತಲಕಾವೇರಿ ಯಲ್ಲಿ ಹನಿ ಹನಿ ಯಾಗಿ ಹುಟ್ಟಿ ಕೊಡಗಿನ ಕಾವೇರಿ ವೈಯ್ಯಾರಿ ಮುಂದೇ ಭಾಗಮಂಡಲ ತ್ರಿವೇಣಿ ಸಂಗಮ ಅಬ್ಬಿ ಫಾಲ್ಸ್ ಹಾರಂಗಿ ಜಲಾಶಯ ಶ್ರೀ ರಂಗಪಟ್ಟಣ ಕನ್ನಂಬಾಡಿ ಡ್ಯಾಮ್ ಮೈಸೂರು ವ್ರಂದಾವನ ಮುಂದೇ ಹೊಗೇನಕಲ್ ಜಲಪಾತ ವಾಗಿ ಮೆಟ್ಟೂರು ಅಣೇಕಟ್ಟು ತಮಿಳ್ ನಾಡು ಸಾಗಿ ಮದ್ರಾಸ್ ನಲ್ಲಿ ಬಂಗಾಳಾಖಾತ ಸಮುದ್ರ ಸೇರುತ್ತಾಳೇ ಕೊಡಗಿನ ಕಾವೇರಿ ನಿನಗೇ ಸಾವಿರಾರು ವಂದನೆಗಳು ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

    • @basavanneppargali7122
      @basavanneppargali7122 6 месяцев назад

      ಈ ಹಾಡು ಹೀಗೇ ಕೇಳ್ತಾ ಇರಬೇಕು ಅನ್ಸುತ್ತೆ.ಇದರ ಬಗೆಗೆ ಏನಾದರೂ ಹೇಳಬೇಕೆಂದರೆ,ಆ ಸುಖದಲ್ಲಿ ಕೊರತೆ ಉಂಟಾಗುತ್ತೆ.ಸುಖವು ಅದು ಮಾತು ,ಮನಸು ಗಳಿಗೆ ನಿಲುಕದ್ದು. ಈ ಗೀತೆ,ಮತ್ತು ಚಿತ್ರದ ಎಲ್ಲಾ ಕಲಾವಿದರಿಗೂ ನನ್ನ ಅನಂತ ಕೋಟಿ ವಂದನೆಗಳು. ಇಂತಹ ಚಿತ್ರಗೀತೆಗನ್ನೇ ಕೇಳುತ್ತೇನೆ. ಆ ದಿನಗಳು,ಆ ಕಲಾವಿದರು, ನಮ್ಮ ಸಂಸ್ಕೃತಿ,ಆ ಆನಂದದ ಕ್ಷಣಗಳು ಎಲ್ಲವೂ ಬರೀ ನೆನಪು ಮಾತ್ರ.ನೆನೆದರೆ ಕಣ್ಣಲ್ಲಿ ನೀರು ಬರುತ್ತೆ.ಮತ್ತೊಮ್ಮೆ ಎಲ್ಲಾ ಕಲಾವಿದರಿಗೂ ಅನಂತ ವಂದನೆಗಳು.❤❤🎉🎉🎉 5:58 🎉❤❤

    • @sundareshanml7574
      @sundareshanml7574 5 месяцев назад

      THANK YOU VERY MUCH MR SRIDHAR RAO . YOU HAVE VERY WELL EXPLAINED ABOUT CAVERI RIVER. OUR BACK BONE OF EXISTIENCE OF LIFE.WE ARE LUCKY TO HAVE KAVEWRI RIVER THAT FLOWS IN MANY PARTS OF OUR KARANATAKA.

  • @madhushree9126
    @madhushree9126 5 лет назад +30

    ಈ ಚಿತ್ರದ ಪ್ರತಿ ಹಾಡು ಒಂದೊಂದು ರತ್ನವಿದ್ದಂತೆ.
    ಈ ಹಾಡಂತೂ ನಾವು ಚಿಕ್ಕವರಿದ್ದಾಗ ಮೈಸೂರು ಆಕಾಶ್ವಾಣಿಯಿಂದ ಪದೇ ಪದೇ ಪ್ರಸಾರವಾಗುತ್ತಿತ್ತು.. PBSರ voice ಅಂತೂ ಇನ್ನೂ ನನ್ನ ಕಿವಿಯಲ್ಲಿ ಗುಯಿಗುಟ್ಟುತ್ತದೆ.

  • @surabhikasthuri1970
    @surabhikasthuri1970 2 года назад +10

    ಕಲ್ಪನ .medam ಬಹಳ sundara song is very beautiful,

  • @ddpstudio293
    @ddpstudio293 5 лет назад +82

    ಸುಂದರ ಸಾಹಿತ್ಯದ ಸುಮಧುರ ಹಾಡುಗಳು ನಮ್ಮ ಜೇನಿನಂತಹ ಸಿಹಿಯಾದ ಕನ್ನಡ ಭಾಷೆಯಲ್ಲಿ ಮಾತ್ರ ಸಾಧ್ಯ

    • @pruthvibkt3091
      @pruthvibkt3091 4 года назад

      Rora

    • @rajeshshetty8340
      @rajeshshetty8340 4 года назад

      Yes sir

    • @thippeshrao3653
      @thippeshrao3653 3 года назад

      @@pruthvibkt3091 j

    • @shanthakumarikv8333
      @shanthakumarikv8333 3 года назад

      ಹೌದು. ಸತ್ಯವಾದ ಮಾತು.. ಅದ್ಭುತ ಸಾಹಿತ್ಯ. ಮನಮಿಡಿಯುವ ಗಾಯನ ಕನ್ನಡದಲ್ಲಿ ಮಾತ್ರ...

  • @Visha2121
    @Visha2121 9 лет назад +80

    ನಿಜವಾಗ್ಲೂ ಅದ್ಭುತ ಗೀತೆ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಎಷ್ಟು ಇಂಪು ಎಷ್ಟು ಇಂಪು, ಈ ಹಾಡನ್ನು ಕೇಳಿ ಮನಸ್ಸಿಗೆ ತುಂಬಾ ತುಂಬಾ ಆನಂದವಾಯಿತು.ಮತ್ತೆ ಆ ಕಾಲ ಬರುವುದು ಎಂದು ಆಶಿಸೋಣ.

    • @AnandA-wt5xw
      @AnandA-wt5xw 5 лет назад +2

      leketrvenechraylruestapadtareavarumsno vygananikakatebareuvuda rleyatedakaisatyapremadevi

    • @shankarm.kenchaya4431
      @shankarm.kenchaya4431 4 года назад +1

      ಎಷ್ಟ ಇಂಪು ದ ಹಾಡು

  • @hemavathin977
    @hemavathin977 4 года назад +23

    ಮೈಮರೆಯುವ ಮಧುರವಾದ ಸಾಹಿತ್ಯ
    👌👌👌👌👌👌

  • @J.VidyaSagar
    @J.VidyaSagar 7 лет назад +126

    The Golden age of Kannada Films. Sharapanjara, shakshatkara, Nyayave Devaru, Kasturi Nivasa, Eradu Kanasu, Bangarada Manushya, Gandhada Gudi, Boothayana maga Ayyu.. Naagarahaavu ,Edakallu Gudatha mele, And what songs, in all these movies. The ultimate hit songs.. Ever..

    • @ramarathnamkv6530
      @ramarathnamkv6530 4 года назад +9

      Thanks Why you left Gajje Pooje.A history in Kannada film world.Kalpana Puttanna Kanagal and Vijay Bhaskar still lives in our heart.
      I am a Tamilian and saw.all these marvellous movies when i was in Bangaluru.

    • @r.ssurekha8276
      @r.ssurekha8276 4 года назад +1

      We had kelidre romanchana vagutte

    • @narayanappabk9961
      @narayanappabk9961 4 года назад +1

      @@ramarathnamkv6530 inuii

    • @agdatt
      @agdatt 3 года назад +1

      Very True

    • @vedhkrishna5170
      @vedhkrishna5170 3 года назад +2

      Puttannas greatest song.I agree puttannas period was golden era of Kannada films.Gajjepooja can never forgotten.Minugutare kalpana and Arathis combination can never be for gotten.My only disappointment was sakshatkara with Dr rajkumar doesnot touch the expectations I might have been very happy if that film had fared well.Olave Jeevana sakshatkara one of the greatest song in KANNADA could not save the film.Dr .Rajkumar was naturally disappointed.I hope and prey God that they should be sent back to earth and in that life their combo should give us a film of their standard which should be The greatest film in KANNADA.Thai ChAMUNDI should bless us.

  • @abhishekabhi4890
    @abhishekabhi4890 6 лет назад +80

    ಎಂತಹ ಅದ್ಭುತವಾದ ವರ್ಣನೆ ತಾಯಿ ಕಾವೇರಿಯ ಕುರಿತು ......ಪಿ ಬಿ ಎಸ್,
    ಪಿ ಸುಶೀಲ,ಪುಟ್ಟಣ್ಣ ,ಕಲ್ಪನಾ ಹಾಗೂ ಈ ಚಿತ್ರದ ಎಲ್ಲ ಕಲಾವಿದರಿಗೂ ಶತಕೋಟಿನಮನಗಳು. 🙏🙏🙏

    • @anandaprasad4124
      @anandaprasad4124 4 года назад +2

      No dis actors / actress are seen
      He is describes heroine
      Where as heroine describes to nature
      Entha adbuthawada. Geethe

    • @abhishekabhi4890
      @abhishekabhi4890 4 года назад +1

      @@anandaprasad4124 yes

    • @ravikumarravi3405
      @ravikumarravi3405 4 года назад +1

      P

    • @shravkumar55
      @shravkumar55 4 года назад +1

      Susheelamma....

    • @ravichandra7529
      @ravichandra7529 Год назад

      ನಿಜವಾಗಿಯೂ ಅದ್ಭುತ 🙏🐂🕉🙏

  • @raghunandana18
    @raghunandana18 6 лет назад +139

    ನಿರಂಜನೆ! ದಕ್ಷಿಣದೇಸಗಂಗೇ! ಕಾವೇರಿ ಮಮ ಪ್ರಸೀದ! ಬಹಳ ಖುಷಿಯಾಗುತ್ತಪ್ಪ ಈ ಶ್ಲೋಕ ಹೇಳುವುದನ್ನೇ ಕೇಳ್ತಾ ಇರೋಣ ಅನ್ಸುತ್ತೆ

  • @KGEEN4747
    @KGEEN4747 6 лет назад +78

    My mother tongue is Tamil i love to hear when ever i out of mood .kodigina cauvery song makes me mood in a beautiful way .This song is my favorite song.

  • @KrishnaKumar-do5we
    @KrishnaKumar-do5we 10 месяцев назад +19

    ಎಂಥಾ ಅಧ್ಬುತ ಗೀತೆ! ಕಣ್ಣಿನಲ್ಲಿ ನೀರು ತರಿಸುತ್ತದೆ. ಕಾವೇರಿ ಮಡಿಲ ಮಕ್ಕಳು ನಾವೇ ಧನ್ಯ 🙏🙏

  • @lakshmidevaraju4720
    @lakshmidevaraju4720 3 года назад +36

    ಅತ್ಯದ್ಭುತ ಪ್ರಕೃತಿ ಸೌಂದರ್ಯ,ನಯನ ಮನೋಹರ ದೃಶ್ಯ, ಸುಂದರ ಸಾಹಿತ್ಯ, ಮಧುರವಾದ ಸಂಗೀತ , ತಾಯಿ ಕಾವೇರಿ ನಿನಗೆ ವಂದನೆ 🙏🙏🙏🙏🙏

  • @logic9india574
    @logic9india574 6 лет назад +55

    PLEASE PB SRINIVAS SIR REBORN IN KARNATAKA AND GIVE SOME MORE BEAUTIFUL SONGS LIKES THIS TO KARNATAKA

    • @ramtpv8639
      @ramtpv8639 3 года назад +4

      Sad part is govt didn't give him any recognition

  • @jayannac7378
    @jayannac7378 10 месяцев назад +3

    ತುಂಬಾ ಸುಂದರವಾದ ಹಾಡು ಈ ಚಿತ್ರದಲ್ಲಿ ನಟಿಸಿದ ಕಲಾವಿದರು ಹಾಗೂ ನಿಮಾ೯ಪಕರು ಸಂಗೀತ ನೀದೇ೯ಕರಿಗೆ ಅನಂತ ಅನಂತ ಶತಕೋಟಿ ವಂದನೆಗಳು 🙏🙏🙏

  • @basavarajamantagonda425
    @basavarajamantagonda425 4 года назад +12

    ಹಾಡಿನ ರಚನೆ, ಮನಮೋಹಕ ಹಾಡು, ಕೇಳಿದರೆ ಮೈ ಮನ ರೋಮಾಂಚನ.

    • @rajarammenon4220
      @rajarammenon4220 3 года назад

      I am tromnThathamangal Chittur Palakkad got to Too CLOSE to akannada Songs in 1971 from Bangarada Manushya....

    • @rajarammenon4220
      @rajarammenon4220 3 года назад

      From place where veteran Singer became playback singer in All south Indian Languages..Great Smt.P.LEELA!🙏

  • @babubangaru6442
    @babubangaru6442 2 года назад +28

    Opening praise of Kaveri river by PB Srinivas is mind blowing

  • @rajeshrajgopal4536
    @rajeshrajgopal4536 3 года назад +45

    God, please send Dr P B Srinivas back to earth. Music lovers like me are eagerly waiting to hear his voice.

  • @srinivas.b.n7236
    @srinivas.b.n7236 10 лет назад +52

    ನಿಜವಾಗ್ಲೂ ಅದ್ಭುತ ಗೀತೆ ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಎಷ್ಟು ಇಂಪು ಎಷ್ಟು ಇಂಪು, ಈ ಹಾಡನ್ನು ಕೇಳಿ ಮನಸ್ಸಿಗೆ ತುಂಬಾ ತುಂಬಾ ಆನಂದವಾಯಿತು.ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಮತ್ತೆ ಆ ಕಾಲ ಬರುವುದು ಎಂದು ಆಶಿಸೋಣ ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾನೆ ಧನ್ಯವಾದಗಳು.

    • @amvenkatesha717
      @amvenkatesha717 7 лет назад +2

      Srinivas .B.N

    • @msel04
      @msel04 5 лет назад

      What is inpu means in kannada?. U mentioned eshtu inpu, eshtu inpu. Thats why.

    • @gopinathrao9029
      @gopinathrao9029 3 года назад

      @@msel04 it means melodious

  • @guruenglish2023
    @guruenglish2023 4 года назад +7

    ದಕ್ಷಿಣ ದೇಶದ ಗಂಗೆ....👌👌👌

  • @johnskuttysabu7915
    @johnskuttysabu7915 4 года назад +34

    I am a malayali I studied in Karnataka I like kannada songs especially old rajkumar songs

  • @hariprasadgs4802
    @hariprasadgs4802 2 года назад +9

    Sharapanjars is One of the golden page of Kannada film book.

  • @naveengodwin5534
    @naveengodwin5534 6 месяцев назад +1

    ತುಂಬಾ ಶ್ರೀಮಂತ ಸಾಹಿತ್ಯ..... ಸುಂದರವಾದ ಸಾಲುಗಳು... ಸುಮಧುರ ಸಂಗೀತ.❤❤❤❤

  • @sureshsubrahmanyam5108
    @sureshsubrahmanyam5108 11 месяцев назад +3

    ಈಗಿನ ಚಿತ್ರಗಳನ್ನು ನೋಡಿದರೆ ಯಾವುದೇ ಶ್ಲೋಕಗಳು ಇರುವುದಿಲ್ಲ 😔😔

  • @SURESHKUMAR-ce2nv
    @SURESHKUMAR-ce2nv 4 года назад +25

    Excellent composition. Voice of PS & PBS super.

  • @raviindra9442
    @raviindra9442 4 месяца назад +2

    ಕಲ್ಪನ ಅವರ ನಟನೆಗೆ ಯಾರೂ ಸರಿಸಾಟಿ ಇಲ್ಲ. ಈ ಚಿತ್ರದಲ್ಲಿ ಬರುವ ಕೊನೆಯ ದೃಶ್ಯವನ್ನೂ ಯಾರೂ ಮರೆಯಲಾಗದು ಆ ರೀತಿಯ ಕಲ್ಪನಾ ಅಭಿನಯವನ್ನು ಇಂದಿಗೂ ಯಾವ ನಟಿಗೂ ಮಾಡಲು ಆಗಲಿಲ್ಲ.

  • @kramanaik1938
    @kramanaik1938 4 года назад +11

    PBS and p. Susheela wonderful voice, lyrics, hatsup to puttanna kanagal

  • @subramani.n85
    @subramani.n85 5 лет назад +8

    ಅದ್ಬುತ ಹಾಡು ಮರೆಯಲಾಗದ ಗೀತೆ

  • @narasimhamurthy8728
    @narasimhamurthy8728 6 лет назад +23

    ತುಂಬಾ ಸುಂದರವಾದ ಸಂಗೀತ ಸಾಹಿತ್ಯ ಮತ್ತು ಮಧುರವಾದ ಗಾಯನ.

  • @prakashdoddalingegowda1030
    @prakashdoddalingegowda1030 Год назад +3

    Evergreen song of ಕನ್ನಡ, ಗೀತೆ ರಚನೆ, ಸಂಗೀತ, ಛಾಯಾಗ್ರಾಹಣ, ನಿರ್ದೇಶನ ಎಲ್ಲ ವೂ ಅಮೋಘ 🙏🙏🙏

  • @ramarathnamkv6530
    @ramarathnamkv6530 4 года назад +36

    Kalpana, a born actress is not with us.But her films still green in our memory.
    She was on par with
    Savithri
    Meenakumari
    Madhubala
    Nargis

    • @prasadsatya4783
      @prasadsatya4783 Год назад +1

      కల్పనా జీ ... అభినేత్రి ... బాష రాకపోయినా భావాలు ప్రస్ఫుటంగా ప్రేక్షకుల కు ...

    • @vijayalakshmivijaya7883
      @vijayalakshmivijaya7883 Год назад +1

      ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ ಡಾಕ್ಟರ್ ಪಿ ಬಿ ಶ್ರೀನಿವಾಸ್

    • @anandkakarla195
      @anandkakarla195 10 месяцев назад

      But not kalabhinetri Vanisree

  • @dhananjayav8493
    @dhananjayav8493 Год назад +3

    ಅದ್ಭುತ ಗೀತೆ ಮತ್ತೆ ಮತ್ತೆ ಕೇಳುವ ಗೀತೆ ಇಂಪಾದ ಗೀತೆ❤

  • @priyabhagat2707
    @priyabhagat2707 3 года назад +18

    This song brings my childhood back to feel child again. By all gratitude river flows in India as they mothers' on earth salaam by heart. 🙏🙏🙏🙏🙏🙏🙏🙏🙏🙏🙏❤️

  • @srikumar2485
    @srikumar2485 2 месяца назад +1

    ತುಲಾ ಮಾಸೇತು ಕಾವೇರಿ ಸರ್ವತೀರ್ಥಾಶ್ರಿತಾ ನದಿ |
    ಪಂಚಪಾತಕ ಸಂಹರ್ತ್ರಿ ವಾಜಿಮೇಧಫಲಪ್ರದ ||
    ಭಕ್ತಾನುಕಂಪೆ ಮುನಿಭಾಗ್ಯಲಕ್ಷ್ಮಿ ನಿತ್ಯೆ ಜಗನ್ಮಂಗಳದಾನಶೀಲೇ |
    ನಿರಂಜನೇ ದಕ್ಷಿಣದೇಶಗಂಗೆ ಕಾವೇರಿಕಾವೇರಿ ಮಮ ಪ್ರಸಿದ |"

  • @Nagaraju-mj9xe
    @Nagaraju-mj9xe 4 года назад +10

    ಅದ್ಬುತ ಗೀತೆ. ನಾನು ಅನೇಕ ಸಾರಿ ಈ ಗೀತೆಯನ್ನು ಕೇಳಿದ್ದೇನೆ.

  • @lokeshkumar.blokesh8132
    @lokeshkumar.blokesh8132 10 месяцев назад +2

    surya Chandra iro Tanaka e song guru

  • @shmsingh6353
    @shmsingh6353 6 лет назад +45

    Except Puttanna Kanagal the Director of this movie no body can match his imagination and selection of the location for the sequence hats off to the legend. Mathe Hutti Banni

    • @pranayamurthy7417
      @pranayamurthy7417 4 года назад +1

      Matte hutti barabedi , ee jagattu andigintalu indu hechhu kolakaaguttide. Nimminda idannella tadedukollalu saadhyavilla . Neevu eega Elli iruviro alle shanti samadhanadinda iri. Athava Namma Hridayada baagilu sadaa terediruvudu , Teresa baahugalinda ( with open arms)💐🙏🐦

    • @gopinathrao9029
      @gopinathrao9029 3 года назад +1

      absolutely no one can match puttanna sir

  • @prasannakumar5596
    @prasannakumar5596 29 дней назад +1

    Lyrics by kanagal prabhakar sastry, puttanakanagal brother. Music by Vijay narasimha. What a lyrics and direction. SBP and p Susheela rocked

  • @nanjundarao1999
    @nanjundarao1999 9 месяцев назад +2

    ಇ ಶ್ಲೋಕ ಕೇಳಿದರೇ ರೋಮಾಂಚನವಾಗುತ್ತದೇ.

  • @kashinathhudalimath5411
    @kashinathhudalimath5411 10 месяцев назад +1

    ❤🎉😢😅😊 Entha madhur hadu Dr p b srinivas and p sushila ammanavar kanchina kanthadind band ee hadu kannadiganad nanage
    Bahale hemme eervarigu anant pranaamgalu kashinath Hudlimath belgavi karnataka

  • @Englishatsparetime
    @Englishatsparetime Год назад +10

    I am not from Karnataka. But I have great respect for the River Kaveri. This is the only place I never get tired of visiting. May Goddess Kaveri bless all the believers in her land.

  • @srshetty
    @srshetty 2 месяца назад +1

    Old is gold super singer

  • @nageshguruswamy9194
    @nageshguruswamy9194 Год назад +1

    Kanndake manikya ee hadugalu.. Entha impoo manasige impoo... Stress free madathe... Awesome,

  • @udaychandran1435
    @udaychandran1435 5 лет назад +46

    I'm Tamil But
    I'm Borne Karnataka
    I love Kannada songs
    Raj Anna songs means I love so much take care friends

  • @maheshwarappagp3277
    @maheshwarappagp3277 6 лет назад +32

    ಕನ್ನಡ ಚಿತ್ರರಂಗವು ಮರೆಯಲಾಗದ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್

    • @gurupaddalal7863
      @gurupaddalal7863 5 лет назад +4

      ಕನ್ನಡ ಚಿತ್ರರಂಗದ ಲಿ‌‍, ಮರೆಯಲಾಗದ.ಮಿನುಗು, ತಾರೆ ಕಲ್ಪನಾ

    • @nagamalleswararao6902
      @nagamalleswararao6902 4 года назад

      Real director for South film industry no comparison

    • @bgraghunatharao6185
      @bgraghunatharao6185 4 года назад

      @@nagamalleswararao6902 Why only South India?. Entire India. He was a native genius. He did not copy from foreign films like many reputed film directors of India in the name of " Off beat films "
      or " Experimental films "

  • @narasimhashetty3591
    @narasimhashetty3591 2 года назад +19

    Namo Dakshina Desha Gange. .. How sweet voice of PBS and P Susheelamma!

  • @rajgopalm14
    @rajgopalm14 Год назад +4

    ಅದ್ಭುತ ಸೃಷ್ಟಿ

  • @chitrakiran4087
    @chitrakiran4087 3 года назад +29

    So sad even SPB left us all legends are disappearing but they will always be like Dhruva nakshatra shining through their voice 🙏

    • @SridhariyengarHl-kb6vo
      @SridhariyengarHl-kb6vo Год назад +4

      This song sung by PBS sir

    • @sudhavenkatrao821
      @sudhavenkatrao821 Год назад

      🎉ಸಂಜಯ ಥೀಯೇಟರ್ ಇಲ್ಲಿ 1971ನೋಡಿದ ಮೊದಲ ಸಿನಿಮಾ ಉದಯಶಂಕರ್ ಹೊಸಕೇರೇಹಳ್ಳಿ

    • @sarassmuthu8011
      @sarassmuthu8011 10 месяцев назад

      It's sung by our late PB Srinivas and not by SPB🤭🤭

  • @sampigehc8252
    @sampigehc8252 4 года назад +3

    ಈ ಹಾಡಿಗೆ ನನ್ನ ಕಡೆಯಿಂದ💐💐💐💐👌

  • @mohanirkal1927
    @mohanirkal1927 10 месяцев назад +2

    ನಮೋ ಭಗವತೇ ದಕ್ಷಿಣ ಗಂಗಾ 🌺🌺🙏🙏

  • @ARUNKUMAR-rz5rg
    @ARUNKUMAR-rz5rg 4 года назад +32

    ಕಾವೇರಿ ನದಿಯ ಕುರಿತು ಪ್ರಾರಂಭದಲ್ಲಿನ ಶ್ಲೋಕ super

  • @manjunatg2231
    @manjunatg2231 9 лет назад +48

    highly rated kannada song,the best lyrics

  • @Surya...22
    @Surya...22 2 года назад +6

    If Kaveri river was a person she would stop flowing out of Karnataka after hearing this song. The ultimate lyrics describing and respecting a river.

  • @sharthik
    @sharthik 2 года назад +3

    Used to listen this song in doordarshan in 80s. Now revisiting in you tube. Evergreen.... everlasting. Love from Tamilnadu, Chennai ♥️

  • @vishnudaspai7393
    @vishnudaspai7393 3 года назад +8

    I think I have been listening to this song since this movie was released around 1973 or so and feel the same divine melody of words and music blended together in a most beautiful ways. But what hurts me is the tragic ways these two talented actors Gangadhar and Kalpana succumbed to their death.

  • @venkateshgh1129
    @venkateshgh1129 3 года назад +1

    Super it Golden song it is really
    Thank you director sir and film music director sir
    Thank you very much
    ಇಂತಹ ನೂರಾರು ಚಲನಚಿತ್ರಗಳು ಮತ್ತೆ ಮತ್ತೆ ಮೂಡಿ ಬರಲೆಂದು ತಮ್ಮಲ್ಲಿ ನೂರಾರು ಮನವಿ ದನ್ಯವಾದಗಳು.

  • @srini3869
    @srini3869 3 года назад +3

    We strongly recommend India's Highest civilian award Bharatratna to Gana Kokila, Gaana Saraswathi P Susheelamma who have dedicated more than 60 years to Indian Music and rendered more than 50000 songs in 12 Indian languages. Guinness Book of World Records have recognized and awarded her for performing highest number of songs by any female. She is the first recipient of National Film Award for Best Playback Singer from Government of India in 1969 (She has won 5 National Awards till date) . She is considered one of the Rich Voice Singers whose pronunciation of syllables are very clear and precise in all the languages she sang. The Government should recognize and honor them when the Legends are ALIVE. How many of them agree with this and let this message reach the Modi Govt. If you agree LIKE IT.

  • @umahsumahs872
    @umahsumahs872 4 года назад +3

    ತುಂಬಾ ಇಷ್ಟವಾದ ಹಾಡುಗಳು

  • @giri1441
    @giri1441 2 года назад +5

    Such a masterpiece presantation . Hatsup to all technician and actors.

  • @sharathsk6020
    @sharathsk6020 4 года назад +10

    The expression of greatness, love towards our state treasure & culture is awesome by the lyricist is awesome.

  • @sparr2005
    @sparr2005 7 лет назад +34

    Mind boggling composition!!!
    What a beautiful song!
    Like none other!
    Hats off to Vijayabhaskar and Kanagal Prabhakar Shastri !
    Great singing by PBS and P Susheela.

  • @raghuraj2741
    @raghuraj2741 Год назад

    ಹುಟ್ಟಿದರೆ ಮತ್ತೊಮ್ಮೆ ನಮ್ಮ ಕನ್ನಡ ನಾಡಲ್ಲಿ ಅದು ನಮ್ಮ ಸಂಸ್ಕೃತಿಯ ಜೊತೆ ಹಿಂದೂ ಧರ್ಮದಲ್ಲಿ ಯೇ ಹುಟ್ಟ ಬೇಕೆಂದು ನನ್ನ ಬಯಕೆ

  • @umeshdixit2085
    @umeshdixit2085 Год назад +2

    This song is excellent co_cordination of best vocal melody of .P.B.Shrinivas and P.Sushila along with eye attracting locations of Coorg.ShriVijabhaskarji musical composition.with super director SR Puttannaji supervision

  • @badarinathnagarajarao8846
    @badarinathnagarajarao8846 4 месяца назад

    One of the evergreen songs of kannada song..simply mesmerizing..p susheela has given a masterpiece along with PBS..puttana as usual is a master in providing such everlasting melodies..

  • @sparr2005
    @sparr2005 7 лет назад +20

    Unbeatable work by all artists and technicians in making this song and picturizing !!
    Hats off to Puttanna Kanagal who brought it all together. He was so much ahead of his times !!!
    Amazing composition by Vijaya Bhaskar. So thankful for his contribution to Kannadigas!

    • @rholla2007
      @rholla2007 Год назад

      And his brother Kanagal Prabhakar Shastry 🙏

  • @chandrashekharmohan2284
    @chandrashekharmohan2284 3 года назад +5

    What a song...great picturization, great to see talacauvery...thanks puttanna kanagal sir

  • @puttaswamyputtu2284
    @puttaswamyputtu2284 Год назад

    Oha devate bhagamadalada. Tala kaver hoti ....namanu kapadu yenutide nana manasu..... kandigara Kaveri.... super songs

  • @stpigeonloft8552
    @stpigeonloft8552 4 года назад +6

    ಕಾವೇರಿ ನದಿಯ ವಣ್ರನೆ ಮನಮೋಹಕ. ಹಾಡು ಕಣ್ರ ಚುಂಬಕ.

  • @ganeshss9
    @ganeshss9 4 года назад +6

    Kalpana, the most graceful actress ever. Love you 😘😘

  • @mallikarjunaswamybr1571
    @mallikarjunaswamybr1571 Месяц назад

    What a excellent lyric by Kanagal prabhakar shastry and best composition by vijayabhaskar. Super acting by minugu thare kalpana and gangadhar. Natural scenes are awesome. Totally it was nice movie.

  • @kvvenkatesh1843
    @kvvenkatesh1843 8 месяцев назад

    ಚಿತ್ರದ ಪ್ರತಿ ಹಾಡು ಒಂದೊಂದು ರತ್ನವಿದ್ದಂತೆ.
    ಈ ಹಾಡಂತೂ ನಾವು ಚಿಕ್ಕವರಿದ್ದಾಗ ಮೈಸೂರು ಆಕಾಶ್ವಾಣಿಯಿಂದ ಪದೇ ಪದೇ ಪ್ರಸಾರವಾಗುತ್ತಿತ್ತು.. PBSರ voice ಅಂತೂ ಇನ್ನೂ ನನ್ನ ಕಿವಿಯಲ್ಲಿ ಗುಯಿಗುಟ್ಟುತ್ತದೆ.

  • @mallesht7117
    @mallesht7117 9 месяцев назад +1

    ಬ್ರಮ್ಮಗಿರಿಬೆಟ್ಟಕ್ಕೇ.ನನ್ನನಮುಸ್ಕರಗಳುಇಂತಸೋಗಸಾದಹಾಡಿಗೆ🙏

  • @devarpallikishore6227
    @devarpallikishore6227 7 лет назад +44

    p Susheela voice was excellent her clarity in pronunciation of the words are excellent.

  • @premapishe6282
    @premapishe6282 5 месяцев назад +1

    Kalapanais very good actor ifel it very nice song okhai guru ♥️🙏🙏🙏🙏🙏🙏👍

  • @SingerSrinath
    @SingerSrinath 8 лет назад +50

    Puttanna Kanagal, the Directors director - never did his songs in foreign locales. He selected beautiful locations only in Karnataka. The places he shot his films got famous and got recognition. Chitradurga, Vijayapura (Bijapur), Madikeri, Kalasa, Chickmagalur, Mangaluru, etc. The songs, the films, the sequences he shot in all his films are etched in each and every kannadigas mind.

  • @lakshminarayanab.v.krishna7141
    @lakshminarayanab.v.krishna7141 4 месяца назад

    Oh! what a gem voice of Dr. PB. Tears will roll while hearing voice. This is Puttanna's great touch. Namo Namo Cauverama.

  • @radhanair1456
    @radhanair1456 2 года назад +1

    Kaveri nanna kuladevaru nammaooru kodagu sundara chitra
    Director puttannaji the great directors srinivas golden singer👌👌👌❤❤❤

  • @manjunathacharmanjunath9962
    @manjunathacharmanjunath9962 6 лет назад +6

    Kaverige abinandane sallisida puttanaji great chithrabramma thank you

  • @chandranerer1255
    @chandranerer1255 2 года назад +2

    Evergreen classic melodious song of P.Susheelamma & PBS Gaaru

  • @tararamnath4132
    @tararamnath4132 Год назад

    Evergreen songs tnq PBS,, matthe hutti banna karunadige,, kaveri harisalu.. 🙏💦🌊☔

  • @karanamsagarmurthy6354
    @karanamsagarmurthy6354 7 месяцев назад +1

    Wonderful song by PBS and suseelamma. Raj and kalpana acting is simply superb.

  • @ashokchandchajed3958
    @ashokchandchajed3958 4 года назад +20

    The song will be remembered by many generation. Great PBS

  • @karthikeyanperumal348
    @karthikeyanperumal348 5 лет назад +12

    Thanks for this song..... kannada industry ruled by tremendous music ....old is gold nowadays it's not possible

  • @dineshr.v.dr.2758
    @dineshr.v.dr.2758 4 года назад +1

    Melodious song , meaningful, soul stirring and pure. Look at the beauty of talacauvery. Beautiful and prized Karnataka.

  • @narasimhaprabhu8487
    @narasimhaprabhu8487 2 года назад +4

    Song, dance, acting, grace, meaning of the song, all are par excellence ❤️

  • @SiddeGowda-qy9tb
    @SiddeGowda-qy9tb Год назад +1

    It is an excellent opening with memorable sloka sung by the legend voice is nonother than Prabhu bayankara sreenivas it is a voice of kannadiga and sloka of kodagu.we can see the soundarya of Kodagu while hearing a melody of pb sreenivas

  • @charlesaldrin8630
    @charlesaldrin8630 7 месяцев назад +2

    Fabulous Wonderful Song - 👌
    Melody Greater - Vijaya Bhaskar - Sir. 🙏
    By the By - including - 🥵 Kanagal.

  • @shankarshankar9960
    @shankarshankar9960 3 года назад +1

    ಪುಟ್ಟಣ್ಣ ಕಣಗಾಲ್ ಮತ್ತೆ ಹುಟ್ಟಿ ಬನ್ನಿ

  • @RaviRavi-lu5eh
    @RaviRavi-lu5eh 5 лет назад +4

    ಪುಟ್ಟಣ್ಣ ಕಣಗಾಲ್ ಗ್ರೇಟ್

  • @lakshmicabs4560
    @lakshmicabs4560 3 года назад +2

    World no 1 director puttanna sir

  • @shivkumarrp8515
    @shivkumarrp8515 3 года назад

    Thumba chennagide hadu, sharapanjara cinema, hagu hadugalu thumbane chennagide

  • @kailasamoorthy209
    @kailasamoorthy209 5 лет назад +3

    ಮುನ್ನುಡಿ ಸಾಲು fantastic

  • @harisv1956
    @harisv1956 5 лет назад +25

    Male expression indicates lower nature of a person female expression indicates the higher nature of a person in this melodious song

    • @pmsuresh2770
      @pmsuresh2770 3 года назад +1

      What's this your comparison... can't understand...voice of PB Srinivas is excellent... it's incomparable to any other voice...

    • @rakeshmn1270
      @rakeshmn1270 3 года назад +1

      Hari SV what I understood from song is female version of lyrics is dedicated to river cauvery and male version is dedicated to character cauvery that is he's telling about his wife cauvery and she's telling about kodagina cauvery

    • @harisv1956
      @harisv1956 2 месяца назад

      ​@@rakeshmn1270ॐ Yes

    • @harisv1956
      @harisv1956 2 месяца назад

      ​@@pmsuresh2770ॐ It is not about the voice but about the expression sir

  • @shammithamariswamy204
    @shammithamariswamy204 3 года назад +4

    Wot an amazing blend of divinity and commercial styled lyrics. 🙏 Really impressive.